alex Certify ಪಶ್ಚಿಮ ಬಂಗಾಳ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಫೋನ್‌ ಗ್ಯಾಲರಿಯಲ್ಲಿದ್ದ ಫೋಟೋ ಅಳಿಸಿ ಹೋದ ನೋವು ತೋಡಿಕೊಂಡ ಸಂಸದೆ

ತಮ್ಮ ಐಫೋನ್‌ನಲ್ಲಿದ್ದ 7,000 ಕ್ಕೂ ಹೆಚ್ಚು ಫೋಟೋಗಳು ಹಾಗೂ 500ಕ್ಕೂ ಹೆಚ್ಚಿನ ವಿಡಿಯೋಗಳನ್ನು ಡಿಲೀಟ್ ಮಾಡಿಕೊಂಡಿರುವ ಅಳಲನ್ನು ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರಬೊರ್ತಿ ಟ್ವಿಟರ್‌ನಲ್ಲಿ ತೋಡಿಕೊಂಡಿದ್ದಾರೆ. ‘ಮನಿಕೆ Read more…

ನಿಶ್ಚಿತ ವರನಿಂದಲೇ ಮಾಡೆಲ್ ಮೇಲೆ ಅತ್ಯಾಚಾರ

ಕೋಲ್ಕತ್ತಾ: ಮಾಡೆಲ್ ಮೇಲೆ ನೈಟ್ ಕ್ಲಬ್ ಮ್ಯಾನೇಜರ್‌ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ನಂತರ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯನ್ನು ಗರ್ಭಪಾತ Read more…

ಯೋಧರಿಂದ ಮಹಿಳೆಯರಿಗೆ ಕಿರಿಕಿರಿ: ಟಿಎಂಸಿ ಶಾಸಕನ ವಿವಾದಾತ್ಮಕ ಹೇಳಿಕೆ

ಗಡಿ ಪ್ರದೇಶದಲ್ಲಿ ತಪಾಸಣೆ ಮಾಡುವ ನೆವದಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಮಹಿಳೆಯರನ್ನು ಅಸಹನೀಯವಾದ ರೀತಿಯಲ್ಲಿ ಮುಟ್ಟುತ್ತಾರೆ ಎಂದು ಹೇಳಿದ ತೃಣಮೂಲ ಕಾಂಗ್ರೆಸ್‌ನ ಶಾಸಕ ಉದಯನ್ ಗುಹಾ Read more…

ಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣದ ಕನಸು ಕಾಣ್ತಿದ್ದಾರೆ ಈ 92ರ ವೃದ್ಧ

ಕೋಲ್ಕತ್ತಾ: 92 ವರ್ಷ ವಯಸ್ಸಾಗಿರುವ ಬಂಗಾಳದ ವೃದ್ಧರೊಬ್ಬರು ಹಲವಾರು ಕಚೇರಿಗಳನ್ನು ಅಲೆದ ಬಳಿಕ ಕೋರ್ಟ್ ಮೊರೆ ಹೋಗಿದ್ದಾರೆ. ಈ ವೃದ್ಧ ವ್ಯಕ್ತಿಗೆ ಇರುವುದು ಒಂದೇ ಒಂದು ಆಸೆ. ಅದೇನೆಂದ್ರೆ Read more…

ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಪರೂಪದ ಕಪ್ಪು ಚಿರತೆ ಪತ್ತೆ

ಪಶ್ಚಿಮ ಬಂಗಾಳದ ಅಲಿಪುರ್‌ದಾರ್‌ನಲ್ಲಿರುವ ಬಕ್ಸಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಪರೂಪದ ಕಪ್ಪು ಚಿರತೆ ಕಾಣಿಸಿಕೊಂಡಿದೆ. ಕ್ಯಾಮರಾ ಟ್ರ್ಯಾಪ್ ನಲ್ಲಿ ಈ ಅಪರೂಪದ ಕಪ್ಪು ಚಿರತೆ ಫೋಟೋವನ್ನು ಸೆರೆಹಿಡಿಯಲಾಗಿದೆ. ಕರ್ನಾಟಕದ Read more…

ಪ್ರಧಾನಿ ಮೋದಿಗೆ ಕೈಯಿಂದ ಚಿತ್ರಿಸಿದ ಸೀರೆ ಉಡುಗೊರೆ ನೀಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೇಕಾರ

ನವದೆಹಲಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಗೂ ಪಶ್ಚಿಮ ಬಂಗಾಳದ ಖ್ಯಾತ ನೇಕಾರ ಬಿರೇನ್ ಕುಮಾರ್ ಬಸಾಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಪೇಂಟಿಂಗ್ ಇರುವ ವಿಶೇಷ Read more…

ಗಮನಿಸಿ: ಇನ್ನೂ ಮೂರು ದಿನಗಳ ಕಾಲ ಮುಂದುವರೆಯಲಿದೆ ಮಳೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಈಗಾಗಲೇ ಚಳಿಯಿಂದ ತತ್ತರಿಸುತ್ತಿರುವ ಜನತೆಗೆ ಮಳೆರಾಯ ಮತ್ತಷ್ಟು ಹೈರಾಣಾಗಿಸಿದ್ದಾನೆ. ಗುರುವಾರದಂದು ಸಹ ಬೆಂಗಳೂರು ಸೇರಿದಂತೆ ದಕ್ಷಿಣ Read more…

ಈ ಉದ್ಯಮಿ ಖರೀದಿಸಿದ ಮಾಸ್ಕ್ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ…!

ಕೋಲ್ಕತ್ತಾ: ಕೋವಿಡ್ -19 ಸಾಂಕ್ರಾಮಿಕ ರೋಗ ಇನ್ನೂ ಕೂಡ ತಹಬದಿಗೆ ಬಂದಿಲ್ಲ. ಜನರು ಮನೆಯಿಂದ ಹೊರಹೋಗುವಾಗ ದೈನಂದಿನ ಉಡುಪಿನ ಅಗತ್ಯ ಭಾಗದಂತೆ ಮಾಸ್ಕ್ ಅನ್ನು ಕೂಡ ಧರಿಸುತ್ತಾರೆ. ಇದೀಗ Read more…

ಬಿಜೆಪಿಗೆ ಮತ್ತೊಂದು ಶಾಕ್: ಪಕ್ಷ ತೊರೆದು ಟಿಎಂಸಿ ಸೇರ್ಪಡೆಯಾದ ಮತ್ತೊಬ್ಬ ಶಾಸಕ

ಪಶ್ಚಿಮ ಬಂಗಾಳದಲ್ಲಿ ಏಕೋ ಮೋದಿ ವರ್ಚಸ್ಸು, ಕೇಸರಿ ಪಾಳಯದ ಘರ್ಜನೆ ವರ್ಕ್​ ಆದಂತೆ ಕಾಣುತ್ತಿಲ್ಲ. ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದೀದಿಗೆ ಸೋಲುಣಿಸಿಯೇ ಸಿದ್ಧ ಎಂದಿದ್ದ ಪ್ರಧಾನಿ ಮೋದಿ ಹಾಗೂ Read more…

ದೀದಿ ನಾಡಲ್ಲಿ ʼದೀಪಾವಳಿʼ ಸಂಭ್ರಮಕ್ಕೆ ಬ್ರೇಕ್​​, ಹಸಿರು ಪಟಾಕಿಗೆ ಮಾತ್ರ ಪರ್ಮಿಷನ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ಹಚ್ಚುವುದಕ್ಕೆ ನಿಷೇಧ ಹೇರಿರುವ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಸರ್ಕಾರ ಕೂಡ ಇದೇ ಹಾದಿಯನ್ನು ತುಳಿದಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಹಬ್ಬಗಳ Read more…

ರಾಜ್ಯದಲ್ಲಿರೋದು ಗಾಂಧಿ ಕಾಂಗ್ರೆಸ್​ ಅಲ್ಲ, ಡುಪ್ಲಿಕೇಟ್​ ಕಾಂಗ್ರೆಸ್​​; ಹೆಚ್​.ಡಿ. ರೇವಣ್ಣ ಕಿಡಿ

ರಾಜ್ಯದಲ್ಲಿ ಈಗ ಗಾಂಧಿ ಕಾಂಗ್ರೆಸ್​ ಇಲ್ಲ. ಡುಪ್ಲಿಕೇಟ್​ ಕಾಂಗ್ರೆಸ್​ ಇದೆ ಎಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಕಿಡಿಕಾರಿದ್ದಾರೆ. 180 ಸೀಟು ಹೊಂದಿದ್ದ ಕಾಂಗ್ರೆಸ್​​ Read more…

