alex Certify ನಾಯಿ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಳದಲ್ಲಿ ಸಿಲುಕಿದ ನಾಯಿಯ ರಕ್ಷಣೆಗೆ ಧಾವಿಸಿದ ಫೈರ್‌ಫೈಟರ್‌

ತಣ್ಣಗೆ ಕೊರೆಯುವ ನೀರಿನ ಕೊಳವೊಂದರಲ್ಲಿ ಸಿಲುಕಿಕೊಂಡ ನಾಯಿಯೊಂದನ್ನು ರಕ್ಷಿಸಲು ಮುಂದಾದ ಅಗ್ನಿಶಾಮಕ ಸಿಬ್ಬಂದಿಯೊಬ್ಬರ ಮಾನವೀಯತೆಗೆ ನೆಟ್ಟಿಗ ಸಮುದಾಯ ಚಪ್ಪಾಳೆ ತಟ್ಟಿದೆ. ಅಮೆರಿಕದ ಕೊಲರಾಡೋದ ಸ್ಟರ್ನ್ ಪಾರ್ಕ್‌‌ನಲ್ಲಿ ನಡೆದ ಈ Read more…

ಕಾಲು ಮುರಿದ ಯಜಮಾನನ ಮೇಲಿನ ಪ್ರೀತಿಯನ್ನು ಈ ನಾಯಿ ವ್ಯಕ್ತಪಡಿಸಿದ್ದು ಹೇಗೆ ಗೊತ್ತಾ….?

ನಾಯಿಗಳು ಅದೆಷ್ಟರ ಮಟ್ಟಿಗೆ ತಮ್ಮನ್ನು ಸಾಕಿದ ಮಂದಿಯೊಂದಿಗೆ ಭಾವನಾತ್ಮಕವಾಗಿ ಬೆರೆಯುತ್ತವೆ ಎಂದು ಸಾಕಷ್ಟು ನಿದರ್ಶನಗಳನ್ನು ಕಂಡಿದ್ದೇವೆ. ತನ್ನ ಮಾಲೀಕನಿಗೆ ಕಾಲು ಮುರಿದ ಕಾರಣ ನಾಯಿಯೊಂದು ಆತನಿಗೆ ತೋರಿದ ಸಿಂಪತಿಯ Read more…

ಮೆಚ್ಚಿನ ಆಟಿಕೆ ಸಿಕ್ಕ ಖುಷಿಯಲ್ಲಿ ಸಂಭ್ರಮಿಸಿದ ಶ್ವಾನ…!

ತನ್ನ ಮೆಚ್ಚಿನ ಆಟಿಕೆಯೊಂದು ಹಾಳಾದ ಬೇಜಾರಿನಲ್ಲಿದ್ದ ನಾಯಿಯೊಂದು ಹೊಸ ಆಟಿಕೆ ಸಿಕ್ಕ ಕೂಡಲೇ ಭಾರೀ ಖುಷಿಯಲ್ಲಿರುವ ವಿಡಿಯೋವೊಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ. @DannyDeraney ಹೆಸರಿನ ಟ್ವಿಟ್ಟಿಗರೊಬ್ಬರು ಶೇರ್‌ ಮಾಡಿರುವ Read more…

ಸಲೀಸಾಗಿ ಏಣಿ ಹತ್ತುತ್ತೆ ಈ ಶ್ವಾನ….!

ಸಾಕು ಪ್ರಾಣಿಗಳು ಮನೆಯಲ್ಲಿರುವ ಮಂದಿಯನ್ನು ನೋಡಿ ಕೆಲವೊಂದು ಹೊಸ ವಿದ್ಯೆಗಳನ್ನು ಕಲಿಯುತ್ತವೆ. ಏಸ್ ಹೆಸರಿನ ಈ ಸಾಕುನಾಯಿ ಬಹಳ ಲೀಲಾಜಾಲವಾಗಿ ಏಣಿ ಹತ್ತುವ ತನ್ನ ಕೌಶಲ್ಯದಿಂದ ನೆಟ್‌ನಲ್ಲಿ ಭಾರೀ Read more…

ಕಾಮದ ಮದದಲ್ಲಿ ನಾಚಿಗೇಡಿನ ಕೃತ್ಯ: ನಾಯಿಯೊಂದಿಗೆ ನಿರಂತರವಾಗಿ ಅಸಹಜ ಲೈಂಗಿಕ ಕ್ರಿಯೆ

ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಹೆಣ್ಣು ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 54 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದ ಬರೇಲಾದ ಸ್ಟಾರ್ ಸಿಟಿಯಲ್ಲಿ ವಾಸಿಸುತ್ತಿರುವ ಕಾಮುಕ ಮನೆ Read more…

ನಾಯಿ ಸಾಕುವವರಿಗೆ ತಿಳಿದಿರಲಿ ಈ ಮಾಹಿತಿ…!

