alex Certify ನಟಿ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ನೋವಿನ ನಡುವೆಯೂ ದುಬೈನಲ್ಲಿ ಮನೆ ಖರೀದಿಸಿದ ರಾಖಿ ಸಾವಂತ್

ಆದಿಲ್​ ಖಾನ್​ ದುರ್ರಾನಿ ಅವರನ್ನು ಮದುವೆಯಾಗಿ ನಂತರ ವಂಚನೆ ಆರೋಪದ ಮೇಲೆ ಅವರನ್ನು ಜೈಲಿಗೆ ಕಳುಹಿಸಿರುವ ನಟಿ ರಾಖಿ ಸಾವಂತ್​ ದುಬೈನಲ್ಲಿ ರಾಖಿ ಸಾವಂತ್‌ ಅಕಾಡೆಮಿ ತೆರೆದಿದ್ದಾರೆ. ಉದ್ಘಾಟನೆ Read more…

BIG NEWS: ನಟಿ ಮೇಲೆ ಗೆಳೆಯನಿಂದಲೇ ಅಮಾನುಷ ಹಲ್ಲೆ; ಫೋಟೋ ನೋಡಿ ಬೆಚ್ಚಿಬಿದ್ದ ಅಭಿಮಾನಿಗಳು…!

ಮಲಯಾಳಂ ನಟಿ ಅನಿಕಾ ವಿಕ್ರಮನ್ ಅವರ ಮೇಲೆ ಗೆಳೆಯನೇ ಅಮಾನುಷವಾಗಿ ಹಲ್ಲೆ ಮಾಡಿದ್ದು ಇದರ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಈ ಫೋಟೋಗಳನ್ನು Read more…

ಪಾರ್ಕ್ ನಲ್ಲಿ ವಾಕ್ ಮಾಡುವಾಗಲೇ ಯುವ ನಟಿಗೆ ಕಿರುಕುಳ; ಆರೋಪಿ ಅಂದರ್

ಪಾರ್ಕ್ ನಲ್ಲಿ ವಾಕ್ ಮಾಡುತ್ತಿದ್ದ ತೆಲುಗು ನಟಿಗೆ ಯುವಕನೊಬ್ಬ ಕಿರುಕುಳ ನೀಡಿದ್ದು, ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಘಟನೆ ಬುಧವಾರ ಸಂಜೆ ಹೈದರಾಬಾದಿನ ಪ್ರತಿಷ್ಠಿತ ಬಂಜಾರ ಹಿಲ್ಸ್ ಬಳಿಯ Read more…

16ನೇ ವಯಸ್ಸಿನ ಚಿತ್ರ ಶೇರ್​ ಮಾಡಿ ನೆನಪು ಮೆಲುಕು ಹಾಕಿದ ನಟಿ ಜೀನತ್​ ಅಮಾನ್​

ಬಾಲಿವುಡ್​ನ ಹಿರಿಯ ನಾಯಕಿ ಜೀನತ್ ಅಮಾನ್​ ಅವರು ಫೆಬ್ರವರಿ 11 ರಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಅವುಗಳಲ್ಲಿ ಕೆಲವೊಂದು ಆಸಕ್ತಿದಾಯಕ ಪೋಸ್ಟ್‌ಗಳು ಇವೆ. ಇತ್ತೀಚೆಗಷ್ಟೇ Read more…

ನಟಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಚಾರ್ಜ್ ಶೀಟ್ ನಲ್ಲಿ ಸ್ಪೋಟಕ ಸಂಗತಿ ಉಲ್ಲೇಖಿಸಿದ ಪೊಲೀಸರು

ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮುಂಬೈ ಪೊಲೀಸರು ನ್ಯಾಯಾಲಯಕ್ಕೆ 524 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ ಆರೋಪಿ ಶೆಜಾನ್ ಖಾನ್ Read more…

ಶಾರ್ಟ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ‘ತುಪ್ಪದ ಬೆಡಗಿ’ ರಾಗಿಣಿ; ಫೋಟೋಗಳು ವೈರಲ್

