alex Certify ಪೊಲೀಸ್ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಪೇದೆಗೆ ಅಶ್ಲೀಲವಾಗಿ ನಿಂದನೆ; ಆರೋಪಿ ಅಂದರ್

ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಕುರಿತು ಅಸಭ್ಯ ಕಾಮೆಂಟ್‌ಗಳನ್ನು ಹಾಕುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಮಚಂದ್ರ ಅಂಬಾರ್ಡ್ಕರ್‌ ಎಂದು ಗುರುತಿಸಲಾದ ಆಪಾದಿತ ಮುಂಬೈ ಪೊಲೀಸ್‌ನ Read more…

Viral Video | ಬ್ಯಾಂಡ್‌ ನಲ್ಲಿ ಬೆಲ್ಲಾ ಸಿಯಾವೋ ವಾದನ ನುಡಿಸಿದ ಮುಂಬೈ ಪೊಲೀಸ್

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಮುಂಬಯಿ ಪೊಲೀಸ್ ತನ್ನ ಹಾಸ್ಯಪ್ರಜ್ಞೆಯ ಮೂಲಕ ನಾಗರಿಕರಲ್ಲಿ ಕಾನೂನು ಪಾಲನೆಯ ಮಹತ್ವ ತಿಳಿಸುತ್ತಲೇ ಇರುತ್ತದೆ. ಇದೀಗ ತನ್ನ ಬ್ಯಾಂಡ್ ವೃಂದದಿಂದ ಮೂಡಿ ಬಂದ Read more…

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; ಆರು ಯುವತಿಯರ ರಕ್ಷಣೆ

ಶಿವಮೊಗ್ಗ ನಗರದ ಫ್ಯಾಮಿಲಿ ಸಲೂನ್‌ ಮತ್ತು ಸ್ಪಾ ಮೇಲೆ ದಾಳಿ ನಡೆಸಿರುವ ಪೊಲೀಸರು ಆರು ಯುವತಿಯರನ್ನು ರಕ್ಷಿಸಿದ್ದಾರೆ. ಹಣದ ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿರುವ ಆರೋಪದ ಮೇಲೆ ಈ Read more…

ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ ಮುಂಬೈನಲ್ಲಿರೋ ಈ ದರ್ಗಾ

ಮಧ್ಯ ಪೂರ್ವ ಕಾಲದ ಸೂಫಿ ಸಂತ ಮಕ್ದೂಂ ಅಲ್ ಮಾಹಿಮಿ ಈಗಿನ ಮುಂಬೈನ ಮಾಹಿಮ್‌ನಲ್ಲಿ ಸ್ಥಾಪಿಸಿದ ದರ್ಗಾವೊಂದು ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿ ಹೆಸರು ಮಾಡಿದೆ. 14-15ನೇ ಶತಮಾನಕ್ಕೆ ಸೇರಿದ Read more…

BIG NEWS: ಅಕ್ರಮ ಮಾರಾಟಕ್ಕೆ ಹವಣಿಕೆ; ಬರೋಬ್ಬರಿ 18 ಕೋಟಿ ರೂ. ಮೌಲ್ಯದ ‘ಅಂಬರ್ ಗ್ರೀಸ್’ ವಶ

ವಿದೇಶಗಳಲ್ಲಿ ಅಂಬರ್ ಗ್ರೀಸ್ ಗೆ (ತಿಮಿಂಗಲದ ವಾಂತಿ) ಬಹುದೊಡ್ಡ ಬೇಡಿಕೆ ಇದೆ. ಇದನ್ನು ಸುಗಂಧ ದ್ರವ್ಯ, ಔಷಧ ತಯಾರಿಕೆಗಳಲ್ಲಿ ಬಳಸಲಾಗುತ್ತಿದ್ದು, ಕೋಟಿಗಟ್ಟಲೆ ಬೆಲೆ ಬಾಳುವ ಇದನ್ನು ಅಕ್ರಮವಾಗಿ ಮಾರಾಟ Read more…

