alex Certify ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆರಿಗೆ ನಂತರದ ಗಿಫ್ಟ್; ತಾಯಿಗೆ ಐಷಾರಾಮಿ ಉಡುಗೊರೆ | Watch Video

ದುಬೈ ಮೂಲದ ಮಹಿಳೆಯೊಬ್ಬರು ತಮ್ಮ ಪತಿ ಹೆರಿಗೆಯ ನಂತರ ನೀಡಿದ ಅಲ್ಟ್ರಾ-ಐಷಾರಾಮಿ ಉಡುಗೊರೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ವೈರಲ್ ಆಗಿದೆ. ಮಲೈಕಾ ರಾಜಾ ಎಂಬುವವರು Read more…

ವಿದೇಶದಿಂದ ಪತ್ನಿ ಬರುವ ಮುನ್ನವೇ ಸಾಲ ತೀರಿಸಲು ಬ್ಯಾಂಕ್‌ ದರೋಡೆ; ಸಿಕ್ಕಿಬಿದ್ದವನ ಕಥೆ ಕೇಳಿ ಪೊಲೀಸರು ಸುಸ್ತೋಸುಸ್ತು !

ಕೇರಳದ ತ್ರಿಶೂರ್ ಜಿಲ್ಲೆಯ ಪೊಟ್ಟಾದಲ್ಲಿರುವ ಫೆಡರಲ್ ಬ್ಯಾಂಕ್‌ನಲ್ಲಿ ಕ್ಷಣಾರ್ಧದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಿಯೋ ಆಂಟನಿ ಎಂಬಾತನೇ ಈ ಕೃತ್ಯದ ಹಿಂದಿನ ಮಾಸ್ಟರ್ Read more…

ಮದ್ಯ, ಕಾಂಡೋಮ್ ಜೊತೆಗಿಬ್ಬರು ಯುವತಿಯರು: ಪತ್ನಿ ಕೈಗೆ ʼರೆಡ್‌ ಹ್ಯಾಂಡ್‌ʼ ಆಗಿ ಸಿಕ್ಕಿಬಿದ್ದ ಪತಿ !

ಒಡಿಶಾದ ಭುವನೇಶ್ವರದ ಪಟಿಯಾ ಪ್ರದೇಶದ ಒಂದು ಹೋಟೆಲ್‌ನಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ. ಪತ್ನಿಯು ತನ್ನ ಪತಿಯ ಚಟುವಟಿಕೆಗಳ ಬಗ್ಗೆ ಅನುಮಾನ ಹೊಂದಿದ್ದು, ಆಕೆಯ ಅನುಮಾನವು ನಿಜವಾಗಿದೆ Read more…

BREAKING NEWS: ಕಟ್ಟಡದಿಂದ ತಳ್ಳಿ ಪತ್ನಿಯನ್ನೇ ಕೊಲೆಗೈದ ಪತಿ!

ಬೆಂಗಳೂರು: ಪತ್ನಿಯನ್ನೇ ಕಟ್ಟಡದಿಂದ ಕೆಳಗೆ ತಳ್ಳಿ ಪತಿಯೇ ಹತ್ಯೆಗೈದಿರುವ ಘಟನೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಚೌಡದೇನಹಳ್ಳಿಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿ ನಡುವೆ ನಡೆದ ಜಗಳ ಕೊಲೆಯಲ್ಲಿ Read more…

