alex Certify ಪರಿಸರ ಸ್ನೇಹಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮೆ ಗೂಡುಗಳ ಬಗ್ಗೆ ಮಾಹಿತಿ ನೀಡಿದವರಿಗೆ ಸಹಾಯಧನ ಘೋಷಣೆ; ಕಡಲಾಮೆ ರಕ್ಷಣೆಗೆ ಮಹತ್ವದ ಹೆಜ್ಜೆ

ಕಾರವಾರ: ಅಳಿವಿನಂಚಿನಲ್ಲಿರುವ ಪರಿಸರ ಸ್ನೇಹಿ ಕಡಲಾಮೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಆಮೆ ಮೊಟ್ಟೆಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದು, ಇದಕ್ಕೆ Read more…

ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಸೂಚನೆ; ಪ್ಲಾಸ್ಟರ್‌ ಆಫ್‌ ಪ್ಯಾರೀಸ್ ಮೂರ್ತಿ ಮಾರಾಟ ಮಾಡಿದರೆ ಭಾರಿ ದಂಡ…!

ದಾವಣಗೆರೆ: ಸೆಪ್ಟಂಬರ್ 18 ರಂದು ಆಚರಿಸಲಿರುವ ಗಣೇಶ ಚತುರ್ಥಿಯನ್ನು ಮಹಾನಗರ ಪಾಲಿಕೆಯಲ್ಲಿ ಪರಿಸರ ಸ್ನೇಹಿಯಾಗಿ ಆಚರಿಸಲು, ಗಣೇಶ ಮೂರ್ತಿ ತಯಾರಕರು ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ಮೂರ್ತಿ ತಯಾರಿಸಿ ಮಾರಾಟ Read more…

ಎಲೆಕ್ಟ್ರಿಕ್ ಕಾರುಗಳ ಅನಾನುಕೂಲತೆಗಳೂ ನಿಮಗೆ ತಿಳಿದಿರಲಿ…!

ಇತ್ತೀಚೆಗೆ ಪ್ರಾರಂಭವಾಗಿರುವ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರುಗಳತ್ತ ಬಹುತೇಕರು ಮೊರೆ ಹೋಗುತ್ತಿದ್ದಾರೆ. ಇದು ಪರಿಸರ ಸ್ನೇಹಿ ಮಾತ್ರವಲ್ಲದೆ, ಚಾಲನೆ ಖರ್ಚು ಕೂಡ ಕಡಿಮೆ. ಎಲೆಕ್ಟ್ರಿಕ್ ಕಾರುಗಳು (EV) ಆಂತರಿಕ Read more…

ಬಿದಿರಿನಿಂದ ಮಾಡಿದ ಚಮತ್ಕಾರಿ ವಾಶ್ ಬೇಸಿನ್‌: ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಗೊತ್ತಾ….? ಇಲ್ಲಿದೆ ವಿಡಿಯೋ..

ನಾಗಾಲ್ಯಾಂಡ್ ಸಚಿವ ಟೆಮ್ಜೆನ್ ಅವರು ಟ್ವಿಟರ್‌ನಲ್ಲಿ ಸದಾ ಉತ್ತಮ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಚಿವರು ಹಂಚಿಕೊಂಡಿರುವ ಈ ವಿಡಿಯೋ ಖಂಡಿತಾ ನಿಮಗೆ ಇಷ್ಟವಾಗಬಹುದು. ಈ ರಾಜ್ಯದ ಹಳ್ಳಿಗಳು Read more…

ಪರಿಸರ ಸ್ನೇಹಿಯಾಗಿ ಮದುವೆಯಾದ ಜೋಡಿ: ನೆಟ್ಟಿಗರ ಶ್ಲಾಘನೆ

ಕೋಲ್ಕತಾ: ಅಡುಗೆ, ಅಲಂಕಾರ ಅಥವಾ ಉಡುಗೊರೆಯಾಗಿರಲಿ, ಸರಳವಾದ ಭಾರತೀಯ ವಿವಾಹಗಳು ಸಹ ಕೊಳೆಯದ ತ್ಯಾಜ್ಯದ ರಾಶಿಯನ್ನು ಉತ್ಪಾದಿಸುತ್ತವೆ, ಅದು ನೂರಾರು ವರ್ಷಗಳವರೆಗೆ ಪರಿಸರವನ್ನು ಹದಗೆಡಿಸುತ್ತದೆ. ಲೆಕ್ಕವಿಲ್ಲದಷ್ಟು ವಿವಾಹಗಳಿಂದ ಉಂಟಾದ Read more…

ಮಗುವಿಗೆ ಬಟ್ಟೆಯ ʼಡೈಪರ್ʼ ಬಳಕೆಯೇ ಬೆಸ್ಟ್….!

