alex Certify ಪರಿಹಾರ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿ ನಾಯಿಗಳ ದಾಳಿಗೆ ಸ್ಥಳೀಯ ಪೌರಾಡಳಿತ ಸಂಸ್ಥೆಗಳೇ ಹೊಣೆ: ಹೈಕೋರ್ಟ್ ಮಹತ್ವದ ಆದೇಶ

ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಮಕ್ಕಳು ಪ್ರಾಣ ಕಳೆದುಕೊಂಡಿರುವ ಹಲವು ಘಟನೆಗಳನ್ನು ಕೇಳಿದ್ದೇವೆ, ನೋಡಿದ್ದೇವೆ. ಬೀದಿ ನಾಯಿಗಳ ದಾಳಿಗೆ ದೊಡ್ಡವರು ಸಹ ಹೊರತಾಗಿಲ್ಲ. ಇದೀಗ ಹೈಕೋರ್ಟ್ ಈ ಕುರಿತಂತೆ Read more…

ಉರಿ ಮೂತ್ರ ಸಮಸ್ಯೆಗೆ ಇಲ್ಲಿದೆ ‘ಪರಿಹಾರ’

ದೇಹದಲ್ಲಿ ನಿರ್ದಿಷ್ಟ ಪ್ರಮಾಣದ ನೀರು ಸಿಗದಿದ್ದಾಗ ಅಥವಾ ಸೋಂಕು ಕಾಣಿಸಿಕೊಂಡಾಗ ಉರಿಮೂತ್ರ ಸಮಸ್ಯೆ ಕಂಡು ಬರುತ್ತದೆ. ಇದರ ಪರಿಹಾರಕ್ಕೆ ಪ್ರತಿನಿತ್ಯ ದಾಳಿಂಬೆ ರಸ ಸೇವನೆ ಮಾಡಿ. ದಾಳಿಂಬೆ ಹಣ್ಣಿನಲ್ಲಿರುವ Read more…

ನಿಮ್ಮ ಪಾದಗಳಿಂದ ಕೆಟ್ಟ ವಾಸನೆ ಬರುತ್ತದೆಯೇ……? ಈ ಮನೆಮದ್ದುಗಳನ್ನು ತಪ್ಪದೇ ಪಾಲಿಸಿ

ಕೆಲವರಿಗೆ ಪಾದಗಳಲ್ಲಿ ಅತಿಯಾಗಿ ಬೆವರು ಬರುತ್ತದೆ. ಇದರಿಂದ ಪಾದಗಳಿಂದ ಕೆಟ್ಟ ವಾಸನೆ ಕೂಡ ಹೊರಸೂಸಲಾರಂಭಿಸುತ್ತದೆ. ಈ ರೀತಿ ಪಾದಗಳು ವಾಸನೆ ಬರುವುದಕ್ಕೆ ಕಾರಣಗಳು ಸಾಕಷ್ಟಿವೆ. ಪಾದಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಇದ್ದರೆ Read more…

ಅಪಘಾತ ಪರಿಹಾರ ನೀಡದ KSRTC; ನ್ಯಾಯಾಲಯದ ಆದೇಶದ ಮೇರೆಗೆ 4 ಬಸ್ ಜಪ್ತಿ

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಬಸ್ಸುಗಳನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ. ದಾವಣಗೆರೆಯಲ್ಲಿ Read more…

ಮಕ್ಕಳ ಸ್ಥೂಲಕಾಯ ಸಮಸ್ಯೆಗೆ ಇಲ್ಲಿದೆ ಪರಿಹಾರ

ಬೊಜ್ಜು ಈಗ ಪ್ರತಿಯೊಬ್ಬರನ್ನು ಕಾಡ್ತಾ ಇದೆ. ಈಗಿನ ಜೀವನ ಶೈಲಿಯಿಂದಾಗಿ ಚಿಕ್ಕ ಮಕ್ಕಳು ಕೂಡ ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ತಂದೆ-ತಾಯಿ ಮಕ್ಕಳ ಆಹಾರ-ಜೀವನ ಶೈಲಿಯ ಬಗ್ಗೆ ಗಮನ ನೀಡದಿದ್ದಲ್ಲಿ ಈ Read more…

