alex Certify ನೈಜೀರಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ನೈಜರ್ ನದಿಯಲ್ಲಿ ದೋಣಿ ಮುಳುಗಿ ಘೋರ ದುರಂತ: 27 ಮಂದಿ ಸಾವು, 100ಕ್ಕೂ ಹೆಚ್ಚು ಜನ ನಾಪತ್ತೆ

ಅಬುಜಾ: ಮಧ್ಯ ನೈಜೀರಿಯಾದ ನೈಜರ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 27 ಜನ ಸಾವನ್ನಪ್ಪಿದ್ದಾರೆ. ಮತ್ತು ಮಹಿಳೆಯರು ಸೇರಿದಂತೆ 100 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ Read more…

ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸ್ಫೋಟ : ಗರ್ಭಿಣಿ ಸೇರಿ 37 ಮಂದಿ ಸಜೀವ ದಹನ!

ನೈಜೀರಿಯಾ: ದಕ್ಷಿಣ ನೈಜೀರಿಯಾದ ಅಕ್ರಮ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಗರ್ಭಿಣಿಯರು ಸೇರಿದಂತೆ ಕನಿಷ್ಠ 37 ಜನರು ಸಜೀವ ದಹನವಾಗಿದ್ದಾರೆ ಎಂದು ಸ್ಥಳೀಯ ಭದ್ರತಾ ಅಧಿಕಾರಿಗಳು  ತಿಳಿಸಿದ್ದಾರೆ. Read more…

Explosion In Benin : ನೈಜೀರಿಯಾದ ಬೆನಿನ್ ನಲ್ಲಿ ಭೀಕರ ಸ್ಪೋಟ : ಮಕ್ಕಳು ಸೇರಿದಂತೆ 34 ಜನರು ಸಜೀವ ದಹನ!

ನೈಜೀರಿಯಾ ಗಡಿಯಲ್ಲಿರುವ ಬೆನಿನ್ ನ ಇಂಧನ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಈ ಸ್ಫೋಟ ಸಂಭವಿಸಿದೆ. ಅಪಘಾತದಲ್ಲಿ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ಮಕ್ಕಳು ಸೇರಿದ್ದಾರೆ. Read more…

BIGG NEWS : ನೈಜೀರಿಯಾ ಸೇನೆಯ ಮೇಲೆ ಉಗ್ರರ ದಾಳಿ : 36 ಸೈನಿಕರು ಸಾವು

ನೈಜೀರಿಯಾದ ಉತ್ತರ ಮಧ್ಯ ಪ್ರದೇಶದಲ್ಲಿ ಸಶಸ್ತ್ರ ಗುಂಪುಗಳು ಗುರುವಾರ ನೈಜೀರಿಯಾದ ಸೇನೆಯ ಮೇಲೆ ದಾಳಿ ನಡೆಸಿದ್ದು,ಈ ದಾಳಿಯಲ್ಲಿ 36 ಯೋಧರು ಹುತಾತ್ಮರಾಗಿದ್ದಾರೆ ಎಂದು ನೈಜೀರಿಯಾ ಸೇನೆ ಈ ಬಗ್ಗೆ Read more…

ನೈಜೀರಿಯಾದಲ್ಲಿ ಘೋರ ದುರಂತ : ತೈಲ ಟ್ಯಾಂಕರ್ ಸ್ಪೋಟಗೊಂಡು 20 ಮಂದಿ ಸಜೀವ ದಹನ

ನೈಜೀರಿಯಾ : ನೈಜೀರಿಯಾದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ತೈಲ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ ಮೂವರು ಮಕ್ಕಳು ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ನೈಜೀರಿಯಾದ ದಕ್ಷಿಣ ಒಂಡೋ Read more…

ಸೈಬರ್ ವಂಚಕರ ಬಳಿಯಲ್ಲಿತ್ತು ನಟಿ ಐಶ್ವರ್ಯ ರೈ ಬಚ್ಚನ್ ಹೆಸರಿನ ನಕಲಿ ಪಾಸ್ಪೋರ್ಟ್…!

