alex Certify ನೀರು | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಳೆಯಲ್ಲಿ ಕಪ್ಪೆ ಚಿಪ್ಪು, ಮೀನು ಹಿಡಿಯಲು ಹೋಗಿದ್ದ ನಾಲ್ವರು ಸಾವು

ಉಡುಪಿ: ಹೊಳೆಯಲ್ಲಿ ಕಪ್ಪೆ ಚಿಪ್ಪು, ಮೀನು ಹಿಡಿಯಲು ಹೋಗಿದ್ದ ನಾಲ್ವರು ಮೃತಪಟ್ಟ ಘಟನೆ ಬ್ರಹ್ಮಾವರ ಸಮೇಪದ ಹೂಡೆಯ ಕಿಣಿಯಾರ ಕುದ್ರುವಿನಲ್ಲಿ ಭಾನುವಾರ ನಡೆದಿದೆ. ಹೂಡೆಯ ಇಬಾಸ್, ಫೈಜಾನ್, ಶೃಂಗೇರಿಯ Read more…

ಅಪಾಯಕಾರಿ ಸ್ಥಿತಿಗೆ ಬಿಸಿಲ ತಾಪ: ಕಡ್ಡಾಯವಾಗಿ ಎಚ್ಚರಿಕೆ ಕ್ರಮ ಅನುಸರಿಸಲು ಸಲಹೆ

ಶಿವಮೊಗ್ಗ: ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಪರಿಣಾಮ ನಾವು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಕೆಲವು ಮಾರ್ಗೋಪಾಯಗಳನ್ನು ಅನುಸರಿಸಬೇಕು ಇಲ್ಲವಾದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳೊಂದಿಗೆ ಮರಣ ಸಂಭವಿಸುವ ಸಾಧ್ಯತೆ ಇದೆ ಎಂದು Read more…

ನೀರಿನ ಬಳಿ ನೆರೆದ ಚಿಟ್ಟೆಗಳ ಫೋಟೋ ಶೇರ್‌ ಮಾಡಿದ ಐಎಫ್‌ಎಸ್ ಅಧಿಕಾರಿ

ಚಿಟ್ಟೆಗಳ ದೊಡ್ಡ ಗುಂಪೊಂದು ಜಲಾಗಾರವೊಂದರ ಬಳಿ ನೆರೆದಿರುವ ಸುಂದರ ಚಿತ್ರವೊಂದನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪ್ರವೀಣ್ ಕಸ್ವಾನ್ ಶೇರ್‌ ಮಾಡಿದ್ದಾರೆ. “ಮಡ್ ಪಡ್ಲಿಂಗ್ ಎಂದು ಕರೆಯಲಾಗುವ Read more…

ಬೇಸಿಗೆಗೆ ಬೇಕು ದೇಹಕ್ಕೆ ತಂಪು ನೀಡುವ ರುಚಿಕರ ʼಕೊತ್ತಂಬರಿʼ ಸೊಪ್ಪಿನ ತಂಬುಳಿ

ಬೇಸಿಗೆ ಕಾಲದಲ್ಲಿ ಮೊಸರು ಮಜ್ಜಿಗೆ ಸೇರಿಸಿಕೊಂಡು ಅಡುಗೆ ಮಾಡುವುದರಿಂದ ದೇಹಕ್ಕೆ ತಂಪು. ಇಲ್ಲಿ ಸುಲಭವಾಗಿ ಕೊತ್ತಂಬರಿ ಸೊಪ್ಪು ಬಳಸಿ ತಂಬುಳಿ ಮಾಡುವ ವಿಧಾನದ ಬಗ್ಗೆ ತಿಳಿಸಿ ಕೊಡಲಾಗಿದೆ. ಒಮ್ಮೆ Read more…

