alex Certify ಪುಣೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಗೆಳತಿ ಆತ್ಮಹತ್ಯೆಗೆ ಶರಣಾದ ವಿಷಯ ತಿಳಿಯುತ್ತಿದ್ದಂತೆಯೇ ಕಟ್ಟಡದಿಂದ ಹಾರಿ ಸಾವನ್ನಪ್ಪಿದ ಯುವತಿ

ತನ್ನ ಬಾಲ್ಯದ ಗೆಳತಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ 19 ವರ್ಷದ ಯುವತಿ, ಅದೇ ಕಟ್ಟಡದಿಂದ ಹಾರಿ ಸಾವಿಗೆ ಶರಣಾಗಿರುವ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಮಂಗಳವಾರ Read more…

35 ವರ್ಷದ ಬಳಿಕ ಪುಣೆ ಜಿಮ್ಖಾನಾಗೆ ಭೇಟಿ ಕೊಟ್ಟ ಸಚಿನ್​; ಭಾವುಕ ಕ್ಷಣಗಳನ್ನು ಸ್ಮರಿಸಿಕೊಂಡ ಮಾಸ್ಟರ್‌ ಬ್ಲಾಸ್ಟರ್

ಕ್ರಿಕೆಟ್​ ಕ್ಷೇತ್ರದ ದಂತಕತೆ ಎನಿಸಿಕೊಂಡ ಸಚಿನ್​ ತೆಂಡೂಲ್ಕರ್​ 35 ವರ್ಷಗಳ ನಂತರ ಪುಣೆಯ ಜಿಮ್ಖಾನಾಗೆ ಭೇಟಿ ನೀಡಿ, ತಮ್ಮ ನೆನಪುಗಳನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟರು. ಸಚಿನ್​ ತಮ್ಮ ಬಾಲ್ಯದ Read more…

ಲೇಹ್ ​ನಿಂದ ಮನಾಲಿವರೆಗೆ 430 ಕಿಮೀ ʼಫ್ರೀಡಂ ರನ್ʼ ಪೂರ್ಣಗೊಳಿಸಿದ ಎರಡು ಮಕ್ಕಳ ತಾಯಿ

ಇದೇ ವರ್ಷದ ಜೂನ್ ​ನಲ್ಲಿ ಲೇಹ್ ​ನಿಂದ ಮನಾಲಿಗೆ ಏಕಾಂಗಿಯಾಗಿ 55 ಗಂಟೆ 13 ನಿಮಿಷಗಳಲ್ಲಿ ಸೈಕ್ಲಿಂಗ್​ ಮಾಡಿ ಗಿನ್ನೆಸ್​ ದಾಖಲೆ ನಿರ್ಮಿಸಿದ್ದ ಪುಣೆಯ ಪ್ರೀತಿ ಮಾಸ್ಕೆ ಈಗ Read more…

ಗಿಳಿ ಕಿರಿಕಿರಿಯಿಂದ ಬೇಸತ್ತ ವೃದ್ಧನಿಂದ ಪೊಲೀಸರಿಗೆ ದೂರು…!

ನೆರೆಮನೆಯಾತನ ಗಿಳಿಯಿಂದ ವಿಪರೀತ ಕಿರಿಕಿರಿಯಾಗುತ್ತಿದೆ ಎಂದು ಆರೋಪಿಸಿ ವೃದ್ಧರೊಬ್ಬರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇಂಥದೊಂದು ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಸುರೇಶ್ ಶಿಂಧೆ ಎಂಬ 75 ವರ್ಷದ ವೃದ್ಧ Read more…

