alex Certify ನೀರು | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ʼಗರಿಕೆʼಯಲ್ಲಿದೆ ಹಲವು ರೋಗಕ್ಕೆ ಮದ್ದು….!

ಗಣಪನಿಗೆ ಪ್ರಿಯವಾದ ಗರಿಕೆ ಹುಲ್ಲು ಕೇವಲ ಪೂಜೆಗಷ್ಟೆ ಅಲ್ಲ. ಔಷಧಿಯಾಗಿವೂ ಹಲವು ವಿಧಾನಗಳಲ್ಲಿ ಬಳಕೆಯಾಗುತ್ತದೆ. 2 ಚಮಚ ಗರಿಕೆ ರಸಕ್ಕೆ 2 ಚಮಚ ಜೇನು ಅಥವಾ ಸಕ್ಕರೆ ಬೆರೆಸಿ Read more…

ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ….?

ನೀರು ನಮ್ಮ ದೇಹಕ್ಕೆ ಬೇಕೇ ಬೇಕು. ಆದ್ರೆ ದಿನಕ್ಕೆ ಎಷ್ಟು ನೀರು ಕುಡಿಯಬೇಕು? ನಮ್ಮ ದೇಹಕ್ಕೆಷ್ಟು ಅಗತ್ಯವಿದೆ ಅನ್ನೋದೇ ಎಲ್ಲರನ್ನೂ ಕಾಡುವ ಗೊಂದಲ. ದಿನಕ್ಕೆ ಕಡಿಮೆ ಅಂದ್ರೂ 8 Read more…

ನೀರಿನ ಸಂರಕ್ಷಣೆ ಕುರಿತು ಆನೆಯಿಂದ ಮಹತ್ವದ ಪರೋಕ್ಷ ಸಂದೇಶ

ಬಹಳಷ್ಟು ಜನರು ನೀರನ್ನು ವ್ಯರ್ಥ ಮಾಡುತ್ತಾರೆ. ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಜಲಶಕ್ತಿ ಸಚಿವಾಲಯವು ನೀರನ್ನು ಉಳಿಸುವುದು ಹೇಗೆ ಎಂಬುದನ್ನು ಆನೆಯಿಂದ Read more…

ಹಬ್ಬಕ್ಕೆ ಮಾಡಿ ಪೂರಿ ಪಾಯಸ

ಹಬ್ಬದ ವೇಳೆಯಲ್ಲಿ ಮನೆಯಲ್ಲಿ ಸಿಹಿ ಅಡುಗೆ ಮಾಡುವುದು ಸಾಮಾನ್ಯ. ಬಗೆಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದೇ ಚೆಂದ. ಹಬ್ಬದಲ್ಲಿ ಪೂರಿ ಪಾಯಸದ Read more…

ನೀರು ಕುಡಿಯೋದು ಊಟದ ಮೊದಲೋ…..? ನಂತ್ರವೋ……?

ಸಾಮಾನ್ಯವಾಗಿ ಭಾರತೀಯರೆಲ್ಲ ಊಟದ ನಂತರ ನೀರು ಕುಡಿಯುತ್ತಾರೆ. ಇನ್ನು ಕೆಲವರು ಊಟ ಮಾಡುತ್ತ ಅದರ ನಡುವೆಯೇ ನೀರನ್ನು ಗುಟುಕರಿಸ್ತಾರೆ. ಇವೆರಡರಲ್ಲಿ ಯಾವುದು ಸರಿ? ಆರೋಗ್ಯಕ್ಕೆ ಯಾವುದು ಪೂರಕ ಅನ್ನೋದನ್ನು Read more…