ನಿಮ್ಮ ಪತಿ ನಿಮ್ಮ ಮಾತನ್ನು ಕೇಳಬೇಕಾ…..? ಇಲ್ಲಿದೆ ಉಪಾಯ

ಮನೆಯಲ್ಲಿನ ಕೆಲವು ಋಣಾತ್ಮಕ ಶಕ್ತಿಗಳಿಂದ ಗಂಡ-ಹೆಂಡತಿಯರಲ್ಲಿ ಕಲಹ ವೈಮನಸ್ಸು ಮೂಡುತ್ತದೆ. ಋಣಾತ್ಮಕ ಶಕ್ತಿಗಳು ಮನೆಯಲ್ಲಿ ಹೇಗೆ ಪ್ರವೇಶಿಸುತ್ತದೆ ಎಂದರೆ ನಮ್ಮಲ್ಲಿನ ದೈನಂದಿನ ಚಟುವಟಿಕೆಗಳು ಮುಖ್ಯ ಕಾರಣವಾಗುತ್ತವೆ. ಬೆಳಿಗ್ಗೆ ಬೇಗನೆ Read more…

ಜುಗಾರಿ ಪತಿಯಿಂದ ಪತ್ನಿ ಮಾರಾಟ; ಜೂಜಿನಲ್ಲಿ ಹೆಂಡತಿಯನ್ನೇ ಕಳೆದುಕೊಂಡ ಭೂಪ…!

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿ ಪತಿಯೊಬ್ಬ ಜೂಜಿನಲ್ಲಿ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಸೋತ ನಂತರ ಮನೆಗೆ ಬಂದು ತನ್ನ ಹೆಂಡತಿಯನ್ನು ಕುಟುಂಬದೊಂದಿಗೆ Read more…

SHOCKING NEWS: ಪತ್ನಿ ಮೇಲೆ ಅನುಮಾನ: ಆಕೆಯ ಕಣ್ಣುಗುಡ್ಡೆಗಳನ್ನೇ ಕಿತ್ತು ವಿಕೃತಿ ಮೆರೆದ ಪತಿ!

ಪತ್ನಿ ಮೇಲಿನ ಸಂಶಯಕ್ಕೆ ಪತಿಯೊಬ್ಬ ಆಕೆಯ ಕಣ್ಣುಗುಡ್ಡೆಗಳನ್ನು ಕಿತ್ತು ವಿಕೃತಿ ಮೆರೆದಿರುವ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಅನುಮಾನಕ್ಕೆ ಕೋಪಗೊಂಡು Read more…

ನೃತ್ಯದ ವಿಚಾರಕ್ಕೆ ದಂಪತಿ ಗಲಾಟೆ; ಪತ್ನಿ ಕತ್ತು ಹಿಸುಕಿ ಕೊಲೆಗೈದು ಪತಿ ಪರಾರಿ

ರಾಜಸ್ಥಾನದ ಧೌಲ್‌ಪುರ ಜಿಲ್ಲೆಯಲ್ಲಿ ಮದುವೆಯ ಸಮಾರಂಭದ ವೇಳೆ ನಡೆದ ಭೀಕರ ಘಟನೆಯಲ್ಲಿ, ಪತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನೃತ್ಯದ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳವು Read more…

ಪತ್ನಿಯ ಷೇರು ಮಾರುಕಟ್ಟೆ ಸಾಲಕ್ಕೆ ಪತಿಯೂ ಜವಾಬ್ದಾರ : ʼಸುಪ್ರೀಂಕೋರ್ಟ್’ ಮಹತ್ವದ ತೀರ್ಪು.!

ಪತ್ನಿಯ ಷೇರು ಮಾರುಕಟ್ಟೆ ಸಾಲಕ್ಕೆ ಪತಿಯೂ ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಜವಾಬ್ದಾರನಾಗಿರುತ್ತಾನೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೌಖಿಕ ಒಪ್ಪಂದದ ಆಧಾರದ ಮೇಲೆ ಸಹ ಪತಿಯನ್ನು Read more…

ಪತಿ ವಿರುದ್ದ ʼಅನೈತಿಕʼ ಸಂಬಂಧದ ಸುಳ್ಳು ಆರೋಪ ಹೊರಿಸುವುದು ಮಾನಸಿಕ ಕಿರುಕುಳಕ್ಕೆ ಸಮ; ಹೈಕೋರ್ಟ್ ಮಹತ್ವದ ತೀರ್ಪು

