alex Certify ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಖ ನಿದ್ರೆ ಮಾಡಲು ಈ ಉಪಾಯ ಅನುಸರಿಸಿ

ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆ ದೊಡ್ಡ ಖಾಯಿಲೆಯಾಗಿದೆ. ರಾತ್ರಿ ನಿದ್ದೆ ಬರ್ತಾ ಇಲ್ಲ ಎನ್ನುವ ವಿಚಾರವನ್ನು ನಿರ್ಲಕ್ಷ್ಯ ಮಾಡಿದ್ರೆ ಅಪಾಯವನ್ನು ಆಹ್ವಾನಿಸಿದಂತೆ. ಯಾಕೆಂದ್ರೆ ನಿದ್ರೆ ಬರದ ಸಮಸ್ಯೆ ನಿದ್ರಾಹೀನತೆ ರೋಗಕ್ಕೆ Read more…

BREAKING: ಕಾಲ್ತುಳಿತದಲ್ಲಿ ಮೃತಪಟ್ಟ ರೇವತಿ ಕುಟುಂಬಕ್ಕೆ 50 ಲಕ್ಷ ರೂ. ನೀಡಿದ ‘ಪುಷ್ಪ 2’ ನಿರ್ಮಾಪಕ

ಹೈದರಾಬಾದ್: ಡಿಸೆಂಬರ್ 4 ರಂದು ಹೈದರಾಬಾದ್‌ನಲ್ಲಿ ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಬಲಿಯಾದ ರೇವತಿ ಅವರ ಕುಟುಂಬಕ್ಕೆ ‘ಪುಷ್ಪ 2’ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ Read more…

ವಯಸ್ಸಿಗೂ ಮೊದಲೇ ಕೂದಲು ಬೆಳ್ಳಗಾಗ್ತಿದ್ರೆ ಇಲ್ಲಿದೆ ‘ಪರಿಹಾರ’

ವೃದ್ಯಾಪ್ಯ ಬಂದ್ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದ್ರೆ ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ನೆರೆತು ಹೋಗಲಾರಂಭಿಸುತ್ತದೆ. ಆನುವಂಶೀಯತೆ, ಪೋಷಕಾಂಶಗಳ ಕೊರತೆ ಹಾಗೂ ಪರಿಸರ ಸಂಬಂಧಿ ಸಮಸ್ಯೆಗಳು ಈ ರೀತಿ Read more…

ಮಕ್ಕಳಿಲ್ಲದ ಪುರುಷರಿಗೆ ಭರವಸೆಯ ಆಶಾಕಿರಣ ಈ ತರಕಾರಿ…..!  

ಪ್ರಪಂಚದಾದ್ಯಂತ ಪುರುಷರಲ್ಲಿ ಬಂಜೆತನದ ಸಮಸ್ಯೆಯಿದೆ. ಇದರಿಂದಾಗಿ ತಂದೆಯಾಗಬೇಕೆಂಬ ಅನೇಕರ ಬಯಕೆ ಈಡೇರುವುದೇ ಇಲ್ಲ. ಅನೇಕ ಬಾರಿ ವಿವಾಹಿತ ಪುರುಷರು ಮಕ್ಕಳಿಲ್ಲದ ಕಾರಣ ಮುಜುಗರ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಎದುರಿಸಬೇಕಾಗುತ್ತದೆ. Read more…

BIG NEWS: ಲೋಕ್ ಅದಾಲತ್ ನಲ್ಲಿ ಒಂದೇ ದಿನ ದಾಖಲೆಯ 38.80 ಲಕ್ಷ ಪ್ರಕರಣ ಇತ್ಯರ್ಥ

ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ 14ರಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ದಾಖಲೆಯ 38.80 ಲಕ್ಷ ಪ್ರಕರಣ ಇತ್ಯರ್ಥಪಡಿಸಲಾಗಿದೆ. ಕಕ್ಷಿದಾರರಿಗೆ 2248 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ ಎಂದು Read more…

ಅಪಾಯಕಾರಿ ರೋಗಗಳಿಗೆ ಕಾರಣವಾಗಬಹುದು ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ….! ತೂಕ ಇಳಿಸಲು ಇಲ್ಲಿದೆ ಉಪಾಯ

