alex Certify ನೃತ್ಯ | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮ್​-ಲೀಲಾ ನೃತ್ಯ ಮಾಡಿದ ಕೊರಿಯನ್​ ತಂಡ; ವಿಡಿಯೋ ನೋಡಿ ಮೆಚ್ಚಿಕೊಂಡ ಜನ

ದಕ್ಷಿಣ ಕೊರಿಯನ್ನರು ತಮ್ಮ ಕೃತಜ್ಞತೆ ಅರ್ಪಿಸುವ ಚುಸೋಕ್​ ಹಬ್ಬದ ಸಂದರ್ಭದಲ್ಲಿ ‘ರಾಮ್​-ಲೀಲಾ’ ಹಾಡುಗಳಿಗೆ ನೃತ್ಯ ಮಾಡಿದ್ದು, ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ಸಾಮಾನ್ಯವಾಗಿ ವಿದೇಶಿಗರು ಭಾರತೀಯ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ವೀಡಿಯೋಗಳನ್ನು ನೋಡುವುದು Read more…

ಬೇಸ್​ಬಾಲ್​ ಮೈದಾನದಲ್ಲಿ ವೃದ್ಧ ದಂಪತಿಗಳ ಬೊಂಬಾಟ್ ಡಾನ್ಸ್ ​!

ವಯಸ್ಸಾಗುತ್ತಿದ್ದಂತೆ ಸಮಾಜ ಏನೆಂದುಕೊಳ್ಳುತ್ತದೋ, ಅಕ್ಕ ಪಕ್ಕದವರು ಏನೆಂದು ತಿಳಿಯುತ್ತಾರೋ ಎಂದು ಹಿರಿಯರು ಡ್ಯಾನ್ಸ್​ ಮಾಡುವುದಕ್ಕೆ ಸಂಕೋಚ ಪಡುವುದುಂಟು. ಆದರೆ, ಇಲ್ಲೊಂದು ವೃದ್ಧ ಜೋಡಿ ತಮ್ಮ ಮನಸ್ಸಿಗನ್ನಿಸಿದ್ದನ್ನು ಮಾಡಿ ಸುದ್ದಿಯಾಗಿದೆ. Read more…

ಗಣೇಶೋತ್ಸವ ಕಾರ್ಯಕ್ರಮದಲ್ಲಿ ಕುಣಿಯುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ ವ್ಯಕ್ತಿ

ಜಮ್ಮುಕಾಶ್ಮೀರ: ಮನುಷ್ಯನಿಗೆ ಸಾವು ಅನ್ನೋದು ಹೇಗೆ ಯಾವಾಗ ಬರುತ್ತೋ ಗೊತ್ತೇ ಆಗಲ್ಲ. ಇತ್ತೀಚಿನ ದಿನಗಳಲ್ಲಿ ಹಾರ್ಟ್ ಅಟ್ಯಾಕ್, ಕಾರ್ಡಿಯಾಕ್ ಅರೆಸ್ಟ್ ನಿಂದ ಸಾವನ್ನಪ್ಪುತ್ತಿರುವ ಘಟನೆಗಳು ಸಾಕಷ್ಟು ಆಗ್ತಾ ಇವೆ. Read more…

ಡಾನ್ಸ್‌ ಮಾಡುತ್ತಲೇ ವರನನ್ನು ಮಂಟಪಕ್ಕೆ ಆಹ್ವಾನಿಸಿದ ವಧು…! ವಿಡಿಯೋ ವೈರಲ್

ಮೇರೆ ಸೈಯಾನ್​ ಸೂಪರ್​ಸ್ಟಾರ್​……ಹಾಡು ಚಿರಪರಿಚಿತ. 2015 ರ ಚಲನಚಿತ್ರ ಏಕ್​ ಪಹೇಲಿ ಲೀಲಾದ ಈ ಹಾಡು ಇಂದಿಗೂ ಕ್ರೇಜ್​ ಇಟ್ಟುಕೊಂಡಿದೆ. ತನ್ನ ಮದುವೆ ಸಮಾರಂಭದಲ್ಲಿ ವಧು ಒಬ್ಬಳು ಸುಂದರವಾಗಿ Read more…

SHOCKING: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಪದ್ಮಶ್ರೀ ಪುರಸ್ಕೃತೆ; ಡಿಸ್ಚಾರ್ಜ್‌ಗೂ ಮುನ್ನ ನೃತ್ಯ ಮಾಡುವಂತೆ ಬಲವಂತ

