alex Certify ಪೂಜೆ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಜಾತಕದ ದೋಷ ದೂರವಾಗಲು ಶಿವಲಿಂಗದ ಜೊತೆ ಈ ನಾಲ್ಕು ದೇವರನ್ನು ಅವಶ್ಯವಾಗಿ ಪೂಜಿಸಿ

ಶಿವ ಪುರಾಣದ ಪ್ರಕಾರ ಶಿವಲಿಂಗ ಪೂಜೆ ಮಾಡುವುದ್ರಿಂದ ಜಾತಕದ ದೋಷ, ವೈವಾಹಿಕ ಜೀವನ ಹಾಗೂ ಉದ್ಯೋಗದ ಸಮಸ್ಯೆಗಳು ದೂರವಾಗುತ್ತವೆಯಂತೆ. ಮನೆಯಲ್ಲಿ ಶಿವಲಿಂಗವನ್ನಿಟ್ಟು ಪೂಜೆ ಮಾಡುವ ವೇಳೆ ಕೆಲವೊಂದು ಸಂಗತಿಗಳನ್ನು Read more…

ಮಕರ ಸಂಕ್ರಾಂತಿ ದಿನ ಈ ಕೆಲಸ ಮಾಡಬೇಡಿ

ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಫಥ ಬದಲಿಸುವ ದಿನವನ್ನು ಮಕರ ಸಂಕ್ರಾಂತಿಯಾಗಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ Read more…

ತುಳಸಿ ಮದುವೆ ವೇಳೆ ಅಗತ್ಯವಾಗಿ ಮಾಡಿ ಈ ಕೆಲಸ

ಕಾರ್ತಿಕ ಮಾಸದಲ್ಲಿ ದೀಪಾವಳಿ ನಂತ್ರ ಬರುವ ಹಬ್ಬ ತುಳಸಿ ಮದುವೆ. ಹಿಂದೂ ಧರ್ಮದಲ್ಲಿ ತುಳಸಿಗೆ ದೇವತೆ ಸ್ಥಾನ ನೀಡಲಾಗಿದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಸಂಜೆ ತುಳಸಿ ಗಿಡದ ಕೆಳಗೆ Read more…

ʼಕಾರ್ತಿಕ ಮಾಸʼದಲ್ಲಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಮಾಡಿ ತುಳಸಿ ಆರಾಧನೆ

ಕಾರ್ತಿಕ ಮಾಸ ಶ್ರೀ ಹರಿಗೆ ಪ್ರಿಯವಾದ ಮಾಸ. ಅದಕ್ಕಾಗಿ ತಾಯಿ ಲಕ್ಷ್ಮಿ ದೇವಿಗೂ ಈ ಮಾಸ ಪ್ರಿಯವಾದದ್ದು. ಈ ತಿಂಗಳಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರವಾಗ್ತಾನೆ. ಆಗ ಜಗತ್ತಿನಲ್ಲಿ Read more…

ಧನ ತ್ರಯೋದಶಿಯಾದ ಇಂದು ಮನೆಗೆ ತರಬೇಡಿ ಈ ಲಕ್ಷ್ಮಿಯ ಮೂರ್ತಿ

ಇಂದು ಧನ ತ್ರಯೋದಶಿಯನ್ನು ಆಚರಿಸಲಾಗ್ತಿದೆ. ಇಂದು ಶಾಪಿಂಗ್ ಮಾಡುವುದು ಶುಭಕರವೆಂದು ಪರಿಗಣಿಸಲಾಗಿದೆ. ತಾಯಿ ಲಕ್ಷ್ಮಿ, ಭಗವಾನ್ ಧನ್ವಂತರಿ ಮತ್ತು ಕುಬೇರನನ್ನು ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ Read more…

ವಾಣಿಜ್ಯ ನಗರಿ ‘ಮುಂಬೈ’ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ

ಮುಂಬೈ `ವಾಣಿಜ್ಯ ನಗರಿ’ ಎಂದೇ ಪ್ರಸಿದ್ಧಿ ಪಡೆದಿದೆ. ಬಾಲಿವುಡ್ ಎಂದೂ ಇದನ್ನು ಕರೆಯಲಾಗುತ್ತದೆ. ಆದ್ರೆ ವಾಣಿಜ್ಯ ನಗರಿ ಮುಂಬೈ ಆಧ್ಯಾತ್ಮದಲ್ಲೂ ಹಿಂದೆ ಬಿದ್ದಿಲ್ಲ. ಮುಂಬೈನಲ್ಲಿ ಪ್ರವಾಸಿಗರನ್ನು ಸೆಳೆಯುವ ಸಾಕಷ್ಟು Read more…