ರುಚಿಕರವಾದ ʼಆವಿಯಲ್ʼ ಮಾಡುವ ವಿಧಾನ

ತರಕಾರಿ ಕೂಟು, ಸಾಂಬಾರು ಹೀಗೆ ವಿವಿಧ ಬಗೆಯ ಅಡುಗೆ ಮಾಡುತ್ತಿರುತ್ತೇವೆ. ಒಮ್ಮೆ ಮನೆಯಲ್ಲಿ ಆವಿಯಲ್ ಅನ್ನು ಟ್ರೈ ಮಾಡಿ ನೋಡಿ. 4ರಿಂದ 5 ಬಗೆಯ ತರಕಾರಿ ಇದ್ದರೆ ಥಟ್ಟಂತ Read more…

ಈ ಕಾರಣಕ್ಕೆ ಪತ್ನಿ ಮೇಲೆ ಕುದಿಯುವ ನೀರು ಸುರಿದ ಪಾಪಿ ಪತಿ….!

ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪಾಪಿಯೊಬ್ಬ,ಕುದಿಯುವ ನೀರನ್ನು ಪತ್ನಿ ಮೈಮೇಲೆ ಹಾಕಿದ್ದಾನೆ. ಗಂಡು ಮಗುವಿಗೆ ಪತ್ನಿ ಜನ್ಮ ನೀಡಲಿಲ್ಲ ಎಂಬ ಕಾರಣಕ್ಕೆ ಪತಿ ಈ Read more…

ʼಗ್ಯಾಸ್ʼ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಬದಲಾಗುತ್ತಿರುವ ಜಗತ್ತಿನಲ್ಲಿ ಸಣ್ಣ ವಯಸ್ಸಿನಲ್ಲಿಯೇ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ತಾ ಇದೆ. ಹೊಟ್ಟೆ ಉರಿ, ನೋವು, ಗ್ಯಾಸ್ ಅಂತಾ ಮಾತ್ರೆ ನುಂಗುವವರ ಸಂಖ್ಯೆ ಜಾಸ್ತಿಯಾಗ್ತಿದೆ. ಆದ್ರೆ ಮನೆ ಮದ್ದು ಸೇವನೆ Read more…

ಸಖತ್ ಬ್ಯೂಟಿಫುಲ್ ಬಾಳೆಬರೆ ಫಾಲ್ಸ್

ಮಳೆಗಾಲದಲ್ಲಿ ಪಶ್ಚಿಮಘಟ್ಟ ನಳನಳಿಸುತ್ತದೆ. ಹಸಿರನ್ನೇ ಹೊದ್ದುಕೊಂಡ ಬೆಟ್ಟಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಜಲಪಾತಗಳು…ಹೀಗೆ ಹೊಸತೊಂದು ಲೋಕವೇ ಧರೆಗಿಳಿದ ಅನುಭವವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಬಾಳೆಬರೆ ಫಾಲ್ಸ್ Read more…

ನೀರು ಎಂದುಕೊಂಡು ಮೇಣ ಕುಡಿದವನದ್ದು ಬೇಡ ಫಜೀತಿ

ಅರ್ಧ ರಾತ್ರಿಯಲ್ಲಿ ದಾಹವಾಗಿ ನೀರು ಎಂದುಕೊಂಡು ಮೇಣ ಕುಡಿದ ವ್ಯಕ್ತಿಯೊಬ್ಬ ತನ್ನ ಬಾಯಿ ಹಾಗೂ ಹಲ್ಲುಗಳಿಗೆ ಫಜೀತಿ ಮಾಡಿಕೊಂಡ ಘಟನೆಯನ್ನು ರೆಡ್ಡಿಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ನಿದ್ರೆ ಮಂಪರಿನಲ್ಲೇ ದಾಹ Read more…

ವ್ಯಾಯಾಮ ಮಾಡುವಾಗ ಎಷ್ಟು ನೀರು ಕುಡಿಯಬೇಕು…? ಇಲ್ಲಿದೆ ಉಪಯುಕ್ತ ಮಾಹಿತಿ

ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯತ್ತಲೇ ಇರಿ ಎಂದು ಹೇಳುವುದನ್ನು ನಾವು ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ. ಜಿಮ್, ಯೋಗಾ ಕ್ಲಾಸ್ ಅಥವಾ ಯಾವುದೇ ಜಾಗವಿರಲಿ ಫಿಟ್ನೆಸ್‌ ತಜ್ಞರಲ್ಲಿ Read more…