2019ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿರುವ ಕಮಲಾ ಪೂಜಾರಿ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದರು. ಅಲ್ಲಿ ಆಕೆ ಡಿಸ್ಚಾರ್ಜ್‌ ಆಗುವ ಮುನ್ನ ಬಲವಂತವಾಗಿ ಅವರ ಬಳಿ ನೃತ್ಯ ಮಾಡಿಸಲಾಗಿದೆ. ವೀಡಿಯೊ ವೈರಲ್ ಆಗ್ತಿದ್ದಂತೆ Read more…

ಗಡಿಯಾಚೆ ಮೊಳಗಿದ ಸಿಧು ಮೂಸೆವಾಲಾ ಹಾಡು; ಹೆಜ್ಜೆ ಹಾಕಿದ ಭಾರತೀಯ ಯೋಧರು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ನಿಧನರಾಗಿರಬಹುದು ಆದರೆ ಅವರ ಹಾಡುಗಳು ಇನ್ನೂ ಮಾಸಿಲ್ಲ, ಜೀವಂತವಾಗಿದೆ. ಹತ್ಯೇಗಿಡಾದ ಆ ಗಾಯಕನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಕ್ಕಿವೆ. ಈಗ Read more…

ತೆಲುಗು ಹಾಡಿಗೆ ಯುವಜೋಡಿಯಿಂದ ಭರ್ಜರಿ ಸ್ಟೆಪ್

ಯುವ ಜೋಡಿಯೊಂದು ಜನಪ್ರಿಯ ತೆಲುಗು ಚಲನಚಿತ್ರದ ಹಾಡಿಗೆ ನೃತ್ಯ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮುಕುಲ್​ ಗೇನ್​ ಮತ್ತು ಸೋನಾ ಡೇ, ಇನ್​ಸ್ಟಾಗ್ರಾಮ್​ ಇನ್​ಫ್ಲುಯೆನ್ಸರ್​ Read more…

ಮೆಟ್ರೋದಲ್ಲಿ ಪುಟ್ಟ ಹುಡುಗಿಯ ಮನಮೋಹಕ ನೃತ್ಯ​; ವಿಡಿಯೋ ನೋಡಿ ನೆಟ್ಟಿಗರು ಖುಷ್​

ಜನಪ್ರಿಯ ಗೋಮಿ ಗೋಮಿ ಟ್ರೆಂಡ್​ಗೆ ಪುಟ್ಟ ಬಾಲಕಿಯೊಬ್ಬಳು ಮಾಡಿದ ಡ್ಯಾನ್ಸ್​ ಸಖತ್ತಾಗಿ ವೈರಲ್​ ಆಗಿಬಿಟ್ಟಿದೆ. ದೆಹಲಿ ಮೆಟ್ರೋದ ಕಂಪಾರ್ಟ್​ಮೆಂಟ್​ನೊಳಗೆ ಚಿತ್ರೀಕರಿಸಲಾದ ಕ್ಲಿಪ್​ ವೈರಲ್​ ಆಗಿದ್ದು, ಚಿಕ್ಕಮಗುವಿನ ಮುದ್ದಾದ ಸ್ಟೆಪ್​ಗಳು Read more…

ಸರಣಿ ಸ್ವೀಪ್​ ಮಾಡಿದ ಖುಷಿಯಲ್ಲಿ ಕಾಲಾ ಚಶ್ಮಾಗೆ ಸ್ಟೆಪ್​ ಹಾಕಿದ ಕ್ರಿಕೆಟಿಗರು

ಜಿಂಬಾಬ್ವೆ ವಿರುದ್ಧ ಕ್ರಿಕೆಟ್​ ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಮಾಡಿದ ಭಾರತ ತಂಡದ ಆಟಗಾರರು ಕುಣಿದು ಸಂಭ್ರಮಿಸಿದ್ದಾರೆ. 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡ ಬಳಿಕ ಡ್ರೆಸ್ಸಿಂಗ್​ ರೂಂನಲ್ಲಿ ಸಂಭ್ರಮಾಚರಣೆ Read more…