ವಿಶೇಷ ಪೂಜೆ ಸಲ್ಲಿಸಿ ಲಾಡು ಹಂಚಿದ ಮುನಿರತ್ನ

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಾಲಯಕ್ಕೆ ಭೇಟಿ ನೀಡಿದ ಆರ್.ಆರ್. ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬಳಿಕ ಬೆಂಬಲಿಗರಿಗೆ ಲಾಡು ಹಂಚಿದ್ದಾರೆ. ಕೊರೋನಾ ಕಡಿಮೆಯಾಗುತ್ತಿದ್ದು Read more…

ನವರಾತ್ರಿಯಲ್ಲಿ 16 ಶೃಂಗಾರಕ್ಕಿದೆ ʼಮಹತ್ವʼ

ಶೃಂಗಾರಕ್ಕೆ ಇನ್ನೊಂದು ಹೆಸರು ಮಹಿಳೆ. ನವರಾತ್ರಿಯಲ್ಲಿ ದೇವಿ ದುರ್ಗೆ ಆರಾಧನೆ ನಡೆಯುತ್ತದೆ. ಈ ವೇಳೆ ಮಹಿಳೆಯರಿಗೂ ಹಿಂದೂ ಧರ್ಮದಲ್ಲಿ ಮಹತ್ವ ನೀಡಲಾಗುತ್ತದೆ. ಪ್ರತಿ ದಿನ ದೇವಿಯ ಒಂದೊಂದು ರೂಪವನ್ನು Read more…

‘ಕೊರೊನಾ’‌ ಕಂಟಕ ನಿವಾರಣೆಗೆ ಆನ್ ಲೈನ್ ಪೂಜೆ ಶುರು…!

ನವದೆಹಲಿ: ಚೀನಾದಿಂದ ಹುಟ್ಟಿದ ಕೊರೊನಾ ವಿಶ್ವದ ನಾನಾ ದೇಶಗಳುಗೆ ಹರಡಿ ನರಕ ಸೃಷ್ಟಿಸಿದೆ. ಆರೋಗ್ಯದ ಭಯ ಒಂದೆಡೆಯಾದರೆ, ಲಾಕ್‌ಡೌನ್ ನಿಂದ ವ್ಯಾಪಾರ, ವಹಿವಾಟು ಕುಸಿದಿದೆ. ಉದ್ಯೋಗ ನಷ್ಟವಾಗಿದೆ. ‘ Read more…

ಎಲ್ಲರ ಮನ ಗೆದ್ದಿದ್ದಾರೆ ಈ ದೇಗುಲದ ಸಿಬ್ಬಂದಿ

ದೇವರ ಪೂಜೆಗೆಂದು ತಂದ ಹಾಲನ್ನು ಬೀದಿ ನಾಯಿಗಳಿಗೆ ಕೊಡುವ ಮೂಲಕ ದೇವಸ್ಥಾನದ ಸಿಬ್ಬಂದಿ ಹಲವರ ಹೃದಯ ಗೆದ್ದಿದ್ದಾರೆ. ಅನಿಮಲ್ ಮ್ಯಾಟರ್ ಟು ಮಿ, ಮುಂಬೈ ಎಂಬ ಫೇಸ್ ಬುಕ್ Read more…

ರಾಮನ ದರ್ಶನಕ್ಕೂ ಮೊದಲು ಹನುಮಂತನ ಆಶೀರ್ವಾದ ಪಡೆದ ಮೋದಿ

ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವ ಮೊದಲು ನರೇಂದ್ರ ಮೋದಿ ಹನುಮಾನ್ ಗಡಿ ಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಸಾಂಪ್ರದಾಯಿಕ ಪೂಜೆಯಲ್ಲಿ ಅವರು ಪಾಲ್ಗೊಂಡಿದ್ರು. ಇಲ್ಲಿನ ಪ್ರಧಾನ Read more…

ಗಮನ ಸೆಳೆದ ಮೋದಿ ಸಾಂಪ್ರದಾಯಿಕ ಉಡುಗೆ

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಗೆ ಸಾಕ್ಷಿಯಾಗಲಿದ್ದಾರೆ. ನರೇಂದ್ರ ಮೋದಿ ದೆಹಲಿಯಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಮೋದಿ ಸಾಂಪ್ರದಾಯಿಕ ಧೋತಿ ಹಾಗೂ ಕುರ್ತಾವನ್ನು ಆಯ್ಕೆ Read more…

