alex Certify ನಿಶ್ಚಿತಾರ್ಥ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳು – ಅಳಿಯನ ನಿಶ್ಚಿತಾರ್ಥದ ಚಿತ್ರಗಳನ್ನು ಶೇರ್‌ ಮಾಡಿದ ಸ್ಮೃತಿ ಇರಾನಿ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣದಲ್ಲಿ ಸದಾ ಕ್ರಿಯಾಶೀಲೆಯಾಗಿರುತ್ತಾರೆ. ತಮ್ಮ ಕುಟುಂಬದ ಸಂತಸದ ಕ್ಷಣಗಳನ್ನು ಫಾಲೋವರ್‌‌ಗಳೊಂದಿಗೆ ಹಂಚಿಕೊಳ್ಳುವ ಸ್ಮೃತಿ ಇರಾನಿ, ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಕನೆಕ್ಟ್ ಆಗಿರುತ್ತಾರೆ. Read more…

ಗುಟ್ಟಾಗಿ ಮದುವೆ ನಿಶ್ಚಿತಾರ್ಥ ಮಾಡಿಕೊಂಡರಾ ನಟಿ ಅದಿತಿ ಪ್ರಭುದೇವ್…..!?

ನಟಿ ಅದಿತಿ ಪ್ರಭುದೇವ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗಾಸಿಪ್ ಒಂದು ಮತ್ತೆ ಹಬ್ಬಿದ್ದು, ಅವರು ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರು ಅಪ್ಲೋಡ್ ಮಾಡಿದ್ದ Read more…

ಬಹುಕಾಲದ ಗೆಳತಿ ಜೊತೆ ಟೀಂ ಇಂಡಿಯಾ ಕ್ರಿಕೆಟಿಗ ಶಾರ್ದೂಲ್​ ಠಾಕೂರ್​ ನಿಶ್ಚಿತಾರ್ಥ

ಟೀಂ ಇಂಡಿಯಾ ಆಟಗಾರ ಶಾರ್ದೂಲ್​ ಠಾಕೂರ್​​ ತಮ್ಮ ಬಹುಕಾಲದ ಗೆಳತಿ ಮಿಥಾಲಿ ಪರುಲ್ಕರ್​ ಜೊತೆಯಲ್ಲಿ ಮುಂಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಐಸಿಸಿ ಟಿ 20 ವಿಶ್ವಕಪ್​ ಪಂದ್ಯಾವಳಿಯ Read more…

ಸಂಗಾತಿಯೊಂದಿಗಿನ ಸಂಬಂಧ ಮುರಿದುಕೊಂಡು ತನ್ನನ್ನು ತಾನೇ ವಿವಾಹವಾದ ಮಹಿಳೆ….!

ಸಾಮಾಜಿಕ ನಿರೀಕ್ಷೆಗಳ ಭಾರವನ್ನೇ ಮೆಟ್ಟಿ ನಿಂತು ತನ್ನ ಮನಸಿಗೊಪ್ಪಿದ ಹಾಗೆ ಬದುಕುತ್ತಿರುವ ಆಸ್ಟ್ರೇಲಿಯಾದ ಸಿಡ್ನಿಯ ಪ್ಯಾಟ್ರಿಸಿಯಾ ಕ್ರಿಸ್ಟೀನ್‌, ಕಳೆದ ವರ್ಷ ಮೇನಲ್ಲಿ ಸುಂದರ ಸಮಾರಂಭವೊಂದರಲ್ಲಿ ಮದುವೆಯಾಗಿದ್ದಾರೆ. 30ನೇ ವಯಸ್ಸಿನೊಳಗೆ Read more…

