alex Certify ನವದೆಹಲಿ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

16 ವರ್ಷದ ಗೆಳತಿ ಮೇಲೆ ಗುಂಡು ಹಾರಿಸಿದ ಸ್ನೇಹಿತ….!

ಯುವಕನೊಬ್ಬ ತನ್ನ 16 ವರ್ಷದ ಗೆಳತಿ ಮೇಲೆ ಗುಂಡು ಹಾರಿಸಿರುವ ಘಟನೆ ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ Read more…

BIG NEWS: ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಅನಾರೋಗ್ಯದ ಹಿನ್ನೆಲೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾರದಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. 76 Read more…

ದೆಹಲಿಗೆ ಹೋದರೂ ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳದ ಕಸಾಪ ಅಧ್ಯಕ್ಷ…! ಇಲ್ಲಿದೆ ಇದರ ಹಿಂದಿನ ಕಾರಣ

ಶನಿವಾರದಂದು ನವದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿಯವರು ನಗಾರಿ ಬಾರಿಸುವ ಮೂಲಕ ‘ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮ’ ಕ್ಕೆ ಚಾಲನೆ ನೀಡಿದ್ದಾರೆ. Read more…

ಹೋಳಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ..!

ಹೋಳಿ ಹಬ್ಬಕ್ಕೂ ಮೊದಲೇ ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯಿದೆ. ಮುಂದಿನ 15 ದಿನಗಳಲ್ಲಿ ಕೇಂದ್ರ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ನೌಕರರ ಬಾಕಿ ಇರುವ Read more…

LNJP ಆಸ್ಪತ್ರೆಯಲ್ಲಿ ಅವಾಂತರ: ಬದುಕಿದ್ದ ಮಗುವನ್ನು ಸತ್ತಿದೆ ಎಂದು ಘೋಷಿಸಿದ ವೈದ್ಯರು; ಶಿಶುವನ್ನು ಪೆಟ್ಟಿಗೆಯಲ್ಲಿ ತುಂಬಿಸಿಕೊಟ್ಟ ಸಿಬ್ಬಂದಿ

ದೆಹಲಿಯ LNJP ಆಸ್ಪತ್ರೆಯು ಅಮಾನವೀಯ ವರ್ತನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಬದುಕಿದ್ದಾಗಲೇ ನವಜಾತ ಶಿಶು ಸಾವನ್ನಪ್ಪಿದೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿ ಅದನ್ನು ಪೋಷಕರಿಗೆ ಹಿಂತಿರುಗಿಸಿದ್ದಾರೆ. ಮನೆಗೆ ತಲುಪಿದಾಗ Read more…

ಗೂಗಲ್‌ ಇಂಡಿಯಾದಿಂದ ಉದ್ಯೋಗಿಗಳಿಗೆ ಬಿಗ್‌ ಶಾಕ್‌; ಒಮ್ಮೆಲೇ 453 ನೌಕರರು ಕೆಲಸದಿಂದ ವಜಾ….!

ಐಟಿ ಕಂಪನಿಗಳು ಉದ್ಯೋಗ ಕಡಿತವನ್ನು ಮುಂದುವರಿಸಿವೆ. ಟೆಕ್ ದೈತ್ಯ ಗೂಗಲ್ ಕೂಡ ಮತ್ತಷ್ಟು ನೌಕರರನ್ನು ವಜಾ ಮಾಡ್ತಿದೆ. ಭಾರತದ ವಿವಿಧ ಇಲಾಖೆಗಳಲ್ಲಿ ಸುಮಾರು 450 ಉದ್ಯೋಗಿಗಳನ್ನು ಗೂಗಲ್‌ ವಜಾ Read more…

BIG BREAKING: ನವದೆಹಲಿಯ BBC ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ವಾಣಿಜ್ಯ ನಗರಿ ಮುಂಬೈನಲ್ಲಿನ ಬಿಬಿಸಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಿಗ್ಗೆ ಕಚೇರಿ Read more…

ಈ ಅದ್ಭುತ ಕಾರಿನಲ್ಲಿ ಪ್ರಯಾಣಿಸ್ತಾರೆ ಸಚಿವ ಗಡ್ಕರಿ: ಪೆಟ್ರೋಲ್‌ ಖರ್ಚಿಲ್ಲ, ಪ್ರತಿ ಕಿಮೀಗೆ ವೆಚ್ಚವಾಗುತ್ತೆ ಕೇವಲ 2 ರೂಪಾಯಿ…..!

