alex Certify ನೆಟ್ಟಿಗರು | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಕೃತಿಯ ಅದ್ಭುತ ದೃಶ್ಯಕಾವ್ಯ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ಪ್ರಕೃತಿಯು ಅದ್ಭುತವಾಗಿದೆ ಮತ್ತು ನಾವು ಅದರ ಅದ್ಭುತಗಳನ್ನು ಪ್ರತಿದಿನ ನೋಡುತ್ತೇವೆ. ಅಲ್ಲದೆ, ಪ್ರಕೃತಿಯು ತನ್ನದೇ ಆದ ಮೌಲ್ಯವನ್ನು ಹೊಂದಿದೆ ಮತ್ತು ಅದು ದಣಿದ ಆತ್ಮಕ್ಕೆ ಮುಲಾಮು ಇದ್ದಂತೆ. ನೀವು Read more…

ಯುವಕನ ಬೆಲ್ಲಿ ಡಾನ್ಸ್​ಗೆ ನೆಟ್ಟಿಗರು ಫಿದಾ: ವಿಡಿಯೋ ವೈರಲ್

ಈ ದೇಶದಲ್ಲಿ ಪ್ರತಿಭೆಗಳ ಕೊರತೆಯಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಾವು ಪ್ರತಿದಿನವೂ ಇದೇ ರೀತಿಯ ನಿದರ್ಶನಗಳನ್ನು ನೋಡುತ್ತೇವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಯುವಕನೊಬ್ಬ ಬೆಲ್ಲಿ Read more…

ಮೊದಲ ಬಾರಿ ವಿಮಾನ ಏರಿದ 83ರ ವೃದ್ಧೆ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

ವಿಮಾನದ ಮೊದಲ ಪ್ರಯಾಣ ಬಲು ರೋಚಕ. ಇದೀಗ 83 ನೇ ವಯಸ್ಸಿನಲ್ಲಿ ವೃದ್ಧೆಯೊಬ್ಬರು ಮೊಮ್ಮಗಳ ಮದುವೆಗೆ ಹಾಜರಾಗಲು ತಮ್ಮ ಮೊದಲ ವಿಮಾನವನ್ನು ಏರಿದ್ದು, ಅದರ ವಿಡಿಯೋ ವೈರಲ್​ ಆಗಿದೆ. Read more…

ನಾಯಿಯ ಜೊತೆ ರೈಲಿನಲ್ಲಿ ಮಾಲೀಕನ ಪಯಣ: ಕ್ಯೂಟ್​ ವಿಡಿಯೋಗೆ ನೆಟ್ಟಿಗರು ಫಿದಾ

ಲೋಕಲ್ ರೈಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಪುಟ್ಟ ನಾಯಿಮರಿಯನ್ನು ಬ್ಯಾಗ್‌ ನಲ್ಲಿ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಹೃದಯಸ್ಪರ್ಶಿ ವೀಡಿಯೋ ಅಂತರ್ಜಾಲದಲ್ಲಿ ಮನ ಗೆಲ್ಲುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೆಟ್ Read more…

ಲಡಾಖ್‌ನ ಪರ್ವತದ ನಡುವೆ ಕಾಲಾ ಸಿನಿಮಾದ ನೃತ್ಯ: ನೆಟ್ಟಿಗರು ಫಿದಾ

ಅನ್ವಿತಾ ದತ್ ಅವರ ಕಾಲಾ ಎಲ್ಲಾ ಸಿನಿಮಾ ಪ್ರೇಮಿಗಳಿಂದ ಸಾಕಷ್ಟು ಮೆಚ್ಚುಗೆಯನ್ನು ಗಳಿಸುತ್ತಿದೆ. ಹಾಡುಗಳು, ಕಥಾಹಂದರ ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನೀವು ಚಲನಚಿತ್ರವನ್ನು ವೀಕ್ಷಿಸಿದ್ದರೆ ಅಥವಾ Read more…