ಸ್ಥೂಲಕಾಯದ ಬಗ್ಗೆ ಚರ್ಚೆ ಆದಾಗಲೆಲ್ಲ ನೆನಪಿಗೆ ಬರುವುದು ಯುವಕರು ಮತ್ತು ಮಧ್ಯವಯಸ್ಕರು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ತೂಕ ಹೆಚ್ಚುತ್ತಿರುವ ಬಗ್ಗೆ ಪೋಷಕರು ಚಿಂತಿತರಾಗಿದ್ದಾರೆ. ಬೊಜ್ಜಿನ ಸಮಸ್ಯೆಯಿಂದಾಗಿ ಮಕ್ಕಳಲ್ಲಿ Read more…

ಊಟವಾದ ತಕ್ಷಣ ನಿದ್ದೆ ಬರುವುದೇಕೆ…..? ತಿಂದಕೂಡಲೇ ಮಲಗುವುದು ತಪ್ಪೋ ಸರಿಯೋ…..?

ಮಧ್ಯಾಹ್ನ ಊಟವಾದ ತಕ್ಷಣ ನಮಗೆ ನಿದ್ದೆ ಬರಲಾರಂಭಿಸುತ್ತದೆ. ಆರಾಮವಾಗಿ ಮಲಗುವ ಬಯಕೆ ಮೂಡುತ್ತದೆ. ಮನೆಯಲ್ಲೇ ಇರುವವರು ಊಟದ ನಂತರ ಸ್ವಲ್ಪ ವಿಶ್ರಾಂತಿ ಪಡೆಯಬಹುದು. ಆದರೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ Read more…

ಚಳಿಗಾಲದಲ್ಲಿ ಪದೇ ಪದೇ ಹೊಟ್ಟೆ ಕೆಡುತ್ತಿದೆಯೇ……? ಈ ಅಭ್ಯಾಸಗಳನ್ನು ತಕ್ಷಣವೇ ಬಿಟ್ಟುಬಿಡಿ

ಚಳಿಗಾಲದಲ್ಲಿ ಪದೇ ಪದೇ ಉದರಬಾಧೆ ಕಾಣಿಸಿಕೊಳ್ಳುತ್ತದೆ. ಕೆಟ್ಟ ಆಹಾರ ಪದ್ಧತಿ ಕೂಡ ಹೊಟ್ಟೆಯ ಸಮಸ್ಯೆಗೆ ಕಾರಣ. ಇದು ಸ್ವಲ್ಪ ಸಮಯದಲ್ಲೇ ಮಲಬದ್ಧತೆಯ ರೂಪವನ್ನು ಪಡೆಯುತ್ತದೆ. ಹೊಟ್ಟೆಯ ಸಮಸ್ಯೆಗಳನ್ನು ಎಂದಿಗೂ Read more…

ʼವಿಚ್ಛೇದನʼ ಪ್ರಕರಣದಲ್ಲಿ ಪತ್ನಿಗೆ ಏಕರೂಪ ಶಾಶ್ವತ ಪರಿಹಾರ; 5 ಕೋಟಿ ರೂ. ನೀಡಲು ಪತಿಗೆ ಸುಪ್ರೀಂ ಆದೇಶ

ವಿವಾಹ ವಿಚ್ಛೇದನದ ಬಳಿಕ ತನ್ನ ಪತ್ನಿಗೆ ಶಾಶ್ವತ ಜೀವನಾಂಶವಾಗಿ 5 ಕೋಟಿ ರೂ.ಗಳನ್ನು ಏಕರೂಪವಾಗಿ ಪಾವತಿಸುವಂತೆ ಸುಪ್ರೀಂ ಕೋರ್ಟ್ ಪತಿಗೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು Read more…

ಕೇವಲ 10 ರೂಪಾಯಿಂದ ಸಿಗುತ್ತದೆ ತಲೆಹೊಟ್ಟಿನ ಸಮಸ್ಯೆಗೆ ಪರಿಹಾರ…!