ನಿಮಗೂ ಕಾಡ್ತಿದೆಯಾ ಕಣ್ಣು ನೋವು…? ಇಲ್ಲಿದೆ ‘ಪರಿಹಾರ’

ದಿನವಿಡೀ ಲ್ಯಾಪ್‌ಟಾಪ್, ಕಂಪ್ಯೂಟರ್, ಮೊಬೈಲ್‌ನಲ್ಲಿರುವವರಿಗೆ ಕಣ್ಣು ನೋವು ಕಾಣಿಸಿಕೊಳ್ಳುವುದು ಸಹಜ. ಕಣ್ಣಿನಲ್ಲಿ ನೋವು, ಉರಿ, ಆಯಾಸದ ಅನುಭವವಾಗುತ್ತದೆ. ಕಣ್ಣಿನ ಬಾಹ್ಯದಲ್ಲಿ ಸಮಸ್ಯೆ ಅಥವಾ ಕಣ್ಣಿನ ಒಳಗಿನ ಸಮಸ್ಯೆ ಎರಡೂ Read more…

ತಿಳಿಯದೆ ಮಾಡಿದ ಮಹಾ ಪಾಪಕ್ಕೆ ಇಲ್ಲಿದೆ ಪರಿಹಾರ

ಹುಟ್ಟಿದ ಮನುಷ್ಯ ತಪ್ಪುಗಳನ್ನು ಮಾಡಿಯೆ ಮಾಡ್ತಾನೆ. ಹುಟ್ಟಿನಿಂದ ಸಾಯುವವರೆಗೆ ಅನೇಕ ತಪ್ಪುಗಳು ನಡೆದಿರುತ್ತವೆ. ನಾವು ಮಾಡಿದ ಕೆಲವು ತಪ್ಪುಗಳು ಮಹಾ ಪಾಪಕ್ಕೆ ಸಮನಾಗಿರುತ್ತವೆ. ನಮಗೆ ತಿಳಿಯದೇ ಈ ಮಹಾ Read more…

1.26 ಸೆಕೆಂಡುಗಳಲ್ಲೇ ರೂಬಿಕ್ಸ್ ಕ್ಯೂಬ್ ಪರಿಹಾರ; ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ

ರೂಬಿಕ್ಸ್ ಕ್ಯೂಬ್ ಅನ್ನು ಸಾಲ್ವ್ ಮಾಡುವುದು ಎಲ್ಲರಿಗೂ ಅಷ್ಟು ಸಲೀಸಲ್ಲದ ಕೆಲಸ. ಟೈಮ್ ಪಾಸ್ ಗಾಗಿ, ಏಕಾಗ್ರತೆಗಾಗಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಗರಗರನೆ ರೂಬಿಕ್ ತಿರುಗಿಸುವ ಅಭ್ಯಾಸ Read more…

ಮಕ್ಕಳ ʼಸ್ಥೂಲಕಾಯʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಬೊಜ್ಜು ಈಗ ಪ್ರತಿಯೊಬ್ಬರನ್ನು ಕಾಡ್ತಾ ಇದೆ. ಈಗಿನ ಜೀವನ ಶೈಲಿಯಿಂದಾಗಿ ಚಿಕ್ಕ ಮಕ್ಕಳು ಕೂಡ ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ತಂದೆ-ತಾಯಿ ಮಕ್ಕಳ ಆಹಾರ-ಜೀವನ ಶೈಲಿಯ ಬಗ್ಗೆ ಗಮನ ನೀಡದಿದ್ದಲ್ಲಿ ಈ Read more…

