alex Certify ಪತ್ರಕರ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ರಕರ್ತನಿಗೆ ಬೆದರಿಕೆ ಹಾಕಿದ ಪಿಡಿಒ ಸಸ್ಪೆಂಡ್

ಕಲಬುರಗಿ: ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿ, ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಚಿತ್ತಾಪುರ ತಾಲೂಕಿನ ಅಳ್ಳೊಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ದೇವೇಂದ್ರಪ್ಪ ಭಾಲ್ಕಿ ಅವರನ್ನು ಅಮಾನತು ಮಾಡಲಾಗಿದೆ. ಮಾಹಿತಿ Read more…

BIG NEWS: ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

ಲಖನೌ: ಪತ್ರಕರ್ತರೊಬ್ಬರನ್ನು ದುಷ್ಕರ್ಮಿಗಳು ಹೆದ್ದಾರಿಯಲ್ಲಿ ಗುಂಡಿಟ್ಟು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಸೀತಾಪುರದಲಿ ನಡೆದಿದೆ. ರಾಘವೇಂದ್ರ ಬಾಜಪೈ (35) ಕೊಲೆಯಾಗಿರುವ ಪತ್ರಕರ್ತ. ಲಖನೌ-ದೆಹಲಿ ಹೆದ್ದಾರಿಯಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ Read more…

BREAKING: ಉತ್ತರ ಪ್ರದೇಶದಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಗುಂಡು ಹಾರಿಸಿ ಪತ್ರಕರ್ತನ ಹತ್ಯೆ

ಸೀತಾಪುರ: ಉತ್ತರ ಪ್ರದೇಶದ ಸೀತಾಪುರದಲ್ಲಿ ಪತ್ರಕರ್ತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹಿಂದಿ ದಿನಪತ್ರಿಕೆಯ ಸ್ಥಳೀಯ ವರದಿಗಾರನ ಮೇಲೆ ಶನಿವಾರ ಸೀತಾಪುರದ ಸೀತಾಪುರ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ನಲ್ಲಿ Read more…

ಕುಂಭ ಮೇಳದಲ್ಲಿ ಪತ್ರಕರ್ತರ ಮೈಕ್ ಕಸಿದುಕೊಂಡು ಓಡಿದ ವ್ಯಕ್ತಿ | Watch Video

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಅನಿರೀಕ್ಷಿತ ಘಟನೆ ನಡೆದಿದೆ. ಒಬ್ಬ ವ್ಯಕ್ತಿ ಮೇಳದಲ್ಲಿ ವರದಿ ಮಾಡುತ್ತಿದ್ದ ಪತ್ರಕರ್ತರ ಮೈಕ್ ಅನ್ನು ಕಸಿದುಕೊಂಡು ಓಡಿಹೋಗಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ Read more…

ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಪತ್ರಕರ್ತನ ಕ್ಷಮೆಯಾಚಿಸಿದ ನಟ ಮೋಹನ್ ಬಾಬು

ಹೈದರಾಬಾದ್: ತಮ್ಮ ನಿವಾಸದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ನಟ ಮೋಹನ್ ಬಾಬು ಭಾನುವಾರ ಆಸ್ಪತ್ರೆಗೆ ತೆರಳಿ ಗಾಯಾಳು ಪತ್ರಕರ್ತನ ಕ್ಷಮೆ ಯಾಚಿಸಿದ್ದಾರೆ. ಪತ್ರಕರ್ತ ರಂಜಿತ್ ಕುಮಾರ್ ಭೇಟಿಯಾದ Read more…

BIG NEWS: ವರದಿಗಾರನ ಮೇಲೆ ಹಲ್ಲೆ ಪ್ರಕರಣ: ಕ್ಷಮೆಯಾಚಿಸಿದ ನಟ ಮೋಹನ್ ಬಾಬು

ಹೈದರಾಬಾದ್: ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ ಮೋಹನ್ ಬಾಬು ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ನಟ ಮೋಹನ್ ಬಾಬು ಪತ್ರಕರ್ತನ ಕ್ಷಮೆಯಾಚಿಸಿದ್ದಾರೆ. ಗಲಾಟೆ ಪ್ರಕರಣ Read more…