ರಾಜ್ಯದಲ್ಲಿ ಇನ್ನು ಮುಂದೆ ನೈತಿಕ ಪೊಲೀಸ್ ಗಿರಿಗೆ ಅವಕಾಶವಿಲ್ಲ: ಜನಸ್ನೇಹಿ ಆಡಳಿತಕ್ಕೆ ಪೊಲೀಸರಿಗೆ ಸಿಎಂ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ನೈತಿಕ ಪೊಲೀಸ್ ಗಿರಿಗೆ ಅವಕಾಶವಿಲ್ಲ. ಜನಸ್ನೇಹಿ ಆಡಳಿತ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ Read more…

ಬಿಜೆಪಿ ಶಾಸಕರಿಂದ ಹಣ ದೋಚಲು ಯತ್ನಿಸಿದ ಆರೋಪ, ರಿಕ್ಷಾ ಚಾಲಕನ ಅರೆಸ್ಟ್

ಬಿಜೆಪಿ ಶಾಸಕರೊಬ್ಬರ ಬಳಿ ದರೋಡೆ ಮಾಡಲು ಯತ್ನಿಸಿದ ಆಪಾದನೆ ಮೇಲೆ ಆಟೋ ರಿಕ್ಷಾ ಚಾಲಕರೊಬ್ಬರನ್ನು ಬಂಧಿಸಿದ ಘಟನೆ ಮಹಾರಾಷ್ಟ್ರದ ಅಕೋಲಾದಲ್ಲಿ ಜರುಗಿದೆ. ಮಹಾರಾಷ್ಟ್ರ ವಿಧಾನ ಸಭೆಯ ಮೇಲ್ಮನೆ ಸದಸ್ಯ Read more…

ಶ್ರೀರಾಮನ ಭಾವಚಿತ್ರಕ್ಕೆ ಅಪಮಾನ ಮಾಡಿದಳೇ ಈ ಮಹಿಳೆ ? ಸ್ಪಷ್ಟನೆ ಕೊಟ್ಟ ಮಹಾರಾಷ್ಟ್ರ ಪೊಲೀಸ್

ಶ್ರೀರಾಮನ ಪೋಸ್ಟರ್‌ ಒಂದಕ್ಕೆ ಹಾನಿ ಮಾಡುತ್ತಿರುವ ಮಹಿಳೆಯೊಬ್ಬರ ವಿಡಿಯೋವೊಂದು ಮಹಾರಾಷ್ಟ್ರದ ಛತ್ರಪತಿ ಸಂಬಾಜಿನಗರದಲ್ಲಿ (ಔರಂಗಾಬಾದ್‌) ರೆಕಾರ್ಡ್ ಆಗಿದೆ. ಈ ಮಹಿಳೆ ಮುಸ್ಲಿಂ ಕೋಮಿಗೆ ಸೇರಿವಳಾಗಿದ್ದಾಳೆ ಎಂಬ ವದಂತಿಗಳು ವಿಡಿಯೋ Read more…

ಮಾಡದ ತಪ್ಪಿಗೆ 20 ವರ್ಷ ಜೈಲಿಗೆ ಹೋಗಿ ಬಂದ ನತದೃಷ್ಟ

ಏನೂ ತಪ್ಪು ಮಾಡದೇ ಇದ್ದರೂ ಸಹ ಜೈಲಿನಲ್ಲಿ 20 ವರ್ಷ ಶಿಕ್ಷೆ ಅನುಭವಿಸಿದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಕೊನೆಗೂ ಜೈಲಿನಿಂದ ಹೊರಬಂದಿದ್ದಾರೆ. ಅಬ್ದುಲ್ಲಾಹ್ ಅಯೋಬ್ ಹೆಸರಿನ ಈ ವ್ಯಕ್ತಿಯನ್ನು Read more…

ವಿಡಿಯೋ: ಪೊಲೀಸ್ ಅಧಿಕಾರಿ ಮೇಲೆರಗಿದ ಜೇನ್ನೊಣಗಳು

ಲಾಸ್ ಏಂಜಿಲೀಸ್‌ನ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಜೇನ್ನೊಣಗಳ ದಾಳಿಗೆ ತುತ್ತಾಗಿರುವ ವಿಡಿಯೋವೊಂದು ವೈರಲ್ ಆಗಿದೆ. ಪೊಲೀಸ್‌ ಅಧಿಕಾರಿಯೊಂದಿಗೆ ಮತ್ತೊಬ್ಬರಿಗೂ ಸಹ ಇದೇ ವೇಳೆ ಜೇನು ಕಡಿತದ ಪರಿಣಾಮ ಆಸ್ಪತ್ರೆಗೆ Read more…

