alex Certify ನಾಯಿ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಗೆ ಕೈ ತುತ್ತು ನೀಡಿದ ಪುಟ್ಟ ಬಾಲಕಿ…!

ನಾಯಿ, ಬೆಕ್ಕನ್ನು ಕೆಲವರು ಮನೆಯ ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವೂ ಮನೆಯ ಮಕ್ಕಳಂತೆ ಕಿಲಾಡಿ ಮಾಡುತ್ತವೆ. ಮನೆಯವರನ್ನು ಪ್ರೀತಿಯಿಂದ ಪ್ರಾಣಕ್ಕಿಂತ ಹೆಚ್ಚಾಗಿ ಕಾಣುವ ಎಷ್ಟೋ ಉದಾಹರಣೆಗಳಿವೆ. ಅದರಲ್ಲೂ ಮನೆಯಲ್ಲಿ Read more…

ಸಹೋದರನ ತಿಂಡಿ ಕದ್ದು ಸಾರಿ ‘ಅಣ್ತಮ್ಮ’ ಎಂದ ತಿಂಡಿಪೋತ ಶ್ವಾನ

ಸಾಕುನಾಯಿಗಳೇ ಹಾಗೆ. ಮನೆಗೆ ಬಂದ ಘಳಿಗೆಯಿಂದಲೇ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿ ಬಿಡುವ ಇವು, ಮನೆಯೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಂಡು ಬಿಡುತ್ತವೆ. ಮನೆಯ ಸದಸ್ಯರ ಬುದ್ಧಿಗಳೇ ನಾಯಿಗಳಿಗೂ ಬರುತ್ತದೆ ಎಂದು Read more…

ಮುದ್ದಿನ ನಾಯಿಗಾಗಿ ಮನೆಯಲ್ಲೇ ಸಿದ್ಧವಾಯ್ತು ಡಬ್ಬಲ್ ಡೆಕ್ಕರ್ ಬಸ್…!

ಕುಡಿದ ನೀರು ಅಲ್ಲಾಡದಂತೆ ನೋಡಿಕೊಳ್ಳುವುದು ಎಂದರೆ ಇದೇ ಇರಬೇಕು. ತನ್ನ ಮುದ್ದಿನ ನಾಯಿ ಮೆಟ್ಟಿಲಿಳಿದರೆ ಸವೆದು ಹೋಗಬಹುದೇನೋ ಅನ್ನುವಂತೆ ಅದಕ್ಕಾಗಿ ಈತ ಡಬ್ಬಲ್ ಡೆಕ್ಕರ್ ಬಸ್ ನ ವ್ಯವಸ್ಥೆ Read more…

ಮಾಲೀಕನ ಪಿಜ್ಝಾ ನೆಕ್ಕುತ್ತಿರುವ ನಾಯಿ ವಿಡಿಯೋ ವೈರಲ್

ಪಿಜ್ಝಾ ಮೇಲೆ ಚೀಸ್ ಉದುರಿಸುತ್ತಿದ್ದಂತೆಯೇ ಅದನ್ನೆಲ್ಲಾ ನೆಕ್ಕಿಕೊಳ್ಳುತ್ತಿರುವ ನಾಯಿಯೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮೂಸ್ ಹೆಸರಿನ ಆಸ್ಟ್ರೇಲಿಯನ್ ಶೆಪರ್ಡ್ ಒಂದು ಹೀಗೆ ಮಾಡುತ್ತಿರುವ Read more…

ಇಲ್ಲಿದೆ ವಿಶ್ವದ ಅತಿ ಹಿರಿಯ ಗೋಲ್ಡನ್‌ ರಿಟ್ರೀವರ್

ಸಾಮಾನ್ಯವಾಗಿ ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿಗಳು 10 ರಿಂದ 12 ವರ್ಷ ಆಯುಷ್ಯ ಹೊಂದಿರುತ್ತವೆ. ಆದರೆ, ಇಲ್ಲೊಂದು ಗೋಲ್ಡನ್‌ ರಿಟ್ರೀವರ್ ನಾಯಿ ಸಾಮಾನ್ಯಕ್ಕಿಂತ ಡಬಲ್ ಆಯುಷ್ಯ ಪಡೆದಿದೆ.‌ ಓಕ್ಲ್ಯಾಂಡ್ Read more…

