alex Certify ನಾಯಿ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಯಾದರೂ ಇದು ನಿಜ: 250 ಕಿ.ಮೀ ನಡೆದು ಮಾಲೀಕನ ಮನೆ ಸೇರಿದ ಶ್ವಾನ…..!

ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಅಚ್ಚರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ನಿಪಾಣಿ ತಾಲೂಕಿನ ಯಮಗರ್ನಿ ಗ್ರಾಮದಲ್ಲಿ ಕಪ್ಪು ಇಂಡಿ ನಾಯಿಗೆ ಹಾರ ಹಾಕಿ ಗ್ರಾಮಕ್ಕೆ ಸ್ವಾಗತ ಕೋರಿದ್ದಾರೆ. ಅಷ್ಟೇ Read more…

Bizarre: ನಾಯಿಯಂತೆ ಕಾಣಲು 13 ಲಕ್ಷ ರೂ. ಮೌಲ್ಯದ ಉಡುಪು ಧರಿಸಿದ ವ್ಯಕ್ತಿ….!

ನಾಯಿಯ ವೇಷ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ವ್ಯಕ್ತಿಯೊಬ್ಬ ಮತ್ತೆ ಸುದ್ದಿಗೆ ಬಂದಿದ್ದಾನೆ. 13 ಲಕ್ಷಕ್ಕೂ ಹೆಚ್ಚು ಮೌಲ್ಯದ ವೇಷಭೂಷಣವನ್ನು ಧರಿಸಿದ್ದ ವ್ಯಕ್ತಿ, ಸ್ನೇಹಿತನೊಂದಿಗೆ  ಮಾನವ ಹಸ್ಕಿಯಂತೆ Read more…

ಶವಾಗಾರದ ಬಳಿ ಮೃತ ದೇಹವನ್ನು ಎಳೆದಾಡಿದ ನಾಯಿಗಳು; ಆಘಾತಕಾರಿಯಾಗಿದೆ ವಿಡಿಯೋ….!

ಉತ್ತರ ಪ್ರದೇಶದ ಝಾನ್ಸಿ ವೈದ್ಯಕೀಯ ಕಾಲೇಜಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್‌ಮಾರ್ಟಮ್ ಮನೆಯ ಹೊರಗೆ ಇಟ್ಟಿದ್ದ ಮೃತದೇಹವನ್ನು ಬೀದಿ ನಾಯಿಗಳು ಕಚ್ಚಿ ತಿಂದಿವೆ. Read more…

Viral Video | ನೆಚ್ಚಿನ ಶ್ವಾನದ ಹುಟ್ಟುಹಬ್ಬಕ್ಕೆ ಚಿನ್ನದ ಚೈನ್ ಗಿಫ್ಟ್ ಮಾಡಿದ ‘ಒಡತಿ’

ಮುಂಬೈನ ಮಹಿಳೆಯೊಬ್ಬಳು ತನ್ನ ಸಾಕು ನಾಯಿಗೆ ದುಬಾರಿ ಉಡುಗೊರೆ ನೀಡಿದ್ದಾಳೆ. ಒಂದಲ್ಲ ಎರಡಲ್ಲ ಬರೋಬ್ಬರಿ 2.5 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮಹಿಳೆ ನಾಯಿಗೆ ನೀಡುವ ಮೂಲಕ, ನಾಯಿ Read more…

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಿಸಿದ ನಾಯಿ

ಮಂಗಳೂರು: ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರನ್ನು ನಾಯಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ನಡೆದಿದೆ. ಪತಿಯೊಂದಿಗೆ ಜಗಳವಾಡಿದ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ನಾಲ್ಕು Read more…

ಮುಂಬೈನ ತಾಜ್ ಹೋಟೆಲ್ ನಲ್ಲಿ ಮಲಗಿದ್ದ ಬೀದಿ ನಾಯಿ; ರತನ್ ಟಾಟಾರ ಕಟ್ಟುನಿಟ್ಟಿನ ಸೂಚನೆಯಿಂದ ಅತಿಥಿಗೆ ಅಚ್ಚರಿ….!

