SHOCKING: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವಾಗ ವಿದ್ಯಾರ್ಥಿನಿ ಮೊಬೈಲ್ ಕಸಿದುಕೊಂಡು ಚಾಕುವಿನಿಂದ ಇರಿತ
ಬೆಂಗಳೂರು: ವಿದ್ಯಾರ್ಥಿನಿ ಮೊಬೈಲ್ ಕಸಿದುಕೊಂಡು ಚಾಕುವಿನಿಂದ ಇರಿದ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…
ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಅನುಮಾನದ ಮೇಲೆ ವ್ಯಕ್ತಿಗೆ ಇರಿದು ಪರಾರಿಯಾಗಿದ್ದ ಪತಿ ಒಂದು ವರ್ಷದ ನಂತರ ಅರೆಸ್ಟ್
ಮುಂಬೈ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ ಅನುಮಾನದ ಮೇಲೆ ವ್ಯಕ್ತಿಗೆ ಇರಿದು ಪರಾರಿಯಾಗಿದ್ದ ಕಿಡಿಗೇಡಿಯನ್ನು ಒಂದು…
ಜಗಳ ಬಿಡಿಸಲು ಬಂದ ಪೊಲೀಸ್ ವಾಹನವನ್ನೇ ಕದ್ದೊಯ್ದ ಭೂಪ: ಕಕ್ಕಾಬಿಕ್ಕಿಯಾದ ಪೊಲೀಸರು
ತುಮಕೂರು: ಜಗಳ ಬಿಡಿಸಲು ಬಂದ ಪೊಲೀಸ್ ವಾಹನವನ್ನು ವ್ಯಕ್ತಿಯೊಬ್ಬ ಕದ್ದುಕೊಂಡು ಹೋಗಿದ್ದಾನೆ. ಇದರಿಂದಾಗಿ ಪೊಲೀಸರು ಹೈರಾಣಾಗಿದ್ದಾರೆ.…
ತಡರಾತ್ರಿ 200ಕ್ಕೂ ಅಧಿಕ ದಾಳಿಂಬೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು
ಬೆಂಗಳೂರು: ದೇವನಹಳ್ಳಿ ತಾಲೂಕಿನ ಹಡ್ಯಾಳ ಗ್ರಾಮದಲ್ಲಿ ಕಿಡಿಗೇಡಿಗಳು ಇನ್ನೂರಕ್ಕೂ ಅಧಿಕ ದಾಳಿಂಬೆ ಗಿಡಗಳನ್ನು ನಾಶ ಮಾಡಿದ್ದಾರೆ.…
BREAKING : ಹಾವೇರಿಯಲ್ಲಿ `ತ್ರಿಬಲ್ ಮರ್ಡರ್’ : ಅತ್ತಿಗೆ , ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಮೈದುನ ಪರಾರಿ
ಹಾವೇರಿ : ಅಣ್ಣನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಮೈದುನ ಪರಾರಿಯಾಗಿರುವ ಘಟನೆ…
ಬಂಧನ ಭೀತಿಯಿಂದ ಡಿವೈಎಸ್ಪಿ ಪರಾರಿ
ಹುಬ್ಬಳ್ಳಿ: ಮದ್ಯದ ಅಂಗಡಿ ತೆರೆಯಲು ಪರವಾನಗಿ ನೀಡಲು ಲಂಚ ಪಡೆಯುತ್ತಿದ್ದ ಪ್ರಕರಣದ ಆರೋಪಿ ಡಿವೈಎಸ್ಪಿ ಬಂಧನ…
ಕೋರ್ಟ್ ಗೆ ಕರೆತಂದ ವೇಳೆಯಲ್ಲೇ ಪೊಲೀಸ್ ವ್ಯಾನ್ ನಿಂದ ಜಿಗಿದು ಪರಾರಿಯಾದ ಕೈದಿಗಳು: ವಿಡಿಯೋ ವೈರಲ್
ಝಾನ್ಸಿ: ಝಾನ್ಸಿಯ ರೈಲ್ವೇ ಕೋರ್ಟ್ ಗೆ ಹಾಜರುಪಡಿಸಲು ಕರೆತರಲಾಗಿದ್ದ ಮೂವರು ಕೈದಿಗಳು ಪೊಲೀಸರ ವಶದಿಂದ ತಪ್ಪಿಸಿಕೊಳ್ಳುವಲ್ಲಿ…
BIG NEWS: ಜೈಲಿನ ಗೋಡೆ ಜಿಗಿದು ಎಸ್ಕೇಪ್ ಆದ ಅತ್ಯಾಚಾರ ಪ್ರಕರಣದ ಆರೋಪಿ
ದಾವಣಗೆರೆ: ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. 23 ವರ್ಷದ…
ಬಾತ್ ರೂಮ್ ಗೆ ಹೋಗಿದ್ದ ಪತಿ; ಮನೆಗೆ ಬೀಗ ಹಾಕಿ ಪ್ರಿಯಕರನೊಂದಿಗೆ ಪರಾರಿಯಾದ ಪತ್ನಿ…!
ಬೆಂಗಳೂರು: ಪತಿ ಸ್ನಾನಕ್ಕೆಂದು ಬಾತ್ ರೂಮಿಗೆ ಹೋಗಿದ್ದ ವೇಳೆ ನವವಿವಾಹಿತೆ ಮನೆಗೆ ಬೀಗ ಹಾಕಿ ಪ್ರಿಯತಮನೊಂದಿಗೆ…
ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಡುರಸ್ತೆಯಲ್ಲೇ ವೃದ್ಧೆ ಸರ ಕಸಿದು ದುಷ್ಕರ್ಮಿ ಪರಾರಿ
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದೆ. ನಡುರಸ್ತೆಯಲ್ಲೇ ವೃದ್ಧೆ ಸರ ಕಸಿದು ದುಷ್ಕರ್ಮಿ ಪರಾರಿಯಾಗಿದ್ದಾನೆ.…