BIG NEWS: ಪತ್ರಕರ್ತ ಭುವನೇಂದ್ರ ಪುದುವೆಟ್ಟು ಇನ್ನಿಲ್ಲ

ಮಂಗಳೂರು: ಪತ್ರಕರ್ತ ಭುವನೇಂದ್ರ ಪುದುವೆಟ್ಟು ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ ಕೇವಲ 48 ವರ್ಷ ವಯಸ್ಸಾಗಿತ್ತು. ವಿಜಯವಾಣಿ ಪತ್ರಿಕೆಯಲ್ಲಿ ಹಲವಾರು ವರ್ಷಗಳಿಂದ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಭುವನೇಂದ್ರ ಪುದುವೆಟ್ಟು, ಕಳೆದ Read more…

ಪತ್ರಕರ್ತನ ಪತ್ನಿಗೆ ಆಸಿಡ್ ಹಾಕುವುದಾಗಿ ಬೆದರಿಕೆ: ದೂರು ದಾಖಲು

ಬೆಂಗಳೂರು: ವ್ಯಕ್ತಿಯೋರ್ವ ಪರ್ತಕರ್ತನ ಪತ್ನಿಗೆ ಆಸಿಡ್ ಹಾಕುವುದಾಗಿ ಬೆದರಿಕೆಯೊಡ್ಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂಧಿದೆ. ನಿಕಿತ್ ಶೆಟ್ಟಿ ಎಂಬಾತ ಪತ್ರಕರ್ತ ಶಹಭಾಜ್ ಅನ್ಸರ್ ವರ ಪತ್ನಿಗೆ ಜೀವ ಬೆದರಿಕೆ Read more…

BIG NEWS: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ‘ಮಾಧ್ಯಮ ಅಕಾಡೆಮಿ’ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತೆ ಅಲ್ಪಸಂಖ್ಯಾತ ಸಮುದಾಯದ ಆಯೇಷಾ ಖಾನಂ ನೇಮಕ

ರಾಜ್ಯ ಸರ್ಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು, ಇದು ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ. ಸರ್ಕಾರದ ಆದೇಶದಂತೆ ಹಿರಿಯ ಪತ್ರಕರ್ತೆ ಬೆಂಗಳೂರಿನ Read more…

BIG NEWS: ದರ್ಶನ್ ಪ್ರಕರಣ ವರದಿಗೆ ತೆರಳಿದ್ದ ಪತ್ರಕರ್ತನ ಮೇಲೆ ಹಲ್ಲೆ; ದೂರು ದಾಖಲು

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತರೊಬ್ಬರ ಮೇಲೆ ಅಪರಿಚಿತ ಗುಂಪೊಂದು ಹಲ್ಲೆ ನಡೆಸಿರುವ ಪ್ರಕರಣ ನಡೆದಿದೆ. ಜೂನ್ Read more…

ಮೋದಿ, ಆದಿತ್ಯನಾಥ್ ನಿಂದಿಸಿದ ಪತ್ರಕರ್ತನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಅಲಹಾಬಾದ್: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ದ್ವೇಷ ಕಾರಿದ ಮತ್ತು ಸುಲಿಗೆ ಆರೋಪ ಹೊತ್ತಿರುವ ಪತ್ರಕರ್ತನಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು Read more…