BIG BREAKING: ತರಬೇತಿ ನಿರತ ವಿಮಾನ ಪತನ; ಗಾಯಗೊಂಡ ಟ್ರೈನಿ ಪೈಲೆಟ್

ತರಬೇತಿ ನಿರತ ವಿಮಾನವೊಂದು ನಿಯಂತ್ರಣ ತಪ್ಪಿ ಹೊಲದಲ್ಲಿ ಬಿದ್ದಿರುವ ಘಟನೆ ನಡೆದಿದೆ. ಪುಣೆಯ ಕದಂಬನವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಮಹಿಳಾ ಟ್ರೈನಿ ಪೈಲೆಟ್ ಗಾಯಗೊಂಡಿದ್ದಾರೆ. Read more…

BIG NEWS: ಪೊಲೀಸ್ ಪೇದೆಯ ಕೈಕಚ್ಚಿ ಹಲ್ಲೆ ನಡೆಸಿದ್ದ ಕರ್ನಾಟಕ ಮೂಲದ ನಟಿ ಅರೆಸ್ಟ್

ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದ ಕರ್ನಾಟಕ ಮೂಲದ ನಟಿಯೊಬ್ಬರು ಮಹಾರಾಷ್ಟ್ರದ ಪುಣೆ ಪೊಲೀಸ್ ಠಾಣೆಯ ಮಹಿಳಾ ಪೇದೆ ಕೈ ಕಚ್ಚಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಇದೀಗ 28 Read more…

ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ 55 ಗಂಟೆ ಕಾಲ ಸೈಕಲ್‌ ಸವಾರಿ ಮಾಡಿದ ಮಹಿಳೆ

ಪುಣೆ ಮೂಲದ ಮಹಿಳೆ ಪ್ರೀತಿ ಮಾಸ್ಕೆ ಮಾಡಿರೋ ಈ ಸಾಹಸ ಕೇಳಿದ್ರೆ ಎಂಥವರು ಕೂಡ ನಿಬ್ಬೆರಗಾಗ್ತಾರೆ. ಈಕೆ 55 ಗಂಟೆ 13 ನಿಮಿಷಗಳಲ್ಲಿ ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ ಸೈಕಲ್‌ Read more…

ಒಟ್ಟಿಗೆ 10ನೇ ತರಗತಿ ಪರೀಕ್ಷೆ ಬರೆದ ತಂದೆ-ಮಗ, ಫಲಿತಾಂಶ ಕೇಳಿದ್ರೆ ಶಾಕ್‌ ಆಗ್ತೀರಾ…..!

ಮಹಾರಾಷ್ಟ್ರದ ಪುಣೆಯಲ್ಲಿ ಅಪ್ಪ-ಮಗ ಒಟ್ಟಿಗೇ ಇತ್ತೀಚೆಗೆ 10ನೇ ತರಗತಿಯ ಪರೀಕ್ಷೆ ಬರೆದಿದ್ದರು. ಇವರಿಬ್ಬರ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು, ಭಾರೀ ಅಚ್ಚರಿಗೆ ಕಾರಣವಾಗಿದೆ. ಪರೀಕ್ಷೆಯಲ್ಲಿ 43 ವರ್ಷದ ತಂದೆ ತೇರ್ಗಡೆಯಾಗಿದ್ದಾನೆ. Read more…

ಇನ್‌ಸ್ಟಾಗ್ರಾಂ ಸ್ಟೇಟಸ್‌ ವಿಚಾರಕ್ಕೆ ನಡುರಸ್ತೆಯಲ್ಲೇ ಬಾಲಕರ ಫೈಟ್

ಪುಣೆ: ಇನ್‌ಸ್ಟಾಗ್ರಾಂನ ಸ್ಟೇಟಸ್‌ ವಿಚಾರವಾಗಿ ಹದಿಹರೆಯದವರ ನಡುವೆ ಗಲಾಟೆ ಸಂಭವಿಸಿದೆ. ಇದು ವಿಕೋಪಕ್ಕೆ ತಿರುಗಿ ಚೂಪಾದ ಆಯುಧಗಳಿಂದ ಹದಿನಾರು ವರ್ಷದ ಬಾಲಕನ ಮೇಲೆ ಹಲ್ಲೆ ಆಗಿದೆ. ಈ ಪ್ರಕರಣ Read more…

ನಿಮ್ಮ ಟ್ವಿಟ್ಟರ್ ಖಾತೆಯನ್ನು ತಾನು ನಡೆಸುತ್ತಿಲ್ಲ ಎಂದು ಪುಣೆಯ ಟೆಕ್ಕಿಗೆ ಉತ್ತರಿಸಿದ ಟೆಸ್ಲಾ ಮುಖ್ಯಸ್ಥ….!

ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್‌ ಕೊಂಡುಕೊಂಡಿರುವುದು ಎಲ್ಲರಿಗೂ ತಿಳಿದದ್ದೇ. ಇದೀಗ ಮಸ್ಕ್ ಪುಣೆಯ ಟೆಕ್ಕಿಗೆ ಟ್ವೀಟ್ ಮಾಡಿರುವ ಪೋಸ್ಟ್ ಎಲ್ಲರ ಗಮನಸೆಳೆದಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ನಲ್ಲಿ Read more…

‌ʼಬಿಗ್‌ ಬಿʼ ತದ್ರೂಪಿಯ ವಿಡಿಯೋ ಫುಲ್‌ ವೈರಲ್; ಇದನ್ನು ನೋಡಿದವರು ತಬ್ಬಿಬ್ಬು

ಆನ್‌ಲೈನ್‌ನಲ್ಲಿ ಮುದ್ದಾದ ಪ್ರಾಣಿಗಳ ವಿಡಿಯೋಗಳು, ನೃತ್ಯದ ವಿಡಿಯೋಗಳು ಹಾಗೂ ಇನ್ನಿತರೆ ವಿಡಿಯೋಗಳು ಆಗಾಗ್ಗೆ ಗಮನಸೆಳೆಯುತ್ತವೆ. ಇತ್ತೀಚೆಗೆ ಶಾರುಖ್ ಖಾನ್ ತದ್ರೂಪಿಯ ಫೋಟೋ ವೈರಲ್ ಆಗಿತ್ತು. ರಿಯಲ್ ಶಾರುಖ್ ಯಾರು, Read more…

ಭಾರತದ ಬಾರಾಮತಿ ಮಾವಿನ ಹಣ್ಣು ಸವಿಯಲಿದ್ದಾರೆ ಅಮೆರಿಕಾ ಅಧ್ಯಕ್ಷ ಬೈಡೆನ್

ಪುಣೆ: ಕೋವಿಡ್‌ ಸಂಕಷ್ಟದ ಕಾರಣ ಎರಡು ವರ್ಷದ ಹಿಂದೆ ಹೇರಲಾದ ಹಣ್ಣು ರಫ್ತು ನಿಷೇಧ ರದ್ದಾದ ಬಳಿಕ, ಇದೀಗ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಭಾರತದ ಮಾವಿನ ಹಣ್ಣಿನ Read more…

ಮನೆ ಕೆಲಸದವರಿಗೆ ಪ್ರತ್ಯೇಕ ಲಿಫ್ಟ್: ಚರ್ಚೆಯನ್ನು ಹುಟ್ಟುಹಾಕಿದೆ ಹೊಸ ಸೂಚನಾ ಫಲಕ

ಗೃಹ ಕಾರ್ಮಿಕರಿಗೆ ಲಿಫ್ಟ್‌ಗಳನ್ನು ಪ್ರತ್ಯೇಕಿಸುವ ಚರ್ಚೆಯು ಸಾಮಾಜಿಕ ಮಾಧ್ಯಮದಲ್ಲಿ ಮರುಕಳಿಸುತ್ತಲೇ ಇದೆ. ಇದೀಗ ಪುಣೆ ಹೌಸಿಂಗ್ ಸೊಸೈಟಿಯಲ್ಲಿ ಮನೆ ಕೆಲಸಗಾರರಿಗೆ ಪ್ರತ್ಯೇಕ ಲಿಫ್ಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲಿನ Read more…