ಬೆಳಿಗ್ಗಿನ ತಿಂಡಿಗೆ ರುಚಿಕರವಾದ ಕಾರ್ನ್ ಪುಲಾವ್

ಬೆಳಿಗ್ಗಿನ ತಿಂಡಿಗೆ ಪುಲಾವ್ ಹೇಳಿ ಮಾಡಿಸಿದ್ದು. ರೈಸ್ ಬಾತ್ ಇಷ್ಟಪಡುವವರು ಒಮ್ಮೆ ಈ ಕಾರ್ನ್ ಪುಲಾವ್ ಮಾಡಿಕೊಂಡು ಸವಿದರೆ ಮತ್ತೆ ಮತ್ತೆ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಸುಲಭವಾಗಿ ಕಾರ್ನ್ Read more…

ಬಾಯಲ್ಲಿ ನೀರೂರಿಸುತ್ತೆ ನವಣೆ ಅಕ್ಕಿ ‘ಹಾಲುಬಾಯಿ’

ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಾಡುವುದಕ್ಕೆ ಅಷ್ಟೇನೋ ಕಷ್ಟವಿಲ್ಲ. ಏನಾದರೂ ಸಿಹಿ ಮಾಡಿಕೊಂಡು ತಿನ್ನಬೇಕು ಅನಿಸಿದಾಗ ಸಿರಿಧಾನ್ಯದಿಂದ ಹಾಲುಬಾಯಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಿರಿ. ಬೇಕಾಗುವ ಸಾಮಗ್ರಿ: Read more…

ಬಿಜೆಪಿ V/S ಬಿಜೆಪಿ ಕದನಕ್ಕೆ ಕಾರಣವಾಯ್ತು ಮೇಕೆದಾಟು ಯೋಜನೆ

ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣದ ವಿಚಾರವಾಗಿ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅಣೆಕಟ್ಟು ನಿರ್ಮಾಣವನ್ನು ವಿರೋಧಿಸಿರುವ ತಮಿಳುನಾಡು ಬಿಜೆಪಿ ಈ ಸಂಬಂಧ ಗುರುವಾರ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದೆ. Read more…

ಕೆಸರಿನ ಕೊಳದಲ್ಲಿ ಜಲಕ್ರೀಡೆಯಾಡಿದ ಗಜಪಡೆ: ವಿಡಿಯೋ ವೈರಲ್

ಆನೆಗಳಿಗೆ ನೀರಿನಲ್ಲಿ ಆಟವಾಡುವುದು ಎಷ್ಟು ಇಷ್ಟ ಎಂದು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. ಅಂಥದ್ದೇ ವಿಡಿಯೋವೊಂದನ್ನು ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್‌ನ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಶೇರ್‌ Read more…

ಟ್ರಕ್ ಚಾಲಕನ‌ ಚಾಕಚಕ್ಯತೆಗೆ ನೆಟ್ಟಿಗರು ಫಿದಾ…..!

ಒಬ್ಬೊಬ್ಬರಿಗೂ ಒಂದೊಂದು ವಿಷಯದಲ್ಲಿ ಚಾಕಚಕ್ಯತೆ ಇರುತ್ತದೆ ಎಂಬ ಮಾತು ಇದೆ. ಇಲ್ಲೊಬ್ಬ ಟ್ರಕ್ ಚಾಲಕ ತನ್ನ ಫರ್ಫೆಕ್ಷನ್ ಚಾಲನೆಯಿಂದ ಗಮನ ಸೆಳೆದ ವಿಡಿಯೋ ವೈರಲ್ ಆಗಿದೆ. ಟ್ರಾಫಿಕ್ ಕೋನ್ Read more…