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾರು ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಕಾರುಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಗಡ್ಕರಿ ಹಾಜರಿರುತ್ತಾರೆ. ದೇಶದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸಲು Read more…

ಹೆರಿಗೆ ಬಳಿಕ ಮಗು ದತ್ತು ನೀಡಲು ಕೋರ್ಟ್ ಅನುಮತಿ; ಗರ್ಭಿಣಿ ವಿದ್ಯಾರ್ಥಿನಿ ಪ್ರಕರಣದಲ್ಲಿ ಮಹತ್ವದ ತೀರ್ಪು

ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಗರ್ಭಪಾತ ಮಾಡಿಸಿಕೊಳ್ಳಲು ತನಗೆ ಅನುಮತಿ ನೀಡಬೇಕೆಂದು ಕೋರಿ ವಿದ್ಯಾರ್ಥಿನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಈ ತೀರ್ಪು Read more…

ಬ್ಯಾಂಕ್‌ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಮಾಹಿತಿ…..!

ನಿಮಗೆ ಬ್ಯಾಂಕ್‌ ಕೆಲಸಗಳೇನಾದರೂ ಇದ್ದಲ್ಲಿ ಆದಷ್ಟು ಬೇಗ ಮುಗಿಸಿಕೊಳ್ಳಿ. ಯಾಕಂದ್ರೆ ಫೆಬ್ರವರಿ ತಿಂಗಳಿನಲ್ಲಿ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇದೆ. ರಿಸರ್ವ್ ಬ್ಯಾಂಕ್  ರಜೆಗಳ ಲಿಸ್ಟ್‌ ಪ್ರಕಾರ ಫೆಬ್ರವರಿಯಲ್ಲಿ Read more…

ಶ್ರದ್ಧಾ ಹತ್ಯೆ ಹಿಂದಿನ ಕಾರಣ ಬಿಚ್ಚಿಟ್ಟ ಪೊಲೀಸರು

ದೇಶಾದ್ಯಂತ ಸಾಕಷ್ಟು ಸದ್ದು ಮಾಡಿದ್ದ ದೆಹಲಿಯ 35 ಪೀಸ್‌ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಶ್ರದ್ಧಾ ವಾಕರ್‌ ಕೊಲೆ ಪ್ರಕರಣದಲ್ಲಿ ದೆಹಲಿ ಪೊಲೀಸ್‌ ಇನ್ನೊಂದು ಮುಖ್ಯವಾದ ವಿಷಯವನ್ನ ಬಹಿರಂಗ Read more…

BREAKING: ದೆಹಲಿಯಲ್ಲಿ ನಡುಗಿದ ಭೂಮಿ; ಭೂಕಂಪನಕ್ಕೆ ಬೆಚ್ಚಿಬಿದ್ದ ಜನ

ರಾಷ್ಟ್ರ ರಾಜಧಾನಿ  ನವದೆಹಲಿಯಲ್ಲಿ ಭೂಕಂಪನ ಸಂಭವಿಸಿದೆ. ಇದರಿಂದ ಭಯಭೀತರಾದ ಜನ ಮನೆ,  ಕಛೇರಿಗಳಿಂದ ಓಡಿ ಬಂದಿದ್ದಾರೆ. ಹಲವಾರು ಮಂದಿ ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಕೆಲವರು ಫೋಟೋ Read more…

ಪ್ರಧಾನಿ ಜೊತೆ ‘ಸಂವಾದ’ ಕ್ಕೆ ಪುತ್ತೂರಿನ ವಿದ್ಯಾರ್ಥಿ ಆಯ್ಕೆ

ಜನವರಿ 27ರಂದು ಪ್ರಧಾನಿ ನರೇಂದ್ರ ಮೋದಿಯವರು ನವದೆಹಲಿಯಲ್ಲಿ ‘ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮ ನಡೆಸಲಿದ್ದು, ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಳ್ಳಲಿದ್ದಾರೆ. ಈ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು Read more…

ಸರ್ಕಾರಿ ನೌಕರನ ಮರಣಾನಂತರ ಮಗು ದತ್ತು ಪಡೆದ ಪತ್ನಿ; ಪಿಂಚಣಿ ಹಕ್ಕಿನ ಬಗ್ಗೆ ʼಸುಪ್ರೀಂʼ ಮಹತ್ವದ ತೀರ್ಪು