ನಾಯಿ ಸಾಕುವವರು ಇನ್ನು ಮುಂದೆ ಜವಾಬ್ದಾರಿಯಿಂದ ವರ್ತಿಸಬೇಕು. ಎಲ್ಲೆಂದರಲ್ಲಿ ಅವುಗಳು ಮಲ-ಮೂತ್ರ ವಿಸರ್ಜನೆ ಮಾಡಿದರೆ, ಮಾಲೀಕರಿಗೆ ಬೀಳಲಿದೆ ದುಪ್ಪಟ್ಟು ದಂಡ. ವಾಯು ವಿಹಾರಕ್ಕೆಂದು ಸಾಕಿದ ನಾಯಿಯನ್ನೂ ಕರೆತರುವ ದಿಲ್ಲಿಯ Read more…

ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾದ ಬೆಕ್ಕು 11 ದಿನದ ನಂತರ ಶ್ವಾನದ ಸಹಾಯದಿಂದ ಪತ್ತೆ

ನ್ಯೂಯಾರ್ಕ್: ಮಹಾ ನಗರದ ಲಾ ಗುರ್ಡಿಯಾ ಏರ್ ಪೋರ್ಟ್ ನಲ್ಲಿ ನಾಪತ್ತೆಯಾದ ಬೆಕ್ಕೊಂದು ಬರೊಬ್ಬರಿ 11 ದಿನಗಳ ನಂತರ ಪತ್ತೆಯಾಗಿದೆ. ಅದೂ ಒಂದು ನಾಯಿಯ ಸಹಾಯದಿಂದ ಎಂಬುದೇ ವಿಶೇಷ. Read more…

ನಾಯಿ-ಬೆಕ್ಕಿನ ನಂಟಿನ ವಿಡಿಯೋಕ್ಕೆ ಫುಲ್ ಡಿಮಾಂಡ್

ಕೆಲವು ಕಡೆ ಮಳೆ, ಇನ್ನು ಕೆಲವೆಡೆ ಚಳಿ ಇದೆ. ಚಳಿಗಾಲದಲ್ಲಿ ಒಲೆಯ ಎದುರು ಕುಳಿತು ಬೆಂಕಿ ಕಾಯಿಸುವುದೇ ಅನೂಹ್ಯ ಅನುಭವ. ಇಲ್ಲೊಂದು ಅಪರೂಪದ ವಿಡಿಯೋ ಚಳಿಗಾಲದ ನೆನಪನ್ನು ಉಕ್ಕಿಸುತ್ತದೆ. Read more…

ಇಂದು ಕಾಲಭೈರವನಿಗೆ ಈ ರೀತಿ ಪೂಜೆ ಸಲ್ಲಿಸಿದರೆ ಕೆಟ್ಟದೃಷ್ಟಿ ನಿವಾರಣೆಯಾಗುತ್ತದೆ

ಇಂದು ಶಿವನ ಅಂಶವಾದ ಕಾಲಭೈರವನ ಅಷ್ಟಮಿ ಇದೆ. ಮೃಗಶಿರ ಮಾಸದ ಶುಕ್ಲ ಪಕ್ಷದಂದು ಬರುವ ಅಷ್ಟಮಿಯನ್ನು ಕಾಲಭೈರವಾಷ್ಟಮಿ ಎನ್ನುತ್ತಾರೆ. ಈ ದಿನ ಕಾಲಭೈರವನಿಗೆ ವಿಶೇಷವಾದ ಪೂಜೆಗಳನ್ನು ಮಾಡಿದರೆ ವಿಶೇಷವಾದ Read more…

ಮೊದಲ ಬಾರಿಗೆ ಬೊಗಳಿದ ಶ್ವಾನದ ವಿಡಿಯೋ ವೈರಲ್

ಶ್ರವಣ ದೋಷವಿರುವ ನಾಯಿಯೊಂದನ್ನು ಸಾಕಿರುವ ಮಹಿಳೆಯೊಬ್ಬರು ತಮ್ಮ ಮುದ್ದಿನ ನಾಯಿ ಮೊದಲ ಬಾರಿಗೆ ’ಬೊಗಳುವ’ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಮ್ಯಾಟ್ ಮೇಲೆ ಕುಳಿತಿರುವ ನಾಯಿಯು, ಬೊಗಳಲು Read more…