ಲಸಿಕಾ ಕೇಂದ್ರದಲ್ಲೇ ಮನದನ್ನೆಗೆ ಪ್ರೇಮ ನಿವೇದನೆ ಮಾಡಿದ ಯುವಕ

ಕೆನಡಾದ ಒಂಟಾರಿಯೋದ ಗೆಲ್ಫ್‌ ಎಂಬ ಪಟ್ಟಣದ ಜೋಡಿಯೊಂದು ಕೋವಿಡ್ ಲಸಿಕಾ ಕೇಂದ್ರವೊಂದರಲ್ಲಿ ಎಂಗೇಜ್ ಆಗುವ ಮೂಲಕ ಸದ್ದು ಮಾಡಿದ್ದಾರೆ. ಕೇಂಬ್ರಿಡ್ಜ್‌ನಲ್ಲಿ ಕೆಲಸ ಮಾಡುವ ರ‍್ಯಾನ್ ಗಾಲ್ವೇ, ಆತನ ಆರು Read more…

ನಿಶ್ಚಿತಾರ್ಥವಾದ್ರೂ ಪ್ರೀತಿಸಿದ ಹುಡುಗನ ಕೈಹಿಡಿದ ಯುವತಿಯಿಂದ ದುಡುಕಿದ ನಿರ್ಧಾರ

ಹಾಸನ: ಪ್ರೀತಿಸಿ ಮದುವೆಯಾದ 5 ತಿಂಗಳಲ್ಲೇ ಯುವತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡ ಘಟನೆ ಸಕಲೇಶಪುರದಲ್ಲಿ ನಡೆದಿದೆ. ಚನ್ನರಾಯಪಟ್ಟಣ ತಾಲೂಕಿನ ಪೂಜಾ(20) ಮೃತಪಟ್ಟ ಯುವತಿ ಎಂದು ಹೇಳಲಾಗಿದೆ. ಸಕಲೇಶಪುರದ Read more…

ಆಟಕ್ಕೆ ಬಳಕೆಯಾಯ್ತು ಮದುಮಗಳ ಮೆಹಂದಿ ಡಿಸೈನ್…!

ಅಂತರ್ಜಾಲದಲ್ಲಿ ಕ್ಷಣಾರ್ಧದಲ್ಲಿ ಏನೇನೆಲ್ಲಾ ವೈರಲ್ ಆಗಿಬಿಡುತ್ತವೆ. ಕೆಲವೊಮ್ಮೆ ವಿಷಯದಲ್ಲಿ ಅಂಥ ಸ್ವಾರಸ್ಯ ಏನೂ ಇಲ್ಲದೇ ಇದ್ದೂ ಸಣ್ಣದೊಂದು ಕ್ರಿಯೇಟಿವ್‌ ಪೋಸ್ಟ್‌ ಭಾರೀ ಲೈಕ್ಸ್ ಗಿಟ್ಟಿಸಿಕೊಂಡುಬಿಡುತ್ತದೆ. ನೇರ ಪ್ರಸಾರದ ವೇಳೆಯೇ Read more…

ಕಲಬರಗಿಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ

ಕಲಬುರಗಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರ್ಗಿ ನಗರದ ವಾಜಪೇಯಿ ಬಡಾವಣೆ ಬಳಿ ನಡೆದಿದೆ. ಕರುಣೇಶ್ವರ ನಗರದ ನಿವಾಸಿ ನಿಖಿಲ್(22) ಮೃತಪಟ್ಟ ಯುವಕ ಎಂದು Read more…

ನದಿಯಲ್ಲಿ ಜಾರಿಬಿತ್ತು ನಿಶ್ಚಿತಾರ್ಥದ ಉಂಗುರ: ಭಾರತೀಯ ಮೂಲದ ಜೋಡಿಗೆ ನೆರವಾದ ಇಂಗ್ಲೆಂಡ್​ನ ಈಜುಪಟು

ಹೊಸದಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಭಾರತೀಯ ಮೂಲದ ಜೋಡಿಯ ಉಂಗುರವು ನದಿಯೊಂದರಲ್ಲಿ ಬಿದ್ದು ಕಳೆದುಹೋಗಿತ್ತು. ಉಂಗುರದ ಆಸೆಯನ್ನೇ ಬಿಟ್ಟಿದ್ದ ಜೋಡಿಗೆ ಅವರ ಉಂಗುರವನ್ನ ಹಿಂದಿರುಗಿಸಿಕೊಡುವಲ್ಲಿ ಖ್ಯಾತ ಈಜುಪಟು ಒಬ್ಬರು ಯಶಸ್ವಿಯಾಗಿದ್ದಾರೆ. Read more…

ನಿಗದಿಯಾಗಿದ್ದ ಮದುವೆ ಮುರಿಯುವಂತೆ ಮಾಡಿದೆ ದುಬಾರಿ ಉಂಗುರ…!

