alex Certify ನಕ್ಸಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಕ್ಸಲರ ವಿರುದ್ಧ ಮುಂದುವರೆದ ಕೂಂಬಿಂಗ್: ಶರಣಾದವರಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಭರವಸೆ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರೆಸಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೂಂಬಿಂಗ್ ಚುರುಕುಗೊಂಡಿದ್ದು, ನಕ್ಸಲ್ ನಾಯಕಿ Read more…

BIG NEWS: ನಕ್ಸಲ್ ನಾಯಕ ವಿಕ್ರಂ ಗೌಡ ಎನ್ ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ ಅಗತ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟನೆ

ಉಡುಪಿ: ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ನಕಲಿಯಲ್ಲ. ಇಂತಹ ಅನುಮಾನ ಬೇಡ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವರು Read more…

BIG NEWS: ತುಂಗಾ ದಳದ ನಕ್ಸಲಿರಿಗಾಗಿ ಮುಂದುವರೆದ ಶೋಧ ಕಾರ್ಯಾಚರಣೆ; ಸುಳಿವು ನೀಡಿದವರಿಗೆ 5 ಲಕ್ಷ ಘೋಷಣೆ

ಚಿಕ್ಕಮಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಡಗಿರುವ ನಕ್ಸಲಿರಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ತುಂಗಾ ದಳದ ನಕ್ಸಲಿಗಾಗಿ ಕೂಂಬಿಂಗ್ ಮುಂದುವರೆಸಲಾಗಿದೆ. ಮುಂಡಗಾರು ಲತಾ, ಜಯಣ್ಣ ಸೇರಿದಂತೆ 8 ನಕ್ಸಲಿರಿಗಾಗಿ ಕಳೆದ Read more…

BREAKING NEWS: ಭದ್ರತಾಪಡೆ ಎನ್ ಕೌಂಟರ್ ನಲ್ಲಿ 7 ನಕ್ಸಲರು ಹತ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 7 ನಕ್ಸಲೀಯರು ಹತರಾಗಿದ್ದಾರೆ ಎಂದು ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ. ಭದ್ರತಾ ಸಿಬ್ಬಂದಿಯ ಜಂಟಿ ತಂಡವು ನಕ್ಸಲ್ Read more…

19 ವರ್ಷಗಳ ಬಳಿಕ ನಕ್ಸಲ್ ಕೊತ್ತಗೆರೆ ಶಂಕರ ಅರೆಸ್ಟ್

ತುಮಕೂರು: 19 ವರ್ಷಗಳ ಬಳಿಕ ನಕ್ಸಲ್ ಕೊತ್ತಗೆರೆ ಶಂಕರನನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮತ್ತು ಬೆಂಗಳೂರು ಆಂತರಿಕ ಭದ್ರತಾ ವಿಭಾಗ ಹಾಗೂ ಸಿಐ ತಂಡ ನಕ್ಸಲ್ ಶಕರನನ್ನು ಬಂಧಿಸಿದೆ. Read more…

BIG NEWS: ಕರಾವಳಿ ಭಾಗದಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ; ತೀವ್ರಗೊಂಡ ಶೋಧ ಕಾರ್ಯಾಚರಣೆ

ಮಂಗಳೂರು: ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಕರಾವಳಿ ಭಾಗದಲ್ಲಿ ನಕ್ಸಲರು ಪ್ರತ್ಯಕ್ಷವಾಗಿದ್ದು, ಪೊಲಿಸ್ ಹಾಗೂ ಎ ಎನ್ ಎಫ್ ತಂಡದಿಂದ ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ Read more…

BIG NEWS: ಮತ್ತೆ ಸಕ್ರಿಯರಾದ ನಕ್ಸಲರು; ಉಡುಪಿ, ಚಿಕ್ಕಮಗಳೂರಿನಲ್ಲಿ 5 ದಿನ ಹೈ ಅಲರ್ಟ್

ಉಡುಪಿ: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಕ್ಸಲರು ಮತ್ತೆ ಆಕ್ಟೀವ್ ಆಗಿದ್ದು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕೇರಳ ಮೂಲದ ನಕ್ಸಲರು Read more…

BIG NEWS: ಕೊಡಗು-ಕೇರಳ ಗಡಿಯಲ್ಲಿ ಪೊಲೀಸರು-ನಕ್ಸಲರ ನಡುವೆ ಗುಂಡಿನ ಚಕಮಕಿ; ಅಲರ್ಟ್ ಘೋಷಣೆ

ಕೊಡಗು: ಕೊಡಗು ಹಾಗೂ ಕೇರಳ ಗಡಿ ಭಾಗದಲ್ಲಿ ಕೇರಳ ನಕ್ಸಲ್ ನಿಗ್ರಹ ಪಡೆ ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಗುಂಡಿನ ಕಾಳಗದಲ್ಲಿ ಓರ್ವ ನಕ್ಸಲ್ ಗಾಯಗೊಂಡಿದ್ದಾನೆ. Read more…

ಕೇರಳದಲ್ಲಿ ನಕ್ಸಲ್ ಶ್ರೀಮತಿ ಅರೆಸ್ಟ್

ಚಿಕ್ಕಮಗಳೂರು: ಕೇರಳದ ವಯನಾಡು ಜಿಲ್ಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬೆಳಗೋಡುಕೊಡಿಗೆಯ ಶ್ರೀಮತಿ ಅಲಿಯಾಸ್ ಉನ್ನಿಮಾಯಾ ಅವರನ್ನು ಬಂಧಿಸಲಾಗಿದೆ. ವಯನಾಡು ಜಿಲ್ಲೆಯ ಮನಂತವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ Read more…