ವಿಡಿಯೋ: ಬಂಧನದ ಭೀತಿಯಲ್ಲಿ ಹೈಕೋರ್ಟ್ ಒಳಗೆ ಓಡಿ ಹೋದ ಪಿಟಿಐ ನಾಯಕ

ರಾಜಕೀಯ ನಾಯಕರು ಹಾಗೂ ಮಿಲಿಟರಿ ನಡವಿನ ಸಂಘರ್ಷದಿಂದ ಸುದ್ದಿಯಾಗುತ್ತಿರುವ ಪಾಕಿಸ್ತಾನದಲ್ಲಿ, ಪಿಟಿಐ ಪಕ್ಷದ ನಾಯಕ ಫವಾದ್ ಚೌಧರಿ ಬಂಧನದ ಭೀತಿಯಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಒಳಗೆ ಓಡಿ ಹೋಗುತ್ತಿರುವ ವಿಡಿಯೋ Read more…

ಗುಜರಾತ್‌: ವೈದ್ಯರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ಸಂಸದ ಮತ್ತು ಆತನ ತಂದೆ ವಿರುದ್ಧ ಎಫ್‌ಐಆರ್ ‌

ವೈದ್ಯರೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ಗುಜರಾತ್‌ನ ಜುನಾಘಡದ ಸಂಸದ ರಾಜೇಶ್ ಚುದಾಸ್ಮಾ ಹಾಗೂ ಅವರ ತಂದೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ತಮ್ಮ ಬಳಿ 1.75 ಕೋಟಿ ರೂ ಸಾಲ ಪಡೆದಿದ್ದ Read more…

ಅನಾಥ ಶವದ ಬಳಿ ಬರೋಬ್ಬರಿ 6.65 ಲಕ್ಷ ರೂಪಾಯಿ ಪತ್ತೆ….!

ಕೂಲಿ ಕೆಲಸ ಮಾಡಿಕೊಂಡು ರಾತ್ರಿ ಬಸ್ ತಂಗುದಾಣ, ಅಂಗಡಿಗಳ ಮುಂಭಾಗದಲ್ಲಿ ಮಲಗುತ್ತಿದ್ದ ವ್ಯಕ್ತಿಯೊಬ್ಬ ಶುಕ್ರವಾರದಂದು ಮೃತಪಟ್ಟಿದ್ದು, ಆತನ ವಾರಸುದಾರರನ್ನು ಪತ್ತೆ ಹಚ್ಚಲು ಮುಂದಾದ ಪೊಲೀಸರು ಅಚ್ಚರಿಗೀಡಾದ ಘಟನೆ ದಕ್ಷಿಣ Read more…

ಫಲಿತಾಂಶದ ಬಳಿಕ ಕೋಮು ಸಾಮರಸ್ಯಕ್ಕೆ ಭಂಗ ತರುವ ಯತ್ನ; 13 ಮಂದಿ ವಿರುದ್ಧ ಕೇಸ್

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಈಗಾಗಲೇ ಹೊರ ಬಿದ್ದಿದ್ದು, 135 ಸ್ಥಾನ ಗಳಿಸಿರುವ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ತಯಾರಿ ನಡೆಸಿದೆ. ಆಡಳಿತ ಪಕ್ಷವಾಗಿದ್ದ Read more…

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಸಮಾಜ ವಿರೋಧಿ ಕೃತ್ಯಕ್ಕೆ ಸಮ; ಹೈಕೋರ್ಟ್ ಮಹತ್ವದ ಅಭಿಪ್ರಾಯ

ಪ್ರಕರಣ ಒಂದರ ವಿಚಾರಣೆ ವೇಳೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಂತೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂತಹ ಪ್ರಕರಣಗಳು ಸಮಾಜ ವಿರೋಧಿ ಕೃತ್ಯಕ್ಕೆ ಸಮನಾಗಿದ್ದು, ಹೀಗಾಗಿ ಅಪ್ರಾಪ್ತರನ್ನು Read more…