ಅಯೋಧ್ಯೆಗೆ ವಾಹನ ಪ್ರವೇಶ ಸಂಪೂರ್ಣ ಬಂದ್: ಎಲ್ಲೆಡೆ ಪೊಲೀಸ್ ಕಣ್ಗಾವಲು

ಅಯೋಧ್ಯೆ ರಾಮ ಮಂದಿರ ಭೂಮಿ ಪೂಜೆಗೆ ಕ್ಷಣಗಣನೆ ಆರಂಭವಾಗಿದೆ. ಇಡೀ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣವಿದೆ. ಭೂಮಿ ಪೂಜೆಯ ಕ್ಷಣಗಳು ಹತ್ತಿರ ಬರುತ್ತಿದ್ದಂತೆ ಅಯೋಧ್ಯೆಯ ಜನರಲ್ಲಿ ಉತ್ಸಾಹ ಮತ್ತು ಸಂತೋಷ Read more…

ಕೊರೊನಾ ನಡುವೆಯೂ ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ

ಬೆಂಗಳೂರು: ಕೊರೊನಾ ನಡುವೆಯೂ ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಗಳಲ್ಲಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಅನೇಕ ದೇವಾಲಯಗಳಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ಕಾರಣಕ್ಕೆ Read more…

ಈ ವಿಷ್ಣುವಿಗೆ ರಾಜಮನೆತನದ ಪೂಜೆ ಇಲ್ಲ

ನೇಪಾಳದಲ್ಲಿರುವ ದೇವಾಲಯವೊಂದು ಹಲವು ಕಾರಣಗಳಿಗೆ ಪ್ರಸಿದ್ಧಿ ಪಡೆದಿದೆ. ಇದರ ವಿಶೇಷವೆಂದರೆ ಇಲ್ಲಿಗೆ ನಾಗರಿಕರು ಭೇಟಿ ನೀಡುತ್ತಾರೆ ಅದರೆ ನೇಪಾಳದ ರಾಜಮನೆತನದವರು ಮಾತ್ರ ಇಲ್ಲಿಗೆ ಭೇಟಿ ನೀಡುವುದಿಲ್ಲ. ಈ ದೇವಾಲಯ Read more…

‘ಆಷಾಢ’ ಮಾಸದಲ್ಲೇಕೆ ಶುಭ ಕಾರ್ಯ ಮಾಡುವುದಿಲ್ಲ…?

ಆಷಾಢ ಮಾಸ ಆರಂಭವಾಗಿದೆ. ಆಷಾಢ ಮುಗಿದ ಬಳಿಕ ಆರಂಭವಾಗುವ ಶ್ರಾವಣ ಮಾಸದಿಂದ ಹಿಂದೂಗಳ ಹಬ್ಬದ ಸಾಲು ಆರಂಭವಾಗುತ್ತದೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅಲ್ಲದೇ Read more…

ಹಲವು ರೋಗಗಳಿಗೆ ರಾಮಬಾಣ ಈ ಸಸ್ಯ

ಕಾಣಲು ಆಕರ್ಷಕವಾಗಿರುವ ಈ ಸಸ್ಯದ ಹೆಸರು ಮಯೂರಶಿಕೆ ಅಥವಾ ನವಿಲು ಜುಟ್ಟು. ಆಕ್ಟಿನಿ ಯೋಕ್ಟರಿಯಸ್ ಎಂಬ ವೈಜ್ಞಾನಿಕ ಹೆಸರುಳ್ಳ ಇದು ಮಳೆಗಾಲದಲ್ಲಿ ಕಾಣಸಿಗುವ ಏಕವಾರ್ಷಿಕ ಸಸ್ಯವಾಗಿದೆ. ಈ ಸಸ್ಯವನ್ನು Read more…

ಕೆಪಿಸಿಸಿ ನೂತನ ಕಟ್ಟಡದಲ್ಲಿ ಡಿ.ಕೆ. ಶಿವಕುಮಾರ್ ಪೂಜೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ನಿರ್ಮಿಸಿರುವ ನೂತನ ಕೆಪಿಸಿಸಿ ಕಟ್ಟಡದಲ್ಲಿ ಭಾನುವಾರ ಬೆಳಗ್ಗೆ ಪೂಜೆ ನೆರವೇರಿಸಿದರು. ಲೋಕ ಕಲ್ಯಾಣಾರ್ಥವಾಗಿಯೂ ನಡೆದ ಪೂಜೆ-ಪುನಸ್ಕಾರಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...