ʼವಾರಿಸುʼ ಚಿತ್ರದ ಹಾಡಿಗೆ ಚಿತ್ರಮಂದಿರದಲ್ಲಿಯೇ ಎದ್ದು ಕುಣಿದ ವೃದ್ಧೆ: ಆಹಾ…! ಎಂದ ನೆಟ್ಟಿಗರು

ದಳಪತಿ ವಿಜಯ್ ಅಭಿನಯದ ʼವಾರಿಸುʼ ಚಿತ್ರವು ಭಾರೀ ಹಿಟ್ ಆಗುತ್ತಿದೆ. ಕಳೆದ ವಾರ ಬಿಡುಗಡೆಯಾದ ಈ ಚಿತ್ರವು ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳಿಂದ ಸಾಕಷ್ಟು ಪ್ರೀತಿಯನ್ನು ಗಳಿಸುತ್ತಿದೆ. ರಶ್ಮಿಕಾ ಮಂದಣ್ಣ Read more…

ತಮ್ಮದೇ ಭಾವಚಿತ್ರವನ್ನು ಹಂಚಿಕೊಂಡ ಸಚಿವ: ಫೋಟೋ ನೋಡಿ ಅಚ್ಚರಿಗೊಳಗಾದ ನೆಟ್ಟಿಗರು

ನಾಗಾಲ್ಯಾಂಡ್​: ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲೋಂಗ್ ಸಾಮಾಜಿಕ ಮಾಧ್ಯಮದ ನೆಚ್ಚಿನ ವ್ಯಕ್ತಿ. ಅವರು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಪ್ರಮುಖ ಜೀವನ ಸಲಹೆ ನೀಡುತ್ತಿರುತ್ತಾರೆ. ತಮ್ಮ ರಾಜ್ಯದ Read more…

ಪಠಾಣ್​ ಚಿತ್ರದ ಹಾಡಿನ ಮರುಸೃಷ್ಟಿಯ ವಿಡಿಯೋ ವೈರಲ್​: ನೆಟ್ಟಿಗರು ಫಿದಾ

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಮುಂಬರುವ ಚಿತ್ರ ‘ಪಠಾಣ್’ ಚಿತ್ರದ ‘ಜೂಮೇ ಜೋ ಪಠಾನ್’ ಹಾಡು ಹವಾ ಕ್ರಿಯೇಟ್ ಮಾಡಿದೆ. ಇದೀಗ, ಇಂಡೋನೇಷ್ಯಾದ ನೃತ್ಯ ತಂಡವೊಂದು Read more…

ಶೆರ್ವಾನಿ ಕಂಪನಿಯ ಜಾಹೀರಾತು ನೋಡಿ ಹುಬ್ಬೇರಿಸಿದ ನೆಟ್ಟಿಗರು

ಕೋಲ್ಕತಾ: ಸದಾ ಒಂದಿಲ್ಲೊಂದು ಹೊಸ ತಂತ್ರವನ್ನು ಜಾಹೀರಾತು ಕಂಪನಿಗಳು ಮಾಡುತ್ತಲೇ ಇರುತ್ತವೆ. ಜನರನ್ನು ತನ್ನತ್ತ ಸೆಳೆದುಕೊಳ್ಳಲು ಇನ್ನಿಲ್ಲದ ಸರ್ಕಸ್​ ಮಾಡುತ್ತವೆ. ಅಂಥದ್ದರಲ್ಲಿ ಶೆರ್ವಾನಿ ಕಂಪೆನಿಯೊಂದು ವಿಭಿನ್ನವಾಗಿ ಗಮನ ಸೆಳೆದಿದೆ. Read more…

Watch Video | ಮಹಿಳೆ ಮಾಡಿದ ಕೆಲಸ ಕಂಡು ಸುಸ್ತಾದ ನೆಟ್ಟಿಗರು

ಕೆಲವರು ಕೊಳಕು ಕೋಣೆಯಲ್ಲಿ ಯಾವುದೇ ಶುಚಿಕಾರ್ಯ ಮಾಡದೇ ದಿನಗಟ್ಟಲೇ ಇರಬಲ್ಲರು. ಆದರೆ ಇನ್ನು ಕೆಲವರಿಗೆ ಮನೆಯಲ್ಲಿ ಚೂರು ಧೂಳು ಇದ್ದರೂ ಸಹಿಸಿಕೊಳ್ಳಲು ಆಗುವುದಿಲ್ಲ. ಅಂಥದ್ದೇ ಒಂದು ವಿಡಿಯೋ ಈಗ Read more…