ಮೇ 31 ಪೆಟ್ರೋಲ್ ಬಂಕ್ ಮಾಲೀಕರ ಪ್ರತಿಭಟನೆ, ತೈಲ ಖರೀದಿ ಸ್ಥಗಿತ

ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ದರ ದಿಢೀರ್ ಇಳಿಕೆ ಹಿನ್ನೆಲೆಯಲ್ಲಿ ಬಂಕ್ ಮಾಲೀಕರಿಗೆ ಉಂಟಾದ ನಷ್ಟ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 31 ರಂದು ಪೆಟ್ರೋಲ್ Read more…

BREAKING: ಹುಬ್ಬಳ್ಳಿ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು Read more…

BIG NEWS: ಮಳೆಹಾನಿ ಸಂತ್ರಸ್ಥರ ಖಾತೆಗೆ ತಲಾ 25 ಸಾವಿರ ರೂ. ಪರಿಹಾರ: ಅಶ್ವತ್ಥನಾರಾಯಣ್ ಸೂಚನೆ

ಬೆಂಗಳೂರು: ಮಳೆಹಾನಿ ಸಂತ್ರಸ್ಥರ ಖಾತೆಗೆ ಎರಡು ದಿನಗಳಲ್ಲಿ ತಲಾ 25 ಸಾವಿರ ರೂ. ಪರಿಹಾರ ಜಮಾ ಮಾಡಲು ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಮಳೆ ಹಾನಿ ಸಂತ್ರಸ್ಥರಿಗೆ ಪರಿಹಾರ ವಿಚಾರಕ್ಕೆ Read more…

ಬೆಳೆಹಾನಿಗೊಳಗಾದ ಎಲ್ಲಾ ರೈತರಿಗೆ ಪರಿಹಾರ ವಿತರಣೆ

ದಾವಣಗೆರೆ: ರಾಜ್ಯಾದ್ಯಂತ ಬಿದ್ದ ಅಕಾಲಿಕ ಮಳೆಯಿಂದ ದಾವಣಗೆರೆ ಜಿಲ್ಲೆಯಲ್ಲಿ 2651 ಹೆಕ್ಟೇರ್ ಬೆಳೆ ನಾಶವಾಗಿದೆ, ಹಾನಿಗೊಳಗಾದ ಎಲ್ಲಾ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ Read more…

ರೈತರಿಗೆ ಗುಡ್ ನ್ಯೂಸ್: ಭಾರೀ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಣೆ: ಸಚಿವ ಬಿ.ಸಿ. ಪಾಟೀಲ್

ಮೈಸೂರು: ರಾಜ್ಯಾದ್ಯಂತ ನಿರಂತರ ಮಳೆಯಿಂದ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳು ಹೊಲಗಳಿಗೆ ಹೋಗಿ ಪರಿಶೀಲನೆ ನಡೆಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ Read more…

ಬಿಳಿ ಕೂದಲ ಸಮಸ್ಯೆಗೆ ಕಾಫಿಯಿಂದ ಶಾಶ್ವತ ಪರಿಹಾರ, ಅಡ್ಡ ಪರಿಣಾಮವಿಲ್ಲದ ಮದ್ದು ಇದು

ಬಿಳಿ ಕೂದಲ ಸಮಸ್ಯೆ ಈಗ ಬಹುತೇಕ ಎಲ್ಲರಲ್ಲೂ ಇದೆ. ಕೆಲವರಿಗಂತೂ ವಯಸ್ಸಿಗೆ ಮೊದಲೇ ಕೂದಲು ಬೆಳ್ಳಗಾಗುತ್ತದೆ. ಮಕ್ಕಳು ಕೂಡ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬದಲಾಗುತ್ತಿರುವ ಜೀವನ ಶೈಲಿ Read more…

ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಕುಟುಂಬಕ್ಕೆ 25.27 ಲಕ್ಷ ರೂ. ಪರಿಹಾರಕ್ಕೆ ಆದೇಶ

ಚಂಡೀಘಡದ ರಸ್ತೆಯೊಂದರಲ್ಲಿ ಬೀಡಾಡಿ ಹಸು ಅಡ್ಡ ಬಂದ ಹಿನ್ನೆಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 25.27 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ಮೋಟಾರ್ ಆಕ್ಸಿಡೆಂಟ್ ಕ್ಲೇಮ್ಸ್ ಟ್ರಿಬ್ಯುನಲ್ Read more…

