alex Certify ನೃತ್ಯ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆದ್ದ ಡಾನ್ಸಿಂಗ್ ದಾದಿ

63ರಲ್ಲೂ ಟೀನೇಜ್‌ ಮಂದಿಯನ್ನು ನಾಚಿಸುವಂತೆ ಸ್ಟೆಪ್ ಹಾಕಿದ ಡ್ಯಾನ್ಸಿಂಗ್ ದಾದಿ ಈಗ ವಿಶ್ವದ ಗಮನ ಸೆಳೆದಿದ್ದಾರೆ. ವಯಸ್ಸಿನ ಹಂಗಿಲ್ಲದೇ ಟೀನೇಜರ್‌ಗಳನ್ನೂ ನಾಚಿಸುವ ಲವಲವಿಕೆಯಿಂದ ವಯೋವೃದ್ಧರು ಸ್ಟೆಪ್ ಹಾಕುತ್ತಿರುವ ವಿಡಿಯೋಗಳು Read more…

ʼಮನಿಕೆ ಮಗೆ ಹಿತೆʼ ಗೆ ಬೆಲ್ಲಿ ಡಾನ್ಸ್‌

ಕಳೆದ ಕೆಲ ತಿಂಗಳಿನಿಂದ ನೆಟ್ಟಿಗರನ್ನು ಹುಚ್ಚುಹಿಡಿಸಿರುವ ಸಿಂಹಳ ಹಾಡು ʼಮನಿಕೆ ಮಗೆ ಹಿತೆʼ ದಿನಗಳೆದಂತೆ ತನ್ನ ಟ್ರೆಂಡ್‌ ಅನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಶ್ರೀಲಂಕಾದ ಗಾಯಕಿ ಯೋಹಾನಿ ಡಿಲೋಕಾ Read more…

ಮದುವೆ ಸಮಾರಂಭದಲ್ಲಿ ದಾದಿಯ ಭರ್ಜರಿ ಡಾನ್ಸ್

ಹುಣಸೆ ಮುಪ್ಪಾದರೂ ಹುಳಿಗೆ ಮುಪ್ಪೇ? ಎನ್ನುವ ಮಾತನ್ನು ನೆನಪಿಸುವಂತ ಹುಮ್ಮಸ್ಸಿನಲ್ಲಿ ಬಿಸಿ ರಕ್ತದ ವಯಸ್ಸಿನವರಿಗೇನೂ ಕಡಿಮೆ ಇರದ ಹಿರಿಯ ಮಂದಿಯ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. Read more…

ʼಮನಿಕೆ ಮಾಗೆ ಹಿತೆʼ ಹಾಡಿಗೆ 8 ವರ್ಷದ ಬಾಲಕಿಯಿಂದ ಬೊಂಬಾಟ್ ಸ್ಟೆಪ್

ಸಿಂಹಳ ಗಾಯಕಿ ಯೊಹಾನ್ ಡಿಲೋಕ ಡಿ ಸಿಲ್ವಾರ ಮನಿಕೆ ಮಾಗೆ ಹಿತೆ ಹಾಡು ಮೇ ತಿಂಗಳಲ್ಲಿ ಬಿಡುಗಡೆಯಾದಾಗಿನಿಂದಲೂ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಿದೆ. ಈ ಹಾಡಿಗೆ ತಮ್ಮದೇ ಸ್ಟೆಪ್ Read more…