ʼಕಾಲಾ ಚಶ್ಮಾʼಗೆ ನೃತ್ಯ ಮಾಡಿದ ಪೆಪ್ಪಾ ಪಿಗ್ಸ್​ ಗುಂಪು

ಕತ್ರಿನಾ ಕೈಫ್​ ಮತ್ತು ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ಬಾರ್​ ಬಾರ್​ ದೇಖೋ ಚಿತ್ರದ ʼಕಾಲಾ ಚಶ್ಮಾʼ ಹಾಡು 2018 ರಲ್ಲಿ ಬಿಡುಗಡೆಯಾಯಿತು. ಆದರೆ ಅದರ ಕ್ರೇಜ್​ ಇಂದಿಗೂ ಕಡಿಮೆಯಾಗಿಲ್ಲ. Read more…

ಟ್ರೋಲ್​ ಆದ ಪ್ರಧಾನಿಯನ್ನು ಬೆಂಬಲಿಸಿ ನೃತ್ಯ ಮಾಡಿದ ಮಹಿಳೆಯರು…!

ಫಿನ್​ಲ್ಯಾಂಡ್​ ಪ್ರಧಾನಿ ಸನ್ನಾ ಮರಿನ್​ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.‌ ಫಿನ್ನಿಷ್​ ಪ್ರಧಾನ ಮಂತ್ರಿಯು ತನ್ನ ಸ್ನೇಹಿತರೊಂದಿಗೆ ಹಾಡು, ಡ್ಯಾನ್ಸ್​ನೊಂದಿಗೆ ಪಾರ್ಟಿ ಮಾಡುತ್ತಿರುವುದು ವಿಡಿಯೊದಲ್ಲಿ Read more…

ಎಮ್ಮೆ ಮುಂದೆ ಕುಣಿಯಲು ಹೋಗಿ ಬೇಸ್ತು ಬಿದ್ದ ಹುಡುಗಿ…!

ತನ್ನ‌ ಮುಂದೆ ಕುಣಿಯಲು ಬಂದ ಹುಡುಗಿಯನ್ನು ಎಮ್ಮೆಯೊಂದು ತಿವಿದು ಬೀಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಲಾಬಿ ಬಣ್ಣದ ಕುರ್ತಾ ಮತ್ತು ನೀಲಿ ಬಣ್ಣದ ಲೆಗ್ಗಿಂಗ್‌ ಧರಿಸಿರುವ Read more…

12 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ ವಧು – ವರನ ಈ ಡಾನ್ಸ್‌ ವಿಡಿಯೋ

ಮದುವೆ ಸಮಾರಂಭಗಳಲ್ಲಿ ಒಂದಷ್ಟು ಮೋಜು ಮಸ್ತಿ, ಹಾಡು ಕುಣಿತ ಸಾಮಾನ್ಯ. ಇಲ್ಲೊಂದು ಮದುವೆಯಲ್ಲಿ ಭೋಜ್​ಪುರಿ ಹಾಡಿಗೆ ವಧು – ವರರಿಗೆ ಸ್ಟೆಪ್​ ಹಾಕ ಬಯಸಿದ ಅವರ ಕುಟುಂಬದವರು, ಸ್ನೇಹಿತರು Read more…

ಮಲಯಾಳಂ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದ ವೈದ್ಯರು

ವೈದ್ಯರೆಂದರೆ ಬಹಳ ಗಾಂಭೀರ್ಯವಾಗಿ ಇರುವವರು ಅಂತಾನೇ ನೋಡಲಾಗುತ್ತದೆ. ಆದರೆ ವೈದ್ಯರೂ ಕೂಡ ಎಂಜಾಯ್ ಮಾಡುತ್ತಾರೆ, ಡಾನ್ಸ್ ಮಾಡೋದನ್ನು ಎಂದಾದ್ರೂ ನೋಡಿದ್ರಾ..? ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಡಾಕ್ಟರ್ಸ್ Read more…

‘ಏ ಜವಾನಿ ಹೇ ದಿವಾನಿ’ ಹಾಡಿಗೆ ಕುಣಿದು ಕುಪ್ಪಳಿಸಿದ ಕೊರಿಯನ್​ ಮಕ್ಕಳು

ಬಾಲಿವುಡ್​ ಚಿತ್ರಗಳ ಅನೇಕ ಹಾಡುಗಳು ದೇಶದ ಎಲ್ಲೆ ಮೀರಿದ್ದಿದೆ, ಹೆಚ್ಚಿನ ಜನರಿಂದ ಪ್ರೀತಿಸಲ್ಪಟ್ಟಿದೆ. ಹತ್ತು ಹಲವು ದೇಶಗಳಲ್ಲಿ ಜನಪ್ರಿಯವಾಗಿದ್ದಿದೆ. ಆಕರ್ಷಕವಾದ ಬೀಟ್​ಗಳು ಎಂತವರನ್ನು ಸಹ ಡ್ಯಾನ್ಸ್​ ಮಾಡಲು ಪ್ರೇರೇಪಿಸುತ್ತದೆ. Read more…