ಮಾವು ಪೂರೈಕೆ ಹೆಚ್ಚಳ: ದರ ಇಳಿಕೆ

ಕಳೆದ ಕೆಲವು ದಿನಗಳಿಂದ ಮಾವಿನ ಹಣ್ಣಿನ ಪೂರೈಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಗುಲ್ತೇಕ್ಡಿ ಮಾರುಕಟ್ಟೆಯಲ್ಲಿ ಶೇ.25 ರಷ್ಟು ದರ ಇಳಿಕೆಯಾಗಿದೆ. ಕಳೆದ ವಾರ ಅನಿರೀಕ್ಷಿತ ಮಳೆಯಿಂದಾಗಿ ರೈತರು ತಾವು Read more…

ಹೆಣ್ಣು ಮಗುವಿಗೆ ಭವ್ಯ ಸ್ವಾಗತ: ಶಿಶುವನ್ನು ಹೆಲಿಕಾಪ್ಟರ್ ನಲ್ಲಿ ಮನೆಗೆ ಕರೆತಂದ ಕುಟುಂಬ

ಪುಣೆ: ಹೆಣ್ಣೆಂದರೆ ಅಸಡ್ಡೆ, ಭ್ರೂಣ ಹತ್ಯೆ ಮಾಡುವ ಈ ಸಮಾಜದಲ್ಲಿ ನಿಧಾನವಾಗಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಇಲ್ಲೊಂದೆಡೆ ಹೆಣ್ಣು ಮಗು ಹುಟ್ಟಿದ ಖುಷಿಗೆ ಕಂದನನ್ನು ಹೆಲಿಕಾಪ್ಟರ್ ನಲ್ಲಿ ಮನೆಗೆ Read more…

ಹೆಣ್ಣು ಮಗು ಜನಿಸಿದ್ದಕ್ಕೆ ಸಂಭ್ರಮ, ಹೆಲಿಕಾಪ್ಟರ್‌ ನಲ್ಲೇ ಮನೆಗೆ ಕರೆತಂದ ಹೆತ್ತವರು..!.

ಗಂಡು ಮಗುವೇ ಬೇಕೆಂದು ಹಪಹಪಿಸುವವರು, ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುವವರು ಓದಲೇಬೇಕಾದ ಸುದ್ದಿ ಇದು. ಇದನ್ನು ಓದಿದ್ರೆ ಗಂಡು ಮಗು ಬೇಕೆಂಬ ಭ್ರಮೆ ದೂರವಾಗಬಹುದು. ಯಾಕಂದ್ರೆ ಹೆಣ್ಣು ಮಗು Read more…

ಅಪರೂಪದ ಅತಿಥಿ ಕಂಡು ಮರ್ಸಿಡಿಸ್ ಬೆನ್ಜ್ ಕಾರ್ಖಾನೆ ಸಿಬ್ಬಂದಿ ಕಂಗಾಲು

ಪುಣೆ: ಮಹಾರಾಷ್ಟ್ರದ ಪುಣೆ ನಗರದಲ್ಲಿರುವ ಮರ್ಸಿಡಿಸ್ ಬೆನ್ಜ್ ಕಾರ್ಖಾನೆಯೊಳಗೆ ಚಿರತೆಯೊಂದು ನುಗ್ಗಿದ ಪರಿಣಾಮ, ಕೈಗಾರಿಕೆಯಲ್ಲಿ ಆರು ಗಂಟೆಗಳ ಕಾಲ ಕೆಲಸವನ್ನು ಸ್ಥಗಿತಗೊಳಿಸಲಾಗಿರೋ ಘಟನೆ ನಡೆದಿದೆ. ಪುಣೆಯ ವಿಸ್ತಾರವಾದ ಮರ್ಸಿಡಿಸ್ Read more…

