alex Certify ಪರಿಹಾರ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆನೋವು ಬಂದಾಗ ಬಟ್ಟೆ ಕಟ್ಟುವುದು ಸರಿಯೋ ತಪ್ಪೋ ? ಇದರ ಹಿಂದಿದೆ ʼಲಾಜಿಕ್ʼ

ದೇಹದ ಯಾವುದೇ ಭಾಗದಲ್ಲಿ ನೋವು ವಿಪರೀತವಾದಾಗ ಮಾತ್ರೆಗಳನ್ನು ಸೇವಿಸುತ್ತೇವೆ. ಕೆಲವರಿಗೆ ಅಸಹನೀಯವಾದ ತಲೆನೋವು ಆಗಾಗ ಕಾಡುತ್ತದೆ. ತಲೆನೋವು ಮಿತಿ ಮೀರಿದಾಗ ಔಷಧಿಯನ್ನು ಆಶ್ರಯಿಸುತ್ತೇವೆ. ಚಹಾ ಅಥವಾ ಕಾಫಿಯನ್ನು ಕುಡಿಯುತ್ತೇವೆ. Read more…

ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಒಡಿಶಾ ಸರ್ಕಾರದಿಂದಲೂ ಪರಿಹಾರ ಘೋಷಣೆ

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಒಡಿಶಾ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಗಾಯಗೊಂಡವರಿಗೆ ಒಂದು ಲಕ್ಷ ರೂಪಾಯಿ Read more…

ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಈ ವಿಟಮಿನ್ ಕೊರತೆಯೇ ಕಾರಣ

ವಯಸ್ಸು ಹೆಚ್ಚಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಕೆಲವೊಮ್ಮೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಆರಂಭಿಸುತ್ತದೆ. ಇದಕ್ಕೆ ಕಾರಣಗಳು ಹಲವು. ಅವುಗಳಲ್ಲಿ ಕೆಲವನ್ನು ತಡೆಯಬಹುದು. ಚಿಕ್ಕ ವಯಸ್ಸಿನಲ್ಲಿ ಕೂದಲು ಏಕೆ Read more…

ಸ್ನಾನದ ನೀರಿನಲ್ಲಿ ತುಳಸಿ ಕಡ್ಡಿಯನ್ನು ಈ ರೀತಿ ಬಳಸಿದರೆ ಹುಡುಕಿಕೊಂಡು ಬರುತ್ತದೆ ಅದೃಷ್ಟ!

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ಭೂಮಿಯ ಮೇಲೆ ಚೆಲ್ಲಿದ ಮಕರಂದದಿಂದ ತುಳಸಿ ಹುಟ್ಟಿಕೊಂಡಿದೆ ಎಂಬುದು ನಂಬಿಕೆ. ಇನ್ನೊಂದು ಕಥೆಯ ಪ್ರಕಾರ Read more…

ʼಪ್ರೀತಿʼ ಜೀವನದಲ್ಲಿ ಸಮಸ್ಯೆಯಾದರೆ ಪರಿಹಾರಕ್ಕಾಗಿ ಇದನ್ನು ಮಾಡಿ

ಹುಡುಗ ಹುಡುಗಿ ಒಬ್ಬರನೊಬ್ಬರು ಪ್ರೀತಿಸುತ್ತಾರೆ. ಇಬ್ಬರು ಮದುವೆಯಾಗಬೇಕೆಂದುಕೊಂಡಿರುತ್ತಾರೆ. ಆದರೆ ಅವರ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಿ ಅವರ ಪ್ರೀತಿಗೆ ಕುತ್ತುಬರುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ಸಮಸ್ಯೆಗಳು ಕಳೆದು Read more…

ಈ ರಾಶಿಯವರಿಗಿದೆ ಇಂದು ಲಾಭದಾಯಕ ದಿನ

ಮೇಷ ರಾಶಿ ಇವತ್ತು ನಿಮಗೆ ಲಾಭದಾಯಕ ದಿನ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಯಶಸ್ಸು ದೊರೆಯುತ್ತದೆ. ಆದಾಯ ವೃದ್ಧಿಸಲಿದೆ. ದಿನವಿಡೀ ಮೋಜು-ಮಸ್ತಿ ಮನರಂಜನೆಯಲ್ಲಿ ತೊಡಗಲಿದ್ದೀರಿ. ವೃಷಭ ರಾಶಿ ವ್ಯಾಪಾರ ವೃದ್ಧಿ Read more…

ವಯಸ್ಸಾದಂತೆ ಮಹಿಳೆಯರ ಸ್ತನಗಳ ಸಡಿಲತೆ ಸಮಸ್ಯೆ, ಅಸಲಿ ಕಾರಣ ಪತ್ತೆ ಮಾಡಿದ್ದಾರೆ ಸಂಶೋಧಕರು….!