ಮಂತ್ರಮುಗ್ಧಗೊಳಿಸುತ್ತೆ ಈ ಮೂವರು ಯುವಕರ ಅದ್ಭುತ ನೃತ್ಯ

ಕಲೆಗೆ ಈಗ ಸಾಮಾಜಿಕ ಜಾಲತಾಣವೂ ಒಂದು ವೇದಿಕೆ. ಸೂಕ್ತ ವೇದಿಕೆ ಸಿಗದವರಿಗೆ ಜಾಲತಾಣಗಳು ಸಕ್ಸಸ್​ ಕೊಡುತ್ತಿದೆ. ರಾತ್ರೋರಾತ್ರಿ ಅಭಿಮಾನಿಗಳು ಹುಟ್ಟಿಕೊಳ್ಳುವಂತಾಗುತ್ತಿದೆ. ಇಷ್ಟೇಕೆ ಪೀಠಿಕೆ ಎಂದಿರಾ, ಡ್ಯಾನ್ಸ್​ನ ಒಂದು ವಿಡಿಯೋ Read more…

ಮೆಟ್ರೋ ಸ್ಟೇಷನ್ ನಲ್ಲಿ ಬಾಲಕಿ ಜತೆ ಹೆಜ್ಜೆ ಹಾಕಿದ ಡ್ರ್ಯಾಗ್​ ಆರ್ಟಿಸ್ಟ್

ಡ್ರ್ಯಾಗ್​ ಆರ್ಟಿಸ್ಟ್ ಪತ್ರುಣಿ ಅವರು ಹೈದ್ರಾಬಾದ್​ನಲ್ಲಿ ಬಾಲಕಿ ಜೊತೆಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಹಿಳೆಯ ವೇಷ ತೊಟ್ಟ ಕಲಾವಿದ ಹಾಡಿನ ರಿದಂಗೆ ತಕ್ಕಂತೆ Read more…

ಮಕ್ಕಳೊಂದಿಗೆ ಸರ್ಕಾರಿ ಶಾಲೆಯ ಶಿಕ್ಷಕಿಯ ಸಖತ್ ಡಾನ್ಸ್

ದೆಹಲಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕಿಸ್ಮತ್ ಚಲನಚಿತ್ರದ ‘ಕಜ್ರಾ ಮೊಹಬ್ಬತ್ ವಾಲಾ’ ಎಂಬ ಕ್ಲಾಸಿಕ್ ಹಾಡಿಗೆ ಹೆಜ್ಜೆಹಾಕುವಾಗ ಅವರೊಂದಿಗೆ ಶಾಲೆಯ ಶಿಕ್ಷಕಿ ಕೂಡ ಸ್ಟೆಪ್ ಹಾಕಿರುವ ವಿಡಿಯೋ ವೈರಲ್ Read more…

ಸ್ಕರ್ಟ್ ತೊಟ್ಟು ʼಬರ್ಸೋರೆʼಗೆ ಸ್ಟೆಪ್ ಹಾಕಿದ ಯುವ ನೃತ್ಯಪಟು

ಐಶ್ವರ್ಯಾ ರೈ ಬಚ್ಚನ್ ಅವರ ಬರ್ಸೋರೆ…… ಹಾಡಿನ‌ ನೃತ್ಯ ಇನ್ನೂ ಖದರ್ ಕಳೆದುಕೊಂಡಿಲ್ಲ. ನೃತ್ಯದ ಸ್ಟೆಪ್‌ಗಳು ಜನ‌ಮಾನಸದಲ್ಲಿ ಉಳಿದಿದೆ.‌ ಯುವ ನೃತ್ಯಪಟು ಜೈನಿಲ್ ಕಾರಂಜಿಗಳ ನಡುವೆ ಈ ಹಾಡಿಗೆ Read more…

ಡಾನ್ಸ್ ನಡುವೆ ನಿದ್ರೆಗೆ ಜಾರಿದ ಮೂರು ವರ್ಷದ ಕಂದಮ್ಮ……!

