alex Certify ನೀರು | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಣಸಿನ ಕಾಯಿ ಉಪ್ಪಿನಕಾಯಿ ಹೆಚ್ಚು ದಿನ ಬಾಳಿಕೆ ಬರಲು ಈ ಕ್ರಮ ಅನುಸರಿಸಿ

ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಮೆಣಸಿನಕಾಯಿ ಉಪ್ಪಿನಕಾಯಿ ತಯಾರಿಸಿದರೆ ಅದು ಬೇಗನೆ ಹಾಳಾಗುತ್ತದೆ. ಹಾಗೇ ಮಾರುಕಟ್ಟೆಯಲ್ಲಿ ಸಿಗುವಂತಹ ಉಪ್ಪಿನ ಕಾಯಿಯಷ್ಟು ರುಚಿಯಾಗಿರುವುದಿಲ್ಲ ಎಂಬ ದೂರು ಕೇಳಿಬರುತ್ತದೆ. ನಿಮಗೂ ಇದೇ ರೀತಿಯ Read more…

ಥಟ್ಟಂತ ರೆಡಿಯಾಗುತ್ತೆ ಬಿಸಿ ಬಿಸಿ ‘ಬಟಾಣಿ ಪುಲಾವ್’

ದಿನಾ ಸಾಂಬಾರು, ಸಾರು ತಿಂದು ಬೇಜಾರಾದವರು ಒಮ್ಮೆ ಈ ಬಟಾಣಿ ಪುಲಾವ್ ಮಾಡಿ ನೋಡಿ. ಇದನ್ನು ಮಾಡುವುದು ತುಂಬಾ ಸುಲಭ ಜತೆಗೆ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಹಸಿ ಬಟಾಣಿ-1 Read more…

‘ಪಪ್ಪಾಯ’ ಹೀಗೆ ತಿನ್ನಿ ತೂಕ ಇಳಿಸಿಕೊಳ್ಳಿ

ಕಡಿಮೆ ಕ್ಯಾಲರಿ ಹೊಂದಿರುವ ಪಪಾಯ ತಿಂದು ತೂಕ ಉಳಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಪಪ್ಪಾಯದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳು ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ಚೀಸ್….!

ಸ್ಯಾಂಡ್ ವಿಚ್, ಪಿಜ್ಜಾ ಏನಾದರೂ ಮಾಡುವುದಕ್ಕೆ ಚೀಸ್ ಬಳಸುತ್ತಿರುತ್ತೇವೆ. ಇದನ್ನು ಹೊರಗಡೆಯಿಂದ ತರುವುದು ಎಂದರೆ ತುಸು ದುಬಾರಿ. ಮನೆಯಲ್ಲಿಯೇ ಸುಲಭವಾಗಿ ಚೀಸ್ ಮಾಡಿಕೊಂಡರೆ ಖರ್ಚು ಕಡಿಮೆಯಾಗುತ್ತದೆ. ಮಾಡುವ ವಿಧಾನ Read more…

ಆರೋಗ್ಯಕ್ಕೆ ಅಮೃತವಿದು ಅಮೃತ ಬಳ್ಳಿ

ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆಯೇ, ನಿಮ್ಮ ಹಿತ್ತಲಲ್ಲಿ ಇನ್ನೂ ಅಮೃತಬಳ್ಳಿಯನ್ನು ನೆಟ್ಟಿಲ್ಲವೇ, ಹಾಗಾದರೆ ಸಣ್ಣ ತುಂಡು ಬಳ್ಳಿಯನ್ನಾದರೂ ನೆಟ್ಟುಕೊಳ್ಳಿ. ಮಕ್ಕಳ ಹಲವು ಸಣ್ಣಪುಟ್ಟ ರೋಗಗಳಿಗೆ ಇದು ದಿವ್ಯೌಷಧವಾಗುವುದನ್ನು ಕಾಣಿರಿ. ಅಮೃತಬಳ್ಳಿಯ Read more…

