alex Certify ಪಾಕಿಸ್ತಾನ | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಭಾರತದ ವಿಮಾನಗಳಿಗೆ 30 ದಿನ ನಿಷೇಧ

ಕೆನಡಾ: ವಿಶ್ವಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಭಾರತದಲ್ಲಿ ಒಂದೇ ದಿನ 3.32 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ Read more…

ಭ್ರಷ್ಟಾಚಾರ ಖಂಡಿಸಿ ಪತ್ರಕರ್ತರು ಮಾಡಿದ ಕಾರ್ಯಕ್ಕೆ ನೆಟ್ಟಿಗರ ಮೆಚ್ಚುಗೆ

ಪಾಕಿಸ್ತಾನದ ಪತ್ರಕರ್ತರು ಸಚಿವರ ಸುದ್ದಿಗೋಷ್ಠಿಯನ್ನೇ ಬಾಯ್ಕಾಟ್​ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಪಾಕಿಸ್ತಾನ ಪತ್ರಕರ್ತರ ಈ ಧೈರ್ಯಕ್ಕೆ ನೆಟ್ಟಿಗರು ತಲೆಬಾಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾದ Read more…

ಹಿಂದೂ ಹುಡುಗನನ್ನು ಪ್ರೀತಿಸಿದ್ದ ಪಾಕಿಸ್ತಾನದ ಮುಸ್ಲಿಂ ಹುಡುಗಿಗೆ ಕುಟುಂಬಸ್ಥರಿಂದಲೇ ದಿಗ್ಬಂಧನ

ಹಿಂದೂ ಹುಡುಗನೊಬ್ಬನನ್ನು ಪ್ರೀತಿಸಿದಳು ಎನ್ನುವ ಕಾರಣಕ್ಕೆ ಪಾಕಿಸ್ತಾನೀ ಮುಸ್ಲಿಂ ಹುಡುಗಿಯೊಬ್ಬಳನ್ನು ಆಕೆಯ ಕುಟುಂಬಸ್ಥರು ಬಂಧನದಲ್ಲಿ ಇಟ್ಟುಕೊಂಡಿದ್ದು, ಲವ್‌ ಮಾಡುವುದನ್ನು ಮುಂದುವರೆಸಿದರೆ ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾರೆ. ಇಟಲಿಯ ಅರರೆಜ್ಜೋ ಪ್ರದೇಶದ Read more…

BIG NEWS: ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಮ್ಯಾಚ್ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ 8 ವರ್ಷದ ನಂತರ ಕ್ರಿಕೆಟ್ ಪಂದ್ಯ ನಡೆಯುವ ಸಾಧ್ಯತೆಯಿದೆ. ಈ ವರ್ಷ ಟಿ20 ಸರಣಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಗಡಿಯಲ್ಲಿ Read more…

ನಗೆಪಾಟಲಿಗೀಡಾಗಿದೆ ಪಾಕ್ ವಿಶ್ವವಿದ್ಯಾಲಯದ ಎಡವಟ್ಟು

ಪಾಕಿಸ್ತಾನ ಒಂದು ಎಡವಟ್ಟು ರಾಷ್ಟ್ರ ಅನ್ನೋದ್ರಲ್ಲಿ ಯಾವುದೇ ಸಂದೇಹವಿಲ್ಲ. ಈ ದಿನಗಳಲ್ಲಿ ಪಾಕಿಸ್ತಾನ ವಿಚಿತ್ರ ವಿಷಯವೊಂದಕ್ಕಾಗಿ ಭಾರೀ ಸುದ್ದಿಯಲ್ಲಿದೆ. ಪಾಕಿಸ್ತಾನದ ವಿಶ್ವವಿದ್ಯಾಲಯವೊಂದು ತನ್ನ ಇಬ್ಬರು ವಿದ್ಯಾರ್ಥಿಗಳಿಗೆ ಸಂಗೀತ ಕೇಳುತ್ತಿದ್ದರು Read more…