ಖ್ಯಾತ ಪತ್ರಕರ್ತ, ಕಂಚಿನ ಕಂಠದ ಕಾರ್ಯಕ್ರಮ ನಿರೂಪಕ ಮನೋಹರ್ ಪ್ರಸಾದ್ ವಿಧಿವಶ

ಮಂಗಳೂರು: ಖ್ಯಾತ ಪತ್ರಕರ್ತ, ಕಂಚಿನ ಕಂಠದ ಕಾರ್ಯಕ್ರಮ ನಿರೂಪಕರಾದ ಮನೋಹರ್ ಪ್ರಸಾದ್(64) ಶುಕ್ರವಾರ ಬೆಳಗಿನಜಾವ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಮೂಲತಃ ಕಾರ್ಕಳ ತಾಲೂಕು ಕರುವಾಲು ಗ್ರಾಮದ ಮನೋಹರ್ ಪ್ರಸಾದ್ Read more…

ಸರ್ಕಾರಿ ಅಧಿಕಾರಿ ಬೆದರಿಸಿ 1.50 ಲಕ್ಷ ರೂ. ಪಡೆದ ಪತ್ರಕರ್ತರು, RTI ಕಾರ್ಯಕರ್ತ ಅರೆಸ್ಟ್

ಥಾಣೆ: ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿ ದೊಡ್ಡ ಮೊತ್ತದ ಹಣ ಸುಲಿಗೆ ಮಾಡಲು ಹೊರಟಿದ್ದ ಆರ್‌ಟಿಐ ಕಾರ್ಯಕರ್ತ ಮತ್ತು ಪತ್ರಕರ್ತರನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ. ಅಧಿಕಾರಿ Read more…

Video | ಇಸ್ರೇಲ್ ಯುದ್ಧಭೂಮಿಯಲ್ಲಿ ಏರುಧ್ವನಿಯಲ್ಲಿ ಪತ್ರಕರ್ತನ ವರದಿಗಾರಿಕೆ; ಸ್ವಲ್ಪ ಧ್ವನಿ ತಗ್ಗಿಸು ಎಂದು ಸೈನಿಕನಿಂದ ಸನ್ನೆ

ಹಮಾಸ್ ಭಯೋತ್ಪಾದಕರು ಅಕ್ಟೋಬರ್ 7 ರಂದು ಇಸ್ರೇಲ್‌ಗೆ ನುಗ್ಗಿ ಇಸ್ರೇಲಿ ನಾಗರಿಕರನ್ನು ಕೊಂದ ನಂತರ ಗಾಜಾದ ಮೇಲೆ ಇಸ್ರೇಲ್‌ನ ಪ್ರತೀಕಾರ ಮತ್ತು ಪ್ರತಿದಾಳಿಯು ಗಾಜಾವನ್ನು ಯುದ್ಧ ವಲಯವಾಗಿ ಪರಿವರ್ತಿಸಿದೆ. Read more…

ಸಚಿವನ ಕುತ್ತಿಗೆ ಹಿಡಿದು ಪತ್ರಕರ್ತನ ತಲೆಗೆ ಡಿಚ್ಚಿ ಹೊಡೆಸಿದ ಬಿಹಾರ ಸಿಎಂ ನಿತೀಶ್ ಕುಮಾರ್! ವಿಡಿಯೋ ವೈರಲ್

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮದೇ ಸಚಿವ ಅಶೋಕ್ ಚೌಧರಿ ಅವರ ಕುತ್ತಿಗೆಯನ್ನು ಹಿಡಿದು ಪತ್ರಕರ್ತರೊಬ್ಬರ ತಲೆಗೆ ಹೊಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ. ತಿಲಕ ಹಚ್ಚಿದ Read more…

ಪತ್ರಕರ್ತನ ಮೇಲೆ ಗುಂಡಿನ ದಾಳಿ

ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಸ್ಥಳೀಯ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. 25 ವರ್ಷದ ಪತ್ರಕರ್ತರೊಬ್ಬರು ಶನಿವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. Read more…