Watch Video | ಎಚ್ಚರಿಕೆ ನಡುವೆಯೂ ಯುವಕರ ನಿರ್ಲಕ್ಷ್ಯ; ನದಿಯಲ್ಲಿ ಸಿಲುಕಿ ಪರದಾಟ

ಓಂಕಾರೇಶ್ವರ (ಮಧ್ಯಪ್ರದೇಶ): ಅಣೆಕಟ್ಟಿನಲ್ಲಿ ನೀರು ಬಿಟ್ಟ ನಂತರ ಗುಜರಾತ್ ಮತ್ತು ಇಂದೋರ್‌ನ ಸುಮಾರು 15 ಯುವಕರು ಓಂಕಾರೇಶ್ವರದ ನಾಗರ್ ಘಾಟ್ ಬಳಿ ನರ್ಮದಾ ನದಿಯ ಮಧ್ಯದಲ್ಲಿ ಸಿಲುಕಿಕೊಂಡರು. ಮಾಹಿತಿ Read more…

ಇಲ್ಲಿದೆ ಆರೋಗ್ಯಕರ ಸೌತೆಕಾಯಿ ಸೂಪ್ ತಯಾರಿಸುವ ವಿಧಾನ

ಸೂಪ್ ಗಳಲ್ಲಿ ನಾನಾ ವಿಧ. ಸೌತೆಕಾಯಿ ಸೂಪ್ ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಕರಗಿಸುವ ಗುಣ ಹೊಂದಿದೆ. ಅಂತಹ ವಿಶೇಷವಾದ ಸೌತೆಕಾಯಿ ಸೂಪ್ ತಯಾರಿಸುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ Read more…

ನೀರು ಹಾಕದಿದ್ದರೆ ಶಬ್ದ ಹೊರಸೂಸುತ್ತವೆ ಸಸ್ಯಗಳು; ವಿಡಿಯೋದಲ್ಲಿ ದಾಖಲಿಸಿದ ಸಂಶೋಧಕರು

ಸಸ್ಯಗಳು ಭಾವನೆಗಳನ್ನು ಹೊಂದಿವೆ ಮತ್ತು ನೋವು ಅಥವಾ ಒತ್ತಡಕ್ಕೆ ಒಳಗಾದಾಗ ಅವರು ಭಾವನಾತ್ಮಕವಾಗುತ್ತವೆ ಎಂಬುದಕ್ಕೆ ಅಂತಿಮವಾಗಿ ಪುರಾವೆಗಳಿವೆ. ಟೆಲ್ ಅವಿವ್ ವಿಶ್ವವಿದ್ಯಾನಿಲಯದ ಸಂಶೋಧಕರ ಹೊಸ ಅಧ್ಯಯನವು ಸಸ್ಯಗಳು ಒತ್ತಡದಲ್ಲಿದ್ದಾಗ Read more…

ಸ್ನಾನದ ನಂತರ ಒಂದು ಗ್ಲಾಸ್ ನೀರು ಸೇವಿಸಿ ಆರೋಗ್ಯವಾಗಿರಿ

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದ ಎಲ್ಲ ಕಾರ್ಯಗಳನ್ನು ಉತ್ತಮಗೊಳಿಸಲು ನೀರಿನ ಅವಶ್ಯಕತೆಯಿದೆ. ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಈಗ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. Read more…

ಅಸಹಾಯಕಳಾಗಿ ಕುಳಿತ ವೃದ್ಧೆ ತಲೆ ಮೇಲೆ ನೀರು ಸುರಿದ ಸೊಸೆ; ಆಘಾತಕಾರಿ ವಿಡಿಯೋ ವೈರಲ್

ತಮ್ಮ ಪುತ್ರ 30 ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೂ ಸಹ ಒಂದೊತ್ತಿನ ಊಟವನ್ನೂ ನೀಡುತ್ತಿಲ್ಲವೆಂಬ ಕಾರಣಕ್ಕೆ ಪತ್ರ ಬರೆದಿಟ್ಟು ವೃದ್ಧ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂರು ದಿನಗಳ Read more…

ಟ್ಯಾಂಕುಗಳು ಮೇಲೆ ಪಟ್ಟಿಗಳಿರುವುದರ ಹಿಂದಿದೆ ಈ ಕಾರಣ…!