‘ಝೌಲಿ’ ನೃತ್ಯದ ವಿಡಿಯೋ ವೈರಲ್​: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ಝೌಲಿ ಎಂದು ಕರೆಯಲ್ಪಡುವ ಗುರೋ ಜನರ ಸಾಂಪ್ರದಾಯಿಕ ನೃತ್ಯವನ್ನು ವಿಶ್ವದ ಅತ್ಯಂತ ಅಸಾಧ್ಯವಾದ ನೃತ್ಯ ಎಂದು ಹೆಸರಿಸಲಾಗಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಇದರ ಮೋಡಿ ಮಾಡುವ ಚಲನೆಗಳ ವಿಡಿಯೋ ಶೇರ್​ Read more…

‘ಸತ್ತ’ ಲೇಖಕಿ ಮತ್ತೆ ಪ್ರತ್ಯಕ್ಷ; ಪೋಸ್ಟ್‌ ನೋಡುತ್ತಿದ್ದಂತೆ ನೆಟ್ಟಿಗರ ಆಕ್ರೋಶ

ಪ್ರಸಿದ್ಧ ಲೇಖಕಿ ಸುಸಾನ್ ಮೀಚೆನ್ ಮೃತಪಟ್ಟಿರುವುದಾಗಿ ಆಕೆಯ ಮಗಳು 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದಾಗ, ಅದಕ್ಕೆ ಹಲವರು ಸಂತಾಪ ಸೂಚಿಸಿದ್ದರು. ಆಕೆಯ ಹಲವು ವಸ್ತುಗಳನ್ನು ಇದೇ ಸಂದರ್ಭದಲ್ಲಿ Read more…

ಚಾಕೋಲೆಟ್​ ಬೆಲೆಗೆ ಚಿನ್ನ ಲಭ್ಯ: ವೈರಲ್​ ಬಿಲ್ ನೋಡಿ ದಂಗಾದ ನೆಟ್ಟಿಗರು

ಗಗನಕ್ಕೇರುತ್ತಿರುವ ಚಿನ್ನದ ಬೆಲೆ ಜನಸಾಮಾನ್ಯರ ಕೈಗೆ ಎಟುಕುವುದು ಸುಲಭದ ಮಾತಲ್ಲ. ಚಿನ್ನವನ್ನು ಖರೀದಿಸಲು, ಸಾಕಷ್ಟು ಉಳಿತಾಯ ಮಾಡಬೇಕು ಇಲ್ಲವೇ ಬ್ಯಾಂಕ್‌ನಿಂದ ಸಾಲ ತೆಗೆದುಕೊಳ್ಳಬೇಕು. ಆದರೆ ಚಿನ್ನ ಕೂಡ ಒಂದು Read more…

ವಸತಿ ಪ್ರದೇಶ ಬಂದಾಗ ಮಂಜಾಗುವ ರೈಲಿನ ಕಿಟಕಿ…! ತಂತ್ರಜ್ಞಾನಕ್ಕೆ ಬೆರಗಾದ ನೆಟ್ಟಿಗರು

ಸಿಂಗಾಪುರದ ರೈಲು ವಸತಿ ಬ್ಲಾಕ್‌ಗಳ ಮೂಲಕ ಹಾದು ಹೋಗುವಾಗ ಸ್ವಯಂಚಾಲಿತವಾಗಿ ಅದರ ಕಿಟಕಿಗಳು ಬ್ಲರ್​ ಆಗುವ ವಿಶಿಷ್ಟ ತಂತ್ರಜ್ಞಾನ ರೂಪಿಸಲಾಗಿದೆ. ಇದೀಗ ಭಾರಿ ವೈರಲ್​ ಆಗಿದೆ. ಇದಕ್ಕೆ ಕಾರಣ Read more…

ಸಿಂಹ ಎತ್ತಿಕೊಂಡು ಸಾಗಿದ ಮಹಿಳೆ…! ನೆಟ್ಟಿಗರು ಅಚ್ಚರಿ ಪಡುವ ವಿಡಿಯೋ ವೈರಲ್​

ಮನೆಯಲ್ಲಿ ಸಾಕಿದ ನಾಯಿ ಬೆಕ್ಕು ಇನ್ನಿತರ ಪ್ರಾಣಿಗಳನ್ನು ಎತ್ತಿಕೊಳ್ಳುವುದು ಸಹಜ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಮುದ್ದಾದ ಪ್ರಾಣಿಗಳ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಮಡಿಲಲ್ಲಿ Read more…