ಮೈಕ್‌ ಸಹಿತ ಪತ್ರಕರ್ತರ ಸೋಗಿನಲ್ಲಿ ಬಂದಿದ್ದರು ಹಂತಕರು

ಲಖನೌ: ಮಾಫಿಯಾ ಡಾನ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ರನ್ನು ಕೊಂದ ಮೂವರು ದುಷ್ಕರ್ಮಿಗಳು ವಿಡಿಯೋ ಕ್ಯಾಮೆರಾಗಳು, ಮೈಕ್ ಮತ್ತು ಮಾಧ್ಯಮ ಗುರುತಿನ ಚೀಟಿಗಳನ್ನು ಹಿಡಿದುಕೊಂಡು Read more…

ಪತ್ರಕರ್ತರ ಆನ್​ಲೈನ್​ ಮೀಟಿಂಗ್​ನಲ್ಲಿ ಬಿಯರ್​ ಕ್ಯಾನ್ಸ್​…!

ನವದೆಹಲಿ: ವರ್ಚುವಲ್​ ಮೀಟಿಂಗ್​ ಸಂದರ್ಭಗಳಲ್ಲಿ ಹಾಗೂ ಆನ್​ಲೈನ್​ ಸಭೆಗಳು, ತರಗತಿಗಳ ಸಂದರ್ಭದಲ್ಲಿ ನಡೆದ ಹಲವಾರು ಆಸಕ್ತಿಕರ ವಿಷಯಗಳ ಬಗ್ಗೆ ಇದಾಗಲೇ ಸಾಕಷ್ಟು ವಿಡಿಯೋಗಳು ವೈರಲ್​ ಆಗಿವೆ. ಅದರಲ್ಲಿಯೂ ಕೋವಿಡ್​ Read more…

ಜೀವನ ಸಾಗಿಸಲು ʼಪೋಹಾವಾಲʼ ಆದ ಪತ್ರಕರ್ತ

ನಮ್ಮ ದೇಶ ಮುನ್ನಡೆಯುತ್ತಿದೆ ಎಂದು ನಾವೆಷ್ಟೇ ಹೇಳಿದರೂ ಸಹ ನಿರುದ್ಯೋಗದ ಸಮಸ್ಯೆ ಮಾತ್ರ ಇಂದಿಗೂ ದೊಡ್ಡ ಸವಾಲಾಗಿಯೇ ಉಳಿದಿದೆ. ಅತ್ಯುತ್ತಮ ಶಿಕ್ಷಣ ಹಾಗೂ ಪದವಿಗಳಿರುವವರೂ ಸಹ ಒಮ್ಮೊಮ್ಮೆ ಜೀವನ Read more…

ಅಭಿವೃದ್ಧಿ ಕೆಲಸದ ಬಗ್ಗೆ ಮೇಲಿಂದ ಮೇಲೆ ಪ್ರಶ್ನಿಸಿದ ಪತ್ರಕರ್ತ ಅರೆಸ್ಟ್

ಲಖನೌ: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ರಾಜ್ಯ ಸಚಿವರ ಕಾರ್ಯಕ್ರಮದ ವೇಳೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಶಾಂತಿ ಕದಡಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರೊಬ್ಬರು ದೂರು ನೀಡಿದ ನಂತರ ಪೊಲೀಸರು Read more…

‘ಬ್ಲೂ ಟಿಕ್’ ಐಡಿಯಾ ನನ್ನದೇ; ಎಲಾನ್ ಮಸ್ಕ್ ವಿರುದ್ಧ ಮುಂಬೈ ಪತ್ರಕರ್ತನ ಕೇಸ್

ಟ್ವಿಟ್ಟರ್ ಸಂಸ್ಥೆಯನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ವಶಪಡಿಸಿಕೊಂಡ ಬಳಿಕ ಹಲವಾರು ಬದಲಾವಣೆಗಳನ್ನು ಮಾಡಿದ್ದು, ಈ ಪೈಕಿ ಹಣ ಪಾವತಿಸುವವರಿಗೆ ಬ್ಲೂ ಟಿಕ್ ಸೇರಿದಂತೆ ಬೇರೆ ಬೇರೆ ಬಣ್ಣದ Read more…