ಸುಂದರವಾದ ದಟ್ಟ ಕೂದಲಿಗಾಗಿ ನಾವು ಇನ್ನಿಲ್ಲದ ಸರ್ಕಸ್‌ ಮಾಡುತ್ತೇವೆ. ಬಗೆಬಗೆಯ ಶಾಂಪೂ, ಹೇರ್‌ ಆಯಿಲ್‌ಗಳನ್ನು ಬಳಸ್ತೇವೆ. ಆದ್ರೆ ತಲೆಹೊಟ್ಟಿನ ಸಮಸ್ಯೆಗೆ ಮಾತ್ರ ಪರಿಹಾರ ಸಿಗುವುದಿಲ್ಲ. ತಲೆಹೊಟ್ಟಿನ ಸಮಸ್ಯೆ ಇದ್ದರೆ Read more…

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ, ಮಾನಸಿಕ ಒತ್ತಡಕ್ಕೆ ಉತ್ತಮ ಪರಿಹಾರ ʼಸೋಂಪುʼ

ಔಷಧೀಯ ಗುಣಗಳನ್ನು ಹೊಂದಿರುವ ಸೋಂಪನ್ನು ಬಹಳ ವರ್ಷಗಳಿಂದ ಬಳಸಲಾಗ್ತಿದೆ. ಆಹಾರದ ನಂತರ ಸೋಂಪು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರ ಹೊರತಾಗಿ ಅನೇಕ ಪ್ರಯೋಜನಗಳಿವೆ. ಸೋಂಪು ನಮ್ಮ ಜೀರ್ಣಕ್ರಿಯೆ Read more…

ಬೊಕ್ಕತಲೆ ಸಮಸ್ಯೆಗೆ ಇಲ್ಲಿದೆ ‘ನೈಸರ್ಗಿಕ’ ಪರಿಹಾರ

ಬೊಕ್ಕ ತಲೆ ಅನ್ನೋದು ಬಹುದೊಡ್ಡ ಸಮಸ್ಯೆ, ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆ. ಎಲ್ಲವೂ ಸರಿಯಾಗಿದ್ದು ತಲೆಯಲ್ಲಿ ಕೂದಲೇ ಇಲ್ಲ ಅಂದ್ರೆ ಅದಕ್ಕಿಂತ ಮುಜುಗರದ ವಿಷಯ ಇನ್ನೊಂದಿಲ್ಲ ಅಂತಾ ಬೇಸರಪಟ್ಟುಕೊಳ್ಳುವವರೇ Read more…

ಬಿಳಿ ಕೂದಲ ಸಮಸ್ಯೆಗೆ ಕಾಫಿಯಿಂದ ಶಾಶ್ವತ ಪರಿಹಾರ; ಅಡ್ಡ ಪರಿಣಾಮವಿಲ್ಲದ ಮದ್ದು ಇದು

ಬಿಳಿ ಕೂದಲ ಸಮಸ್ಯೆ ಈಗ ಬಹುತೇಕ ಎಲ್ಲರಲ್ಲೂ ಇದೆ. ಕೆಲವರಿಗಂತೂ ವಯಸ್ಸಿಗೆ ಮೊದಲೇ ಕೂದಲು ಬೆಳ್ಳಗಾಗುತ್ತದೆ. ಮಕ್ಕಳು ಕೂಡ ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬದಲಾಗುತ್ತಿರುವ ಜೀವನ ಶೈಲಿ Read more…

BREAKING: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಕ್ಕೆ ಸರ್ಕಾರದಿಂದ 2 ಲಕ್ಷ ರೂ. ಪರಿಹಾರ: ಸಿಎಂ ಘೋಷಣೆ

ಬೆಂಗಳೂರು: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ Read more…

BIG NEWS: ಬೆಂಕಿ ಅವಘಡದಲ್ಲಿ ಕಬ್ಬು ಬೆಳೆ ನಾಶ ಪ್ರಕರಣ: ರೈತರಿಗೆ ಬಡ್ಡಿ ಸಹಿತ ಪರಿಹಾರ ವಿತರಿಸುವಂತೆ ಹೆಸ್ಕಾಂ ಗೆ ಕೋರ್ಟ್ ಆದೇಶ

ಬೆಳಗಾವಿ: ವಿದ್ಯುತ್ ಅವಘಡದಿಂದಾಗಿ ಕಬ್ಬು ಬೆಳೆಗೆ ಬೆಂಕಿ ತಗುಲಿ, ಕಬ್ಬು ಬೆಳೆ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತರಿಗೆ ತಕ್ಷಣ ಪರಿಹಾರ ಹಣ ನೀಡುವಂತೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ಕೋರ್ಟ್ Read more…

