ಈ ಹಣ್ಣುಗಳನ್ನು ಸಿಪ್ಪೆ ಸುಲಿಯದೇ ತಿಂದು ಲಾಭ ಪಡೆಯಿರಿ
ಹಣ್ಣುಗಳಲ್ಲಿ ಆರೋಗ್ಯದ ಖಜಾನೆಯೇ ಇದೆ. ಹಾಗಾಗಿ ನಾವು ಪ್ರತಿನಿತ್ಯ ಹಣ್ಣುಗಳನ್ನು ಸೇವಿಸಬೇಕು. ಆದರೆ ಕೇವಲ ಹಣ್ಣುಗಳನ್ನು…
ಬೇಸಿಗೆಯಲ್ಲಿ ಕೂದಲು ರಕ್ಷಣೆಗೆ ಇಲ್ಲಿದೆ ʼಮನೆ ಮದ್ದುʼ
ವಾತಾವರಣದ ಧೂಳು ಮತ್ತಿತರ ವಿಷಯಗಳಿಂದ ನಮ್ಮ ದೇಹವನ್ನು, ತ್ವಚೆಯನ್ನು ಕಾಪಾಡುವುದು ಬಹು ದೊಡ್ಡ ಸವಾಲಿನ ಕೆಲಸವೂ…
ಬ್ರೊಕೊಲಿ: ಆರೋಗ್ಯಕರ ಜೀವನಕ್ಕೆ ಬೆಸ್ಟ್ ಚಾಯ್ಸ್ !
ಬ್ರೊಕೊಲಿಯಲ್ಲಿ ಹಲವಾರು ಪೋಷಕಾಂಶಗಳಿದ್ದು, ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬ್ರೊಕೊಲಿ ತಿಂದರೆ ಸಿಗುವ ಕೆಲವು ಮುಖ್ಯ…
ಚೆಸ್ಟ್‌ನಟ್: ತಿನ್ನಲು ರುಚಿಕರ ಆರೋಗ್ಯಕ್ಕೆ ನೈಸರ್ಗಿಕ ಔಷಧ….!
ಚೆಸ್ಟ್‌ನಟ್ ಅಂದ್ರೆ ಒಂದು ತರಹದ ಬೀಜ. ಇದು ತಿನ್ನೋಕೆ ಸಿಹಿ ಮತ್ತೆ ರುಚಿಯಾಗಿರುತ್ತೆ. ಚೆಸ್ಟ್‌ನಟ್‌ನಲ್ಲಿ ಆರೋಗ್ಯಕ್ಕೆ…
ಮುಸುಕಿನ ಜೋಳ: ಪೌಷ್ಟಿಕಾಂಶದ ಆಗರ ಆರೋಗ್ಯದ ಗಣಿ…..!
ನಮ್ಮ ಹಳ್ಳಿಗಳಲ್ಲಿ, ಮುಸುಕಿನ ಜೋಳ ಅಂದ್ರೆ ಬರೀ ಬೆಳೆಯಲ್ಲ, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗ.…
‘ಕೂದಲು’ ಮಸಾಜ್ ಮಾಡುವಾಗ ಇರಲಿ ಈ ಬಗ್ಗೆ ಗಮನ
ಉದ್ದ, ದಪ್ಪ, ಕಪ್ಪು ಕೂದಲು ಮಹಿಳೆಯರಿಗೆ ಶೋಭೆ. ದಪ್ಪ ಕೂದಲು ಪಡೆಯಲು ಮಹಿಳೆಯರು ಹರಸಾಹಸ ಪಡ್ತಾರೆ.…
ತೂಕ ಇಳಿಸಿಕೊಳ್ಳುವವರಿಗೆ ಸೂಪರ್ ಈ ‘ಸೂಪ್’
ದೇಹದ ತೂಕ ಹೆಚ್ಚಾಗುತ್ತಿದೆ ಎಂದಾಕ್ಷಣ ಡಯೆಟ್, ವ್ಯಾಯಾಮ, ಜಿಮ್ ಎಂದೆಲ್ಲಾ ತಲೆ ಕೆಡಿಸಿಕೊಳ್ಳುತ್ತೇವೆ. ದಿನೇ ದಿನೇ…
ಉತ್ತಮ ʼಪ್ರೊಟೀನ್ʼ ಆಗರ ‘ಮೊಳಕೆ ಕಾಳು’
ಮೊಳಕೆ ಹೊಂದಿರುವ ಕಾಳುಗಳು ಅಪಾರ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಸುಲಭವಾಗಿ ಜೀರ್ಣವಾಗುವ ಶಕ್ತಿ ಹೊಂದಿರುವ ಇವು ದೇಹಕ್ಕೆ…
ಜೋಳದ ಸುತ್ತ ಇರುವ ರೇಷ್ಮೆಯಂತಹ ದಾರ ಬಿಸಾಡಬೇಡಿ, ಅದರಲ್ಲಿರೋ ಆರೋಗ್ಯಕಾರಿ ಅಂಶ ತಿಳಿದ್ರೆ ಅಚ್ಚರಿ ಪಡ್ತೀರಾ…..!
ಜೋಳ ದೇಸಿ ಆಹಾರ. ಇದರ ರುಚಿ ಅನೇಕರನ್ನು ಆಕರ್ಷಿಸುತ್ತದೆ. ಭಾರತದಲ್ಲಿ ಹೆಚ್ಚಿನ ಜನರು ಎಳೆ ಜೋಳವನ್ನು…
ಹಾಲಿಗೆ ತುಪ್ಪ ಬೆರೆಸಿ ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ
ಹಾಲು ಮತ್ತು ತುಪ್ಪ ಇವೆರಡನ್ನೂ ನಿಯಮಿತವಾಗಿ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತವೆ.…