ಹಗಲಿನ ವೇಳೆ ಡೈಪರ್ ಬಳಕೆ ಮಾಡದ ಪೋಷಕರು ರಾತ್ರಿ ಮಗು ನೆಮ್ಮದಿಯಿಂದ ಮಲಗಲಿ ಎಂಬ ಕಾರಣಕ್ಕೆ ಬಹುವಾಗಿ ಅದನ್ನು ಬಳಸುತ್ತಾರೆ. ರಾಸಾಯನಿಕಗಳ ಬಳಕೆಯಿಂದ ಮಗುವಿಗೆ ತುರಿಕೆಯಂಥ ಕಿರಿಕಿರಿ, ತೇವಾಂಶದ Read more…

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಣೆಗೆ ಮಾರ್ಗಸೂಚಿ

ರಾಜ್ಯದಲ್ಲಿ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರಸ್ನೇಹಿ ಗಣೇಶ ಹಬ್ಬ ಆಚರಿಸುವ ಸಂಬಂಧ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದೆ. ರಾಜ್ಯದಲ್ಲಿ ಜಲಮಾಲಿನ್ಯ ತಡೆಗಟ್ಟುವ Read more…

ಹೆಣ್ಣುಮಕ್ಕಳಿಗೆ ಉಚಿತವಾಗಿ ಮೈತ್ರಿ ಋತುಚಕ್ರದ ಕಪ್ ವಿತರಣೆ: ಸ್ಯಾನಿಟರಿ ಪ್ಯಾಡ್ ಬದಲು ಪರಿಸರ ಸ್ನೇಹಿ ಕಪ್ ಬಳಸಿ: ಸಚಿವ ಸುಧಾಕರ್

ಚಾಮರಾಜನಗರ: ರಾಜ್ಯದ ಪ್ರತಿ ಹೆಣ್ಣುಮಕ್ಕಳಿಗೆ ಉಚಿತವಾಗಿ ಮೈತ್ರಿ ಮುಟ್ಟಿನ ಕಪ್‌ ಗಳನ್ನು ನೀಡುವ ಚಿಂತನೆ ಸರ್ಕಾರಕ್ಕಿದೆ. ಪ್ರಾಯೋಗಿಕ ಯೋಜನೆ ಪೂರ್ಣಗೊಂಡ ಬಳಿಕ ಈ ಕ್ರಮ ವಹಿಸಲಾಗುವುದು ಎಂದು ಆರೋಗ್ಯ Read more…

ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ: ನೀವು ಬಳಸಬಹುದಾದ ಪರಿಸರ ಸ್ನೇಹಿ ವಸ್ತುಗಳ ಪಟ್ಟಿ ಇಲ್ಲಿದೆ

ನವದೆಹಲಿ: ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಂದ ಪರಿಸರದ ಮೇಲೆ ಆಗುತ್ತಿರುವ ಅಗಾಧ ಹಾನಿಯನ್ನು ತಗ್ಗಿಸಲು ಭಾರತ ಜುಲೈ 1 ರಿಂದ ಏಕ ಬಳಕೆಯ ಪ್ಲಾಸ್ಟಿಕ್‌ ಮೇಲೆ ನಿಷೇಧ ಹೇರಿದೆ. ಸರ್ಕಾರದ Read more…

ʼಪರಿಸರ ಸ್ನೇಹಿʼ ಫೋಟೋ ಹಂಚಿಕೊಂಡ ಉದ್ಯಮಿ ಗೋಯೆಂಕಾ: ನೆಟ್ಟಿಗರಿಂದ ಶ್ಲಾಘನೆ

ಉದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆಗಾಗ್ಗೆ ವೈರಲ್ ಆಗಿರುವ ಹಾಸ್ಯದ ಮತ್ತು ಸ್ಪೂರ್ತಿದಾಯಕ ಫೋಟೋ ಅಥವಾ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು, ಸೂಪರ್ ಮಾರ್ಕೆಟ್‌ನಲ್ಲಿ Read more…