ಪೊಲೀಸ್ ನೇಮಕಾತಿ ಹೆಸರಲ್ಲಿ ನಕಲಿ ಜಾಲತಾಣ ಸೃಷ್ಟಿಸಿ ವಂಚನೆ

ಬೆಂಗಳೂರು: ಪೊಲೀಸ್ ನೇಮಕಾತಿ ವಿಭಾಗದ ಹೆಸರಲ್ಲಿ ನಕಲಿ ವೆಬ್ಸೈಟ್ ಸೃಷ್ಟಿಸಿ ಅಭ್ಯರ್ಥಿಗಳನ್ನು ವಂಚಿಸಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆಯಲ್ಲಿ Read more…

ಗುಂಡು ಹಾರಿಸಿಕೊಂಡು ಪೊಲೀಸ್ ಕಾನ್ಸ್ ಟೆಬಲ್ ಆತ್ಮಹತ್ಯೆ

ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರದ ತಹಸಿಲ್ ಕಚೇರಿ ಕಟ್ಟಡದ ಮೇಲೆ ಪೊಲೀಸ್ ಕಾನ್ ಸ್ಟೆಬಲ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲಿಕಾರ್ಜುನ ಪತ್ತೆಪೂರ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಆಗಿದ್ದಾರೆ. Read more…

ಗದಗದಲ್ಲಿ ಆಘಾತಕಾರಿ ಘಟನೆ: ಮನೆಗೆ ನುಗ್ಗಿ ಚಾಕು ಇರಿತ

ಗದಗ: ಗದಗ ನಗರದಲ್ಲಿ ಮತ್ತೊಂದು ಚಾಕು ಇರಿತ ಪ್ರಕರಣ ನಡೆದಿದೆ. ಮನೆಗೆ ನುಗ್ಗಿ ಮೊಹಮ್ಮದ್ ಹುಸೇನ್ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ Read more…

ಕೊಹ್ಲಿ- ಗಂಭೀರ್‌ ಜಗಳದ ಮೀಮ್ ಬಳಸಿ ವಿಶೇಷ ಟ್ವೀಟ್ ಮಾಡಿದ ಉ.ಪ್ರ. ಪೊಲೀಸ್

ಟೀಂ ಇಂಡಿಯಾ ಕ್ರಿಕೆಟ್ ತಂಡದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಹಾಗೂ ಮಾಜಿ ಆರಂಭಿಕ ಗೌತಮ್ ಗಂಭೀರ್‌ ನಡುವೆ ಲಖನೌದ ಕ್ರೀಡಾಂಗಣದಲ್ಲಿ ನಡೆದ ಮಾತಿನ ಚಕಮಕಿ ಸಾಮಾಜಿಕ ಜಾಲತಾಣದಲ್ಲಿ Read more…

Viral Video | ’ತೇರೇ ಹೋನೆ ಲಗಾ ಹೂಂ’; ತಂಪಾದ ದೆಹಲಿ ವಾತಾವರಣದಲ್ಲಿ ಪೇದೆಯ ಇಂಪಾದ ಕಂಠಸಿರಿ

ಅಕಾಲಿಕ ಮಳೆಯಿಂದ ಬಂದ ತಂಪು ಹವೆಯಲ್ಲಿ ಕೂಲಾಗಿರುವ ದೆಹಲಿಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ ದಿಲ್ಲಿವಾಸಿಗಳು. ಇದೇ ವೇಳೆ, ದೆಹಲಿ ಪೊಲೀಸ್‌ನ ಪೇದೆಯೊಬ್ಬರು ’ತೇರೇ ಹೋನೆ ಲಗಾ ಹೂ’ ಹಾಡಿಗೆ Read more…

ಮದ್ಯದಂಗಡಿ ಮುಂದೆ ಖೈದಿಯೊಂದಿಗೆ ನಿಂತ ಪೊಲೀಸ್: ಫೋಟೋ ವೈರಲ್

ಹಮೀರ್‌ಪುರ: ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಖೈದಿಯೊಂದಿಗೆ ಮದ್ಯದಂಗಡಿಯಲ್ಲಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅಪರಾಧಿಯೊಂದಿಗೆ ಪೊಲೀಸ್ ಮದ್ಯದಂಗಡಿಯಲ್ಲಿರುವ ದೃಶ್ಯ ಇದೀಗ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ Read more…

ಲೈಕ್ಸ್ ಪಡೆಯಲು ’ಆತ್ಮಹತ್ಯೆ’ ನಾಟಕವಾಡಿದ ಬಾಲಕ; ಆತನನ್ನು ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ…!

