alex Certify ಪುಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಥೈರಾಯ್ಡ್ʼ ಸಮಸ್ಯೆಯಿಂದ ಪಾರಾಗಲು ಇದನ್ನು ಅನುಸರಿಸಿ

ಇತ್ತೀಚೆಗೆ ಹಲವರಲ್ಲಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಜೀವನಪದ್ಧತಿ, ಆಹಾರ, ಸರಿಯಾದ ವ್ಯಾಯಾಮ ಇಲ್ಲದಿರುವಿಕೆಯಿಂದ ಈ ಸಮಸ್ಯೆ ಶುರುವಾಗುತ್ತದೆ. ಕೆಲವರಿಗೆ ಇದರಿಂದ ತೂಕ ಏರಿಕೆ, ತೂಕ ಇಳಿಕೆ ಸಮಸ್ಯೆ ಕಂಡು Read more…

ನಿಮಿಷದಲ್ಲಿ ನೀರಿನ ಟ್ಯಾಂಕ್ ಸ್ವಚ್ಛವಾಗುತ್ತೆ; ಇಲ್ಲಿದೆ ಟಿಪ್ಸ್

  ನೀರಿನ ಟ್ಯಾಂಕ್ ನಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ವೇಗವಾಗಿ ಬೆಳೆಯುತ್ತವೆ. ನೀರಿನಲ್ಲಿರುವ ಬ್ಯಾಕ್ಟೀರಿಯಾ ಕರುಳಿನ ಕಾಯಿಲೆಗೆ ಕಾರಣವಾಗುತ್ತದೆ. ಕಾಲಕಾಲಕ್ಕೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಆದ್ರೆ ನೀರಿನ Read more…

ಸುಲಭವಾಗಿ ʼಸಾಂಬಾರುʼ ಪುಡಿ ಮಾಡುವ ವಿಧಾನ

ಘಂ ಎನ್ನುವ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಹೋಗಿದ್ದೇ ತಿಳಿಯುವುದಿಲ್ಲ. ಆದರೆ ಈ ಸಾಂಬಾರು ಪುಡಿಯನ್ನು ಮಾಡುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಯಾವುದಾದರೂ ಒಂದು ಮಸಾಲಾ Read more…

ಸುಲಭವಾಗಿ ಮನೆಯಲ್ಲೇ ತಯಾರಿಸಿ ʼಶಾಂಪೂʼ

ಈಗ ಮಾರುಕಟ್ಟೆಯಲ್ಲಿ ನಾನಾ ಬಗೆಯ ಶಾಂಪೂಗಳು ಇವೆ. ಆದರೆ ಮನೆಯಲ್ಲಿ ಶಾಂಪೂ ತಯಾರಿಸಿ ಬಳಸಿದರೆ ನಮ್ಮ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ತಲೆಹೊಟ್ಟು, ಕೂದಲು ಉದುರುವಿಕೆ ಕೂಡ Read more…

ಆಹಾರದ ರುಚಿ ಹೆಚ್ಚಿಸುವ ಈ ಮಸಾಲೆ ತರಬಹುದು ಆರೋಗ್ಯಕ್ಕೆ ಅಪಾಯ….!

ಭಾರತ ಮಸಾಲೆ ಪದಾರ್ಥಗಳಿಗೆ ಪ್ರಸಿದ್ಧಿ ಪಡೆದಿರುವ ದೇಶ. ಅನಾದಿ ಕಾಲದಿಂದಲೂ ಭಾರತದ ಮಸಾಲೆಗಳು ಇಡೀ ಜಗತ್ತನ್ನೇ ಆಕರ್ಷಿಸುತ್ತಿವೆ. ಭಾರತದಲ್ಲಂತೂ ಪ್ರತಿ ಮನೆಗಳಲ್ಲೂ ಮಸಾಲೆಗಳ ಬಳಕೆ ಕಾಮನ್‌, ಆದರೆ ಕೆಲವೊಂದು Read more…

ಸುಲಭವಾಗಿ ಮಾಡಿ ʼಹೀರೆಕಾಯಿ ಚಟ್ನಿ’

ಹೀರೆಕಾಯಿ ಸಾಂಬಾರು, ಪಲ್ಯ ಮಾಡುತ್ತೇವೆ. ಇದರಿಂದ ರುಚಿಕರವಾದ ಚಟ್ನಿ ಕೂಡ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ತುಂಬಾ ಸುಲಭವಿದೆ. ಬೇಕಾಗುವ ಸಾಮಗ್ರಿಗಳು: ಹೀರೆಕಾಯಿ – 2, ಹಸಿಮೆಣಸು – Read more…

ಆರೋಗ್ಯವಾಗಿ ಲವಲವಿಕೆಯಿಂದಿರಲು ಬಳಸಿ ‘ಲವಂಗ’

