alex Certify ಪ್ರದರ್ಶನ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನಾರ್ವೆ ಡಾನ್ಸ್ ತಂಡದ ಪ್ರದರ್ಶನಕ್ಕೆ ಶಿಲ್ಪಾ ಶೆಟ್ಟಿ ಫಿದಾ

ನಾರ್ವೆ ಡ್ಯಾನ್ಸ್ ಗ್ರೂಪ್‌ ಬಾಲಿವುಡ್ ಟ್ರ್ಯಾಕ್‌ಗಳಲ್ಲಿ ಡ್ಯಾನ್ಸ್ ಪ್ರದರ್ಶನ ಇತ್ತೀಚೆಗೆ ಬಹಳ‌‌ ಸದ್ದು ಮಾಡುತ್ತಿದೆ. ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದ್ದು, ಡ್ಯಾನ್ಸ್ ವೀಡಿಯೊಗಳು ವೀಕ್ಷಕರ ಕಾಲು ಅಲ್ಲಾಡಿಸುವಂತೆ ಮಾಡಿಬಿಡುತ್ತದೆ. ಕಾಲಾ Read more…

ಎ.ಆರ್.ರೆಹಮಾನ್ ಪಾದಮುಟ್ಟಿ ಆಶೀರ್ವಾದ ಪಡೆದ ಹನಿಸಿಂಗ್

ಐಐಎಫ್ಎ ರಾಕ್ಸ್ ಕಾರ್ಯಕ್ರಮ ಹಲವು ವಿಶೇಷತೆಗೆ ಸಾಕ್ಷಿಯಾಯಿತು. ಜೂನ್ 3 ರಂದು ರಾತ್ರಿ‌ನಡೆದ ಕಾರ್ಯಕ್ರಮದಲ್ಲಿ ಗಾಯಕ, ರಾಪರ್ ಹನಿ ಸಿಂಗ್ ಅವರು ತಮ‌್ಮ ಜಬರ್ದಸ್ತ್ ಪ್ರದರ್ಶನದೊಂದಿಗೆ ಸಂಚಲನ‌ ಮೂಡಿಸಿದರು. Read more…

ಆಕರ್ಷಕ ಪ್ರದರ್ಶನದೊಂದಿಗೆ ನೆಟ್ಟಿಗರ ಹೃದಯಗೆದ್ದ ಮಕ್ಕಳು…..!

ನಾವು ನೋಡಿರದ ಪ್ರದೇಶಗಳಿಗೆ ತೆರಳಿದಾಗ ಅದನ್ನು ವೀಕ್ಷಿಸುವತ್ತ ನಮ್ಮ ಗಮನವಿರುತ್ತದೆ. ಇದೀಗ ಲಡಾಖ್‌ನಲ್ಲಿ ಆಕರ್ಷಕ ಪ್ರದರ್ಶನದೊಂದಿಗೆ ಮಕ್ಕಳ ಗುಂಪು ನೆಟ್ಟಿಗರ ಮನಗೆದ್ದಿದೆ. ಈ ಚಿಕ್ಕ ಮಕ್ಕಳ ತಂಡವು ಪರ್ವತದಲ್ಲಿ Read more…

BIG BREAKING: ಪುನೀತ್ ‘ಜೇಮ್ಸ್’ ಎತ್ತಂಗಡಿಗೆ ಬಿಜೆಪಿ ಶಾಸಕರ ಒತ್ತಡ: ಸಿದ್ಧರಾಮಯ್ಯ ಆರೋಪ

ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕಾಗಿ ‘ಜೇಮ್ಸ್’ ಎತ್ತಂಗಡಿ ಮಾಡಲಾಗ್ತಿದೆ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ. ಸಿನಿಮಾ ಮಂದಿರಗಳಿಂದ ‘ಜೇಮ್ಸ್’ ಚಿತ್ರವನ್ನು ಎತ್ತಂಗಡಿ ಮಾಡಲು ಪ್ರಯತ್ನ Read more…