ಗುರು ಅನುಗ್ರಹ ದಿಂದ ʼಗುರು ಬಲʼ ಪ್ರಾಪ್ತಿಯಾಗಲು ಇಂದು ಈ ಚಿಕ್ಕ ಕೆಲಸ ಮಾಡಿ

ಇಂದು ದತ್ತಜಯಂತಿಯ ಜೊತೆಗೆ ನಾಳೆ  ಶಕ್ತಿಶಾಲಿ ಹುಣ್ಣಿಮೆ ಬಂದಿದ್ದರಿಂದ ಗುರು ಅನುಗ್ರಹ ಪಡೆದು ಗುರು ಬಲ ದೊರೆಯಬೇಕೆಂದರೆ ಇಂದು ಈ ಸಣ್ಣ ಕೆಲಸ ಮಾಡಿ. ಜೀವನದಲ್ಲಿ ಏನೇ ಸಾಧನೆ Read more…

ಕರುಣಾಮಯಿ ಆಟೋ ಚಾಲಕನ ಕಥೆ ಹಂಚಿಕೊಂಡ ಲೇಖಕಿ

ಹೃದಯವಂತ ಆಟೋ ಚಾಲಕರೊಬ್ಬರ ಕಥೆಯನ್ನು ಶೇರ್‌ ಮಾಡಿರುವ ಪುಣೆ ಮೂಲದ ಲೇಖಕಿಯೊಬ್ಬರು, ’ನಿಜ ಜೀವನದ ಸಾಂಟಾನನ್ನು ಕಂಡಿದ್ದೇನೆ’ ಎಂದಿದ್ದಾರೆ. ಮಜಿರಿ ಪ್ರಭು ಹೆಸರಿನ ಈ ಲೇಖಕಿ ಫೇಸ್ಬುಕ್‌ನಲ್ಲಿ ಪೋಸ್ಟ್‌ Read more…

ನಾಯಿ ತೊಳೆಯುವಾಗಲೇ ದುರಂತ, ನೀರಲ್ಲಿ ಮುಳುಗಿ ಅಣ್ಣ –ತಂಗಿ ಸಾವು

ಬೆಟ್ಟಹಲಸೂರು ಸಮೀಪ ಕಲ್ಲು ಕ್ವಾರಿಯಲ್ಲಿ ಮುಳುಗಿ ಅಣ್ಣ-ತಂಗಿ ಸಾವನ್ನಪ್ಪಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಸಮೀಪ ಕಲ್ಲು ಕ್ವಾರಿಯಲ್ಲಿ ದುರಂತ ಸಂಭವಿಸಿದೆ. ಅಣ್ಣ ಪ್ರೇಮ್ ಕುಮಾರ್(21) ಮತ್ತು ತಂಗಿ Read more…

ತನ್ನ ಹಸಿವು ನೀಗಿಸಿದ ಮಹಿಳೆ ನೋಡಿ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದ ಬೀದಿನಾಯಿ

ದಯೆ ಹಾಗೂ ಕರುಣೆ ಬೆಳೆಸಿಕೊಳ್ಳಲು ದುಡ್ಡು ಖರ್ಚು ಮಾಡಬೇಕಾಗಿಲ್ಲ. ಪ್ರಾಣಿಗಳಿಗೂ ಸಹ ಈ ಭಾವನೆಗಳು ಅರ್ಥವಾಗುತ್ತವೆ. ಮಹಿಳೆಯೊಬ್ಬರು ತನಗೆ ತಿನ್ನಲು ತಿಂಡಿ ಕೊಟ್ಟ ಖುಷಿಗೆ ಆನಂದಭಾಷ್ಪ ಹಾಕಿರುವ ವಿಡಿಯೋವೊಂದು Read more…

ಶ್ವಾನಗಳ ಅಂತ್ಯಸಂಸ್ಕಾರಕ್ಕೆ ಸಿದ್ದವಾಯ್ತು ಸ್ಮಶಾನ….!

