alex Certify ನೃತ್ಯ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಆಶಾ ಭೋಸ್ಲೆ ಹಾಡಿಗೆ ಹಿರಿಯ ಮಹಿಳೆಯರ ಬಿಂದಾಸ್ ಸ್ಟೆಪ್

ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಯಂತೆ ಕಾಣುವ ಇಬ್ಬರು ಮಹಿಳೆಯರು ಹಾಡೊಂದಕ್ಕೆ ಭರ್ಜರಿಯಾಗಿ ಸ್ಟೆಪ್ ಹಾಕುವ ಮೂಲಕ ನೆಟ್ಟಿಗರ ಹೃದಯ ಗೆಲ್ಲುತ್ತಿದ್ದಾರೆ. ಆಶಾ ಭೋಸ್ಲೆ ದನಿಗೂಡಿಸಿರುವ ಐಕಾನಿಕ್ ಹಾಡು, ’ಪಿಯಾ Read more…

ಗಾಯಕನ ದನಿಗೆ ಹೆಜ್ಜೆ ಹಾಕಿದ ಹಿರಿಯ ಜೀವ

ಜೇಸನ್ ಅಲನ್ ಎಂಬ ಬ್ರಿಟಿಷ್ ಸಂಗೀತಗಾರರೊಬ್ಬರು ಪೋಸ್ಟ್ ಮಾಡಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ. ಲೆಜೆಂಡರಿ ಗಾಯಕ ಎಲ್ವಿಸ್ ಪ್ರೆಸ್ಲೆ ಹಾಡಿರುವ ‘Can’t Help Falling in Love’ Read more…

ಜೋಗುಳಕ್ಕೆ ಮಲಗುವ ಬದಲು ಸ್ಟೆಪ್‌ ಹಾಕುತ್ತೆ ಈ ತುಂಟ ಮಗು

ಸಾಮಾನ್ಯವಾಗಿ ಮಕ್ಕಳಿಗೆ ಜೋಗುಳ ಹಾಡಿ ಮಲಗಿಸಲಾಗುತ್ತದೆ. ನಮ್ಮ ಎಳವೆಯಲ್ಲಿ ತಾಯಂದಿರು ಇದೇ ಜೋಗುಳವನ್ನು ಹಾಡುವ ಮೂಲಕ ನಮ್ಮನ್ನು ಮಲಗಿಸುತ್ತಿದ್ದರು. ಆದರೆ ಕೆಲವೊಂದು ಮಹಾತ್‌ ತುಂಟ ಮಕ್ಕಳು ಅದೆಷ್ಟೇ ಜೋಗುಳ Read more…

ಮಾಧುರಿ ದೀಕ್ಷಿತ್ ಹಾಡಿಗೆ ಸುಶಾಂತ್ ಹೆಜ್ಜೆ: ವಿಡಿಯೋ ವೈರಲ್

ಬಾಲಿವುಡ್‌ನ ಪ್ರತಿಭಾವಂತ ಹಾಗೂ ಯುವ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಾರ್ವಜನಿಕರು, ಬಾಲಿವುಡ್ ಸೆಲಬ್ರಿಟಿಗಳು ಸಿಂಗ್ ಸಾವಿನ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ಎಲ್ಲದರ Read more…

ʼಕೊರೊನಾʼ ವರದಿ ನೆಗೆಟಿವ್‌ ಎನ್ನುತ್ತಲೇ ಆಸ್ಪತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಫ್ಯಾಮಿಲಿ

ಕೋವಿಡ್-19 ಸೋಂಕಿನಿಂದ ಚೇತರಿಕೆ ಕಾಣುತ್ತಲೇ ಭಾರೀ ಖುಷಿ ಪಟ್ಟ ಮಧ್ಯ ಪ್ರದೇಶದ ಎಂಟು ಮಂದಿಯ ಕುಟುಂಬವೊಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಕುಣಿದು ಕುಪ್ಪಳಿಸಿದೆ. ಇವರ ಈ ನೃತ್ಯ Read more…