ನೆಗಡಿ ಆದರೆ ಚಿಂತಿಸಬೇಡಿ ಇಲ್ಲಿದೆ ನೋಡಿ ಮನೆ ಮದ್ದು

ಬೆಳಗೆದ್ದು ಆಕ್ಷಿ ಆಕ್ಷಿ ಎಂದು ಸೀನು ಬರುತ್ತಿದೆಯೇ? ಮೂಗಲ್ಲಿ ಸೊರಸೊರನೆ ನೀರು ಇಳಿಯುತ್ತಿದೆಯೇ? ವೈದ್ಯರ ಮಾತ್ರೆ ತಿಂದು ಸಾಕಾಗಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಸರಳ ಸುಲಭ ಉಪಾಯ. ಬೆಳಿಗ್ಗೆ Read more…

ಪೌಷ್ಟಿಕಾಂಶಭರಿತ ತೆಂಗಿನ ಕಾಯಿ ನೀರಿನಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ತೆಂಗಿನ ಕಾಯಿ ಒಡೆಯುವಾಗ ಸಿಗುವ ನೀರನ್ನು ವ್ಯರ್ಥವೆಂದು ಸಿಂಕ್ ಗೆ ಚೆಲ್ಲುತ್ತೀರಾ, ಬೇಡ. ಇದರಲ್ಲಿರುವ ಪೌಷ್ಟಿಕಾಂಶಗಳು ಎಳನೀರಿಗಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ನಿಮಗೆ ತಿಳಿದಿದೆಯೇ. ತೆಂಗಿನಕಾಯಿ ನೀರು Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

ತೂಕ ಜಾಸ್ತಿ ಅಂತ ಚಿಂತೆ ಮಾಡೋ ಬದಲು ತೂಕ ಕಡಿಮೆ ಮಾಡಿಕೊಳ್ಳೋದು ಒಳ್ಳೇದು. ಬೊಜ್ಜು ಕರಗಿಸಲು ಇಲ್ಲಿದೆ ಸರಳ  ವಿಧಾನ. ಕೆಲವೊಮ್ಮೆ ನಾವು  ಮಾಡುವ ಡಯಟ್ ಕೂಡ ಯಾವುದೇ Read more…

ಮುಟ್ಟಿನ ಸಮಯದ ಸಮಸ್ಯೆಗೆ ರಾಮಬಾಣ ʼಹುರುಳಿಕಾಳಿನ ರಸಂʼ

ಹುರುಳಿಕಾಳು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಲಾಭವಿದೆ. ಆವಾಗವಾಗ ಹುರುಳಿಕಾಳಿನ ರಸಂ ಮನೆಯಲ್ಲಿ ಮಾಡಿಕೊಂಡು ಸವಿಯುವುದರಿಂದ ಕೆಮ್ಮು, ಕಫದಂತಹ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹುರುಳಿಕಾಳಿನ ಸೇವನೆಯಿಂದ ಋತುಸ್ರಾವದ ಸಮಸ್ಯೆ ಕಡಿಮೆಯಾಗುತ್ತದೆ. ಇಂದು Read more…

ಚಪಾತಿಗೆ ಸಾಥ್ ನೀಡುವ ಹಸಿ ಬಟಾಣಿ ಗೊಜ್ಜು

ಚಪಾತಿ, ದೋಸೆ ಮಾಡಿದಾಗ ಏನಾದರೂ ಪಲ್ಯ ಇದ್ದರೆ ಚೆನ್ನಾಗಿರುತ್ತದೆ ಅಂದುಕೊಳ್ಳುತ್ತಿದ್ದೀರಾ…? ಇಲ್ಲಿ ಸುಲಭವಾಗಿ ಮಾಡುವ ಹಸಿ ಬಟಾಣಿ ಗೊಜ್ಜು ಇದೆ ಟ್ರೈ ಮಾಡಿ ನಿಮ್ಮ ಮನೆಯಲ್ಲಿ. ಬೇಕಾಗುವ ಸಾಮಾಗ್ರಿಗಳು: Read more…

ಮೇಕೆದಾಟು ಯೋಜನೆಗಾಗಿ 169 ಕಿ.ಮೀ. ಪಾದಯಾತ್ರೆಗೆ ಮುಂದಾದ ಕಾಂಗ್ರೆಸ್

ನಮ್ಮ ನೀರು, ನಮ್ಮ ಹಕ್ಕು ಘೋಷ ವಾಕ್ಯದೊಂದಿಗೆ ಮೇಕೆದಾಟು ಯೋಜನೆಗೆ ಆಗ್ರಹಿಸಿ ಜ. 9ರಿಂದ 10 ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಈ ಪಾದಯಾತ್ರೆ ಮೇಕೆದಾಟು Read more…