400-ಕಿಮೀ ಚಾಲನಾ ವ್ಯಾಪ್ತಿ ಪಡೆಯಲು ಬ್ಯಾಟರಿ ಸುಧಾರಣೆ ಒಳಗಾಗುತ್ತಿದೆ ಟಾಟಾ ನೆಕ್ಸಾನ್ ಇವಿ

ನೆಕ್ಸಾನ್ ಇವಿ ಎಸ್‌ಯುವಿಯ ವಿಸ್ತರಿತ ರೇಂಜ್‌ ಅಭಿವೃದ್ಧಿಪಡಿಸುತ್ತಿರುವ ಟಾಟಾ ಮೋಟರ್ಸ್, ಕಾರಿನ ಬ್ಯಾಟರಿ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ದೇಶದ ಬೆಸ್ಟ್‌ ಸೆಲ್ಲಿಂಗ್ ಇವಿಯಾಗಿರುವ Read more…

ಈ ಹ್ಯಾಂಡ್ ಬ್ಯಾಗ್ ಯಾವುದರಿಂದ ತಯಾರಿಸಲ್ಪಟ್ಟಿದೆ ಎಂದು ತಿಳಿದರೆ ನೀವೂ ಅಚ್ಚರಿಪಡ್ತೀರಾ……!

ಪ್ರತಿದಿನ ಹೊಸಹೊಸ ಟ್ರೆಂಡ್ ಗಳು ಫ್ಯಾಷನ್ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುತ್ತವೆ. ನಿಮಗೆ ಯಾವ ಶೈಲಿಯ ವಸ್ತುಗಳು ಬೇಕೋ ಅಥವಾ ಕಲ್ಪನೆಗೂ ಮೀರಿದ ವಸ್ತುಗಳು ನಿಮ್ಮ ಕೈ ಸೇರುತ್ತವೆ. 100 ರೂ., Read more…

ಭತ್ತದ ತೌಡಿನಿಂದ ತಯಾರಿಸಿದ ಪರಿಸರ ಸ್ನೇಹಿ ಪಾತ್ರೆ ಬಳಕೆಯ ವಿಡಿಯೋ ಹಂಚಿಕೊಂಡ ಶಶಿ ತರೂರ್

ಕಾಂಗ್ರೆಸ್ ಸಂಸದ ಶಶಿ ತರೂರ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸದಾ ಒಂದಿಲ್ಲೊಂದು ವಿಷಯದ ಬಗ್ಗೆ ಅವರು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಮಿಸ್ ಯೂನಿವರ್ಸ್ ಹರ್ನಾಜ್ ಸಂಧು ಅವರನ್ನು Read more…

ಕೆಎಫ್‌ಸಿ ಪ್ಯಾಕೇಜ್‌ಗಳ ಮರುಬಳಕೆ ಮಾಡಿ ವಸ್ತ್ರ ವಿನ್ಯಾಸ ಮಾಡಿದ ಯುವತಿ

ಅಂತರ್ಜಾಲದಲ್ಲಿ ಕ್ರಿಯಾಶೀಲ ವಿಚಾರಗಳ ಸುದ್ದಿಗಳಿಗೇನೂ ಬರವಿಲ್ಲ. ವಿಶಿಷ್ಟವಾದ ಫ್ಯೂಶನ್ ಖಾದ್ಯಗಳಿಂದ ಹಿಡಿದು ಚಿತ್ರವಿಚಿತ್ರ ವಸ್ತ್ರ ವಿನ್ಯಾಸದವರೆಗೂ ಏನೇನೋ ಕಂಡು ಕೇಳರಿಯದ ವಿಷಯಗಳೆಲ್ಲಾ ನಮ್ಮ ಕಣ್ಣ ಮುಂದೆ ಹಾದು ಬರುತ್ತಿರುತ್ತವೆ. Read more…

BIG NEWS: ಪರಿಸರ ಸ್ನೇಹಿ ನಿಲ್ದಾಣಗಳ ಪಟ್ಟಿ ಸೇರಿದ ಚೆನ್ನೈ ಸೆಂಟ್ರಲ್

ಚೆನ್ನೈನ ತಲೈವಾ ಡಾ. ಎಂ.ಜಿ. ರಾಮಚಂದ್ರನ್ ಸೆಂಟ್ರಲ್ ರೈಲ್ವೇ ನಿಲ್ದಾಣವು ಪರಿಸರ-ಸ್ನೇಹಿ ನಿಲ್ದಾಣಗಳ ಸಾಲಿಗೆ ಸೇರಿದೆ. 1.5 ಮೆ.ವ್ಯಾ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಸೋಲಾರ್‌ ಫಲಕಗಳನ್ನು ನಿಲ್ದಾಣದಲ್ಲಿ ಅಳವಡಿಸಲಾಗಿದ್ದು, Read more…

ಮರುಬಳಕೆಯ ಬ್ಯಾಗ್​ ಒಣಗಿಸಲು ಮಾಸ್ಟರ್​ ಪ್ಲಾನ್​ ನೀಡಿದ ಸೋಶಿಯಲ್​ ಮೀಡಿಯಾ ಬಳಕೆದಾರ..!

