alex Certify ದೇಹ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ʼಗೋಡಂಬಿʼಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಗೋಡಂಬಿ ತಿನ್ನುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಗೋಡಂಬಿಯಲ್ಲಿ ಪ್ರೊಟೀನ್, ವಿಟಮಿನ್, ಖನಿಜಗಳು ಹಾಗೂ ಮಿನರಲ್ಸ್ ಗಳು ಹೇರಳವಾಗಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಗೋಡಂಬಿಯ ಪಾತ್ರ ಮಹತ್ವದ್ದು. Read more…

ಹೃದಯದ ಆರೋಗ್ಯಕ್ಕೆ ತಿನ್ನಿ ಸೂರ್ಯಕಾಂತಿ ಬೀಜ

ಸೂರ್ಯಕಾಂತಿ ಬೀಜದಲ್ಲಿ ಇರುವ ವಿಟಮಿನ್ ಸಿ, ಬಿ, ಮ್ಯಾಗ್ನೀಶಿಯಂ, ಐರನ್, ಪೊಟ್ಯಾಷಿಯಂ, ಜಿಂಕ್, ಫಾಸ್ಫರಸ್, ಪ್ರೊಟೀನ್, ಆರೋಗ್ಯಕರ ಫ್ಯಾಟ್ ಆಗಿರುವ ಮೊನೊ ಅನ್ ಸ್ಯಾಚುರೇಟೆಡ್ ಅಂಶವನ್ನು ಹೊಂದಿದೆ. ಸೂರ್ಯಕಾಂತಿ Read more…

ರಾತ್ರಿ ವೇಳೆ ಹೀಗೆ ಮಲಗಿದರೆ ದೊರೆಯುವುದಿಲ್ಲವಂತೆ ದೇವರ ಅನುಗ್ರಹ

ರಾತ್ರಿಯ ವೇಳೆ ನಾವು ಮಲಗುವ ಪ್ರಕ್ರಿಯೆಯು ಕೂಡ ನಮಗೆ ಅದೃಷ್ಟ, ದುರಾದೃಷ್ಟವನ್ನು ತರುತ್ತದೆ. ರಾತ್ರಿಯ ವೇಳೆ ಮಲಗುವಾಗ ಕಂಬಳಿಯನ್ನು ತಲೆಯವರೆಗೆ ಮುಚ್ಚಿಕೊಂಡು ಮಲಗುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಅದಕ್ಕೆ Read more…

ಅಕ್ಕಿ ಕುದಿಸಿದ ನೀರನ್ನು ಕುಡಿಯುವುದರಿಂದ ಇದೆ ಈ ಆರೋಗ್ಯ ಪ್ರಯೋಜನ

ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಅಕ್ಕಿಯನ್ನು ಕುದಿಸಿದ ನೀರನ್ನು ಬಸಿದು ಬಳಿಕ ಹೊರಗೆ ಎಸೆಯುತ್ತಾರೆ. ಆದರೆ, ಹಾಗೇ ಮಾಡದೆ ಇದನ್ನು ಸೇವಿಸಿ. ಯಾಕೆಂದರೆ ಅಕ್ಕಿಯಲ್ಲಿರುವ ಪೋಷಕಾಂಶಗಳು ಇದರಲ್ಲಿರುತ್ತದೆ. ಇದರಿಂದ ಹಲವು Read more…

ಮುರಿದು ಬೀಳುವ ಉಗುರು ಸೂಚಿಸುತ್ತೆ ಪೌಷ್ಠಿಕಾಂಶಗಳ ಕೊರತೆ

ಸೂಕ್ಷ್ಮವಾಗಿರುವ ಬೆರಳ ತುದಿಯನ್ನು ರಕ್ಷಿಸಲೆಂದೇ ಇರುವ ಉಗುರುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡುವುದು ಬಹಳ ಮುಖ್ಯ, ಇದರ ಸರಿಯಾದ ಆರೈಕೆಯಿಂದ ನಿಮ್ಮ ಕೈಗಳ ಅಂದ ಹೆಚ್ಚುತ್ತದೆ. ಕೆಲವೊಮ್ಮೆ ಈ ಉಗುರುಗಳು Read more…

