alex Certify ಪೊಲೀಸ್ | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

ದಾರಿ ತಪ್ಪಿದ ಪತ್ನಿ ಪ್ರಿಯಕರನೊಂದಿಗೆ ಸೇರಿ ಮಾಡಿದ ಕೃತ್ಯ ಕಂಡು ದಂಗಾದ ಪತಿ

ಚಿಕ್ಕಮಗಳೂರು: ಪ್ರಿಯಕರನೊಂದಿಗೆ ಸೇರಿ ತನ್ನ ಮನೆಯಲ್ಲೇ ಕಳವು ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಶಮಂತಕ ಮಣಿ ಮತ್ತು ಆಕೆಯ ಪ್ರಿಯಕರ ಭರತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಕಳವು Read more…

ವೃದ್ಧನನ್ನ ಹೆಗಲ ಮೇಲೆ ಹೊತ್ತು ಲಸಿಕಾ ಕೇಂದ್ರಕ್ಕೆ ಸಾಗಿದ ಪೊಲೀಸ್​ ಸಿಬ್ಬಂದಿ..! ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ

ಕೊರೊನಾ ಸಂಕಷ್ಟ ಶುರುವಾದಾಗಿನಿಂದ ವೈದ್ಯಲೋಕದಂತೆಯೇ ಪೊಲೀಸರು ಸಹ ಜನರನ್ನ ಸೋಂಕಿನಿಂದ ಕಾಪಾಡಲು ಸಾಕಷ್ಟು ಪ್ರಯತ್ನಗಳನ್ನ ಮಾಡುತ್ತಲೇ ಬಂದಿದ್ದಾರೆ. ಇದೇ ಮಾತಿಗೆ ಸಾಕ್ಷಿ ಎಂಬಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ Read more…

ಜೂಜು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 218 ಮಂದಿ ಅರೆಸ್ಟ್

ಬೆಂಗಳೂರು: ಲಾಕ್ಡೌನ್ ಸಂದರ್ಭದಲ್ಲಿ ವೇಶ್ಯಾವಾಟಿಕೆ ದಂಧೆ, ಜೂಜು, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಜಾಲದ ವಿರುದ್ಧ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು 218 ಜನರನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯ ವೇಳೆ 50 Read more…

ದೆವ್ವಗಳು ಕಾಟ ಕೊಡುತ್ತಿವೆ ಎಂದು ಪೊಲೀಸ್‌ ಠಾಣೆಗೆ ದೂರು…!

ಭಾರೀ ವಿಚಿತ್ರ ನಿದರ್ಶನವೊಂದರಲ್ಲಿ, ಗುಜರಾತ್‌ನ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ತನಗೆ ದೆವ್ವಗಳ ಗುಂಪೊಂದು ಕಿರುಕುಳ ಕೊಡುತ್ತಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ವರ್ಸಾಂಗ್‌ಭಾಯ್‌ ಬಾರಿಯಾಸ್ಲೋ ಹೆಸರಿನ ಈ Read more…

ಟೆಕ್ಕಿ ಪತ್ನಿಯನ್ನು ಹತ್ಯೆ ಮಾಡಲು ಭಯಾನಕ ಸ್ಕೆಚ್‌ ಹಾಕಿದ್ದ ಪತಿ

ಕೋವಿಡ್‌ನಿಂದ ಸತ್ತಿದ್ದಾರೆ ಎಂದು ನಂಬಲಾಗಿದ್ದ 27 ವರ್ಷ ವಯಸ್ಸಿನ ಟೆಕ್ಕಿಯೊಬ್ಬರ ಕೊಳೆತ ದೇಹ ಐದು ದಿನಗಳ ಬಳಿಕ ಸೂಟ್‌ಕೇಸ್ ಒಂದರಲ್ಲಿ ಸಿಕ್ಕ ಮೇಲೆ ತಿರುಪತಿ ಪೊಲೀಸರು ಆಕೆಯ ಪತಿಯನ್ನು Read more…

ಸ್ನೇಹಿತರಿಂದಲೇ ಉದ್ಯಮಿ ಪುತ್ರನ ಕಿಡ್ನಾಪ್:‌ ಕೊಲೆ ಮಾಡಿ ಕೋವಿಡ್‌ ಹೆಸರಿನಲ್ಲಿ ಸುಟ್ಟು ಹಾಕಿದ ಆರೋಪಿಗಳು