ಮಕ್ಕಳ‌ ಹೃದಯ ಪರಿಶುದ್ಧತೆ, ಮುಗ್ಧತೆಗೆ ಬೆಲೆ ಕಟ್ಟಲಾಗದು. ತಮ್ಮ ಸುತ್ತಮುತ್ತಲು ನಡೆಯುವ ಬಹುತೇಕ ಸಂಗತಿಗಳ ಬಗ್ಗೆ ಅವುಗಳಿಗೆ ತಿಳಿದಿರುವುದಿಲ್ಲ. ವಿಶೇಷವಾಗಿ ಪುಟ್ಟ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಇರುವಾಗ ಅಥವಾ Read more…

ವಧುವಿನ ತಂಗಿಯ ʼʼಚುನರಿ ಚುನರಿʼ ನೃತ್ಯಕ್ಕೆ ಮನಸೋತ ನೆಟ್ಟಿಗರು

ಭಾರತದಲ್ಲೀಗ ಮದುವೆ ಸೀಸನ್‌. ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಕಾರ್ಯಕ್ರಮಗಳ ಮನರಂಜಿಸುವ ವಿಡಿಯೋಗಳಿಗೆ ಕೊರತೆ ಇಲ್ಲ. ಇವುಗಳಲ್ಲಿ ಕೆಲವು ವಿಡಿಯೋಗಳು ವೈರಲ್‌ ಆಗಿದ್ದು, ಜನಮೆಚ್ಚುಗೆ ಗಳಿಸಿವೆ. ಅಂತಹ ಒಂದು ವಿಡಿಯೋ Read more…

ಖುಷಿಯಾಗಿ ಡಾನ್ಸ್‌ ಮಾಡುತ್ತಿದ್ದಾಗಲೇ ಬಂದೆರಗಿತ್ತು ಸಾವು…! ಆಘಾತಕಾರಿ ವಿಡಿಯೋ ವೈರಲ್

ಜಿಮ್ ಗಳಲ್ಲಿ ಕಸರತ್ತು ಮಾಡುವಾಗಲೇ ಕುಸಿದು ಬಿದ್ದು ಅಥವಾ ರನ್ನಿಂಗ್ ರೇಸ್ ನಲ್ಲಿ ಓಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿವೆ. ಆದರೆ, ಇಲ್ಲೊಂದು ಆಘಾತಕಾರಿ ವಿಡಿಯೋ ವೈರಲ್ Read more…

ಪುಟ್ಟ ಅಭಿಮಾನಿಯನ್ನು ಭೇಟಿಯಾಗಿ ಆತನೊಂದಿಗೆ ಹೆಜ್ಜೆ ಹಾಕಿದ ಡಾನ್ಸರ್ ಸಪ್ನಾ ಚೌಧರಿ

ಬಿಗ್ ಬಾಸ್ ಖ್ಯಾತಿಯ ಮತ್ತು ಹರಿಯಾಣವಿ ನೃತ್ಯಗಾರ್ತಿ ಸಪ್ನಾ ಚೌಧರಿ ಅವರು ಇನ್ಸ್ಟಾಗ್ರಾಂನಲ್ಲಿ 4.8 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನ ವೀಕ್ಷಿಸಲು ಸಾಮಾನ್ಯವಾಗಿ ಹರಿಯಾಣದಲ್ಲಿ Read more…

ನರ್ತಕಿ ಜೊತೆ ಕುಣಿದು ಕುಪ್ಪಳಿಸಿದ ಜೆಡಿಯು ಶಾಸಕ….!

ಬಿಹಾರದ ಆಡಳಿತರೂಢ ಜೆಡಿಯು ಶಾಸಕನೊಬ್ಬ ಮದುವೆ ಕಾರ್ಯಕ್ರಮದಲ್ಲಿ ನರ್ತಕಿಯ ಜೊತೆ ಕುಣಿದು ಕುಪ್ಪಳಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ Read more…

ʼಕಚ್ಚಾ ಬದಾಮ್ʼ ಹಾಡಿಗೆ ಬೀದಿಯಲ್ಲಿ ಕುಣಿದ ಶಾಲಾ ಮಕ್ಕಳು…! ಅದ್ಬುತವಾಗಿದೆ ಎಂದ ನೆಟ್ಟಿಗರು

ಪೂರ್ವಸಿದ್ಧತೆ ಇಲ್ಲದೆ ಕಚ್ಚಾ ಬದಾಮ್ ಹಾಡಿಗೆ ಬೀದಿಯಲ್ಲಿ ನರ್ತಿಸುವ ಸವಾಲು ಸ್ವೀಕರಿಸಿದ ವಿದ್ಯಾರ್ಥಿಗಳ ಗುಂಪಿನ ವಿಡಿಯೋ ಒಂದು ವೈರಲ್ ಆಗಿದೆ. ಬಂಗಾಲಿ ಹಾಡು ಕಚ್ಚಾ ಬದಾಮ್ ತುಂಬ ದೊಡ್ಡ Read more…