ಪಾಕಿಸ್ತಾನದಲ್ಲೊಂದು ಅಮಾನವೀಯ ಕೃತ್ಯ: ಮಹಿಳಾ ಖೈದಿಯನ್ನು ಬೆತ್ತಲೆಯಾಗಿಸಿ ನೃತ್ಯಕ್ಕೆ ಒತ್ತಾಯ

ಬಂಧಿತ ಮಹಿಳಾ ಖೈದಿಯ ಬಟ್ಟೆಯನ್ನು ಬಲವಂತವಾಗಿ ಬಿಚ್ಚಿಸಿ, ಇತರ ಖೈದಿಗಳ ಮುಂದೆ ನೃತ್ಯ ಮಾಡಿಸಿದ ಅಮಾನುಷ ಕೃತ್ಯವೊಂದು ನಡೆದಿದೆ. ಈ ಹೇಯ ಕೃತ್ಯ ಬಹಿರಂಗವಾಗುತ್ತಿದ್ದಂತೆ ಈ ಘಟನೆಗೆ ಕಾರಣೀಭೂತರಾದ Read more…

ಭಾವುಕರನ್ನಾಗಿಸುವಂತೆ ಮಾಡಿದ ತಂದೆ – ಮಗಳ ಅದ್ಭುತ ನೃತ್ಯ: ವಿಡಿಯೋ ವೈರಲ್

ನೃತ್ಯ ಮತ್ತು ಸಂಗೀತವಿಲ್ಲದೆ ಇತ್ತೀಚೆಗಿನ ಭಾರತೀಯ ವಿವಾಹವು ಅಪೂರ್ಣವಾಗಿರುತ್ತದೆ ಎಂದು ಬೇರೆ ಹೇಳಬೇಕಾಗಿಲ್ಲ. ಮದುವೆಯ ಸೀಸನ್ ಸಮೀಪಿಸುತ್ತಿರುವಾಗ, ಭಾರತೀಯ ವಿವಾಹಗಳ ತಮಾಷೆಯ ಮತ್ತು ಹೃದಯಸ್ಪರ್ಶಿ ವಿಡಿಯೋಗಳು ಪ್ರತಿದಿನವೂ ವೈರಲ್ Read more…

‘ಮಾಯೆರಿ’ಗೆ ನೃತ್ಯ ಮಾಡಿದ ತಾಯಿ – ಮಗಳು: ವಿಡಿಯೋ ವೈರಲ್

ತಾಯಿ ಹಾಗೂ ಮಗಳ ಬಾಂಧವ್ಯವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಮಗಳಿಗೆ ಮದುವೆಯಾಗಿ ಗಂಡನ ಮನೆಗೆ ತೆರಳುವ ಸಂದರ್ಭವಂತೂ ಆ ದುಃಖವನ್ನು ಹೇಳಲು ಸಾಧ್ಯವಿಲ್ಲ. ಮದುವೆ ಅಂತಾ ಸಡಗರ, ಖುಷಿ Read more…

Viral Video: ಮನಿಕೇ ಮಗೆ ಹಿತೇಗೆ ಬೆಲ್ಲಿ ಡಾನ್ಸ್‌ ಟಚ್‌ ಕೊಟ್ಟ ಟೆಕ್ಕಿ

ಅಂತರ್ಜಾಲದಲ್ಲಿ ಧೂಳೆಬ್ಬಿಸಿರುವ ಸಿಂಹಳಿ ಹಾಡು ಮನಿಕೆ ಮಗೆ ಹಿತೆಯ ಮೂಲಕ ಶ್ರೀಲಂಕಾದ ಗಾಯಕ ಯೊಹಾನಿ ಡಿಲೋಕಾ ಡಿ ಸಿಲ್ವಾ ಖ್ಯಾತಿಯ ಉತ್ತುಂಗ ತಲುಪಿದ್ದಾರೆ. ಶ್ರೀಲಂಕಾ ಹಾಗೂ ಭಾರತದೆಲ್ಲೆಡೆ ಜನಪ್ರಿಯವಾಗಿರುವ Read more…