ಪಿಂಚಣಿದಾರರಿಗೊಂದು ಅಪ್ಡೇಟ್…! ತುಟ್ಟಿಭತ್ಯೆ ಪರಿಹಾರ ಶೇ.13ರಷ್ಟು ಹೆಚ್ಚಳ

ಭವಿಷ್ಯ ನಿಧಿಯ ಫಲಾನುಭವಿಗಳಿಗೆ ತುಟ್ಟಿಭತ್ಯೆಯಲ್ಲಿ ಶೇ.13ರಷ್ಟು ಹೆಚ್ಚಳ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಮೇ 11ರಂದು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಕಛೇರಿ ಜ್ಞಾಪಕ ಪತ್ರದಲ್ಲಿ, Read more…

ಲೆನೊವೊ ಲ್ಯಾಪ್ ಟಾಪ್ ನಲ್ಲಿ ದೋಷ: ವಿದ್ಯಾರ್ಥಿಗೆ 52 ಸಾವಿರ ರೂ. ಪರಿಹಾರ

ಧಾರವಾಡ: ದೋಷಪೂರಿತ ಲ್ಯಾಪ್ ಟಾಪ್ ನಲ್ಲಿ ಪೂರೈಸಿದ ಲೆನೆವೊ ಕಂಪನಿಗೆ ಸೇವಾ ನ್ಯೂನ್ಯತೆ ಪ್ರಕರಣದಡಿ ಖರೀದಿದಾರ ವಿದ್ಯಾರ್ಥಿಗೆ 52 ಸಾವಿರ ರೂ. ಪರಿಹಾರ ಒದಗಿಸಲು ಗ್ರಾಹಕ ವ್ಯಾಜ್ಯಗಳ ಪರಿಹಾರ Read more…

ನೌಕರರಿಗೆ ಪರಿಹಾರದ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ: ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬೇಕೇ ಹೊರತು ಕಾರ್ಮಿಕ ಕೋರ್ಟ್ ನಲ್ಲಿ ಅಲ್ಲ

ಬೆಂಗಳೂರು: ಕೆಲಸದ ಸಂದರ್ಭದಲ್ಲಿ ನೌಕರ ಗಾಯಗೊಂಡರೆ ಪರಿಹಾರಕ್ಕಾಗಿ ಪರಿಹಾರ ಆಯುಕ್ತರ ಮುಂದೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಕಾರ್ಮಿಕ ನ್ಯಾಯಾಲಯದಲ್ಲಿ ಅಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ. ಈ ಕುರಿತು ಕರ್ನಾಟಕ ರಾಜ್ಯ Read more…

ತ್ವಚೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಕಡಲೆಹಿಟ್ಟು

ಕಡಲೆ ಹಿಟ್ಟಿನಿಂದ ರುಚಿ ರುಚಿಯಾದ ತಿಂಡಿಗಳನ್ನು ಸವಿಯಬಹುದು. ಜೊತೆಗೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ‍್ಳಬಹುದು. ಈ ಟಿಪ್ಸ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ. *ಡ್ರೈ ಸ್ಕೀನ್ ಹೋಗಲಾಡಿಸಲು Read more…

ಕಣ್ಣಿನಿಂದ ನೀರು ಸುರಿಯಲು ಕಾರಣ ಗೊತ್ತಾ…..?