ಬುಕ್‌ ಮಾಡಿದರೆ ಸಾಕು….! ಇನ್ಮುಂದೆ ಮನೆ ಬಾಗಿಲಿಗೇ ಬರಲಿದೆ ಬಿಸ್ಲೇರಿ ನೀರು

ಬಾಟಲಿ ನೀರು ಪೂರೈಕೆ ದಿಗ್ಗಜ ಬಿಸ್ಲೇರಿ ಇದೀಗ ಮೊಬೈಲ್ ತಂತ್ರಾಂಶ ಬಿಡುಗಡೆ ಮಾಡಿದ್ದು, ಮನೆ ಬಾಗಿಲಿಗೆ ಶುದ್ಧಕುಡಿಯುವ ನೀರಿನ ಡೆಲಿವರಿ ಮಾಡಲು ಮುಂದಾಗಿದೆ. ನೇರವಾಗಿ ಗ್ರಾಹಕರಿಗೆ (ಡಿ2ಸಿ) ಕಾನ್ಸೆಪ್ಟ್‌ನಲ್ಲಿ Read more…

‘ಧನುರ್ಮಾಸ’ದಲ್ಲಿ ಸ್ನಾನ ಮಾಡುವ ನೀರಿಗೆ ಇದನ್ನು ಬೆರೆಸಿದರೆ ಸಿಗುತ್ತೆ ದೈವಬಲ

ಡಿ16ರಿಂದ ಧನುರ್ಮಾಸ ಪ್ರಾರಂಭವಾಗಿದೆ. ಈ ಮಾಸದಲ್ಲಿ ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಮಾಸದಲ್ಲಿ ವಿಷ್ಣುವಿನ ಅನುಗ್ರಹ ಪಡೆದರೆ ನಿಮ್ಮ ಕಷ್ಟಕಾರ್ಪಣ್ಯಗಳು ದೂರವಾಗಿ ಸುಖ ಜೀವನ ನಿಮ್ಮದಾಗುತ್ತದೆ. ಹಾಗಾಗಿ ವಿಷ್ಣುವಿನ ಅನುಗ್ರಹ Read more…

ʼವಿಂಟರ್ ಟೂರ್ʼ ಪ್ರಿಯರಿಗೆ ಇಲ್ಲಿದೆ ನೋಡಿ ಟಿಪ್ಸ್

ಕೆಲವರಿಗೆ ಟೂರ್ ಹೋಗುವುದು ಎಂದರೆ ತುಂಬಾ ಇಷ್ಟ. ಒಬ್ಬೊಬ್ಬರೇ ಹೊರಟು ಬಿಡುತ್ತಾರೆ. ಇದು ಅವರವರ ಆಸಕ್ತಿಗೆ ಬಿಟ್ಟಿದ್ದು. ಬೇಸಿಗೆ ಕಾಲದಲ್ಲಿ ಪ್ರವಾಸಕ್ಕೆ ಹೊರಟರೆ ಹೇಗೋ ನಿಭಾಯಿಸಬಹುದು. ಆದರೆ ಚಳಿಗಾಲದಲ್ಲಿ Read more…

ದಣಿದ ಶ್ವಾನಕ್ಕೆ ಬಾಯಾರಿಕೆ ನೀಗಿಸಿದ ಪುಟ್ಟ ಬಾಲಕ..! ಇದೇ ಅಲ್ವಾ ಮಾನವೀಯತೆ ಎಂದ ನೆಟ್ಟಿಗರು

ಸಂಕಷ್ಟದಲ್ಲಿರುವವರಿಗೆ ದಯೆ ಮತ್ತು ಸಹಾನುಭೂತಿ ತೋರುವುದು ಮಾನವೀಯತೆ ಲಕ್ಷಣವಾಗಿದೆ. ಮಕ್ಕಳಂತೂ ದೇವರ ಸಮಾನ ಅಂತಾ ಹೇಳುತ್ತಾರೆ. ಹಾಗೆಯೇ ಮಕ್ಕಳಿಗೂ ದಯೆ, ಕರುಣೆ, ಪ್ರೀತಿ ಅನ್ನೋದು ತುಸು ಹೆಚ್ಚೇ ಇರುತ್ತದೆ. Read more…