ಶಾರ್ಟ್‌ ಕಟ್‌ ತಂದಿಟ್ಟ ಫಜೀತಿ

ಜೌಗು ಪ್ರದೇಶವೊಂದರಲ್ಲಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗಲು ಶಾರ್ಟ್‌ಕಟ್‌ ತೆಗೆದುಕೊಳ್ಳಲು ಮುಂದಾದ ವ್ಯಕ್ತಿಯೊಬ್ಬರು ಕೆಸರು ನೀರಿಗೆ ಬಿದ್ದ ವಿಡಿಯೋ ಒಂದು ವೈರಲ್ ಆಗಿದೆ. ಇಂಗ್ಲೆಂಡ್‌ನ ಸೋಮರ್ಸೆಟ್‌ನ 50 Read more…

ಮನೆಯಲ್ಲಿ ಹೀಗೆ ಸ್ಟೋರ್ ಮಾಡಿ ಹಸಿರು ಬಟಾಣಿ

ಪಲಾವ್ ರುಚಿ ಹೆಚ್ಚಿಸುವ ಹಸಿರು ಬಟಾಣಿ ಸೇವಿಸಲು ಚಳಿಗಾಲದವರೆಗೆ ಕಾಯಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಎಲ್ಲ ಋತುವಿನಲ್ಲೂ ಬಟಾಣಿ ಸಿಗುತ್ತದೆ. ಆದ್ರೆ ಬಟಾಣಿ ರುಚಿ ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಹಸಿರು ಬಟಾಣಿಯನ್ನು ಮನೆಯಲ್ಲಿ Read more…

ಇಲ್ಲಿದೆ ನೋಡಿ ರುಚಿಕರವಾದ ʼಪನ್ನೀರ್ ಬಿರಿಯಾನಿʼ ಮಾಡುವ ವಿಧಾನ

ಮನೆಯಲ್ಲಿ ಏನಾದರೂ ಸ್ಪೆಷಲ್ ಮಾಡಬೇಕು ಎಂಬ ಆಸೆ ಇರುತ್ತದೆ. ಅಂತಹವರು ಬೇಗನೆ ಆಗುವ ಈ ಪನ್ನೀರ್ ಬಿರಿಯಾನಿಯನ್ನು ಒಮ್ಮೆ ಮಾಡಿ ನೋಡಿ. ಇದು ತಿನ್ನುವುದಕ್ಕೂ ರುಚಿಕರವಾಗಿರುತ್ತೆ. ಜತೆಗೆ ಬೇಗನೆ Read more…

ಮಾತ್ರೆಯನ್ನು ಯಾವುದರ ಜೊತೆ ಸೇವಿಸೋದು ʼಬೆಸ್ಟ್ʼ…..?

ಮಾತ್ರೆಯನ್ನು ಯಾವುದರ ಜೊತೆ ಸೇವಿಸಬೇಕು ಎಂಬ ಪ್ರಶ್ನೆ ಅನೇಕರಲ್ಲಿ ಏಳೋದು ಸಹಜ. ಕೆಲವರು ನೀರಿನ ಜೊತೆ ಮಾತ್ರೆ ಸೇವಿಸಿದ್ರೆ ಮತ್ತೆ ಕೆಲವರು ಜ್ಯೂಸ್ ಬಳಸ್ತಾರೆ. ಮಾತ್ರೆ ಕಹಿಯಾಗಿರುವುದರಿಂದ ಜ್ಯೂಸ್ Read more…

SPECIAL: ಸ್ವಂತ ಖರ್ಚಿನಿಂದ ಅಣೆಕಟ್ಟೆ ನಿರ್ಮಿಸಿಕೊಂಡ ಗ್ರಾಮಸ್ಥರು

ದಿನೇ ದಿನೇ ಕ್ಷೀಣಿಸುತ್ತಿರುವ ಅಂತರ್ಜಲದ ಸಮಸ್ಯೆಗೆ ತಮ್ಮಿಂದಲೇ ಪರಿಹಾರ ಕಂಡುಕೊಳ್ಳಲು ಮುಂದಾದ ರಾಜಸ್ತಾನದ ಬುಂದಿ ಜಿಲ್ಲೆಯ ನೈನ್ವಾ ಉಪವಿಭಾಗದ 13 ಗ್ರಾಮಗಳ ಮಂದಿ 45 ಲಕ್ಷ ರೂಪಾಯಿ ಸಂಗ್ರಹಿಸಿ Read more…