ಮಹಿಳೆಯರು ಸಾಮಾನ್ಯವಾಗಿ ತಮ್ಮ ಸೌಂದರ್ಯ ಮತ್ತು ಫಿಟ್ನೆಸ್ ಬಗ್ಗೆ ಬಹಳ ಜಾಗೃತರಾಗಿರುತ್ತಾರೆ. ಸುಂದರವಾದ ಸ್ಟೈಲಿಶ್ ಮತ್ತು ಪರ್ಫೆಕ್ಟ್ ಫಿಗರ್ ಪಡೆಯಲು ಕಸರತ್ತು ಮಾಡ್ತಾರೆ. ಆದರೆ ವಯಸ್ಸು ಹೆಚ್ಚಾದಂತೆ ತ್ವಚೆಯಲ್ಲಿ Read more…

ಮನೆಗಳಿಗೆ ನೀರು ನುಗ್ಗಿದ ಸಂತ್ರಸ್ತರ ಖಾತೆಗೆ 10,000 ರೂ. ಜಮಾ

ಬೆಂಗಳೂರು: ಮಳೆ ನೀರು ನುಗ್ಗಿದ ಮನೆಗಳಿಗೆ 10,000 ರೂ. ನೀಡಲು ಬಿಬಿಎಂಪಿ ಮುಂದಾಗಿದೆ. ಅಧಿಕಾರಿಗಳಿಂದ ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದ್ದು, ಸಂತ್ರಸ್ತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ. Read more…

ಈಜು ಕೊಳದಲ್ಲಿ ಎಮ್ಮೆಗಳ ಸ್ನಾನ: ಮನೆ ಮಾಲೀಕರಿಗೆ 26 ಲಕ್ಷ ರೂ. ಪರಿಹಾರ

ನೀರಿನ ಎಮ್ಮೆಗಳು ಮನೆಯೊಂದರ ಈಜುಕೊಳದಲ್ಲಿ ಸ್ನಾನ ಮಾಡಿದ ಕಾರಣಕ್ಕೆ ಇದೀಗ ವಿಮಾ ಕಂಪೆನಿಯು ದಂಪತಿಗೆ ಪರಿಹಾರದ ಮೊತ್ತವನ್ನು ನೀಡಬೇಕಿರುವ ಘಟನೆ ನಡೆದಿದೆ. ಈ ಘಟನೆ ನಡೆಸಿರುವುದು ಲಂಡನ್‌ನಲ್ಲಿ. ಐಷಾರಾಮಿ Read more…

ಮಾರಕ ಕಾಯಿಲೆಗೆ ಕಾರಣವಾಗಬಹುದು ದೇಹದ ಮೇಲಿನ ಅತಿಯಾದ ಕೂದಲು; ಅದಕ್ಕೂ ಇದೆ ಸುಲಭದ ಪರಿಹಾರ…..!

ಕೆಲವು ಪುರುಷರಿಗೆ ಮೈತುಂಬಾ ವಿಪರೀತ ಕೂದಲು ಇರುತ್ತದೆ. ಈಜುಕೊಳ, ಬೀಚ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಅತಿಯಾದ ದೇಹದ ಕೂದಲಿನಿಂದಾಗಿ ಮುಜುಗರಕ್ಕೀಡಾಗುವ ಸಂದರ್ಭವೂ ಬರುತ್ತದೆ. ಕೂದಲು ಶೇವ್‌ ಮಾಡಿಸಿ, ವ್ಯಾಕ್ಸಿಂಗ್‌ ಮಾಡಿಸಿ Read more…

ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸಿಗಲಿದೆ ಯಶಸ್ಸು

  ಮೇಷ : ಅಂದುಕೊಂಡ ಕಾರ್ಯಗಳು ನೆರವೇರಲಿದೆ. ಉದ್ಯಮದಲ್ಲಿ ನೀವು ಕೈಗೊಳ್ಳುವ ಸೂಕ್ತ ನಿರ್ಧಾರವು ನಿಮ್ಮನ್ನು ಉತ್ತುಂಗಕ್ಕೆ ಕರೆದೊಯ್ಯಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಕೈಗೊಂಡ ಪರಿಣಾಮ Read more…

ಪುರುಷರನ್ನೂ ಕಾಡುತ್ತದೆ ಬಂಜೆತನ…..! ಈ ಲಕ್ಷಣಗಳು ಕಂಡುಬಂದರೆ ಕೂಡಲೇ ಜಾಗರೂಕರಾಗಿ

ಪುರುಷರ ಲೈಂಗಿಕ ಜೀವನವು ಸಂತೋಷದಿಂದ ಕೂಡಿದ್ದರೆ  ಅದು ನೇರವಾಗಿ ಮಾನಸಿಕ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಆದರೆ ದಿನನಿತ್ಯದ ಒತ್ತಡದ ಬದುಕು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ ನಮ್ಮ ದೇಹವು Read more…

ಮಲಗುವಾಗ ಈ 4 ವಸ್ತುಗಳನ್ನು ದಿಂಬಿನ ಬಳಿ ಇಟ್ಟುಕೊಳ್ಳುವುದರಿಂದ ಆಗಬಹುದು ಕೋಟ್ಯಾಧಿಪತಿ…..!

ವಾಸ್ತು ಶಾಸ್ತ್ರದಲ್ಲಿ ಕೆಲವು ವಿಷಯಗಳನ್ನು ಹೇಳಲಾಗಿದೆ, ಇದು ಜೀವನದಲ್ಲಿ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಲು Read more…

ಲೈಂಗಿಕ ದೌರ್ಬಲ್ಯಕ್ಕೆ ಪರಿಣಾಮಕಾರಿ ಮದ್ದು; ಪುರುಷರು ಪ್ರತಿದಿನ ಸೇವಿಸಿ ಈ ರುಚಿಕರ ಉಪ್ಪಿನಕಾಯಿ

ಶುಂಠಿ ಒಂದು ಮಾಂತ್ರಿಕ ಮೂಲಿಕೆ. ಇದನ್ನು ಅನಾದಿ ಕಾಲದಿಂದಲೂ ಆಯುರ್ವೇದ ಔಷಧವಾಗಿ ಬಳಸಲಾಗುತ್ತಿದೆ. ಆಹಾರದ ರುಚಿಯನ್ನು ಹೆಚ್ಚಿಸಲು ಕೂಡ ಶುಂಠಿಯನ್ನು ಬಳಸುತ್ತೇವೆ. ಇದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಶುಂಠಿಯ Read more…

ಹೈ ಬಿಪಿ ಸಮಸ್ಯೆಯಿರುವವರಿಗೆ ಇಲ್ಲಿದೆ ರಾಮಬಾಣ…!

ಸಾಮಾನ್ಯವಾಗಿ ಪ್ರತಿಯೊಬ್ಬರದ್ದೂ ಈಗ ಒತ್ತಡದ ಬದುಕು. ಪ್ರತಿ ವಸ್ತುವೂ ದುಬಾರಿಯಾಗಿರೋದ್ರಿಂದ ಜೀವನ ನಡೆಸಲು ಎರಡೆರಡು ಕೆಲಸಗಳನ್ನು ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಊಟ, ನಿದ್ದೆ, ವ್ಯಾಯಾಮ ಯಾವುದೂ ನಿಗದಿಯಂತೆ Read more…

ಯುವಕರಲ್ಲಿ ಹೆಚ್ಚುತ್ತಲೇ ಇದೆ ಬೆನ್ನು ನೋವಿನ ಸಮಸ್ಯೆ, ಇಲ್ಲಿದೆ ಅದಕ್ಕೆ ಸುಲಭದ ಪರಿಹಾರ…..!