ಸರ್ಕಾರಿ ಶಾಲೆ ನೀರಿನ ಟ್ಯಾಂಕ್ ಗೆ ವಿಷಕಾರಿ ರಸಾಯನಿಕ ಬೆರೆಸಿದ ಪಾಪಿಗಳು

ಮಡಿಕೇರಿ : ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್ ಗೆ ಪಾಪಿಗಳು ವಿಷಕಾರಿ ರಸಾಯನಿಕ ಬೆರೆಸಿರುವ ಘಟನೆ ನಡೆದಿದೆ. ಈ ಟ್ಯಾಂಕ್ ನಲ್ಲಿ ದುಷ್ಕರ್ಮಿಗಳು ವಿಷಕಾರಿ ರಾಸಾಯನಿಕ ಬೆರೆಸಿದ್ದಾರೆ. ಆದರೆ, Read more…

ಥಟ್ಟಂತ ಮಾಡಿ ʼಕಾಯಿ ಸಾಸಿವೆʼ ಅನ್ನ

ದಿನಾ ಇಡ್ಲಿ, ದೋಸೆ, ಪಲಾವ್ ತಿಂದು ಬೇಜಾರಾದವರು ಒಮ್ಮೆ ಈ ಕಾಯಿ ಸಾಸಿವೆ ಅನ್ನ ಮಾಡಿಕೊಂಡು ತಿನ್ನಿರಿ. ಇದು ಬೆಳಿಗ್ಗಿನ ತಿಂಡಿಗೆ ಚೆನ್ನಾಗಿರುತ್ತದೆ. ರಾತ್ರಿ ಮಿಕ್ಕಿದ ಅನ್ನದಿಂದಲೂ ಇದನ್ನು Read more…

ಊಟದ ಮಧ್ಯೆ ನೀರು ಕುಡೀತೀರಾ…..?

ಊಟದ ಮಧ್ಯೆ ನೀರು ಕುಡೀಬೇಡಿ ಅಂತ ನಿಮಗೆ ಯಾರಾದ್ರು ಸಲಹೆ ನೀಡ್ತಾರಾ…? ಊಟದ ಮಧ್ಯೆ ನೀರು ಕುಡಿಯೋದ್ರಿಂದ ದೇಹಕ್ಕೆ ತೊಂದರೆ ಇದೆ ಅಂತ ಹೇಳ್ತಾರಾ…? ಅವರು ಹಾಗೆ ಹೇಳಿದ Read more…

ʼಸಿಹಿ ಹುಗ್ಗಿʼ ಮಾಡುವ ಸುಲಭ ವಿಧಾನ

ಹಬ್ಬ ಹರಿದಿನಗಳು ಬಂದಾಗ ಪಾಯಸ, ಸ್ವೀಟ್ಸ್ ಎಂದೆಲ್ಲಾ ಮಾಡಿಕೊಂಡು ಸವಿಯುತ್ತೇವೆ. ಹೀಗೆ ಹಬ್ಬಕ್ಕೆ ಸುಲಭವಾಗಿ ತಯಾರಾಗುವ ಸಿಹಿ ಹುಗ್ಗಿಯನ್ನು ಮಾಡಿಕೊಂಡು ಸವಿಯಿರಿ. ಇದಕ್ಕೆ ಹೆಸರು ಬೇಳೆ ಹಾಕಿ ಮಾಡುವುದರಿಂದ Read more…

ಈ ರೀತಿ ಒಮ್ಮೆ ಮಾಡಿ ʼಚನ್ನಾ ಮಸಾಲʼ…!

