ಪ್ರತಿದಿನ ಬೆಳಗ್ಗೆ ಹಲ್ಲುಜ್ಜದೇ ನೀರು ಕುಡಿಯಿರಿ, ನಿಮ್ಮನ್ನು ದಂಗಾಗಿಸುತ್ತೆ ಅದರ ಲಾಭ……!
ಹಲ್ಲುಜ್ಜದೆ ಬೆಳಗ್ಗೆ ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅನೇಕರು ಹಲ್ಲುಜ್ಜದೆ ಏನನ್ನೂ ತಿನ್ನುವುದಿಲ್ಲ…
ಮೂತ್ರಪಿಂಡದ ಕಲ್ಲಿನ ಸಮಸ್ಯೆಗೆ ಇದೆ ʼಮನೆಮದ್ದುʼ
ಮೂತ್ರಪಿಂಡದ ಕಲ್ಲಿನ ಸಮಸ್ಯೆ ನಿಮ್ಮನ್ನು ಬಹುವಾಗಿ ಕಾಡುತ್ತಿದೆಯೇ. ಜೀವನಶೈಲಿಯಲ್ಲಿ ಕೆಲವಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮೂತ್ರಪಿಂಡದ ಸಮಸ್ಯೆಯಿಂದ…
ಬೆಳಿಗ್ಗೆ ಎದ್ದಾಗ ಮುಖ ಊದಿಕೊಂಡಿದ್ದರೆ ಈ ಮಾರ್ಗ ಅನುಸರಿಸಿ
ಬೆಳಿಗ್ಗೆ ಎದ್ದಾಗ ಕೆಲವರ ಮುಖ ಊದಿಕೊಂಡಿರುತ್ತದೆ. ಒತ್ತಡದ ಕಾರಣ ನಿದ್ದೆ ಸರಿಯಾಗಿ ಬರದಿದ್ದಾಗ ಈ ರೀತಿಯಾಗುತ್ತದೆ.…
ಹೊಂಡಕ್ಕೆ ಬಿದ್ದ ಮಗು ರಕ್ಷಣೆ ಮಾಡಲು ಹೋಗಿ ಇಬ್ಬರು ಯುವತಿಯರ ಸಾವು
ಬಟ್ಟೆ ತೊಳೆಯಲೆಂದು ಮಕ್ಕಳ ಜೊತೆ ನೀರು ತುಂಬಿದ್ದ ಕಲ್ಲು ಕ್ವಾರಿಗೆ ಹೋಗಿದ್ದ ಇಬ್ಬರು ಯುವತಿಯರು ಆರು…
ಸ್ನಾನ ಮಾಡುವ ನೀರಿಗೆ ಈ ವಸ್ತು ಬೆರೆಸಿ ಅದೃಷ್ಟ ಒಲಿಸಿಕೊಳ್ಳಿ
ಜಾತಕದಲ್ಲಿ ದೋಷ, ಗ್ರಹ ದೋಷ ಅಥವಾ ತಿಳಿಯದೆ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗುತ್ತದೆ. ಕೆಲವೊಮ್ಮೆ ಎಷ್ಟು…
ರಸ್ತೆ ಬದಿ ನೀರು ಕುಡಿಯುತ್ತಿರುವ ಹುಲಿಗಾಗಿ ಸ್ತಬ್ಧಗೊಂಡ ಸಂಚಾರ
ದೊಡ್ಡ ಬೆಕ್ಕುಗಳೇ ಹಾಗೆ! ರಾಜ ಗಾಂಭೀರ್ಯ ಹಾಗೂ ಗತ್ತಿನ ಪ್ರತೀಕದಂತೆ ಕಾಣುವ ದೊಡ್ಡ ಬೆಕ್ಕುಗಳನ್ನು ಅರಣ್ಯದಲ್ಲಿ…
ಇಲ್ಲಿದೆ ʼಗರ್ಭಿಣಿʼಯರನ್ನು ಕಾಡುವ ಊತದ ಸಮಸ್ಯೆಗೆ ಪರಿಹಾರ
ಗರ್ಭಿಣಿಯರಿಗೆ ಮುಖ, ಕೈಕಾಲಿನಲ್ಲಿ ಊತ ಕಂಡುಬರುತ್ತದೆ. ಇದರಿಂದ ಅವರಿಗೆ ಕುಳಿತುಕೊಳ್ಳಲು, ನಡೆಯಲು ಕಷ್ಟವಾಗುತ್ತದೆ. ಈ ಊತವನ್ನು…
ಬೇಸಿಗೆಯಲ್ಲಿ ವೈಭವ ಕಳೆದುಕೊಳ್ಳುತ್ತಿದ್ದ ಜೋಗ ಜಲಪಾತದಲ್ಲಿ ಈಗಲೂ ನೀರು….!
ಬೇಸಿಗೆ ಬಂತೆಂದರೆ ಸಾಕು ಜೋಗ ಜಲಪಾತ ತನ್ನ ವೈಭವ ಕಳೆದುಕೊಳ್ಳುತ್ತಿತ್ತು. ಮಳೆಗಾಲದಲ್ಲಿ ಬೋರ್ಗರೆಯುವ ಜಲಪಾತಕ್ಕೆ ದೊಡ್ಡ…
ಮೆಕ್ಸಿಕೋ ಕಡಲ ತೀರದಲ್ಲಿ ಅತ್ಯಂತ ಆಳದ ನೀಲಿ ರಂಧ್ರ ಪತ್ತೆ; ಫೋಟೋ ವೈರಲ್
ಮೆಕ್ಸಿಕೋದ ಯುಕಾಟನ್ ಪರ್ಯಾಯ ದ್ವೀಪದಲ್ಲಿ ಜಗತ್ತಿನ ಎರಡನೇ ಅತ್ಯಂತ ಆಳವಾದ ನೀಲಿ ರಂಧ್ರ ಪತ್ತೆಯಾಗಿದೆ. 900…
ವಿಲ್ಲಾ ಮಾಲೀಕನ ಮೇಲೆ ಸೇಡು ತೀರಿಸಿಕೊಳ್ಳಲು ನಲ್ಲಿ ಸಂಪರ್ಕ ತೆರೆದಿಟ್ಟ ಭೂಪ…..!
ತನ್ನ ವಾಸ್ತವ್ಯದಲ್ಲಿ ನೆಲೆಸಿದ್ದ ದಂಪತಿಗಳು ಮಾಡಿದ ಅವಾಂತರಕ್ಕಾಗಿ ಏರ್‌ಬಿಎನ್‌ಬಿ ಸಂಯೋಜಕರೊಬ್ಬರಿಗೆ $1,570 (1.28 ಲಕ್ಷ ರೂ)…