ಪಾಕ್ ಸೇರಿದಂತೆ 4 ರಾಷ್ಟ್ರಗಳ ಮಹಿಳೆಯರನ್ನು ವಿವಾಹವಾಗಲು ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಮಹತ್ವದ ಬದಲಾವಣೆಯೊಂದರಲ್ಲಿ ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಚಾಡ್​ ಹಾಗೂ ಮಯನ್ಮಾರ್​​ ದೇಶದ ಮಹಿಳೆಯರನ್ನ ಮದುವೆಯಾಗುವಂತಿಲ್ಲ ಎಂದು ಆದೇಶ ಹೊರಡಿಸಲಾಗಿದೆ. ಅನಧಿಕೃತ ಅಂಕಿ – ಅಂಶಗಳು ನೀಡಿರುವ ಮಾಹಿತಿಯ Read more…

ಪಾಕಿಸ್ತಾನದಲ್ಲಿ ಹಿಂದೂ ಪತ್ರಕರ್ತನ ಬರ್ಬರ ಹತ್ಯೆ….!

31 ವರ್ಷದ ಹಿಂದೂ ಪತ್ರಕರ್ತನನ್ನ ಪಾಕಿಸ್ತಾನದಲ್ಲಿ ಹತ್ಯೆಗೈಯಲಾಗಿದೆ. ಸಿಂದ್​ ಪ್ರಾಂತ್ಯದಲ್ಲಿ ಕ್ಷೌರ ಮಾಡಿಸಿಕೊಳ್ತಿದ್ದ ವೇಳೆ ಆಕ್ರಮಣಕಾರರ ಗುಂಪೊಂದು ಪತ್ರಕರ್ತನ ಮೇಲೆ ಗುಂಡು ಹಾರಿಸಿದೆ. ಉರ್ದು ಭಾಷೆಯ ಪತ್ರಿಕೆ ಪುಚಾನೋ Read more…

BIG BREAKING: ಪಾಕ್ ಪ್ರಧಾನಿಗೆ ಕೊರೊನಾ – ಚೀನಾ ಲಸಿಕೆ ತೆಗೆದುಕೊಂಡ ಮರುದಿನವೇ ವಕ್ಕರಿಸಿದ ಮಹಾಮಾರಿ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮನೆಯಲ್ಲೇ ಐಸೋಲೇಶನ್ ಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಇಮ್ರಾನ್ ಖಾನ್ ಅವರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ Read more…

ಪಾಕಿಸ್ತಾನದಲ್ಲೂ ಇದೆ ಶ್ರೀರಾಮ ಮಂದಿರ..! ಇಲ್ಲಿದೆ ಅದರ ವಿಡಿಯೋ

ಭಾರತೀಯ ಮೂಲದ ಯುಟ್ಯೂಬರ್​​ ಕಾರ್ಲ್​ ರಾಕ್​​ ಪ್ರಸ್ತುತ ಪಾಕಿಸ್ತಾನದ ವಿವಿಧ ಪ್ರದೇಶಗಳಿಗೆ ಭೇಟಿ ನೀಡ್ತಾ ಇದ್ದಾರೆ. ಕಾರ್ಲ್​ ಪೋಸ್ಟ್​ ಮಾಡಿದ ಇತ್ತೀಚಿನ ವಿಡಿಯೋ ಒಂದರಲ್ಲಿ ಪಾಕಿಸ್ತಾನದ 11 ವರ್ಷದ Read more…

ಕಟ್ಟಿಂಗ್ ಮಾಡಲು ಮಚ್ಚು, ಸುತ್ತಿಗೆ ಬಳಸಿದ ಕ್ಷೌರಿಕ….!

ಕ್ಷೌರಿಕನ ಬಳಿ ಕೇವಲ ತಲೆಗೂದಲನ್ನ ಕತ್ತರಿಸಿಕೊಳ್ಳೋದಕ್ಕೆ ಮಾತ್ರ ಹೋಗಿದಿಲ್ಲ……ತರಹೇವಾರಿ ವಿಧದ ತಲೆಕೂದಲಿಗೆ ಬಳಸುವ ಉತ್ಪನ್ನಗಳು ಹಾಗೂ ತಲೆಗೂದಲಿನ ಆರೈಕೆ, ಸ್ಟೈಲ್ ಹೀಗೆ ನಾನಾ ಕಾರಣಕ್ಕೆ ಕ್ಷೌರಿಕನ ಬಳಿ ಹೋಗುತ್ತೇವೆ. Read more…