ಸಾಮಾಜಿಕ ಜಾಲತಾಣದಲ್ಲಿ ಶಾಲಾ ಬಾಲಕನೊಬ್ಬ ’ಆತ್ಮಹತ್ಯೆ’ ಸಂದೇಶ ಹಾಕಿದ್ದನ್ನು ಕಂಡ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಅದರ ಸತ್ಯಾಸತ್ಯತೆ ಕಂಡಾಗ, ಅದೊಂದು ಹುಸಿ ಸಂದೇಶ ಎಂದು ತಿಳಿದು ಬಂದಿದೆ. ಉತ್ತರ Read more…

ನಾಯಿಯ ಮೇಲೆ ಮಾರಣಾಂತಿಕ ದಾಳಿ ಮಾಡಿದ ವ್ಯಕ್ತಿ ಅಂದರ್

ತಮ್ಮ ಮಗಳನ್ನು ಕಂಡು ಬೊಗಳಿದ ಕಾರಣಕ್ಕೆ ಪಿಟ್‌ಬುಲ್ ನಾಯಿಯೊಂದರ ಮೇಲೆ ಮಾರಣಾಂತಿಕ ದಾಳಿ ಮಾಡಿದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ ಘಟನೆ ಘಾಜ಼ಿಯಾಬಾದ್‌ನಲ್ಲಿ ಜರುಗಿದೆ. ನೋಮನ್ ಹಾಗೂ ಇಮ್ರಾನ್ Read more…

ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನಿಂತ ಪ್ರಧಾನಿ ವಿರುದ್ಧ ದೂರು ದಾಖಲು

ಕೇರಳದ ಕೊಚ್ಚಿಯಲ್ಲಿ ರೋಡ್‌ಶೋನಲ್ಲಿ ಭಾಗಿಯಾಗಿದ್ದ ವೇಳೆ ತಮ್ಮ ಕಾರಿನ ಬಾಗಿಲು ತೆರೆದುಕೊಂಡು ನಿಂತುಕೊಂಡು ಸಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ತ್ರಿಶ್ಶೂರಿನ ನಿವಾಸಿಯೊಬ್ಬರು ದೂರು ದಾಖಲಿಸಿದ್ದಾರೆ. ಚಲಿಸುತ್ತಿರುವ Read more…

ಪಿಸ್ತೂಲ್ ಹಿಡಿದು ಶಾಲಾ ಕೊಠಡಿಗೆ ಬಂದ ಅನಾಮಧೇಯ; ಅನಾಹುತ ತಪ್ಪಿಸಿದ ಪೊಲೀಸ್

ಪ್ರೌಢಶಾಲೆಯ ತರಗತಿಯೊಂದಕ್ಕೆ ಗನ್ ಹಿಡಿದು ಬಂದ ವ್ಯಕ್ತಿಯೊಬ್ಬನನ್ನು ತಕ್ಷಣವೇ ಬಂಧಿಸಿದ ಪೊಲೀಸರು ಭಾರೀ ಅನಾಹುತವೊಂದನ್ನು ತಪ್ಪಿಸಿದ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಜರುಗಿದೆ. ಶಾಲಾ ಮಕ್ಕಳನ್ನು ಒತ್ತೆಯಾಳುಗಳನ್ನಾಗಿಟ್ಟ Read more…