ಭಾನುವಾರದ ಬಾಡೂಟಕ್ಕೆ ಮಟನ್ ಕರ್ರಿ ಮಾಡಿ ಸವಿಯಿರಿ

ನಾನ್ ವೆಜ್ ಪ್ರಿಯರಿಗೆ ಭಾನುವಾರ ಬಂದರೆ ಸಾಕು ಬಾಯಲ್ಲಿ ನೀರು ಬರುತ್ತದೆ. ರಜಾ ದಿನವಾಗಿದ್ದರಿಂದ ನಾನ್ ವೆಜ್ ಗ್ಯಾರಂಟಿ ಇದ್ದೇ ಇರುತ್ತದೆ. ಮಟನ್ ಕರ್ರಿ ಮಾಡುವ ಕುರಿತಾದ ಮಾಹಿತಿ Read more…

ʼವ್ಯಾಯಾಮʼ ಇಲ್ಲದೆ ತೂಕ ಇಳಿಸಿಕೊಳ್ಳೋದು ಹೇಗೆ ಗೊತ್ತಾ….?

ದಿನೇ ದಿನೇ ತೂಕ ಜಾಸ್ತಿಯಾಗ್ತಾ ಇದೆ. ಫಿಜಾ, ಬೇಕರಿ ತಿಂಡಿಗೆ ಎಷ್ಟೇ ಕಡಿವಾಣ ಹಾಕಬೇಕು ಎಂದರೂ ಬಾಯಿ ಕೇಳಲ್ಲ. ಪ್ರತಿದಿನ ವ್ಯಾಯಾಮ ಮಾಡಲು ಸಮಯ ಇಲ್ಲ. ಹೀಗಂತ ಹೇಳೋರಿಗೆ Read more…

ಹೊಳಪು ಚರ್ಮಕ್ಕಾಗಿ ನೈಸರ್ಗಿಕ ʼಉಪಾಯʼ

ಬಿಸಿಲಿನ ಬೇಗೆಯಿಂದ ಚರ್ಮದ ಹೊಳಪು ಕಾಪಾಡಿಕೊಳ್ಳಲು ಎಲ್ರೂ ಸಾಕಷ್ಟು ಸರ್ಕಸ್ ಮಾಡ್ತಾರೆ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗದಂತೆ, ಕಪ್ಪಾಗದಂತೆ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಹಾಗಂತ ಇದು ಕಷ್ಟವೇನಲ್ಲ, ಇದಕ್ಕೆ Read more…

ಚಿಮ್ಮುತ್ತಿರುವ ನೀರಿನಲ್ಲಿ ಮೋಜಿನಾಟವಾಡುತ್ತಿರುವ ಆನೆ ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೋ ಪೋಸ್ಟ್‌ಗಳಲ್ಲಿ ಆನೆಗಳ ಚಿನ್ನಾಟವೇ ಬೇರೆ ಮಟ್ಟದಲ್ಲಿರುತ್ತವೆ. ಇಂಥದ್ದೇ ಒಂದು ವಿಡಿಯೋದಲ್ಲಿ ಆನೆಗಳ ಧಾಮದಲ್ಲಿರುವ ಪುಟಾಣಿ ಆನೆಯೊಂದು ಮುರಿದುಹೋದ ಪೈಪ್‌ ಒಂದರಿಂದ ಚಿಮ್ಮುತ್ತಿರುವ Read more…

ಹೊಳೆಯುವ ಮೈ ಕಾಂತಿ ನಿಮ್ಮದಾಗಿಸಿಕೊಳ್ಳಬೇಕೇ…..?