ಕಾನೂನು ಸಂಕಷ್ಟಗಳಿಂದ ಸದ್ಯದ ಮಟ್ಟಿಗೆ ನಿರಾಳರಾಗಿರುವ ತುಪ್ಪದ ಬೆಡಗಿ ರಾಗಿಣಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲೂ ರಾಗಿಣಿ ನಟಿಸಿದ್ದು, ಸ್ಯಾಂಡಲ್ ವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. Read more…

Casting couch: ಶಾಕಿಂಗ್ ಸಂಗತಿ ಬಿಚ್ಚಿಟ್ಟ ಖ್ಯಾತ ನಟಿ ನಯನತಾರ

ಈ ಹಿಂದೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರೀತಿಯಲ್ಲಿ ಸದ್ದು ಮಾಡಿದ್ದ ಕಾಸ್ಟಿಂಗ್ ಕೌಚ್ ಪ್ರಕರಣಗಳು ಈಗಲೂ ಬೆಳಕಿಗೆ ಬರುತ್ತಲೇ ಇವೆ. ಇದೀಗ ದಕ್ಷಿಣ ಭಾರತದ ಖ್ಯಾತ Read more…

ಪಠಾಣ್​ ಸಕ್ಸಸ್​: ನಟಿಯರಾದ ಕಂಗನಾ, ಉರ್ಫಿ ನಡುವೆ ಟ್ವೀಟ್​ ಸಮರ…!

ಶಾರುಖ್ ಖಾನ್ ನಟನೆಯ ‘ಪಠಾಣ್’ ಸೂಪರ್​ಹಿಟ್​ ಆದ ಬೆನ್ನಲ್ಲೇ ನಟಿ ಕಂಗನಾ ರಣಾವತ್, ತಮ್ಮ ಟ್ವಿಟರ್​ ಮೂಲಕ ಇದರ ಬಗ್ಗೆ ಕಿಡಿ ಕಾರಿದ್ದರು. “ಈ ದೇಶವು ಎಲ್ಲಾ ಖಾನ್‌ಗಳನ್ನು Read more…

ಮಾಜಿ ಪತಿಯನ್ನು ತಬ್ಬಿಕೊಂಡ ವಿಡಿಯೋ ಶೇರ್​ ಮಾಡಿದ ನಟಿ ಮಲೈಕಾ

ನವದೆಹಲಿ: ನಟಿ ಮಲೈಕಾ ಅರೋರಾ ಅವರು ಗುರುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ತಮ್ಮ ಮಗ ಅರ್ಹಾನ್ ಖಾನ್ ಮತ್ತು ಮಾಜಿ ಪತಿ ಅರ್ಬಾಜ್ ಖಾನ್ ಅವರೊಂದಿಗೆ ಭೇಟಿಯಾಗಿರುವ Read more…

ಪತಿ ಜೊತೆಗಿರುವ ಮತ್ತೊಂದು ಫೋಟೋ ಹಂಚಿಕೊಂಡ ನಟಿ ಮಹಾಲಕ್ಷ್ಮಿ…! ನೆಟ್ಟಿಗರಿಂದ ಮತ್ತೆ ಟ್ರೋಲ್

ನಟಿ ಮಹಾಲಕ್ಷ್ಮಿ, ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಜೊತೆ ವಿವಾಹವಾದಾಗಿನಿಂದಲೂ ಪದೇ ಪದೇ ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಜೋಡಿ ತಮ್ಮದೇ ಪ್ರಪಂಚದಲ್ಲಿ ಆನಂದವಾಗಿದೆ. Read more…

ಪತಿ ಜೊತೆಗಿರುವ ಮತ್ತಷ್ಟು ಫೋಟೋಗಳನ್ನು ಹಂಚಿಕೊಂಡ ನಟಿ ಮಹಾಲಕ್ಷ್ಮಿ; ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ

ಕೆಲ ತಿಂಗಳುಗಳ ಹಿಂದೆ ತಮಿಳು ಚಿತ್ರರಂಗದ ನಿರ್ಮಾಪಕ ಹಾಗೂ ಫೈನಾನ್ಸಿಯರ್ ರವೀಂದರ್ ಚಂದ್ರಶೇಖರನ್ ಜೊತೆ ಮದುವೆಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ನಟಿ, ನಿರೂಪಕಿ ಮಹಾಲಕ್ಷ್ಮಿ ವಿವಾಹದ ಫೋಟೋಗಳನ್ನು Read more…

ಮದುವೆಯಾದ ಬಳಿಕ ಸ್ಪೋಟಕ ಸಂಗತಿ ಬಿಚ್ಚಿಟ್ಟ ರಾಖಿ ಸಾವಂತ್….!

ಡ್ರಾಮಾ ಕ್ವೀನ್‌ ಎಂದೇ ಹೆಸರಾಗಿರುವ ನಟಿ ರಾಖಿ ಸಾವಂತ್‌ ಒಂದಿಲ್ಲೊಂದು ವಿಚಾರಕ್ಕೆ ಚರ್ಚೆಯಲ್ಲಿರ್ತಾಳೆ. ಸದ್ಯ ರಾಖಿ ತನ್ನ ಎರಡನೇ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾಳೆ. ಗೆಳೆಯ ಆದಿಲ್ ಖಾನ್ ದುರಾನಿಯೊಂದಿಗೆ Read more…

ಆಸ್ಪತ್ರೆಗೆ ಸೇರಿದರೂ ರಿಷಬ್​ ಪಂತ್​ರನ್ನು ಬಿಡದ ನಟಿ: ಭಾರೀ ಟ್ರೋಲ್‌ ಗೊಳಗಾದ ಊರ್ವಶಿ ರೌಟೇಲಾ

ಇತ್ತೀಚಿನ ದಿನಗಳಲ್ಲಿ ಭಾರಿ ಟ್ರೋಲ್​ಗೆ ಒಳಗಾಗುತ್ತಿರುವ ನಟಿ ಊರ್ವಶಿ ರೌಟೇಲಾ ವಿರುದ್ಧ ಮತ್ತೆ ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ಕ್ರಿಕೆಟಿಗ ರಿಷಬ್ ಪಂತ್ ಅವರ ವಿಷಯದಲ್ಲಿ ಊರ್ವಶಿ ಟ್ರೋಲ್​ ಆಗುತ್ತಿದ್ದಾರೆ. Read more…

ಖ್ಯಾತ ನಟಿ ಇಶಾ ಆಲಿಯಾ ಸಾವಿನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್

ಜಾರ್ಖಂಡ್‌ ಖ್ಯಾತ ನಟಿ ಇಶಾ ಆಲಿಯಾ ಪಶ್ಚಿಮ ಬಂಗಾಳದಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆಕೆಯ ಪತಿ ಪ್ರಕಾಶ್ ಕುಮಾರ್‌‌ ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ Read more…

ಹೆದ್ದಾರಿಯಲ್ಲೇ ನಿರ್ಮಾಪಕನ ದರೋಡೆ ಯತ್ನ, ತಡೆಯಲು ಬಂದ ನಟಿಗೆ ಗುಂಡಿಕ್ಕಿ ಹತ್ಯೆ

 ಹೌರಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಹೆದ್ದಾರಿ ದರೋಡೆ ಯತ್ನ ವಿಫಲಗೊಳಿಸಿದ ಜಾರ್ಖಂಡ್‌ ನಟಿಯೊಬ್ಬರನ್ನು ಬುಧವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾರ್ಖಂಡ್ ನಟಿ ರಿಯಾ Read more…