ಸೈಕಲ್​ ತುಳಿಯುತ್ತಾ ನರ್ತಿಸಿದ ಯುವತಿ: ಸುಂದರ ಡಾನ್ಸ್​ಗೆ ನೆಟ್ಟಿಗರು ಫಿದಾ

ಈಗಂತೂ ಎಲ್ಲೆಲ್ಲೂ ರೀಲ್ಸ್​ ಹುಚ್ಚು. ಅದರಲ್ಲಿಯೂ ಡಾನ್ಸ್​ ರೀಲ್ಸ್​ಗಳು ಹೆಚ್ಚೆಚ್ಚು ವೈರಲ್​ ಆಗುವ ಕಾರಣ, ಹುಚ್ಚಾಪಟ್ಟೆಯಾಗಿ ನರ್ತಿಸಿ ರೀಲ್ಸ್​ ಮಾಡುವವರೂ ಹೆಚ್ಚಾಗುತ್ತಿದ್ದಾರೆ, ಇಂಥವುಗಳಲ್ಲಿ ಹಲವು ವೈರಲ್​ ಕೂಡ ಆಗುತ್ತವೆ. Read more…

ಖವ್ವಾಲಿ ಮೂಲಕ ವಿದ್ಯುತ್​ ಸಮಸ್ಯೆ ಬಹಿರಂಗ: ಹಾಡಿಗೆ ನೆಟ್ಟಿಗರು ಫಿದಾ

ಶ್ರೀನಗರ ಜಿಲ್ಲೆಯ ಕಾಶ್ಮೀರಿ ಸಂಗೀತಗಾರರ ಗುಂಪು ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ವಿಡಂಬನಾತ್ಮಕ ಖವ್ವಾಲಿಯನ್ನು ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಂಗೀತಗಾರರು ಕಾಶ್ಮೀರದಲ್ಲಿನ ವಿದ್ಯುತ್ ಪರಿಸ್ಥಿತಿಯನ್ನು ಹೈಲೈಟ್ ಮಾಡಲು Read more…

ಹುಡುಗಿ ಊಟ ಸವಿಯುತ್ತಿದ್ದಾಗ ಪಕ್ಕದಲ್ಲಿತ್ತು ಹೆಬ್ಬಾವು; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಐಷಾರಾಮಿ ಹೋಟೆಲ್‌ ಒಂದರಲ್ಲಿ ಇಬ್ಬರು ಹುಡುಗಿಯರೊಂದಿಗೆ ಹೆಬ್ಬಾವು ಊಟ ಮಾಡುತ್ತಿರುವ ನೋಡಲು ಭಯಾನಕ ಎನಿಸುವ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋವನ್ನು ಇನ್​ಸ್ಟಾಗ್ರಾಂ ಬಳಕೆದಾರರು ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಇಬ್ಬರು Read more…

ಪುಟ್ಟ ಅಭಿಮಾನಿಗಳಿಗೆ ರೋಹಿತ್​ ಶರ್ಮಾ ಸಾಂತ್ವನ: ವಿಡಿಯೋಗೆ ನೆಟ್ಟಿಗರು ಫಿದಾ

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ಶ್ರೀಲಂಕಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ Read more…

ಲಂಡನ್​ ನಲ್ಲಿ ಪ್ಯಾಂಟ್​ ರಹಿತ ದಿನ: ಒಳ ಉಡುಪಿನಲ್ಲಿ ಬಂದವರನ್ನು ನೋಡಿ ತಬ್ಬಿಬ್ಬಾದ ಜನ

ಲಂಡನ್: ನೀವು ಸಂಚಾರ ಮಾಡುವಾಗ ಯಾರಾದರೂ ಪ್ಯಾಂಟ್​ ಧರಿಸದೇ ಬಂದರೆ ಹೇಗಿರುತ್ತದೆ? ಅದಲ್ಲಿಯೂ ವಾಹನಗಳಲ್ಲಿ ಸಂಚಾರ ಮಾಡುವಾಗ ನಿಮ್ಮ ಮುಂದೆ ಪ್ಯಾಂಟ್​ರಹಿತ ವ್ಯಕ್ತಿ ಇದ್ದರೆ ಹೇಗೆ ಅನ್ನಿಸುತ್ತದೆ? ಆದರೆ Read more…