ತಲೆ ತುರಿಕೆಯ ಕಿರಿಕಿರಿಯೇ…..? ಹೀಗೆ ಹೇಳಿ ʼಗುಡ್ ಬೈʼ

ಸಾಕಷ್ಟು ಜನರಲ್ಲಿ ಈ ತಲೆ ತುರಿಕೆ ಸಮಸ್ಯೆ ಕಂಡುಬರುತ್ತದೆ. ನಿರಂತರ ತುರಿಕೆಯಿಂದ ತಲೆಯಲ್ಲಿ ಕಜ್ಜಿ, ಗಾಯಗಳು ಅಗುವುದೂ ಉಂಟು. ಹೇನು, ಹೊಟ್ಟು ಸಮಸ್ಯೆ ಇಲ್ಲದವರಲ್ಲೂ ಕಾಣಿಸಿಕೊಳ್ಳುವ ಈ ತುರಿಕೆ Read more…

ಒತ್ತಡ ಮುಕ್ತರಾಗಲು ಇಲ್ಲಿದೆ ಸುಲಭ ದಾರಿ: ‘ಟೆಲಿಮನಸ್’ ಬಳಸಿ ಪರಿಹಾರ ಪಡೆದುಕೊಳ್ಳಿ

ನಿಮಗೆ ಕಾಡುತ್ತಿರುವ ಒತ್ತಡದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಟೆಲಿ ಮನಸ್ ನಿಮ್ಮ ಜೊತೆಗಿದೆ. 14416ಕ್ಕೆ ಕರೆ ಮಾಡಿ ಮಾತನಾಡಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ಒತ್ತಡದಿಂದ ವಿಮುಕ್ತರಾಗಿ. ಜೀವನದಲ್ಲಿ ಒತ್ತಡ Read more…

ಶಿರೂರು ಗುಡ್ಡ ಕುಸಿತ ಪ್ರಕರಣ: ನಾಪತ್ತೆಯಾದ ಇಬ್ಬರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನಡಿ ಸಿಲುಕಿ ನಾಪತ್ತೆಯಾದ ಇಬ್ಬರು ಸಂತ್ರಸ್ಥರ ಕುಟುಂಬದವರಿಗೆ ಎರಡು Read more…

ಬ್ಯಾಂಕ್ ನಿಂದ ಗೃಹ ಸಾಲ ನೀಡಿಕೆ ವೇಳೆ ಒತ್ತಾಯ ಪೂರ್ವ ವಿಮಾ ಪಾಲಿಸಿ, ಶಾಖಾಧಿಕಾರಿ ವೇತನದಿಂದ ಗ್ರಾಹಕರಿಗೆ 88,344 ರೂ. ಪರಿಹಾರಕ್ಕೆ ಆದೇಶ

 ದಾವಣಗೆರೆ: ದಾವಣಗೆರೆ ನಗರದ ಮಂಡಿಪೇಟೆಯ ಸ್ಟೇಟ್ ಬ್ಯಾಂಕ್ ಇಂಡಿಯಾ ಬ್ಯಾಂಕಿನಿಂದ ಗೃಹಸಾಲ ಪಡೆದಿದ್ದು ನಿಯಮಬಾಹಿರವಾಗಿ ಸಾಲದ ಭದ್ರತೆಗಾಗಿ ವಿಮಾ ಪಾಲಿಸಿ ನೀಡಬೇಕೆಂಬ ಅನುಚಿತ ವ್ಯಾಪಾರ ಪದ್ದತಿಯ ವಿರುದ್ದವಾಗಿ ತೀರ್ಪು Read more…

ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ತೆಂಗಿನ ಕಾಯಿ

ಸಾತ್ವಿಕ ಆಚರಣೆ, ಸಾತ್ವಿಕ ಪೂಜೆ, ಧಾರ್ಮಿಕ ಕಾರ್ಯ ಸೇರಿದಂತೆ ಎಲ್ಲ ಮಂಗಳ ಕಾರ್ಯದಲ್ಲಿ ತೆಂಗಿನಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ತೆಂಗಿನ ಕಾಯಿ ಪೂಜೆಗೆ ಮಾತ್ರವಲ್ಲ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುವ Read more…