ಸಹ ನಟನಿಂದ ವಂಚನೆ: ನಟಿ ತುನಿಷಾಳ ಸಾವಿನ ಇನ್ನಷ್ಟು ಸತ್ಯ ಬಯಲು

ಇದೇ ಡಿಸೆಂಬರ್ 24 ರಂದು ಆತ್ಮಹತ್ಯೆ ಮಾಡಿಕೊಂಡ ನಟಿ ತನಿಷಾ ಶರ್ಮಾ ಕುರಿತು ಇನ್ನಷ್ಟು ವಿಷಯಗಳು ಬೆಳಕಿಗೆ ಬರುತ್ತಿವೆ. ಶೂಟಿಂಗ್‌ ಸೆಟ್‌ನಲ್ಲಿಯೇ ಈಕೆ ಆತ್ಮಹತ್ಯೆಗೆ ಶರಣಾಗಿದ್ದರು. ಘಟನೆಗೆ ಸಂಬಂಧಿಸಿದಂತೆ Read more…

ಶೂಟಿಂಗ್ ಸೆಟ್ ನಲ್ಲೇ ನಟಿ ಆತ್ಮಹತ್ಯೆ ಕೇಸ್: ನಟ ಅರೆಸ್ಟ್

ಮುಂಬೈ: ಮುಂಬೈನಲ್ಲಿ ಕಿರುತೆರೆ ನಟಿ ತುನೀಶಾ ಶರ್ಮಾ ಅವರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ನಟ ಶೀಜನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತ್ಮಹತ್ಯೆಗೆ Read more…

ಶಾಕಿಂಗ್ ಮಾಹಿತಿ ಬಹಿರಂಗಪಡಿಸಿದ ನಟಿ: ಲೈಂಗಿಕವಾಗಿ ಸಹಕರಿಸುವಂತೆ ಬಾಡಿಗೆ ಮನೆ ಮಾಲೀಕನ ಬೇಡಿಕೆ

ಮರಾಠಿ ನಟಿ ತೇಜಸ್ವಿನಿ ಪಂಡಿತ್ ಅವರು ವರ್ಷಗಳ ಹಿಂದೆ ಪುಣೆಯ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾಗ ಅನುಭವಿಸಿದ ಅವಮಾನಕರ ಅನುಭವವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ತಮ್ಮ ಮನೆ ಮಾಲೀಕರು ಲೈಂಗಿಕವಾಗಿ ಸಹಕರಿಸುವಂತೆ Read more…

ಕನಿಷ್ಠ ಬಟ್ಟೆಯ ಮೂಲಕ ಮತ್ತೆ ಟ್ರೋಲ್​ ಆದ ನಟಿ ಉರ್ಫಿ ಜಾವೇದ್; ವಿಡಿಯೋ ವೈರಲ್

ಅತ್ಯಂತ ಕಡಿಮೆ ಬಟ್ಟೆಯಿಂದ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್​. ತನ್ನ ಇಡೀ ದೇಹವನ್ನು ಕಾಣಿಸುವ ಬಟ್ಟೆಯನ್ನೂ ಈಕೆ ತೊಟ್ಟು ಫೋಟೋ, ವಿಡಿಯೋಗೆ ಪೋಸ್​ ನೀಡಿದ್ದು ಇದೆ. Read more…

ನಟಿ ಜಾಕ್ವೆಲಿನ್​ಗೆ ಮತ್ತೊಂದು ಸಂಕಷ್ಟ; ನಟಿ ನೋರಾ ಫತೇಹಿಯಿಂದಲೂ ಕೇಸ್…!

ಕೋಟ್ಯಂತರ ರೂಪಾಯಿ ಅಕ್ರಮ ವಹಿವಾಟಿನಲ್ಲಿ ಸಿಕ್ಕಿಬಿದ್ದಿರುವ ಖದೀಮ ಸುಕೇಶ್​ ಚಂದ್ರಶೇಖರ್​ನ ಸ್ನೇಹಿತೆ ನಟಿ ಜಾಕ್ವೆಲಿನ್​ ಫರ್ನಾಂಡೀಸ್​ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಇದಾಗಲೇ ಸುಖೇಶನಿಂದ ಬಹುಕೋಟಿ ರೂಪಾಯಿ ಬೆಲೆಬಾಳುವ Read more…

ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಪುಟ್ಟ ಹುಡುಗಿಯ ಅದ್ಬುತ ಡಾನ್ಸ್

ಸಿನಿಮಾ ನಟ- ನಟಿಯರಂತೆ ಡ್ರೆಸ್ ಮಾಡ್ಕೊಂಡು ಅವ್ರ ಸ್ಟೈಲ್ ನಲ್ಲೇ ಡಾನ್ಸ್ ಮಾಡೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಈ ಕಾರ್ಯದಲ್ಲಿ ದೊಡ್ಡವರಷ್ಟೇ ಅಲ್ಲ, ಪುಟ್ಟ ಮಕ್ಕಳು ಕೂಡ ಹಿಂದೆ Read more…

ಭಾರತದ ಧ್ವಜ ಉಲ್ಟಾ ಹಿಡಿದ ನಟಿ ನೋರಾ: ನೆಟ್ಟಿಗರ ಭಾರಿ ಆಕ್ರೋಶ

ಕತಾರ್‌ನಲ್ಲಿ ನಡೆಯುತ್ತಿರುವ 2022ರ ವಿಶ್ವಕಪ್​ನಲ್ಲಿ ನಟಿ ನೋರಾ ಫತೇಹಿ ಭಾರತದ ಧ್ವಜವನ್ನು ತಲೆಕೆಳಗಾಗಿ ಹಿಡಿದುಕೊಂಡಿದ್ದು, ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧವಾಗಿ ಅವರು ತೀವ್ರವಾಗಿ ಟ್ರೋಲ್​ಗೆ ಒಳಗಾಗಿದ್ದಾರೆ. Read more…

ಆಕ್ರೋಶ ಹುಟ್ಟು ಹಾಕಿದ ರಿಚಾ ಚಡ್ಡಾ ಗಾಲ್ವಾನ್ ಟ್ವೀಟ್; ಫುಕ್ರೆ 3 ಬಾಯ್ಕಾಟ್ ಟ್ರೆಂಡ್‌

ನಟಿ ರಿಚಾ ಚಡ್ಡಾ ಅವರ ಟ್ವೀಟ್ ಒಂದು ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಅವರ ಮುಂದಿನ‌ ಚಲನ ಚಿತ್ರಕ್ಕೆ ಆಪತ್ತು ಎದುರಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಮರುಪಡೆಯಲು ಭಾರತೀಯ Read more…

ನಟಿ ತ್ರಿಷಾ ಫೋಟೋಗೆ ಮುತ್ತಿಟ್ಟ ಪುಟ್ಟ ಅಭಿಮಾನಿ…! ಇದು ʼಪೊನ್ನಿಯಿನ್ ಸೆಲ್ವನ್ʼ ಎಫೆಕ್ಟ್ ಎಂದ ನೆಟ್ಟಿಗರು

ಚೆನ್ನೈ: ಬಿಡುಗಡೆಯಾದ ಸುಮಾರು ಎರಡು ತಿಂಗಳಾದರೂ ‘ಪೊನ್ನಿಯಿನ್ ಸೆಲ್ವನ್: 1 ಚಿತ್ರವು, ಅದರ ಕಥಾವಸ್ತು ಮತ್ತು ಸ್ಟಾರ್ ಕಾಸ್ಟ್‌ನ ಕೆಲವು ಅದ್ಭುತ ನಟನೆಯಿಂದ ಜನರು ಚಿತ್ರ ನೋಡಲು ಮುಗಿ Read more…

VIDEO | ವೇದಿಕೆಯಲ್ಲಿ ಹಾಡುತ್ತಿದ್ದಾಗ ದುಡ್ಡಿನ ಸುರಿಮಳೆ: ಕೋಪಗೊಂಡು ಷೋ ನಿಲ್ಲಿಸಿದ ನಟಿ

ಜನಪ್ರಿಯ ಭೋಜ್‌ಪುರಿ ನಟಿ ಮತ್ತು ಗಾಯಕಿ, ಬಿಗ್ ಬಾಸ್ ಒಟಿಟಿ ಸ್ಪರ್ಧಿ ಅಕ್ಷರಾ ಸಿಂಗ್ ಅವರು ಇತ್ತೀಚೆಗೆ ಲೈವ್ ಶೋನಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಹಾಡುವಾಗ ಅಸಹ್ಯಕರ ಘಟನೆಯೊಂದು Read more…