ಸೋಪ್​ ನೀರಿನಿಂದ ಟ್ರೆಡ್​ ಮಿಲ್​ ಸರ್ಕಸ್​: ಅಬ್ಬಬ್ಬಾ ಎಂದ ನೆಟ್ಟಿಗರು

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮೇಲಿಂದ ಮೇಲೆ ಕುತೂಹಲಕಾರಿ ವಿಡಿಯೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅವರನ್ನು ಒಂದು ವಿಡಿಯೋ ಬೆಚ್ಚಿ ಬೀಳಿಸಿದೆಯಂತೆ. ಅದನ್ನು ಅವರು ಶೇರ್​ ಮಾಡಿದ್ದಾರೆ. ‘ಕಡಿಮೆ Read more…

ಸೀರೆಯಲ್ಲಿ ಜಿಮ್​ ವರ್ಕೌಟ್​: ನೆಟ್ಟಿಗರು ನಿಬ್ಬೆರಗಾಗುವ ವಿಡಿಯೋ ವೈರಲ್​

ಮಹಿಳೆಯೊಬ್ಬರು ಸೀರೆಯಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರನ್ನು ಆಕರ್ಷಿಸುತ್ತಿದೆ. ಫಿಟ್‌ನೆಸ್ ಫ್ರೀಕ್ ಆಗಿರುವ ರೀನಾ ಸಿಂಗ್ ಎಂಬ ಬಳಕೆದಾರರಿಂದ ಈ ಕಿರು Read more…

ಶಾರುಖ್‌ ಖಾನ್‌ ಹೌದೋ, ಅಲ್ವೊ ? ವಿಡಿಯೋ ನೋಡಿ ತಲೆ ಕೆಡಿಸಿಕೊಂಡ ನೆಟ್ಟಿಗರು

ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾಣ್‌ ಈಗಾಗಲೇ ದೇಶಾದ್ಯಂತ ಹೆಚ್ಚು ಗಮನ ಸೆಳೆದಿದೆ. ಚಿತ್ರದ ಬೇಷರಂ ರಂಗ್‌ ಹಾಡು ಭಾರಿ ಕೋಲಾಹಲ ಸೃಷ್ಟಿಸಿದೆ. ಆದರೆ ಈಗ ಯುವಕನೊಬ್ಬ Read more…

ಮದುವೆ ಮನೆಯಲ್ಲಿ ರಂಗೇರಿಸಿದ ನೃತ್ಯ: ನೆಟ್ಟಿಗರು ಫುಲ್​ ಖುಷ್​

ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸಲು ನೀವು ಏನನ್ನಾದರೂ ಹುಡುಕುತ್ತಿದ್ದರೆ, ಇಲ್ಲೊಂದು ಅಂಥಾ ವಿಡಿಯೋ ವೈರಲ್​ ಆಗಿದೆ. ಇತ್ತೀಚಿನ ದಿನಗಳಲ್ಲಿ ಹಾಟ್​ ನೃತ್ಯ ಪ್ರದರ್ಶನಗಳಿಲ್ಲದೆ ಮದುವೆಗಳು ಅಪೂರ್ಣವಾಗಿವೆ ಮತ್ತು ಇವು Read more…

ಅಪ್ಪನ ಕನಸಿನ ಕಾರು ಗಿಫ್ಟ್​ ನೀಡಿದ ಮಗಳು: ಭಾವುಕ ವಿಡಿಯೋಗೆ ನೆಟ್ಟಿಗರು ಫಿದಾ

ನಮ್ಮ ತಂದೆ ತಾಯಿಗಳು ನಮಗಾಗಿ ಮಾಡುವ ಅರ್ಧದಷ್ಟು ಭಾಗವನ್ನು ನಾವು ಮಾಡಲು ಸಾಧ್ಯವಾದರೆ, ನಾವು ನಮ್ಮನ್ನು ಅದೃಷ್ಟವಂತರು ಎಂದು ಪರಿಗಣಿಸಬೇಕು. ಪಾಲಕರು ತಮ್ಮ ಮಕ್ಕಳಿಗಾಗಿ ತಮ್ಮ ಶಕ್ತಿಯಿಂದ ಎಲ್ಲವನ್ನೂ Read more…

