alex Certify ನೀರು | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬಾತ್ ರೂಮ್ ಸಿಂಕ್ ನಂತೆ ಅಡುಗೆ ಮನೆ ಸಿಂಕ್ ನಲ್ಲಿ ಸಣ್ಣ ರಂಧ್ರವಿರಲ್ಲ ಏಕೆ…? ಇದರ ಹಿಂದಿದೆ ಈ ಕಾರಣ

ನಾವು ಸಿಂಕನ್ನು ಕೈ ತೊಳೆಯಲು, ಪಾತ್ರೆ ತೊಳೆಯಲು ಬಳಸುತ್ತೇವೆ. ಆದರೆ ಅದರ ವಿನ್ಯಾಸವನ್ನು ಸರಿಯಾಗಿ ಗಮನಿಸುವುದಿಲ್ಲ. ಸಾಮಾನ್ಯವಾಗಿ ಸ್ನಾನ ಗೃಹದ ಬೇಸಿನ್ ಹಾಗೂ ಅಡುಗೆ ಮನೆಯ ಬೇಸಿನ್ ಭಿನ್ನವಾಗಿರುತ್ತದೆ. Read more…

ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ನೆನೆಸಿದ ನೀರು ಕುಡಿದರೆ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಗೊತ್ತಾ….?

ದಿನದ ಮುಂಜಾನೆಯನ್ನು ಆರೋಗ್ಯಕರವಾಗಿ ಶುರು ಮಾಡಿದರೆ ದೇಹಕ್ಕೆ ಅನೇಕ ಲಾಭಗಳು ಸಿಗುತ್ತದೆ. ಹಾಗೆಯೇ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸ ಕೆಲವರಿಗೆ ಇದ್ದರೆ, ಇನ್ನು ಕೆಲವರಿಗೆ Read more…

ಇಡ್ಲಿಗೆ ಈ ರೀತಿ ʼಸಾಂಬಾರುʼ ಮಾಡಿ ರುಚಿ ನೋಡಿ

ಇಡ್ಲಿಗೆ ಸಾಂಬಾರು ಹೇಳಿ ಮಾಡಿಸಿದ್ದು. ಕೆಲವರಿಗೆ ಸಾಂಬಾರು ಕುಡಿಯುವ ಅಭ್ಯಾಸ ಕೂಡ ಇದೆ. ಆದರೆ ಸಾಂಬಾರು ರುಚಿ ಇರಬೇಕು ಅಷ್ಟೇ. ಇಡ್ಲಿ ಎಷ್ಟೇ ಚೆನ್ನಾಗಿದ್ದರೂ ಅದಕ್ಕೆ ಮಾಡುವ ಸಾಂಬಾರಿನ Read more…

ಈ ಜ್ಯೂಸ್ ಉಪಯೋಗಿಸಿದ್ರೆ ಹೆಚ್ಚುತ್ತಿರುವ ತೂಕಕ್ಕೆ ಹೇಳುತ್ತೀರ ‘ಗುಡ್ ಬೈ’

ತೂಕ ಹೇಗಪ್ಪಾ ಇಳಿಸಿಕೊಳ್ಳಲಿ ಎಂಬ ಚಿಂತೆ ಹಲವರಲ್ಲಿ ಕಾಡುತ್ತಾ ಇರುತ್ತದೆ. ಇನ್ನು ಜಿಮ್, ಡಯೆಟ್, ವ್ಯಾಯಾಮ ಮಾಡುವುದಕ್ಕೆ ಎಲ್ಲರಿಂದಲೂ ಸಾಧ್ಯವಿಲ್ಲ. ಅಂತಹವರು ಈ ಜ್ಯೂಸ್ ಅನ್ನು ಕುಡಿಯುವುದರಿಂದ ಕ್ರಮೇಣ Read more…

ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರು ಕುಡಿದ್ರೆ ಕಾಡಲ್ಲ ಈ ರೋಗ

ಬಹುತೇಕರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ-ಕಾಫಿ ಸೇವನೆ ಮಾಡ್ತಾರೆ. ಇದ್ರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರ ಮೆಂತ್ಯ ನೀರು ಸೇವನೆ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. Read more…

‘ನೀರು’ ಕುಡಿಯಲು ಸೂಕ್ತ ಸಮಯ ಯಾವುದು ಗೊತ್ತಾ….?