Viral Video: ಸಲ್ಮಾನ್ ಖಾನ್ ಹಾಡಿಗೆ ಸ್ಟೆಪ್ ಹಾಕಿ ರಂಜಿಸಿದ ಡಾನ್ಸಿಂಗ್ ಡ್ಯಾಡ್

ಬಾಲಿವುಡ್ ಹಾಡುಗಳು ಭಾರತದಲ್ಲಿ ಮಾತ್ರವಲ್ಲದೇ ಭಾರತೀಯ ಸಂಜಾತರು ಇರುವಲ್ಲೆಲ್ಲಾ ಸದ್ದು ಮಾಡುತ್ತಲೇ ಇರುತ್ತವೆ. ವಾಷಿಂಗ್ಟನ್‌ನಲ್ಲಿರುವ ಇಂಥ ಒಬ್ಬ ಅಭಿಮಾನಿ ರಿಕಿ ಎಲ್‌ ಪಾಂಡ್. ಕಂಟೆಂಟ್ ಸೃಷ್ಟಿಕರ್ತನಾಗಿರುವ ರಿಕಿ, ಬಾಲಿವುಡ್ Read more…

ತಾಯಿ-ಅತ್ತೆಯೊಂದಿಗೆ ಸಖತ್ ಸ್ಟೆಪ್ಸ್ ಹಾಕಿದ ವರ: ವಿಡಿಯೋ ವೈರಲ್

ಮದುವೆ ಆರತಕ್ಷತೆಯಲ್ಲಿ ವರನೊಬ್ಬ ತನ್ನ ತಾಯಿ ಮತ್ತು ಅತ್ತೆಯೊಂದಿಗೆ ಡ್ಯಾನ್ಸ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. 1998 ರ ಬ್ಲಾಕ್‌ಬಸ್ಟರ್ ಚಲನಚಿತ್ರ ಕುಚ್ ಕುಚ್ ಹೋತಾ ಹೈ Read more…

ಕೇರಳ ವೈದ್ಯಕೀಯ ವಿದ್ಯಾರ್ಥಿಗಳ ‘ರಸ್‌ ಪುಟಿನ್’ ನೃತ್ಯ ಶ್ಲಾಘಿಸಿದ ವಿಶ್ವಸಂಸ್ಥೆ ಪ್ರತಿನಿಧಿ

ಕೇರಳದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳ ನೃತ್ಯಕ್ಕೆ ವಿಶ್ವಸಂಸ್ಥೆಯ ಪ್ರತಿನಿಧಿ ಶ್ಲಾಘಿಸಿದ್ದಾರೆ. ಸಾಂಸ್ಕೃತಿಕ ಹಕ್ಕುಗಳ ವಿಶೇಷ ವರದಿಗಾರ್ತಿ ಕರಿಮಾ ಬೆನ್ನೌನೆ, ತ್ರಿಶೂರ್ ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಾದ ನವೀನ್ ರಜಾಕ್ Read more…

ಮದುವೆ ದಿನ ಡಾನ್ಸ್ ಮಾಡುತ್ತಾ ಆಯ ತಪ್ಪಿ ಬಿದ್ದ ನವ ಜೋಡಿ

ಮದುವೆ ಸಮಾರಂಭಗಳು ಅದೆಷ್ಟು ವಿನೋದಮಯವಾಗಿರುತ್ತವೋ ಅಷ್ಟೇ ದಣಿವು ತರಬಲ್ಲ ಸಾಧ್ಯತೆಯೂ ಇರುತ್ತವೆ. ಕೆಲವೊಮ್ಮೆ ಇದೇ ಸಂಭ್ರಮದ ವೇಳೆ ಮಜುಗರ ತರಬಲ್ಲ ಸಾಕಷ್ಟು ಘಟನೆಗಳು ದಾಖಲಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ Read more…