ದೆಹಲಿ: ದಕ್ಷಿಣ ದೆಹಲಿ ನಗರ ಆಡಳಿತ (SDMC) ನಾಯಿಗಳ ಅಂತ್ಯ ಸಂಸ್ಕಾರಕ್ಕಾಗಿಯೇ ಒಂದು ಸ್ಥಳ ಸಿದ್ಧ ಮಾಡುತ್ತಿದೆ. ಅದರಲ್ಲಿ ಬಾಲ್ ರೋಲಿಂಗ್ ತಂತ್ರಜ್ಞಾನದ ಅಂತ್ಯಸಂಸ್ಕಾರ ಯಂತ್ರವನ್ನೂ ಅಳವಡಿಸಲಾಗುತ್ತಿದೆ. ದೇಶದಲ್ಲಿ‌ Read more…

ಡ್ಯೂಟಿ ಮೇಲಿದ್ದಾಗ ಕೊಡಲಿ ಹಿಡಿದು ಬಂದ ಶ್ವಾನ…! ಫೋಟೋ ಶೇರ್‌ ಮಾಡಿದ ಪೋಸ್ಟ್‌ಮ್ಯಾನ್

ರಾತ್ರಿ ವೇಳೆ ಬೀದಿಗಳಲ್ಲಿ ಏಕಾಂಗಿಯಾಗಿ ಅಡ್ಡಾಡುತ್ತಿರುವ ವೇಳೆ ನಾಯಿಗಳ ಗುಂಪು ಎದುರಿಗೆ ಬಂದರೆ ಎಂಥವರಿಗೂ ಭಾರೀ ಗಾಬರಿಯಾಗುತ್ತದೆ. ಅದೇ ನಾಯಿಯೊಂದು ಅಸ್ತ್ರವನ್ನು ನಿಮ್ಮತ್ತ ತೋರುತ್ತಿರುವುದನ್ನು ಕಂಡಾಗ ನಿಮಗೆ ಏನನಿಸುತ್ತದೆ? Read more…

ಕಾರ್ ಗೆ ನಾಯಿ ಕಟ್ಟಿ ಎಳೆದೊಯ್ದ ಕಿರಾತಕ ಅರೆಸ್ಟ್

ತಿರುವನಂತಪುರಂ: ಚಲಿಸುವ ಕಾರ್ ಗೆ ನಾಯಿಯನ್ನು ಕಟ್ಟಿ ಎಳೆದೊಯ್ದ ವ್ಯಕ್ತಿಯನ್ನು ಕೇರಳದ ಎರ್ನಾಕುಲಂನಲ್ಲಿ ಬಂಧಿಸಲಾಗಿದೆ. 62 ವರ್ಷದ ವ್ಯಕ್ತಿ ಯೂಸುಫ್ ಬಂಧಿತ ವ್ಯಕ್ತಿ. ಕಾರ್ ಮಾಲಿಕನಾಗಿರುವ ಯೂಸುಫ್ ತಾನೇ Read more…

ಶ್ವಾನದ ಮೇಲೆ ಕ್ರೌರ್ಯ ಮೆರೆದ ಟೆಕ್ಕಿ ವಿರುದ್ಧ ದೂರು

ತಲೆಕೆಟ್ಟ ಐಟಿ ಉದ್ಯೋಗಿಯೊಬ್ಬ ತನ್ನ ಸಾಕು ಪ್ರಾಣಿಗೆ ಚಿತ್ರ ಹಿಂಸೆ ಕೊಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಹತ್ತು ತಿಂಗಳ ತನ್ನ ಸಾಕು ನಾಯಿಗೆ ಬೆಲ್ಟ್‌ನಲ್ಲಿ ಹೊಡೆದ ಈತ ಅದನ್ನು Read more…

ಜೂನಿಯರ್‌ ಜಂಬೋ ಮತ್ತಾತನ ಫ್ರೆಂಡ್ ಚಿನ್ನಾಟದ ವಿಡಿಯೋ ವೈರಲ್

ಆನೆ ಮರಿಗಳು ತಮ್ಮ ಮುಗ್ಧತೆ ಹಾಗೂ ಮುದ್ದುತನದಿಂದ ಬಲೇ ಇಷ್ಟವಾಗುತ್ತವೆ. ಅವುಗಳ ಚಿನ್ನಾಟದ ವಿಡಿಯೋಗಳನ್ನು ನೆಟ್‌ನಲ್ಲಿ ನೋಡುವುದೇ ಒಂದು ಖುಷಿ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ Read more…