ಸಿಮೆಂಟ್ ಟ್ಯಾಂಕುಗಳ ಬದಲಿಗೆ ಪಿವಿಸಿ ಟ್ಯಾಂಕುಗಳ ಬಳಕೆಯನ್ನು ನಾವು ನೋಡಿಕೊಂಡೇ ಬೆಳೆದು ದೊಡ್ಡವರಾಗಿದ್ದೇವೆ. ಈ ನೀರಿನ ಟ್ಯಾಂಕುಗಳು ಒಂದೇ ಬಣ್ಣ ಹಾಗೂ ವಿನ್ಯಾಸದಲ್ಲಿ ಏಕೆ ಬರುತ್ತವೆ ಗೊತ್ತೇ? ಟ್ಯಾಂಕಿನಲ್ಲಿರುವ Read more…

ಬೇಸಿಗೆಯಲ್ಲೂ ಇಲ್ಲಿ ಉಕ್ಕಿಹರಿಯುತ್ತೆ ನೀರು….! ಮೂಲ ಮಾತ್ರ ನಿಗೂಢ

ಕಿಶನ್‌ಗಢ್: ದಿವ್ಯ ಕ್ಷೇತ್ರ ಕಿಶನ್‌ಗಢ್ ಧಾಮವು ಮಧ್ಯಪ್ರದೇಶದ ತೆಂಡುಖೇಡ ತಹಸಿಲ್‌ನ ಸೈಲ್ವಾರಾದಿಂದ 5 ಕಿಮೀ ದೂರದಲ್ಲಿದೆ. ಇದು ಸಿದ್ಧರ ನೆಲೆ ಎಂದು ಪ್ರಸಿದ್ಧವಾಗಿದೆ. ಸದ್ಗುರು ದೇವ್ ದಾದಾ ಜಿ Read more…

ಈ ಕಲ್ಲು ನಿಜಕ್ಕೂ ಗಾಳಿಯಲ್ಲಿ ತೇಲುತ್ತಿದೆಯೇ ? ಇದರ ಹಿಂದಿದೆ ಇಂಟ್ರಸ್ಟಿಂಗ್ ಸಂಗತಿ

ಕಣ್ಣಿಗೆ ಕಾಣುವುದಕ್ಕೂ ಅಸಲಿ ಕಥೆಗೂ ಅಜಗಜಾಂತರ ಎನ್ನುವಷ್ಟು ವ್ಯತ್ಯಾಸ ಇರುವ ಅನೇಕ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಅದಾಗಲೇ ಭಾರೀ ಸುದ್ದಿ ಮಾಡಿವೆ. ಕೆಲವೊಮ್ಮೆ ನಮ್ಮ ಕಣ್ಣಿಗೆ ಗೋಚರಿಸುವ ದೃಶ್ಯಗಳು Read more…

ನದಿಗಳಿಗೆ ನಾಣ್ಯ ಎಸೆಯುವುದರ ಹಿಂದಿತ್ತು ವೈಜ್ಞಾನಿಕ ಕಾರಣ

ಮನದಲ್ಲಿರುವ ಕೋರಿಕೆ ಈಡೇರಲಿ ಎಂದುಕೊಂಡು ನೀವೆಷ್ಟು ಬಾರಿ ಜಲಧಾರೆ ಅಥವಾ ನದಿಗಳಿಗೆ ನಾಣ್ಯ ಹಾಕಿಲ್ಲ ? ನಾವೆಲ್ಲಾ ನಮ್ಮ ಜೀವನದ ಒಂದೊಂದು ಘಟ್ಟಗಳಲ್ಲಿ ಇಂಥದ್ದೊಂದು ಕೆಲಸ ಮಾಡಿಯೇ ಇರಬಹುದು. Read more…

ಮದುವೆಗೆ ಬರುವ ಅತಿಥಿಗಳಿಗೆ ಕೇವಲ ನೀರು ಕೊಡಲು ಬಯಸಿದ ನವಜೋಡಿ…!

ಮದುವೆಗಳು ದುಬಾರಿ ವ್ಯವಹಾರ ಎನಿಸಿದೆ. ಅದಕ್ಕಾಗಿಯೇ ದಂಪತಿಯೊಬ್ಬರು ತಮ್ಮ ಮದುವೆಯ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡು ಈಗ ಟ್ರೋಲ್​ಗೆ ಒಳಗಾಗಿದ್ದಾರೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ವಧು-ವರರು Read more…

ಬೆಳಿಗ್ಗೆ ಎದ್ದ ಕೂಡಲೇ ʼನೀರುʼ ಕುಡಿಯುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನ….!