ಪತ್ನಿ, ತನ್ನ ಪತಿ ಸಹೋದ್ಯೋಗಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆಂದು ಆಧಾರ ರಹಿತವಾಗಿ ಆರೋಪಿಸುವುದು ಮಾನಸಿಕ ಕಿರುಕುಳಕ್ಕೆ ಸಮಾನ ಎಂದು ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಸಬ್ಯಸಾಚಿ Read more…

ನಕಲಿ ಅಭ್ಯರ್ಥಿಯಿಂದ ಪರೀಕ್ಷೆ ಬರೆಸಿ ಸರ್ಕಾರಿ ಉದ್ಯೋಗ; ಪತಿಯಿಂದಲೇ ಪತ್ನಿಯ ಅಕ್ರಮ ಬಯಲು….!

ರಾಜಸ್ಥಾನದಲ್ಲಿ ರೈಲ್ವೆ ಉದ್ಯೋಗಿಯೊಬ್ಬರು ತನ್ನ ಪತಿ ನೆರವಿನಿಂದ ನಕಲಿ ಅಭ್ಯರ್ಥಿ ಮೂಲಕ ಪರೀಕ್ಷೆ ಬರೆದ ಆರೋಪದ ನಂತರ ಅಮಾನತುಗೊಂಡಿದ್ದಾರೆ. ಅಧಿಕಾರಿಗಳು ವಂಚನೆಯ ತನಿಖೆ ನಡೆಸುತ್ತಿದ್ದು, ಸಿಬಿಐ ಆಕೆ ಮತ್ತು Read more…

BIG NEWS: ಪತ್ನಿಯನ್ನೇ ಕೊಂದು ಪೂಜೆ ಮಾಡುವಾಗ ಬಿದ್ದು ಸಾವು ಎಂದು ಕಥೆ ಕಟ್ಟಿದ್ದ ಪತಿ ಅರೆಸ್ಟ್

ಚಿತ್ರದುರ್ಗ: ಪತ್ನಿಯನ್ನು ಕೊಂದು ಕಥೆಕಟ್ಟಿ ಕಳ್ಳಾಟವಾಡುತ್ತಿದ್ದ ಪತಿಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಉಮಾಪತಿ ಬಂಧಿತ ಆರೋಪಿ. ಚಿತ್ರದುರ್ಗದ ಮೇದವಳ್ಳಿ ಗ್ರಾಮದ ನಿವಾಸಿ. ಉಮಾಪತಿ, ಪತ್ನಿ ಶ್ರೀದೇವಿಯ Read more…

BIG NEWS: ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆಗೈದು ಶವವನ್ನು ನದಿಗೆ ಬಿಸಾಕಿದ ಪತ್ನಿ!

ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಎಂಬ ಕಾರಣಕ್ಕೆ ಪತ್ನಿಯೇ ಪತಿಯನ್ನು ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸನಸೌದತ್ತಿಯಲ್ಲಿ ನಡೆದಿದೆ. ಬಸ್ತವಾಡ ಗ್ರಾಮದ ಮಚ್ಚೇಂದ್ರ ಓಲೇಕಾರ್ ಕೊಲೆಯಾದ Read more…