ಇತ್ತೀಚಿನ ದಿನಗಳಲ್ಲಿ ಬೆನ್ನು ನೋವಿನ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿದೆ. ಯಂಗ್‌ ಏಜ್‌ನಲ್ಲಿಯೇ ಅನೇಕರು ದೀರ್ಘಕಾಲದ ಬೆನ್ನು ನೋವಿನಿಂದ ನರಳುತ್ತಿದ್ದಾರೆ. ಭಾರತದಲ್ಲಿ ಪ್ರತಿ ಐವರಲ್ಲಿ ಒಬ್ಬರು ಬೆನ್ನು ನೋವಿನ Read more…

ಈ 5 ಹಣ್ಣುಗಳ ಸೇವನೆಯಿಂದ ನಿವಾರಣೆಯಾಗುತ್ತೆ ಸಂಧಿವಾತದ ಸಮಸ್ಯೆ….!

ಸಂಧಿವಾತವು ಮಾನವರ ದೇಹದ ಕೀಲುಗಳಲ್ಲಿ ನೋವು, ಊತ ಮತ್ತು ಬಿಗಿತವನ್ನು ಉಂಟುಮಾಡುತ್ತದೆ. ಈ ರೋಗವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಕಂಡುಬರುತ್ತದೆ. ಆದರೆ ಜಡವಾದ ಜೀವನ ಶೈಲಿ ಮತ್ತು ಇತರ ಕಾರಣಗಳಿಂದ Read more…

ಚಿಕನ್ ಬಿರಿಯಾನಿಯಲ್ಲಿ ಜಿರಳೆ…! ರೆಸ್ಟೋರೆಂಟ್‌ ಗೆ ದಂಡ, ಗ್ರಾಹಕನಿಗೆ 20 ಸಾವಿರ ರೂ. ಪರಿಹಾರ

ಹೈದರಾಬಾದ್: ಹೈದರಾಬಾದ್‌ ನ ಅಮೀರ್‌ಪೇಟ್‌ನ ರೆಸ್ಟೋರೆಂಟ್‌ ನಿಂದ ಖರೀದಿಸಿದ ಬಿರಿಯಾನಿಯಲ್ಲಿ ಗ್ರಾಹಕರೊಬ್ಬರು ಜಿರಳೆ ಹರಿದಾಡುತ್ತಿರುವುದನ್ನು ಕಂಡ ಆಘಾತಕಾರಿ ಘಟನೆ ನಡೆದಿದೆ. ಅವರ ದೂರನ್ನು ಪರಿಗಣಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ Read more…

ಮಗುವಿಗೆ ಅಧ್ಯಯನದಲ್ಲಿ ಗಮನ ಹರಿಸಲು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾಡಿ ಈ ಪರಿಹಾರ

ಕೆಲವು ಮಕ್ಕಳಿಗೆ ಅಧ್ಯಯನದಲ್ಲಿ ಹೆಚ್ಚು ಆಸಕ್ತಿಯಿದ್ದರೆ, ಇನ್ನು ಕೆಲವು ಮಕ್ಕಳು ಅದರ ಹೆಸರು ಕೇಳಿದ್ರೆ ಸಾಕು ಓಡಿ ಹೋಗುತ್ತಾರೆ. ಅದರಲ್ಲೂ ಕೊರೋನಾ ನಂತರ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಉಂಟಾಗಿದೆ. Read more…

ಪ್ರೆಶರ್‌ ಕುಕ್ಕರ್‌ನ ಸೋರಿಕೆ ತಡೆಯಲು ಇಲ್ಲಿದೆ ಸುಲಭದ ಟಿಪ್ಸ್‌

ಪ್ರೆಶರ್ ಕುಕ್ಕರ್ ಇಲ್ಲದೇ ಅಡುಗೆ ಮಾಡುವುದೇ ಅಸಾಧ್ಯ ಎಂಬ ಸ್ಥಿತಿ ಬಹುತೇಕ ಮನೆಗಳಲ್ಲಿದೆ. ಕುಕ್ಕರ್‌ ಇಲ್ಲದೆ ಚುರುಕಾಗಿ ಅಡುಗೆ ಮಾಡಲು ಕೂಡ ಸಾಧ್ಯವಿಲ್ಲ. ಬೇಳೆ, ತರಕಾರಿ ಬೇಯಿಸುವುದು, ಅನ್ನ Read more…

