alex Certify ಪತಿ-ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಕ್ಕಪಕ್ಕದ ಮನೆಗಳಿಂದ ಶೂ ಕದಿಯುತ್ತಿದ್ದ ದಂಪತಿ; ಸ್ಥಳೀಯರ ಭೇಟಿ ವೇಳೆ ಕೃತ್ಯ ಬಯಲು | Watch

ನಾಗರಿಕರೊಬ್ಬರು ಅನುಮಾನಾಸ್ಪದ ವರ್ತನೆ ತೋರುತ್ತಿದ್ದ ದಂಪತಿ ನಿವಾಸಕ್ಕೆ ಅನಿರೀಕ್ಷಿತವಾಗಿ ಭೇಟಿ ನೀಡಿದ ವೇಳೆ ವಿಲಕ್ಷಣ ಕಳ್ಳತನ ಪ್ರಕರಣ ಬಹಿರಂಗವಾಗಿದ್ದು, ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ. ದಂಪತಿ ನಿವಾಸದಲ್ಲಿ Read more…

ಒಂದೇ ದಿನ ಹೃದಯಾಘಾತದಿಂದ ಸಾವನ್ನಪ್ಪಿದ ದಂಪತಿ: ಸಾವಿನಲ್ಲೂ ಒಂದಾದ ಪತಿ-ಪತ್ನಿ

ಚಿತ್ರದುರ್ಗ: ಜೀವನದಲ್ಲಿ ಜೊತೆಯಾಗಿದ್ದ ಪತಿ-ಪತ್ನಿ ಹೃದಯಾಘಾತಕ್ಕೊಳಗಾಗಿ ಸಾವಿನಲ್ಲೂ ಒಂದಾಗಿರುವ ವಿಚಿತ್ರ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ. ಓಂಕಾರಮೂರ್ತಿ ಹಾಗೂ ಪತ್ನಿ ದಾಕ್ಷಾಯಿಣಿ ಮೃತ ದಂಪತಿ. ಎಸ್.ಜೆ.ಎಂ ವಿದ್ಯಾಪೀಠದಲ್ಲಿ ಮುಖ್ಯ Read more…

Shocking Video: ಹಾಡಹಗಲೇ ನಡುರಸ್ತೆಯಲ್ಲಿ ಪತಿಯಿಂದ ಪತ್ನಿಗೆ ಮನಬಂದಂತೆ ಥಳಿತ; ಜಗಳ ಬಿಡಿಸುವುದನ್ನು ಬಿಟ್ಟು ರೀಲ್ಸ್ ಮಾಡುತ್ತ ನಿಂತ ಜನ…!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ನಿಜಕ್ಕೂ ಆಘಾತಕಾರಿಯಾಗಿದೆ. ಪತಿಯೊಬ್ಬ ಹಾಡಹಗಲೇ ನಡು ರಸ್ತೆಯಲ್ಲಿ ತನ್ನ ಪತ್ನಿಗೆ ಮನಬಂದಂತೆ ಥಳಿಸಿದ್ದು, ಇಬ್ಬರ ನಡುವಿನ ಹೊಡೆದಾಟವನ್ನು ಬಿಡಿಸಬೇಕಾದ ಜನ ಅದೆಲ್ಲವನ್ನು Read more…

ಪತಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸ್ತಾನೋ, ಇಲ್ಲವೋ ಅನ್ನೋದನ್ನು ಹೀಗೆ ಮಾಡ್ಬಹುದು ಪರೀಕ್ಷೆ…..!

ಗಂಡ-ಹೆಂಡಿರ ಜಗಳ ಉಂಡು ಮಲಗೋ ತನಕ ಅನ್ನೋ ಮಾತು ಈಗ ಬಹುತೇಕ ಸುಳ್ಳಾಗಿದೆ. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದುಕೊಳ್ಳೋದು, ಪತಿ-ಪತ್ನಿ ಬೇರೆಯಾಗೋದು ಸಾಮಾನ್ಯವಾಗಿಬಿಟ್ಟಿದೆ. ಹಾಗಾಗಿ ಸಂಗಾತಿಗಳು ತಮ್ಮ ಸಂಬಂಧವನ್ನು Read more…

ಪತಿ-ಪತ್ನಿ ನಡುವೆ ಜಗಳವಾದಾಗ ಈ 4 ಕೆಲಸಗಳನ್ನು ಮಾಡಬೇಡಿ; ಮಿತಿಮೀರಬಹುದು ಕಲಹ…!