ತಾನು ಮದುವೆಯಾಗಲಿರುವ ಯುವತಿಗೆ ಖುಷಿ ಪಡಿಸಬೇಕು ಎಂಬ ಆಸೆ ಯಾವ ಹುಡುಗನಿಗೆ ತಾನೇ ಇರೋದಿಲ್ಲ ಹೇಳಿ..? ಅದರಲ್ಲೂ ನಿಶ್ಚಿತಾರ್ಥದ ವೇಳೆಯಂತೂ ಆಕೆಗೆ ವಿಭಿನ್ನವಾದ ಉಂಗುರವನ್ನ ತೊಡಿಸಬೇಕು ಅಂತಾ ಅನೇಕರು Read more…

ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬೌನ್ಸರ್ ಜೊತೆ ಬಂದ ಬೆಡಗಿ ಹೇಳಿದ ರಹಸ್ಯ ಕೇಳಿದವರಿಗೆಲ್ಲ ಬಿಗ್ ಶಾಕ್

ಬರೇಲಿ: ತನ್ನ ಮಾಜಿ ಪ್ರಿಯಕರನ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ, ಯುವಕ ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಬೌನ್ಸರ್ ಗಳ ಜೊತೆಗೆ ಆಗಮಿಸಿದ ಯುವತಿ Read more…

ಮದುವೆ ನಿಲ್ಲಲು ಕಾರಣಳಾಗಿದ್ದವಳ ವಿರುದ್ದ ವಿಚಿತ್ರ ರೀತಿಯಲ್ಲಿ ಸೇಡು ತೀರಿಸಿಕೊಂಡ ಯುವತಿ

ತನ್ನ ಮಾಜಿ ನಿಶ್ಚಿತ ವರನೊಂದಿಗೆ ಸಂಬಂಧ ಬೆಳೆಸಿಕೊಂಡು ಮದುವೆ ನಿಂತು ಹೋಗಲು ಕಾರಣಳಾಗಿದ್ದವಳ ಬಾಯ್​ ಫ್ರೆಂಡ್​ ಜೊತೆಯೇ ಮದುವೆಯಾಗುವ ಮೂಲಕ ಯುವತಿಯೊಬ್ಬಳು ಸೇಡು ತೀರಿಸಿಕೊಂಡಿದ್ದಾಳೆ. ಸ್ಕಾಟ್​​ಲೆಂಡ್​ನ ಜೇಡ್​ ಪುರ್ವಿಸ್, Read more…

ನಿಶ್ಚಿತಾರ್ಥವಾಗುತ್ತಿದ್ದಂತೆಯೇ ಶುರು ಲೈಂಗಿಕ ಸಂಪರ್ಕ…..ಎಲ್ಲಾ ಓಕೆ ಮದುವೆ ಯಾಕೆ ಎಂದ ಯುವಕ..!

ರಾಜಸ್ಥಾನದ ಜೋಧಪುರದ ಯುವಕನೊಬ್ಬ ತಾನು ಮದುವೆ ನಿಶ್ಚಯ ಮಾಡಿಕೊಂಡಿದ್ದ ಯುವತಿ ಜೊತೆ ಲೈಂಗಿಕ ಸಂಪರ್ಕ ಮಾಡಿದ ಬಳಿಕ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಯುವಕನ ವಿರುದ್ಧ ಅತ್ಯಾಚಾರದ Read more…