ಪ್ರತಿದಿನ ಕನಿಷ್ಠ 8 ಲೋಟಗಳಷ್ಟು ನೀರು ಕುಡಿಯಬೇಕು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ನೀರು ಕುಡಿಯಲು ಸೂಕ್ತವಾದ ಸಮಯ ಯಾವುದು ಅನ್ನೋದು ಬಹುತೇಕರನ್ನು ಕಾಡುವ ಪ್ರಶ್ನೆ. ಯಾವ್ಯಾವ ಸಮಯದಲ್ಲಿ Read more…

‘ಮಳೆಗಾಲ’ದಲ್ಲಿ ಮುಖ್ಯ ಪಾದದ ರಕ್ಷಣೆ

ಮಳೆಗಾಲ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಮಳೆಗಾಲ ಈಗಾಗಲೆ ಶುರುವಾಗಿದೆ. ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಾಮಾನ್ಯ. ತೇವಾಂಶದಿಂದಾಗಿ ಪಾದಗಳು ಹಾಗೂ ಬೆರಳುಗಳ ಮಧ್ಯೆ ಕೊಳೆಯುವ ಸಮಸ್ಯೆ ಕೆಲವರನ್ನು ಕಾಡುತ್ತದೆ. Read more…

ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು ಲೀಟರ್‌ಗಟ್ಟಲೆ ನೀರು; ಇದರಿಂದಾಗುತ್ತೆ ಗಂಭೀರ ‘ಆರೋಗ್ಯ’ ಸಮಸ್ಯೆ…!

  ಬಹುತೇಕ ಎಲ್ಲರೂ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ದೇಹಕ್ಕೆ ಪ್ರಯೋಜನಕಾರಿ ಎಂದೂ ಹೇಳಲಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದರಿಂದ Read more…

ಅನಾರೋಗ್ಯಕ್ಕೆ ಕಾರಣ ನೂರು…..

ಮಹಿಳೆಯರಿಗೆ ಪದೇ ಪದೇ ಸುಸ್ತಾಗುವುದು, ತಲೆಸುತ್ತಿ ಬರುವುದು, ಪ್ರಜ್ಞೆ ತಪ್ಪುವುದು ಮೊದಲಾದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಥೈರಾಯ್ಡ್ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುವುದರಿಂದಲೂ ಈ Read more…

ವರಮಹಾಲಕ್ಷ್ಮಿ ಕಲಶಕ್ಕೆ ಇಟ್ಟ ನೀರು, ಅಕ್ಕಿ, ವೀಳ್ಯದೆಲೆಯನ್ನು ಹೇಗೆ ವಿಸರ್ಜನೆ ಮಾಡಬೇಕು….? ತಿಳಿದುಕೊಳ್ಳಿ

ಇಟ್ಟ ಕಲಶವನ್ನು ಕೊಂಚವೇ ಕದಲಿಸಿದರೆ ಅಲ್ಲಿಗೆ ಹಬ್ಬದ ಆಚರಣೆ ಮುಗಿಯಿತು ಅಂತ ಅರ್ಥ. ಆದರೆ ಕಲಶದ ಕೆಳಗೆ ಇಟ್ಟ ಅಕ್ಕಿ, ತೆಂಗಿನಕಾಯಿ, ಕಲಶದ ನೀರು, ವೀಳ್ಯದೆಲೆ ಇವೆಲ್ಲಾ ಎನು Read more…

ಜೀವನದಲ್ಲಿ ಅದೃಷ್ಟ ಮತ್ತು ಯಶಸ್ಸನ್ನು ಗಳಿಸಲು ಸೋಮವಾರದಂದು ತಪ್ಪದೇ ಪಾಲಿಸಿ ಈ ಪರಿಹಾರ ಕ್ರಮ

ಜ್ಯೋತಿಷ್ಯಶಾಸ್ತ್ರದಲ್ಲಿ ಸೋಮವಾರಕ್ಕೆ ಹೆಚ್ಚಿನ ಮಹತ್ವವಿದೆ. ಈ ದಿನ ಶಿವ ಹಾಗೂ ಚಂದ್ರನಿಗೆ ಮೀಸಲಿಡಲಾಗಿದೆ. ಶಿವ ಬೇಡಿದನ್ನು ಕೊಡುವ ಭಕ್ತವತ್ಸಲನಾದರೆ, ಚಂದ್ರ ಮನಸ್ಸನ್ನು ನಿಯಂತ್ರಿಸುವವನಾಗಿದ್ದಾನೆ. ಹಾಗಾಗಿ ಕುಟುಂಬ ಸಂಬಂಧಗಳು ಹಾಗೂ Read more…

‘ಶ್ರಾವಣ ಮಾಸ’ ದಲ್ಲಿ ಈ ವಾಸ್ತು ಸಲಹೆ ಪಾಲಿಸಿದರೆ ಏಳಿಗೆಯಾಗುತ್ತೆ ‘ಜೀವನ’

ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಈ ಮಾಸದಲ್ಲಿ ಶಿವನ ಆರಾಧನೆ ಮಾಡಲಾಗುತ್ತದೆ ಮತ್ತು ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಹಾಗಾಗಿ ಈ Read more…

ಕರೀನಾ ಕಪೂರ್ ಸೌಂದರ್ಯದ ಹಿಂದಿದೆ ಈ ‘ಗುಟ್ಟು’

ವಯಸ್ಸಾದ ಮೇಲೆ ಚರ್ಮದಲ್ಲಿ ಸುಕ್ಕುಗಳು ಮೂಡುವುದು ಸಹಜ ಪ್ರಕ್ರಿಯೆ, ಇದರಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಚರ್ಮ ಸುಕ್ಕುಗಟ್ಟುವುದನ್ನು ಸ್ವಲ್ಪ ಕಾಲ ಮುಂದೆ ಹಾಕಬಹುದು. ಬಾಲಿವುಡ್ ನಟಿ ಕರೀನಾ Read more…

ವರಮಹಾಲಕ್ಷ್ಮಿ ಹಬ್ಬದ ದಿನ ಕಲಶಕ್ಕೆ ಈ ವಸ್ತುಗಳನ್ನು ಹಾಕಿ

ಶ್ರಾವಣ ಮಾಸದ 2ನೇ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಮಹಿಳೆಯರಿಗೆ ಬಹಳ ಪ್ರಿಯವಾದುದು. ಯಾಕೆಂದರೆ ಲಕ್ಷ್ಮಿ ದೇವಿಯನ್ನು ಕಲಶದ ರೂಪದಲ್ಲಿ ಕೂರಿಸಿ ಅಲಂಕರಿಸಿ ಪೂಜೆ ಮಾಡಿ Read more…

BREAKING: ತಡರಾತ್ರಿ ತುಂಗಭದ್ರಾ ಡ್ಯಾಂ 19ನೇ ಕ್ರಸ್ಟ್ ಗೇಟ್ ಮುರಿದು ಅಪಾರ ನೀರು ನದಿಗೆ: ಹೆಚ್ಚಿದ ಆತಂಕ | VIDEO

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ತುಂಡಾಗಿ ಗೇಟ್ ಮೂಲಕ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ತಡರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, Read more…

ಈ ಕಾರಣಕ್ಕೆ ಕುಡಿಯಬೇಕು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್‌ ನೀರು

ಜೀವ ನೀಡುವ ಜಲ ನೀರು. ಶರೀರಕ್ಕೆ ನೀರು ಬೇಕೇ ಬೇಕು. ವ್ಯಕ್ತಿಯ ದೇಹದಲ್ಲಿ ಶೇಕಡಾ 70ರಷ್ಟು ನೀರಿನಂಶವಿರಬೇಕು. ಇದು ಅನೇಕ ರೀತಿಯ ರೋಗಗಳನ್ನು ಹೊಡೆದೋಡಿಸುತ್ತದೆ. ದಿನದಲ್ಲಿ ಎಷ್ಟು ಬೇಕಾದ್ರೂ Read more…

ರಾತ್ರಿ ಚೆನ್ನಾಗಿ ನಿದ್ರೆ ಬರಲು ಅನುಸರಿಸಿ ಈ ಮಾರ್ಗ

ನಿದ್ರೆ ಆರೋಗ್ಯಕ್ಕೆ ತುಂಬಾ ಉತ್ತಮ. ಕೆಲಸದ ಒತ್ತಡ, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತವರಿಗೆ ರಾತ್ರಿ ಚೆನ್ನಾಗಿ, ಬಹಳ ಬೇಗ ನಿದ್ರೆ ಬರಬೇಕೆಂದರೆ Read more…

ʼಯೋಗʼ ಮಾಡುವ ಮುನ್ನ ನೀರು ಕುಡಿಯಬಾರದಾ…..? ಇಲ್ಲಿದೆ ಉತ್ತರ

ಯೋಗ ಮಾಡುವಾಗ ನೀರು ಕುಡಿಯಬಾರದು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಗೊತ್ತೇ…? ಯೋಗ ಮಾಡುವ ಅತ್ಯುತ್ತಮ ಸಮಯ ಎಂದರೆ ಮುಂಜಾನೆ. ಎದ್ದಾಕ್ಷಣ Read more…

ಸಿಕ್ಕಾಪಟ್ಟೆ ತಿಂದು ಹೊಟ್ಟೆಯುಬ್ಬರವೇ….? ಅದಕ್ಕೆ ಇಲ್ಲಿದೆ ಪರಿಹಾರ….!