ಲವಂಗ ಗರಂ ಮಸಾಲೆ ತಯಾರಿಸುವಾಗ ಬಳಸುವ ಒಂದು ಸಾಮಾಗ್ರಿ. ಯಾವುದೇ ಮಸಾಲೆಗೆ ಲವಂಗ ಬಳಸಿದರೆ ವಿಭಿನ್ನ ಘಮ ಪಡೆಯಬಹುದು. ಹಲ್ಲು ನೋವಾದರೂ ಹಲ್ಲಿನೆಡೆಗೆ ಲವಂಗ ತುಂಡನ್ನು ಇಟ್ಟುಕೊಂಡು ನೋವು Read more…

ಬಳಸಿದ ಟೀ ಪುಡಿ ಎಸೆಯುವ ಮೊದಲು ಇದನ್ನೋದಿ

ದೇಹದ ದಣಿವನ್ನು ನಿವಾರಿಸಲು ಆಗಾಗ್ಗೆ ಅನೇಕರು ಟೀ ಕುಡಿಯುತ್ತಾರೆ. ಹೊಸ ಉಲ್ಲಾಸ ನೀಡುವ ಜೊತೆಗೆ ಟೀ ತಲೆನೋವು ಕಡಿಮೆ ಮಾಡುತ್ತದೆ. ಚಹಾ ತಯಾರಿಸಿದ ನಂತ್ರ ಬಳಸಿದ ಟೀ ಪುಡಿಯನ್ನು Read more…

ಡ್ರೈ ಸ್ಕಿನ್‌ ಹೊಂದಿರುವವರು ʼಮೇಕಪ್ʼ ಹಚ್ಚುವಾಗ ಮಾಡಬೇಡಿ ಈ ತಪ್ಪು

ಸಾಮಾನ್ಯವಾಗಿ ಎಣ್ಣೆಯುಕ್ತ ಮತ್ತು ಒಣ ಚರ್ಮದ ಮೇಲೆ ವಿಭಿನ್ನ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ ಕೆಲವರು ಒಂದೇ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಇದರಿಂದ ಸಮಸ್ಯೆಗೆ ಒಳಗಾಗುತ್ತಾರೆ. ಹಾಗಾಗಿ ಒಣ ಚರ್ಮದವರು Read more…

ಬಳಸಿದ ಚಹಾ ಪುಡಿ ಎಸೆಯಬೇಡಿ: ಅದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಪ್ರತಿ ಮನೆಯಲ್ಲೂ ಕನಿಷ್ಠ ದಿನಕ್ಕೆರಡು ಬಾರಿಯಾದರೂ ಚಹಾ ತಯಾರಾಗುತ್ತದೆ. ಅದು ಮಾಮೂಲಿ ಚಹಾ ಆಗಿರಬಹುದು ಅಥವಾ ಗ್ರೀನ್ ಟೀ ಇರಬಹುದು. ಹೀಗೆ ಸೋಸಿ ಉಳಿದಿರುವ ಚಹಾ ಪುಡಿಯನ್ನು ಬಳಸಿ Read more…

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ಪುಡಿ

ಮಕ್ಕಳು ಪೌಷ್ಟಿಕಾಂಶ ಇರುವ ಆಹಾರ ತಿನ್ನುವುದಿಲ್ಲ. ಕೇವಲ ಬಾಯಿ ರುಚಿ ಕೊಡುವ ಕುರುಕಲು ತಿಂಡಿ ತಿನ್ನುತ್ತಾರೆ. ದಿನನಿತ್ಯ ಮಗುವಿನ ಬೆಳವಣಿಗೆಗೆ ಪೋಷಕಾಂಶಗಳ ಹೆಚ್ಚಿನ ಅವಶ್ಯಕತೆ ಇದೆ. ಈ ಪುಡಿ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ʼಕಷಾಯʼದ ಪುಡಿ

ಈಗ ಎಲ್ಲರಿಗೂ ಆರೊಗ್ಯದ ಮೇಲೆ ವಿಪರೀತವಾದ ಕಾಳಜಿ ಬಂದು ಬಿಟ್ಟಿದೆ. ಟೀ – ಕಾಫಿ ಕುಡಿಯುವವರು ಕಷಾಯದತ್ತ ಮುಖ ಮಾಡುತ್ತಿದ್ದಾರೆ. ಮಾರ್ಕೆಟ್ ನಿಂದ ತಂದ ಕಷಾಯದ ಪುಡಿಗಿಂತ ಮನೆಯಲ್ಲಿಯೇ Read more…

