alex Certify ಪುಟ್ಟ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕಿಯ ನೃತ್ಯಕ್ಕೆ ನೆಟ್ಟಿಗರು ಫಿದಾ: ವಿಡಿಯೊ ವೈರಲ್

ನೃತ್ಯ ಮತ್ತು ಸಂಗೀತಗಳಿಗೆ ಮನಸೋಲದವರು ಬಹಳ ಕಡಿಮೆ ಎಂದೇ ಹೇಳಬೇಕು. ಅದರಲ್ಲಿಯೂ ಕೆಲವು ಮಕ್ಕಳಿಗೆ ಈ ಕಲೆ ಹುಟ್ಟುತ್ತಲೇ ಕರಗತವಾಗಿರುತ್ತದೆ. ಇದೀಗ ಪುಟ್ಟ ಬಾಲಕಿಯೊಬ್ಬಳು ತನ್ನ ನೃತ್ಯದಿಂದ ನೆಟ್ಟಿಗರ Read more…

ಸತ್ಸಂಗಕ್ಕೆ ಪುಟ್ಟ ಬಾಲಕಿಯ ಸಾಥ್​: ವೈರಲ್​ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ಕೆಲವೊಮ್ಮೆ ಎಷ್ಟೇ ದುಃಖದಲ್ಲಿ ಇದ್ದರೂ ಒಳ್ಳೆಯ ಸಂಗೀತವನ್ನು ಕೇಳಿದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಅಂಥದ್ದೇ ಒಂದು ಮನಸ್ಸನ್ನು ಉಲ್ಲಾಸಭರಿತವಾಗಿಸುವ ವಿಡಿಯೋ ಒಂದು ವೈರಲ್​ ಆಗಿದೆ. ಸತ್ಸಂಗದಲ್ಲಿ (ಧಾರ್ಮಿಕ ಕೂಟ) ಭಜನೆ Read more…

ಹುಲಿ ವೇಶಧಾರಿಯೊಂದಿಗೆ ಪುಟ್ಟ ಬಾಲಕಿಯಿಂದ ಸಖತ್‌ ಸ್ಟೆಪ್;‌ ವಿಡಿಯೋ ನೋಡಿ ತಲೆದೂಗಿದ ನೆಟ್ಟಿಗರು

ಚಿಕ್ಕ ಹುಡುಗಿಯೊಬ್ಬಳು ಬೀದಿಯಲ್ಲಿ ಕಲಾವಿದರೊಂದಿಗೆ ಪೂರ್ವಸಿದ್ಧತೆಯಿಲ್ಲದ ಸ್ಟೆಪ್​ ಹಾಕುವ ವಿಡಿಯೋವೊಂದು ನೆಟ್ಟಿಗರು ತಲೆದೂಗುವಂತೆ ಮಾಡಿದೆ. ಕರ್ನಾಟಕದ ಉಡುಪಿಯ ಜಾನಪದ ನೃತ್ಯ ಹುಲಿ ಕುಣಿತ ಪ್ರದರ್ಶಿಸುವ ಕೆಲವು ಕಲಾವಿದರೊಂದಿಗೆ 3 Read more…

ರೈಲಿನ ಫುಟ್ ಬೋರ್ಡ್‌ ನಲ್ಲಿ ತಂದೆಗೆ ಹಣ್ಣು ತಿನ್ನಿಸಿದ ಪುಟ್ಟ ಬಾಲಕಿ; ನೆಟ್ಟಿಗರ ಹೃದಯ ಗೆದ್ದಿದೆ ತಂದೆ – ಮಗಳ ಬಾಂಧವ್ಯದ ಈ ವಿಡಿಯೋ