ಪೂರ್ಣ ಹಾನಿಯಾದ ಮನೆ ಮಾಲೀಕರಿಗೆ 1.20 ಲಕ್ಷ ರೂ. ಪರಿಹಾರ, ಮನೆ ನಿರ್ಮಿಸಿ ಕೊಡಲು ಆದೇಶ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್‌ 1ರಿಂದ 25ರ ವರೆಗೆ ರಾಜ್ಯದಲ್ಲಿ ಸರಾಸರಿ 181 ಮಿ.ಮೀ ಮಳೆಯಾಗಿದೆ. ಈ ಅವಧಿಯ ವಾಸ್ತವಿಕ ಸರಾಸರಿ ಮಳೆ ಪ್ರಮಾಣ 114 Read more…

BREAKING: ರೈತರಿಗೆ ಗುಡ್ ನ್ಯೂಸ್: ಖಾತೆಗೆ ಬೆಳೆ ನಷ್ಟ ಪರಿಹಾರ ಪಾವತಿ: ಮನೆ ಹಾನಿಯಾದವರಿಗೆ ಪರಿಹಾರದ ಜತೆ ಹೊಸ ಮನೆ: ಸಚಿವ ಕೃಷ್ಣ ಬೈರೇಗೌಡ ಮಾಹಿತಿ

ದಾವಣಗೆರೆ: ರಾಜ್ಯದಲ್ಲಿ ಹಿಂಗಾರು ಹಂಗಾಮಿನ ಅಕ್ಟೋಬರ್ ತಿಂಗಳಲ್ಲಿಯೇ ಶೇ. 66 ರಷ್ಟು ಸುರಿದ ಅಧಿಕ ಮಳೆಯಿಂದ ರಾಜ್ಯದಲ್ಲಿ ಈವರೆಗೆ 56993 ಹೆಕ್ಟೇರ್ ಪ್ರದೇಶಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆಹಾನಿ ಉಂಟಾದ Read more…

ನೀವು ಯಾವಾಗಲೂ ಒತ್ತಡದಲ್ಲಿರುತ್ತೀರಾ ? ಈ ರೀತಿ ಮಾಡಿದ್ರೆ ನಿಮಿಷಗಳಲ್ಲೇ ಮಾಯವಾಗುತ್ತೆ ಸ್ಟ್ರೆಸ್‌…..!

ಇತ್ತೀಚಿನ ದಿನಗಳಲ್ಲಿ ಜನರು ಬಿಡುವಿಲ್ಲದ ಜೀವನಶೈಲಿಯಿಂದಾಗಿ ಸದಾ ಟೆನ್ಷನ್‌ನಲ್ಲಿ ಬದುಕುತ್ತಾರೆ. ಕೆಲವರಿಗೆ ತಮ್ಮ ಭವಿಷ್ಯದ ಚಿಂತೆಯಾದ್ರೆ, ಇನ್ನು ಕೆಲವರಿಗೆ ಕುಟುಂಬ, ಉದ್ಯೋಗದ ಟೆನ್ಷನ್‌. ಆದರೆ ಒತ್ತಡ ಯಾವುದೇ ಸಮಸ್ಯೆಗೆ Read more…

ಚಳಿಗಾಲದಲ್ಲಿ ಹೆಲ್ದಿ ಸ್ಕಿನ್ ಗಾಗಿ ಇವುಗಳನ್ನು ತಿನ್ನಿ

ಚುಮು ಚುಮು ಚಳಿಯಲ್ಲಿ ಒಂದು ಕಪ್ ಬಿಸಿ ಬಿಸಿ ಚಹಾ, ಕರಿದ ತಿಂಡಿ ಇದ್ರೆ ಚೆನ್ನ. ಆದ್ರೆ ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿಂದ್ರೆ ನಿಮ್ಮ ಚರ್ಮದ ಸೌಂದರ್ಯ, ಆರೋಗ್ಯ Read more…

ಮಳೆ ನೀರು ನುಗ್ಗಿ ತೊಂದರೆಗೊಳಗಾದ ಮನೆ ಮಾಲೀಕರಿಗೆ 10 ಸಾವಿರ ರೂ. ಪರಿಹಾರ

ಬೆಂಗಳೂರು: ಮಳೆ ನೀರು ನುಗ್ಗಿ ತೊಂದರೆಗೊಳಗಾದ ಮನೆ ಮಾಲೀಕರಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಬುಧವಾರ ಪ್ರವಾಹದಿಂದ ಹಾನಿಗೊಳಗಾದ Read more…