ದಂಪತಿ ಭಿನ್ನಾಭಿಪ್ರಾಯಕ್ಕೆ ಕಾರಣವಾಯ್ತು ಪತ್ನಿಯ ʼಹೈ ಹೀಲ್ಸ್‌ʼ

ದಾಂಪತ್ಯ ಕಲಹಗಳು ಅನಿರೀಕ್ಷಿತವಾಗಿ ಉದ್ಭವಿಸಬಹುದು, ಕ್ಷುಲ್ಲಕ ಭಿನ್ನಾಭಿಪ್ರಾಯಗಳಿಂದ ದೊಡ್ಡ ಸಂಘರ್ಷಗಳಾಗಿ ಬೆಳೆಯಬಹುದು, ಅದು ಬೇರ್ಪಡುವಿಕೆಗೂ ಕಾರಣವಾಗಬಹುದು. ಅಲ್ಪಸ್ವಲ್ಪ ವಿಷಯವು ಭಿನ್ನಾಭಿಪ್ರಾಯದ ಅಂಶವಾಗಿ ಮಾರ್ಪಡಬಹುದು, ಅಂತಿಮವಾಗಿ ಸಂಬಂಧದ ಅಡಿಪಾಯವನ್ನು ದುರ್ಬಲಗೊಳಿಸುತ್ತದೆ. Read more…

BIG NEWS: ಕಬ್ಬು ಕಟಾವ್ ಮಾಡಲು ಬಂದಿದ್ದ ದಂಪತಿ ನಡುವೆ ಜಗಳ: ಪತ್ನಿಯನ್ನೇ ಬರ್ಬರವಾಗಿ ಹತ್ಯೆಗೈದ ಪತಿ

ಗೋಕಾಕ್: ಕಬ್ಬು ಕಟಾವ್ ಮಾಡಲೆಂದು ಮಹಾರಾಷ್ಟ್ರದಿಂದ ಬೆಳಗಾವಿ ಜಿಲ್ಲೆಯ ಗೋಕಾಕ್ ಗೆ ಬಂದಿದ್ದ ದಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮೀರಾಬಾಯಿ ಜಂಗಲೆಯ (30) Read more…

BIG NEWS: ಪತ್ನಿಗೆ ಹಿಂಸೆ: ಕಾನ್ಸ್ ಟೇಬಲ್ ವಿರುದ್ಧ FIR ದಾಖಲು

ಬೆಂಗಳೂರು: ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ಹಿಂಸಿಸುತ್ತಿದ್ದ ಆರೋಪದಲ್ಲಿ ಕಾನ್ಸ್ ಟೇಬಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಇಂದಿರಾ ನಗರ ಠಾಣೆಯ ಕಾನ್ಸ್ ಟೇಬಲ್ ಮನೋಜ್ ವಿರುದ್ಧ Read more…

25 ನೇ ವಿವಾಹ ವಾರ್ಷಿಕೋತ್ಸವದಂದು ಪತ್ನಿಗಾಗಿ ಪತಿಯ ನೃತ್ಯ: ʼವಿಡಿಯೋ ವೈರಲ್ʼ

ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಪತಿಯೊಬ್ಬರು ತಮ್ಮ ಪತ್ನಿಗಾಗಿ ವಿಶೇಷವಾದ ನೃತ್ಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಅವರು ತಮ್ಮ ಪ್ರೀತಿಯನ್ನು ನೃತ್ಯದ ರೂಪದಲ್ಲಿ ವ್ಯಕ್ತಪಡಿಸುವ Read more…

ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

ಶಿವಮೊಗ್ಗ: ಸ್ಕ್ರೂ ಡ್ರೈವರ್ ನಿಂದ ಚುಚ್ಚಿ ಪತ್ನಿ ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ Read more…

BREAKING: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಹಿಂಪಡೆದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಪತ್ನಿ ಆಂಡ್ರಿಯಾ

ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಪತ್ನಿ ಆಂಡ್ರಿಯಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ನಂತರ ಪತಿಯ ‘ಅಸಹಾಯಕ’ ಸ್ಥಿತಿಯನ್ನು ನೋಡಿ ಅದನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ವಿನೋದ್ ಕಾಂಬ್ಳಿ Read more…

SHOCKING: ಮಾಜಿ ಸೈನಿಕನಿಂದ ಭಯಾನಕ ಕೃತ್ಯ: ಪತ್ನಿಯ ಹತ್ಯೆಗೈದು ಶವ ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿ ಕೆರೆಗೆ ಎಸೆದ ಕಿರಾತಕ