ಮದುವೆಯ ನಂತರ ಪತಿ-ಪತ್ನಿ ನಡುವೆ ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ಜಗಳಗಳಾಗುವುದು ಸಹಜ. ಆದರೆ ಈ ಜಗಳ ಮಿತಿಮೀರಬಾರದು. ಆಗ ಮಾತ್ರ ಸಂಬಂಧವು ಜೀವನದುದ್ದಕ್ಕೂ ಚೆನ್ನಾಗಿರುತ್ತದೆ. ಸಂಗಾತಿಗಳ ಮಧ್ಯೆ ಕಲಹವಾಗದಂತೆ Read more…

BIG NEWS: ಮನೆಯಲ್ಲಿ ಶವವಾಗಿ ಪತ್ತೆಯಾದ ದಂಪತಿ; ಸಾವಿನ ಸುತ್ತ ಅನುಮಾನದ ಹುತ್ತ

ಮೈಸೂರು: ಮನೆಯಲ್ಲಿಯೇ ದಂಪತಿ ಶವವಾಗಿ ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಪರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿ ನಡೆದಿದೆ. 51 ವರ್ಷದ ಪ್ರಕಾಶ್ ಹಾಗೂ ಪತ್ನಿ 48 ವರ್ಷದ ಯಶೋಧ ಮೃತ Read more…

ದಾಂಪತ್ಯದಲ್ಲಿ ಬಿರುಕು ಬಾರದಿರಲು ಪತಿ-ಪತ್ನಿ ಎಂದಿಗೂ ಮಾಡಬೇಡಿ ಈ ತಪ್ಪು……!

ಇತ್ತೀಚಿನ ದಿನಗಳಲ್ಲಿ ಬಹುಬೇಗ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ತಿದೆ. ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ ಮಾಡಿಕೊಂಡು ದಂಪತಿ ಬೇರೆಯಾಗ್ತಾರೆ. ದಾಂಪತ್ಯ ಜೀವನದ ಬಗ್ಗೆ ಹೇಳಲಾಗಿರುವ ಕೆಲ ಮಾತುಗಳನ್ನು ಪಾಲಿಸಿದ್ರೆ ಗಂಡ-ಹೆಂಡತಿ Read more…

ದಂಪತಿ ಮಧ್ಯೆ ಜಗಳಕ್ಕೆ ಕಾರಣವಾಗುತ್ತವೆ ಈ ಸಣ್ಣ ಸಣ್ಣ ವಿಷಯಗಳು…!

ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನೋ ಮಾತಿದೆ. ಆದ್ರೆ ಅದೆಷ್ಟೋ ಬಾರಿ ದಂಪತಿಗಳ ನಡುವೆ ಶುರುವಾದ ಸಣ್ಣ ಜಗಳ ಸಂಬಂಧವನ್ನೇ ಹಾಳುಮಾಡಿಬಿಡುತ್ತದೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಬೇಕು. Read more…

ವಿವಾಹಿತ ದಂಪತಿಗಳನ್ನು ಕಾಡುತ್ತೆ ರೂಮ್‌ಮೇಟ್ ಸಿಂಡ್ರೋಮ್; ಇಲ್ಲಿದೆ ಈ ಸಮಸ್ಯೆ ಕುರಿತಾದ ಸಂಪೂರ್ಣ ವಿವರ…!