ಮುಂಬೈನ ಪ್ರತಿಷ್ಠಿತ ತಾಜ್ ಮಹಲ್ ಹೋಟೆಲ್‌ನ ಪ್ರವೇಶದ್ವಾರದಲ್ಲಿ ಶಾಂತಿಯುತವಾಗಿ ಮಲಗಿದ್ದ ನಾಯಿಯನ್ನು ಕಂಡು ಆಶ್ಚರ್ಯಚಕಿತರಾದ ಅತಿಥಿಯೊಬ್ಬರು ತಮ್ಮ ಅನುಭವ ಮತ್ತು ಈ ಬಗ್ಗೆ ಹೋಟೆಲ್ ನಲ್ಲಿನ ನಿಯಮ ಬಗ್ಗೆ Read more…

ಅಮಾನವೀಯ ಕೃತ್ಯದ ವಿಡಿಯೋ; ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಕಾರು ಹರಿಸಿದ ಪಾಪಿ

ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ಅಮಾನವೀಯ ಕೃತ್ಯವೊಂದು ಜರುಗಿದೆ. ಚಾಲಕ ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿಯ ಮೇಲೆ ಕಾರ್ ಹರಿಸಿ ತಿರುಗಿಯೂ ಸಹ ನೋಡದೇ ಹೋಗಿದ್ದಾನೆ. ಘಟನೆ ನಡೆದ ಜಾಗದಲ್ಲಿನ ಸಿಸಿ Read more…

ಸೇನೆ ಸೇರುವ ನಾಯಿಗಳ ಕೆಲಸವೇನು ? ನಿವೃತ್ತಿ ನಂತರ ಹೇಗಿರುತ್ತೆ ಇವುಗಳ ಬದುಕು ? ಇಲ್ಲಿದೆ ವಿವರ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ‘ಮೇರು’ ಎಂಬ ನಾಯಿ ಇತ್ತೀಚೆಗಷ್ಟೆ ನಿವೃತ್ತಿಯಾಗಿದೆ. ಮೇರು ಶ್ವಾನಕ್ಕೀಗ 9 ವರ್ಷ. ಇದೊಂದು ಟ್ರ್ಯಾಕರ್ ಡಾಗ್‌ ಆಗಿತ್ತು. ನಿವೃತ್ತಿಯ ನಂತರ ಭಾರತೀಯ ಸೇನೆಯ Read more…

shocking: ಪುರುಷರ ಗುಪ್ತಾಂಗದಲ್ಲಿ ಪತ್ತೆಯಾಗಿದೆ ಮೈಕ್ರೋಪ್ಲಾಸ್ಟಿಕ್‌; ಇದರಿಂದಲೇ ಸಂತಾನೋತ್ಪತ್ತಿ ಸಮಸ್ಯೆ….. !

ಪ್ಲಾಸ್ಟಿಕ್‌ ಎಷ್ಟು ಅಪಾಯಕಾರಿ ಅನ್ನೋದು ಎಲ್ಲರಿಗೂ ತಿಳಿದಿದೆ. ಪ್ಲಾಸ್ಟಿಕ್‌ ಬಳಕೆಯನ್ನು ನಿರ್ಬಂಧಿಸಲು ಸರ್ಕಾರಗಳು ಕೂಡ ಕಸರತ್ತು ಮಾಡುತ್ತಿವೆ. ಈ ಮಧ್ಯೆ ವಿಜ್ಞಾನಿಗಳನ್ನೇ ಬೆಚ್ಚಿಬೀಳಿಸುವಂತಹ ಸಂಗತಿಯೊಂದು ಬೆಳಕಿಗೆ ಬಂದಿದೆ. ಮಾನವರ Read more…

ನಾಯಿ ಸಾಕಿದ್ದೀರಾ…..? ಹೀಗಿರಲಿ ಅವುಗಳ ಲಾಲನೆ – ಪಾಲನೆ

ಮನುಷ್ಯನ ಜೊತೆ ಅತ್ಯಂತ ಹೆಚ್ಚಿನ ಒಡನಾಟ, ಆಪ್ತತೆಯಿಂದ ಬೆಳೆಯುವ ಪ್ರಾಣಿಗಳು ಎಂದರೆ ಅದು ಶ್ವಾನ. ನಗರದಲ್ಲಿ ಕೂಡ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಾಯಿ ಸಾಕುತ್ತಾರೆ. ನಾಯಿ ಸಾಕುವಾಗ Read more…

ನಾಯಿಗಳು ಕೆಲವೊಮ್ಮೆ ‘ಬೈಕ್’ ಬೆನ್ನತ್ತುವುದು ಯಾಕೆ ಗೊತ್ತಾ….?