ಸಚಿನ್ ಚೌಹಾಣ್ ಎಂಬ 25ರ ಹರೆಯದ ಯುವಕನನ್ನು ಅಪಹರಣ ಮಾಡಿದ ಆತನ ಸ್ನೇಹಿತರು ಭಾರೀ ಮೊತ್ತಕ್ಕೆ ಡಿಮ್ಯಾಂಡ್ ಇಟ್ಟು, ಕೊನೆಗೆ ಆತನನ್ನು ಕೊಂದು ಕೋವಿಡ್‌ನಿಂದ ಸತ್ತಿದ್ದಾನೆ ಎಂದು ಸಾಬೀತು Read more…

ಪುಟ್ಟ ಮಕ್ಕಳ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಪೊಲೀಸ್‌ ಅಧಿಕಾರಿ

ಲಂಡನ್‌ನ ರೈಲು ನಿಲ್ದಾಣವೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ, ಬೆಂಕಿಗೆ ಸಿಗಲಿದ್ದ ಇಬ್ಬರು ಮಕ್ಕಳನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿಯೊಬ್ಬರು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತನ್ನ ಕೈಗಳಲ್ಲಿ ಮಕ್ಕಳನ್ನು ಎತ್ತಿಕೊಂಡು ಸುರಕ್ಷಿತ Read more…

ಮೃತದೇಹ ಕಂಡು ದಂಗಾದ ಗ್ರಾಮಸ್ಥರು: ಎದುರು ಮನೆ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿದ ಗೃಹಿಣಿಯಿಂದಲೇ ಘೋರ ಕೃತ್ಯ

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗುಂಡಿಮಾಳ ಗ್ರಾಮದಲ್ಲಿ ಶೌಚಾಲಯದ ಗುಂಡಿಯಲ್ಲಿ ವ್ಯಕ್ತಿಯ ಮೃತದೇಹ ಕಂಡು ಬಂದಿದೆ. ಆತನ ಪತ್ನಿ, ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಕೆಲವು Read more…

ಮಾಂಸದಂಧೆ ಅಡ್ಡೆ ಮೇಲೆ ದಾಳಿ: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 12 ಮಹಿಳೆಯರು ಸೇರಿ 28 ಮಂದಿ ಅರೆಸ್ಟ್

ನೋಯ್ಡಾ: ನೋಯ್ಡಾದ ಸೆಕ್ಟರ್ 49 ರ ಪೊಲೀಸ್ ಠಾಣೆ ಪ್ರದೇಶದ ಮನೆಯೊಂದರಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ 12 ಮಹಿಳೆಯರು ಸೇರಿದಂತೆ 28 ಮಂದಿಯನ್ನು ಬಂಧಿಸಲಾಗಿದೆ. ಸೆಕ್ಟರ್ 49 ಪೊಲೀಸ್ ಠಾಣೆ Read more…

ಪೊಲೀಸರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು ಮಗು ಮಾಡಿದ ಕರೆ

ಇಬ್ಬರು ಗನ್‌ಧಾರಿಗಳು ತಾಜ್ ಮಹಲ್ ಹೊಟೇಲ್ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಕರೆಯೊಂದು ಮುಂಬೈ ಪೊಲೀಸರನ್ನು ತುದಿಗಾಲಿಗೆ ತಂದಿಟ್ಟಿತ್ತು. ಹೀಗೊಂದು ಕರೆಯನ್ನು ಸ್ವೀಕರಿಸಿದ ಹೊಟೇಲ್‌ನ ನಿಯಂತ್ರಣ ಕೊಠಡಿ ಕೂಡಲೇ ಪೊಲೀಸರಿಗೆ Read more…

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಮೊದಲ ದಿನವೇ ಕಾದಿತ್ತು ‌ʼಶಾಕ್ʼ

ಮದುವೆ ಸಂಭ್ರಮದಲ್ಲಿದ್ದ ವರನೊಬ್ಬ ಪೊಲೀಸರ ಅತಿಥಿಯಾದ ಘಟನೆ ಮಧ್ಯ ಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….? ಇಲ್ಲಿನ ಮಾಯ್ಹಾರ್‌ ಪೊಲೀಸ್ Read more…