ವಾರದ ಅಂತರದಲ್ಲೇ ಮತ್ತೊಂದು ಆಘಾತಕಾರಿ ಘಟನೆ; ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗಲೇ ಏಕಾಏಕಿ ಕುಸಿದು ಬಿದ್ದು ಸಾವು

ಕರ್ನಾಟಕದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಗ್ರಾಮ ಒಂದರಲ್ಲಿ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಯುವತಿಯೊಬ್ಬರು ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬೆನ್ನಲ್ಲೇ ಈಗ ಮತ್ತೊಂದು ಪ್ರಕರಣ ನಡೆದಿದೆ. Read more…

ತಲೆ ಮೇಲೆ ಹೊರೆ ಹೊತ್ತು ಬರುತ್ತಿದ್ದವನ ಸಂದರ್ಶನ; ಯಡವಟ್ಟಾಗಿ ನದಿಗೆ ನೂಕಿದ ವರದಿಗಾರ…!

ಪತ್ರಕರ್ತರಾಗುವುದು ಸುಲಭದ ಮಾತಲ್ಲ. ಕೆಲವೊಮ್ಮೆ ಯಾರ್ಯಾರನ್ನೊ ಸಂದರ್ಶನ ಮಾಡಲು ಹೋಗಿ ಒಂದೋ ಅವರನ್ನು ಪೇಚಿಗೆ ಸಿಲುಕಿಸುತ್ತಾರೆ, ಇಲ್ಲವೇ ತಾವು ಪೇಚಿಗೆ ಸಿಲುಕುತ್ತಾರೆ. ತಲೆಯ ಮೇಲೆ ಹುಲ್ಲು ಹೊತ್ತು ಹೋಗುವ Read more…

ರಷ್ಯಾ ದಾಳಿಗೆ ಉಕ್ರೇನ್​ನಲ್ಲಿ ಕಾರ್ಗತ್ತಲು: ಯುದ್ಧಭೂಮಿಯ ಚಿತ್ರಣ ನೀಡಿದ ಪತ್ರಕರ್ತ

ರಷ್ಯಾದ ಡಜನ್‌ಗಟ್ಟಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿಯ ನಂತರ ಉಕ್ರೇನ್‌ನ ವಿದ್ಯುತ್ ಜಾಲಕ್ಕೆ ಹಾನಿಯುಂಟಾಗಿದೆ. ಯುದ್ಧದಿಂದ ಧ್ವಂಸಗೊಂಡ ದೇಶದಲ್ಲಿ ದೈನಂದಿನ ಜೀವನವನ್ನು ಉಕ್ರೇನಿಯನ್ ಪತ್ರಕರ್ತರು ಹೇಗೆ ನಿಭಾಯಿಸುತ್ತಿದ್ದಾರೆ, ಯುದ್ಧಭೂಮಿಯ Read more…

VIRAL VIDEO: ಪರಿಸರ ಸ್ನೇಹಿ ದೀಪಾವಳಿ ಹೀಗೆ ಆಚರಿಸ್ತಾನಂತೆ ಯುವಕ; ಬಿದ್ದೂ ಬಿದ್ದೂ ನಕ್ಕ ನೆಟ್ಟಿಗರು

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಎಲ್ಲೆಲ್ಲೂ ಪಟಾಕಿಯದ್ದೇ ಸದ್ದು, ಪಟಾಕಿ ಹಾರಿಸಲು ಹೆಚ್ಚಿನವರು ತವಕದಲ್ಲಿದ್ದಾರೆ. ಈ ಬಾರಿ ಹಸಿರು ಪಟಾಕಿ ಹಾರಿಸಬೇಕು, ಪ್ರಕೃತಿಗೆ ಹಾನಿ ಮಾಡಬಾರದು ಎಂಬೆಲ್ಲಾ ನಿಯಮಗಳನ್ನು ಜಾರಿ Read more…

ಲೈವ್​ ವೇಳೆಯೇ ನೊಣ ನುಂಗಿದ ಆಂಕರ್​, ಮುಂದೇನಾಯ್ತು…..?