ಮದುವೆಯಾದ ಹೊಸತರಲ್ಲಿ ಸಂಗಾತಿಯೊಂದಿಗೆ ಪ್ರಯಾಣಿಸುವುದು ಮತ್ತು ಸಮಯ ಕಳೆಯುವುದು ಬಹಳ ಖುಷಿಕೊಡುತ್ತದೆ. ಈ ಸಮಯವನ್ನು ಹನಿಮೂನ್ ಪೀರಿಯಡ್‌ ಎಂದೇ ಕರೆಯಲಾಗುತ್ತದೆ. ವೈವಾಹಿಕ ಬದುಕಿಗೆ ಒಂದೆರಡು ವರ್ಷಗಳಾಗುತ್ತಿದ್ದಂತೆ ಪತಿ-ಪತ್ನಿಯರಲ್ಲಿ ಪರಸ್ಪರರ Read more…

BREAKING NEWS: ವಕೀಲನ ಹತ್ಯೆ ಪ್ರಕರಣ; ಪತಿ-ಪತ್ನಿ ಸೇರಿ ಐವರು ಆರೋಪಿಗಳು ಅರೆಸ್ಟ್

ಕಲಬುರ್ಗಿ: ಕಲಬುರ್ಗಿಯಲ್ಲಿ ಹಾಡ ಹಗಲೇ ವಕೀಲನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿ ದಂಪತಿಯನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ವಕೀಲ ಈರಣ್ಣಗೌಡ Read more…

ವರ್ಗಾವಣೆ ನಿರೀಕ್ಷೆಯಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್

ಬೆಂಗಳೂರು: ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆ ನಿರೀಕ್ಷೆಯಲ್ಲಿರುವ ಪೊಲೀಸ್ ಸಿಬ್ಬಂದಿಗೆ ಅಂತರ ಜಿಲ್ಲಾ ವರ್ಗಾವಣೆ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಹೆಚ್ಚುವರಿ Read more…

ವರ್ಗಾವಣೆಗೆ 7 ವರ್ಷ ಸೇವೆ ಕಡ್ಡಾಯ: ಪೊಲೀಸ್ ದಂಪತಿಗಳಿಗೆ ಹೊಸ ಸಮಸ್ಯೆ

ಬೆಂಗಳೂರು: ಪೊಲೀಸರ ವರ್ಗಾವಣೆಗೆ ಪ್ರೊಬೇಷನರಿ ಅವಧಿ ಮುಗಿಸುವ ಜೊತೆಗೆ ಒಂದೇ ಸ್ಥಳದಲ್ಲಿ 7 ವರ್ಷ ಸೇವಾವಧಿ ಪೂರ್ಣಗೊಳಿಸಿರಬೇಕು ಎಂದು ಪೊಲೀಸ್ ಇಲಾಖೆ ಆದೇಶ ಹೊರಡಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಸ್ವಂತ Read more…

ಗಂಡ-ಹೆಂಡತಿ ಬೇರೆ ಬೇರೆ ಕೋಣೆಗಳಲ್ಲಿ ಮಲಗುವುದರಿಂದ ಏನಾಗುತ್ತೆ ಗೊತ್ತಾ….? ತಿಳಿದರೆ ಶಾಕ್ ಆಗ್ತೀರಿ…..!

ಮದುವೆಯ ನಂತರ ಗಂಡ-ಹೆಂಡತಿ ಒಟ್ಟಿಗೆ, ಒಂದೇ ಕೋಣೆಯಲ್ಲಿ ಮಲಗುವುದು ಸಾಮಾನ್ಯ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ನಿಯಮವೂ ಹೌದು. ಆದರೆ ಗಂಡ-ಹೆಂಡತಿ ಪ್ರತ್ಯೇಕ ಕೊಠಡಿಗಳಲ್ಲಿ ಮಲಗಿದರೆ ಅದರಿಂದಲೂ ಸಾಕಷ್ಟು Read more…

ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ಪತಿ –ಪತ್ನಿ ವರ್ಗಾವಣೆಗೆ ಅನುಮೋದನೆ

ಬೆಂಗಳೂರು: ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಸರ್ಕಾರ ಅನುಮೋದನೆ ನೀಡಿದ್ದು, ತಿದ್ದುಪಡಿ ನಿಯಮಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು 15 ದಿನಗಳ Read more…

41 ವರ್ಷಗಳ ದಾಂಪತ್ಯ, ಪರಸ್ಪರರ ಮೇಲೆ 60 ಕೇಸ್‌: ಸುಪ್ರೀಂ ಸಿಜೆಗಳನ್ನೇ ಅಚ್ಚರಿಯಲ್ಲಿ ಮುಳುಗಿಸಿದೆ ಈ ಪ್ರಕರಣ