ಮಕ್ಕಳಿಗೆ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡಿಸಲು ಸಲಹೆ ಕೇಳಿದ ಮಹಿಳಾ ಐಪಿಎಸ್ ಅಧಿಕಾರಿ

ಕೊರೊನಾ ವೈರಸ್ ಕಾಲಘಟ್ಟದಲ್ಲಿ ನಮ್ಮ ದಿನನಿತ್ಯ ಜೀವನದ ಎಲ್ಲ ಆಯಾಮಗಳೂ ಬದಲಾಗಿಬಿಟ್ಟಿವೆ. ಇವುಗಳಿಗೆ ಹೊಂದಿಕೊಳ್ಳಲೂ ಸಹ ನಾವೆಲ್ಲಾ ಆರಂಭಿಸಿಯೂ ಆಗಿದೆ. ಶಾಲೆಯಲ್ಲಿ ನೀಡುವ ʼಬಸ್ಕಿʼ ಶಿಕ್ಷೆ ಹಿಂದಿದೆ ವೈಜ್ಞಾನಿಕ Read more…

ಆಶ್ರಮದಲ್ಲಿ ನಾಲ್ವರನ್ನು ಕೊಂದಿದ್ದ ಮಹಿಳೆ 17 ವರ್ಷಗಳ ಬಳಿಕ ಅರೆಸ್ಟ್

ಅಮೆರಿಕ ಪ್ರಜೆ ಸೇರಿದಂತೆ ನಾಲ್ವರನ್ನು ಕೊಲೆಗೈದ ಆರೋಪದ ಮೇಲೆ ದೆಹಲಿ ಮಹಿಳೆಯೊಬ್ಬರನ್ನ ಅಹಮದಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಮೆಹ್ಸಾನಾ ಪಟ್ಟಣದ ಕಾದಿ ಪ್ರದೇಶದ ಉತ್ವಾ ಆಶ್ರಮದಲ್ಲಿ ನಡೆದ ನಾಲ್ವರ Read more…

ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರು ಮಂದಿ ಅರೆಸ್ಟ್

ಅಂಬರ್ಗಿಸ್‌ ಅಥವಾ ತಿಮಿಂಗಿಲದ ವಾಂತಿ ಎಂದು ಕರೆಯಲ್ಪಡುವ ಮೇಣದ ರೀತಿಯ ಕರಿಯ ವಸ್ತುವೊಂದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಆರು ಮಂದಿಯ ಗ್ಯಾಂಗ್ ನ್ನು ತಮಿಳುನಾಡಿನ ತೂತ್ತುಕುಡಿ ಜಿಲ್ಲಾ Read more…

ಪತಿ ’ದುಶ್ಚಟʼದಿಂದ ಬೇಸತ್ತ ಮಹಿಳೆ ಪ್ರಿಯಕರನೊಂದಿಗೆ ಪರಾರಿ

ಕೇರಳದ ಪಾಲಕ್ಕಾಡಿನ ಪಾಲ ಪೂವಕುಳಂ ಎಂಬ ಊರಿನ 22 ವರ್ಷದ ಗೃಹಿಣಿಯೊಬ್ಬರು ತಮ್ಮ ಪ್ರಿಯಕರನೊಂದಿಗೆ ಓಡಿ ಹೋಗಿದ್ದು, ಇಲ್ಲಿನ ರಾಮಾಪುರಂ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ತನ್ನ ಪತಿ Read more…

’ಕನಸಿನಲ್ಲಿ ಬಂದು ಅತ್ಯಾಚಾರ ಮಾಡಿದ್ದಾನೆ’ ಎಂದು ಮಹಿಳೆಯಿಂದ ದೂರು

ಮಾಟಗಾರನೊಬ್ಬ ಕನಸಿನಲ್ಲಿ ಬಂದು ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಿಹಾರ ಔರಂಗಾಬಾದ್ ಜಿಲ್ಲೆಯ ಮಹಿಳೆಯೊಬ್ಬರು ದೂರು ಕೊಟ್ಟಿದ್ದಾರೆ. ಇಲ್ಲಿನ ಕುದ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿ ಮೈದಾನದ Read more…