ಕ್ಯಾಂಪಸ್‌ ನಲ್ಲಿ ತಬ್ಬಿಕೊಂಡ ಹುಡುಗ – ಹುಡುಗಿಗೆ‌ ಕಾಲೇಜಿನಿಂದ ʼಗೇಟ್‌ ಪಾಸ್ʼ

ಕಾಲೇಜು ಕ್ಯಾಂಪಸ್​​ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡ ವಿದ್ಯಾರ್ಥಿಗಳಿಬ್ಬರು ಬಹಿರಂಗವಾಗಿ ತಬ್ಬಿಕೊಂಡ ಕಾರಣ ಪಾಕಿಸ್ತಾನದ ವಿಶ್ವವಿದ್ಯಾಲಯ ಅವರನ್ನ ಉಚ್ಚಾಟಿಸಿದೆ. ಯುವತಿ ಯುವಕನಿಗೆ ಪ್ರೇಮ ನಿವೇದನೆ ಮಾಡ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಈ ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ ಪಾಕ್ ದಂಪತಿ…!

ಮದುವೆ ಫೋಟೋಶೂಟ್​ಗಳು ಸದ್ಯದ ಟ್ರೆಂಡ್ ಆಗೋಗಿದೆ. ಅದರಲ್ಲೂ ಸಾಕು ಪ್ರಾಣಿಗಳ ಜೊತೆ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸೋದು ಸದ್ಯ ಬಹಳ ಚಾಲ್ತಿಯಲ್ಲಿದೆ. ಆದರೆ ಪಾಕಿಸ್ತಾನದ ಜೋಡಿಯೊಂದು ಪ್ರಾಣಿಯ ಜೊತೆ ಫೋಟೋಶೂಟ್​ Read more…

ಪ್ರಧಾನಿ ಇಮ್ರಾನ್ ಹೇಳಿಕೆಗೆ ಮ್ಯೂಸಿಕಲ್ ಟಚ್‌ ಕೊಟ್ಟ ಪಾಕ್ ಗಾಯಕ

ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್‌ರ ’ಆಪ್‌ ನೆ ಘಬ್ರಾನಾ ನಹೀ ಹೈ’ ಭಾಷಣ ಸಖತ್‌ ವೈರಲ್ ಆಗಿದೆ. ಪಾಕ್‌ ಕಲಾವಿದ ಸಾದ್ ಅಲಾವಿ ಈ ಭಾಷಣದ ಲೈನ್‌ Read more…

BIG NEWS: ಭಾರತದಿಂದ ಪಾಕಿಸ್ತಾನಕ್ಕೆ ಉಚಿತ ಲಸಿಕೆ

ನವದೆಹಲಿ: ಪಾಕಿಸ್ತಾನಕ್ಕೆ ಭಾರತದಲ್ಲಿ ಉತ್ಪಾದಿಸಲಾದ ಕೋವಿಡ್ ಲಸಿಕೆಯನ್ನು ರವಾನೆ ಮಾಡಲಾಗುವುದು. ಲಸಿಕೆಯನ್ನು ಉಚಿತವಾಗಿ ಪಾಕ್ ಗೆ ನೀಡಲಾಗುತ್ತದೆ. ಆಸ್ಟ್ರಾಜೆನಿಕಾ, ಆಕ್ಸ್ ಫರ್ಡ್ ವಿವಿ ಸಹಯೋಗದಲ್ಲಿ ಭಾರತದಲ್ಲಿ ಉತ್ಪಾದಿಸಿದ ಬರೋಬ್ಬರಿ Read more…

ಕೊರೊನಾ ಲಸಿಕೆಗಾಗಿ ನಯಾಪೈಸೆ ಖರ್ಚು ಮಾಡಲ್ವಂತೆ ಪಾಕ್….!

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಕೊರೊನಾ ವೈರಸ್​​ನ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಕೊರೊನಾ ಸಂಕಷ್ಟದಿಂದ ಪಾರು ಮಾಡೋದನ್ನ ದೇವರಿಗೆ ಕೈಗೆ ಬಿಟ್ಟಿರುವ ಅವರು ಕೊರೊನಾ ಲಸಿಕೆ ಖರೀದಿ Read more…

ಭಾಷಣದ ವೇಳೆ ತಡಕಾಡಿ ಟ್ರೋಲಿಗರ ಬಾಯಿಗೆ ಆಹಾರವಾದ ಪಾಕ್​ ಪ್ರಧಾನಿ…!