ವೇದಿಕೆಯಲ್ಲಿ ವಧು ಸ್ಟೆಪ್ಸ್ ಹಾಕುತ್ತಿರುವಾಗಲೇ ಕಣ್ಣೀರಿಟ್ಟ ವರ…! ಇದರ ಹಿಂದಿದೆ ಭಾವುಕ ಕಾರಣ

ಮದುವೆ ಅಂದ್ರೆ ಸಂಭ್ರಮ ಮನೆಮಾಡಿರುತ್ತೆ. ಇಲ್ಲಿ ವಧು-ವರರು ನೃತ್ಯ ಮಾಡಬಹುದು, ಮೋಜು ಕೂಡ ಮಾಡಬಹುದು. ಹಾಗೆಯೇ ಇಲ್ಲೊಬ್ಬಳು ವಧು ಸ್ಟೇಜ್ ನಲ್ಲಿ ನೃತ್ಯ ಮಾಡುತ್ತಿದ್ದರೆ, ಅತ್ತ ವರ ಕಣ್ಣೀರಿಟ್ಟಿರುವ Read more…

ಸೀರೆಯುಟ್ಟು ಗರ್ಬಾ ನೃತ್ಯ ಮಾಡುವ ಪುರುಷರು…! ಇದರ ಹಿಂದಿದೆ ಒಂದು ಮಹತ್ವದ ಕಾರಣ

ಬಹು ಸಂಸ್ಕೃತಿ ಹಾಗೂ ಆಚರಣೆಗಳ ನಾಡಾದ ಭಾರತದಲ್ಲಿ ಪ್ರತಿಯೊಂದು ಹಬ್ಬವನ್ನೂ ವಿವಿಧ ಥೀಂಗಳಲ್ಲಿ ಆಚರಿಸಲಾಗುತ್ತದೆ. 200 ವರ್ಷ ಹಳೆಯ ಶಾಪವೊಂದರ ಕಥೆಯನ್ನು ಆಧರಿಸಿ ಸೀರೆಯುಟ್ಟುಕೊಂಡ ಪುರುಷರು ಗರ್ಭಾ ನೃತ್ಯ Read more…

ಪಂಜಾಬಿ ಹಾಡಿಗೆ ಭಾಂಗ್ರಾ ನೃತ್ಯ ಮಾಡಿದ ‘ರಾವಣ’: ವಿಡಿಯೋ ವೈರಲ್

ಪಂಜಾಬಿ ಹಾಡೊಂದರಲ್ಲಿ ರಾವಣ ಪಾತ್ರಧಾರಿ ಭಾಂಗ್ರಾ ಪ್ರದರ್ಶನ ನೀಡುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಪಂಜಾಬಿ ಹಾಡು ‘ಮಿತ್ರಾ ದ ನಾ ಚಲ್ಡಾ’ ಹಾಡಿಗೆ Read more…

ಹಾವಿನ ಜೊತೆ ನೃತ್ಯ ಮಾಡಲು ಹೋಗಿದ್ದು ಯಡವಟ್ಟಾಯ್ತು…..!

ಹಾವು ಕಂಡ್ರೆ ಜನರು ಓಡಿ ಹೋಗ್ತಾರೆ. ಹಾವಿನ ಹೆಸರು ಕೇಳಿದ್ರೆ ಬೆಚ್ಚಿ ಬೀಳುವವರಿದ್ದಾರೆ. ಹಾವು ಎಂದಿಗೂ ಅಪಾಯಕಾರಿ. ಹಾವಿನ ಜೊತೆ ಸರಸ ಸಲ್ಲದು. ಆದ್ರೆ 60 ವರ್ಷದ ವೃದ್ಧನೊಬ್ಬ Read more…

ಪ್ರಸಿದ್ಧ ನೃತ್ಯ ಸಂಯೋಜಕರ ಬೆಡ್ ರೂಮ್ ವಿಡಿಯೋ ವೈರಲ್….!