ಸರ್ಕಾರಿ ನೌಕರನ ಮರಣದ ನಂತರ ವಿಧವೆಯಾಗಿರೋ ಆತನ ಪತ್ನಿ ದತ್ತು ಪಡೆದ ಮಗುವನ್ನು ಕೇಂದ್ರ ನಾಗರಿಕ ಸೇವೆಗಳ ನಿಯಮ 54 (14) (ಬಿ) ಅಡಿಯಲ್ಲಿ ‘ಕುಟುಂಬ’ ಎಂಬ ವ್ಯಾಖ್ಯಾನದ Read more…

ಮೆಟ್ರೋ ರೈಲಿನ ಮುಂದೆ ಜಿಗಿದು ವ್ಯಕ್ತಿ ಸಾವು, 24 ಗಂಟೆಗಳಲ್ಲಿ 2ನೇ ಘಟನೆ

ದೆಹಲಿಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಇಬ್ಬರು ಸಾವಿಗೆ ಶರಣಾಗಿದ್ದಾರೆ. ಮಂಡಿ ಹೌಸ್‌ನಲ್ಲಿ ವ್ಯಕ್ತಿಯೊಬ್ಬ ಮೆಟ್ರೋ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. Read more…

ಪ್ರತಿಷ್ಠಿತ ಲೀಲಾ ಪ್ಯಾಲೇಸ್ ಹೋಟೆಲ್ ಗೆ ಬರೋಬ್ಬರಿ 23 ಲಕ್ಷ ರೂಪಾಯಿ ಪಂಗನಾಮ…!

ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿರುವ ಪ್ರತಿಷ್ಠಿತ ಲೀಲಾ ಪ್ಯಾಲೇಸ್ ಹೋಟೆಲ್ ಗೆ ವ್ಯಕ್ತಿಯೊಬ್ಬ ಬರೋಬ್ಬರಿ 23 ಲಕ್ಷ ರೂಪಾಯಿಗಳಿಗೆ ಪಂಗನಾಮ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಷ್ಟೇ Read more…

ಕಾಲಿಗೆ ಗುಂಡು ಹಾರಿಸಿ 5 ಲಕ್ಷ ರೂಪಾಯಿ ದರೋಡೆ; ಕ್ಯಾಮೆರಾದಲ್ಲಿ ಸೆರೆಯಾಗಿದೆ ದುಷ್ಕರ್ಮಿಗಳ ಕೃತ್ಯ…!

ಬೈಕ್‌ ಸವಾರನ ಕಾಲಿಗೆ ಗುಂಡು ಹಾರಿಸಿ 5 ಲಕ್ಷ ರೂಪಾಯಿ ದರೋಡೆ ಮಾಡಲಾಗಿದೆ. ಉತ್ತರ ದೆಹಲಿಯ ರೂಪ್‌ ನಗರದಲ್ಲಿ ನಡೆದಿರೋ ದುಷ್ಕೃತ್ಯ ಇದು. 42 ವರ್ಷದ ವ್ಯಕ್ತಿಯ ಬಲಗಾಲಿಗೆ Read more…

‘ರಾಷ್ಟ್ರೀಯ ಶೌರ್ಯ ಪ್ರಶಸ್ತಿ’ ಗೆ ಆಯ್ಕೆಯಾದ ಜಗಳೂರಿನ ಬಾಲಕ

ನವದೆಹಲಿಯ ಇಂಡಿಯನ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಜಗಳೂರಿನ ಏಳನೇ ತರಗತಿ ವಿದ್ಯಾರ್ಥಿ ಕೀರ್ತಿ ವಿವೇಕ್ ಸಾಹುಕಾರ್ ಆಯ್ಕೆಯಾಗಿದ್ದು, ಈತ ಪಟ್ಟಣದ ಎನ್.ಕೆ. Read more…

ಗಣರಾಜ್ಯೋತ್ಸವ ವೀಕ್ಷಣೆಗೆ ಆನ್‌ಲೈನ್‌ನಲ್ಲೇ ಮಾಡಬಹುದು ಟಿಕೆಟ್‌ ಬುಕ್ಕಿಂಗ್‌; ಇಲ್ಲಿದೆ ಸಂಪೂರ್ಣ ಮಾಹಿತಿ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಅಸ್ತಿತ್ವಕ್ಕೆ ಬಂದ ದಿನ ಜನವರಿ 26. ಈ ದಿನವನ್ನು ಆಚರಿಸಲು ಇಡೀ ರಾಷ್ಟ್ರವೇ ಒಂದುಗೂಡುತ್ತದೆ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಲ್ಲಿ Read more…

