alex Certify ಪ್ರತಿಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಶಿವಕುಮಾರ ಸ್ವಾಮೀಜಿ ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿ ಅರೆಸ್ಟ್

ಬೆಂಗಳೂರು: ಬೆಂಗಳೂರಿನಲ್ಲಿ ಶಿವಕುಮಾರ ಸ್ವಾಮೀಜಿ ಪ್ರತಿಮೆ ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ನವೆಂಬರ್ 30ರಂದು ಗಿರಿನಗರ ಠಾಣಾ ವ್ಯಾಪ್ತಿಯ ವೀರಭದ್ರ ನಗರದಲ್ಲಿ ಘಟನೆ ನಡೆದಿದ್ದು, ಮಧ್ಯರಾತ್ರಿ ಉದ್ಧವಾದ Read more…

ಒಂದೇ ವಾರದಲ್ಲಿ 2 ನೇ ಘಟನೆ: ಹೈದರಾಬಾದ್‌ ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

ಹೈದರಾಬಾದ್‌ ನಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಕೆಲವು ಅಪರಿಚಿತ ವ್ಯಕ್ತಿಗಳು ಸೋಮವಾರ ರಾತ್ರಿ ಧ್ವಂಸಗೊಳಿಸಿದ್ದಾರೆ. ಹೈದರಾಬಾದ್‌ನ ಕುಕಟ್‌ಪಲ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪ್ರತಿಮೆಯ ತಲೆಯನ್ನು ತೆಗೆದು ಕೆಳಭಾಗದಲ್ಲಿ Read more…

BIG NEWS: ಸಿಎಂ ಸಿದ್ದರಾಮಯ್ಯರ ಕಾರು ಅಡ್ಡಗಟ್ಟಿದ್ದ ಗ್ರಾಮಸ್ಥರ ವಿರುದ್ಧ ‘ಎಫ್ಐಆರ್’

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಿಮೆ ಹಾಗೂ ಕನಕ ಭವನವನ್ನು ಉದ್ಘಾಟಿಸಿದ್ದರು. Read more…

BIG NEWS: ಛತ್ರಪತಿ ಶಿವಾಜಿ ಮಹಾರಾಜರ 35 ಅಡಿ ಪ್ರತಿಮೆ ಕುಸಿದು ಬಿದ್ದಿದ್ದು ಬಲವಾದ ಗಾಳಿಯಿಂದ: ಸಿಎಂ ಏಕನಾಥ್ ಶಿಂಧೆ

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಕೋಟೆಯಲ್ಲಿ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದ್ದ ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ 35 ಅಡಿ ಪ್ರತಿಮೆ ಸೋಮವಾರ Read more…

ಬ್ರಿಟೀಷರಿಗೆ ಐಡಿಯಾ ಕೊಟ್ಟು ರಾಯಣ್ಣನ ಬಂಧನಕ್ಕೆ ಕಾರಣರಾದವರು ನಮ್ಮವರೇ: ಅಂಥಾ ದೇಶದ್ರೋಹಿಗಳು ನಮ್ಮಲ್ಲೇ ಇದ್ದಾರೆ: ಸಿಎಂ ವಾಗ್ದಾಳಿ

ಬೆಳಗಾವಿ: ಜನರ ಆಶೀರ್ವಾದ ಇರುವವರೆಗೂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಟಾಂಗ್ ನೀಡಿದ್ದಾರೆ. ಬೆಳಗಾವಿಯ ಕೌಜಲಗಿಯಲ್ಲಿ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಮತ್ತು Read more…

ವೆಂಕಟೇಶ್ವರನ ಈ ವಿಗ್ರಹದ ಬೆಲೆ 3 ಲಕ್ಷ ರೂಪಾಯಿ…! ಇದ್ರ ವಿಶೇಷತೆ ಏನು ಗೊತ್ತಾ…?