ಈಗಾಗ್ಲೇ ಬಿರು ಬೇಸಿಗೆ ಆರಂಭವಾಗಿಬಿಟ್ಟಿದೆ. ಹಾಗಾಗಿ ಕಡಿಮೆ ನೀರು ಕುಡಿಯುವ ಅಭ್ಯಾಸವಿರುವವರಿಗೆ ಕೂಡ ಇನ್ಮೇಲೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಹೆಚ್ಚಿನವರು ಚಳಿಗಾಲದಲ್ಲಿ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. Read more…

ಜಿಮ್‌ನಲ್ಲಿ ವರ್ಕೌಟ್‌ ಮಾಡಿದ ತಕ್ಷಣ ನೀರು ಕುಡಿಯಬೇಕೇ ಅಥವಾ ಬೇಡವೇ ? ಇಲ್ಲಿದೆ ತಜ್ಞರ ಸಲಹೆ

ನೀರನ್ನು ಜೀವಜಲವೆಂದೇ ಕರೆಯಲಾಗುತ್ತದೆ. ನಾವು ಬದುಕಬೇಕೆಂದರೆ ನೀರು ಬೇಕೇ ಬೇಕು. ದೇಹದಲ್ಲಿ ನೀರಿನ ಕೊರತೆ ಇದ್ದರೆ ತಲೆನೋವು, ಮೈಕೈ ನೋವು, ದೌರ್ಬಲ್ಯ ಮತ್ತು ಉರಿ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ. Read more…

ದೇಹದ ʼತೂಕʼ ಇಳಿಸಿಕೊಳ್ಳುವಲ್ಲಿ ನೆರವಾಗುತ್ತೆ ಬಿಸಿ ನೀರು

ಕೇವಲ ಬಿಸಿ ನೀರು ಕುಡಿಯುವುದರಿಂದ ದೇಹ ತೂಕ ಇಳಿಸಬಹುದು ಎಂಬ ಮಾತನ್ನು ನೀವು ಕೇಳಿರಬಹುದು. ಇದರ ಸತ್ಯಾಸತ್ಯತೆ ಬಗ್ಗೆ ನಿಮಗೆಷ್ಟು ತಿಳಿದಿದೆ….? ದೇಹ ಸಮರ್ಥವಾಗಿ ಕಾರ್ಯನಿರ್ವಹಿಸಬೇಕಾದರೆ ವ್ಯಕ್ತಿ ದಿನಕ್ಕೆ Read more…

ಮಾಡಿ ಸವಿಯಿರಿ ‘ಮಾವಿನ ಹಣ್ಣಿನ ಸಾಸಿವೆ’

ಇನ್ಮೇಲೆ ಮಾವಿನಹಣ್ಣಿನ ಸೀಸನ್. ವಿವಿಧ ಬಗೆಯ ಮಾವಿನ ಹಣ್ಣಿನ ಖಾದ್ಯಗಳನ್ನು ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಸುಲಭವಾಗಿ ಮಾಡಿಕೊಂಡು ಸವಿಯುವ ಮಾವಿನ ಹಣ್ಣಿನ ಸಾಸಿವೆ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ Read more…

ಬಾಯಾರಿದ ಗುಬ್ಬಚ್ಚಿಗೆ ನೀರು ಕುಡಿಸಿದ ಸೈಕ್ಲಿಸ್ಟ್…..! ಹೃದಯಸ್ಪರ್ಶಿ ವಿಡಿಯೋ ವೈರಲ್

ಚಳಿಗಾಲದ ತಿಂಗಳುಗಳು ಕಳೆದು ಸುಡುವ ಶಾಖದ ದಿನಗಳಿಗೆ ಹತ್ತಿರವಾಗುತ್ತಿದ್ದೇವೆ. ತಾಪಮಾನವು ಹೆಚ್ಚಾಗುತ್ತಿದ್ದಂತೆ, ನಮ್ಮ ಸುತ್ತಲಿರುವ ಪುಟ್ಟ ಪ್ರಾಣಿ, ಪಕ್ಷಿಗಳನ್ನೂ ಮರೆಯಬಾರದು. ಸಾಧ್ಯವಾದಾಗ, ಅವರ ಬಾಯಾರಿಕೆಯನ್ನು ನೀಗಿಸಲು ನಾವು ನೀರಿನ Read more…