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಒಳ್ಳೆಯ ಕಾರ್ಯಕ್ಕಿಂತ ಜಾಸ್ತಿ ಯಡವಟ್ಟುಗಳ ಮೂಲಕವೇ ಸುದ್ದಿ ಮಾಡ್ತಿರ್ತಾರೆ. ಹೀಗಾಗಿ ಸೋಶಿಯಲ್​ ಮೀಡಿಯಾದಲ್ಲಿ ಪಾಕಿಸ್ತಾನ ಪ್ರಧಾನಿ ವಿರುದ್ಧ ದಿನಕ್ಕೊಂದು ಟ್ರೋಲ್​ ಹರಿದಾಡ್ತಾನೇ ಇರುತ್ತೆ. Read more…

ಕೊನೆಗೂ ಬಾಗಿಲು ಮುಚ್ಚಿದ ಮುಂಬೈನ ‘ಕರಾಚಿ’ ಬೇಕರಿ

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಕರಾಚಿ ಬೇಕರಿ ಕೊನೆಗೂ ಬಾಗಿಲು ಮುಚ್ಚಿದೆ. ಹೆಸರಿನ ಕಾರಣಕ್ಕಾಗಿಯೇ ಈ ಬೇಕರಿಯ ಬಾಗಿಲು ಮುಚ್ಚಿರುವುದು ವಿಶೇಷ. ಪಾಕಿಸ್ತಾನದ ಕರಾಚಿಯಿಂದ Read more…

ಫೇಮಸ್‌ ಮಾಡಿದ ಭಾರತೀಯರಿಗೆ ʼಧನ್ಯವಾದʼ ಹೇಳಿದ ಪಾಕ್‌ ಹುಡುಗಿ

ಬರೀ 5 ಸೆಕೆಂಡ್‌ಗಳ ವಿಡಿಯೋದೊಂದಿಗೆ ಭಾರತದಲ್ಲಿ ಬಲು ಫೇಮಸ್ ಆದ ಪಾಕಿಸ್ತಾನದ ’ಪಾವ್ರಿ ಗರ್ಲ್’ ಖ್ಯಾತಿಯ 19 ವರ್ಷದ ವಿದ್ಯಾರ್ಥಿನಿ ತನಗೆ ಖ್ಯಾತಿ ಕೊಟ್ಟ ಭಾರತೀಯರಿಗೆ ಧನ್ಯವಾದ ತಿಳಿಸಿದ್ದಾರೆ. Read more…

ಕುಟುಂಬ ಸೇರಿದ ಗೀತಾ ಮುಂದಿದೆ ದೊಡ್ಡ ಗುರಿ

ತನ್ನ 9ನೇ ವಯಸ್ಸಿನಲ್ಲಿ ಗೊತ್ತಾಗದೆ ಪಾಕಿಸ್ತಾನಕ್ಕೆ ಹೋಗಿದ್ದ ಗೀತಾ 24ನೇ ವಯಸ್ಸಿನಲ್ಲಿ ಭಾರತಕ್ಕೆ ವಾಪಸ್ ಆಗಿದ್ದಳು. ಈಗ ಮಹಾರಾಷ್ಟ್ರದ ಪರಭಾನಿಯಲ್ಲಿರುವ ತನ್ನ ಕುಟುಂಬದೊಂದಿಗೆ ಗೀತಾ ಸೇರಿಕೊಂಡಿದ್ದಾಳೆ. ಆದ್ರೆ ಭವಿಷ್ಯದ Read more…

ʼಐಪಿಎಲ್ʼ ಬಿಟ್ಟು ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಆಡುವುದರ ಹಿಂದಿನ ಕಾರಣ ಬಿಚ್ಚಿಟ್ಟ ಆಟಗಾರ

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇನ್ ಪ್ರಸ್ತುತ ಪಾಕಿಸ್ತಾನ ಸೂಪರ್ ಲೀಗ್ ಪಿಎಸ್ಎಲ್ ನಲ್ಲಿ ಆಡ್ತಿದ್ದಾರೆ. ಈ ಮಧ್ಯೆ ಡೇಲ್ ಪಿಎಸ್ಎಲ್ ಹೊಗಳಿದ್ದಾರೆ. ಪಿಎಸ್ಎಲ್, ಐಪಿಎಲ್ ಗಿಂತ Read more…