ನಮ್ಮ ದೇಶದಲ್ಲಿ ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಸಾಧಾರಣ ಪ್ರತಿಭೆಯುಳ್ಳ ಜನರಿದ್ದಾರೆ. ಕೆಲವೊಂದು ಅಪರೂಪದ ಕಲೆಗಳು  ನಿಧಾನವಾಗಿ ಮರೆಯಾಗುತ್ತಿವೆ. ಅದ್ರಲ್ಲಿ ಶಿಲ್ಪಕಲೆ ಕೂಡ ಸೇರಿದೆ. ಮಶಿನ್‌ ಬಳಸಿ ಜನರು Read more…

ಕಂಚಿನ ಪ್ರತಿಮೆ ಹೊಳಪಾಗಿಡಲು ಇಲ್ಲಿದೆ ಉಪಾಯ

ಕೆಲವರು ಮನೆಯಲ್ಲಿ ಅಲಂಕಾರಕ್ಕಾಗಿ ಕಂಚಿನ ಪ್ರತಿಮೆಗಳನ್ನು ಇಡುತ್ತಾರೆ. ಆದರೆ ಇವುಗಳು ಬಹಳ ಬೇಗನೆ ಕಪ್ಪಾಗುತ್ತದೆ. ಇದರಿಂದ ಅದರ ಅಂದ ಕೆಡುತ್ತದೆ. ಹಾಗಾಗಿ ಅವುಗಳನ್ನು ಮತ್ತೆ ಹೊಳಪಾಗಿಸಲು ಇದರಿಂದ ಸ್ವಚ್ಛಗೊಳಿಸಿ. Read more…

ಇಲ್ಲಿದೆ ಕನ್ಯಾಕುಮಾರಿಯ ಜನಪ್ರಿಯ ಪ್ರವಾಸಿ ತಾಣಗಳ ಮಾಹಿತಿ

ಭಾರತ ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ ಬಹಳ ವಿಶಾಲವಾಗಿ ಹರಡಿದೆ. ಭಾರತದಲ್ಲಿ ಹಲವಾರು ಜನಪ್ರಿಯ ಪ್ರವಾಸಿ ತಾಣಗಳಿವೆ. ಇಲ್ಲಿಗೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಅದರಲ್ಲೂ ಭಾರತದ ಕನ್ಯಾಕುಮಾರಿಯಲ್ಲಿ Read more…

ಲಾಫಿಂಗ್ ಬುದ್ಧನ ಮೂರ್ತಿಯನ್ನು ಮನೆ ಅಥವಾ ಕಛೇರಿಯಲ್ಲಿ ಇರಿಸುವ ಮೊದಲು ಈ ನಿಯಮಗಳನ್ನು ಪಾಲಿಸಿ

ಫೆಂಗ್ ಶೂಯಿ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ ಸಂತೋಷ, ಶಾಂತಿ, ಖ್ಯಾತಿ ಮತ್ತು ವೈಭವವನ್ನು ತರುತ್ತದೆ ಎಂಬ ನಂಬಿಕೆ ಇದೆ. ಇವು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತವೆ. Read more…

ತಿಜೋರಿಯನ್ನು ಹಣದಿಂದ ಭರ್ತಿಮಾಡುತ್ತೆ ಮನೆಯಲ್ಲಿರೋ ಲಾಫಿಂಗ್‌ ಬುದ್ಧನ ಪ್ರತಿಮೆ, ಆದರೆ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಸಂಗತಿ….!

  ನಮ್ಮ ಆತ್ಮವಿಶ್ವಾಸ ಹೆಚ್ಚಿಸುವಂತಹ ಅನೇಕ ಸಂಗತಿಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಸಾಮಾನ್ಯವಾಗಿ ಮನೆಗಳಲ್ಲಿ ಲಾಫಿಂಗ್‌ ಬುದ್ಧನ ಪ್ರತಿಮೆಗಳನ್ನು ಇಟ್ಟಿರುತ್ತಾರೆ. ಲಾಫಿಂಗ್ ಬುದ್ಧನ ಹಲವಾರು ಬಗೆಯ ಮೂರ್ತಿಗಳು ಮಾರುಕಟ್ಟೆಯಲ್ಲಿ Read more…