ಒಂದೇ ಕುಟುಂಬದ ಮೂವರು ಮಕ್ಕಳ ಮೃತದೇಹ ಕೆರೆಯಲ್ಲಿ ಪತ್ತೆ

ಉತ್ತರ ಪ್ರದೇಶದ ಜಾನ್ಪುರದ ಕೆರೆಯೊಂದರಲ್ಲಿ ಒಂದೇ ಕುಟುಂಬದ ಮೂರು ಮಕ್ಕಳ ದೇಹಗಳು ಪತ್ತೆಯಾಗಿವೆ. ಈ ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ರಂಜೀತ್‌ (11), ವೀರು Read more…

BREAKING NEWS: ಬೆಂಗಳೂರಲ್ಲಿ ಮತ್ತೆ ಫೈರಿಂಗ್, ಕೊಲೆ ಆರೋಪಿಗೆ ಗುಂಡೇಟು

ಬೆಂಗಳೂರು: ಬೆಂಗಳೂರಿನಲ್ಲಿ ಕೊಲೆ ಆರೋಪಿ ಮೇಲೆ ಪೋಲೀಸರು ಫೈರಿಂಗ್ ಮಾಡಿದ್ದು, ಕಾಲಿಗೆ ಗುಂಡು ಹಾರಿಸಿ ಆರೋಪಿ ಮೊಹಮ್ಮದ್ ಸಲೀಂ ಬಂಧಿಸಿದ್ದಾರೆ. ಬೆಂಗಳೂರಿನ ಹೆಚ್.ಬಿ.ಆರ್. ಲೇಔಟ್ ನಲ್ಲಿ ಘಟನೆ ನಡೆದಿದೆ. Read more…

ಸಹೋದರಿಯರ ಮೇಲೆ ಗ್ಯಾಂಗ್ ರೇಪ್, ಪೊಲೀಸರೇ ಅರೆಸ್ಟ್

ನವದೆಹಲಿ: ಇಬ್ಬರು ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ. ನೈರುತ್ಯ ದೆಹಲಿ ಡಿಸಿಪಿ ಪ್ರತಾಪ್ ಸಿಂಗ್ ಅವರು ಈ ಬಗ್ಗೆ ಮಾಹಿತಿ Read more…

ಕೋಕಾಕೋಲಾ ಮೀಮ್ ಬಳಸಿ ಕೋವಿಡ್-19 ಲಸಿಕೆ ಜಾಗೃತಿ ಮೂಡಿಸಿದ ಉ.ಪ್ರ. ಪೊಲೀಸ್

ಆಧುನಿಕ ಫುಟ್ಬಾಲ್ ದಂತಕಥೆ ಕ್ರಿಶ್ಚಿಯಾನೋ ರೊನಾಲ್ಡೋರಿಂದ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿರುವ ತಂಪು ಪಾನೀಯ ದಿಗ್ಗಜ ಕೋಕಾಕೋಲಾ ಈಗ ಮೀಮರ್‌ಗಳಿಗೆ ಆಹಾರವಾಗಿದೆ. ಜಲಪಾತಗಳ ಆಗರ ಯಲ್ಲಾಪುರ ಇದೇ ವಿಷಯವನ್ನು Read more…

ಕಾರಿನೊಳಗೆ ಲಾಕ್ ಆಗಿದ್ದ ನಾಯಿ ರಕ್ಷಿಸಿದ ಪೊಲೀಸರು: ಗಾಜು ಒಡೆದಿದ್ದೇಕೆ ಎಂದು ಪ್ರಶ್ನಿಸಿದ ಮಾಲಕಿ

ಬಿರುಬಿಸಿಲಿನ ನಡುವೆಯೇ ಲಾಕ್ ಮಾಡಲಾಗಿದ್ದ ಕಾರಿನ ಒಳಗಿದ್ದ ನಾಯಿಗಳನ್ನು ಬ್ರಿಟನ್‌ನ ಬ್ರೈಟನ್‌ನ ಪೊಲೀಸರು ರಕ್ಷಿಸಿದ್ದಾರೆ. ಕಾರಿನ ಕಿಟಕಿ ಗಾಜುಗಳನ್ನು ಒಡೆಯುವ ಮೂಲಕ ಪೊಲೀಸ್ ಅಧಿಕಾರಿ ನಾಯಿಗಳನ್ನು ರಕ್ಷಿಸಿದ್ದಾರೆ. ಕಾರಿನ Read more…