BREAKING NEWS: ಹೃದಯ ಸ್ತಂಭನದಿಂದ ಹಿರಿಯ ನಟಿ ತಬಸ್ಸುಮ್ ನಿಧನ

ನವದೆಹಲಿ: ಹಿರಿಯ ನಟಿ ತಬಸ್ಸುಮ್ ನಿಧನರಾಗಿದ್ದಾರೆ ಎಂದು ಅವರ ಮಗ ಶನಿವಾರ ತಿಳಿಸಿದ್ದಾರೆ. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಮಕ್ಕಳ ಪಾತ್ರ ಮತ್ತು ಬಾಲಿವುಡ್ ಟಾಕ್ ಶೋಗೆ ಹೆಸರುವಾಸಿಯಾಗಿದ್ದ Read more…

ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ ನಟಿ ಭಾವನಾ…!

ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದ್ದು, ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಇವರುಗಳ Read more…

ತೆಂಡೂಲ್ಕರ್‌ ಪುತ್ರಿಯಲ್ಲ, ಈ ಸಾರಾ ಜೊತೆಗೆ ಡೇಟಿಂಗ್‌ನಲ್ಲಿದ್ದಾರೆ ಕ್ರಿಕೆಟಿಗ ಶುಭಮನ್‌ ಗಿಲ್…!

ಕ್ರಿಕೆಟಿಗ ಶುಭಮನ್ ಗಿಲ್ ಹೆಸರು ಸಚಿನ್‌ ತೆಂಡೂಲ್ಕರ್‌ ಪುತ್ರಿ ಜೊತೆ ಥಳುಕು ಹಾಕಿಕೊಂಡಿದ್ದು ಎಲ್ರಿಗೂ ಗೊತ್ತಿದೆ. ಸಾರಾ ತೆಂಡೂಲ್ಕರ್‌ ಹಾಗೂ ಶುಭಮನ್‌ ಗಿಲ್‌ ಡೇಟಿಂಗ್‌ ಮಾಡ್ತಿದ್ದಾರೆ ಅನ್ನೋದನ್ನು ಅಭಿಮಾನಿಗಳೇ Read more…

ರಾಜಕೀಯ ನಾಯಕರಿಗೆ ಮದುವೆ ಆಮಂತ್ರಣ ನೀಡಿದ ನಟಿ ಅದಿತಿ ಪ್ರಭುದೇವ

ನಟಿ ಅದಿತಿ ಪ್ರಭುದೇವ ನವೆಂಬರ್ 27ರಂದು ಯಶಸ್ವಿ ಎಂಬವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ‘ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ’ ಎಂದು ಹಾಕಿಸಿಕೊಳ್ಳುವ Read more…

ಟ್ವಿಟರ್​ ಬ್ಲೂ ಟಿಕ್​ಗೆ ಶುಲ್ಕ: ಎಲಾನ್ ಮಸ್ಕ್​ ನಡೆಗೆ ಕಂಗನಾ ಶ್ಲಾಘನೆ; ಉಚಿತವಾಗಿ ಯಾವುದೂ ಸಿಗಲ್ಲ ಎಂದ ನಟಿ​

ನವದೆಹಲಿ: ಟ್ವಿಟರ್ ಮಾಲೀಕತ್ವ ವಹಿಸಿದ ಬಳಿಕ ಟ್ವಿಟರ್​ನಲ್ಲಿ ಬ್ಲೂ ಟಿಕ್ ಪರಿಶೀಲನೆ ಸೇವೆಗೆ 8 ಡಾಲರ್ ವಿಧಿಸುವ ಕುರಿತು ಘೋಷಣೆ ಮಾಡಿದ್ದ ಉದ್ಯಮಿ ಎಲಾನ್ ಮಸ್ಕ್ ಇದೀಗ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...