ಕಾಡಾನೆ ದಾಳಿಗೆ ಬಲಿಯಾದ ವಿದ್ಯಾರ್ಥಿನಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸೂಳೆಕೆರೆ ಸುತ್ತಮುತ್ತ ಕಾಡಾನೆ ದಾಂಧಲೆ ನಡೆಸಿದ್ದು, ಆನೆ ದಾಳಿಗೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಹಿರೇಕೋಗಲೂರು ಸಮೀಪದ ಸೋಮಲಾಪುರ ಗ್ರಾಮದ ವಿದ್ಯಾರ್ಥಿನಿ ಕವನಾ(18) ಮೃತಪಟ್ಟವರು. Read more…

ಮರುವಿವಾಹವಾದ ವಿಧವೆಗೆ ಪರಿಹಾರ ನಿರಾಕರಿಸಲು ಯಾವುದೇ ಕಾರಣವಿಲ್ಲ: ಹೈಕೋರ್ಟ್ ಆದೇಶ

ಮುಂಬೈ: ವಿಧವೆ ಮರುವಿವಾಹವಾದ ಕಾರಣಕ್ಕೆ ಎಂವಿಎ ಅಡಿಯಲ್ಲಿ ಪರಿಹಾರವನ್ನು ನಿರಾಕರಿಸಲು ಯಾವುದೇ ಕಾರಣವಿಲ್ಲ’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮೋಟಾರು ವಾಹನ ಕಾಯ್ದೆ(ಎಂವಿಎ) ಅಡಿಯಲ್ಲಿ ವಿಧವೆಯ ಮರುವಿವಾಹವು ಅವಳ Read more…

ಬೆವರುಸಾಲೆಯಿಂದ ಕಿರಿಕಿರಿಯೇ ? ಇಲ್ಲಿದೆ ಪರಿಹಾರ

ಬೇಸಿಗೆ ಬಂತೆಂದರೆ ಬೆವರುಸಾಲೆಯ ಕಿರಿಕಿರಿ ಇದ್ದಿದ್ದೇ. ಚರ್ಮದ ಮೇಲೆ ಕೆಂಪು ಕೆಂಪಾದ ಚಿಕ್ಕ ಗುಳ್ಳೆಗಳು ಸಿಕ್ಕಾಪಟ್ಟೆ ಕಿರಿಕಿರಿ ಮಾಡುತ್ತದೆ. ತುರಿಕೆ, ಉರಿಯ ಅನುಭವ ಬೇಸರ ಹುಟ್ಟಿಸುತ್ತದೆ. ಅದರಲ್ಲೂ ಮಕ್ಕಳಿಗೆ Read more…

ಬೆವರಿನ ವಾಸನೆಯಿಂದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರ: ಸಂಶೋಧನೆಯಲ್ಲಿ ಮಹತ್ವದ ಮಾಹಿತಿ ಬಹಿರಂಗ

ಬೆವರಿನ ವಾಸನೆ ಎಂದಾಕ್ಷಣ ಮೂಗು ಮುಚ್ಚಿಕೊಳ್ಳುವವರೇ ಎಲ್ಲ. ಆದರೆ ಬೆವರಿನಿಂದಲೇ ಸುಗಂಧ ದ್ರವ್ಯಗಳನ್ನು ತಯಾರಿಸುತ್ತಾರೆ ಎನ್ನುವುದು ನಿಮಗೆ ಗೊತ್ತೆ? ಆದರೆ ಇಲ್ಲಿ ಹೇಳುತ್ತಿರುವುದು ಸುಗಂಧ ದ್ರವ್ಯದ ವಿಷಯವಲ್ಲ, ಬದಲಿಗೆ Read more…

ರಾತ್ರಿ ಚೆನ್ನಾಗಿ ನಿದ್ದೆ ಬರುತ್ತಿಲ್ಲವೇ….? ಇಲ್ಲಿದೆ ನೋಡಿ ಸುಲಭ ಪರಿಹಾರ….!