ಸ್ವಾಮೀಜಿಗಳು, ಪ್ರೇಕ್ಷಕರೊಂದಿಗೆ ಕುಟುಂಬ ಸಮೇತ ‘ದಿ ಕಾಶ್ಮೀರ ಫೈಲ್ಸ್’ ವೀಕ್ಷಿಸಿದ ಈಶ್ವರಪ್ಪ, 2 ದಿನ ಫ್ರೀ ಶೋ

ಶಿವಮೊಗ್ಗ: ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕಾಶ್ಮೀರ ಫೈಲ್ಸ್’ ಚಿತ್ರದ ಉಚಿತ ಪ್ರದರ್ಶನಕ್ಕೆ ಅನೇಕ ಕಡೆ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ Read more…

ಸಿನಿ ರಸಿಕರಿಗೆ ಸಿಹಿ ಸುದ್ದಿ: ‘ದ ಕಾಶ್ಮೀರ್ ಫೈಲ್ಸ್’ ಉಚಿತ ಪ್ರದರ್ಶನ

ದೇಶಾದ್ಯಂತ ‘ದ ಕಾಶ್ಮೀರ್ ಫೈಲ್ಸ್” ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಈ ಹಿನ್ನಲೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಸಿನಿಮಾ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ನಾಳೆಯಿಂದ Read more…

ಕೊರೊನಾ ಅಬ್ಬರದ ನಡುವೆ ಆರ್ಥಿಕ ಸಂಕಷ್ಟದ ಮಧ್ಯೆಯೂ ಕಾರ್ಯ ನಿರ್ವಹಿಸುತ್ತಿದೆ ಜನಪ್ರಿಯ ಅಜಂತಾ ಸರ್ಕಸ್‌

ಮೇರಾ ನಾಮ್‌ ಜೋಕರ್‌ ಸಿನಿಮಾದಲ್ಲಿ ತಾಯಿಯನ್ನು ಕಳೆದುಕೊಂಡ ನಂತರವೂ ರಾಜು ಸರ್ಕಸ್‌ಗೆ ಬಂದ ಜನರ ಎದುರು ನಗುತ್ತಲೇ ಪ್ರದರ್ಶನ ನೀಡಿದ. ಅದೇ ರೀತಿ ಸರ್ಕಸ್‌ ಕೂಡ ಎಲ್ಲ ರೀತಿಯ Read more…

ಡ್ಯಾನ್ಸರ್ ಸಪ್ನಾ ಚೌಧರಿಗೆ ಪೈಪೋಟಿ ನೀಡಿದ್ರು ಈ ವೃದ್ಧ..! ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 2.7 ಮಿಲಿಯನ್ ಮಂದಿ

ಹರಿಯಾಣ ಸುಂದ್ರಿಗೆ ಪೈಪೋಟಿ ನೀಡಿದ್ದಾರೆ ಈ ವೃದ್ಧ.. ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಮತ್ತೆ ನೆನಪಿಸಿದ್ದಾರೆ. ಡ್ಯಾನ್ಸರ್ ಸಪ್ನಾ ಚೌಧರಿ ವೇದಿಕೆ ಮೇಲೆ ಕುಣಿಯುತ್ತಿದ್ರೆ, ತಾನೇನು ಕಡಿಮೆಯಿಲ್ಲ ಎಂಬಂತೆ Read more…

ರಾಕಿಂಗ್ ಸ್ಟಾರ್ ಯಶ್ ‘ಕೆಜಿಎಫ್ 2’ ಬಿಡುಗಡೆ ನಿರೀಕ್ಷೆಯಲ್ಲಿದ್ದವರಿಗೆ ಖುಷಿ ಸುದ್ದಿ

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ, ಹೊಂಬಾಳೆ ಫಿಲಮ್ಸ್ ವಿಜಯ ಕಿರಗಂದೂರು ನಿರ್ಮಾಣದ ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆ ಸನ್ನಿಹಿತವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, Read more…