ಹೈದರಾಬಾದ್: ನಿವೃತ್ತ ಸೈನಿಕನೊಬ್ಬ ಪತ್ನಿಯನ್ನು ಕೊಂದು, ದೇಹದ ಭಾಗಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಕುದಿಸಿ ಕೆರೆಗೆ ಎಸೆದಿದ್ದಾನೆ. ರಕ್ಷಣಾ ಸಂಸ್ಥೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ನಿವೃತ್ತ ಸೇನಾ ಜವಾನ Read more…

SHOCKNIG: ಪತ್ನಿ ತವರಿಗೆ ಹೋಗಿದ್ದಕ್ಕೆ ಘೋರ ಕೃತ್ಯ, ಪುತ್ರನ ಎದುರಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ

ಮೈಸೂರು: ಪತಿಯೇ ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆಯಲ್ಲಿ ನಡೆದಿದೆ. ಪತ್ನಿ ಮಧುರಾ ತವರು ಮನೆಗೆ ಹೋಗಿದ್ದಕ್ಕೆ ಸಿಟ್ಟಾದ ಪತಿ Read more…

BIG NEWS: ಪತ್ನಿ ಹಾಗೂ ಅತ್ತೆಯ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ ವ್ಯಕ್ತಿ

ಬೆಂಗಳೂರು: ವ್ಯಕ್ತಿಯೋರ್ವ ಪತ್ನಿ ಹಾಗೂ ಅತ್ತೆಯ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ನಡೆದಿದೆ. ಆಸೀಫ್ ಹಲ್ಲೆ ನಡೆಸಿರುವ ವ್ಯಕ್ತಿ. ಪತ್ನಿ ಮೇಲಿನ Read more…

BIG NEWS: ಪಿಎಸ್ ಐ ವಿರುದ್ಧ ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧದ ದೂರು ನೀಡಿದ ಪತ್ನಿ

ಚಿಕ್ಕಮಗಳೂರು: ಪಿಎಸ್ಐ ಓರ್ವ ಪತ್ನಿ ಮೇಲೆ ಹಲ್ಲೆ ನಡೆಸಿ ವರದಕ್ಷಿಣೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಪಿಎಸ್ ಐ ನಿತ್ಯಾನಂದ ವಿರುದ್ಧ ಪತ್ನಿ ಆರೋಪ ಮಾಡಿದ್ದು, ಪೊಲೀಸ್ ಠಾಣೆಯಲ್ಲಿ Read more…

ಅಮೆರಿಕಾದ ʼಮೋಸ್ಟ್‌ ವಾಂಟೆಡ್‌ʼ ಪಟ್ಟಿಯಲ್ಲಿದ್ದಾನೆ ಗುಜರಾತ್‌ ನ ಈ ವ್ಯಕ್ತಿ

2015ರಲ್ಲಿ ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ತನ್ನ ಪತ್ನಿಯನ್ನು ಕೊಂದ ಆರೋಪದ ಮೇಲೆ ಭಾರತದ ಗುಜರಾತ್‌ನ ಭದ್ರೇಶ್‌ ಕುಮಾರ್ ಚೇತನ್‌ಭಾಯ್ ಪಟೇಲ್‌ ನನ್ನು ಎಫ್‌ಬಿಐ ಹುಡುಕುತ್ತಿದೆ. ಎಫ್‌ಬಿಐ ಪ್ರಕಾರ, ಭದ್ರೇಶ್‌ ಪಟೇಲ್ Read more…

ಪ್ರೇಮಿ ಜೊತೆಯಿದ್ದ ಪತ್ನಿಯ ಕಾರಿನ ಮೇಲೇರಿದ ಪತಿ; ಆಘಾತಕಾರಿ ವಿಡಿಯೋ ವೈರಲ್

ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ತನ್ನ ಪತ್ನಿ ಆಕೆಯ ಪ್ರೇಮಿಯ ಕಾರಿನೊಳಗಿದ್ದಾಗಲೇ ರೆಡ್‌ ಹ್ಯಾಂಡಾಗಿ ಹಿಡಿದ ಪತಿ ಬಂಪರ್‌ ಮೇಲೇರಿದ್ದಾನೆ. ಇದರ ನಡುವೆಯೂ ಆತನ Read more…