“ಪಾಸಿಂಗ್ ದಿ ಪಾರ್ಸೆಲ್” ಮಕ್ಕಳ ವಿಶಿಷ್ಟ ಆಟ ವೈರಲ್‌: ನಕ್ಕು ನಲಿದ ನೆಟ್ಟಿಗರು

ನಮ್ಮಲ್ಲಿ ಹೆಚ್ಚಿನವರು ಮಕ್ಕಳಾಗಿರುವಾಗ “ಪಾಸಿಂಗ್ ದಿ ಪಾರ್ಸೆಲ್” ಎಂಬ ಆಸಕ್ತಿದಾಯಕ ಆಟವನ್ನು ಆಡಿದ್ದೇವೆ. ಆಟದಲ್ಲಿ, ಸಂಗೀತವನ್ನು ನುಡಿಸುವಾಗ ಆಟಗಾರರು ಏನನ್ನಾದರೂ ಹಾದು ಹೋಗಬೇಕಾಗಿತ್ತು. ಸಂಗೀತ ನಿಲ್ಲಿಸಿದ ತಕ್ಷಣ, ಪಾರ್ಸೆಲ್‌ನೊಂದಿಗೆ Read more…

ʼದೀವಾನಾ ಹುವಾ ಬಾದಲ್ʼ ಹಾಡಿಗೆ ಬಾಲಕನ ದನಿ: ನೆಟ್ಟಿಗರು ಫಿದಾ

ನೀವು ಸಂಗೀತ ಪ್ರೇಮಿಯಾಗಿದ್ದರೆ, ಜಾಲತಾಣಗಳಲ್ಲಿ ವೈರಲ್​ ಆಗುವ ಮೆಚ್ಚಿನ ಹಾಡುಗಳನ್ನು ಪದೇ ಪದೇ ಕೇಳುತ್ತಿರುತ್ತೀರಿ. ಅವುಗಳಲ್ಲಿ ಒಂದು ಶಮ್ಮಿ ಕಪೂರ್ ಮತ್ತು ಶರ್ಮಿಳಾ ಟ್ಯಾಗೋರ್ ಅವರ ಐಕಾನಿಕ್ ಸಾಂಗ್ Read more…

ಗಿಟಾರ್​ ಕಸಿದು ಸಂಗೀತಗಾರನಿಗೆ ಅವಮಾನ ಮಾಡಿದ ಪೊಲೀಸರು: ನೆಟ್ಟಿಗರು ಕಿಡಿ

ನವದೆಹಲಿ: ಗಿಟಾರ್ ನುಡಿಸದಂತೆ ಸಂಗೀತಗಾರನೊಬ್ಬನನ್ನು ದೆಹಲಿ ಪೊಲೀಸರು ತಡೆದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕನ್ನಾಟ್ ಪ್ಲೇಸ್‌ನಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹಾಡನ್ನು ನುಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ಈತನ Read more…

ಖೈಕೆ ಪಾನ್ ಬನಾರಸ್ ವಾಲಾಗೆ ಅಂಕಲ್​ ಡಾನ್ಸ್​: ನೆಟ್ಟಿಗರು ಫಿದಾ

ಭಾರತೀಯ ಮದುವೆಗಳಲ್ಲಿ ನಡೆಯುವ ನೃತ್ಯಗಳ ವಿಡಿಯೋ ವೈರಲ್​ ಆಗುವುದು ಸಾಮಾನ್ಯ. ಅಂಥದ್ದೇ ವಿಡಿಯೋ ಒಂದು ಇದೀಗ ವೈರಲ್​ ಆಗಿದೆ. ಅಮಿತಾಭ್​ ಬಚ್ಚನ್ ಅವರ ಖೈಕೆ ಪಾನ್ ಬನಾರಸ್ ವಾಲಾಗೆ Read more…

ಶಾಲಾ ಬಸ್ಸಿನಿಂದ ಜಿಗಿದು ಸೂಪರ್‌ ಡಾನ್ಸ್‌ ಮಾಡಿದ ಬಾಲಕಿ: ಸ್ಟಾರ್‌ ಎಂದ ನೆಟ್ಟಿಗರು

ಇಂಟರ್‌ನೆಟ್‌ನಲ್ಲಿ ಈಗ ಹಾಡು, ನೃತ್ಯಗಳದ್ದೇ ಕಾರುಬಾರು. ಅದರಲ್ಲಿಯೂ ಹುಟ್ಟು ಪ್ರತಿಭೆಗಳಾದ ಪುಟ್ಟ ಮಕ್ಕಳ ನೃತ್ಯವಂತೂ ಸಕತ್‌ ಸೌಂಡ್‌ ಮಾಡುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್‌ ಆಗಿದೆ. ಸಂಜಯ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...