ಪ್ರಧಾನಿ ನರೇಂದ್ರ ಮೋದಿಯವರಿಂದ ವಿದ್ಯಾರ್ಥಿಗಳ ಜೊತೆ ‘ಪರೀಕ್ಷಾ ಪೇ ಚರ್ಚಾ’

ಪ್ರಧಾನಿ ನರೇಂದ್ರ ಮೋದಿಯವರು ಜನವರಿ 27ರಂದು ವಿದ್ಯಾರ್ಥಿಗಳ ಜೊತೆ ‘ಪರೀಕ್ಷಾ ಪೇ ಚರ್ಚಾ’ ನಡೆಸಲಿದ್ದು, ಇದಕ್ಕಾಗಿ ಒಟ್ಟು 31.24 ಲಕ್ಷ ವಿದ್ಯಾರ್ಥಿಗಳು, 5.6 ಲಕ್ಷ ಶಿಕ್ಷಕರು ಹಾಗೂ 1.95 Read more…

ಗ್ರಾಹಕರಿಗೆ ಬಿಗ್‌ ಶಾಕ್‌, ಜನಪ್ರಿಯ ಕಾರು ಮಾರಾಟವನ್ನೇ ಸ್ಥಗಿತಗೊಳಿಸಿದೆ ಈ ಕಂಪನಿ….!

ಜೀಪ್ ಕಂಪನಿ ತನ್ನ ಭಾರತೀಯ ಶ್ರೇಣಿಯಿಂದ ಕಂಪಾಸ್ ಸ್ಪೋರ್ಟ್‌ನ ಮೂಲ ರೂಪಾಂತರದ ಪೆಟ್ರೋಲ್ ಮ್ಯಾನುವಲ್ ಕಾರನ್ನು ತೆಗೆದುಹಾಕಿದೆ, ಅಂದರೆ ಈ ಕಾರಿನ ಮಾರಾಟವನ್ನೇ  ಸ್ಥಗಿತಗೊಳಿಸಲಾಗಿದೆ. ಇದರ ಮೂಲ ರೂಪಾಂತರವು Read more…

ಮೂಗಿನಲ್ಲಿ ಹಾಕಬಲ್ಲ ಕೋವಿಡ್‌ ಲಸಿಕೆ ಪಡೆಯಲು ಇಚ್ಛಿಸುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಚೀನಾ ಸೇರಿದಂತೆ ಅನೇಕ ದೇಶಗಳಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಹಾಗಾಗಿ ಕೇಂದ್ರ ಸರ್ಕಾರ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ತಾ ಇದೆ. ಕೋವಿಡ್ ವಿರುದ್ಧ ಹೋರಾಡಲು Read more…

ಭಾರತೀಯರ ‘ಶಾಪಿಂಗ್’ ಕುರಿತು ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ

‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂಬ ಮಾತಿದೆ. ಇದಕ್ಕೆ ಅನ್ವಯವಾಗುವಂತೆ ಭಾರತೀಯರ ಶಾಪಿಂಗ್ ಕುರಿತು ನಡೆದ ಸಮೀಕ್ಷೆ ಒಂದರಲ್ಲಿ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಹೌದು, ಭಾರತದ ಶೇಕಡ 50 Read more…

ಭಾರತದ ಸಂಸದರ ತಿಂಗಳ ಸಂಬಳವೆಷ್ಟು ಗೊತ್ತಾ ? ವೇತನದ ಜೊತೆ ಸಿಗುತ್ತೆ ಇಷ್ಟೆಲ್ಲಾ ಭತ್ಯೆ….!

ಪ್ರತಿ 5 ವರ್ಷಗಳಿಗೊಮ್ಮೆ ನಾವು ಮತದಾನದ ಮೂಲಕ ಸಂಸದರನ್ನು ಆಯ್ಕೆ ಮಾಡುತ್ತೇವೆ. ನಂತರ ಅವರು ಲೋಕಸಭೆಯಲ್ಲಿ ನಮ್ಮ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವುದು, ಅಭಿವೃದ್ಧಿ Read more…

ಇದು ಭಾರತದ ಅತ್ಯಂತ ದುಬಾರಿ ಎಲೆಕ್ಟ್ರಿಕ್ ಸ್ಕೂಟರ್, ದಂಗಾಗಿಸುವಂತಿದೆ ಡಿಸೈನ್‌ ಹಾಗೂ ಫೀಚರ್‌…!  