ಹಿಂಬಾಲಿಸಿ ಬಂದ ಸರಗಳ್ಳರಿಂದ ಆಘಾತಕಾರಿ ಕೃತ್ಯ

ಮಹಿಳೆಯ ಸರ ಕಸಿಯುವ ವೇಳೆ ಕಳ್ಳರು ಬೈಕ್ ನಿಂದ ಬೀಳಿಸಿ ಕೊಲೆ ಮಾಡಿದ ಘಟನೆ ತುಮಕೂರಿನ ಕುಣಿಗಲ್ ಸಮೀಪ ನಡೆದಿದೆ. ಹಂಗರಹಳ್ಳಿಯ 37 ವರ್ಷದ ವಸಂತ ಮೃತಪಟ್ಟವರು ಎಂದು Read more…

ಅಳಿಲು ಎಂದುಕೊಂಡು ಹತ್ತಿರಹೋದ ಬಾಲೆ ಕಣ್ಣಿಗೆ ಕಂಡದ್ದು ಜೀವಂತ ಬಾಂಬ್

ಅಮೆರಿಕದ ಐಯೋವಾ ರಾಜ್ಯದ ಎಂಟು ವರ್ಷದ ಬಾಲಕಿಯೊಬ್ಬಳು ಬೀದಿಯಲ್ಲಿ ಆಡುವ ವೇಳೆ ಅಕಸ್ಮಾತ್ ಆಗಿ ಬಾಂಬನ್ನು ಕಂಡಿದ್ದಾಳೆ. ಮೊದಲಿಗೆ ಇದನ್ನು ಅಳಿಲು ಎಂದುಕೊಂಡಿದ್ದ ಈ ಬಾಲೆ, ಹತ್ತಿರ ಹೋಗಿ Read more…

ಉದ್ದನೆಯ ಕೂದಲು ಬಿಟ್ಟ ಕಾರಣಕ್ಕೆ ಕಲಾವಿದ ಅರೆಸ್ಟ್…!

ಪಾಕಿಸ್ತಾನದ ಸ್ಟೇಜ್ ಕಲಾವಿದ ಅಬುಜರ್‌ ರನ್ನು ಲಾಹೋರ್‌ ಪೊಲೀಸರು ಬಂಧಿಸಿದ್ದಾರೆ. ಬೆಳಗ್ಗಿನ ಜಾವ ಆಟೋರಿಕ್ಷಾಗಾಗಿ ಕಾಯುತ್ತಿದ್ದ ಅವರನ್ನು ಇದ್ದಕ್ಕಿದ್ದಂತೆ ಬಂದ ಪೊಲೀಸರು ಬಂಧಿಸಿ ಠಾಣೆಗೆ ಎಳೆದೊಯ್ದಿದ್ದಾರೆ. ಇಷ್ಟಕ್ಕೂ ಬಂಧನವಾಗುವಂಥದ್ದನ್ನು Read more…

ಕಾರು ಕದಿಯಲು ಹೇಳಿದ್ದು ದೇವರು ಎಂದ ಕಳ್ಳ….!

ಅಪರಾಧಿಗಳು ಸಾಮಾನ್ಯವಾಗಿ ತಾವು ಮಾಡುವ ಕೃತ್ಯಗಳ ಬಗ್ಗೆ ಯಾವುದೇ ವಿಷಾದ ಹೊಂದಿರುವುದಿಲ್ಲ. ತಮ್ಮ ಕೃತ್ಯಗಳ ಬಗ್ಗೆ ಥ್ರಿಲ್ ಫೀಲ್ ಪಡುವ ಅನೇಕ ಅಪರಾಧಿಗಳು ಬಹಳಷ್ಟು ಮಂದಿ ಜೈಲಿನಲ್ಲೂ ಇದ್ದಾರೆ. Read more…