`ಹೂ ಅಂಟಾವ ಮಾಮ, ಊಹು ಅಂಟಾವಾ’ ಹಾಡಿಗೆ ಕೊಹ್ಲಿ ಸಖತ್ ಸ್ಟೆಪ್

ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ ಕ್ರಿಕೆಟ್ ಆಟಕ್ಕೆ ಸೀಮಿತರಾಗಿಲ್ಲ. ಅವರಲ್ಲಿರುವ ಡ್ಯಾನ್ಸ್ ಪ್ರತಿಭೆಯನ್ನು ಆಗಾಗ್ಗೆ ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ. ಇದೀಗ ಅಲ್ಲು ಅರ್ಜುನ್ ಅಭಿನಯದ Read more…

ಸರ್ಕಾರಿ ಶಾಲೆಯಲ್ಲಿ ನಡೆಯಿತು ಡಿಸ್ಕೋ ಪಾರ್ಟಿ; ಕುಣಿಯುತ್ತಾ ಗನ್ ಝಳಪಿಸಿದ ಯುವಕರು..! ಆಘಾತಕಾರಿ ವಿಡಿಯೋ ಬಹಿರಂಗ

ಸೈಫ್-ಸೋನಾಕ್ಷಿ ಚಿತ್ರ ಬುಲೆಟ್ ರಾಜಾ ಚಿತ್ರದ ತಮಂಚೆ ಪೆ ಡಿಸ್ಕೋ ಹಾಡನ್ನು ನೀವು ಕೇಳಿರಬಹುದು. ತಮಾಂಚೆ ಎಂದರೆ ಗನ್ ಮತ್ತು ಡಿಸ್ಕೋ ಎಂದರೆ ಡ್ಯಾನ್ಸ್. ಸೈಫ್ ಅಲಿ ಖಾನ್ Read more…

ಹಾರ್ಡ್‌ವೇರ್ ಅಂಗಡಿ ದೋಚಿ ನೃತ್ಯ ಮಾಡಿದ ಚೋರ….!

ಲಕ್ನೋ: ಹಾರ್ಡ್‌ವೇರ್ ಮಳಿಗೆಯೊಂದನ್ನು ದೋಚಿದ ಮೇಲೆ ಕಳ್ಳ ನೃತ್ಯ ಮಾಡಲು ಆರಂಭಿಸಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಅಲ್ಲಿ ಆತನಿಗೆ ಅಮೂಲ್ಯವಾಗಿದ್ದೇನಾದರೂ ಸಿಕ್ಕಿತು Read more…

ವಿವಾಹದ ಸಂಗೀತ ಸಂಭ್ರಮದಲ್ಲಿ ‘ಬೋಲೆ ಚೂಡಿಯನ್‌’ಗೆ ಕುಣಿದು ಕುಪ್ಪಳಿಸಿದ ವಧು..!

ಭಾರತೀಯ ವಿವಾಹ ಸಮಾರಂಭದಲ್ಲಿ ಶಾಸ್ತ್ರ, ಸಂಪ್ರದಾಯ ಬಹಳ ಜೋರಾಗಿಯೇ ಇರುತ್ತದೆ. ಇದರ ಜೊತೆಗೆ ನೃತ್ಯ ಹಾಗೂ ಸಂಗೀತದ ಅಬ್ಬರ ಕೂಡ ಅಷ್ಟೇ ಜೋರಾಗಿ ಇರುತ್ತದೆ. ಅಂತಹ ಒಂದು ಡಾನ್ಸ್ Read more…

ಇಂತಹ ನೃತ್ಯವನ್ನು ನೀವು ಇಲ್ಲಿಯವರೆಗೆ ನೋಡಿರಲು ಸಾಧ್ಯವಿಲ್ಲ..!

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ, ಉಲ್ಲಾಸದ, ಭಯಾನಕ ಮುಂತಾದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ನೆಟ್ಟಿಗರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Rýchly majiteľ psa: optický klam v Neuveriteľná výzva: Najspočiatku sa sústredte: 3 rozdiely, ktoré nájdete za 9