‘ನವರಾತ್ರಿ’ ಸ್ಪೆಷಲ್: ಆಲೂಗಡ್ಡೆಯ ಹಲ್ವಾ

ಮಾಡುವ ವಿಧಾನ :  ಆಲೂಗಡ್ಡೆಯನ್ನ ಕುಕ್ಕರ್‌ನಲ್ಲಿ ಹಾಕಿ ಒಂದು ಕೂಗು ಕೂಗಿಸಿಕೊಳ್ಳಿ. ನಂತರ ಬೆಂದ ಆಲೂಗಡ್ಡೆಗಳನ್ನ ಸರಿಯಾಗಿ ನುರಿದು ಪಕ್ಕಕ್ಕಿಟ್ಟುಕೊಳ್ಳಿ. ಈಗ ಬಾಣಲೆಗೆ ತುಪ್ಪವನ್ನು ಹಾಕಿಕೊಂಡು ಅದಕ್ಕೆ ಗೋಡಂಬಿ Read more…

’ಕೇಶಮುಂಡನ’ ಮಾಡಿಸಿಕೊಂಡು ಟಿಎಂಸಿ ಸೇರಿದ ಬಿಜೆಪಿ ಶಾಸಕ

ತ್ರಿಪುರಾದ ಬಿಜೆಪಿ ಶಾಸಕ ಆಶಿಶ್ ದಾಸ್‌ ಕೋಲ್ಕತ್ತಾಗೆ ಆಗಮಿಸಿದ್ದು ಮಮತಾ ಬ್ಯಾನರ್ಜಿರ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ. ಟಿಎಂಸಿ ಸೇರುವ ಮುನ್ನ ’ಆತ್ಮಶುದ್ಧಿಗಾಗಿ’ ಕೇಶ ಮುಂಡನ ಮಾಡಿಸಿಕೊಂಡಿದ್ದಾರೆ ಆಶಿಶ್. ಹವನದ Read more…

ಬಿಜೆಪಿಗೆ ಮತ್ತೂಂದು ಶಾಕ್​: ಪಕ್ಷ ತೊರೆದು ಟಿಎಂಸಿ ಸೇರ್ಪಡೆಗೆ ಮುಂದಾದ ಶಾಸಕ

ಪ್ರಸ್ತುತ ಕೋಲ್ಕತ್ತಾದಲ್ಲಿರುವ ತ್ರಿಪುರ ಬಿಜೆಪಿ ಶಾಸಕ ಆಶಿಷ್​ ದಾಸ್​​ ನಾಳೆ ತೃಣಮೂಲ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ. ಟಿಎಂಸಿ ನಾಯಕರ ಜೊತೆ ಚರ್ಚೆ ನಡೆಸುತ್ತಿರುವ ಆಶಿಷ್​ ದಾಸ್​ ನಾಳೆ ದೀದಿ ಪಕ್ಷಕ್ಕೆ Read more…

ತಾಯಿಯಾದ ತಿಂಗಳಲ್ಲೇ ಕ್ಷೇತ್ರದ ಕರ್ತವ್ಯಕ್ಕೆ ಮರಳಿದ ನುಸ್ರತ್‌ ಜಹಾನ್

ತಾಯಿಯಾದ ಒಂದೇ ತಿಂಗಳಲ್ಲಿ ಮರಳಿ ಕರ್ತವ್ಯಕ್ಕೆ ಬರಲು ನಿರ್ಧರಿಸಿದ ಪಶ್ಚಿಮ ಬಂಗಾಳದ ಸಂಸದೆ ನುಸ್ರತ್‌ ಜಹಾನ್, ಇದಕ್ಕಾಗಿ ಗಾಂಧಿ ಜಯಂತಿಯ ಸಂದರ್ಭ ಆಯ್ದುಕೊಂಡಿದ್ದಾರೆ. ಮನೆಯಲ್ಲೇ ಕುಳಿತು ಹಣ ಗಳಿಸಲು Read more…