ಪತಿ-ಪತ್ನಿ ನಡುವಣ ಜಟಾಪಟಿ ಪ್ರಕರಣವೊಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎನ್‌.ವಿ. ರಮಣ ಅವರನ್ನೇ ಆಶ್ಚರ್ಯಚಕಿತಗೊಳಿಸಿದೆ. ಈ ದಂಪತಿ ದೂರವಾಗಿ 11 ವರ್ಷಗಳಾಗಿವೆ. ಈ ಅವಧಿಯೂ ಸೇರಿದಂತೆ ಒಟ್ಟು 41 Read more…

5 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ಉತ್ತರ ಕೊರಿಯಾ ಸರ್ವಾಧಿಕಾರಿ ಪತ್ನಿ…!

ಉತ್ತರ ಕೊರಿಯಾ ಕುರಿತು ಹೊರಜಗತ್ತಿಗೆ ತಿಳಿಯುವುದು ತುಂಬಾ ಕಡಿಮೆ. ಇದಕ್ಕೆ ಕಾರಣ ಅಲ್ಲಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್. ತನ್ನ ನಿಯಮಗಳನ್ನು ಯಾರಾದರೂ ಮೀರಿದರೆ ಅಂತವರು ಎಷ್ಟೇ ದೊಡ್ಡ Read more…

ಮೊಬೈಲ್ ಬಳಸಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ

ಮೊಬೈಲ್ ಫೋನ್ ಬಳಸಿದರು ಎಂಬ ಕ್ಷುಲ್ಲಕ ಕಾರಣಕ್ಕೆ 43 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ಪತಿ ಹಲ್ಲೆ ಮಾಡಿ ದೂರವಿಟ್ಟ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ತಾನು ಮನೆಯಲ್ಲಿ ಇಲ್ಲದ Read more…

SHOCKING NEWS: ಹೆತ್ತ ಕಂದನನ್ನು ಹತ್ಯೆಗೈದು ನೇಣಿಗೆ ಕೊರಳೊಡ್ಡಿದ ತಂದೆ-ತಾಯಿ

ಗದಗ: ಮೂರು ತಿಂಗಳ ಹೆತ್ತ ಮಗುವನ್ನೇ ಹತ್ಯೆಗೈದು ದಂಪತಿಗಳಿಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ನಡೆದಿದೆ. ಮಲ್ಲಪ್ಪ ಗಡಾದ(30) ಸುಧಾ Read more…

BIG NEWS: ಕೋವಿಡ್ ಭಯದಲ್ಲಿ ದಂಪತಿ ಆತ್ಮಹತ್ಯೆ; ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮಂಗಳೂರು: ತಮಗೆ ಕೊರೊನಾ ಸೋಂಕು ತಗುಲಿದೆ ಎಂಬ ಭಯದಲ್ಲಿ ದಂಪತಿ ಆತ್ಮಹತೆಗೆ ಶರಣಾಗಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ದಂಪತಿಯಲ್ಲಿ ಸೋಂಕು ಇರಲಿಲ್ಲ ಎಂದು ತಿಳಿದುಬಂದಿದೆ. ಮಂಗಳೂರಿನ ಹೊರವಲಯದ Read more…

ಪರಸ್ತ್ರೀಯೊಂದಿಗಿದ್ದ ಪತಿಯನ್ನು ರೆಡ್​ಹ್ಯಾಂಡ್​​​ ಆಗಿ ಹಿಡಿದ ಪತ್ನಿ….! ಮುಂದೇನಾಯ್ತು ಗೊತ್ತಾ….?

ಪರ ಸ್ತ್ರೀಯೊಂದಿಗೆ ಇದ್ದ ಪತಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದ ಪತ್ನಿಯು ಆಕೆಗೆ ಥಳಿಸಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಔರಂಗಾಬಾದ್​ನಲ್ಲಿ ನಡೆದ ಘಟನೆ ಇದಾಗಿದ್ದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...