SHOCKING: ಶಾಲೆ ಆವರಣದಲ್ಲೇ ಆಘಾತಕಾರಿ ಘಟನೆ, 10 ನೇ ತರಗತಿ ಹುಡುಗಿಗೆ ಚಾಕುವಿನಿಂದ ಇರಿದು ವಿಷ ಕುಡಿದ ಕಿಡಿಗೇಡಿ

ಪುಣೆಯ ಶಾಲೆಯ ಆವರಣದಲ್ಲಿ 10ನೇ ತರಗತಿಯ ಬಾಲಕಿಯೊಬ್ಬಳಿಗೆ 21 ವರ್ಷದ ಯುವಕ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಣೆಯ ವಡ್ಗಾಂವ್ ಶೇರಿ ಪ್ರದೇಶದ ಶಾಲಾ ಆವರಣದಲ್ಲಿ ಈ Read more…

ಅನುಕಂಪದ ‘ಉದ್ಯೋಗ’ ಪಡೆಯಲು ನಕಲಿ ದಾಖಲೆ ಸಲ್ಲಿಸಿ ಸಿಕ್ಕಿಬಿದ್ದ ಪೊಲೀಸನ ಪತ್ನಿ…!

ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ನಕಲಿ ದಾಖಲೆ ಸಲ್ಲಿಸಿದ ಆರೋಪದ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಪತ್ನಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅಪರಾಧ ತನಿಖಾ ವಿಭಾಗದ ಹಿರಿಯ Read more…

ಶಾಲೆಗೂ ಬಂತು ಬೌನ್ಸರ್‌ ಸಂಸ್ಕೃತಿ….! ಪೋಷಕರ ಮೇಲೆ ಹಲ್ಲೆ ನಡೆಸಿದ ಮಹಿಳಾ ಬೌನ್ಸರ್‌ ವಿಡಿಯೋ ವೈರಲ್

ಪಬ್, ಬಾರ್‌ಗಳಲ್ಲಿ ಬೌನ್ಸರ್ ಬಳಕೆ ಸಾಮಾನ್ಯ, ಸೆಲೆಬ್ರಿಟಿಗಳು ಅಭಿಮಾನಿಗಳಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವುದಕ್ಕೂ ಬೌನ್ಸರ್ ಬಳಸುವುದೂ ಸಹ ಸಾಮಾನ್ಯ. ಕೆಲವೊಮ್ಮೆ ಈ ಬೌನ್ಸರ್‌ಗಳು ರಕ್ಷಣೆಗೆ ಅತಿಯಾದ ಕಾಳಜಿ ತೋರಿ Read more…

ದಿಟ್ಟ ಮಹಿಳೆಯ ಸಮಯಪ್ರಜ್ಞೆಗೆ ಜಾಹೀರಾತು ಮೂಲಕ ಗೌರವ ಸಲ್ಲಿಕೆ

ಬಸ್ ಚಾಲಕರೊಬ್ಬರ ಜೀವ ಉಳಿಸಿದ್ದ ಯೋಗಿತಾ ಸತವ್‌ ಹೆಸರಿನ 42 ವರ್ಷ ವಯಸ್ಸಿನ ಮಹಿಳೆಯೊಬ್ಬರ ಕಥೆಯೊಂದು ಇದೇ ಜನವರಿಯಲ್ಲಿ ವೈರಲ್ ಆಗಿತ್ತು. ಪುಣೆಯ ಯೋಗಿತಾ ತಾವು ಸಂಚರಿಸುತ್ತಿದ್ದ ಬಸ್ಸಿನ Read more…

ಪುಣೆಯಲ್ಲೂ ಸ್ಥಾಪನೆಯಾಯ್ತು ಡಿಜಿಟಲ್​ ಜನಸಂಖ್ಯಾ ಗಡಿಯಾರ..!

