alex Certify ನಕ್ಸಲರು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಛತ್ತೀಸ್‌ಗಢದಲ್ಲಿ ಹೆಚ್ಚಾದ ನಕ್ಸಲರ ಹಾವಳಿ, ಒಂದೇ ವಾರದಲ್ಲಿ ಐದು ಜನರ ಹತ್ಯೆ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು 50 ವರ್ಷದ ಗ್ರಾಮಸ್ಥನನ್ನು ಥಳಿಸಿ, ಭೀಕರವಾಗಿ ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಒಂದೇ ವಾರದಲ್ಲಿ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮಾಡಿರುವ ಐದನೇ Read more…

26 ಮಾವೋವಾದಿಗಳ ಹತ್ಯೆ ಪ್ರಕರಣದ ಬಗ್ಗೆ SP ಹೇಳಿದ್ದೇನು ಗೊತ್ತಾ…?

ಗಡ್ ಚಿರೋಲಿ: ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ಪೋಲಿಸರಿಂದ 26 ಮಾವೋವಾದಿ ನಕ್ಸಲರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಪಿ. ಅಂಕಿತ್ ಗೋಯೆಲ್ ಮುಖ್ಯ ಮಾಹಿತಿ ನೀಡಿದ್ದಾರೆ. ನಮಗೆ 100 Read more…

BIG BREAKING NEWS: ಗಡ್ ಚಿರೋಲಿ ಎನ್ ಕೌಂಟರ್ ನಲ್ಲಿ 26 ನಕ್ಸಲರ ಹತ್ಯೆ

ಮುಂಬೈ: ಭಾರತೀಯ ಸೇನೆಯಿಂದ 26 ಮಾವೋವಾದಿ ನಕ್ಸಲೀಯರನ್ನು ಹತ್ಯೆ ಮಾಡಲಾಗಿದೆ. ಮಹಾರಾಷ್ಟ್ರದ ಗಡ್ ಚಿರೋಲಿ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆಸಲಾಗಿದ್ದು, 26 ಮಾವೋವಾದಿ ನಕ್ಸಲರು ಹತ್ಯೆಗೀಡಾಗಿದ್ದಾರೆ. ಗಡ್ಚಿರೋಲಿ ಎನ್‌ಕೌಂಟರ್ ನಲ್ಲಿ Read more…

BIG NEWS: ನಕ್ಸಲ್ ಶಿಬಿರದ ಮೇಲೆ ದಾಳಿ, ಎನ್ ಕೌಂಟರ್ ನಲ್ಲಿ 13 ಮಾವೋವಾದಿಗಳ ಹತ್ಯೆ –ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ

ಮಹಾರಾಷ್ಟ್ರದ ಗಡ್ ಚಿರೋಲಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ ನಲ್ಲಿ 13 ನಕ್ಸಲರು ಸಾವನ್ನಪ್ಪಿದ್ದಾರೆ. ಪೂರ್ವ ವಿದರ್ಭದ ಗಡ್ ಚಿರೋಲಿಯ ಪೊಟೆಗಾಂವ್ ಮತ್ತು ರಾಜೋಲಿ ನಡುವಿನ ಕಾಡಿನಲ್ಲಿ ಶುಕ್ರವಾರ Read more…

BIG BREAKING: ನಕ್ಸಲರು ಒತ್ತೆಯಾಗಿರಿಸಿಕೊಂಡಿದ್ದ CRPF ಕಮಾಂಡೋ ಬಿಡುಗಡೆ

ಕಳೆದ ವಾರ ಛತ್ತೀಸ್ ಘಡದ ಬಸ್ತಾರ್ -ಬಿಜಾಪುರದಲ್ಲಿ ಅಪಹರಿಸಿ ಒತ್ತೆಯಾಳಾಗಿ ಇರಿಸಿಕೊಂಡ ಸಿಆರ್ಪಿಎಫ್ ಕಮಾಂಡೋ ರಾಕೇಶ್ವರ್ ಸಿಂಗ್ ಮನ್ಹಾಸ್ ಅವರನ್ನು ಬಿಡುಗಡೆ ಮಾಡಲಾಗಿದೆ. ಮಾವೋವಾದಿಗಳ ಸೆರೆಯಲ್ಲಿ ಐದು ದಿನಗಳ Read more…

BIG NEWS: ನಕ್ಸಲರ ಅಟ್ಟಹಾಸಕ್ಕೆ 22 ಯೋಧರು ಹುತಾತ್ಮ – 15 ಕೆಂಪು ಉಗ್ರರ ಹತ್ಯೆ

ಸುಕ್ಮಾ: ನಕ್ಸಲರು ನಡೆಸಿದ ಅಟ್ಟಹಾಸಕ್ಕೆ 22 ಯೋಧರು ಹುತಾತ್ಮರಾಗಿದ್ದು, 32ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್ ಗಢದಲ್ಲಿ ನಡೆದಿದೆ. ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ Read more…

ನಕ್ಸಲರೊಂದಿಗೆ ಕಾಳಗ, ಡೆಡ್ಲಿ ಎನ್ ಕೌಂಟರ್ ನಂತ್ರ 21 ಸೈನಿಕರು ನಾಪತ್ತೆ

ಛತ್ತೀಸ್ಗಡದ ಸುಕ್ಮಾ -ಬಿಜಾಪುರ ಗಡಿಪ್ರದೇಶದಲ್ಲಿ ನಕ್ಸಲರೊಂದಿಗೆ ನಡೆದ ಕಾಳಗದ ನಂತರ 21 ಸೈನಿಕರು ನಾಪತ್ತೆಯಾಗಿದ್ದಾರೆ. ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ತಾರೆಮ್ ಪ್ರದೇಶದಲ್ಲಿ ಮುಖಾಮುಖಿಯಾಗಿ ಈ ಸಂದರ್ಭದಲ್ಲಿ Read more…

ಸಹೋದ್ಯೋಗಿಗಳ ಮೇಲೆ ಫೈರಿಂಗ್ ಮಾಡಿದ ಹೋಂ ಗಾರ್ಡ್

ವಿಪರೀತ ಕಾರ್ಯದೊತ್ತಡದ ಕಾರಣ ಮಾನಸಿಕವಾಗಿ ಜರ್ಝರಿತನಾಗಿದ್ದ ಬಿಹಾರ ಹೋಂ ಗಾರ್ಡ್ಸ್‌ ಒಬ್ಬರು ಮನಸೋಯಿಚ್ಛೆ ಗುಂಡು ಹಾರಿಸಿದ ಕಾರಣ ನಕ್ಸಲ್ ದಾಳಿ ನಡೆಯುತ್ತಿದೆ ಎನಿಸುವಂಥ ಸನ್ನಿವೇಶ ಸೃಷ್ಟಿಯಾಗಿತ್ತು. ಬಿಹಾರದ ಮುಂಗೇರ್‌ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...