ಅತ್ಯಂತ ದುಬಾರಿ ಎಲೆಕ್ಟ್ರಿಕ್‌ ಸ್ಕೂಟರ್‌ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದೆ. BMW Motorrad ಇಂಡಿಯಾ ಇತ್ತೀಚೆಗೆ S 1000 RR ಬೈಕ್‌ ಅನ್ನು ಅನ್ನು ಲಾಂಚ್‌ ಮಾಡಿದೆ. ಈ Read more…

ಸದ್ಯದಲ್ಲೇ ಹೊಸ ರೂಪದಲ್ಲಿ ಬರಲಿದೆ ಬೈಕ್‌ ಪ್ರಿಯರ ನೆಚ್ಚಿನ ವಾಹನ‌ ಯಮಹಾ RX100

ಯಮಹಾ RX100 ಮೋಟಾರ್‌ ಸೈಕಲ್‌ಗಳು ಸಾಕಷ್ಟು ಜನಪ್ರಿಯತೆ ಗಳಿಸಿದ್ದವು. ಬೈಕ್‌ ಪ್ರಿಯರಿಗೆಲ್ಲ ಈ ಮೋಟಾರ್‌ ಸೈಕಲ್‌ ಬಗ್ಗೆ ತಿಳಿದಿದೆ. ಆದರೆ ಈ ಬೈಕ್‌ಗಳ ಮಾರಾಟ ಬಹಳ ಹಿಂದೆಯೇ ಅಂದ್ರೆ Read more…

LPG ಸಿಲಿಂಡರ್ ಬಳಕೆದಾರರಿಗೆ ಸರ್ಕಾರದಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ….!

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಅನೇಕ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇದೆ. ಬಡವರಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಮೂಲಕ ಬಡವರಿಗೆ ಎಲ್.‌ಪಿ.ಜಿ ಸಂಪರ್ಕ ಕಲ್ಪಿಸಲೆಂದೇ Read more…

ಹೊಸ ವರ್ಷದಲ್ಲಿ ಕೇಂದ್ರ ನೌಕರರಿಗೆ ಸಿಗಲಿದೆ ಶುಭ ಸುದ್ದಿ; ಖಾತೆಗೆ ಬರಲಿದೆ ಭಾರೀ ಮೊತ್ತ

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಗುಡ್‌ ನ್ಯೂಸ್‌ ಕಾದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಜನವರಿಯಲ್ಲಿ ನೌಕರರ ತುಟ್ಟಿಭತ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು Read more…

ರೈಲು ಪ್ರಯಾಣಿಕರಿಗೆ ಬಿಗ್‌ ಅಪ್‌ಡೇಟ್‌: IRCTC ಹೊರಡಿಸಿದೆ ಹೊಸ ಆದೇಶ

ರೈಲಿನಲ್ಲಿ ದೂರದ ಪ್ರಯಾಣದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಊಟ-ಪಾನೀಯದ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಅನೇಕ ಬಾರಿ ಮನೆಯಲ್ಲೇ ಉಪಹಾರ ತಯಾರಿಸಿಕೊಂಡು ಕೊಂಡೊಯ್ಯಬೇಕಾದ ಸ್ಥಿತಿ ಬರುತ್ತದೆ. ಆದ್ರೆ ಇನ್ಮೇಲೆ ಈ ತಾಪತ್ರಯವಿಲ್ಲ. Read more…

ಇನ್ಮೇಲೆ ಸಿಗೋದಿಲ್ಲ ರಾಯಲ್‌ ಎನ್‌ಫೀಲ್ಡ್‌ಗೆ ಟಕ್ಕರ್‌ ಕೊಡ್ತಿದ್ದ ಈ ಸೂಪರ್‌ ಬೈಕ್‌!

  ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೋ ಮೋಟೋಕಾರ್ಪ್ ಅಗ್ಗದ ಮತ್ತು ಹೆಚ್ಚಿನ ಮೈಲೇಜ್ ಕೊಡುವ ಬೈಕ್‌ಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಹಾಗಂತ ಕಂಪನಿ ಪ್ರಯಾಣಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...