2024ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಇಡೀ ದೇಶ ನಕ್ಸಲಿಸಂ ಮುಕ್ತ: ಅಮಿತ್ ಶಾ

2024 ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಇಡೀ ದೇಶವನ್ನು ನಕ್ಸಲಿಸಂ ಸಮಸ್ಯೆಯಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ Read more…

BREAKING NEWS: ಪೊಲೀಸರ ಗುಂಡಿಗೆ ಮೂವರು ನಕ್ಸಲರು ಬಲಿ

ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆ ಲಂಜಿ ತೆಹಸೀಲ್ ನಲ್ಲಿ ನಡೆದಿದೆ. ಬಹೇಲಾ ಪೊಲೀಸ್ ಠಾಣೆ Read more…

ತೆಲಂಗಾಣ, ಛತ್ತೀಸ್ ಗಢ ಪೊಲೀಸರ ಕಾರ್ಯಾಚರಣೆ; ಎನ್ ಕೌಂಟರ್ ನಲ್ಲಿ 6 ನಕ್ಸಲರ ಹತ್ಯೆ

ಛತ್ತೀಸ್ ಗಢದ ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಪೊಲೀಸರು ಹಾಗೂ ಸಿಆರ್ಪಿಎಫ್ ಯೋಧರಿಂದ ನಡೆದ ಕಾರ್ಯಾಚರಣೆಯಲ್ಲಿ 6 ಜನ ನಕ್ಸಲರು ಹತರಾಗಿದ್ದಾರೆ. ಛತ್ತೀಸ್ ಗಢ, ತೆಲಂಗಾಣ Read more…

BREAKING: ರೈಲ್ವೆ ಹಳಿಯ ಮೇಲೆ ನಕ್ಸಲರಿಂದ ಬಾಂಬ್​ ಸ್ಪೋಟ….! ಮುಂದುವರಿದ ಕಾರ್ಯಾಚರಣೆ

ಬೆಳ್ಳಂ ಬೆಳಗ್ಗೆಯೇ ರೈಲ್ವೆ ಹಳಿಯೊಂದರಲ್ಲಿ ರಹಸ್ಯ ಸ್ಫೋಟವುಂಟಾದ ಘಟನೆಯೊಂದು ಜಾರ್ಖಂಡ್​ನ ಧನ್​ಬಾದ್​​ನಲ್ಲಿ ನಡೆದಿದೆ. ಸ್ಫೋಟದಿಂದ ರೈಲ್ವೆ ಹಳಿ ಒಂದು ಭಾಗ ಹಾನಿಯಾಗಿದೆ ಹಾಗೂ ಡೀಸೆಲ್​ ಇಂಜಿನ್​ ಹಳಿ ತಪ್ಪಿದೆ Read more…

ಈ ಪ್ರದೇಶದಲ್ಲಿ ಪುಸ್ತಕಗಳೊಂದಿಗೆ ಮನೆಗೇ ಬರುತ್ತೆ ಶಾಲೆ

ಬಲೂನ್‌ಗಳು, ಬೊಕೆಗಳು ಹಾಗೂ ಚಾಕಲೇಟ್ ಬಾಕ್ಸ್‌ಗಳನ್ನು ಹಿಡಿದು ಡ್ರಮ್‌ಗಳನ್ನು ಜೋರಾಗಿ ಬಡಿದುಕೊಂಡು ಹೋಗುತ್ತಿರುವುದನ್ನು ನೋಡಿದರೆ ಯಾವುದೇ ಮದುವೆ ದಿಬ್ಬಣದ ಮೆರವಣಿಗೆ ಎಂದುಕೊಳ್ಳಬೇಕು. ಆ‌ದರೆ ಛತ್ತೀಸ್‌ಘಡದ ನಕ್ಸಲ್ ಪೀಡಿತ ಗಡ್‌ಚಿರೋಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Kviečiame pasinerti į įdomų pasaulį, kuris pilnas kasdienių patarimų, virtuvės triukų ir naudingų straipsnių apie daržą. Sužinokite, kaip lengvai ir greitai pasiruošti skaniu patiekalu, arba pasidalinkite savo patirtimi kaip geriausiai prižiūrėti savo daržą. Su mūsų patarimais jūsų gyvenimas taps dar įdomesnis! 4 medžiai Kas slepiasi už žodžio "casio": teisingą atsakymą žinos tik keletas Kūno masės indekso skaičiavimas: gyvybės svarbos norma ir sveikatos pavojus „Kaip efektyviai pašalinti Naujausia skalbimo Greiti ir lengvi Ką daryti, kai Nuo saulėlydžio draudžiamos veiklos: kas 7 būdai Dideli, saldūs pomidorai be įtrūkimų: Kaip išvalyti riebalus ir nešvarumus nuo virtuvės Įdomios gyvenimo gudrybės, virtuvės patarimai ir naudingos straipsniai apie daržą" - tai svetainė, kurioje rasite gausybę naudingos informacijos. Mes dalinamės su jumis visais svarbiais patarimais, kurie padės jums pagerinti savo gyvenimo kokybę ir sužinoti daugiau apie sveiką gyvenseną. Be to, čia rasite skanių receptų, kurie praturtins jūsų virtuvę, ir patarimų, kaip sėkmingai auginti savo daržą. Užsukite į mūsų svetainę ir atraskite naujus būdus, kaip palengvinti savo gyvenimą!