ಚಾಲಕನ ನಿರ್ಲಕ್ಷ್ಯದಿಂದ KSRTC ಬಸ್ ಡಿಕ್ಕಿ: ಮತ್ತೊಂದು ಪ್ರತಿಮೆಗೆ ಹಾನಿ

ಮಡಿಕೇರಿ: ಮಡಿಕೇರಿಯಲ್ಲಿ ಕೆಎಎಸ್ಆರ್ಟಿಸಿ ಬಸ್ ಚಾಲಕ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾನೆ. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆಗೆ ಬಸ್ ಡಿಕ್ಕಿ ಹೊಡೆಸಿದ್ದು, ಪ್ರತಿಮೆಗೆ ಹಾನಿಯಾಗಿದೆ. ಮಡಿಕೇರಿಯ ಹಳೆ ಬಸ್ Read more…

ಬೀಚ್​ನಲ್ಲಿ 3 ಸಾವಿರ ವರ್ಷದ ಹಿಂದಿನ ಈಜಿಪ್ಟ್​ ದೇವತೆ ಪ್ರತಿಮೆ ಪತ್ತೆ

ಟೆಲ್ ಅವೀವ್: ಟೆಲ್ ಅವೀವ್‌ನ ದಕ್ಷಿಣಕ್ಕೆ ಇಸ್ರೇಲ್‌ನ ಪಲ್ಮಹಿಮ್ ಬೀಚ್‌ನಲ್ಲಿ ಅಡ್ಡಾಡುತ್ತಿದ್ದ 74 ವರ್ಷದ ಮಹಿಳೆಯೊಬ್ಬರು ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಈಜಿಪ್ಟ್ ದೇವತೆಯ ಪ್ರತಿಮೆಯನ್ನು ಕಂಡು ಪುಳಕಿತಗೊಂಡಿದ್ದಾರೆ. Read more…

ಮನೆಯಲ್ಲಿ ಈ ʼಪ್ರತಿಮೆʼಗಳನ್ನಿಡಬೇಡಿ

ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ಮಾಡ್ತಾರೆ. ಮನೆಯಲ್ಲಿ ದೇವರ ಪೂಜೆ ಮಾಡುವುದರಿಂದ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ವಿಗ್ರಹಗಳನ್ನು ಹಾಗೂ ದೇವರ ಫೋಟೋಗಳನ್ನು ಪೂಜೆ ಮಾಡ್ತಾರೆ. Read more…

Italy: ಭಾರೀ ವಿವಾದಕ್ಕೆ ಕಾರಣವಾಯ್ತು ’ಮತ್ಸ್ಯಕನ್ಯೆ’ ಪ್ರತಿಮೆ

ದಕ್ಷಿಣ ಇಟಲಿಯ ಮೀನುಗಾರರ ಗ್ರಾಮ ಪ್ಯಗಾಲಿಯಾದಲ್ಲಿರುವ ಮರ್ಮೇಡ್ ಪುತ್ಥಳಿಯೊಂದು ಭಾರೀ ’ಪ್ರಚೋದನಾಕಾರಿಯಾಗಿರುವ’ ಕಾರಣ ವಿವಾದದ ಕೇಂದ್ರ ಬಿಂದುವಾಗಿದೆ. ಇಲ್ಲಿನ ಮೊನೊಪೊಲಿಯ ಲ್ಯೋಗಿ ರೊಸ್ಸೋ ಆರ್ಟ್ಸ್ ಶಾಲೆಯ ವಿದ್ಯಾರ್ಥಿಗಳು ಈ Read more…

‘ಹೆಚ್.ಡಿ.ಕೆ. ಸಿಎಂ ಆಗಿದ್ದಾಗಲೇ ದೇವೇಗೌಡರಿಂದ ಉರಿಗೌಡ, ನಂಜೇಗೌಡರ ಉಲ್ಲೇಖದ ಪುಸ್ತಕ ಬಿಡುಗಡೆ’

