ಅಸಾಧ್ಯ ಸಾಧನೆ: ಏಕಕಾಲದಲ್ಲಿ ಜೆಇಇ ಮತ್ತು ನೀಟ್ ಭೇದಿಸಿದ ಹೈದರಾಬಾದ್ ಪ್ರತಿಭೆ !
ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಅನ್ನು…
ತಂದೆಯ ಕನಸು ನನಸು: ಕೂಲಿ ಕಾರ್ಮಿಕನ ಮಗನೀಗ ʼವೈದ್ಯʼ
ಎನ್‌ಎಚ್‌ಎಲ್ ವೈದ್ಯಕೀಯ ಕಾಲೇಜಿನ ಘಟಿಕೋತ್ಸವದಲ್ಲಿ ತಂದೆಯ ಕನಸನ್ನು ನನಸು ಮಾಡಿದ ಮಗನ ಕಥೆಯೊಂದು ಬೆಳಕಿಗೆ ಬಂದಿದೆ.…
ಮಕ್ಕಳ ಮೇಲೆ ಒತ್ತಡ ಹೇರುವ ಪೋಷಕರು ಓದಲೇಬೇಕು ಈ ಸುದ್ದಿ: ʼನೀಟ್ʼ ಕಾರಣಕ್ಕೆ ತಾಯಿ ಬಲಿ ; ಮಗನಿಂದಲೇ ಕೊಲೆ !
ನೀಟ್ ಪರೀಕ್ಷೆಯ ಒತ್ತಡಕ್ಕೆ ಸಿಲುಕಿ 20 ವರ್ಷದ ಯುವಕನೊಬ್ಬ ತಾಯಿಯನ್ನು ಕೊಲೆ ಮಾಡಿದ್ದು, ತಂದೆಗೆ ಗಂಭೀರ…
ಆರ್ಥಿಕ ಸಂಕಷ್ಟದ ನಡುವೆಯೂ ಸಾಧನೆಯ ದೀಪ ಬೆಳಗಿಸಿದ ಪ್ರೇರಣಾ ; ನೀಟ್ ಪರೀಕ್ಷೆಯಲ್ಲಿ 1033ನೇ ಶ್ರೇಯಾಂಕ
ನೀಟ್ ಪರೀಕ್ಷೆಯಲ್ಲಿ 1033ನೇ ಶ್ರೇಯಾಂಕ ಪಡೆದು ಪ್ರೇರಣಾ ಸಾಧನೆ ಮಾಡಿದ್ದಾರೆ. ರಾಜಸ್ಥಾನದ ಕೋಟಾದಲ್ಲಿ ತನ್ನ ಒಡಹುಟ್ಟಿದವರೊಂದಿಗೆ…
ರಿಕ್ಷಾ ಚಾಲಕನ ಪುತ್ರಿಯ ಯಶೋಗಾಥೆ: ʼನೀಟ್ʼ ನಲ್ಲಿ 686 ಅಂಕ ಗಳಿಸಿ ಸಾಧನೆ
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ.…
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಈ ವರ್ಷದಿಂದ ಎಲ್ಲರಿಗೂ ಸಿಇಟಿ, ನೀಟ್ ತರಬೇತಿ
ಶಿವಮೊಗ್ಗ: ಈ ವರ್ಷದಿಂದ ಯಾವುದೇ ಮಿತಿ ಇಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್ ತರಬೇತಿ ನೀಡಲಾಗುವುದು…
BIG NEWS: OMR ಆಧಾರಿತ ಪೆನ್, ಪೇಪರ್ ಮೋಡ್ ನಲ್ಲಿ ‘ನೀಟ್’ ಪರೀಕ್ಷೆ
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪರೀಕ್ಷೆ(NEET) 2025 ಪ್ರಕ್ರಿಯೆಗೆ…
NEET-24 ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸೀಟು ಹಂಚಿಕೆಗೆ ಅವಕಾಶ
UGNEET-24 ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು…
ಸಿಇಟಿ, ನೀಟ್ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: 2ನೇ ಸುತ್ತಿನ ಸೀಟು ಹಂಚಿಕೆಯಾದವರಿಗೆ ಪ್ರವೇಶಕ್ಕೆ ದಿನಾಂಕ ವಿಸ್ತರಣೆ
ಬೆಂಗಳೂರು: ಯುಜಿ ಸಿಇಟಿ ಮತ್ತು ಯುಜಿ ನೀಟ್ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಪ್ರವೇಶ ಪ್ರಕ್ರಿಯೆ…
ನೀಟ್ ಅಭ್ಯರ್ಥಿಗಳಿಗೆ ಅ.1 ರಿಂದ ತರಗತಿ ಆರಂಭ: ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ
ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ವತಿಯಿಂದ ಪದವಿ ನೀಟ್ ನ ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.…