ಮರುಬಳಕೆ ಮಾಡಲು ಸಾಧ್ಯವಾಗುವ ಬ್ಯಾಗ್​ಗಳು ಪರಿಸರಕ್ಕೆ ತುಂಬಾನೇ ಸಹಕಾರಿ. ಇವು ನಿಮ್ಮ ಆಹಾರವನ್ನ ಏರ್​ ಟೈಟ್​ ಆಗಿ ಇಡೋದು ಮಾತ್ರವಲ್ಲದೇ. ಪ್ಲಾಸ್ಟಿಕ್​ ಬಾಕ್ಸ್​ಗಳಂತೆ ಹೆಚ್ಚಿನ ಜಾಗವನ್ನ ಆಕ್ರಮಿಸೋದಿಲ್ಲ. ಅಲ್ಲದೇ Read more…

ಮಾರಾಟಕ್ಕಿದೆ 6 ವಾರಗಳಲ್ಲಿ ನಿರ್ಮಾಣಗೊಂಡ ಸುಂದರ ಮನೆ…!

ಇಂಗ್ಲೆಂಡ್‌ನ ಚೆಶೈರ್‌ನ ದಂಪತಿಗಳಿಬ್ಬರು ಸಕಲ ಸೌಲಭ್ಯವಿರುವ ಪರಿಸರ-ಸ್ನೇಹಿ ಮನೆಯೊಂದನ್ನು ಕೇವಲ ಆರೇ ವಾರಗಳಲ್ಲಿ ಕಟ್ಟಿದ್ದಾರೆ. ಈ ಮನೆಯಲ್ಲಿ ಜಿಮ್ನಾಶಿಯಮ್, ಕಚೇರಿ ಸೇರಿದಂತೆ ಸುವ್ಯವಸ್ಥಿತ ಇಂಟೀರಿಯರ್‌ ಇದೆ. ತಾವಿರುವ ಡೆಲಾಮಾರೆ Read more…

ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್‌ ಖರೀದಿಸಲು ಮುಂದಾಗಿದ್ದೀರಾ…? ಹಾಗಾದ್ರೆ ಈ ಮಾಡೆಲ್‌ ಗಳನ್ನೊಮ್ಮೆ ನೋಡಿ

ಇಂಧನ ಬೆಲೆ ಆಕಾಶದತ್ತ ಸಾಗುತ್ತಿರುವ ನಡುವೆ ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡಲು ಜನರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಕೈಗೆಟುಕುವ ಬೆಲೆಯಲ್ಲಿ, ತಂತಮ್ಮ ಜೀವನಶೈಲಿಗಳಿಗೆ ಹೊಂದುವಂಥ ಎಲೆಕ್ಟ್ರಿಕ್ ವಾಹನಗಳ Read more…

SPECIAL NEWS: ಸಾಂಪ್ರದಾಯಿಕ ಗಾಜಿನ ಬದಲಿಗೆ ಬಳಕೆಯಾಗಲಿದೆ ಮರದ ಪರದೆ

ಗಾಜಿನ ಬದಲಿಗೆ ಮರದಿಂದ ಮಾಡಿದ ಪಾರದರ್ಶಕ ಕಿಟಕಿ ಪರದೆಗಳು ಇನ್ನೇನು ವಾಸ್ತವ ಜಗತ್ತಿಗೆ ಕಾಲಿಡಲಿವೆ. ಗಾಜು ಉತ್ಪಾದನೆಗೆ ಇಂಧನ ದಕ್ಷ ಮೂಲವಾಗಿ ಮರವನ್ನು ಬಳಸಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ. ನ್ಯೂಯಾರ್ಕ್‌ನ Read more…

ಭಾರತದಲ್ಲಿ ಎಲೆಕ್ಟ್ರಿಕ್‌ ಬೈಸಿಕಲ್ ಬಿಡುಗಡೆ….! ಬೆಲೆ ಎಷ್ಟು ಗೊತ್ತಾ….?

