Tag: ನಂಬಿಕೆ

ಮನೆಯ ಸುಖ, ಸಮೃದ್ಧಿಗೆ ಕಾರಣವಾಗುತ್ತೆ ಈ ಗಿಡ

ಸಸ್ಯಗಳು ವಾತಾವರಣವನ್ನು ಶುದ್ಧಗೊಳಿಸುವ ಕೆಲಸ ಮಾತ್ರ ಮಾಡುವುದಿಲ್ಲ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಕೆಲಸವನ್ನು ಮಾಡುತ್ತವೆ.…

ಕನಸಿನಲ್ಲಿ ಯಾರಾದರೂ ಬೆನ್ನಟ್ಟಿದಂತೆ ಕಂಡರೆ ಅದು ಅಪಾಯದ ಸಂಕೇತ, ಇಲ್ಲಿದೆ ಕನಸಿನ ವಿಜ್ಞಾನದ ಕುರಿತ ವಿವರ

ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಅನೇಕ ಬಾರಿ ಕನಸಿನಲ್ಲಿ ಕಂಡ ಘಟನೆಗಳು ವಾಸ್ತವದಲ್ಲಿಯೂ ಸಂಭವಿಸುತ್ತವೆ. ನಿದ್ದೆಯಲ್ಲಿ ಬೀಳುವ…

ಪೂಜೆಯ ವೇಳೆ ಧೂಪ ಬೆಳಗುವುದರ ಹಿಂದಿದೆ ವಿಶಿಷ್ಟ ನಂಬಿಕೆ……

ವಿಶೇಷ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ, ಹಬ್ಬಗಳಲ್ಲಿ ದೇವರ ಎದುರು ದೀಪದ ಜೊತೆಗೆ ಧೂಪವನ್ನೂ ಬೆಳಗುವ ಸಂಪ್ರದಾಯವಿದೆ. ಅದರ…

ಕಾಲುಗಳಿಗೆ ಈವಿಲ್‌ ಐ ಆಂಕ್ಲೆಟ್‌ ಧರಿಸುವುದು ಎಷ್ಟು ಸರಿ…..? ಇಲ್ಲಿದೆ ಜ್ಯೋತಿಷ್ಯಶಾಸ್ತ್ರದಲ್ಲಿರುವ ನಿಯಮ

ಸದ್ಯ ಈವಿಲ್‌ ಐ ಆಭರಣಗಳು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿವೆ. ಈವಿಲ್‌ ಐ ಇರುವ ಚೈನ್‌, ಬಳೆಗಳು, ಕಾಲುಂಗುರ,…

ಸಂಬಂಧದಲ್ಲಿ ಪ್ರೀತಿ ಹೆಚ್ಚಬೇಕೆಂದರೆ ದಂಪತಿಗಳು ಮಾಡಬೇಕು ಈ ದೇವಾಲಯಗಳ ದರ್ಶನ

ಪ್ರೇಮ ವಿವಾಹವಿರಲಿ ಅಥವಾ ಮನೆಯವರು ನಿಶ್ಚಯಿಸಿದ ಮದುವೆಯೇ ಇರಲಿ ಸಂಗಾತಿಗಳ ಮಧ್ಯೆ ಪ್ರೀತಿಯಿದ್ದಲ್ಲಿ ಮಾತ್ರ ಸಂಬಂಧಗಳು…

ಕನಸಿನಲ್ಲಿ ಕಾಣುವ ಇದು ಶುಭ ಸಂಕೇತ; ನಿಮ್ಮನ್ನು ಅರಸಿ ಬರಲಿದೆ ಆಸ್ತಿ-ಹಣ…..!

ನಮ್ಮ ಕನಸಿನಲ್ಲಿ ಬರುವ ಅನೇಕ ಸಂಗತಿಗಳು ಭವಿಷ್ಯದ ಘಟನೆಗಳ ಮುನ್ಸೂಚನೆಯಾಗಿರುತ್ತವೆ. ಒಮ್ಮೊಮ್ಮೆ ಕನಸಿನಲ್ಲಿ ಬೆಂಕಿ ಕೂಡ…

ಲಾಫಿಂಗ್ ಬುದ್ಧನ ಮೂರ್ತಿಯನ್ನು ಮನೆ ಅಥವಾ ಕಛೇರಿಯಲ್ಲಿ ಇರಿಸುವ ಮೊದಲು ಈ ನಿಯಮಗಳನ್ನು ಪಾಲಿಸಿ

ಫೆಂಗ್ ಶೂಯಿ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ ಸಂತೋಷ, ಶಾಂತಿ, ಖ್ಯಾತಿ ಮತ್ತು…

ಭಾರತೀಯ ಮಹಿಳೆಯರು ಬಳೆ ತೊಡುವುದರ ಹಿಂದಿದೆ ವೈಜ್ಞಾನಿಕ ಕಾರಣ…!

ಭಾರತದಲ್ಲಿ ವಿಶಿಷ್ಟ ಸಂಪ್ರದಾಯಗಳು ಮತ್ತು ನಂಬಿಕೆಗಳು ಆಳವಾಗಿ ಬೇರೂರಿವೆ. ವರ್ಣರಂಜಿತ ಭಾರತೀಯ ಸಂಸ್ಕೃತಿಯಲ್ಲಿನ ಪದ್ಧತಿಗಳನ್ನು ಅನುಸರಿಸಲಾಗುತ್ತದೆ.…

ವಾಹನ ಖರೀದಿಸುವಾಗ ಈ ತಪ್ಪು ಮಾಡಬೇಡಿ; ಶುಭ ಮುಹೂರ್ತ ಮತ್ತು ಬಣ್ಣದ ಆಯ್ಕೆ ಹೀಗಿರಲಿ…!

ವಾಹನ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇಂಥದ್ದೇ ಬಣ್ಣದ ಕಾರು ಅಥವಾ ಸ್ಕೂಟರ್‌, ಬೈಕ್‌ ಕೊಂಡುಕೊಳ್ಳಬೇಕೆಂಬ…

ತಂಪು ‘ಕನ್ನಡಕ’ ಕೇವಲ ಫ್ಯಾಷನ್ ಗಷ್ಟೇ ಅಲ್ಲ….!

ಹೊಸ ಹೊಸ ಮಾದರಿಯ ತಂಪು ಕನ್ನಡಕಗಳು ಮಾರುಕಟ್ಟೆಗೆ ಬರ್ತಾನೇ ಇರ್ತವೆ. ನಾವು ಯುವಿ ರಕ್ಷಣೆ ಬಗ್ಗೆ…