ಡೋಲು ಬಾರಿಸಿ ಹಬ್ಬ ಆಚರಿಸಿದ ಮುಖ್ಯಮಂತ್ರಿ

ಛತ್ತೀಸ್‌ಘಡ ಮುಖ್ಯಮಂತ್ರಿ ಭೂಪೇಶ್ ಭಗೇಲ್‌ ತಮ್ಮ ಅಧಿಕೃತ ನಿವಾಸದಲ್ಲಿ ತೀಜಾ ಪೋರಾ ಹಬ್ಬವನ್ನು ಕುಟುಂಬಸ್ಥರೊಂದಿಗೆ ಆಚರಿಸಿಕೊಂಡಿದ್ದಾರೆ. ಈ ವೇಳೆ ಭಗೇಲ್ ಖುದ್ದು ತಾವೇ ಡೋಲು ಬಾರಿಸಿ ಎಂಜಾಯ್ ಮಾಡಿದ್ದಾರೆ. Read more…

ನೆಚ್ಚಿನ ತಿಂಡಿ ಕೊಡುತ್ತಲೇ ಹುಚ್ಚೆದ್ದು ಕುಣಿದ ಶ್ವಾನ…!

ಮನೆಗಳಲ್ಲಿ ನಾಯಿ ಅಥವಾ ಬೆಕ್ಕುಗಳಂಥ ಸಾಕು ಪ್ರಾಣಿಗಳಿದ್ದಲ್ಲಿ, ಅವುಗಳ ತುಂಟತನವನ್ನು ನೋಡಿಕೊಂಡು ಎಂಜಾಯ್ ಮಾಡುವುದು ಒಂದು ರೀತಿಯ ವಿನೋದದ ಕೆಲಸ. ಸಾಕು ನಾಯಿಯೊಂದಕ್ಕೆ ಅದರ ಮನೆಯವರು ತಿನ್ನಲು ತಿಂಡಿ Read more…

ತಮಿಳು ಹಾಡಿಗೆ ಕೊರೊನಾ ಸೋಂಕಿತರಿಂದ ಭರ್ಜರಿ ಸ್ಟೆಪ್

ವಿದೇಶಗಳಲ್ಲಿ, ವಿದೇಶಗಳಿಂದ ಬಂದವರಿಗೆ ಮೊದಮೊದಲು ಕಾಣಿಸಿಕೊಂಡ ಕೊರೊನಾ ಈಗ ನಮ್ಮ ಅಕ್ಕಪಕ್ಕದ ಬೀದಿವರೆಗೂ ಬಂದು ಬಿಟ್ಟಿದೆ. ಕೋವಿಡ್ ಎಂದರೆ ಮಹಾ ಮಾರಿ ಎಂದು ತಿಳಿದಿದ್ದ ಜನರಿಗೆ ಈಗ ಅದರ Read more…

ಭಾಂಗ್ರಾ ನೃತ್ಯದ ಮೂಲಕ ‘ಫಿಟ್ನೆಸ್’

ಭಾಂಗ್ರಾ ನೃತ್ಯ ಮಾಡುತ್ತಾ ಫಿಟ್ನೆಸ್ ಕಾಪಾಡುವುದನ್ನು ಹೇಳಿಕೊಡುತ್ತಿರುವ ಭಾರತದ ಮೂಲದ ರಾಜೀವ್‌ ಗುಪ್ತಾ ಎಂಬವರಿಗೆ ಪ್ರತಿಷ್ಠಿತ ‘Point of Light’ ಪ್ರಶಸ್ತಿ ಸಂದಿದೆ. ಬಿಬಿಸಿ ವಾಹಿನಿಯಲ್ಲಿ ಸರಣಿಯೊಂದರ ನಿರ್ಮಾಪಕರಾಗಿರುವ Read more…

’ಕಹೋ ನಾ ಪ್ಯಾರ್‌ ಹೈ’ ಹಾಡಿಗೆ ಅಪ್ಪ – ಮಗನ ಭರ್ಜರಿ ಸ್ಟೆಪ್

ಬಾಲಿವುಡ್‌ನ ಹಿಟ್ ಚಿತ್ರ ’ಕಹೋ ನಾ ಪ್ಯಾರ್‌ ಹೈ’ ಚಿತ್ರದ ’ಎಕ್ ಪಲ್ ಕಾ ಜೀನಾ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಅಪ್ಪ – ಮಗ ಸಾಮಾಜಿಕ ಜಾಲತಾಣದಲ್ಲಿ ಭಾರೀ Read more…

ಅಪ್ಪ – ಮಗನ ನೃತ್ಯಕ್ಕೆ ನೀವು ಮರುಳಾಗದೆ ಇರಲಾರಿರಿ..!