ಈ ಮೂರು ರಾಜ್ಯಗಳಲ್ಲಿ ಅರ್ಭಟಿಸಲಿದೆ ‘ಗುಲಾಬ್​’ ಚಂಡಮಾರುತ….! ಯೆಲ್ಲೋ ಅಲರ್ಟ್​ ಘೋಷಣೆ

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಮುಂದಿನ 12 – 24 ಗಂಟೆಯು ಕೆಲ ರಾಜ್ಯಗಳ ಪಾಲಿಗೆ ನಿರ್ಣಾಯಕ ಘಟ್ಟವಾಗಿದೆ. ಓಡಿಶಾ ಹಾಗೂ ಆಂಧ್ರ ಪ್ರದೇಶದ ಕೆಲವು Read more…

ಜಲಾವೃತಗೊಂಡ ಪಶ್ಚಿಮ ಬಂಗಾಳದ ಮಿಡ್ನಾಪುರ: ರಸ್ತೆಯಲ್ಲಿ ದೋಣಿಗಳ ಸಂಚಾರ

ಪಶ್ಚಿಮ ಮಿಡ್ನಾಪುರ: ಪಶ್ಚಿಮ ಬಂಗಾಳದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅನೇಕ ಭಾಗಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಆಸ್ತಿ-ಪಾಸ್ತಿಗಳು ನಾಶವಾಗಿದೆ. ರಸ್ತೆ ತುಂಬೆಲ್ಲಾ Read more…

ಮನಕಲಕುತ್ತೆ ಕೋವಿಡ್​ ಸೋಂಕಿತ ಆರೋಗ್ಯ ಕಾರ್ಯಕರ್ತೆ ಹೇಳಿದ ಆ ಕೊನೆಯ ಮಾತು……!

ಕಳೆದ ವರ್ಷ ಕೋವಿಡ್​ 19 ಬಂದು ಅಪ್ಪಳಿಸಿದಾಗಿನಿಂದ ಜನರ ಜೀವನೇ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ಸಂಕಷ್ಟದ ನಡುವೆಯೂ ಪ್ರಾಣದ ಹಂಗನ್ನು ತೊರೆದು ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕೆಲಸಗಾರರು Read more…

ಇಂಟ್ರಸ್ಟಿಂಗ್‌ ಆಗಿದೆ ಉಪ ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳಲ್ಲಿರುವ ಈ ಸಾಮ್ಯತೆ..!

ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಉಪಚುನಾವಣೆಯು ಈಗಾಗಲೇ ಸಾಕಷ್ಟು ಕಾರಣಕ್ಕೆ ಕುತೂಹಲ ಕೆರಳಿಸಿದೆ. ಮತ್ತೊಂದು ಅಚ್ಚರಿಯ ವಿಚಾರ ಅಂದರೆ ಈ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಮೂವರು ಪ್ರಮುಖ ನಾಯಕರು ವಕೀಲ Read more…

ಮಾಜಿ ಸಿಎಂ ಅತ್ತಿಗೆಗೆ ಇದೆಂಥಾ ದುರ್ಗತಿ…..!

ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ದದೇವ್​ ಭಟ್ಟಾಚಾರ್ಜಿ ಅವರ ಅತ್ತಿಗೆ ಇರಾ ಬಸು ಉತ್ತರ ಕೋಲ್ಕತ್ತಾದಲ್ಲಿ ಬೀದಿಬದಿಯಲ್ಲಿ ವಾಸಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. 70 ವರ್ಷದ ಇರಾರನ್ನು ಬರಾಕ್​ಪುರ Read more…

ಮಗುವಿನ ತಂದೆ ಯಾರೆಂಬ ಪ್ರಶ್ನೆಗೆ ಸಂಸದೆ ನುಸ್ರತ್‌ ನೀಡಿದ್ದಾರೆ ಈ ಉತ್ತರ

ಮೊದಲ ಮಗುವಿನ ಜನನದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂಸದೆ ಹಾಗೂ ನಟಿ ನುಸ್ರತ್‌ ಜಹಾನ್, ಕೋಲ್ಕತ್ತಾದಲ್ಲಿ ಸಲೋನ್ ಒಂದರ ಉದ್ಘಾಟನೆ ಮಾಡಲು ಆಗಮಿಸಿದ್ದರು. ಆಗಸ್ಟ್ Read more…