3-ಸ್ಪೀಡ್ ಎಲೆಕ್ಟ್ರಿಕ್ ಬೈಸಿಕಲ್‌ ಲಾಂಚ್‌ ಮಾಡಿರುವ ನೆಕ್ಸ್‌ಜು ಮೊಬಿಲಿಟಿ ಇದನ್ನು ಈಗ ಬಿಡುಗಡೆ ಮಾಡಿದೆ. ಈ ರಾಂಪಸ್‌+ ಹೆಸರಿನ ಬೈಸಿಕಲ್‌ 36 ವ್ಯಾಟ್‌ ಬ್ಯಾಟರಿಯಲ್ಲಿ ಚಲಿಸಲಿದೆ. 5.2 ಎಎಚ್‌‌ Read more…

ಗಂಗೆ ಶುದ್ಧಿಗೆ ಐಐಟಿ-ಹಿಂದೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಹೊಸ ಆವಿಷ್ಕಾರ

ತ್ಯಾಜ್ಯ ನೀರಿನಲ್ಲಿರುವ ವಿಷಯುಕ್ತವಾದ ಭಾರೀ ಲೋಹದ ಕಣಗಳನ್ನು ಹೀರಿಕೊಳ್ಳಬಲ್ಲ ಪರಿಸರ ಸ್ನೇಹಿ ’ಹೀರಕ’ (ಅಬ್ಸರ್ಬೆಂಟ್‌) ಒಂದನ್ನು ಐಐಟಿ-ಬನಾರಸ್ ಹಿಂದೂ ವಿವಿಯ ಜೀವರಾಸಾಯನಿಕ ಇಂಜಿನಿಯರಿಂಗ್ ವಿಭಾಗದ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಹೆಕ್ಸಾವೇಲೆಂಟ್ Read more…

ಹಸುವಿನ ಸಗಣಿಯಿಂದ ತಯಾರಾಗಿದೆ ಪರಿಸರ ಸ್ನೇಹಿ ಪೇಂಟ್

ಹಸುವಿನ ಸಗಣಿಯಿಂದ ಹೊಸ ರೀತಿ ಪೇಂಟ್ ಅನ್ನು ತಯಾರಿಸುವ ಆವಿಷ್ಕಾರೀ ಸುದ್ದಿಯೊಂದು ಸದ್ದು ಮಾಡುತ್ತಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ದೇಶದಲ್ಲೇ ಮೊದಲ Read more…

ಮಣ್ಣು ಶುದ್ಧ ಮಾಡಲು ಸಹಕಾರಿ ಈ ಪರಿಸರ ಸ್ನೇಹಿ ಶವಪೆಟ್ಟಿಗೆ

ಪರಿಸರ ಸ್ನೇಹಿ ಮಂತ್ರ ಎಲ್ಲೆಡೆ ಸದ್ದು ಮಾಡುತ್ತಿರುವ ಸಂದರ್ಭದಲ್ಲಿಯೇ ನೆದರ್ಲೆಂಡ್ಸ್‌ನ ವಿದ್ಯಾರ್ಥಿಗಳೆಲ್ಲಾ ಸೇರಿಕೊಂಡು ವಿಶಿಷ್ಟವಾದ ಶವಪೆಟ್ಟಿಗೆಯೊಂದನ್ನು ನಿರ್ಮಿಸಿದ್ದಾರೆ. ಜೀವಂತ ಗೂಡೆಂದು ಕರೆಯಲಾಗುವ ಈ ಪೆಟ್ಟಿಗೆಯನ್ನು ಡೆಲ್ಫ್ಟ್‌ ವಿವಿಯ ತಾಂತ್ರಿಕ Read more…

ಪರಿಸರ ಸ್ನೇಹಿ ಬೈಸಿಕಲ್‌ಗೆ ಕೆನಡಾದಿಂದ ಬಂತು ಆರ್ಡರ್‌

ಕೊರೊನಾ ವೈರಸ್‌ನಿಂದ ಜಗತ್ತಿನಾದ್ಯಂತ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಆದರೆ ಇದೇ ವೇಳೆ ಸ್ವಾವಲಂಬಿಗಳಾಗಿ ಬದುಕುವುದು ಹೇಗೆಂದು ಕಲಿಯಲು ಈ ಲಾಕ್‌ಡೌನ್ ಸಮಯ ಸ್ಪೂರ್ತಿಯಾಗುತ್ತಿದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...