ಇಂದಿನಿಂದ ಏರೊ ಇಂಡಿಯಾ: ವೈಮಾನಿಕ ಪ್ರದರ್ಶನಕ್ಕೆ ರಕ್ಷಣಾ ಸಚಿವರಿಂದ ಚಾಲನೆ

ಬೆಂಗಳೂರು: ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ 5 ರವರೆಗೆ ಏಷ್ಯಾದ ಅತಿದೊಡ್ಡ  ವೈಮಾನಿಕ ಪ್ರದರ್ಶನ ಏರೋ ಇಂಡಿಯಾ – 2021 ನಡೆಯಲಿದೆ. ರಕ್ಷಣಾ ಸಚಿವ ರಾಜನಾಥ್ Read more…

ನಾಳೆಯಿಂದ ಏರ್ ಶೋ: ರಫೇಲ್, ಸುಖೊಯ್ ಮೈನವಿರೇಳಿಸುವ ವೈಮಾನಿಕ ಪ್ರದರ್ಶನ

ಬೆಂಗಳೂರು: ಬೆಂಗಳೂರಿನ ಯಲಹಂಕದ ಭಾರತೀಯ ವಾಯುನೆಲೆಯಲ್ಲಿ ಫೆಬ್ರವರಿ 3 ರಿಂದ 5 ರವರೆಗೆ ಏರೋ ಇಂಡಿಯಾ – 2021 ವೈಮಾನಿಕ ಪ್ರದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದಿನಿಂದ ಏರ್ Read more…

ಬಾಹ್ಯಾಕಾಶ ಯಾನ ಕೈಗೊಳ್ಳಲು ಇಲ್ಲಿದೆ ಸುವರ್ಣಾಕಾಶ

ವಾಷಿಂಗ್ಟನ್: ಯೋಜಿತ ರಿಯಾಲಿಟಿ ಶೋ ಒಂದರ ವಿಜೇತರಿಗೆ ಭೂಮಿಯ ಹೊರಗೆ ಎಂದರೆ‌ 10 ದಿನದ ಬಾಹ್ಯಾಕಾಶಯಾನದ ಬಹುಮಾನ ದೊರೆಯಲಿದೆ. ಸ್ಪೇಸ್ ಹೀರೋ ಎಂಬ ರಿಯಾಲಿಟಿ ಶೋ ಇದಾಗಿದ್ದು, 2023 Read more…

ಅಸಹ್ಯ ತರಿಸುತ್ತೆ ಈ ಆಹಾರ ಸಂಗ್ರಹಾಲಯ…!

ನೀವು ಸಸ್ಯಾಹಾರಿಯೇ ಆಗಿರಿ, ಮಾಂಸಾಹಾರಿಯೇ ಆಗಿರಿ. ಈ ಸುದ್ದಿ ಓದಿದ ನಂತರ ಅಸಹ್ಯ ಮಾಡಿಕೊಳ್ಳುತ್ತೀರಿ. ಇದು ಜಗತ್ತಿನ ಅಸಹ್ಯಕರ ಆಹಾರ ಸಂಗ್ರಹಾಲಯದ ಕಥೆ. ಸ್ವೀಡನ್ ನಲ್ಲಿರುವ ಈ ಸಂಗ್ರಹಾಲಯದಲ್ಲಿ ಊಹೆಗೂ Read more…

ಚಿತ್ರಮಂದಿರದಲ್ಲಿ ಸಿನಿಮಾ ನೋಡ ಬಯಸುವವರಿಗೆ ʼಸಿಹಿ ಸುದ್ದಿʼ

ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಮಾರ್ಚ್ ನಿಂದಲೂ ಬಂದ್ ಆಗಿರುವ ಚಿತ್ರಮಂದಿರಗಳು ಪುನಾರಂಭವಾಗುವ ಸಾಧ್ಯತೆ ಇದೆ. ಅನ್ಲಾಕ್ ಪ್ರಕ್ರಿಯೆ ಹಂತಗಳು ಮುಂದುವರೆದಂತೆ ಸಿನಿಮಾ ಮತ್ತು ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದೆ. Read more…