ತಂದೆ- ಮಗಳ ನಡುವಿನ ಬಾಂಧವ್ಯ ವಿವರಿಸಲಾಗದಷ್ಟು ಸುಂದರವಾಗಿರುತ್ತದೆ. ಈ ಬಾಂಧವ್ಯದಲ್ಲಿ ಮಗಳು ಎಷ್ಟು ದೊಡ್ಡವಳಾಗುತ್ತಾಳೆ ಎಂಬುದು ಮುಖ್ಯವಲ್ಲ, ಅವಳು ಯಾವಾಗಲೂ ತನ್ನ ತಂದೆಗೆ ಚಿಕ್ಕ ಹುಡುಗಿಯಾಗಿಯೇ ಕಾಣುತ್ತಾಳೆ. ಮುಂಬೈನ Read more…

ಯೋಧನ ಕಾಲಿಗೆರಗಿ ನಮಸ್ಕರಿಸಿದ ಪುಟ್ಟ ಬಾಲಕಿ: ಹೃದಯಸ್ಪರ್ಶಿ ವಿಡಿಯೋ ವೈರಲ್​

ನಮ್ಮ ದೇಶವನ್ನು ಕಾಯುತ್ತಿರುವ ಭಾರತೀಯ ಯೋಧರಿಗೆ ನಾವು ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಸಾಲದು. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ವಿಡಿಯೋವೊಂದರಲ್ಲಿ ಪುಟ್ಟ ಬಾಲಕಿಯೊಬ್ಬಳು ಯೋಧನ ಕಾಲಿಗೆ ನಮಸ್ಕರಿಸಿದ್ದು ಈ Read more…

ಸೈನಿಕನ ಕಾಲಿಗೆ ನಮಿಸಿ ಪಾದಗಳನ್ನು ಸ್ಪರ್ಶಿಸುವ ಪುಟ್ಟ ಬಾಲಕಿ ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳು ಸೇನಾ ಸಿಬ್ಬಂದಿಯ ಪಾದಗಳನ್ನು ಮುಟ್ಟಿದ ಕ್ಲಿಪ್ ಆನ್‌ ಲೈನ್‌ ನಲ್ಲಿ ವೈರಲ್ ಆಗಿದೆ. ಇದನ್ನು ರಾಜಕಾರಣಿ ಪಿ.ಸಿ. ಮೋಹನ್ ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದಾರೆ. ಈ ಮಹಾನ್ Read more…

ಬಹು ದಿನಗಳ ಬಳಿಕ ಬೆಸ್ಟ್‌ ಫ್ರೆಂಡ್‌ ಭೇಟಿಯಾದ ಬಾಲಕಿಯ ಪ್ರತಿಕ್ರಿಯೆ ಹೀಗಿತ್ತು ನೋಡಿ

ಬಹಳ ಸಮಯದ ನಂತರ ಚಿಕ್ಕ ಹುಡುಗಿಯೊಬ್ಬಳು ತನ್ನ ಬೆಸ್ಟ್‌ ಫ್ರೆಂಡ್‌ ಅನ್ನು ಭೇಟಿಯಾದ ವಿಡಿಯೋ ಜಾಲತಾಣಿಗರ ಹೃದಯ ಕರಗುವಂತೆ ಮಾಡಿದೆ. ವಿಡಿಯೋದಲ್ಲಿ ಎರಿನ್ ಎಂಬ ಪುಟ್ಟ ಹುಡುಗಿ ಕಾಣಿಸಿಕೊಂಡಿದ್ದಾಳೆ. Read more…

ಕಿಟಕಿಯಲ್ಲಿ ನೇತಾಡುತ್ತಿದ್ದ ಬಾಲಕಿಯನ್ನು ರಕ್ಷಿಸಲು ಆರು ಮಹಡಿ ಏರಿದ ವ್ಯಕ್ತಿ

ಮಧ್ಯ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಕಿಟಕಿಯಿಂದ ನೇತಾಡುತ್ತಿದ್ದ ಪುಟ್ಟ ಬಾಲಕಿಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ಆರು ಮಹಡಿ ಏರಿದ ವಿಡಿಯೋ ಒಂದು ವೈರಲ್ ಆಗಿದ್ದು, ಈತನ ಸಾಹಸಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. Read more…