ಶಾಕಿಂಗ್ ನ್ಯೂಸ್: ಸರ್ಕಾರಿ ಆಸ್ಪತ್ರೆಯಲ್ಲೇ ಶವ ತಿನ್ನಲು ಎಳೆದಾಡಿದ ಬೀದಿ ನಾಯಿ

ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿಯೇ ಬಾಲಕಿಯ ಮೃತದೇಹವನ್ನು ನಾಯಿಯೊಂದು ಎಳೆದು ತಿಂದಿರುವ ವಿಡಿಯೋ ವೈರಲ್ ಆಗಿದೆ. ಸಂಬಾಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ತೀವ್ರ Read more…

8400 ವರ್ಷಗಳ ಹಿಂದಿನ ನಾಯಿ ಅಸ್ತಿಪಂಜರ ಪತ್ತೆ

ಸ್ಟಾಕ್ ಹೋಂ: 8400 ವರ್ಷಗಳ ಹಿಂದಿನ ಬೃಹತ್ ಬೇಟೆ ನಾಯಿಯ ಅವಶೇಷಗಳನ್ನು ಕಳೆದ ಸೆಪ್ಟೆಂಬರ್ ನಲ್ಲಿ ಪತ್ತೆ ಮಾಡಲಾಗಿದೆ. ಅವುಗಳನ್ನು ಸ್ವೀಡನ್ ಕರ್ಲಸ್ಕರೊನಾ ಬ್ಲೇಕಿಂಗ್ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿದೆ. ಸ್ವೀಡನ್ Read more…

ಆರು ವರ್ಷಗಳ ಬಳಿಕ ಮಾಲೀಕರನ್ನು ಕೂಡಿಕೊಂಡ ಶ್ವಾನ…!

ತನ್ನ ಕುಟುಂಬದಿಂದ ಬೇರ್ಪಟ್ಟು ಆರು ವರ್ಷಗಳ ಬಳಿಕ ಸಾಕು ನಾಯಿಯೊಂದು ತನ್ನ ಮನೆಯಿಂದ 320 ಕಿಮೀ ದೂರದ ಜಾಗವೊಂದರಲ್ಲಿ ತನ್ನ ಮಾಲೀಕರನ್ನು ಕೂಡಿಕೊಂಡ ಘಟನೆಯ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ Read more…

ನಾಲ್ವರು ರೋಗಿಗಳನ್ನು ಬೆಂಕಿಯಿಂದ ರಕ್ಷಿಸಿದ ಶ್ವಾನ

ಸೇಂಟ್ ಪೀಟರ್‌ಬರ್ಗ್: ಆಸ್ಪತ್ರೆ ಕಟ್ಟಡದಲ್ಲಿ ಉಂಟಾಗಿದ್ದ ಬೆಂಕಿಯಿಂದ ನಾಲ್ವರು ರೋಗಿಗಳನ್ನು ಗರ್ಭಿಣಿ ನಾಯಿಯೊಂದು ರಕ್ಷಣೆ ಮಾಡಿದ ವಿಶಿಷ್ಟ ಘಟನೆ ರಷ್ಯಾದ ಲೆನಿನ್‌ಗ್ರೇಡ್ ಪ್ರದೇಶದಲ್ಲಿ ನಡೆದಿದೆ. ಮೆಟಿಲ್ಡಾ ಎಂಬ ಹೆಸರಿನ Read more…

ಹೌಹಾರಿದ್ದ ಜನರಿಂದ ಬಳಿಕ ನೆಮ್ಮದಿಯ ನಿಟ್ಟುಸಿರು

ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಗೆ ಹುಲಿಯ ರೀತಿಯಲ್ಲಿ ಬಣ್ಣ ಬಳಿದು ಬೀದಿಗಳಲ್ಲಿ ಸುತ್ತಾಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೊದಲು ಈ ಸುದ್ದಿಯಾಗುತ್ತಿದ್ದಂತೆಯೇ ಅನೇಕರು Read more…

ಶಾರ್ಕ್ ಮೇಲೆ ಮುಗಿಬಿದ್ದ ಶ್ವಾನ…! ವಿಡಿಯೋ ವೈರಲ್

ಕಡಲ ತೀರದಲ್ಲಿ ಈಜುತ್ತಿದ್ದ ತನ್ನ ಮಾಲೀಕರನ್ನು ಶಾರ್ಕ್‌‌ನಿಂದ ರಕ್ಷಿಸಲು ನೀರಿಗೆ ಜಂಪ್ ಮಾಡಿದ ದಿಟ್ಟ ನಾಯಿಯೊಂದು ನೆಟ್ಟಿಗರ ಪಾಲಿನ ಹೀರೋ ಆಗಿದೆ. ಟೆಲ್ಲಿನಾ ಹೆಸರಿನ ಈ ಗಾರ್ಡ್ ಶ್ವಾನವು Read more…

ನಿಮಗೆ ಬೋರ್‌ ಆಗ್ತಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ ನಕ್ಕುಬಿಡಿ….!