ನಾಯಿ ಸಾಕು ಪ್ರಾಣಿ. ನಾಯಿಯನ್ನು ಪ್ರಾಮಾಣಿಕ, ನಂಬಿಕಸ್ತ ಪ್ರಾಣಿ ಎಂದು ನಂಬಲಾಗಿದೆ. ಶಾಸ್ತ್ರಗಳಲ್ಲಿ ಕೂಡ ನಾಯಿಗೆ ದೇವರ ಸ್ಥಾನ ನೀಡಲಾಗಿದೆ. ಆದ್ರೆ ನಾಯಿಗಳ ವರ್ತನೆ ವಿಚಿತ್ರವಾಗಿರುತ್ತವೆ. ಬೀದಿ ನಾಯಿಗಳಿರುವ Read more…

ಮನೆಯಲ್ಲಿ ನಾಯಿ ಸಾಕಿದ್ದರೆ ಅಪ್ಪಿತಪ್ಪಿಯೂ ಈ 4 ಗಿಡಗಳನ್ನು ನೆಡಬೇಡಿ…!

ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ ನೈಸರ್ಗಿಕ ಕಂಪನ್ನು ಸೃಷ್ಟಿಸಲು ಎಲ್ಲರೂ ಇಂಡೋರ್‌ ಪ್ಲಾಂಟ್‌ಗಳನ್ನು ನೆಡುತ್ತಾರೆ. ಮನೆಯ ಬಾಲ್ಕನಿಯಲ್ಲಿ, ಟೆರೆಸ್‌ ಮೇಲೆ ಕೂಡ ತರಹೇವಾರಿ ಗಿಡಗಳನ್ನು ಹಾಕುವುದು ಈಗಿನ ಟ್ರೆಂಡ್‌ Read more…

ಮನೆಗೆ ನಾಯಿ ತರುವ ಮುನ್ನ ಇರಲಿ ಎಚ್ಚರ…..!

ಮಗುವೊಂದು ಮನೆಗೆ ಬರ್ತಾ ಇದೆ ಅಂದರೆ ನೀವು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೀರಿ. ಮನೆಗೊಂದು ನಾಯಿಮರಿ, ಬೆಕ್ಕು ಏನೇ ಇರಲಿ ಅವು ಬರುವುದಕ್ಕಿಂತ ಮುನ್ನವೂ ಕೆಲವೊಂದಿಷ್ಟು ತಯಾರಿ ಮಾಡಿಕೊಳ್ಳಬೇಕು. ಮುದ್ದು Read more…

ಚಿಕ್ಕ ಮಕ್ಕಳು ನಾಯಿಗಳೊಂದಿಗೆ ಆಟವಾಡುವುದು ಮತ್ತು ಮಲಗುವುದು ಅಪಾಯಕಾರಿ…!

ಮನೆಯಲ್ಲಿ ಸಾಕು ನಾಯಿಗಳಿದ್ದರೆ ಮಕ್ಕಳು ಅವುಗಳೊಂದಿಗೆ ಸ್ನೇಹದಿಂದಿರುತ್ತಾರೆ. ನಾಯಿಗಳು ಕೂಡ ಸದಾ ಮಕ್ಕಳ ಜೊತೆಗಿರುತ್ತವೆ, ಸದಾ ಆಟವಾಡಲು ಬಯಸುತ್ತವೆ. ಮಕ್ಕಳು ತಮ್ಮ ಮನೆಯ ಸಾಕುಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಾರೆ. ನಾಯಿಗಳನ್ನು Read more…

ʼಖಜಾನೆʼ ತುಂಬಿಸಲು ಈ ಉಪಾಯ ಅನುಸರಿಸಿ

ಆಹಾರ ಜೀವನದ ಮೂಲಭೂತ ಅಗತ್ಯವಾಗಿದೆ. ವ್ಯಕ್ತಿ ವಿದೇಶಿ ಆಹಾರವನ್ನು ಎಷ್ಟೇ ತಿನ್ನಲಿ ಹೊಟ್ಟೆ ತುಂಬೋದು ರೊಟ್ಟಿ -ಅನ್ನದಿಂದ ಮಾತ್ರ. ಬೇರೆಯವರಿಗೆ ಆಹಾರ ನೀಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಸಮಸ್ಯೆಗಳು ಶಮನವಾಗುತ್ತವೆ. Read more…

BIGG NEWS : ಮಹಿಳೆಗೆ ನಾಯಿ ಕಚ್ಚಿದ ಪ್ರಕರಣ : ನಟ ದರ್ಶನ್ ಗೆ ನೋಟಿಸ್ ನೀಡಲು `ಆರ್.ಆರ್.ನಗರ ಪೊಲೀಸರು ಸಿದ್ಧತೆ