ಬಾಲಿವುಡ್ ಪ್ರಸಿದ್ಧ  ನೃತ್ಯ ಸಂಯೋಜಕ ಪುನೀತ್ ಪಾಠಕ್ ಸುದ್ದಿಯಲ್ಲಿದ್ದಾರೆ. ಪುನೀತ್, ಕೆಲಸದ ವಿಷ್ಯದಲ್ಲಿ ಅಚ್ಚುಕಟ್ಟಿನ ಕೆಲಸ ಮಾಡ್ತಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಗೌರವ ಕಾಪಾಡಿಕೊಂಡಿರುವ ಪುನೀತ್ ವಿಡಿಯೋ ಒಂದು Read more…

ಕುಣಿಯಲು ಹೋಗಿ ಕೈ ಮುರಿದುಕೊಂಡ ವಧು..! ಬರೋಬ್ಬರಿ 1.5 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ

ಮದುವೆ ಸಮಾರಂಭಗಳ ಭರದಲ್ಲಿರುವ ಮಂದಿ ಗೊಂದಲದಲ್ಲಿ ಮದುವೆ ಮನೆಗಳಲ್ಲಿ ಏಳುವುದು ಬೀಳುವುದು ಸಹಜ. ಆದರೆ ಸಾಮಾನ್ಯವಾಗಿ ಇಂಥ ಸಣ್ಣಪುಟ್ಟ ವಿಷಯಗಳನ್ನು ಮದುಮಕ್ಕಳ ಮನೆಯವರು ದೊಡ್ಡದು ಮಾಡಲು ಹೋಗುವುದಿಲ್ಲ. ಆದರೆ, Read more…

ಗೆಳತಿಗೆ ಹೊಡೆದು ಬಿದ್ದು ಬಿದ್ದು ನಕ್ಕ ನಟಿ ಕಾಜೋಲ್‌ ಪುತ್ರಿ…!

ಚಿತ್ರ ನಟ – ನಟಿಯರ ಮಕ್ಕಳು ಜಾಲತಾಣದಲ್ಲಿ ಸಖತ್ ಸದ್ದು ಮಾಡುವ ಬೆಳವಣಿಗೆ ಇತ್ತೀಚೆಗೆ ಹೆಚ್ಚಾಗಿದೆ. ಬಾಲಿವುಡ್‌ ದಂಪತಿ ಅಜಯ್‌ ದೇವಗನ್ ಮತ್ತು ಕಾಜೋಲ್ ಪುತ್ರಿಯಾದ ನ್ಯಾಸಾ, ಸಾಮಾಜಿಕ Read more…

ವರ ಬರುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ಲು ವಧು…..!

ಪ್ರೇಮ ಎಂದರೆ ಹಾಗೇನೆ, ಅದಕ್ಕೆ ತನ್ನ ಸುತ್ತಲಿನ ಜಗತ್ತಿನ ಹಂಗಿಲ್ಲ. ಕೇವಲ ಎರಡು ಮನಸ್ಸುಗಳು ಬಹಳ ಗಾಢವಾಗಿ ಪ್ರೀತಿಸುತ್ತವೆ. ಒಬ್ಬ ಹುಡುಗಿಗೆ ಹುಡುಗನೊಬ್ಬ ಬಹಳ ಹತ್ತಿರವಾಗುತ್ತಲೇ ಹೋಗುತ್ತಾನೆ. ಕೊನೆಗೆ Read more…

ಎಟಿಎಂನಿಂದ ಹಣ ಸ್ವೀಕರಿಸಿ ಕುಣಿದು ಕುಪ್ಪಳಿಸಿದ ಹುಡುಗಿ…!

ಹಣಕ್ಕೆ ದೈನಂದಿನ ಜೀವನದಲ್ಲಿ ಬಹಳ ಮಹತ್ವವಿದೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಬ್ಬ ಹುಡುಗಿ, ಎಟಿಎಂನಿಂದ ಹಣ ಪಡೆದು ಖುಷಿಯಿಂದ ಕುಣಿದಿರುವ ವಿಡಿಯೋ ಮಾತ್ರ ಸಕತ್ ಮಜಾ ಇದೆ. ಸರ್ಕಾರಿ ನೌಕರರಿಗೆ Read more…