ಈ ದಿನ ನಿಮಗೆ ಏನಾದ್ರೂ ಬೋರು ಅಂತಾ ಅನಿಸ್ತಾ ಇದ್ರೆ ಪಾರ್ಪ್ ಕಾರ್ನ್​ ಕದಿಯುತ್ತಿರುವ ಈ ನಾಯಿಯ ವಿಡಿಯೋವನ್ನೊಮ್ಮೆ ನೋಡಿ ಬಿಡಿ. ಪಾಪ್​ ಕಾರ್ನ್​ ಚೀಲದಲ್ಲಿ ನಾಯಿಯ ತಲೆ Read more…

ಆಟಿಕೆ ಹುಲಿ ನೋಡಿ ಕಂಗಾಲಾದ ಶ್ವಾನ….!

ಸಾಕು ಪ್ರಾಣಿಗಳು ಮಾಡುವಷ್ಟು ಮುದ್ದು ಮುದ್ದಿನ ಕೆಲಸವನ್ನ ಇನ್ಯಾರಿಗೂ ಮಾಡೋಕೆ ಸಾಧ್ಯವಿಲ್ಲ. ಅದರಲ್ಲೂ ಅವುಗಳ ಮೇಲೆ ಪ್ರ್ಯಾಂಕ್​ ಮಾಡಿದ್ರೆ ಅವು ರಿಯಾಕ್ಟ್ ಮಾಡೋದನ್ನ ನೋಡೋದೆ ಚಂದ. ಇದೀಗ ಹುಲಿ Read more…

ನಾಯಿಗಾಗಿ ಶುರುವಾದ ಜಗಳ ಫೈರಿಂಗ್​ನಲ್ಲಿ ಅಂತ್ಯ..!

ನಾಯಿಯ ವಿಚಾರಕ್ಕೆ ಶುರುವಾದ ಜಗಳ ಗುಂಡಿನ ಚಕಮಕಿಯಲ್ಲಿ ಕೊನೆಯಾದ ಘಟನೆ ಅಮೆರಿಕದ ನ್ಯಾಶ್ವಿಲ್ಲೆಯಲ್ಲಿ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಭಾನುವಾರ ನ್ಯಾಶ್ವಿಲ್ಲೆಯಲ್ಲಿ ಇಬ್ಬರು ವಾದಕ್ಕೆ ಇಳಿದಿದ್ರು. ಇದರಲ್ಲಿ Read more…

ಪ್ರೀತಿಯ ನಾಯಿಗಾಗಿ 2 ಸಾವಿರ ಕಿಮೀ ಪ್ರಯಾಣಿಸಿದ ತಾಯಿ – ಮಗಳು

ಟೆಕ್ಸಾಸ್: ಕಳೆದಿದ್ದ ತಮ್ಮ ನಾಯಿ ಕರೆತರಲು ತಾಯಿ ಮಗಳು 2 ಸಾವಿರ ಕಿಮೀಗೂ ಅಧಿಕ ದೂರ ಕ್ರಮಿಸಿದ ಅಚ್ಚರಿಯ ಅಪರೂಪದ ಸುದ್ದಿಯೊಂದು ಅಮೆರಿಕಾದಿಂದ ಬಂದಿದೆ. 6 ವರ್ಷದ ನಂತರ Read more…

ವೈಟ್ ಹೌಸ್ ಗೆ ಬಿಡೆನ್ ಜತೆ ಬರೊ ಹೊಸ ಅತಿಥಿಗಳ್ಯಾರು ಗೊತ್ತಾ…?

ವಾಷಿಂಗ್ಟನ್: ಬಹು ಕುತೂಹಲ ಕೆರಳಿಸಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋಸೆಫ್ ರೊಬಿನೆಟ್ಟೆ ಬಿಡೆನ್ (ಜೋ ಬಿಡೆನ್) ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...