ತನ್ನ ಬಾಯ್‌ಫ್ರೆಂಡ್ ತಂದೆಯೊಂದಿಗೆ ನಾಪತ್ತೆಯಾಗಿ‌ದ್ದ ಯುವತಿ; ಮರಳಿ ಕರೆತಂದ ಉ.ಪ್ರ ಪೊಲೀಸ್

ತನ್ನ ಬಾಯ್‌ಫ್ರೆಂಡ್‌ನ ತಂದೆಯೊಂದಿಗೆ ಪರಾರಿಯಾಗಿದ್ದ ಕಾನ್ಪುರದ ಯುವತಿಯೊಬ್ಬಳನ್ನು ಪತ್ತೆ ಮಾಡುವಲ್ಲಿ ಉತ್ತರ ಪ್ರದೇಶ ಪೊಲೀಸರು ಸಫಲರಾಗಿದ್ದಾರೆ. ಮಾರ್ಚ್ 2022ರಲ್ಲಿ ತನ್ನ ಬಾಯ್‌ಫ್ರೆಂಡ್ ತಂದೆ ಕಮ್ಲೇಶ್ ಜೊತೆಗೆ 20 ವರ್ಷದ Read more…

ಲೋಕಾಯುಕ್ತ ದಾಳಿ ವೇಳೆ ಅಧಿಕಾರಿ ಮನೆಯಲ್ಲಿ ಬರೋಬ್ಬರಿ 400 ಬ್ಲೇಝರ್ ಪತ್ತೆ….!

ಸೋಮವಾರದಂದು ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕವು ಹಲವು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ, ನಗದು ಪತ್ತೆಯಾಗಿತ್ತು. ತನಿಖೆ Read more…

Viral Video | ಒಮ್ಮೆಲೇ ಅನೇಕ ವಾಹನಗಳಿಗೆ ಗುದ್ದಿದ ಕಾರು

ಕಾರೊಂದು ಮೇಲಿಂದ ಮೇಲೆ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ದೆಹಲಿಯ ವಜ಼ೀರಾಬಾದ್ ಪ್ರದೇಶದಲ್ಲಿ ಜರುಗಿದ ಈ ಘಟನೆಯ ವಿಡಿಯೋ ವೈರಲ್ ಆಗಿದೆ. ತನ್ನ ಕಾರಿನಲ್ಲಿ Read more…

ಅತ್ಯಾಚಾರದ ಪ್ರಕರಣದಲ್ಲಿ ರಾಜಿ ಮಾಡಿಸುವುದಾಗಿ ಆಸ್ತಿ ಡೀಲರ್‌ನಿಂದ ದುಡ್ಡು ಪಡೆದ ಶಾಸಕನ ತಂದೆ ಅರೆಸ್ಟ್

ಅತ್ಯಾಚಾರ ಆಪಾದಿತನಾಗಿರುವ ಆಸ್ತಿ ಡೀಲರ್‌ ಒಬ್ಬರಿಗೆ ಬ್ಲಾಕ್‌ಮೇಲ್ ಮಾಡಿಕೊಂಡು ಆತನಲ್ಲಿ 10 ಲಕ್ಷ ರೂ.ಗಳ ಬೇಡಿಕೆ ಇಟ್ಟ ಆರೋಪದ ಮೇಲೆ ಆಪ್ ಶಾಸಕ ಜಗದೀಪ್‌ ಗೋಲ್ಡೀ ಕಂಬೋಜ್‌ರ ತಂದೆಯನ್ನು Read more…

ಸೀಕ್ರೆಟ್ ಸರ್ವೀಸ್ ಕಣ್ಣು ತಪ್ಪಿಸಿ ಶ್ವೇತಭವನಕ್ಕೆ ತೆವಳಿಕೊಂಡು ಬಂದ ಪೋರ

ಮನುಕುಲದ ಅತ್ಯಂತ ಸುಭದ್ರ ನಿವಾಸವಾದ ಶ್ವೇತ ಭವನದ ಭದ್ರತೆಯನ್ನು ಭೇದಿಸಿದ ಪುಟಾಣಿ ಪೋರನೊಬ್ಬನನ್ನು ಅಮೆರಿಕದ ಸೀಕ್ರೆಟ್ ಸರ್ವೀಸ್ ಅಧಿಕಾರಿಗಳು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಶ್ವೇತಭವನದ ಲಾನ್‌ನ ಉತ್ತರದ ದಿಕ್ಕಿನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...