ನರೇಂದ್ರ ಮೋದಿ ಖಡಕ್ ಸಂದೇಶಕ್ಕೆ ಬೆಚ್ಚಿಬಿದ್ದಿದ್ದ ಪಾಕ್…! ಮಹತ್ವದ ವಿಷಯ ಬಹಿರಂಗಪಡಿಸಿದ ವಾಯುಪಡೆ ಮಾಜಿ ಅಧಿಕಾರಿ

ಪಾಕಿಸ್ತಾನ, ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಂಧಿಸಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಒಂದು ಖಡಕ್ ಸಂದೇಶಕ್ಕೆ ಬೆಚ್ಚಿಬಿದ್ದು ಅಭಿನಂದನ್ ವರ್ಧಮಾನ್ ಅವರನ್ನು ಕೂಡಲೇ Read more…

14 ವರ್ಷದ ಬಾಲಕಿಯೊಂದಿಗೆ 50 ವರ್ಷದ ಸಂಸದನ ವಿವಾಹ

ಪಾಕಿಸ್ತಾನ ಜಮೈತ್​​ ಉಲೆಮಾ ಇಸ್ಲಾಂನ ಮುಖಂಡ ಹಾಗೂ ​ಬಲೂಚಿಸ್ತಾನ ಪ್ರತಿನಿಧಿ ಮೌಲಾನಾ ಸಲಾಹುದ್ದೀನ್​​ ಅಯುಬಿ 14 ವರ್ಷದ ಅಪ್ರಾಪ್ತೆಯನ್ನ ವಿವಾಹವಾದ ವಿಚಿತ್ರ ಘಟನೆ ವರದಿಯಾಗಿದೆ. ಪಾಕಿಸ್ತಾನ ಪೊಲೀಸರು ಈ Read more…

ಪಾಕ್​ ಪ್ರಧಾನಿ ಲಂಕಾ ಪ್ರವಾಸಕ್ಕೆ ವಾಯು ಪ್ರದೇಶ ಬಳಕೆಗೆ ಭಾರತದಿಂದ ಅನುಮತಿ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್​ಗೆ ವಾಯು ಯಾನದ ವೇಳೆ ಭಾರತದ ವಾಯು ಪ್ರದೇಶವನ್ನ ಬಳಕೆ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇಂದು ಇಮ್ರಾನ್​ ಖಾನ್​ ಶ್ರೀಲಂಕಾಗೆ ಪ್ರವಾಸ Read more…

’ಇಸ್ಲಾಮಾಬಾದ್‌’ ಹೆಸರು ಬದಲಿಸಲು ಶುರುವಾಗಿದೆ ಅಭಿಯಾನ

ನಗರಗಳ ಹೆಸರುಗಳನ್ನು ಬದಲಿಸಬೇಕೆಂಬ ಕೂಗು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ ಅನ್ನೂ ಮುಟ್ಟಿದೆ. ಬಾಂಗ್ಲಾ ದೇಶ ಮೂಲದ ಅಹ್ಯಾಂ ಅಬ್ರಾರ್‌ ಎಂಬಾತ ಆನ್ಲೈನ್‌ನಲ್ಲಿ ಅಭಿಯಾನ ಆರಂಭಿಸಿದ್ದು, ’ಇಸ್ಲಾಮಾಬಾದ್‌’ ಅನ್ನು ’ಇಸ್ಲಾಮಾಗುಡ್‌’ Read more…

ಜೈಲಿನಿಂದ ಬಿಡುಗಡೆಯಾಗುತ್ತಲೇ ಭಯೋತ್ಪಾದಕನಿಂದ ಮಲಾಲಾಗೆ ಮತ್ತೆ ಬೆದರಿಕೆ

ನೋಬೆಲ್ ಪುರಸ್ಕೃತೆ ಹಾಗೂ ಆಕ್ಟಿವಿಸ್ಟ್‌ ಮಲಾಲಾ ಯೂಸುಫ್‌ಝಾಯ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. 2011ರಲ್ಲಿ ಮಲಾಲಾಗೆ ಗುಂಡಿಕ್ಕುವ ಯೋಜನೆ ಹಾಕಿದ್ದ ಪಾಕಿಸ್ತಾನಿ ಭಯೋತ್ಪಾದಕ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಪಾಕಿಸ್ತಾನಿ ತಾಲಿಬಾನ್‌ನ ವಕ್ತಾರ ಎಹ್ಸಾನುಲ್ಲಾ Read more…

