alex Certify ಪ್ರಧಾನಿ ನರೇಂದ್ರ ಮೋದಿ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮ ನಿರ್ಭರ ಭಾರತದ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದಿಂದ ಮತ್ತೊಂದು ಮಹತ್ವದ ಹೆಜ್ಜೆ

ಆತ್ಮನಿರ್ಭರ್ ಭಾರತವನ್ನ ಗಮನದಲ್ಲಿ ಇಟ್ಟುಕೊಂಡು ದೇಶದ ಮ್ಯಾಪಿಂಗ್​ ನೀತಿಯಲ್ಲಿ ಕೇಂದ್ರ ಸರ್ಕಾರ ಹಲವಾರು ಬದಲಾವಣೆಗಳನ್ನ ಮಾಡಿದೆ. ಇದರಿಂದ ಭಾರತೀಯ ಕಂಪನಿಗಳಿಗೆ ಹೆಚ್ಚು ಲಾಭವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. Read more…

ಗೂಗಲ್​ ಸಿಇಓ ವಿರುದ್ಧ UP ಪೊಲೀಸರಿಂದ ಕೇಸ್: ಬಳಿಕ ಸುಂದರ್‌ ಪಿಚ್ಚೈ ಹೆಸರು ಕೈ ಬಿಟ್ಟ ಅಧಿಕಾರಿಗಳು

ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾನಹಾನಿ ಮಾಡುವಂತಹ ವಿಡಿಯೋವನ್ನ ಗೂಗಲ್‌ ನಲ್ಲಿ ಹರಿಬಿಟ್ಟ ಕಾರಣ ಉತ್ತರ ಪ್ರದೇಶದ ವಾರಣಾಸಿ ಪೊಲೀಸರು ಗೂಗಲ್​ ಸಿಇಓ ಸುಂದರ್​ ಪಿಚ್ಚೈ ಸೇರಿದಂತೆ 17 ಮಂದಿ Read more…

ಪ್ರಧಾನಿ ಮೋದಿ ಒಬ್ಬ ‘ಹೇಡಿ’ ಎಂದ ಕಾಂಗ್ರೆಸ್​ ನಾಯಕ ರಾಹುಲ್

ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ . ದೇಶದ ಭೂಭಾಗವನ್ನ ಕಾಪಾಡೋದು ಪ್ರಧಾನಿಯ ಜವಾಬ್ದಾರಿ. ಆದರೆ Read more…

ಮನಮೋಹನ್ ಸಿಂಗ್​ ಹೇಳಿದ್ದನ್ನ ನಾನು ಮಾಡಿ ತೋರಿಸಿದ್ದೇನೆ ಅಂದ್ರು ಪ್ರಧಾನಿ ಮೋದಿ

ಹೊಸ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಯಾವ ರೀತಿಯ ಬದಲಾವಣೆಗಳನ್ನ ತರುತ್ತವೆ ಅನ್ನೋದನ್ನ ಮೊದಲು ನೋಡೋಣ. ಆ ಬಳಿಕ ಮಸೂದೆಯಲ್ಲಿ ಸಮಸ್ಯೆ ಕಂಡು ಬಂದರೆ ಅದನ್ನ ಸರಿ ಮಾಡೋಣ ಎಂದು Read more…

ಕೋವಿಡ್ ವಿಚಾರದಲ್ಲಿ ಭಾರತದ ಸಾಧನೆಯನ್ನ ಕೊಂಡಾಡಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವೈರಸ್​ ವಿರುದ್ಧ ಲಸಿಕೆಯ ಹೋರಾಟ ಮುಂದುವರಿಸಿರುವ ಭಾರತ ತನ್ನ ದೇಶದ ಪ್ರಜೆಗಳಿಗೆ ಲಸಿಕೆಗಳನ್ನ ನೀಡೋದ್ರ ಜೊತೆ ಜೊತೆಗೆ ಅನ್ಯ ದೇಶಗಳಿಗೂ ಲಸಿಕೆಗಳನ್ನ ಒದಗಿಸಿ ಮಾನವೀಯತೆ ಮೆರೆಯುತ್ತಿದೆ. ವಿಶ್ವಆರೋಗ್ಯ Read more…

ಪ್ರಧಾನಿ ಮೋದಿ ಶ್ಲಾಘನೆ ಬಳಿಕ ಈ ವ್ಯಕ್ತಿಗೆ ಹರಿದುಬಂದಿದೆ ಕೊಡುಗೆಗಳ ಮಹಾಪೂರ

ನದಿ ನೀರನ್ನ ಸ್ವಚ್ಛಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೇರಳ ಮೂಲಕ ದಿವ್ಯಾಂಗ ವ್ಯಕ್ತಿಯ ಪರಿಸರ ಕಾಳಜಿಯನ್ನು ಸ್ವತಃ ಪ್ರಧಾನಿ ಮೋದಿಯವರು ಕೊಂಡಾಡಿದ ಬಳಿಕ ಅವರಿಗೆ ಸಾಲು ಸಾಲು ಉಡುಗೊರೆಗಳು Read more…