ಪುಣೆಯಲ್ಲಿ ಇಂದು ಮೊದಲ ಡಿಜಿಟಲ್ ಜನಸಂಖ್ಯಾ ಗಡಿಯಾರವನ್ನು ಸ್ಥಾಪಿಸಲಾಗಿದ್ದು ಇದು ಮಹಾರಾಷ್ಟ್ರ ಪ್ರಸ್ತುತ ಜನಸಂಖ್ಯೆ ಹಾಗೂ ದೇಶದ ಒಟ್ಟು ಅಂದಾಜು ಜನಸಂಖ್ಯೆಯನ್ನು ಪ್ರದರ್ಶಿಸುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ Read more…

Big News: 38 ದಿನಗಳಲ್ಲಿ ಎಕ್ಸ್‌ಪೈರ್ ಆಗಲಿವೆ 1.24 ಲಕ್ಷ ಕೋವಿಶೀಲ್ಡ್ ಲಸಿಕೆ…!

ಪುಣೆ ಪುರಸಭೆಯ ವ್ಯಾಪ್ತಿಯಲ್ಲಿರುವ 22 ಖಾಸಗಿ ಲಸಿಕೆ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಒಟ್ಟು 1.24 ಲಕ್ಷ ಕೋವಿಶೀಲ್ಡ್ ಲಸಿಕೆ ಡೋಸ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಇತ್ತೀಚಿನ ಪುಣೆ ಮುನ್ಸಿಪಲ್ ಕಾರ್ಪೊರೇಷನ್ Read more…

ರಾಮನದಿ ಪುನಶ್ಚೇತನ ಮಿಷನ್ ಅಡಿ ನಿರ್ಮಾಣವಾಗಲಿದೆ ʼತಾವರೆʼ ಸರೋವರ

ಪುಣೆಯಲ್ಲಿನ ಅತಿದೊಡ್ಡ ನದಿ ಪುನಶ್ಚೇತನ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ರಾಮನದಿ ಪುನಶ್ಚೇತನ ಮಿಷನ್ (RRM) ಅಡಿಯಲ್ಲಿ, ನಗರದ ಮೊಟ್ಟ ಮೊದಲ ಕಮಲದ ಸರೋವರವನ್ನು ನಿರ್ಮಿಸಲಾಗುತ್ತಿದೆ. ತಾವರೆ ಸರೋವರವನ್ನು ನದಿಯ Read more…

ಪ್ರಕರಣ ವಜಾಗೊಳಿಸಲು ವೃದ್ಧಾಶ್ರಮದಲ್ಲಿ ಸೇವೆ…! ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಸೂಚನೆ

ಅಪಹರಣ ಹಾಗೂ ಸುಲಿಗೆ ಪ್ರಕರಣದಲ್ಲಿ ಪುಣೆಯ ಐವರ ವಿರುದ್ಧ ದಾಖಲಾದ ಎಫ್‌ಐಆರ್‌‌ ಒಂದನ್ನು ವಜಾಗೊಳಿಸಬೇಕಾದಲ್ಲಿ ಆರು ತಿಂಗಳ ಮಟ್ಟಿಗೆ, ಪ್ರತಿ ತಿಂಗಳು ಎರಡು ಭಾನುವಾರಗಳಂದು ವೃದ್ಧಾಶ್ರಮದಲ್ಲಿ ಕೆಲಸ ಮಾಡಲು Read more…

‘ಫ್ರೆಂಡ್‌ ಶಿಪ್ ಕ್ಲಬ್’ ಹೆಸರಿನಲ್ಲಿ 60 ಲಕ್ಷ ರೂಪಾಯಿ ವಂಚನೆ…!