ಉಪ ಚುನಾವಣೆ ಘೋಷಣೆ ನಡುವೆಯೇ ದುರ್ಗಾ ಪೂಜಾ ಸಮಿತಿಗಳಿಗೆ ತಲಾ 50,000 ರೂ. ಘೋಷಿಸಿದ ದೀದಿ

ದುರ್ಗಾ ಪೂಜೆ ಸನಿಹವಾಗುತ್ತಲೇ, ಪಶ್ಚಿಮ ಬಂಗಾಳಾದ್ಯಂತ ಪ್ರತಿಷ್ಠಾಪಿಸಲಾಗುವ 36,000 ದುರ್ಗಾ ಪೂಜಾ ಪೆಂಡಾಲ್‌ಗಳಿಗೆ ತಲಾ 50,000 ರೂ.ಗಳ ನೆರವು ನೀಡಲು ಮಮತಾ ಬ್ಯಾನರ್ಜಿ ಸರ್ಕಾರ ನಿರ್ಧರಿಸಿದೆ. ಇವುಗಳಲ್ಲಿ 2,500 Read more…

ಅಪರೂಪದ ಫಿಶಿಂಗ್ ಕ್ಯಾಟ್ ಪ್ರತ್ಯಕ್ಷ, ಹುಲಿ ಬಂದಿದೆ ಎಂದು ಪರಾರಿಯಾದ ಜನ…!

ದೇಶದಲ್ಲಿ ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾಗಿರುವ ಅಪರೂಪದ ವೈಲ್ಡ್ ಫಿಶಿಂಗ್ ಕ್ಯಾಟ್ ಪಶ್ಚಿಮ ಬಂಗಾಳದ ಹವ್ರಾದಲ್ಲಿ ಪ್ರತ್ಯಕ್ಷವಾಗಿದೆ. ದೊಂಜುರ್ ಬ್ಲಾಕ್‍ನ ಸರ್ದಾರ ಪಾರಾದಲ್ಲಿ ದೈತ್ಯ ಕಾಡುಬೆಕ್ಕು ಕಾಣಿಸಿಕೊಂಡಿದೆ. ಗಾಬರಿಗೊಂಡ ಜನರು, Read more…

ಶಾಕಿಂಗ್​: ಚಡ್ಡಿ ಧರಿಸಿದ್ದಾನೆ ಎಂಬ ಕಾರಣಕ್ಕೆ ಕೊರೊನಾ ಲಸಿಕೆಯಿಂದ ವಂಚಿತನಾದ ಯುವಕ…..!

ಕೋವಿಡ್​ 19 ಲಸಿಕೆಯನ್ನು ಪಡೆಯಬೇಕು ಎಂದು ಲಸಿಕಾ ಕೇಂದ್ರಕ್ಕೆ ಹೋಗಿದ್ದ ಯುವಕನೊಬ್ಬ ತಾನು ಧರಿಸಿದ್ದ ಬಟ್ಟೆಯ ಕಾರಣಕ್ಕೆ ಲಸಿಕೆಯಿಂದ ವಂಚಿತನಾಗಿದ್ದಾನೆ. ಹೌದು..! ಈತ ಲಸಿಕಾ ಕೇಂದ್ರಕ್ಕೆ ಚಡ್ಡಿ ಧರಿಸಿ Read more…

ತೃಣಮೂಲ ಕಾಂಗ್ರೆಸ್​ ಸೇರಿದ ಬಿಜೆಪಿ ಶಾಸಕ: ಕೇಸರಿ ಪಾಳಯದ ವಿರುದ್ಧ ಆರೋಪಗಳ ಸುರಿಮಳೆ….!

ಪಶ್ಚಿಮ ಬಂಗಾಳದ ಬಿಷ್ಣುಪುರದ ಬಿಜೆಪಿ ಶಾಸಕ ತನ್ಮೊಯ್​ ಘೋಷ್​ ತೃಣಮೂಲ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೇ ಕೇಸರಿ ಪಾಳಯವು ಪ್ರತೀಕಾರದ ರಾಜಕೀಯದಲ್ಲಿ ತೊಡಗಿಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ರು. ಬಿಜೆಪಿ ಸೇಡಿನ Read more…