ಪೂರಿ, ಚಪಾತಿ ಮಾಡಿದಾಗ ಒಮ್ಮೆ ಈ ರೀತಿಯಾಗಿ ಚನ್ನಾ ಮಸಾಲ ಮಾಡಿಕೊಂಡು ಸವಿಯಿರಿ. ಇದು ತಿನ್ನಲು ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಕೂಡ ಸುಲಭವಿದೆ. ಮೊದಲಿಗೆ ಗ್ಯಾಸ್ ಮೇಲೆ Read more…

ಚಳಿಗಾಲದಲ್ಲಿ ʼಕೋಮಲʼ ಕೈ ಪಡೆಯಲು ಆರೈಕೆ ಹೀಗಿರಲಿ

ಚಳಿಗಾಲ ಶುರುವಾಗಿದೆ. ಉಳಿದ ಋತುವಿಗಿಂತ ಈ ಋತುವಿನಲ್ಲಿ ಚರ್ಮದ ಆರೈಕೆಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಕಾಂತಿ ಕಳೆದುಕೊಳ್ಳುವ ಕೈ- ಕಾಲುಗಳು ಬಿರುಕು ಬಿಡಲು ಶುರುವಾಗುತ್ತವೆ. ಕೈಗಳು ಹೆಚ್ಚಿನ ಪ್ರಮಾಣದಲ್ಲಿ Read more…

ʼನೀರ್ ಕಜ್ಜಾಯʼ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

ಬಿಸಿ ಬಿಸಿ ಕಜ್ಜಾಯವೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸರಿಯಾದ ಹದದಲ್ಲಿ ಮಾಡಿದರೆ ಮಾತ್ರ ಕಜ್ಜಾಯ ಚೆನ್ನಾಗಿ ಬರುತ್ತದೆ. ಆದರೆ ಈ ನೀರ್ ಕಜ್ಜಾಯ ಮಾಡುವುದಕ್ಕೆ ಅಷ್ಟೇನೋ ತಲೆಕೆಡಿಸಿಕೊಳ್ಳಬೇಕಿಲ್ಲ. Read more…

ಲೋಟದಿಂದ ನೀರು ಕುಡಿದ ಕರಿ ನಾಗರಹಾವು…!

ಸಾಮಾಜಿಕ ಮಾಧ್ಯಮದಲ್ಲಿ ನಾವು ಆಗಾಗ್ಗೆ ಪ್ರಾಣಿಗಳ, ಸರೀಸೃಪಗಳ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡುತ್ತೇವೆ. ಕೆಲವೊಂದು ವಿಸ್ಮಯಕಾರಿ ವಿಡಿಯೋಗಳು ಅಚ್ಚರಿಗೊಳಿಸುತ್ತವೆ. ಅದರಲ್ಲಿ ಹಾವಿನ ವಿಡಿಯೋಗಳು ಯಾವಾಗಲೂ ಭಯವನ್ನುಂಟು ಮಾಡುತ್ತವೆ. Read more…

ಇಲ್ಲಿದೆ ರುಚಿಕರವಾದ ‘ರವೆ ಇಡ್ಲಿ’ಮಾಡುವ ವಿಧಾನ

ಬಿಸಿಬಿಸಿ ಇಡ್ಲಿಗೆ ಚಟ್ನಿ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿಯೇ ಬೇರೆ. ಆದರೆ ಕೆಲವೊಮ್ಮೆ ಇಡ್ಲಿ ಮಾಡುವಾಗ ಹದ ತಪ್ಪುತ್ತದೆ. ಅಂತಹವರಿಗೆ ಸುಲಭವಾಗಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ Read more…

ರುಚಿಕರವಾದ ʼಟೊಮೆಟೊʼ ಸೂಪ್ ಮಾಡುವ ವಿಧಾನ

ಸಂಜೆ ಸಮಯಕ್ಕೆ ಬಿಸಿ ಬಿಸಿಯಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುತ್ತಿದ್ದರೆ ಅದರ ಮಜಾವೇ ಬೇರೆ. ರುಚಿಕರವಾದ ಟೊಮೆಟೊ ಸೂಪ್ ಮಾಡಿಕೊಂಡು ಕುಡಿಯುವ ವಿಧಾನ ಇಲ್ಲಿದೆ ನೋಡಿ. 5 ಟೊಮೆಟೊಗಳನ್ನು Read more…