ಫ್ರೆಂಡ್‌ಶಿಪ್ ಕ್ಲಬ್ ಹೆಸರಿನಲ್ಲಿ ವ್ಯಕ್ತಿಯೋರ್ವನಿಗೆ ಲಕ್ಷಾಂತರ ರೂಪಾಯಿ ವಂಚಿಸಿದ ಮಹಿಳೆಯೋರ್ವಳನ್ನು ಪುಣೆ ನಗರದ ಸೈಬರ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಾನವಡಿಯ ಕಟ್ಕೆ ವಸ್ತಿ ನಿವಾಸಿ ದೀಪಾಲಿ ಕೈಲಾಸ್ Read more…

ಅಬ್ಬಬ್ಬಾ..! ಬರೋಬ್ಬರಿ 31 ಸಾವಿರ ರೂಪಾಯಿಗೆ ಮಾರಾಟವಾಯ್ತು 1ಬುಟ್ಟಿ ಮಾವು

ನಿಮ್ಮ ನೆಚ್ಚಿನ ಮಾವಿನ ಹಣ್ಣನ್ನು ಪಡೆಯಬೇಕು ಅಂದರೆ ನೀವು ಎಷ್ಟು ಹಣವನ್ನು ಖರ್ಚು ಮಾಡೋಕೆ ತಯಾರಿದ್ದೀರಿ..? ಒಂದು ಬುಟ್ಟಿ ಮಾವಿನ ಹಣ್ಣಿಗೆ ಅಬ್ಬಬ್ಬಾ ಅಂದರೆ ಎಷ್ಟು ಹಣ ನೀಡುತ್ತೀರಿ..? Read more…

ಒಂದೇ ದಿನ 65 ರಾಪಿಡೋ ಬೈಕ್‌ಗಳನ್ನು‌ ಸೀಜ್ ಮಾಡಿದ ಆರ್.‌ಟಿ.ಒ. ಅಧಿಕಾರಿಗಳು..!

ಕರ್ನಾಟಕದ ಬಳಿಕ‌ ಇದೀಗ ಪುಣೆಯಲ್ಲಿ ಆರ್.‌ಟಿ.ಒ. ಅಧಿಕಾರಿಗಳು ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮ ಕೈಗೊಂಡು, ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ. ಒಂದೇ ದಿನ 65 ರಾಪಿಡೊ ಬೈಕ್‌ಗಳನ್ನು‌ ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ Read more…

ದೇಶದಲ್ಲೇ ಮೊದಲ ಬಾರಿಗೆ ಬ್ಲಾಕ್‌ಚೈನ್ ಮೂಲಕ ವಿವಾಹವಾದ ಪುಣೆ ಮೂಲದ ಜೋಡಿ..!

ಪುಣೆ: ಇತ್ತೀಚೆಗಷ್ಟೇ ಮೆಟಾವರ್ಸ್ ನಲ್ಲಿ ಡಿಜಿಟಲ್ ಮೂಲಕ ಮದುವೆಯಾಗಿರುವ ತಮಿಳು ದಂಪತಿ ಬಳಿಕ, ದೇಶದಲ್ಲಿ ಇದೇ ಮೊದಲ ಬಾರಿಗೆ ಬ್ಲಾಕ್‌ಚೈನ್ ಮೂಲಕ ಪುಣೆ ಮೂಲದ ಜೋಡಿ ವಿವಾಹವಾಗಿದ್ದಾರೆ. ಪುಣೆಯ Read more…

ಪತಿಯನ್ನು ರೆಡ್ ಹ್ಯಾಂಡಾಗಿ ಹಿಡಿಯಲು ಪತ್ನಿ ಮಾಡಿದ್ಲು ಐನಾತಿ ಪ್ಲಾನ್…!

41 ವರ್ಷದ ವ್ಯಕ್ತಿಯೊಬ್ಬ ತನ್ನ ಗರ್ಲ್​ಫ್ರೆಂಡ್​ ಜೊತೆಯಲ್ಲಿ ಹೋಟೆಲ್​ನಲ್ಲಿ ಚೆಕ್​ ಇನ್​ ಮಾಡಲು ಪತ್ನಿಯ ಆಧಾರ್​ ಕಾರ್ಡ್ ಬಳಕೆ ಮಾಡಿದ್ದು ಈ ಸಂಬಂಧ ಆರೋಪಿ ಹಾಗೂ ಆತನ ಗರ್ಲ್​ಫ್ರೆಂಡ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...