ನೋಡುಗರನ್ನು ಬೆರಗಾಗಿಸುತ್ತೆ ಶ್ವಾನದ ಜೊತೆಗಿನ ಡಾಲ್ಫಿನ್‌ ಗೆಳೆತನ

ಪ್ರಾಣಿಗಳ ನಡುವಿನ ಗೆಳೆತನವನ್ನು ನೋಡುವುದೇ ಒಂದು ಆನಂದ. ನಾಯಿ-ಬೆಕ್ಕು, ಹಸು-ನಾಯಿ, ಕೋತಿ-ಬೆಕ್ಕುಗಳ ನಡುವಿನ ಗೆಳೆತನದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಇದೀಗ ನಾಯಿ ಹಾಗೂ ಡಾಲ್ಫಿನ್ ಒಂದರ ನಡುವಿನ ಗೆಳೆತನದ Read more…

ಅಪರೂಪದ ಗೆಳೆತನ ನೋಡಿ ಬೆರಗಾಗಿದ್ದಾರೆ ಜನ…!

ಫ್ಲೋರಿಡಾ: ಸ್ನೇಹಕ್ಕೆ ಸಾಟಿಯಿಲ್ಲ. ಭಾಷೆ, ಜಾತಿಯ ಹಂಗಿಲ್ಲ. ಸ್ನೇಹಿತರಿಬ್ಬರ ಆ ಭೇಟಿಯ ಕ್ಷಣ ಅತ್ಯಂತ ಸಂತೋಷದ ದಿನವಾಗಿರುತ್ತದೆ‌. ಇಲ್ಲಿ ಸ್ನೇಹಿತರಿಬ್ಬರು ಆರು ವರ್ಷದಿಂದ‌ ಭೇಟಿಯಾಗುತ್ತಿದ್ದಾರೆ. ಮಾತಿಲ್ಲ, ಕತೆಯಿಲ್ಲ….. ಆದರೆ, Read more…

ಕಾರಂಜಿಯೊಂದಿಗೆ ಚಿನ್ನಾಟವಾಡುತ್ತಿರೋ ಶ್ವಾನದ ವಿಡಿಯೋ ವೈರಲ್

ಚಿಮ್ಮುವ ಕಾರಂಜಿ ಎಂದರೆ ಯಾರಿಗೆ ಖುಷಿಯಿಲ್ಲ ಹೇಳಿ.‌ ಒಮ್ಮೆ ಹೋಗಿ ಅದರ ಜತೆ ಆಟವಾಡಿಬಿಡುವ ಎಂಬ ಆಸೆ ಎಲ್ಲರಿಗೂ ಆಗುತ್ತದೆ. ಆದರೆ, ಸಾರ್ವಜನಿಕ ಸ್ಥಳದಲ್ಲಿ ಹಾಗೆ ಮಾಡಲು ಮುಜುಗರ.‌ Read more…

ನಾಯಿಯ ಮಡಿಲಲ್ಲಿ ಬೆಚ್ಚಗೆ ಮಲಗಿದ ಪುಟ್ಟ ಬೆಕ್ಕು…!

ನಾಯಿ-ಬೆಕ್ಕುಗಳಿಗೆ ಆಗಿ ಬರುವುದಿಲ್ಲ ಎಂದು ಕೇಳಿಕೊಂಡೇ ನಾವೆಲ್ಲಾ ದೊಡ್ಡವರಾಗಿದ್ದೇವೆ. ಇದೇ ವೇಳೆ, ಅಲ್ಲೊಮ್ಮೆ ಇಲ್ಲೊಮ್ಮೆ ನಾಯಿ-ಬೆಕ್ಕುಗಳು ಬಹಳ ದೋಸ್ತಿ ಮಾಡಿಕೊಂಡ ನಿದರ್ಶನಗಳನ್ನು ಸಹ ನಮ್ಮ ಮನೆಗಳಲ್ಲೇ ಅಥವಾ ಸೋಷಿಯಲ್ Read more…

ಲಾಕ್ಡೌನ್ ವೇಳೆ ಪ್ರತಿದಿನ 700 ಬೀದಿನಾಯಿಗಳಿಗೆ ಆಹಾರ ನೀಡಿದ ಯುವಕ…!