ಕೋವಿಡ್​ ನಡುವೆಯೂ ಪ್ರೇಕ್ಷಕರಿಂದ ತುಂಬಿದ ಚಿತ್ರಮಂದಿರ: ನಿಟ್ಟುಸಿರು ಬಿಟ್ಟ ಬಂಗಾಳಿ ಚಿತ್ರರಂಗ

ಸೆಕೆಂಡ್​ ಲಾಕ್​ಡೌನ್​​ ಮುಗಿದ ಬಳಿಕ ಚಿತ್ರಮಂದಿರಗಳು ಭಾಗಶಃ ತೆರೆದಿವೆ. ಆದರೆ ಸಿನಿಮಾಗಳನ್ನು ರಿಲೀಸ್​ ಮಾಡಿದರೆ ಜನರು ಸಿನಿಮಾ ವೀಕ್ಷಿಸಲು ಥಿಯೇಟರ್​ನತ್ತ ಧಾವಿಸುತ್ತಾರೋ ಇಲ್ಲವೋ ಎಂಬ ಭಯ ನಿರ್ಮಾಪಕರಲ್ಲಿದೆ. ಹೀಗಾಗಿ Read more…

ಮಮತಾ ಬ್ಯಾನರ್ಜಿಗೆ ಕೊಲೆ‌ ಬೆದರಿಕೆ ಹಾಕಿದ್ದ ಉಪನ್ಯಾಸಕನ ವಿರುದ್ಧ ಪ್ರಕರಣ ದಾಖಲು

ಪಿಹೆಚ್​ಡಿ ಪದವಿಧರ ತಮಲ್​ ದತ್ತಾ ನೀಡಿದ ದೂರಿನ ಆಧಾರದ ಮೇಲೆ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕ ಆರಿಂದಮ್​ ಭಟ್ಟಾಚಾರ್ಯ ವಿರುದ್ಧ ಹರೇ ಸ್ಟ್ರೀಟ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹಿರಿಯ Read more…

ಆನೆಗಳ ದಾಳಿಗೆ ತೋಟ-ಗದ್ದೆಗಳು ನಾಶ – ಅಂಗಡಿ ಪುಡಿ ಪುಡಿ….!

  ಕಾಡಿನಲ್ಲಿ ಆಹಾರ ಸಿಗದೆಯೇ ನಾಡಿನತ್ತ ವಲಸೆ ಬಂದ ಆನೆಗಳ ದೊಡ್ಡ ಹಿಂಡೊಂದು ಪಶ್ಚಿಮ ಬಂಗಾಳದ ಬಂಕುರಾದಲ್ಲಿನ ಸೋನಾಮುಖಿ ಪ್ರದೇಶದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಪುಡಿಪುಡಿ ಮಾಡಿದೆ. ಬೊರೊಜೊರಾ ವಲಯದ Read more…

ಡಾರ್ಜಿಲಿಂಗ್ ತಪ್ಪಲನ್ನು ಹಾದು ಹೋಗಲಿದೆ ವಿಸ್ತಾಡೋಮ್ ರೈಲು

ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ಪರಿಚಯಿಸಲಾಗುತ್ತಿರುವ ವಿಸ್ತಾ ಡೋಮ್ ಕೋಚ್‌ಗಳು ಅದಾಗಲೇ ಜನಪ್ರಿಯವಾಗುತ್ತಿವೆ. ಅದರಲ್ಲೂ ಪ್ರವಾಸಿಗರು ಹಾಗೂ ಭಾರೀ ಕುತೂಹಲವಿರುವ ಸ್ಥಳೀಯರಲ್ಲಿ ಈ ರೈಲು ಭಾರೀ ಸದ್ದು Read more…

ರೈಲ್ವೆ ಚಾಲಕರ ಸಮಯ ಪ್ರಜ್ಞೆಯಿಂದ ಉಳಿಯಿತು ಗಜರಾಜನ ಜೀವ..!

ರೈಲ್ವೆ ಹಳಿಯ ಮೇಲೆ ದಾಟುತ್ತಿರುವಾಗ ಪ್ರಾಣ ಕಳೆದುಕೊಂಡ ಅದೆಷ್ಟೋ ಆನೆಗಳ ಬಗ್ಗೆ ನೀವು ಕೇಳಿರ್ತೀರಾ. ಇದೊಂದು ದುಃಖಕರ ಸುದ್ದಿಯಾಗಿದ್ದರೂ ಸಹ ಇಂತಹ ಘಟನೆಗಳು ಪದೇ ಪದೇ ಮರುಳಿಸುತ್ತಲೇ ಇರುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...