ಸರಳವಾಗಿ ನೆರವೇರಿದ ಡಿ.ಕೆ.ಶಿವಕುಮಾರ್ ಪುತ್ರಿ ಹಾಗೂ ಸಿದ್ಧಾರ್ಥ್ ಹೆಗ್ಡೆ ಪುತ್ರನ ನಿಶ್ಚಿತಾರ್ಥ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಮಾಜಿ ಸಿಎಂ ಎಸ್.ಎಂ.ಕೃಷ್ಣ ಮೊಮ್ಮಗ, ಕೆಫೆ ಕಾಫಿಡೇ ಮುಖ್ಯಸ್ಥ ದಿ. ಸಿದ್ದಾರ್ಥ್ ಹೆಗ್ಡೆ ಪುತ್ರ ಅಮರ್ಥ್ಯ ಹೆಗ್ಡೆ Read more…

BIG NEWS: ಎಸ್.ಎಂ. ಕೃಷ್ಣ ಮೊಮ್ಮಗನೊಂದಿಗೆ ಡಿಕೆಶಿ ಪುತ್ರಿ ನಿಶ್ಚಿತಾರ್ಥ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮೊಮ್ಮಗ, ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಹೆಗ್ಡೆ ಪುತ್ರ ಅಮಾರ್ತ್ಯ ಹೆಗ್ಡೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ Read more…

ನಿಶ್ಚಿತಾರ್ಥ ಮಾಡಿಕೊಂಡ್ರಾ ಮೌನಿ ರಾಯ್​..?

ಹಿಂದಿ ಕಿರುತೆರೆ ಲೋಕದಲ್ಲಿ ನಾಗಿಣಿ ಪಾತ್ರದಲ್ಲಿ ಮಿಂಚಿ ಖ್ಯಾತಿ ಗಳಿಸಿರೋ ಮೌನಿ ರಾಯ್​ ಎಂಗೇಜ್​ಮೆಂಟ್​ ಆಗಿದ್ದಾರೆ ಎಂಬ ವದಂತಿ ಹರಿದಾಡ್ತಿದೆ . ಇದಕ್ಕೆ ಕಾರಣ ಅವರು ಇತ್ತೀಚಿಗಷ್ಟೇ ಪೋಸ್ಟ್ Read more…

ಕಿರುತೆರೆ ನಟಿ ಚೈತ್ರಾ ರೆಡ್ಡಿ ನಿಶ್ಚಿತಾರ್ಥ

‘ಅವನು ಮತ್ತೆ ಶ್ರಾವಣಿ’ ಧಾರವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟಿ ಚೈತ್ರಾ ರೆಡ್ಡಿ ತಮ್ಮ ಬಹುಕಾಲದ ಸ್ನೇಹಿತ ರಾಕೇಶ್ ಸುಮಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ Read more…

ನಾಯಿ ಮೂಗಿನ ಮೇಲೆ ಉಂಗುರವಿಡಲು ಹೋಗಿ ಪೆಚ್ಚಾದ್ಲು ಮಹಿಳೆ…!

ತನ್ನ ನಿಶ್ಚಿತಾರ್ಥದ ಉಂಗುರವನ್ನು ಸಾಕು ನಾಯಿಯ ಮೂಗಿನ ಮೇಲೆ ಇಟ್ಟು ಶೋಆಫ್ ಮಾಡಲು ನೋಡಿದ ಮಹಿಳೆಯೊಬ್ಬರ ಪ್ಲಾನ್‌ ವಿಫಲವಾಗಿದೆ. ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳೆ ತನ್ನ Read more…

ವಿಚಿತ್ರ ಕಾರಣಕ್ಕೆ ನಿಶ್ಚಿತಾರ್ಥ ಮುರಿದುಕೊಂಡಿದ್ದಳು ಈ ಹುಡುಗಿ…!