BIG NEWS: ಪುಟ್ಟ ಬಾಲಕಿ ಮೇಲೆ ವೃದ್ದನಿಂದ ಲೈಂಗಿಕ ದೌರ್ಜನ್ಯ

ಹಾವೇರಿ: ಪುಟ್ಟ ಬಾಲಕಿ ಮೇಲೆ ವೃದ್ದನೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾವೇರಿಯ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. 9 ವರ್ಷದ ಬಾಲಕಿ ಮೇಲೆ 59 Read more…

ತನ್ನ ಪುಟ್ಟ ಹೆಜ್ಜೆ ಗುರುತಿನೊಂದಿಗೆ ಹೊಸ ವಾಹನಕ್ಕೆ ಆಶೀರ್ವದಿಸಿದ ಬಾಲಕಿ

ಎರಡು ಹೊಸ ಸರಕು ಸಾಗಣೆ ವಾಹನ ಖರೀದಿಸಿದ ವ್ಯಕ್ತಿಯೊಬ್ಬರು ಅದಕ್ಕೆ ಪೂಜೆ ಸಲ್ಲಿಸುವ ವೇಳೆ ತಮ್ಮ ಪುಟ್ಟ ಮಗಳ ಕಾಲು ಗುರುತನ್ನು ವಾಹನದಲ್ಲಿ ಮೂಡಿಸಿ ಸಂಭ್ರಮಿಸಿದ್ದಾರೆ. ಈ ಘಳಿಗೆಯ Read more…

ಪಕ್ಕಾ ಮಾಡೆಲ್‍ನಂತೆ ರ್ಯಾಂಪ್ ವಾಕ್ ಮಾಡಿದ ಪುಟ್ಟ ಹುಡುಗಿ ಈಗ ಸ್ಟಾರ್…..!

2021ರ ವಿಶ್ವ ಪರ್ಫೆಕ್ಟ್ ಪೇಜೆಂಟ್ ಮತ್ತು ಮಾಡೆಲ್ ಶೋಧ ಸ್ಪರ್ಧೆಯ ಯುವತಿಯರ ವಿಭಾಗದಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಎರಡು ವರ್ಷದ ಪುಟ್ಟ ಬಾಲಕಿ ಈಗ ಟಿಕ್‍ಟಾಕ್‍ನ ಸೂಪರ್‍ಸ್ಟಾರ್ Read more…

ಪುಟ್ಟ ಬಾಲಕಿಯ ಕ್ರೀಡಾಭಿಮಾನಕ್ಕೆ ಮನಸೋತ ನೆಟ್ಟಿಗರು: ವಿಡಿಯೋ ವೈರಲ್

ಜಗತ್ತಿನಾದ್ಯಾಂತ ಒಲಿಂಪಿಕ್ಸ್ ಜ್ವರ ಶುರುವಾಗಿ ವಾರ ಕಳೆಯಿತು. ಕ್ರಿಕೆಟ್ ಅಭಿಮಾನಿಗಳು ತಮ್ಮ ದೇಶದ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದೀಗ ಪುಟ್ಟ ಬಾಲೆಯೊಬ್ಬಳು ಸ್ಪರ್ಧಿಗಳಿಗೆ ಚಿಯರ್ ಅಪ್ ಹೇಳಿರುವ ವಿಡಿಯೋ Read more…

ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತೆ 2 ವರ್ಷದ ಬಾಲಕಿಗಿರೋ ಅದ್ಭುತ ʼಟ್ಯಾಲೆಂಟ್ʼ

2 ವರ್ಷದ ಪುಟಾಣಿ ಬಾಲಕಿಯೊಬ್ಬಳು 200ಕ್ಕೂ ಹೆಚ್ಚು ರಾಷ್ಟ್ರಗಳ ರಾಜಧಾನಿಯನ್ನ ನಿರರ್ಗಳವಾಗಿ ಹೇಳಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಈ ವಿಡಿಯೋವನ್ನ ಐಎಎಸ್​ ಅಧಿಕಾರಿ ಪ್ರಿಯಾಂಕಾ ಶುಕ್ಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...