ಕೆಜಿಎಫ್‌ 2 ರಿಲೀಸ್‌ ದಿನದಂದು ಸರ್ಕಾರಿ ರಜೆ ಘೋಷಿಸಲು ಪ್ರಧಾನಿ ಮೋದಿಗೆ ಯಶ್​ ಫ್ಯಾನ್ಸ್ ಮನವಿ

ರಾಕಿಂಗ್​ ಸ್ಟಾರ್​ ಯಶ್​​ ಅಭಿನಯದ ಬಹು ನಿರೀಕ್ಷಿತ ಸಿನಿಮಾ‌ ಕೆಜಿಎಫ್‌ ಚಾಪ್ಟರ್‌ 2 ಮುಂಬರುವ ಜುಲೈ 16ರಂದು ತೆರೆಗಪ್ಪಳಿಸಲಿದೆ. ಯಶ್​ ಅಭಿಮಾನಿಗಳಂತೂ ಈ ಸಿನಿಮಾದ ರಿಲೀಸ್​ ದಿನಕ್ಕಾಗಿ ಕಾದು Read more…

‘ರೈತರೊಂದಿಗೆ ಯುದ್ಧಕ್ಕೆ ಇಳಿದಿದ್ದೀರಾ….? ’: ಪ್ರಧಾನಿ ಮೋದಿಗೆ ಕಾಂಗ್ರೆಸ್​ ಪ್ರಶ್ನೆ

ಕೇಂದ್ರದ ಕೃಷಿ ಮಸೂದೆ ಜಾರಿಯಾದಾಗಿನಿಂದ ದೇಶದ ರೈತರು ದೆಹಲಿಯಲ್ಲಿ ಸುದೀರ್ಘ ಪ್ರತಿಭಟನೆಯನ್ನ ನಡೆಸುತ್ತಲೇ ಇದ್ದಾರೆ. ಟ್ರ್ಯಾಕ್ಟರ್​ ರ್ಯಾಲಿ ಹಿಂಸಾಚಾರದ ಬಳಿಕ ಬಹುತೇಕ ಪ್ರದೇಶಗಳಲ್ಲಿ ಸರ್ಕಾರ ಇಂಟರ್ನೆಟ್​ ಸೇವೆಯನ್ನೂ ರದ್ದು Read more…

ಪ್ರಧಾನಿ ಮೋದಿ ವಿರುದ್ಧ ಪೋಸ್ಟ್ ಹರಿಬಿಟ್ಟ 250 ಟ್ವಿಟರ್​ ಖಾತೆಗಳು ಬ್ಯಾನ್​…!

ಕೃಷಿ ಮಸೂದೆಯನ್ನ ಖಂಡಿಸಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ವಿವಾದಾತ್ಮ ಟ್ವೀಟ್​​ಗಳನ್ನ ಹರಿಬಿಡುವವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಐಟಿ ಸಚಿವಾಲಯ 250 ಟ್ವೀಟರ್​ ಖಾತೆಗಳನ್ನ ಅಮಾನತು ಮಾಡುವಂತೆ Read more…

ಗಣರಾಜ್ಯೋತ್ಸವ ದಿನದಂದು ರಾಜವಂಶಕ್ಕೆ ಸೇರಿದ ಪೇಟ ಧರಿಸಿದ ಪ್ರಧಾನಿ

ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪ್ರಧಾನಿ ಮೋದಿ ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಪೇಟವನ್ನ ಧರಿಸುವ ಸಂಪ್ರದಾಯವನ್ನ ಇಟ್ಟುಕೊಂಡಿದ್ದಾರೆ. ಈ ಬಾರಿ ಕೂಡ ತಮ್ಮ ಈ ಸಂಪ್ರದಾಯವನ್ನ Read more…

ಕಂಗನಾರನ್ನ ಭೇಟಿಯಾಗೋಕೆ ಸಿಗುವ ಸಮಯ ರೈತರನ್ನ ಭೇಟಿಯಾಗೋಕೆ ಸಿಗಲ್ವಾ ಎಂದು ಬಿಜೆಪಿ ವಿರುದ್ಧ ಶರದ್​ ಪವಾರ್​ ಗುಡುಗು

ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​​ ಕಳೆದ ಎರಡು ತಿಂಗಳಿನಿಂದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರ ನಿಂತಿದ್ದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೊರೆಯುವ Read more…