ದೇಹದ ಬಗ್ಗೆ ಕಾಳಜಿ ವಹಿಸಿದಂತೆಯೇ ಕಣ್ಣುಗಳ ಆರೈಕೆ ಕೂಡ ಬಹಳ ಮುಖ್ಯ. ಅತಿಯಾಗಿ ಟಿವಿ, ಮೊಬೈಲ್‌ ವೀಕ್ಷಣೆ ಸೇರಿದಂತೆ ಅನೇಕ ಅನಾರೋಗ್ಯಕರ ಹವ್ಯಾಸಗಳಿಂದಾಗಿ ಬಹುಬೇಗನೆ ಕನ್ನಡಕ ಬರುತ್ತದೆ. ಅಷ್ಟೇ Read more…

ಲಾಕಪ್‌ ಡೆತ್: ಸಾವಿಗೂ ಮುನ್ನ ನಡೆದ ಘಟನಾವಳಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಚೆನ್ನೈ: ಪೊಲೀಸ್ ಕಸ್ಟಡಿಯಲ್ಲಿದ್ದ ಸಂದರ್ಭದಲ್ಲಿ ವಿಘ್ನೇಶ್ ಎಂಬ ಯುವಕ ಏ. 19ರಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿಯುವ ದೃಶ್ಯ ಸಿಸಿ ಟಿವಿ ಒಂದರಿಂದ ಈಗ ಬಹಿರಂಗವಾಗಿದೆ. Read more…

ಬೇಸಿಗೆಯಲ್ಲಿ ಪುದೀನಾ ಎಲೆಗಳಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ದೇಶದ ಕೆಲವೆಡೆ ತಾಪಮಾನ 45 ಡಿಗ್ರಿಯ ಸನಿಹಕ್ಕೆ ಹೋಗಿದೆ. ಪರಿಣಾಮ ವಿಪರೀತ ಸೆಖೆ, ಸುಸ್ತು ತಾಳಲಾಗದೆ ಜನರು ಕಂಗಾಲಾಗಿದ್ದಾರೆ. ಈ ಬಿರು ಬೇಸಿಗೆಯಲ್ಲಿ ಕೆಲವೊಂದು ಪದಾರ್ಥಗಳ ನಿಯಮಿತ ಸೇವನೆಯಿಂದ Read more…

ಸಂಗಾತಿಯ ಗೊರಕೆ ಸದ್ದಿನಿಂದ ಹೈರಾಣಾಗಿದ್ದೀರಾ….? ಇಲ್ಲಿದೆ ಇದಕ್ಕೆ ಸುಲಭ ಪರಿಹಾರ

ಗೊರಕೆ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಬೇರೆಯವರ ಗೊರಕೆಯಿಂದ ನಮ್ಮ ನಿದ್ದೆ ಹಾಳಾಗುತ್ತದೆ. ಅದರಲ್ಲೂ ಪತಿ – ಪತ್ನಿ ಮಧ್ಯೆ ಈ ಗೊರಕೆ ಕಾರಣಕ್ಕೆ ಜಗಳಗಳೂ ಆಗುತ್ತವೆ. ಉಸಿರಾಟದ Read more…

ನಿಮ್ಮ ಫೋನ್‌ ಹ್ಯಾಕ್‌ ಅಗಿದೆಯಾ….? ಪತ್ತೆ ಹಚ್ಚಲು ಇಲ್ಲಿದೆ ಟಿಪ್ಸ್‌

ವಿಶ್ವದ ಜನಸಂಖ್ಯೆಯಲ್ಲಿ ಸುಮಾರು 84 ಪ್ರತಿಶತದಷ್ಟು ಜನರು ಈಗ ಸ್ಮಾರ್ಟ್‌ಫೋನ್ ಹೊಂದಿದ್ದಾರೆ. ಸ್ಮಾರ್ಟ್‌ಫೋನ್‌ ಇಲ್ಲದೆ ಬದುಕುವುದೇ ಅಸಾಧ್ಯ ಎಂಬಂತಹ ಸ್ಥಿತಿ ಈಗ ನಿರ್ಮಾಣವಾಗಿದೆ. ಈ ಅವಲಂಬನೆಯೇ ಹ್ಯಾಕರ್‌ಗಳಿಗೆ ಮೋಸ Read more…