BREAKING: ದಾರಿ ತಪ್ಪಿದ ಪತ್ನಿ: ಮರ್ಯಾದೆಗೆ ಅಂಜಿ ಬರ್ಬರವಾಗಿ ಹತ್ಯೆಗೈದು ಠಾಣೆಗೆ ಶರಣಾದ ಪತಿ

ಮೈಸೂರು: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಬರ್ಬರವಾಗಿ ಹತ್ಯೆ ಮಾಡಿದ್ದ ಕಣಿಯನಹುಂಡಿ ಗ್ರಾಮದಲ್ಲಿ ನಡೆದಿದೆ. ದೇವರಾಜು ಎಂಬಾತ ಪತ್ನಿ ತೇಜು(26) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮೈಸೂರು ಜಿಲ್ಲೆ Read more…

BREAKING: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ, ಮನೆಯವರಿಗೆ ಚಾಕು ಇರಿತ

ಬೆಂಗಳೂರು: ಅನೈತಿಕ ಸಂಬಂಧ ಪ್ರಶ್ನಿಸಿದಕ್ಕೆ ವ್ಯಕ್ತಿಯೊಬ್ಬ ಪತ್ನಿ ಮತ್ತು ಮನೆಯವರಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೊಂಡೆಕೊಪ್ಪದಲ್ಲಿ ನಡೆದಿದೆ. ಪತ್ನಿ ಮಮ್ತಾಜ್, ಅತ್ತೆ ಶಬೀನಾ, ಅಣ್ಣ Read more…

ಹಾಡಹಗಲೇ ಪತಿಯಿಂದಲೇ ಪತ್ನಿಯ ಕಿಡ್ನ್ಯಾಪ್!

ದಾವಣಗೆರೆ: ತವರು ಮನೆ ಸೇರಿದ್ದ ಪತ್ನಿಯನ್ನು ಹಾಡಹಗಲೇ ಪತಿ ಅಪಹರಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ನಡೆದಿದೆ. ಕೊಪ್ಪ ಬಳಿಯ ನರಸೀಪುರ ನಿವಾಸಿ ಕಾರ್ತಿಕ್ Read more…

BREAKING: ಹಾಡಹಗಲೇ ಪತ್ನಿಯನ್ನು ಅಪಹರಿಸಿದ ಪತಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಹಾಡಹಗಲೇ ಪತ್ನಿಯಯನ್ನು ಪತಿ ಅಪಹರಿಸಿದ ಘಟನೆ ನಡೆದಿದೆ. ಪತ್ನಿ ಆರುಂಧತಿಯನ್ನು ಪತಿ ಕಾರ್ತಿಕ್ ಅಪಹರಣ ಮಾಡಿದ ಆರೋಪ ಕೇಳಿಬಂದಿದೆ. ಪತಿಯ Read more…

BREAKING: ಜಾತ್ರೆಯಲ್ಲಿ ಪಾತ್ರೆ ಮಾರಲು ಬಂದಿದ್ದ ದಂಪತಿ ಜಗಳ: ಪತ್ನಿಯನ್ನೇ ಹತ್ಯೆಗೈದ ಪತಿ

ಕೊಪ್ಪಳ: ಜಾತ್ರೆಯಲ್ಲಿ ಸ್ಟೀಲ್ ಪಾತ್ರೆ ಮಾರಲು ಬಂದಿದ್ದ ದಂಪತಿಯ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಪತಿಯೇ ಪತ್ನಿಯನ್ನು ಇರಿದು ಕೊಂದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗವಿಸಿದ್ದೇಶ್ವರ ಜಾತ್ರೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...