‘ಆರ್ಥಿಕ’ ಸಂಕಷ್ಟದಿಂದ ತತ್ತರಿಸಿರುವ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್

ಭಾರತದ ಪಾಲಿಗೆ ಮಗ್ಗುಲ ಮುಳ್ಳಾಗಿರುವ ನೆರೆರಾಷ್ಟ್ರ ಪಾಕಿಸ್ತಾನ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಸಂಗತಿ ವಿಶ್ವಕ್ಕೆ ತಿಳಿದಿದೆ. ತೀವ್ರ ಆರ್ಥಿಕ ಸಂಕಷ್ಟದಿಂದ ಪಾಕಿಸ್ತಾನ ತತ್ತರಿಸುತ್ತಿದ್ದು ಇಷ್ಟಾದರೂ ತನ್ನ ನರಿಬುದ್ಧಿ ಮಾತ್ರ Read more…

ಪಾಕಿಸ್ತಾನ ಸರ್ಕಾರದಿಂದ ನಾಲ್ಕನೇ ಕೊರೊನಾ ಲಸಿಕೆಗೆ ತುರ್ತು ಅನುಮೋದನೆ

ಕೊರೊನಾ ವಿರುದ್ಧ ಈಗಾಗಲೇ ಮೂರು ಲಸಿಕೆಗಳ ಬಳಕೆಗೆ ಅನುಮೋದನೆ ನೀಡಿದ್ದ ಪಾಕಿಸ್ತಾನ ಸರ್ಕಾರ ಇದೀಗ ಚೀನಾದ ಮತ್ತೊಂದು ಕೋವಿಡ್ ಲಸಿಕೆಗೆ ತುರ್ತು ಅನುಮೋದನೆ ನೀಡಿದೆ. ಕ್ಯಾನ್ಸಿನೋ ಬಯೋಲಾಜಿಕ್ಸ್ ಎಂಬ Read more…

ಬಾಲ್ಯದ ಪ್ರೇಮಿಯನ್ನು ಮದುವೆಯಾದ 80ರ ಅಜ್ಜ…!

ಪಾಕಿಸ್ತಾನದಲ್ಲಿ ವಿಶಿಷ್ಟ ಪ್ರೇಮ ಕಥೆಯೊಂದು ಚರ್ಚೆಯಲ್ಲಿದೆ. 80 ವರ್ಷದ ಅಥರ್ ಖಾನ್ ನಾಯಕನಾದ್ರೆ 75 ವರ್ಷದ ನಜೀರನ್ ಬೀಬಿ ಈ ಕಥೆಗೆ ನಾಯಕಿ. ಕೆಲ ದಿನಗಳ ಹಿಂದೆ ಇಬ್ಬರು Read more…

BIG BREAKING: ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಟರ್ಕಿ ಸಂಚು – ದುಷ್ಕೃತ್ಯಕ್ಕೆ ಪಾಪಿ ಪಾಕ್ ನಿಂದಲೂ ಸಾಥ್

ಪಾಕಿಸ್ತಾನದ ಸ್ನೇಹಿತ ರಾಷ್ಟ್ರ ಟರ್ಕಿ, ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸುತ್ತಿದೆ. ಹಿಂಸಾಚಾರವನ್ನು ಹರಡಲು ಟರ್ಕಿಯ ಅಧ್ಯಕ್ಷ ರೆಚಪ್ ತಯ್ಯಿಪ್ ಎರ್ಡೊಗನ್ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಕಳುಹಿಸಲು Read more…

ಈ ಕಾರಣಕ್ಕೆ ಸುದ್ದಿಯಾಗಿದ್ದಾರೆ ಪಾಕ್ ಮಾಜಿ ಕ್ರಿಕೆಟಿಗ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಕ್ತರ್​ ಒಂದಿಲ್ಲೊಂದು ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ. ಈ ಬಾರಿ ತಮ್ಮ ಟ್ವಿಟರ್​ ಖಾತೆಯ ಡಿಸ್​ಪ್ಲೇ ಪಿಕ್ಚರ್​ನ್ನು ಬದಲಾಯಿಸೋದ್ರ ಮೂಲಕ ರಾವಲ್ಪಿಂಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...