ಇನ್ನೇನು ಮದುವೆ ಆಗಬೇಕು ಅನ್ನುವಷ್ಟರಲ್ಲಿ ಫಿಕ್ಸ್ ಆಗಿದ್ದ ಮದುವೆಯನ್ನು ಮುರಿದುಕೊಂಡಿರುವ ಸಾಕಷ್ಟು ಮಹಿಳೆಯರನ್ನು ಕಂಡಿದ್ದೇವೆ. ಕೆಲವೊಮ್ಮೆ ಅವರ ನಿರ್ಧಾರದ ಹಿಂದಿನ ಕಾರಣಗಳು ಸರಿ ಅಂತಲೂ ಅನಿಸಬಹುದು. ನಿಕೋಲ್ ರುಸ್ಸೋ Read more…

ನಿಶ್ಚಿತಾರ್ಥ ಮಾಡಿಕೊಂಡ ಕ್ರಿಕೆಟಿಗ ವಿಜಯಶಂಕರ್

ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ನಿಶ್ಚಿತಾರ್ಥವಾಗಿತ್ತು. ಇದೀಗ ಭಾರತದ ಆಲ್ ರೌಂಡರ್ ವಿಜಯಶಂಕರ್ ಅವರು ವೈಶಾಲಿ ವಿಶ್ವೇಶ್ವರನ್ ಎಂಬುವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ Read more…

ಶಾಸಕ ಸಂಗಮೇಶ್ ಸಹೋದರನ ಪುತ್ರಿಯೊಂದಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ನಿಶ್ಚಿತಾರ್ಥ

ಶಿವಮೊಗ್ಗ: ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಭಾಳ್ಕರ್ ಅವರ ಪುತ್ರ ಮೃಣಾಲ್ ಹಾಗೂ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಸಹೋದರ ಶಿವಕುಮಾರ್ ಪುತ್ರಿ ಹಿತಾ ಅವರ ನಿಶ್ಚಿತಾರ್ಥ Read more…

ನೆರವೇರಿದ ನಿಶ್ಚಿತಾರ್ಥ: ಮದುವೆಗೆ ಮೊದಲೇ ಲೈಂಗಿಕ ಸಂಬಂಧ ಬೆಳೆಸಿ ಕೈಕೊಟ್ಟ ಯುವಕ

ಸೂರತ್: ಪ್ರೀತಿಸಿ ಮದುವೆಯಾಗಿದ್ದ ಹುಡುಗಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಸೂರತ್ ಜಿಲ್ಲೆಯ ವರಿಯಾವ್ ನಲ್ಲಿ 24 Read more…

ಡೇಟಿಂಗ್‌ ನಲ್ಲಿದ್ದ ಜೋಡಿಗೆ ಮುಜುಗರ ತಂದಿಟ್ಟ ಸ್ನೇಹಿತ

ಅದೇ ಮೊದಲ ಡೇಟ್‌ನಲ್ಲಿದ್ದ ಜೋಡಿಯೊಂದಕ್ಕೆ ಅವರ ಸ್ನೇಹಿತರೆಲ್ಲಾ ಸೇರಿಕೊಂಡು, ಅವರಿಗೆ ನಿಶ್ಚಿತಾರ್ಥವೇ ಆಗಿ ಹೋಗಿದೆ ಎಂದು ಪ್ರಾಂಕ್ ಒಂದನ್ನು ಮಾಡಿದ್ದಾರೆ. ಇದರಿಂದ ಜೋಡಿಗೆ ಬಲೇ ಇರುಸು ಮುರುಸುಂಟಾಗಿದೆ. ಉತ್ತರ Read more…

ಕೊನೆಗೂ ಮದುವೆಗೆ ಮನಸ್ಸು ಮಾಡಿದ ಮಾದಕ ನಟಿ ಪೂನಂ..!

ಪೂನಂ ಪಾಂಡೆ ಅದೆಷ್ಟೋ ಹುಡುಗರ ನಿದ್ದೆ ಕದ್ದ ನಟಿ, ಮಾಡೆಲ್. ತಮ್ಮ ಹಸಿಬಿಸಿ ಫೋಟೋ ವಿಡಿಯೋ ಮೂಲಕವೇ ಫಾಲೋವರ್ಸ್ ಹೆಚ್ಚಿಸಿಕೊಂಡ ಈ ನಟಿ ಇದೀಗ ಮದುವೆಗೆ ಮನಸ್ಸು ಮಾಡಿದಂತಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...