ಗ್ರೇಟರ್ ನೋಯಿಡಾದಲ್ಲಿ ಮೂವರು ಅಂತರಾಷ್ಟ್ರೀಯ ಸೈಬರ್ ವಂಚಕರನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ ಅವರ ಬಳಿ ಬಾಲಿವುಡ್ ಖ್ಯಾತ ನಟಿ ಐಶ್ವರ್ಯ ರೈ ಬಚ್ಚನ್ ಹೆಸರಿನ ನಕಲಿ ಪಾಸ್ಪೋರ್ಟ್ Read more…

BIG NEWS: ಮಹಾಮಾರಿಗೆ ಮೊದಲ ಬಲಿ; ಮಂಕಿಪಾಕ್ಸ್‌ಗೆ ವ್ಯಕ್ತಿ ಸಾವು

ಕೋವಿಡ್ ಮಹಾಮಾರಿ ಬಳಿಕ ಈಗ ಮಂಕಿ‌ಪಾಕ್ಸ್ ಸಮಸ್ಯೆ ದಾಂಗುಡಿ‌ ಇಟ್ಟಿದೆ. ನೈಜೀರಿಯಾದಲ್ಲಿ ಮಂಕಿಪಾಕ್ಸ್‌ನಿಂದ ಮೊದಲ ಸಾವು ದಾಖಲಾಗಿದೆ. ನೈಜೀರಿಯಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಭಾನುವಾರ Read more…

BIG BREAKING: ಕಾಲ್ತುಳಿತದಲ್ಲಿ ಮಕ್ಕಳು ಸೇರಿ 30 ಕ್ಕೂ ಹೆಚ್ಚು ಜನ ಸಾವು: ನೈಜೀರಿಯಾ ಚರ್ಚ್ ನಲ್ಲಿ ಗಿಫ್ಟ್ ಗಾಗಿ ನೂಕುನುಗ್ಗಲು ಉಂಟಾಗಿ ಘೋರ ದುರಂತ

ಅಬುಜಾ(ನೈಜೀರಿಯಾ): ಆಗ್ನೇಯ ನೈಜೀರಿಯಾದ ಪೋರ್ಟ್ ಹಾರ್ಕೋರ್ಟ್‌ ನಲ್ಲಿ ಶನಿವಾರ ನಡೆದ ಚರ್ಚ್ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಸಂಖ್ಯೆಯ ಜನ ಗಾಯಗೊಂಡಿದ್ದಾರೆ Read more…

BIG NEWS: ಕೊರೊನಾ ಸಂಕಟದ ಮಧ್ಯೆಯೇ ಮತ್ತೊಂದು ಶಾಕ್; ಜಗತ್ತನ್ನೇ ನಡುಗಿಸಿಬಿಡಬಹುದು ಈ ಹೊಸ ‌ʼವೈರಸ್‌ʼ

ಕೊರೊನಾ ಕೊಂಚ ಕಡಿಮೆಯಾಗಿದೆ ಎಂದು ಇಡೀ ಜಗತ್ತೇ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಹೊಸ ವೈರಸ್‌ ಆರ್ಭಟ ಶುರುವಾಗಿದೆ.  ನೈಜೀರಿಯಾದಲ್ಲಿ ಲಸ್ಸಾ ಎಂಬ ಜ್ವರ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ. Read more…

ಬಂದೂಕುಧಾರಿಗಳಿಂದ 150ಕ್ಕೂ ಅಧಿಕ ವಿದ್ಯಾರ್ಥಿಗಳ ಅಪಹರಣ

ಬೆಥೆಲ್​​ ಬ್ಯಾಪ್ಟಿಸ್ಟ್​​ ಪ್ರೌಢ ಶಾಲೆಯಲ್ಲಿ ನಡೆದ ದಾಳಿಯು ಕಳೆದ ಡಿಸೆಂಬರ್​ನಿಂದ ಇಲ್ಲಿಯವರೆಗೆ ವಾಯುವ್ಯ ನೈಜೀರಿಯಾದಲ್ಲಿ ನಡೆದ 10ನೇ ಸಾಮೂಹಿಕ ಅಪಹರಣ ಪ್ರಕರಣವಾಗಿದೆ. ಸುಲಿಗೆ ಮಾಡುವ ಸಲುವಾಗಿ ದರೋಡೆಕೋರರು ಈ Read more…

ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ತುಂಬು ಗರ್ಭಿಣಿ…!

ನೈಜೀರಿಯಾದ ತುಂಬು ಗರ್ಭಿಣಿಯೊಬ್ಬರು ರಾಷ್ಟ್ರೀಯ ಕ್ರೀಡಾ ಹಬ್ಬದಲ್ಲಿ ಟೇಕ್ವಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. 26 ವರ್ಷದ ಅಮೀನತ್​ ಇಡ್ರೀಸ್​​ ಎಂಬವರು 8 ತಿಂಗಳ Read more…

50 ನೇ ವಯಸ್ಸಿನಲ್ಲಿ ಶಾಲೆಗೆ ಸೇರಿ ಮಾದರಿಯಾದ ಮಹಿಳೆ..!