ಬೆಂಗಳೂರು : ಸ್ಯಾಂಡಲ್ ವುಡ್ ನಟ  ದರ್ಶನ್ ಅವರ ಮನೆಯ ನಾಯಿ ಕಚ್ಚಿದೆ ಎಂದು ಮಹಿಳೆಯೊಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಇಂದು ನಟ ದರ್ಶನ್ ಗೆ Read more…

Shocking Video | ಟ್ರಾಕ್ಟರ್‌‌​​ ಸೀಟು ಹರಿದಿದ್ದಕ್ಕೆ ಕೋಪ; ನಾಯಿಗೆ ನೇಣು ಹಾಕಿ ಕೊಂದ ಪಾಪಿ

ಟ್ರಾಕ್ಟರ್‌‌ ನ ಸೀಟ್ ಕವರ್‌ನ್ನು ಹರಿದು ಹಾನಿ ಮಾಡಿದ್ದಕ್ಕೆ ಬೀದಿನಾಯಿಯೊಂದನ್ನು ವ್ಯಕ್ತಿಯೊಬ್ಬರು ಬರ್ಬರವಾಗಿ ಕೊಂದ ಘಟನೆ ಮಹಾರಾಷ್ಟ್ರದ ಜಲಗಾಂವ್‌ನ ಪರೋಲಾದಲ್ಲಿ ನಡೆದಿದೆ. ನಾಯಿಗೆ ಹಿಂಸೆ ನೀಡಿ ಕುತ್ತಿಗೆಗೆ ಹಗ್ಗ Read more…

Watch Video| ಸಮಯಪ್ರಜ್ಞೆ ಮೆರೆದು ಮುದ್ದಿನ ಶ್ವಾನದ ಪ್ರಾಣ ರಕ್ಷಿಸಿದ ಬಾಲಕ

ಸಾಕು ಪ್ರಾಣಿಗಳನ್ನು ಮನೆಗೆ ತಂದಾಗ ಅವುಗಳನ್ನು ಮನೆಯ ಸದಸ್ಯರಂತೆಯೇ ಪರಿಗಣಿಸಲಾಗುತ್ತದೆ. ಆದರೆ ಇವುಗಳ ನಿರ್ವಹಣೆಯೂ ಸಹ ಅಷ್ಟೇ ಮುಖ್ಯವಾಗುತ್ತದೆ. ಮಾತು ಬಾರದ ಮೂಕ ಪ್ರಾಣಿಗಳು ತಮ್ಮ ನೋವು, ಸಂಕಷ್ಟಗಳನ್ನು Read more…

ನಿಮ್ಮ ಸಾಕುನಾಯಿಗೆ ನೀವು ಯಾವ ಬಗೆಯ ಆಹಾರ ಕೊಡಬೇಕು ಗೊತ್ತಾ…..?

ಮನುಷ್ಯರಿಗೆ ಆಹಾರ ಪದ್ಧತಿ ಇರುವಂತೆಯೇ ಪ್ರಾಣಿಗಳಿಗೂ ಇರುತ್ತದೆ. ಕೆಲವು ಆಹಾರಗಳನ್ನು ತಿಂದರೆ ಪ್ರಾಣಿಗಳಿಗೆ ಆಗಿಬರುವುದಿಲ್ಲ. ಹಾಗಾಗಿ ನೀವು ಸಾಕುವ ನಾಯಿಗಳಿಗೆ ಯಾವ ಬಗೆಯ ಆಹಾರ ಕೊಡಬೇಕು ಎಂಬುದರ ಮಾಹಿತಿ Read more…

ಕದ್ದ ಬೈಕ್ ನಲ್ಲಿ ಹೋಗ್ತಿದ್ದವನ ಮೇಲೆ ನಾಯಿಗಳ ದಾಳಿ; ಪೊಲೀಸರ ಮೇಲೆಯೇ ಕೇಸ್ ಹಾಕಿದ ಭೂಪ….!

ಕದ್ದ ಬೈಕ್ ನಲ್ಲಿ ವೇಗವಾಗಿ ಚಲಿಸುತ್ತಿದ್ದ ವೇಳೆ ವ್ಯಕ್ತಿಯ ಮೇಲೆ ಪೊಲೀಸ್ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ ನಂತರ ಆತ ಪೊಲೀಸರ ಮೇಲೆ ಕೇಸ್ ದಾಖಲಿಸಿದ್ದಾನೆ. ಇಂಗ್ಲೆಂಡ್‌ನಲ್ಲಿ ನಡೆದಿರುವ Read more…

ಬೀದಿ ನಾಯಿಗಳ ದಾಳಿಗೆ 25 ಕುರಿಗಳು ಬಲಿ….!

ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ 25 ಕುರಿಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ನಡೆದಿದೆ. ರಿಪ್ಪನ್ ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ Read more…

Video | ಮನ ಮುದಗೊಳಿಸುತ್ತೆ ಪುಟ್ಟ ಬಾಲೆ ಹಾಗೂ ನಾಯಿ ನಡುವಿನ ಚೆಂಡಿನಾಟ

ಸಾಕುನಾಯಿ ಹಾಗೂ ಪುಟಾಣಿ ಬಾಲೆಯೊಬ್ಬಳ ಮುಗ್ಧ ಸ್ನೇಹದ ವಿಡಿಯೋವೊಂದು ನೆಟ್ಟಿಗರ ಮನಸೂರೆಗೊಂಡಿದೆ. ಮನೆಯ ಕಾಂಪೌಂಡ್ ಒಳಗೆ ಇರುವ ಸಾಕು ನಾಯಿಯೊಂದಿಗೆ ಬಾಲಕಿ ಚೆಂಡಿನಾಟ ಆಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಬಾಲಕಿ Read more…

Cute Video | ಬಾಲಕಿ ಹಾಗೂ ನಾಯಿಯ ಪರ್ಫೆಕ್ಟ್‌ ‘ಸ್ಕಿಪ್ಪಿಂಗ್’ ರಿದಂ

ಮಕ್ಕಳು ಹಾಗೂ ಪ್ರಾಣಿಗಳ ನಡುವೆ ಬೆಸೆಯಲ್ಪಡುವ ಮುಗ್ಧತೆಯ ಬಂಧವನ್ನು ವರ್ಣಿಸಲು ಯಾವ ಪದಕೋಶವೂ ಸಾಲದು. ಅದರಲ್ಲೂ ಸಾಕುನಾಯಿಗಳು ಮಕ್ಕಳ ಜೊತೆಗೆ ಆಟವಾಡುತ್ತಾ, ಅವರನ್ನು ಕಾಪಾಡುವಲ್ಲಿ ಬಹಳ ನಂಬಿಕಸ್ತ ಜೀವಿಗಳಾಗಿವೆ. Read more…

Viral Video | ದರೋಡೆ ಸಂದರ್ಭದಲ್ಲಿ ಗಾಯಗೊಂಡಿದ್ದ ನಾಯಿಗೆ ಯಶಸ್ವಿ ಶಸ್ತ್ರಚಿಕಿತ್ಸೆ; ಡಿಸ್ಚಾರ್ಜ್‌ ವೇಳೆ ಹೃದಯಸ್ಪರ್ಶಿ ಬೀಳ್ಕೊಡುಗೆ

ದರೋಡೆಯ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ನಾಯಿಯ ಸುದ್ದಿ ಈಗ ಬಹಳ ವೈರಲ್ ಆಗಿದೆ. ದರೋಡೆಕೋರರನ್ನು ತಡೆಯುವ ಸಂದರ್ಭದಲ್ಲಿ ಅವರ ಗುಂಡೇಟಿಗೆ ನಾಯಿ ಗಾಯಗೊಂಡಿತ್ತು. ನಂತರ 54 ದಿನಗಳ ಕಾಲ Read more…

ಪೊಲೀಸ್​ ಇಲಾಖೆಯಲ್ಲಿ ನಾಯಿ ಬದಲು ಬೆಕ್ಕು: ಎಲಾನ್​ ಮಸ್ಕ್ ಪುತ್ರನ​ ಪ್ರಶ್ನೆಗೆ ಇಲ್ಲಿದೆ ಉತ್ತರ

ನವದೆಹಲಿ: ದೆಹಲಿ ಪೋಲೀಸ್ ಇಲಾಖೆ ತನ್ನ ಮನೋರಂಜನೆಯ ಪೋಸ್ಟ್‌ಗಳು ಮತ್ತು ವಿವಿಧ ವಿಷಯಗಳ ಬಗ್ಗೆ ಜನರನ್ನು ಜಾಗೃತಗೊಳಿಸಲು ಹಾಸ್ಯದ ಮಾರ್ಗವನ್ನು ಅನುಸರಿಸುತ್ತಿದೆ. ಕಠಿಣವಾದ ಸಂದೇಶಗಳನ್ನು ಪ್ರಸಾರ ಮಾಡಲು ಮತ್ತು Read more…