ನ್ಯೂಸ್​ ಚಾನಲ್​ ಆ್ಯಂಕರ್​ ಲೈವ್​ ನ್ಯೂಸ್​ ಕೊಡುತ್ತಿದ್ದಾಗ ನೊಣ ನುಂಗಿ ಸುದ್ದಿಯಾಗಿದ್ದಾರೆ. ಪತ್ರಕರ್ತೆ ಫರಾ ನಾಸರ್​ ನ್ಯೂಸ್​ ಓದುತ್ತಿದ್ದಾಗ ನೊಣ ಬಾಯಿಯತ್ತ ಬಂದ್ದಿದ್ದು, ಬಾಯಿಯೊಳಗೂ ದಾಟಿತು. ಆಕೆ ಅದರ Read more…

ತನ್ನ ಶಾಲೆಯ ದುಃಸ್ಥಿತಿ ವಿವರಿಸಲು ಪತ್ರಕರ್ತನಾದ ಹುಡುಗನಿಗೆ ಸೋನು ಸೋದ್​ ನೆರವು

ತಾನು ಓದುವ ಶಾಲೆಯ ದುರವಸ್ಥೆಯನ್ನು ಹಂಚಿಕೊಳ್ಳಲು ವರದಿಗಾರನಂತೆ ವರ್ತಿಸಿದ ಪುಟ್ಟ ಶಾಲಾ ಬಾಲಕನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ನಟ ಸೋನು ಸೂದ್​ ಅವರು ಜಾರ್ಖಂಡ್​ನ Read more…

‘ಜಸ್ಟ್ ಆಸ್ಕಿಂಗ್’ ಮೂಲಕ ಆಳುವವರಿಗೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇನೆ: ನಟ ಪ್ರಕಾಶ್ ರಾಜ್

ಆಳುವ ಸರ್ಕಾರಗಳಿಗೆ ‘ಜಸ್ಟ್ ಆಸ್ಕಿಂಗ್’ ಮೂಲಕ ನಾನು ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇನೆ. ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಧ್ವನಿ ಎತ್ತದಿದ್ದರೆ ಸತ್ತೇ ಹೋಗುತ್ತೇನೆ ಎಂದು ನಟ Read more…

BIG NEWS: ಘಟಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾದ ಪತ್ರಕರ್ತ

ಬಾಗಲಕೋಟೆ: ಪ್ರತಿಷ್ಠಿತ ಪತ್ರಿಕೆಯ ಪತ್ರಕರ್ತರೊಬ್ಬರ ಶವ ಘಟಪ್ರಭಾ ನದಿಯಲ್ಲಿ ಪತ್ತೆಯಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿಯಲ್ಲಿ ನಡೆದಿದೆ. 43 ವರ್ಷದ ಪ್ರಭು ಲಕ್ಷಟ್ಟಿ ಮೃತ ಪತ್ರಕರ್ತ. Read more…

ಕಳಚಿಬಿತ್ತು ಪಾಕ್‌ ಪತ್ರಕರ್ತನ ಮುಖವಾಡ; ಭಾರತದ ಮೇಲೆ ಗೂಢಚಾರಿಕೆ ಮಾಡಿ ಐಎಸ್‌ಐಗೆ ರವಾನಿಸುತ್ತಿದ್ದ ಮಾಹಿತಿ….!

ಪಾಕಿಸ್ತಾನದ ಪತ್ರಕರ್ತನೊಬ್ಬ ತನ್ನ ಈ ಹಿಂದಿನ ಭಾರತ ಭೇಟಿಗಳ ಬಗ್ಗೆ ಶಾಕಿಂಗ್‌ ಸಂಗತಿಗಳನ್ನು ಬಹಿರಂಗಪಡಿಸಿದ್ದಾನೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪತ್ರಕರ್ತ ನುಸ್ರತ್‌ ಮಿರ್ಜಾ, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐಗೆ ತಾನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...