ಭಾರಿ ಮಳೆಯಿಂದ ಅಪಾರ ಬೆಳೆ ಹಾನಿ: ರೈತರಿಗೆ ತಕ್ಷಣ ಪರಿಹಾರ ವಿತರಿಸಲು ಸಚಿವರ ಸೂಚನೆ

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಅಮ್ಮಿನಭಾವಿ ಹೋಬಳಿಯ ಗ್ರಾಮಗಳಿಗೆ ಭೇಟಿ ನೀಡಿ, ಜಿಲ್ಲೆಯ ಮಳೆ ಹಾನಿ ಕುರಿತು ಹಾನಿಯಾದ ಮನೆಗಳಿಗೆ ಹಾಗೂ ಜಮೀನುಗಳಿಗೆ ಭೇಟಿ Read more…

SBI ಗ್ರಾಹಕನ ಖಾತೆಯಿಂದ 99 ಸಾವಿರ ರೂ. ವರ್ಗಾವಣೆ: ಬಡ್ಡಿ ಸಮೇತ ಪರಿಹಾರ ನೀಡಲು ಆದೇಶ

  ದಾವಣಗೆರೆ: ನಗರದ ಎವಿಕೆ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ನಿರ್ಲಕ್ಷ್ಯದಿಂದ ಗ್ರಾಹಕರೊಬ್ಬರಿಗೆ ತೊಂದರೆಯಾಗಿದ್ದು, ಈ ಬಗ್ಗೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೂಲಕ ಗ್ರಾಹಕರಿಗೆ ಬಡ್ಡಿ Read more…

ರಾಜ್ಯಾದ್ಯಂತ ಅಕಾಲಿಕ ಮಳೆಯಿಂದ ಕೃಷಿ ಬೆಳೆ ಹಾನಿ: ರೈತರಿಗೆ ಪರಿಹಾರ ವಿತರಣೆಗೆ ಅಶೋಕ್ ಆಗ್ರಹ

ಬೆಂಗಳೂರು: ರಾಜ್ಯಾದ್ಯಂತ ಅಕಾಲಿಕ ಮಳೆಯಿಂದ ಕೃಷಿ ಬೆಳೆ, ಉತ್ಪನ್ನಗಳು ಹಾಳಾಗಿದ್ದು, ಸರ್ಕಾರ ಬೆಳೆ ಹಾನಿ ಸಮೀಕ್ಷೆ ನಡೆಸಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ವಿತರಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ Read more…

ರೈತರಿಗೆ ಗುಡ್ ನ್ಯೂಸ್: ಫಸಲ್ ಬಿಮಾ ಯೋಜನೆಯಡಿ ತಲಾ 5 ಸಾವಿರ ರೂ. ನೀಡಲು ಆದೇಶ

ಯಾದಗಿರಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಫ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿಯು ಪ್ರತಿಯೊಬ್ಬ ದೂರುದಾರರಿಗೆ ಬಿಮಾ ಕಂತಿನ ಪ್ರಕಾರ 5000 ರೂ. ನೀಡುವಂತೆ ಯಾದಗಿರಿ ಜಿಲ್ಲಾ ಗ್ರಾಹಕರ Read more…

ಇಲ್ಲಿದೆ ಮುಖ- ತಲೆಯಲ್ಲಿ ಬರುವ ಬೆವರು ನಿವಾರಣೆಗೆ ಸುಲಭ ಮದ್ದು

ದೇಹದಲ್ಲಿ ಬೆವರು ಬರುವುದು ಸಾಮಾನ್ಯ ಸಂಗತಿ. ಉಷ್ಣಾಂಶವನ್ನು ಕಡಿಮೆ ಮಾಡಿ ದೇಹವನ್ನು ತಣ್ಣಗಾಗಿಸುವ ಪ್ರಕ್ರಿಯೆ ಇದು. ಆದ್ರೆ ಅತಿಯಾಗಿ ಬೆವರುವುದು ಸಾಮಾನ್ಯ ಲಕ್ಷಣವಲ್ಲ. ಇದಕ್ಕೆ ಕಾರಣ ಮತ್ತು ಪರಿಹಾರವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...