ಖಾಲಿ ವಿಮಾನದಲ್ಲಿ ಗಗನಸಖಿಯ ಭರ್ಜರಿ ಡಾನ್ಸ್‌

ಸಿಂಹಳ ಹಾಡು “ಮನಿಕೆ ಮಗೆ ಹಿತೆ” ಎಲ್ಲೆಲ್ಲೂ ಹವಾ ಎಬ್ಬಿಸಿದೆ. ಈ ಹಾಡಿನ ಕ್ರೇಜ಼್‌ ಅದ್ಯಾವ ಮಟ್ಟಿಗೆ ಇದೆ ಎಂದು ತೋರುವ ಲೆಕ್ಕವಿಲ್ಲದಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. Read more…

ಮದುವೆ ಸಮಾರಂಭದಲ್ಲಿ ಭರ್ಜರಿ ಸ್ಟೆಪ್ ಹಾಕಿದ ದಾದಿ

ಮದುವೆ ಸಮಾರಂಭಗಳಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಮಿಂಚುವುದು ಎಂದರೆ ಲವಲವಿಕೆಯಿಂದ ಇರುವ ಹಿರಿಯರು. ಅಂತರ್ಜಾಲದಲ್ಲಿ ಇಂಥ ಹಿರಿಯರ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇವೆ. ಬಾಲಿವುಡ್‌ನ ಜನಪ್ರಿಯ ಹಾಡೊಂದಕ್ಕೆ ದೇಸೀ ದಾದಿಯೊಬ್ಬರು ಭಾರೀ Read more…

ಅತಿಥಿಗಳೆದುರು ಕುಣಿದು ಕುಪ್ಪಳಿಸಲು ಹೋಗಿ ಎಡವಟ್ಟು ಮಾಡಿಕೊಂಡ ವಧು – ವರ..!

ಮದುವೆ ಸಮಾರಂಭಗಳೇ ಹಾಗೆ ನೋಡಿ ! ಸಂತಸದ ಅಲೆಯಲ್ಲಿ ತೇಲಾಡುತ್ತಾ ಮಂಟಪದ ಮೇಲೆ ಮದುಮಕ್ಕಳ ಸಂಭ್ರಮವನ್ನು ನೋಡಲು ನೂರಾರು ಮಂದಿ ನೆರೆದಿರುವ ಕ್ಷಣಗಳಲ್ಲಿ ಘಟಿಸುವ ಕೆಲವೊಂದು ಕುತೂಹಲಕಾರಿ ಅಥವಾ Read more…

ನೃತ್ಯದೊಂದಿಗೆ ವಧುವನ್ನು ಮಂಟಪಕ್ಕೆ ಬರಮಾಡಿಕೊಂಡ ವರ

ತನ್ನ ವಧುವನ್ನು ಮಂಟಪಕ್ಕೆ ಸ್ವಾಗತಿಸಲು ಭರ್ಜರಿ ಡ್ಯಾನ್ಸ್ ಮಾಡುತ್ತಿರುವ ವರನೊಬ್ಬನ ವಿಡಿಯೋವೊಂದು ವೈರಲ್ ಆಗಿದೆ. ಹೂವಿನ ಅಲಂಕಾರಗಳ ನಡುವೆ ಮದುವೆಯ ಅಂಗಳಕ್ಕೆ ನಡೆದು ಬರುತ್ತಿರುವ ಮದುಮಗಳನ್ನು ಆಕೆಯ ಸಹೋದರರು Read more…

ಮದುವೆ ದಿನದಂದೇ ವಧು – ವರನ ಭರ್ಜರಿ ಡಾನ್ಸ್‌: ಫಿದಾ ಆದ ನೆಟ್ಟಿಗರು

ಹಿಂದೂ ಸಂಪ್ರದಾಯದ ಮದುವೆ ಅಂದರೆ ಅಲ್ಲಿ ಶಾಸ್ತ್ರಗಳು ಹಾಗೂ ಸಂಭ್ರಮಕ್ಕೆ ಯಾವುದೇ ಕೊರತೆ ಇರುವುದಿಲ್ಲ. ನೃತ್ಯವಿಲ್ಲದೇ ಯಾವುದೇ ಮದುವೆಗಳು ಪೂರ್ಣವಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಮೊದಲೆಲ್ಲ ಮನೆ ಮಂದಿಯೆಲ್ಲ Read more…