ಬೆಂಗಳೂರು: ಉರಿಗೌಡ, ನಂಜೇಗೌಡರ ಹೋರಾಟದ ಬಗ್ಗೆ ಬರೆದ ದೇಜಗೌ ಅವರ ‘ಸುವರ್ಣ ಮಂಡ್ಯ’ ಪುಸ್ತಕ ಖರೀದಿಸುತ್ತೇವೆ. ಪುಸ್ತಕಗಳನ್ನು ಮರು ಮುದ್ರಣ ಮಾಡುತ್ತೇವೆ. ಪುಸ್ತಕ ಹಂಚಿ ನಾವು ಮತ ಕೇಳುವುದಿಲ್ಲ, Read more…

BIG NEWS: ಎಲ್‌ಒಸಿ ಬಳಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಮುಂದಾದ NGO; ಭೂಮಿಪೂಜೆಗೆ ಪುಣ್ಯಭೂಮಿಯ ಮಣ್ಣು

ಪುಣೆ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಗಡಿ ನಿಯಂತ್ರಣಾ ರೇಖೆ ಬಳಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಸಿದ್ದತೆ ನಡೆಸಿದೆ. ಫೆಬ್ರವರಿ 14 ರಂದು ‘ಅಮ್ಹಿ ಪುಣೇಕರ್’ (ನಾವು Read more…

ಎಂಜಿಆರ್ ಪ್ರತಿಮೆಗೆ ಕೇಸರಿ ಶಾಲು; ಕಿಡಿಗೇಡಿಗಳ ಪತ್ತೆಗೆ ಮುಂದಾದ ಪೊಲೀಸ್

ಚೆನ್ನೈ: ಎಐಎಡಿಎಂಕೆಯ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಪ್ರತಿಮೆಗೆ ಕೆಲ ಕಿಡಿಗೇಡಿಗಳು ಕೇಸರಿ ಶಾಲು ಹಾಕಿರುವ ದೃಶ್ಯ ಚೆನ್ನೈನಲ್ಲಿ ಕಂಡುಬಂದಿದೆ. ಇಲ್ಲಿನ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ಬಳಿ Read more…

ಟಿಪ್ಪು ಪ್ರತಿಮೆ ನಿರ್ಮಿಸುವುದರಲ್ಲಿ ತಪ್ಪೇನಿದೆ ? ಸಿದ್ದರಾಮಯ್ಯ ಪ್ರಶ್ನೆ

ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುವುದಾಗಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿರುವುದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿರುವ ಕುರಿತಂತೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಟಿಪ್ಪು Read more…

ಗುಲಾಮಗಿರಿಯ ಸಂಕೇತದಿಂದ ದೇಶಕ್ಕೆ ಮುಕ್ತಿ: ಪ್ರಧಾನಿ ಮೋದಿ

ನವದೆಹಲಿ: ಗುಲಾಮಗಿರಿಯ ಸಂಕೇತದಿಂದ ದೇಶಕ್ಕೆ ಮುಕ್ತಿ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನವದೆಹಲಿಯಲ್ಲಿ ಕರ್ತವ್ಯ ಪಥ ಉದ್ಘಾಟನೆ ಹಾಗೂ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ ಮಾಡಿದ Read more…

BIG BREAKING: ‘ಕರ್ತವ್ಯ ಪಥ’ ಉದ್ಘಾಟಿಸಿದ ಪ್ರಧಾನಿ ಮೋದಿ: ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ

ನವದೆಹಲಿ: ದೆಹಲಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಕರ್ತವ್ಯ ಪಥ’ ಉದ್ಘಾಟಿಸಿದ್ದಾರೆ. ರಾಜಪಥ ಎಂದು ಕರೆಯಲ್ಪಡುತ್ತಿದ್ದ ಕರ್ತವ್ಯ ಪಥವನ್ನು ಸಮಗ್ರ ಅಭಿವೃದ್ಧಿಪಡಿಸಲಾಗಿದೆ. ವಿಜಯ ಚೌಕ್ Read more…

ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣ

ಖ್ಯಾತ ನಟ ಪವರ್ ಸ್ಟಾರ್ ದಿ. ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ಹೊಸಪೇಟೆಯಲ್ಲಿ ಅನಾವರಣ ಮಾಡಲಾಗಿದ್ದು, ಈ ಸಮಾರಂಭಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಅಲ್ಲದೆ ಪುನೀತ್ ರಾಜಕುಮಾರ್ Read more…

ಮೈಸೂರಿನ ಅರುಣ್ ಯೋಗಿರಾಜ್ ಅವರಿಂದ ಸುಭಾಷ್ ಚಂದ್ರ ಬೋಸ್ ಪ್ರತಿಮೆ

ಕೇದಾರನಾಥದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ತಯಾರಿಸಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಇದೀಗ ಇಂಡಿಯಾ ಗೇಟ್ ನಲ್ಲಿನ ಹಿಂದಿನ ಅಮರ್ ಜವಾನ್ ಜ್ಯೋತಿ ಹಿಂದೆ ಸ್ಥಾಪಿಸಲುದ್ದೇಶಿಸಿರುವ 30 ಅಡಿ Read more…

ಮಧ್ಯಪ್ರದೇಶದಲ್ಲಿ ನೆಹರೂ ಪ್ರತಿಮೆ ಭಗ್ನಗೊಳಿಸಿದ ದುಷ್ಕರ್ಮಿಗಳು ಅಂದರ್

ಮಧ್ಯಪ್ರದೇಶದ ಸಂತಾದಲ್ಲಿ ಜವಾಹರ ಲಾಲ್ ನೆಹರೂ ಪ್ರತಿಮೆಯನ್ನು ಭಗ್ನಗೊಳಿಸಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಸುಮಾರು 12 ಮಂದಿ ದುಷ್ಕರ್ಮಿಗಳು ಪ್ರತಿಮೆಯನ್ನು ಸುತ್ತಿಗೆಯಿಂದ ಹೊಡೆಯುತ್ತಾ ಪ್ರತಿಮೆಯನ್ನು ಭಗ್ನಗೊಳಿಸುತ್ತಿರುವ ವಿಡಿಯೋ Read more…

ಟೆಲಿಟಬ್ಬಿ ಪ್ರತಿಮೆ ಒಡೆದ ಮಗ; ಮೂರು ಲಕ್ಷ ದಂಡ ಕಟ್ಟಿದ ತಂದೆ

ಶಾಪಿಂಗ್ ಮಾಲ್‌ನಲ್ಲಿ ತನ್ನ ಮಗ‌ ಟೆಲಿಟಬ್ಬಿ ಪ್ರತಿಮೆ ನಾಶ ಮಾಡಿದ್ದರಿಂದ ಭಾರಿ ಪರಿಹಾರವನ್ನು ಕಟ್ಟಬೇಕಾಗಿಬಂದ ಪ್ರಸಂಗ ಹಾಂಕ್ ಕಾಂಗ್‌ನಲ್ಲಿ ನಡೆದಿದೆ. ಹಾಂಗ್ ಕಾಂಗ್‌ನ ಮೊಂಕಾಕ್ ಜಿಲ್ಲೆಯ ಲಾಂಗ್‌ಹ್ಯಾಮ್ ಪ್ಲೇಸ್ Read more…

ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ವಿವಾಹವಾದ ರಣಬೀರ್-ಆಲಿಯಾ; ಇದರಲ್ಲಿದೆ ಒಂದು ಟ್ವಿಸ್ಟ್

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಂಗಾಳಿ ಸಂಪ್ರದಾಯದಂತೆ ಕೋಲ್ಕತ್ತಾದಲ್ಲಿ ಮದುವೆಯಾಗಿದ್ದಾರೆ..! ಅರೆ ಇದೇನಿದು..? ನಿನ್ನೆಯಷ್ಟೇ ಈ ಜೋಡಿ ಮುಂಬೈನಲ್ಲಿ ಪಂಜಾಬಿ ಸಂಪ್ರದಾಯದಂತೆ ವಿವಾಹವಾದರಲ್ವಾ ಅಂತಾ Read more…