ನಿದ್ರೆ ಮಾಡುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ದೆಯೇ ಇಲ್ಲದಿದ್ದರೆ ದಿನದ ಸಾಮಾನ್ಯ ಚಟುವಟಿಕೆಗಳು ಸಹ ಕಷ್ಟಕರವಾಗುತ್ತಿದ್ದವು. ಆರೋಗ್ಯವಂತ ವಯಸ್ಕ 24 ಗಂಟೆಗಳಲ್ಲಿ ಕನಿಷ್ಠ 8 ಗಂಟೆಗಳ ನಿದ್ದೆ Read more…

ರಾಜ್ಯಕ್ಕೆ ಕೇಂದ್ರದಿಂದ ಗುಡ್ ನ್ಯೂಸ್: ಹೆಚ್ಚುವರಿಯಾಗಿ 941 ಕೋಟಿ ರೂ. ನೆರೆ ಪರಿಹಾರ ನಿಧಿ ಬಿಡುಗಡೆ

ನವದೆಹಲಿ: ಪ್ರಾಕೃತಿಕ ವಿಪತ್ತು ನಿರ್ವಹಣೆಗೆ ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿಯಾಗಿ 1,816 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. Read more…

ಪ್ರಾಣಕ್ಕೇ ಕುತ್ತು ತರುವ ʼಸೈಲೆಂಟ್‌ ಹಾರ್ಟ್‌ ಅಟ್ಯಾಕ್‌ʼ ತಡೆಯಲು ಟಿಪ್ಸ್‌…..!

ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳಲ್ಲಿ ಭಾರೀ ಹೆಚ್ಚಳವಾಗಿದೆ. ಈಗ ವೃದ್ಧರು ಮಾತ್ರವಲ್ಲ, 30 ವರ್ಷದೊಳಗಿನವರೂ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಗೊತ್ತೇ ಆಗದಂತೆ ಹೃದಯಾಘಾತವು ಪ್ರಾಣಕ್ಕೇ ಕುತ್ತು ತಂದುಬಿಡುತ್ತದೆ. ಈ ಸೈಲೆಂಟ್‌ Read more…

ಅಪಘಾತ ವೇಳೆ ವಿಮೆ ಇಲ್ಲದಿದ್ದರೆ ವಾಹನ ಮಾಲೀಕರೇ ಪರಿಹಾರ ಕೊಡಬೇಕು: ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ರಸ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಘಟನೆಗೆ ಕಾರಣವಾದ ವಾಹನಕ್ಕೆ ವಿಮೆ ನವೀಕರಣವಾಗದಿದ್ದಲ್ಲಿ ಮಾಲೀಕರೇ ನಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ವಿಚಾರಣಾ ಕೋರ್ಟ್ Read more…

ಈ ಹರ್ಬಲ್‌ ಚಹಾದಲ್ಲಿದೆ ಥೈರಾಯ್ಡ್‌ ಸಮಸ್ಯೆಗೆ ಪರಿಹಾರ……!

ಸಾಮಾನ್ಯವಾಗಿ ಬಹುತೇಕರು ಹಾಲು ಮತ್ತು ಸಕ್ಕರೆ ಬೆರೆಸಿದ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಇದು ಹೆಚ್ಚಿನ ಪ್ರಮಾಣದ ಕೆಫೀನ್ ಅನ್ನು ಹೊಂದಿರುವುದರಿಂದ ಇದು ಆರೋಗ್ಯಕರ ಪಾನೀಯವಲ್ಲ. ಚಹಾ ಅಧಿಕ Read more…

ಸೊಳ್ಳೆ ಕಡಿತದಿಂದಾದ ಊತ, ತುರಿಕೆಗೆ ಸುಲಭದ ಮನೆಮದ್ದು!

ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚು. ಕೆಲವರ ಚರ್ಮ ತುಂಬಾ ಸೂಕ್ಷ್ಮವಾಗಿರುತ್ತದೆ, ಸೊಳ್ಳೆ ಕಚ್ಚಿದರೆ ಆ ಜಾಗದಲ್ಲಿ ವಿಪರೀತ ತುರಿಕೆ ಮತ್ತು ಉರಿ ಶುರುವಾಗುತ್ತದೆ. ಅನೇಕ ಬಾರಿ ಸೊಳ್ಳೆ ಕಡಿತದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...