ರುಚಿ ರುಚಿ ‘ಬಿಸಿಬೇಳೆ ಬಾತ್ ‘ ಹೀಗೆ ಮಾಡಿ

ಬಿಸಿ ಬಿಸಿಯಾದ ಬಿಸಿಬೇಳೆ ಬಾತ್ ಯಾರಿಗಿಷ್ಟವಿಲ್ಲ ಹೇಳಿ? ಇದನ್ನು ಮಾಡುವುದು ದೊಡ್ಡ ಕೆಲಸ ಎನ್ನುವವರಿಗೆ ಇಲ್ಲಿ ಸುಲಭವಾಗಿ ಮಾಡುವ ಒಂದು ವಿಧಾನ ಇದೆ. ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: Read more…

ಸ್ವಾದಿಷ್ಟವಾದ ಅಕ್ಕಿ- ಕಡಲೆಬೇಳೆ ಪಾಯಸ

ಅಕ್ಕಿಯನ್ನು ಬಳಸಿ, ಅನ್ನ ಮೊದಲಾದ ತಿನಿಸುಗಳನ್ನು ಮಾಡುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಅಕ್ಕಿ, ಕಡಲೆಬೇಳೆಯನ್ನು ಬಳಸಿ ಸ್ವಾದಿಷ್ಟವಾದ ಪಾಯಸವನ್ನು ಮಾಡಬಹುದಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಅಕ್ಕಿ – Read more…

ಆರೋಗ್ಯಕರ ‘ರಾಗಿ ಇಡ್ಲಿ’ ಮಾಡುವ ವಿಧಾನ

ಕೆಲವರಿಗೆ ಏನೇ ತಿಂಡಿ ಮಾಡಿದ್ರೂ ಇಡ್ಲಿ ತಿಂದರೆ ಮಾತ್ರ ಸಮಾಧಾನ. ದಿನಾ ಒಂದೇ ರೀತಿ ಇಡ್ಲಿ ತಿಂದು ಬೇಜಾರಾಗಿದ್ರೆ ಒಮ್ಮೆ ಈ ರಾಗಿ ಇಡ್ಲಿ ಮಾಡಿಕೊಂಡು ತಿನ್ನಿ. ಇದು Read more…

ನೀರಿನ ಬಕೆಟ್ ಗೆ ಬಿದ್ದು ಸಾವನ್ನಪ್ಪಿದ ಮಗು

ನೀರಿನ ಬಕೆಟ್ ಗೆ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನಲ್ಲಿ ನಡೆದಿದೆ. ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದಲ್ಲಿ ಮಂಗಳವಾರದಂದು Read more…

ಮೈಗ್ರೇನ್ ಗೆ ಅತ್ಯುತ್ತಮ ಮದ್ದು ತುಪ್ಪ

ಮೈಗ್ರೇನ್ ತಲೆನೋವಿನ ಕಿರಿಕಿರಿ ಅನುಭವಿಸಿದವರಿಗೇ ಗೊತ್ತು. ಆ ನೋವು ಸಹಿಸಲಸಾಧ್ಯ. ಈ ನೋವಿನ ತೀವ್ರತೆಯನ್ನು ಕಡಿಮೆ ಮಾಡಬಲ್ಲ ಕೆಲವಷ್ಟು ಮನೆಮದ್ದುಗಳು ಇಲ್ಲಿವೆ. ಒತ್ತಡದಿಂದ ಸಾಧ್ಯವಾದಷ್ಟು ದೂರವಿರಿ. ಬದುಕಿನಲ್ಲಿ ಎದುರಾಗಿದ್ದೆಲ್ಲವನ್ನೂ Read more…

ಕೀಲು ನೋವಿಗೆ ಇಲ್ಲಿದೆ ಮನೆ ಮದ್ದು…!

ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ, ಹೆಚ್ಚು ಹೊತ್ತು ವಾಹನ ಚಾಲನೆ ಮಾಡುವುದರಿಂದ ಸಣ್ಣ ಪ್ರಾಯದಲ್ಲೇ ಮೊಣಕಾಲಿನ ಮೇಲೆ ಒತ್ತಡ ಬಿದ್ದು ಕೀಲು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರಗಳನ್ನು Read more…

ಫಟಾ ಫಟ್ ಅಂತ ಹೀಗೆ ಮಾಡಿ ರಸಂ

ರಸಂ ಬೇಗನೆ ಆಗುವಂತಹ ಒಂದು ಅಡುಗೆ. ಮನೆಯಲ್ಲಿ ಏನೇ ತರಕಾರಿ ಇಲ್ಲದಿದ್ದರೂ ಟೊಮೆಟೊ ಒಂದು ಇದ್ದರೆ ಸಾಕು ರುಚಿಕರವಾದ ರಸಂ ಮಾಡಿಕೊಂಡು ಊಟ ಮಾಡಬಹುದು. ಒಂದು ಬಾಣಲೆಗೆ 4 Read more…

ನೀರಿಗೂ ಇದೆಯಾ ಎಕ್ಸ್‌ಪೈರಿ ಡೇಟ್‌….? ಇಲ್ಲಿದೆ ಜೀವ ಜಲದ ಕುರಿತಾದ ಬಹುಮುಖ್ಯ ಸಂಗತಿ…..!

ನಾವು ಕುಡಿಯುವ ನೀರು ಅತ್ಯಂತ ಶುದ್ಧವಾಗಿರಬೇಕು. ಅದರಲ್ಲಿ ಕೊಂಚ ಏರುಪೇರಾದ್ರೂ ಆರೋಗ್ಯ ಹದಗೆಡುವುದು ಗ್ಯಾರಂಟಿ. ಹಾಗಾಗಿ ನೀವು ಪ್ಯಾಕೇಜ್ಡ್‌ ವಾಟರ್‌ ಕುಡಿಯುತ್ತಿದ್ದರೂ ಆ ನೀರು ಸೇವನೆಗೆ ಯೋಗ್ಯವೇ ಅನ್ನೋದನ್ನು Read more…

ಗಿಡಗಳಿಗೆ ನೀರು ಹಾಕಲು ಫಾಲೋ ಮಾಡಿ ಈ ಟಿಪ್ಸ್

ಮನೆಯ ಅಂದ ಹೆಚ್ಚಾಗಲು ಅಂಗಳದಲ್ಲಿ ಹೂವಿನ ತೋಟವಿರಬೇಕು. ಅದಕ್ಕಾಗಿ ಕೆಲವರು ಮನೆಯ ಮುಂದೆ ಸುಂದರವಾದ ಗಾರ್ಡನ್ ಮಾಡುತ್ತಾರೆ. ಆದರೆ ಗಿಡಗಳು ಒಣಗದಂತೆ ಪದೇ ಪದೇ ನೀರು ಹಾಕಬೇಕಾಗುತ್ತದೆ. ಅಂತವರಿಗೆ Read more…

ಕಲುಷಿತ ನೀರು ಸೇವನೆ: ಇಬ್ಬರು ಮಹಿಳೆಯರ ಸಾವು

ಕಲುಷಿತ ನೀರು ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಅನಪುರದಲ್ಲಿ ನಡೆದಿದೆ. 35 ವರ್ಷದ ಸಾವಿತ್ರಮ್ಮ ವೆಂಕಟಪ್ಪ ನಕ್ಕ ಹಾಗೂ 72 ವರ್ಷದ Read more…

ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ʼಮನೆಮದ್ದುʼ

ದಿನ ಬೆಳಿಗ್ಗೆ ಒಂದು ಲೋಟ ಬಿಸಿ ನೀರು ಕುಡಿದು ಒಮ್ಮೆ ಟಾಯ್ಲೆಟ್ ಗೆ ಹೋಗಿ ಬಂದರೆ ಆ ದಿನವೆಲ್ಲಾ ಸಲೀಸಾಗಿ ಮುಗಿದಂತೆ. ಕೆಲವರಿಗೆ ಇದೊಂದು ಸಮಸ್ಯೆಯಾಗಿ ಕಾಡುತ್ತದೆ. ದಿನವೆಲ್ಲಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...