ಕಲೆ ಎಲ್ಲರಲ್ಲೂ ಇರುತ್ತದೆ. ಅದು ಹೇಗೆ ವ್ಯಕ್ತವಾಗುತ್ತದೆ ಎನ್ನುವುದು ಮಾತ್ರ ನಿಗೂಢ. ಈ ಮಾತು ಹೇಳುತ್ತಿರುವುದು ಈ ವಿಡಿಯೋದಲ್ಲಿ ಅಪ್ಪ-ಮಗ ಮಾಡಿರುವ ಡಾನ್ಸ್‌ ಸ್ಟೆಪ್‌ಗೆ ಸಾಕ್ಷಿಯಾಗುವುದರಲ್ಲಿ ಅನುಮಾನವಿಲ್ಲ. ಹೌದು, Read more…

ಅಕ್ಕನ ಮದುವೆಯಲ್ಲಿ ಪುಟ್ಟ ಬಾಲಕನಿಂದ ಬೊಂಬಾಟ್ ಡಾನ್ಸ್

ಟೆಕ್ಸಾಸ್: ಬಾಲಕನೊಬ್ಬ ತನ್ನ ಅಕ್ಕನ ಮದುವೆಯಲ್ಲಿ ಅದ್ಭುತ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕಾದ ಟೆಕ್ಸಾಸ್ ನಲ್ಲಿ ಜುಲೈ 25 ರಂದು ನಡೆದ ಮದುವೆ Read more…

ಕ್ವಾರಂಟೈನ್ ಕೇಂದ್ರದಲ್ಲಿ ಕೊರೊನಾ ಸೋಂಕಿತರ ಬಿಹು ಡಾನ್ಸ್

ನೃತ್ಯ ಹಾಗೂ ಸಂಗೀತ ಎಂತಹ ಬೇಸರದ‌ ಸಮಯದಲ್ಲಿಯೂ ಆಹ್ಲಾದ ನೀಡುತ್ತವೆ. ಇದಕ್ಕೆ ಇದೀಗ ಕೋವಿಡ್ ಸೆಂಟರ್‌ನ ಈ ವಿಡಿಯೊ ತಾಜಾ ಉದಾಹರಣೆಯಾಗಿದೆ. ಹೌದು, ದಿಬ್ರೂಘರ್‌ನಲ್ಲಿರುವ ಕೋವಿಡ್ ಸೋಂಕಿತರ ಕ್ವಾರಂಟೈನ್ Read more…

ಪುಟ್ಟ ಬಾಲಕನ ನೃತ್ಯಕ್ಕೆ ಬೆರಗಾದ ನೆಟ್ಟಿಗರು

ಬಾಲಕನೊಬ್ಬ ಡೋಲ್ ರಿದಮ್ ಗೆ ಹೆಜ್ಜೆ ಹಾಕುವ ವಿಡಿಯೋವನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಡಾಚಚನ್ ಗ್ರಾಮದಲ್ಲಿ ತೆಗೆದ ವಿಡಿಯೋ ಇದಾಗಿದೆ. ಕಾಂಗ್ರಿ Read more…

‘ಬುಟ್ಟ ಬೊಮ್ಮ’ಕ್ಕೆ ಹೆಜ್ಜೆ ಹಾಕಿದ ಇಂಡಿಗೋ ಸಿಬ್ಬಂದಿ

ಕೆಲಸದ ನಡುವೆ ಕೆಲವೊಮ್ಮೆ ಒತ್ತಡ ನಿವಾರಣೆಗೆ ವಿವಿಧ ರೀತಿಯ ಸ್ಟ್ರೆಸ್ ಬರ್ಸ್ಟ್ ಮಾಡುತ್ತಾರೆ. ಇದೀಗ ಇಂಡಿಗೋ ಸಿಬ್ಬಂದಿಯೂ ಇದೇ ರೀತಿಯ ವಿಡಿಯೊ ಮಾಡಿದ್ದು, ವೈರಲ್ ಆಗಿದೆ. ಹೌದು, ಕೆಲ Read more…