ಬಳಸಿದ ಚಹಾ ಪುಡಿಯಿಂದ ಸಿಗುತ್ತೆ ಈ ಪ್ರಯೋಜನ

ಪ್ರತಿ ಮನೆಯಲ್ಲೂ ಕನಿಷ್ಠ ದಿನಕ್ಕೆರಡು ಬಾರಿಯಾದರೂ ಚಹಾ ತಯಾರಾಗುತ್ತದೆ. ಅದು ಮಾಮೂಲಿ ಚಹಾ ಆಗಿರಬಹುದು ಅಥವಾ ಗ್ರೀನ್ ಟೀ ಇರಬಹುದು. ಹೀಗೆ ಸೋಸಿ ಉಳಿದಿರುವ ಚಹಾ ಪುಡಿಯನ್ನು ಬಳಸಿ Read more…

ಮಕ್ಕಳಿಗೆ ನೀಡಿ ಆರೋಗ್ಯಕರ ಒಣ ಹಣ್ಣಿನ ಪುಡಿ

ಒಣ ಹಣ್ಣುಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದ್ರಲ್ಲಿ ಪೌಷ್ಠಿಕಾಂಶವಿರುತ್ತದೆ. ಆದ್ರೆ ಹಲ್ಲು ಬರದ ಮಕ್ಕಳಿಗೆ ಒಣ ಹಣ್ಣುಗಳನ್ನು ನೀಡುವುದು ಕಷ್ಟ. ಹಾಗಾಗಿ ಅದನ್ನು ಪುಡಿ ಮಾಡಿ ನೀಡಬೇಕಾಗುತ್ತದೆ. ಒಣ Read more…

ಇಲ್ಲಿದೆ ಪಾರಿಜಾತದ ಆರೋಗ್ಯ ಪ್ರಯೋಜನಗಳು

ಪಂಚವೃಕ್ಷಗಳಲ್ಲಿ ಒಂದೆಂದು ಹೆಸರು ಪಡೆದಿರುವ ಪಾರಿಜಾತ ಸುಗಂಧಿತ ಪುಷ್ಪಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ರಾತ್ರಿ ವೇಳೆ ಅರಳುವ ಈ ಹೂವಿನ ಕಂಪು ಮೂಗಿಗೆ ಹಿತ. ಜಾಂಡೀಸ್ ಮತ್ತು Read more…

ಹೆರಿಗೆ ಬಳಿಕ ಬೊಜ್ಜು ಕರಗಿಸಿಕೊಳ್ಳಬೇಕಾ…? ಇಲ್ಲಿದೆ ಪರಿಹಾರ

ಹೆರಿಗೆಯ ನಂತರ ಹೊಟ್ಟೆಯ ಬೊಜ್ಜು ಕರಗಿಸುವುದು ಸವಾಲಿನ ಕೆಲಸವೆನ್ನಬಹುದು. ಎಷ್ಟೇ ವ್ಯಾಯಾಮ ಮಾಡಿದರೂ ಇದು ಕರಗುವುದಿಲ್ಲ. ಇದಕ್ಕಾಗಿ ಇಲ್ಲಿದೆ ಸುಲಭವಾದ ಟಿಪ್ಸ್. ಅಗಸೆ ಬೀಜದಲ್ಲಿ ಜಾಸ್ತಿ ನಾರಿನ ಅಂಶ Read more…

ಈ ‘ಟೀ’ ಕುಡಿದರೆ ಸಿಗಲಿದೆ ಸಾಕಷ್ಟು ಲಾಭ…..!

ನುಗ್ಗೆ ಸೊಪ್ಪಿನ ಪಲ್ಯ, ನುಗ್ಗೆಕಾಯಿ ಸಾಂಬಾರು ನಾವೆಲ್ಲಾ ತಿಂದಿರುತ್ತೇವೆ. ನುಗ್ಗೆ ಕಾಯಿಯಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿವೆ ಹಾಗೇ ನುಗ್ಗೆಸೊಪ್ಪಿನಲ್ಲೂ ಕ್ಯಾಲ್ಸಿಯಂ ಹೇರಳವಾಗಿದೆ. ಇನ್ನು ದಿನಾ ಬೆಳಿಗ್ಗೆ ಟೀ ಕಾಫಿ Read more…

ಸುಲಭವಾಗಿ ಮಾಡಬಹುದಾದ ಆರೋಗ್ಯಕರ ‘ಗೋಧಿ ದೋಸೆ’

ದೋಸೆ ಎಂದ ಕೂಡಲೇ ಅಕ್ಕಿ ಹಿಟ್ಟಿನಿಂದ ಇಲ್ಲವೇ ರವೆಯಿಂದ ಮಾಡಿದ ದೋಸೆಗಳು ನೆನಪಾಗುತ್ತವೆ. ಮಸಾಲೆ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ ಮೊದಲಾದ ದೋಸೆಗಳ ಬಗ್ಗೆ ಹೆಚ್ಚಾಗಿ ಕೇಳಿರುತ್ತೀರಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...