ಸುಲಭವಾಗಿ ʼಹೊಟ್ಟೆʼ ಕರಗಿಸಿಕೊಳ್ಳಲು ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ

ಅನವಶ್ಯಕ ಹೊಟ್ಟೆ ನಿಮ್ಮ ಚಿಂತೆಗೆ ಕಾರಣವಾಗಿದ್ಯಾ? ಹೊಟ್ಟೆ ಕರಗಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿ ಸೋತಿದ್ದೀರಾ..? ನಿಮಗೊಂದು ಖುಷಿ ಸುದ್ದಿ ಇಲ್ಲಿದೆ. ಅತಿ ಸುಲಭವಾಗಿ ಹೊಟ್ಟೆ ಕರಗಿಸಿಕೊಳ್ಳೋದು ಹೇಗೆ ಅಂತಾ Read more…

ಭಾರತದಲ್ಲಿದೆ ಜಗತ್ತಿನ ಅತಿ ಸ್ವಚ್ಛ ನದಿ; ಜಲಶಕ್ತಿ ಸಚಿವಾಲಯ ಟ್ವೀಟ್‌ ಮಾಡಿದ ಫೋಟೋಗೆ ನೆಟ್ಟಿಗರು ಫಿದಾ

ಅಂತರ್ಜಾಲದಲ್ಲಿ ಬಹಳ ದಿನಗಳಿಂದಲೂ ನೆಟ್ಟಿಗರಿಂದ ’ಅಬ್ಬಾ’ ಎನಿಸಿಕೊಳ್ಳುತ್ತಾ ಬಂದಿರುವ ಮೇಘಾಲಯದ ಅಮ್ಗಾಟ್‌ ನದಿಯ ಚಿತ್ರವೊಂದು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ದೇಶದ ಇತರೆ ಯಾವ ನದಿಯಲ್ಲೂ ಸಿಗದ ಪರಿಶುದ್ಧ ಅನುಭವಕ್ಕಾಗಿ Read more…

ಕೊರೆವ ಚಳಿಯಲ್ಲಿ ಹೀಗೆ ಮಾಡಿದರೆ ನಳನಳಿಸುತ್ತೆ ನಿಮ್ಮ ಮುಖ

ಚಳಿಗಾಲದಲ್ಲಿ ಸ್ಕಿನ್ ಡ್ರೈ ಆಗುವುದರಿಂದ ಡ್ರೈ ಸ್ಕಿನ್ ಅವರ ಮುಖದ ಅಂದ ಇನ್ನಷ್ಟು ಕೆಡುತ್ತದೆ. ಆದ ಕಾರಣ ಡ್ರೈ ಸ್ಕಿನ್ ನವರು ಚಳಿಗಾಲದಲ್ಲಿ ತಮ್ಮಸ್ಕಿನ್ ನನ್ನು ಕಾಪಾಡಿಕೊಳ್ಳಲು ಈ Read more…

ʼಮೆಣಸಿನಕಾಯಿʼ ಬಜ್ಜಿ ಈ ರೀತಿ ಮಾಡಿ ನೋಡಿ

ಸಂಜೆ ವೇಳೆ ಟೀ ಕುಡಿಯುವಾಗ ಏನಾದರೂ ಬಿಸಿಬಿಸಿಯಾಗಿರುವ ಬಜ್ಜಿ ಬೋಂಡವಿದ್ರೆ ಸವಿಯಬಹುದು ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಹಾಗಾಗಿ ರುಚಿಕರವಾಗಿ ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಈ ನೀರು

ಟೀ ರುಚಿ ಹೆಚ್ಚಿಸುವ ಜೊತೆಗೆ ಗಂಟಲು ನೋವನ್ನು ಗುಣಪಡಿಸುವ ಕೆಲಸವನ್ನು ಮಾತ್ರ ಶುಂಠಿ ಟೀ ಮಾಡುವುದಿಲ್ಲ. ಮಸಾಲೆ ರೂಪದಲ್ಲಿ ಬಳಸುವ ಶುಂಠಿ ಬಹು ಉಪಯೋಗಿ. ಇದ್ರ ನೀರನ್ನು ಪ್ರತಿದಿನ ಕುಡಿಯುವುದರಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...