ಕ್ವಾರಂಟೈನ್ ಕೇಂದ್ರದಲ್ಲಿ ಕೊರೊನಾ ಸೋಂಕಿತರ ಗ್ರೂಪ್ ಡಾನ್ಸ್

ಕೋವಿಡ್-19 ಕ್ವಾರಂಟೈನ್ ಸೌಲಭ್ಯಗಳಲ್ಲಿ ದಾಖಲಾಗಿರುವ ಸೋಂಕು ಪೀಡಿತರ ಮೂಡ್‌ ಲಿಫ್ಟ್ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳ್ಳಾರಿಯ ಕ್ವಾರಂಟೈನ್ ಕೇಂದ್ರವೊಂದರಲ್ಲಿ ದಾಖಲಾಗಿರುವ ರೋಗ ಲಕ್ಷಣವಿಲ್ಲದ Read more…

ಹಿರಿಯರಿಬ್ಬರ ನೃತ್ಯಕ್ಕೆ ಮನಸೋತ ನೆಟ್ಟಿಗರು…!

“ವಯಸ್ಸು ಎಂಬುದು ಕೇವಲ ಸಂಖ್ಯೆ ಮಾತ್ರ ಮನಸ್ಸು ಯೌವ್ವನದಲ್ಲಿದ್ದರೆ ಪ್ರತಿ‌ ಕ್ಷಣವನ್ನೂ ಆನಂದಿಸಬಹುದು” ಎಂಬುದಕ್ಕೆ ಈ ಜೋಡಿ ಸಾಕ್ಷಿ.‌ ಗುರುಗ್ರಾಮದ 76 ವರ್ಷದ ರಾಮ್ ಗಿರಿಧರ್ ಹಾಗೂ 72 Read more…

ಕೋವಿಡ್ ಆಸ್ಪತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಕೊರೊನಾ ಸೋಂಕಿತರು…!

ಕೊರೊನಾ ಎಂದರೆ ಎಲ್ಲರೂ ಬೆಚ್ಚಿ ಬೀಳುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು, ಹಾಡೊಂದಕ್ಕೆ ಭರ್ಜರಿ ಸ್ಟೆಪ್ ಹಾಕುವ ಮೂಲಕ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಿದ್ದಾರೆ. Read more…

ಕರಡಿಯ ಕರಾಟೆ ಕಲೆಗೆ ನೆಟ್ಟಿಗರು ಫಿದಾ

ಇಂಟರ್ನೆಟ್ ಮಹಿಮೆ ನೋಡಿ..! ಜನರಿಗೆ ತಮ್ಮ ಪ್ರತಿಭೆಗಳನ್ನು ತೋರಲು ವೇದಿಕೆಯೇ ಬೇಕು ಎಂದಿಲ್ಲ. ಹಾಗೇ ಒಂದು ವಿಡಿಯೋ ಮಾಡಿ, ಅದರಲ್ಲಿ ನಿಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ತೋರಿದರೆ ಸಾಕು, ರಾತ್ರಿ Read more…

ಬಾಲಕನ ಬ್ಯಾಲೆ ನೃತ್ಯಕ್ಕೆ ನೆಟ್ಟಿಗರು ಫಿದಾ…!

ನೈಜೀರಿಯಾದ ಹನ್ನೊಂದು ವರ್ಷದ ಬಾಲಕ ಮಳೆಯ ನಡುವೆಯೇ ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿ ಶಬ್ಬಾಸ್ ಗಿರಿ ನೀಡುತ್ತಿದ್ದಾರೆ. ಅಂತೋನಿ ಮೆಮೆಸೋಮ ಬ್ಯಾಲೆ ನೃತ್ಯ ಮಾಡಿದ್ದು, Read more…

ಒತ್ತಡ ನಿವಾರಣೆಗೆ ಆಸ್ಪತ್ರೆಯಲ್ಲೇ ನೃತ್ಯ ಮಾಡಿದ ವೈದ್ಯರು

ಕೊರೊನಾ ಸಾಂಕ್ರಾಮಿಕ ಹರಡುತ್ತಿರುವ ಸಂದರ್ಭದಲ್ಲಿ ಒತ್ತಡದಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ಒತ್ತಡ ನಿವಾರಿಸಿಕೊಳ್ಳಲು ಅಥವಾ ರೋಗಿಗಳಲ್ಲಿ ಉತ್ಸಾಹ ತುಂಬಲು ಕಸರತ್ತು ನಡೆಸುತ್ತಿದ್ದಾರೆ. ಪ್ರಮುಖವಾಗಿ ಅನೇಕ ಕಡೆ Read more…

ಹಿರಿಯ ದಂಪತಿಯ ಪ್ರೀತಿ ಕಂಡು ಬೆರಗಾದ ಜನ…!