ಭಾರತದ ಜಾಗತಿಕ ಕಾಳಜಿಗೆ ತಲೆಬಾಗಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವಿರುದ್ಧದ ಹೋರಾಟದಲ್ಲಿ ಜಾಗತಿಕ ಮಟ್ಟದಲ್ಲಿ ಸಹಾಯಹಸ್ತ ಚಾಚಿರುವ ಭಾರತದ ಕಾರ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ದಕ್ಷಿಣ ಏಷಿಯಾದ ತನ್ನ ನೆರೆಹೊರೆಯ ರಾಷ್ಟ್ರಗಳಿಗೆ ಹಾಗೂ ಬ್ರೆಜಿಲ್​, Read more…

ಕೊರೊನಾ ಲಸಿಕೆ ಹಂಚಿಕೆ ಅಭಿಯಾನ ಶುರುವಾಗ್ತಿದ್ದಂತೆ ಟ್ವಿಟರ್​ನಲ್ಲಿ ಶುಭಾಶಯಗಳ ಸುರಿಮಳೆ

ಕೊರೊನಾ ವೈರಸ್​ನಿಂದಾಗಿ ತತ್ತರಿಸಿದ್ದ ಭಾರತ ಐತಿಹಾಸಿಕ ದಿನವಾದ ಇಂದು ಲಸಿಕೆ ವಿತರಣೆಯನ್ನ ಆರಂಭಿಸುವ ಮೂಲಕ ಮಾರಕ ವೈರಸ್​ ವಿರುದ್ಧ ಮತ್ತೊಂದು ರೀತಿಯ ಹೋರಾಟಕ್ಕೆ ಇಳಿದಿದೆ. ದೆಹಲಿ ಏಮ್ಸ್​ನ ಪೌರ Read more…

ರೈತರಿಗೆ ಮತ್ತೊಂದು ಗುಡ್‌ ನ್ಯೂಸ್: ಕಿಸಾನ್​ ರೈಲು ಯೋಜನೆ ವಿಸ್ತರಣೆಗೆ ಕೇಂದ್ರದ ಚಿಂತನೆ

ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಆಗಸ್ಟ್​ನಲ್ಲಿ ಕಿಸಾನ್​ ರೈಲು ಯೋಜನೆಯನ್ನ ಘೋಷಣೆ ಮಾಡಿದ್ದರು. ನಗರ ಪ್ರದೇಶಗಳಲ್ಲಿಯೂ ತಮ್ಮ ಆಹಾರ ಉತ್ಪನ್ನಗಳನ್ನ ಮಾರಾಟ ಮಾಡಲು ಅನುಕೂಲವಾಗುವ ಸಲುವಾಗಿ ಈ Read more…

ಕೊರೊನಾ ಲಸಿಕೆಯನ್ನ ಮೊದಲು ಪ್ರಧಾನಿಯೇ ಸ್ವೀಕರಿಸಲಿ ಎಂದ ಲಾಲೂ ಪುತ್ರ

ಪ್ರಧಾನಿ ನರೇಂದ್ರ ಮೋದಿ ಮೊದಲು ಕೊರೊನಾ ವೈರಸ್​ ಲಸಿಕೆ ಸ್ವೀಕಾರ ಮಾಡಬೇಕು ಅಂತಾ ಆರ್.ಜೆ.ಡಿ. ನಾಯಕ ತೇಜ್​ ಪ್ರತಾಪ್​ ಯಾದವ್​ ಆಗ್ರಹಿಸಿದ್ದಾರೆ. ದೇಶದಲ್ಲಿ ತುರ್ತು ಅನುಮೋದನೆಗೊಂಡಿರುವ ಕೊರೊನಾ ಲಸಿಕೆಗಳ Read more…

BIG NEWS: ಕೋವಿಡ್ ಲಸಿಕೆಗೆ ಗ್ರೀನ್ ಸಿಗ್ನಲ್ – ಆತ್ಮನಿರ್ಭರ ಭಾರತದ ಕನಸು ನನಸಾಗಿದೆ – ಸಂಶೋಧಕರು ಹಾಗೂ ವಿಜ್ಞಾನಿಗಳಿಗೆ ಪ್ರಧಾನಿ ಅಭಿನಂದನೆ

ನವದೆಹಲಿ: ಸೀರಮ್ ಇನ್ಸ್ಟಿಟ್ಯೂಟ್ ಇಂಡಿಯಾ ತಯಾರಿಸುತ್ತಿರುವ ಕೊರೊನಾ ಲಸಿಕೆ ಹಾಗೂ ಭಾರತ್ ಭಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ Read more…

ಜಾಹೀರಾತಿಗೆ ಮೋದಿ – ಯೋಗಿ ಫೋಟೋ ಹಾಕಿದ ಸಚಿವನ ಸಹೋದರ…!