ಶೇಡ್​​ ಅಜಯಿ ಎಂಬ ಮಹಿಳೆ ತನ್ನ ಮಧ್ಯ ವಯಸ್ಸಿನವರೆಗೂ ಶಾಲೆಯ ಮೆಟ್ಟಿಲು ಹತ್ತಿರಲಿಲ್ಲ. ಈ ಮಹಿಳೆಗೆ 50 ವರ್ಷ ವಯಸ್ಸಾಗಿದ್ದು ತನಗಿಂತ ನಾಲ್ಕು ದಶಕಗಳಷ್ಟು ಕಡಿಮೆ ವಯಸ್ಸಿನ ಮಕ್ಕಳೊಂದಿಗೆ Read more…

ಮನ ಕಲಕುವ ಫೋಟೋದಲ್ಲಿದ್ದ ಪುಟ್ಟ ಹುಡುಗ ಈಗ ಹೇಗಿದ್ದಾನೆ ಗೊತ್ತಾ….?

ಮಾಟಗಾರ ಕಳೆ ಇದೆ ಎಂದು ಮನೆಯವರು ಹೊರಹಾಕಿದ ಕಾರಣ ನೈಜೀರಿಯಾದ ಬೀದಿಗಳಲ್ಲಿ ದಿಕ್ಕಾಪಾಲಾಗಿ ಅಲೆದಾಡುತ್ತಿದ್ದ ಪುಟಾಣಿಯೊಬ್ಬನಿಗೆ ಮರುಜೀವ ಸಿಕ್ಕಿದೆ. ಜನವರಿ 2016ರಲ್ಲಿ ಸೆರೆ ಹಿಡಿಯಲಾದ ಹೋಪ್ ಹೆಸರಿನ ಈ Read more…

ಬೇಬಿ ಫಾರ್ಮಿಂಗ್ ದಂಧೆ: ಅಪ್ರಾಪ್ತ ಬಾಲಕಿಯರ ಹೊಟ್ಟೆಯಲ್ಲಿ ಬೆಳೆಯುತ್ತೆ ಮಗು..!

ಸಮಾಜ ಎಷ್ಟೇ ಬದಲಾದ್ರೂ ಮಹಿಳೆಯರ ಪರಿಸ್ಥಿತಿ ಮಾತ್ರ ಬದಲಾದಂತೆ ಕಾಣ್ತಿಲ್ಲ. ಮಹಿಳೆಯರ ಮೇಲೆ ನಿರಂತರ ಶೋಷಣೆ ನಡೆಯುತ್ತಲೇ ಇದೆ. ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಲ್ಲಿ ಮಹಿಳಾ ದೌರ್ಜನ್ಯ Read more…

ಸುರಿಯುವ ಮಳೆಯಲ್ಲಿ ಪುಟ್ಟ ಹುಡುಗನಿಂದ ಬ್ಯಾಲೆ ನೃತ್ಯ

ನೈಜೀರಿಯಾದ 11 ವರ್ಷದ ಹುಡುಗನೊಬ್ಬ ಬರಿಗಾಲಿನಲ್ಲಿ ಬ್ಯಾಲೆ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ. ಆಂತೋಣಿ ಮೆಸೋಮಾ ಹೆಸರಿನ ಈ ಹುಡುಗ ತನ್ನ ನೃತ್ಯದ ಹೆಜ್ಜೆಗಳ Read more…

ಕ್ಯಾಮರಾದಲ್ಲಿ ಸೆರೆಯಾಯ್ತು ಅಳಿವಿನಂಚಿನಲ್ಲಿರುವ ಅಪರೂಪದ ಜೀವಿ

ತೀರಾ ಆವಸಾನದತ್ತ ಕಾಲಿಟ್ಟಿದ್ದ ನೈಜೀರಿಯಾದ ಕ್ರಾಸ್ ರಿವರ್‌ ಗೊರಿಲ್ಲಾಗಳ ಗುಂಪೊಂದು ಪುಟ್ಟ ಮರಿಗಳೊಂದಿಗೆ ಇಲ್ಲಿನ ಎಂಬೆ ಬೆಟ್ಟದ ಬಳಿ ಕಾಣಿಸಿಕೊಂಡಿದ್ದು, ಈ ಜೀವಿಗಳ ಉಳಿವಿನ ಬಗ್ಗೆ ಆಶಾಭಾವನೆ ಮೂಡಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...