Tag: ಪಾಲಕರು

UAE ಮದುವೆ ಕಾನೂನುಗಳಲ್ಲಿ ಕ್ರಾಂತಿಕಾರಿ ಬದಲಾವಣೆ: ಮಹಿಳೆಯರಿಗೆ ತಮ್ಮ ಸಂಗಾತಿ ಆಯ್ಕೆ ಮಾಡುವ ಹಕ್ಕು

ಅಬುಧಾಬಿ: ಯುಎಇ ತನ್ನ ಮದುವೆ ಕಾನೂನುಗಳಲ್ಲಿ ಮಹತ್ವದ ತಿದ್ದುಪಡಿಗಳನ್ನು ಪರಿಚಯಿಸಿದೆ, ಇದು ಒಪ್ಪಿಗೆ, ಕಾನೂನುಬದ್ಧ ವಯಸ್ಸು…

ಮಕ್ಕಳಿಗೆ ʼಆಂಟಿಬಯೋಟಿಕ್ʼ ಕೊಡುವ ಮುನ್ನ ಇರಲಿ ಈ ಎಚ್ಚರ……!

ಹವಾಮಾನ ಬದಲಾವಣೆ ಅಥವಾ ಬೇರೆ ಯಾವುದೋ ಕಾರಣಕ್ಕೆ ಮಕ್ಕಳಲ್ಲಿ  ಬ್ಯಾಕ್ಟೀರಿಯಾ ಇನ್ಫೆಕ್ಷನ್ ಆಗುತ್ತದೆ. ಈ ವೇಳೆ…

ಪ್ರೀತಿಯಿಂದ ಬದಲಿಸಿ ಮಕ್ಕಳ ಇಂಥಾ ಹವ್ಯಾಸ

ಮನೆಯೇ ಮೊದಲ ಪಾಠ ಶಾಲೆ. ಮಕ್ಕಳ ಮೊದಲ ಕಲಿಕೆ ಮನೆಯಿಂದಲೇ ಶುರುವಾಗುತ್ತದೆ. ಹಿರಿಯರಿಗೆ ಅಗೌರವ ತೋರುವುದು,…

ನೌಕರಿ, ಮನೆಕೆಲಸಗಳ ಒತ್ತಡದ ಜೊತೆಗೆ ಹೀಗಿರಲಿ ಮಕ್ಕಳ ಪಾಲನೆ

ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ದುಡಿಮೆ ಬಹಳ ಮುಖ್ಯ. ಪತಿ-ಪತ್ನಿ ಇಬ್ಬರು ದುಡಿದ್ರೂ ಸಂಸಾರ ನಡೆಸುವುದು ಕಷ್ಟ.…

ನಿಮ್ಮ ಮಕ್ಕಳೂ ಸುಲಭವಾಗಿ ಊಟ ಮಾಡುವುದಿಲ್ಲವಾ…..? ಇಲ್ಲಿವೆ ಸುಲಭ ಟಿಪ್ಸ್

ಮಕ್ಕಳಿಗೆ ಊಟ ಮಾಡಿಸುವುದು ಸಾಮಾನ್ಯ ಸಂಗತಿಯಲ್ಲ. ಚಾಕೋಲೇಟ್, ಐಸ್ ಕ್ರೀಂಗಳನ್ನು ಆರಾಮವಾಗಿ ತಿನ್ನುವ ಮಕ್ಕಳು ಪೌಷ್ಠಿಕ…

ಮಕ್ಕಳ ಮುಂದೆ ಪಾಲಕರು ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ಮನೆ ಮಕ್ಕಳಿಗೆ ಮೊದಲ ಪಾಠ ಶಾಲೆ. ಮಕ್ಕಳು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಾರೆ. ಮಕ್ಕಳು, ಮನೆಯ…

ಮಕ್ಕಳ ಬಗ್ಗೆ ಅತೀವ ಕಾಳಜಿ ಆಪತ್ತಿಗೆ ‘ಆಹ್ವಾನ’

ಕೆಲ ತಂದೆ-ತಾಯಿ ಮಕ್ಕಳ ಮೇಲೆ ಅತಿ ಹೆಚ್ಚು ಕಾಳಜಿ ವಹಿಸ್ತಾರೆ. ಮಕ್ಕಳ ಪ್ರತಿಯೊಂದು ಚಲನವಲನಗಳ ಮೇಲೆ…

ಸದಾ ಬ್ಯುಸಿಯಿರುವ ಪಾಲಕರು ರಾತ್ರಿ ಸಮಯವನ್ನು ಮಕ್ಕಳಿಗಾಗಿ ಮೀಸಲಿಡಿ…..!

ಪಾಲಕರಿಗೆ ಮಕ್ಕಳ ಜೊತೆ ಸಮಯ ಕಳೆಯಲು ಆಗ್ತಾ ಇಲ್ಲ. ಓಡುತ್ತಿರುವ ಸಮಯ ಹಾಗೂ ಬದಲಾದ ಜೀವನ…

ಮನೆಯಲ್ಲಿ ಮಕ್ಕಳೊಬ್ಬರನ್ನೇ ಬಿಟ್ಟು ಹೋಗ್ತೀರಾ….? ತಿಳಿದುಕೊಳ್ಳಿ ಈ ವಿಷಯ

ಈಗ ಜೀವನ ಶೈಲಿ ಬದಲಾಗಿದೆ. ಹಿರಿಯರು ಹಳ್ಳಿಗಳಲ್ಲಿದ್ದರೆ ಅವ್ರ ಮಕ್ಕಳು ಪಟ್ಟಣದಲ್ಲಿ ಕೆಲಸ ಮಾಡುತ್ತಿರುತ್ತಾರೆ. ಮಗ…

ಮಗನ ಮದುವೆಗೆ ಮಗಳ ಕಾಲೇಜು ನಿಧಿ ಬಳಕೆ; ಪಾಲಕರ ವಿರುದ್ದ ವಿದ್ಯಾಋಥಿನಿಯಿಂದ ಕೇಸ್

ತಮ್ಮ ಕಾಲೇಜು ನಿಧಿಯನ್ನು ಮಗನ ಮದುವೆಗೆ ಬಳಸಿದ ಪಾಲಕರ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಮೊಕದ್ದಮೆ ಹೂಡಿದ್ದಾಳೆ. ಈ…