BIG NEWS: ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಅನಾವರಣ

ತಮಿಳುನಾಡಿನ ಸೇಲಂ ಜಿಲ್ಲೆಯ ಪುತಿರಗೌಂಡಂಪಾಳ್ಯಂನಲ್ಲಿ ವಿಶ್ವದ ಅತಿ ಎತ್ತರದ ಮುರುಗನ್ ಪ್ರತಿಮೆ ಸ್ಥಾಪನೆಯಾಗಿದ್ದು, ಪ್ರತಿಮೆಯು 146 ಅಡಿ ಎತ್ತರವನ್ನು ಹೊಂದಿದೆ. ಈ ಪ್ರತಿಮೆಯು ಮಲೇಷ್ಯಾದ 140 ಅಡಿ ಎತ್ತರವಿರುವ Read more…

ಮೃತಪಟ್ಟ ಶ್ವಾನದ ನೆನಪಿಗಾಗಿ ದೇವಾಲಯ ನಿರ್ಮಾಣ…!

ಚೆನ್ನೈ: ಹಲವರು ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಕಾಣುತ್ತಾರೆ. ಅದರಲ್ಲೂ ಶ್ವಾನಗಳು ನಾವು ಅದನ್ನು ಎಷ್ಟು ಪ್ರೀತಿ ಮಾಡುತ್ತೇವೆಯೋ ಅದರ ನೂರು ಪಾಲು ಪ್ರೀತಿ ನಮಗೆ ನೀಡುತ್ತದೆ. ಪ್ರೀತಿಯಿಂದ Read more…

ಪೆರಿಯಾರ್ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ ದುಷ್ಕರ್ಮಿಗಳು

ಪೆರಿಯಾರ್ ರಾಮಸ್ವಾಮಿಯವರ ಪುತ್ಥಳಿಯೊಂದಕ್ಕೆ ಚಪ್ಪಲಿ ಹಾರ ಹಾಕಿರುವ ಘಟನೆ ನಡೆದಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದ್ದು, ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ‌. ವೆಲ್ಲೂರಿನ ಪೆರಿಯಾರ್ ಅಧ್ಯಯನ Read more…

ತಮಿಳು ಕವಿ ಸುಬ್ರಮಣ್ಯ ಭಾರತಿಯ 6 ಅಡಿ ಎತ್ತರದ ಚಾಕೊಲೇಟ್ ಪ್ರತಿಮೆ ನಿರ್ಮಿಸಿದ ಪುದುಚೇರಿ ಬೇಕರ್

ತಮಿಳು ಕವಿ ಸುಬ್ರಮಣ್ಯ ಭಾರತಿ ಅವರಿಗೆ ಗೌರವ ಸೂಚಿಸುವ ಸಲುವಾಗಿ 6 ಅಡಿ ಎತ್ತರದ ಅವರ ಚಾಕೊಲೇಟ್ ಪ್ರತಿಮೆಯನ್ನು ಪುದುಚೇರಿ ಬೇಕರ್ ರಚಿಸಿದ್ದಾರೆ. ಮಹಾಕವಿ ಭಾರತಿಯಾರ್ ಎಂದು ಕರೆಯಲ್ಪಡುವ Read more…

ಪ್ರಾಣ ಹೋಗಲು ಕಾರಣವಾಗುತ್ತಿತ್ತು ವೃದ್ಧ ಮಾಡಿದ ಆ ತಪ್ಪು…!

ಪ್ರತಿಮೆ ಎಂದು ತಪ್ಪಾಗಿ ಭಾವಿಸಿದ ಪ್ರವಾಸಿಗರೊಬ್ಬರು 12 ಅಡಿ ಉದ್ದದ ಮೊಸಳೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದಾಗ ಅದು ದಾಳಿ ಮಾಡಿರುವ ಆಘಾತಕಾರಿ ನಡೆದಿದೆ. 68 ವರ್ಷದ ನೆಹೆಮಿಯಾಸ್ ಚಿಪಾಡಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...