ಮುಖದ ಅಂದ ಡಲ್ ಆಗಿದ್ದರೆ ಎಷ್ಟೇ ದುಬಾರಿ ಉಡುಪು ತೊಟ್ಟರೂ ಸುಂದರವಾಗಿ ಕಾಣುವುದಿಲ್ಲ. ಪಾರ್ಲರ್ ಗಳಿಗೆ ಹೋಗಿ ಫೇಶಿಯಲ್, ಬ್ಲೀಚ್ ಮಾಡಿಸಿಕೊಂಡು ಬಂದರೆ ಅದು ಕೂಡ ಕೆಲವೇ ದಿನಗಳವರೆಗೆ Read more…

ಶಾರೀರಿಕ ಸಂಬಂಧದ ನಂತ್ರ ಅವಶ್ಯವಾಗಿ ಮಾಡಿ ಈ ಕೆಲ್ಸ

ಶಾರೀರಿಕ ಸಂಬಂಧ ಮನಸ್ಸನ್ನು ಉಲ್ಲಾಸಗೊಳಿಸುವ ಜೊತೆಗೆ ಒತ್ತಡ ಕಡಿಮೆ ಮಾಡಿ ಆರೋಗ್ಯ ವೃದ್ಧಿಸುತ್ತದೆ ಎಂಬುದನ್ನು ಅನೇಕ ಸಂಶೋಧನೆಗಳು ಹೇಳಿವೆ. ಹಾಗೆ ಸಂಬಂಧದ ನಂತ್ರ ಶರೀರ ಹಾಗೂ ಖಾಸಗಿ ಭಾಗಗಳನ್ನು Read more…

ಕರ್ನಾಟಕದ ನಯಾಗರಾ ʼಗೋಕಾಕ್ʼ ಫಾಲ್ಸ್

ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗೋಕಾಕ್ ಫಾಲ್ಸ್ ಒಂದಾಗಿದೆ. ಕರ್ನಾಟಕದ ನಯಾಗರಾ ಎಂದೇ ಗೋಕಾಕ್ ಫಾಲ್ಸ್ ಅನ್ನು ಕರೆಯಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ Read more…

ನೀರಿಗೆ ಹಾರಲು ಮೀನಾಮೇಷ ಎಣಿಸುತ್ತಿದ್ದ ಬಾಲಕನ ಹುರಿದುಂಬಿಸಿದ್ರು ಜನ…!

ನೀರಿನಲ್ಲಿ ಈಜಲು ಮೊದಲ ಬಾರಿಗೆ ಜಂಪ್ ಮಾಡುವುದು ಎಂದರೆ ಎಲ್ಲರಿಗೂ ಒಂದು ರೀತಿಯ ಭಯ ಇದ್ದೇ ಇರುತ್ತದೆ. ಇಂಥ ಸಂದರ್ಭದಲ್ಲಿ ಸುತ್ತಲಿನ ’ಅನುಭವಿ’ ಹಿರಿಯರು ಸ್ವಲ್ಪ ಪ್ರೋತ್ಸಾಹ ಕೊಟ್ಟರೆ Read more…

‌ʼಪಾಸ್ತಾ ಸೂಪ್ʼ ಟ್ರೈ ಮಾಡಿದ್ದೀರಾ…?

ಪಾಸ್ತಾ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು. ಅದು ಅಲ್ಲದೇ ಇದನ್ನು ಬೇಗನೆ ಕೂಡ ರೆಡಿ ಮಾಡಿಬಿಡಬಹುದು. ಮನೆಯಲ್ಲಿ ಒಮ್ಮೆ ಈ ಪಾಸ್ತಾ ಸೂಪ್ ಮಾಡಿ. ರುಚಿಯೂ ಚೆನ್ನಾಗಿರುತ್ತದೆ. ಜತೆಗೆ ಮಕ್ಕಳಿಗೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...