ಕೊರೊನಾ  ಲಾಕ್ಡೌನ್ ಅನಿರೀಕ್ಷಿತ. ಯಾರು ಇಂಥ ಪರಿಸ್ಥಿತಿ ಬರುತ್ತದೆ ಎಂದು ಊಹಿಸಿರಲಿಲ್ಲ. ಜನರಷ್ಟೇ ಅಲ್ಲದೇ ಪ್ರಾಣಿಗಳು ಆಹಾರವಿಲ್ಲದೇ ಪರದಾಡಬೇಕಾಯಿತು. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಂಕಷ್ಟದಲ್ಲಿರುವವರಿಗೆ ಆಹಾರ, ದಿನಸಿ Read more…

ಸಾಲಾಗಿ ನಿಂತು ‘ವಿಶ್ವ ದಾಖಲೆ’ ಮಾಡಿದ ಶ್ವಾನಗಳು…!

ಬರ್ಲಿನ್: ನಾಯಿಗಳು ಒಂದರ ಬೆನ್ನು ಇನ್ನೊಂದು ಹಿಡಿದು ಚುಕುಬುಕು ರೈಲಿನ ಆಟ ಆಡುವುದನ್ನು ಜರ್ಮನಿಯ 12 ವರ್ಷದ ಬಾಲಕಿ ಕಲಿಸಿದ್ದಾಳೆ. ಆಕೆಯ ಸಾಧನೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬುಕ್‌ನಲ್ಲಿ Read more…

ಬಾರದ ಲೋಕಕ್ಕೆ ತೆರಳಿದ ಒಡೆಯನಿಗಾಗಿ ಕಾದು ಕುಳಿತ ಶ್ವಾನ

ಬೀಜಿಂಗ್: ನಾಯಿಗಳು ತಮ್ಮ ಒಡೆಯರ ಜತೆ ನಿಕಟ ಬಂಧ ಹೊಂದಿರುತ್ತವೆ.‌ ಮನುಷ್ಯರನ್ನು ಹಚ್ಚಿಕೊಂಡು ಅವರು ಹೇಳಿದ್ದೆಲ್ಲ ಮಾಡಲು ಕಲಿಯುತ್ತವೆ. ತನ್ನ ಮಾಲೀಕನಿಗಾಗಿ ಏನೆಲ್ಲ ಮಾಡಲೂ ಸಿದ್ಧವಾಗುತ್ತವೆ.‌ ವುಹಾನ್ ನ Read more…

ನಾಯಿಯ ರಕ್ಷಣೆಗಾಗಿ ಈತ ಮಾಡಿದ್ದೇನು ಗೊತ್ತಾ…?

ಪಾರ್ಕಿಂಗ್ ಲಾಟ್ ನಲ್ಲಿ ಕಾರಿನ ಒಳಗೆ ಬಂಧಿಯಾಗಿ ಬಿಸಿಲಿನ ಶಾಖದಿಂದ ನರಳಿ ಜೀವ ಉಳಿಸಿಕೊಳ್ಳಲು ಬೊಬ್ಬಿಡುತ್ತಿದ್ದ ನಾಯಿಯನ್ನು ದಾರಿಹೋಕರು ರಕ್ಷಿಸಿದ್ದಾರೆ. ಸೌತ್ ವೇಲ್ಸ್ ನಲ್ಲಿ‌ಈ ಘಟನೆ ನಡೆದಿದ್ದು, ರಕ್ಷಣಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...