ಬಿಹಾರ ಪೊಲೀಸ್‌ ಡಿಎಸ್‌ಪಿಯಾಗಿ ಇತಿಹಾಸ ಬರೆದ ರಜಿಯಾ ಸುಲ್ತಾನ್

ಬಿಹಾರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 64ನೇ ರ‍್ಯಾಂಕ್ ಪಡೆದ 27 ವರ್ಷ ವಯಸ್ಸಿನ ರಜಿಯಾ ಸುಲ್ತಾನ್, ಡಿಎಸ್‌ಪಿ ಆಗಿ ನೇಮಕಗೊಂಡ ಬಿಹಾರದ ಮೊದಲ ಮುಸ್ಲಿಂ ಮಹಿಳೆ ಎಂಬ ಶ್ರೇಯಕ್ಕೆ Read more…

ಪ್ರಿಯಕರನೊಂದಿಗೆ 11 ವರ್ಷದ ಬಳಿಕ ಪತ್ತೆಯಾದ ಯುವತಿ ವಾಸಿಸುತ್ತಿದ್ದುದ್ದೆಲ್ಲಿ ಗೊತ್ತಾ…?

ಕೇರಳದ ಪಾಲಕ್ಕಾಡ್‌ನ ಅಳಯೂರು ಗ್ರಾಮದಿಂದ ಕಾಣೆಯಾಗಿದ್ದ ಮಹಿಳೆಯೊಬ್ಬರು 11 ವರ್ಷಗಳ ಬಳಿಕ ಸಿಕ್ಕಿದ್ದಾರೆ. ಅವರು ಇಷ್ಟು ದಿನ ಪಕ್ಕದಲ್ಲೇ ಇದ್ದ ತಮ್ಮ ಹೆತ್ತವರ ಮನೆಯ ಪಕ್ಕದಲ್ಲಿ ತನ್ನ ಪ್ರಿಯಕರನೊಂದಿಗೆ Read more…

ಕಪ್‌ ಸಿಗಿಸಿಕೊಂಡು ಪರದಾಡುತ್ತಿದ್ದ ಅಳಿಲಿನ ರಕ್ಷಣೆ

ಅಳಿಲೊಂದರ ತಲೆಗೆ ಬಿಗಿದುಕೊಂಡಿದ್ದ ಕಪ್ ಒಂದನ್ನು ಬಿಡಿಸಿ, ಆ ಮೂಕಪ್ರಾಣಿಗೆ ನಿರಾಳತೆ ತಂದ ಕೆನಡಾದ ಪೊಲೀಸ್ ಪೇದೆಯೊಬ್ಬರನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಕೆನಡಾದ ಒಂಟಾರಿಯೋ ನಗರದ ಪೇದೆ ಝಮಾನಿ ಅವರು Read more…

ಅಪ್ರಾಪ್ತ ಬಾಲಕನಿಗೆ ದುಷ್ಕರ್ಮಿಗಳಿಂದ ಚಿತ್ರಹಿಂಸೆ

ಅಲೆಮಾರಿ ಜನಾಂಗದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನಿಗೆ ಚಿತ್ರಹಿಂಸೆ ಕೊಟ್ಟು, ಮಹಿಳೆಯರ ಬಟ್ಟೆಗಳು ಹಾಗೂ ಬಳೆಗಳನ್ನು ಧರಿಸಲು ಹೇಳಿ 15 ಜನರ ತಂಡವೊಂದು ಟಾರ್ಚರ್‌ ಕೊಡುತ್ತಿರುವ ವಿಡಿಯೋವೊಂದು ರಾಜಸ್ಥಾನದ ಸಿಕರ್‌ನಲ್ಲಿ Read more…

ದಿ ಫ್ಯಾಮಿಲಿ ಮ್ಯಾನ್‌ ನ ’ಚೆಲ್ಲಮ್ ಸರ್‌’ ಮೀಮ್‌ ಬಳಸಿಕೊಂಡ ಯುಪಿ ಪೊಲೀಸ್

ಇತ್ತೀಚೆಗೆ ಭಾರೀ ವೈರಲ್ ಆಗಿರುವ ’ದಿ ಫ್ಯಾಮಿಲ್ ಮ್ಯಾನ್’ ಶೋ ’ಚೆಲ್ಲಮ್ ಸರ್‌’ ಮೀಮ್‌ಗಳು ನೆಟ್ಟಿಗರಿಗೆ ಭಾರೀ ಖುಷಿ ಕೊಡುತ್ತಿವೆ. ಇದೀಗ ಉತ್ತರ ಪ್ರದೇಶ ಪೊಲೀಸ್ ಸಹ ’ಚೆಲ್ಲಮ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...