ವಿವಾಹ ವಾರ್ಷಿಕೋತ್ಸವದಲ್ಲಿ ಬಾಲಿವುಡ್ ಹಾಡಿಗೆ ಸ್ಟೆಪ್ ಹಾಕಿದ ವಿದೇಶಿ ದಂಪತಿ

ಅಂತರ್ಜಾಲದಲ್ಲಿ ಶೇರ್‌ ಮಾಡಲ್ಪಡುವ ಕೆಲವೊಂದು ವಿಡಿಯೋಗಳು ಬಹಳ ಟ್ರೆಂಡ್ ಆಗಿ ನೆಟ್ಟಿಗರ ಹೃದಯ ಗೆದ್ದುಬಿಡುತ್ತವೆ. ಅಮೆರಿಕದ ರಿಕಿ ಪಾಂಡ್ ಶೇರ್‌ ಮಾಡಿದ ಈ ವಿಡಿಯೋದಲ್ಲಿ ತಮ್ಮ ಮದುವೆಯ 25ನೇ Read more…

ಇನಾಯಾ ಜೊತೆಗೆ ಮತ್ತೊಂದು ಡಾನ್ಸ್‌ ವಿಡಿಯೋದಲ್ಲಿ ವೈರಲ್ ಆದ ರಾಮ್ ಗೋಪಾಲ್ ವರ್ಮಾ

ಖುಲ್ಲಂಖುಲ್ಲಾ ಮಾತಾಡೋದ್ರಲ್ಲಿ ಎತ್ತಿದ ಕೈ ಆಗಿರುವ ರಾಮ್ ಗೋಪಾಲ್ ವರ್ಮಾ ನಟಿಯೊಬ್ಬರ ಜೊತೆಗೆ ವಿಚಿತ್ರವಾಗಿ ಸ್ಟೆಪ್ ಹಾಕುತ್ತಿರುವ ವಿವಾದಾತ್ಮಕ ವಿಡಿಯೋ ವೈರಲ್ ಆದ ಬಳಿಕ ಇದೀಗ ಇನಾಯಾ ಸುಲ್ತಾನಾ Read more…

ಅಪ್ಪನೊಂದಿಗೆ ಸ್ಟೆಪ್ ಹಾಕಿ ಅತಿಥಿಗಳ ಹೃದಯ ಗೆದ್ದ ಮದುಮಗಳು

ಮದುವೆ ಮನೆಯಲ್ಲಿ ಜರುಗುವ ಸುಂದರ ಕ್ಷಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತವೆ. ಇಂಥದ್ದೇ ವಿಡಿಯೊವೊಂದರಲ್ಲಿ ಮದುಮಗಳು ತನ್ನ ಅಪ್ಪನೊಂದಿಗೆ ಮದುವೆ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು Read more…

ಗ್ರಾಮಸ್ಥರೊಂದಿಗೆ ಕುಣಿದು ಕುಪ್ಪಳಿಸಿದ ಕೇಂದ್ರ ಸಚಿವ, ರೈಲಿನಲ್ಲಿ ಪ್ರತ್ಯಕ್ಷವಾಗಿ ಪ್ರಯಾಣಿಕರಿಗೂ ಕೊಟ್ಟರು ಅಚ್ಚರಿ…!

ನವದೆಹಲಿ: ಕೇಂದ್ರ ಸರಕಾರದ ನೂತನ ಸಚಿವರು ಕೈಗೊಂಡಿರುವ 20 ಸಾವಿರ ಕಿ.ಮೀ. ಕ್ರಮಿಸುವ ಜನ ಆಶೀರ್ವಾದ ಯಾತ್ರೆಯ ಭಾಗವಾಗಿ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...