ಪಾರ್ಟಿ ಫಂಕ್ಷನ್ ಗಳಲ್ಲಿ ಊಟ ಮಾಡಿದ ಬಳಿಕ ದೇಹದಲ್ಲಿ ಆಹಾರವು ಜೀರ್ಣವಾಗದೆ ಇದ್ದಾಗ ಹೊಟ್ಟೆನೋವು, ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಪರಿಹರಿಸುವ ಮನೆಮದ್ದುಗಳ ಬಗ್ಗೆ Read more…

ಇಲ್ಲಿದೆ ಆರೋಗ್ಯಕರ ʼಬೆಳ್ಳುಳ್ಳಿʼ ಟೀ ಮಾಡುವ ವಿಧಾನ

ತೂಕ ಇಳಿಸಲು ಬೆಳ್ಳುಳ್ಳಿ ಟೀ ಕುಡಿಯಬೇಕು. ಇದನ್ನು ತಯಾರಿಸುವುದು ಹೇಗೆಂದು ತಿಳಿಯೋಣ. ಬೇಕಾಗುವ ಸಾಮಗ್ರಿಗಳು 3-4 ಬೆಳ್ಳುಳ್ಳಿ ಎಸಳು, ಒಂದು ಲೋಟ ನೀರು, ಒಂದು ತುಂಡು ಶುಂಠಿ, ಜೇನುತುಪ್ಪ, Read more…

ಪ್ಲಾಸ್ಟಿಕ್ ಬಾಟಲಿ ಮೇಲೆ ಎಕ್ಸ್‌ ಪೈರಿ ಡೇಟ್‌ ಮುದ್ರಿಸುವುದರ ಹಿಂದಿದೆ ಈ ಕಾರಣ

ಯಾವುದೇ ಸಮಾರಂಭಗಳಲ್ಲೂ ಈಗೆಲ್ಲಾ ನೀರನ್ನು ಕೊಡಲು ಪ್ಲಾಸ್ಟಿಕ್ ಬಾಟಲಿಗಳನ್ನೇ ನೆಚ್ಚಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲಿಯಲ್ಲಿ ಸಿಗುವ ನೀರು ಶುದ್ಧವಾಗಿರುವುದೆಂದು ಬಹುತೇಕ ಮಂದಿ ನಂಬಿಕೊಂಡಿದ್ದಾರೆ. ಆದರೆ ಇದೇ ನೀರಿನ ಬಾಟಲಿಗಳ ಮೇಲೆ Read more…

ಕೂದಲಿನ ಸೌಂದರ್ಯ ಹೆಚ್ಚಿಸುವ ತೆಂಗಿನ ಹಾಲು

ಕೂದಲು ಸುಂದರವಾಗಿದ್ದರೆ ಪ್ರತಿಯೊಬ್ಬರನ್ನು ಸೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ಪಾರ್ಲರ್ ಗೆ ಹೋಗಿ ಕೂದಲಿನ ಸ್ಪಾ ಮಾಡುವುದು ಬಹಳ ದುಬಾರಿ. ಮನೆಯಲ್ಲೇ ಸುಲಭವಾಗಿ ಸ್ಪಾ Read more…

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನೀರಿನಿಂದ ಸ್ವಚ್ಛಗೊಳಿಸಬೇಡಿ

ಮನೆಯನ್ನು ಹಾಗೂ ಯಾವುದೇ ವಸ್ತುಗಳನ್ನು ಸ್ವಚ್ಛಗೊಳಿಸಲು ನಾವು ನೀರನ್ನು ಬಳಸುತ್ತೇವೆ. ಆದರೆ ಕೆಲವೊಂದು ವಸ್ತುಗಳನ್ನು ಸ್ವಚ್ಛಗೊಳಿಸುವಾಗ ನೀರನ್ನು ಬಳಸಬಾರದು. ಇದರಿಂದ ಆ ವಸ್ತುಗಳು ಹಾಳಾಗುತ್ತವೆ. ಹಾಗಾಗಿ ಆ ವಸ್ತುಗಳು Read more…

ಲಿಂಗನಮಕ್ಕಿ ಜಲಾಶಯದ 3 ಗೇಟ್ ಗಳಿಂದ ಶರಾವತಿ ನದಿಗೆ ನೀರು: ಮೈದುಂಬಿದ ಜೋಗ ಜಲಪಾತ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿ ಕಣಿವೆಯ ಲಿಂಗನಮಕ್ಕಿ ಜಲಾಶಯದಿಂದ ಗುರುವಾರ ನೀರು ಬಿಡುಗಡೆ ಮಾಡಲಾಗಿದೆ‌. ಸುಮಾರು 10 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು 3 Read more…