ನಭೋಮಂಡಲದ ವಿಸ್ಮಯ ಕಣ್ತುಂಬಿಸಿಕೊಳ್ಳಬೇಕಾ…? ಭೇಟಿ ನೀಡಿ ʼತ್ರಿʼಡಿ ತಾರಾಲಯಕ್ಕೆ

ನಭೋ ಮಂಡಲವೆಂದರೆ ಅಚ್ಚರಿಗಳ ಗುಚ್ಛವೆನ್ನಬಹುದು. ರಾತ್ರಿ ಹೊತ್ತು ಆಕಾಶ ನೋಡುವುದೇ ಕಣ್ಣಿಗೆ ಹಬ್ಬ. ಇಂತಹ ವಿಸ್ಮಯಗಳನ್ನು ಕಣ್ತುಂಬಿಸಿಕೊಳ್ಳುವ ಆಸೆ ನಿಮ್ಮಗಿದ್ದರೆ ಪಿಲಿಕುಳದಲ್ಲಿದೆ ಒಂದು ಉತ್ತಮ ಅವಕಾಶ. ದೇಶದಲ್ಲಿ 3ಡಿ Read more…

ಈ ಕಾರಣಕ್ಕೆ ಬೆಚ್ಚಿ ಬೀಳ್ತಿದ್ದಾರೆ ಜಪಾನ್ ಜನ…!

ಟೋಕಿಯೋ: ಕೊರೊನಾ ಮಹಾಮಾರಿ ಹಾಗೂ ಲಾಕ್‌ಡೌನ್ ಪರಿಸ್ಥಿತಿಗಳು ಭಯಾನಕ ಭೂತದ ಸಿನೆಮಾದಂತೆ ಇದ್ದವು. ಸದ್ಯ ವಿವಿಧೆಡೆ ಲಾಕ್‌ಡೌನ್ ಮುಗಿದು ಜನ ನಿಧಾನಕ್ಕೆ ಮಾಸ್ಕ್ ಹಾಕಿ ಮನೆಯಿಂದ ಹೊರ ಬರುತ್ತಿದ್ದಾರೆ. Read more…

ಬೆರಗಾಗಿಸುತ್ತೆ ಪುಟ್ಟ ಪೋರಿಯರ ಸಾಹಸ ಪ್ರದರ್ಶನ

ಕೊರೊನಾ ವೈರಸ್ ಕಾರಣಕ್ಕೆ ಸಾರ್ವಜನಿಕರು ಹೊರ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಬಹಳಷ್ಟು ಕಂಪನಿಗಳ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಬೇಸತ್ತವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವೊಂದು Read more…

ಮೈ ಜುಮ್ಮೆನಿಸುತ್ತೆ ಬಂಡೆಯಂಚಲ್ಲಿ ಮಾಡಿರುವ ʼಬ್ಯಾಕ್ ಫ್ಲಿಪ್ʼ

ವ್ಯಕ್ತಿಯೊಬ್ಬ ಬಂಡೆಯ ಅಂಚಿನಲ್ಲಿ ಅಪಾಯಕಾರಿಯಾಗಿ ಬ್ಯಾಕ್ ಫ್ಲಿಪ್ ಪ್ರದರ್ಶಿಸಿದ ವಿಡಿಯೋ ಅಂತರ್ಜಾಲದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಇದು ಮೂರ್ಖತನ ಪರಮಾವಧಿ ಎಂದೆನಿಸಿದರೂ ಸಹ ಯುವಕನ ಸಾಹಸ ಅಚ್ಚರಿ ಹುಟ್ಟಿಸುತ್ತದೆ. ವಿಡಿಯೋವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...