ಈ ಸಿನೆಮಾಗಳಲ್ಲಿ ತೋರುವ ರೊಮ್ಯಾನ್ಸ್‌ ಕಥೆಗಳಿಗಿಂತಲೂ ನಿಜಜೀವನದಲ್ಲಿ ಅನ್ಯೋನ್ಯವಾಗಿರುವ ದಂಪತಿಗಳನ್ನು ನೋಡುವುದೇ ಆನಂದ. ಅದರಲ್ಲೂ ಕೆಲವೊಂದು ಹಿರಿಯ ಜೋಡಿಗಳು ಮದುವೆ ಅಥವಾ ಗೆಟ್‌ ಟುಗೆದರ್‌ ಸಮಾರಂಭಗಳಲ್ಲಿ ಹಳೆಯ ಡ್ಯುಯೆಟ್ Read more…

‌ʼತಾಯಿʼ ಪ್ರೀತಿ ಕುರಿತ ಸುಶಾಂತ್‌ ಸಿಂಗ್‌ ಕವಿತೆ ವೈರಲ್

ನಟ ಸುಶಾಂತ್ ಸಿಂಗ್ ರಜಪೂತ್ ಅತ್ಯಂತ ಭಾವಜೀವಿ. ತನ್ನ 16ನೇ ವಯಸ್ಸಿನಲ್ಲಿ ಅಂದರೆ, 2002 ರಲ್ಲಿ ತಾಯಿ ಕಳೆದುಕೊಂಡಿದ್ದ ಸುಶಿ, 2016 ರಲ್ಲಿ ಎರಡು ಕವಿತೆ ರಚಿಸಿದ್ದ. ನೃತ್ಯ Read more…

ಸಂಗಾತಿ ಮನ ಗೆಲ್ಲಲು ಬಿಳಿ ನವಿಲು ಮಾಡಿದ ನೃತ್ಯ ವೈರಲ್

ಸಂಗಾತಿಯನ್ನು ತನ್ನತ್ತ ಸೆಳೆಯಲು ನವಿಲುಗಳು ಏನೆಲ್ಲ ಕಸರತ್ತು ಮಾಡುತ್ತವೆ? ತಮ್ಮ ಗರಿ ಬಿಚ್ಚಿ ಕುಣಿಯುವುದನ್ನು ನೋಡಿರುತ್ತೇವೆ. ಆದರೆ ಬಿಳಿ ನವಿಲು ಈ ರೀತಿ ಮಾಡುವುದನ್ನು ನೋಡಿದ್ದೀರಾ…? ಇಲ್ಲಿದೆ ನೋಡಿ Read more…

ಕ್ವಾರಂಟೈನ್ ಸೆಂಟರ್ ನಲ್ಲಿ ಹಳೆ ಹಾಡಿಗೆ ಭರ್ಜರಿ ಡಾನ್ಸ್…!

ಪಾಟ್ನಾ: ಕೊರೊನಾ ವಿಚಿತ್ರ ಸನ್ನಿವೇಶಗಳನ್ನು ತಂದಿಟ್ಟಿದೆ. ಹೊರ ರಾಜ್ಯ, ದೇಶಕ್ಕೆ ಹೋಗಿ ಬಂದವರು ಈಗ 14 ದಿನ ಸರ್ಕಾರದ ನಿಗಾದಲ್ಲಿರಬೇಕು. ಅಂದರೆ ಕ್ವಾರಂಟೈನ್ ನಲ್ಲಿರಬೇಕು. ಸದಾ ಮನೆ, ಸಮಾಜದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Rýchly majiteľ psa: optický klam v Neuveriteľná výzva: Najspočiatku sa sústredte: 3 rozdiely, ktoré nájdete za 9