ನಿಮಿಷದಲ್ಲಿ ನೀರಿನ ಟ್ಯಾಂಕ್ ಸ್ವಚ್ಛವಾಗುತ್ತೆ; ಇಲ್ಲಿದೆ ಟಿಪ್ಸ್

  ನೀರಿನ ಟ್ಯಾಂಕ್ ನಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳು ವೇಗವಾಗಿ ಬೆಳೆಯುತ್ತವೆ. ನೀರಿನಲ್ಲಿರುವ ಬ್ಯಾಕ್ಟೀರಿಯಾ ಕರುಳಿನ ಕಾಯಿಲೆಗೆ ಕಾರಣವಾಗುತ್ತದೆ. ಕಾಲಕಾಲಕ್ಕೆ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಆದ್ರೆ ನೀರಿನ Read more…

ಐಪಿಎಸ್ ಅಧಿಕಾರಿ ಮನೆಗೆ ಅಗ್ನಿ ಶಾಮಕ ವಾಹನದ ಮೂಲಕ ನೀರು ಸರಬರಾಜು..! ಶಾಕಿಂಗ್ ವಿಡಿಯೋ ವೈರಲ್

ಐಪಿಎಸ್ ಅಧಿಕಾರಿಯೊಬ್ಬರ ಮನೆಗೆ ಅಗ್ನಿಶಾಮಕ ದಳದ ವಾಹನವೊಂದು ನೀರು ಸರಬರಾಜು ಮಾಡ್ತಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಇದು ವಿವಾದ ಹುಟ್ಟು ಹಾಕಿದೆ. ವೀಡಿಯೋದಲ್ಲಿ ಐಪಿಎಸ್ ಅಧಿಕಾರಿ ಅರ್ಚನಾ Read more…

ಲಾವಂಚದ ಬೇರಿನ ಈ ಉಪಯೋಗ ಗೊತ್ತಾ…..?

ಲಾವಂಚದ ಬೇರಿನ ಉಪಯೋಗಗಳ ಬಗ್ಗೆ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಬಿಸಿನೀರಿಗೆ ಹಾಕಿ ಕುದಿಸಿ ತಣಿಸಿ ಕುಡಿಯುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದರ ಹೊರತಾಗಿ ಅದನ್ನು ನಿಮ್ಮ Read more…

ಹೊಟ್ಟೆ ʼಸ್ಲಿಮ್ʼ ಆಗಬೇಕೆಂದರೆ ಹೀಗೆ ಮಾಡಿ

ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ಕುದಿಸಿ, ಅರ್ಧ ಚಮಚದಷ್ಟು ಕೊತ್ತಂಬರಿ ಬೀಜ ಹಾಕಿ ಚೆನ್ನಾಗಿ ಕುದಿಸಿ ಬೆಳಿಗ್ಗೆ ಕುಡಿಯಿರಿ. ಇದರಲ್ಲಿ ಪೊಟ್ಯಾಷಿಯಂ, ಐರನ್, ಮ್ಯಾಗ್ನಿಶಿಯಮ್, ಕ್ಯಾಲ್ಸಿಯಂ ಹಾಗೇನೇ Read more…

ಭದ್ರಾ ಡ್ಯಾಂ ಭರ್ತಿಗೆ ಕೆಲವೇ ಅಡಿ ಬಾಕಿ: ತುಂಗಭದ್ರಾ ನದಿ ಪಾತ್ರದ ಜನ ಎಚ್ಚರಿಕೆಯಿಂದಿರಲು ಸೂಚನೆ

ದಾವಣಗೆರೆ: ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯೂಸೆಕ್ ಗಿಂತಲೂ ಅಧಿಕ ನೀರು ಹರಿಯುತ್ತಿದ್ದು, ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇರುವುದರಿಂದ ಯಾವುದೇ ಕ್ಷಣದಲ್ಲಿ ನದಿಯಲ್ಲಿನ ನೀರಿನ Read more…

ದೆಹಲಿ ಕೋಚಿಂಗ್ ಸೆಂಟರ್ ನಲ್ಲಿ ಘೋರ ದುರಂತ: ನೆಲಮಾಳಿಗೆಗೆ ನೀರು ನುಗ್ಗಿ 3 ವಿದ್ಯಾರ್ಥಿಗಳು ಸಾವು

ನವದೆಹಲಿ: ದೆಹಲಿಯ ಐಎಎಸ್ ಕೋಚಿಂಗ್ ಸೆಂಟರ್‌ ಗೆ ನೀರು ನುಗ್ಗಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರು, ಒಬ್ಬರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...