ಪ್ರತಿ ಸಮಸ್ಯೆಗೂ ಮಹಿಳೆಯ ಬಳಿ ಇದೆ ‌ʼಪರಿಹಾರʼ

ಮಹಿಳೆಯರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗೆ ಅವರ ಸಾಮರ್ಥ್ಯವನ್ನೂ ಅಂದಾಜಿಸಲು ಆಗುವುದಿಲ್ಲ. ಹೊಸ ಹೊಸ ಐಡಿಯಾಗಳನ್ನು ಕೊಡುವುದರಲ್ಲಿಯೂ ಮಹಿಳೆಯರು ಹಿಂದೆ ಬಿದ್ದಿಲ್ಲ. ನಾವು ಊಹಿಸಿರಲಾರದಂತಹ ಕೆಲವೊಂದು ಐಡಿಯಾಗಳನ್ನು Read more…

500 ಷೇರುಗಳ ಪ್ರಕರಣಕ್ಕೆ ಮೂರು ದಶಕದ ನಂತರ ಕೊನೆಗೂ ಪರಿಹಾರ

ಕುತೂಹಲಕಾರಿ ಐನೂರು ಷೇರಿನ ಪ್ರಕರಣವೊಂದು ನ್ಯಾಯಾಲಯದಲ್ಲಿ‌ ಮೂವತ್ತು ವರ್ಷದ ಬಳಿಕ‌ ಬಗೆಹರಿದಿದ್ದು, ಸಮಸ್ಯೆಗೆ ಪರಿಹಾರ ದೊರಕಿದೆ. ನ್ಯಾಯ ವಿಳಂಬವಾದರೆ ನ್ಯಾಯ ನಿರಾಕರಣೆಯಾದಂತೆ ಎಂಬ ಮಾತಿದೆ. ಈ ಮಾತಿಗೆ ಪೂರಕವಾಗಿ Read more…

ಬೇಡದ ಕೂದಲ ಸಮಸ್ಯೆಗೆ ಇಲ್ಲಿದೆ ʼಪರಿಹಾರʼ

ಮಹಿಳೆಯರಿಗೆ ಮುಖದ ಮೇಲಿರುವ ಬೇಡದ ಕೂದಲು ಒಂದು ದೊಡ್ಡ ಸಮಸ್ಯೆ. ಮಹಿಳೆಯರನ್ನು ಬಹಳಷ್ಟು ಕಾಡುವ ಕೂದಲು, ಅವರ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಸೌಂದರ್ಯ ಹಾಳಾಯ್ತು ಎಂದು ನೊಂದುಕೊಳ್ಳುವ ಮಹಿಳೆಯರು Read more…

ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಆಸಿಡಿಟಿ ಎಲ್ಲರನ್ನೂ ಕಾಡುವ ಸಮಸ್ಯೆ. ಚಿಕ್ಕ ಮಕ್ಕಳಿಗೂ ಬರುತ್ತದೆ. ದೊಡ್ಡವರನ್ನೂ ಕಾಡುತ್ತದೆ. ಗ್ಯಾಸ್ಟ್ರಿಕ್ ಬಾರದಂತೆ ಸರಿಯಾದ ಆಹಾರ ಕ್ರಮ , ಜೀವನ ಶೈಲಿ ಅನುಸರಿಸಿದರೆ ನಿಮ್ಮ ಹತ್ತಿರ ಕೂಡಾ Read more…

ರಾತ್ರಿ ಈ ಜ್ಯೂಸ್‌ ಕುಡಿದ್ರೆ ಪರಿಹಾರವಾಗುತ್ತೆ ನಿದ್ರಾಹೀನತೆಯ ಸಮಸ್ಯೆ……!

ಮಾನಸಿಕ ಒತ್ತಡದಿಂದಾಗಿ ಹಲವರಲ್ಲಿ ನಿದ್ರಾಹೀನತೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಚೆನ್ನಾಗಿ ನಿದ್ದೆ ಮಾಡದೇ ಇದ್ರೆ ಬೇರೆ ಬೇರೆ ರೀತಿಯ ಕಾಯಿಲೆಗಳಿಗೆ ಅದು ಕಾರಣವಾಗಬಹುದು. ಹಾಗಾಗಿ ಇದಕ್ಕೆ ಬಗೆ ಬಗೆಯ ಔಷಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...