ಮೊಬೈಲ್​ ಫೋನ್​ ಬ್ರ್ಯಾಂಡ್ ಪ್ರಚಾರ ಮಾಡುವುದಕ್ಕೋಸ್ಕರ ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್​​ರ ಫೋಟೋ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶ ಸಚಿವರ Read more…

ಪ್ರಧಾನಿ ಧರಿಸಿದ ಕಾಶ್ಮೀರಿ ಸಂಪ್ರದಾಯ ಉಡುಗೆಯನ್ನ ಗಿಫ್ಟ್ ಮಾಡಿದ್ಯಾರು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ತಮ್ಮ ವೇಷ ಭೂಷಣದ ಮೂಲಕವೇ ಜಾಗತಿಕ ಮಟ್ಟದಲ್ಲಿ ಸುದ್ದಿ ಮಾಡೋ ನಾಯಕ. ಅದರಲ್ಲೂ ನಿರ್ದಿಷ್ಟ ಪ್ರದೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಾಗ ಆ ಪ್ರದೇಶ ಸಾಂಪ್ರದಾಯಿಕ ಉಡುಗೆಯನ್ನೇ Read more…

ಈ ಹೆಗ್ಗಳಿಕೆಗೆ ಪಾತ್ರವಾಗಲಿದೆ ಗುಜರಾತ್

ಗುಜರಾತ್​ನಲ್ಲಿ ನಿರ್ಮಾಣವಾಗಲಿರುವ ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದನಾ ಪಾರ್ಕ್​ 30 ಗಿಗಾ ವ್ಯಾಟ್​ ಉತ್ಪಾದನಾ ಸಾಮರ್ಥ್ಯ ಹೊಂದಲಿದೆ. ಗುಜರಾತ್ನನ ಕಚ್​ ಜಿಲ್ಲೆಯ ವಿಘಕೋಟ್​ ಗ್ರಾಮದ ಬಳಿ ಇರುವ Read more…

ಆಗ್ರಾ ಮೆಟ್ರೋ ಕಾಮಗಾರಿ ಚಾಲನೆಗೆ ಕೌಂಟ್​ಡೌನ್​

ಕೊರೊನಾ ಸಂಕಷ್ಟದ ನಡುವೆಯೂ ಆಗ್ರಾದ ಜನರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯನ್ನ ನೀಡಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಗ್ರಾ ಮೆಟ್ರೋ ಯೋಜನೆ ಕಾಮಗಾರಿಗೆ ಚಾಲನೆ ಸಿಗಲಿದೆ, ಆಗ್ರಾ ಮೆಟ್ರೋ Read more…

ಅಚ್ಚರಿಗೆ ಕಾರಣವಾಗಿದೆ ಅತಿಹೆಚ್ಚು ಹುಡುಕಾಟಕ್ಕೆ ಒಳಗಾದ ಸೆಲೆಬ್ರಿಟಿಗಳ ಪಟ್ಟಿ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ತಾನೇ ಇದೆ. ಈ ನಡುವೆ 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಹುಡುಕಾಟಕ್ಕೆ ಒಳಗಾದ Read more…

ನೇತಾಜಿ ಜನ್ಮದಿನದಂದು ಸರ್ಕಾರಿ ರಜೆ ಘೋಷಿಸಲು ಮನವಿ

ನೇತಾಜಿ ಸುಭಾಷ್​ ಚಂದ್ರ ಬೋಸ್​ರ ಜನ್ಮದಿನವನ್ನ ಸರ್ಕಾರಿ ರಜೆಯನ್ನಾಗಿ ಘೋಷಿಸುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಸುಭಾಷ್​ ಚಂದ್ರ Read more…

‘ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತವೇ ಮುಂಚೂಣಿ’

ಕೊರೊನಾ ನಿಯಂತ್ರಣಕ್ಕೆ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ದನ್ ಆಂಧ್ರ ಪ್ರದೇಶ, ಆಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, Read more…

ಬಿಹಾರ ಜನತೆಗೆ ಪ್ರಧಾನಿ ಮೋದಿ ಸುದೀರ್ಘ ಪತ್ರ

ಬಿಹಾರ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಪ್ರಚಾರ ದಿನವಾದ ಇಂದು(ಗುರುವಾರ) ಪ್ರಧಾನಿ ಮೋದಿ ಬಿಹಾರ ಸಿಎಂ ನಿತೀಶ್​ರನ್ನ ಬೆಂಬಲಿಸುವಂತೆ ಕೋರಿ ರಾಜ್ಯದ ಜನರಿಗೆ ಮುಕ್ತ ಪತ್ರ ಬರೆದಿದ್ದಾರೆ. ಹಿಂದಿಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...