ತನ್ನ ಅತೀ ಉದ್ದದ ನಾಲಗೆಯಿಂದ್ಲೇ ಗಿನ್ನೆಸ್ ರೆಕಾರ್ಡ್ ಮಾಡಿದ ನಾಯಿ

ಅಮೆರಿಕದ ನಾಯಿಯೊಂದು ಅತಿ ಹೆಚ್ಚು ಉದ್ದದ ನಾಲಗೆ ಹೊಂದಿರುವ ನಾಯಿಯೆಂದು ಗಿನ್ನೆಸ್ ವಿಶ್ವ ದಾಖಲೆ ಮಾಡಿದೆ. ಝೋಯ್ ಹೆಸರಿನ ನಾಯಿ 12.7 ಸೆಂ.ಮೀ (5 ಇಂಚು) ಅಳತೆಯ ನಾಲಗೆಯನ್ನ Read more…

ವಿಡಿಯೋ: ಹೆಪ್ಪುಗಟ್ಟಿದ ಕೆರೆಯಲ್ಲಿ ಸಿಲುಕಿದ ಶ್ವಾನದ ರಕ್ಷಣೆಗೆ ಮುಂದಾದ ಹೃದಯವಂತ

ಹೆಪ್ಪುಗಟ್ಟಿದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಗೆ ವ್ಯಕ್ತಿಯೊಬ್ಬರು ಹಿಂದೆ ಮುಂದೆ ನೋಡದೇ ಧುಮುಕಿದ ಘಟನೆ ಅಮೆರಿಕದ ಕೊಲರಾಡೋದ ಸೊಲಾನ್ ಕೆರೆಯಲ್ಲಿ ಜರುಗಿದೆ. ಲೋಕಿ ಎಂಬ ಹಸ್ಕೀ ಶ್ವಾನವನ್ನು ರಕ್ಷಿಸಲು Read more…

ದೋಷ ಕಳೆದು ʼಯಶಸ್ಸುʼ ಗಳಿಸಲು ಇದನ್ನು ಪಾಲಿಸಿ

ನಮ್ಮ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ. ಇದಕ್ಕೆ ಸಾಡೆ ಸಾಥ್ ಶನಿಯ ಕಾಟ ಕೂಡ ಒಂದು ಕಾರಣವಾಗಿದೆ. ಈ ಸಾಡೆ ಸಾಥ್ ಶನಿಯ ಕಾಟವನ್ನು ನಿವಾರಿಸಿಕೊಳ್ಳಲು ಈ ಪರಿಹಾರವನ್ನು Read more…

ಪ್ರಯಾಣಿಕರ ಸಾಕು ನಾಯಿಯನ್ನು ರಿಕ್ಷಾದಲ್ಲಿ ಖುಷಿಯಾಗಿ ಕೂರಿಸಿಕೊಂಡ ಚಾಲಕ

ಕರುಣಾಮಯಿ ಜನರು ಎಲ್ಲೆಲ್ಲೂ ಇರುತ್ತಾರೆ. ಈ ಮಾತನ್ನು ಪದೇ ಪದೇ ಸಾಬೀತು ಪಡಿಸುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನು ತಲುಪುತ್ತಲೇ ಇರುತ್ತವೆ. ಮಹಿಳೆಯೊಬ್ಬರು ತಮ್ಮ ನಾಯಿಯೊಂದಿಗೆ ಮನೆಗೆ Read more…

ದಿನವೂ ರೈಲಿನಲ್ಲಿ ಸಂಚರಿಸುವ ನಾಯಿ; ಮುದ್ದಾದ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಮುಂಬೈನಲ್ಲಿ ಸ್ಥಳೀಯ ರೈಲುಗಳದ್ದೇ ಕಾರುಬಾರು. ಈ ರೈಲುಗಳು ನಗರದ ಜೀವನಾಡಿಯಾಗಿದ್ದು, ಅದು ಇಲ್ಲದೆಯೇ ಮುಂಬೈಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಆದರೆ ನಾಯಿಯು ತನ್ನ ಪ್ರಯಾಣಕ್ಕಾಗಿ ರೈಲುಗಳನ್ನು ಬಳಸುವುದನ್ನು ನೀವು ಎಂದಾದರೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...