ದೇಹದ ಉಷ್ಣಾಂಶ ಕಡಿಮೆ ಮಾಡುತ್ತೆ ಈ ʼಮನೆ ಮದ್ದುʼ

ದೇಹದಲ್ಲಿ ಉಷ್ಣಾಂಶ ಹೆಚ್ಚಾಗಿ ಮುಖದಲ್ಲಿ ಮೊಡವೆ, ಕಾಲಲ್ಲಿ ಬಿರುಕು ಮೊದಲಾದ ಸಮಸ್ಯೆಗಳ ಲಕ್ಷಣಗಳು ಕಂಡು ಬರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಮಾತ್ರೆಯೇ ಪರಿಹಾರವಲ್ಲ. ಮನೆಯಲ್ಲೇ ಮಾಡಬಹುದಾದ ಕೆಲವು ಮದ್ದುಗಳಿವೆ. Read more…

ಅದ್ಭುತಗಳಿಂದ ಕೂಡಿದೆ ಮಾನವ ʼದೇಹʼ

ಮಾನವ ದೇಹವು ಅದ್ಭುತಗಳಿಂದ ಕೂಡಿದೆ. ಪ್ರತಿ ಕ್ಷಣವೂ ಅದು ಕೆಲಸ ಮಾಡುತ್ತಿರುತ್ತದೆ. ನಿದ್ರಿಸಿದಾಗ ಹಾಗೂ ಎಚ್ಚರವಿದ್ದಾಗ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ. ದೇಹದ ಅಂಗಗಳು ಹಾಗೂ ಅದರ Read more…

ದೀಪಾವಳಿಯಲ್ಲಿ ಅತಿಯಾಗಿ ಸಿಹಿ, ಕರಿದ ತಿನಿಸು ಸೇವಿಸಿದ್ದೀರಾ…? ನಿಮ್ಮ ದೇಹವನ್ನು ಸುಲಭವಾಗಿ ಮಾಡಿ ಡಿಟಾಕ್ಸ್‌

ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳನ್ನು ನಾವೆಲ್ಲ ಆಚರಿಸಿದ್ದೇವೆ. ಹಬ್ಬದ ಸಮಯದಲ್ಲಿ ವಿವಿಧ ರೀತಿಯ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳನ್ನು ಸವಿದಿದ್ದಾಗಿದೆ. ಈ ಮೂಲಕ ಸಕ್ಕರೆ, ಮೈದಾ  ಮತ್ತು Read more…

ಮನೆಯಲ್ಲಿ ಸುಖ – ಶಾಂತಿ ನೆಲೆಸಲು ʼಗೃಹಿಣಿʼಯರು ಹೀಗೆ ಮಾಡಿ

ಮನೆಯಲ್ಲಿ ಗೃಹಿಣಿಯಾದವಳು ಒಳ್ಳೆಯ ರೀತಿಯಲ್ಲಿ ಇದ್ದರೆ ಆ ಮನೆಯಲ್ಲಿ ಸುಖ – ಶಾಂತಿ ನೆಮ್ಮದಿ ನೆಲೆಸುತ್ತದೆ ಎನ್ನುತ್ತಾರೆ. ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಗೃಹಿಣಿಯಿದ್ದರೆ ಆ ಮನೆ ಉನ್ನತಿಯಾಗುತ್ತದೆ. Read more…

ಅಂದವಾಗಿ ಕಾಣಲು ಬಳಸಿ ಕ್ಯಾಬೇಜ್

ಕ್ಯಾಬೇಜ್ ಅನ್ನು ಪಲ್ಯ, ಕೂಟು, ದೋಸೆ, ವಡೆ ಮತ್ತಿತರ ರೂಪದಲ್ಲಿ ನಾವು ಸೇವಿಸುತ್ತೇವೆ. ಅದರಿಂದ ಸೌಂದರ್ಯ ವೃದ್ಧಿಯೂ ಸಾಧ್ಯ ಎಂಬುದು ನಿಮಗೆ ತಿಳಿದಿದೆಯೇ. ಹೇಗೆಂದಿರಾ…? ಇದು ಕ್ಯಾಲರಿ ಕಡಿಮೆ Read more…

ಸೀಸನಲ್ ಫ್ರೂಟ್ ಸೀತಾಫಲ -‌ ಇದರ ಪ್ರಯೋಜನ ನಿರಂತರ

ಸೀತಾಫಲ ಹಣ್ಣು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಲಭಿಸುವುದರಿಂದ ಇದಕ್ಕೆ ಬೇಡಿಕೆ ಹೆಚ್ಚು. ಬೀಜದಿಂದ ಹುಟ್ಟುವ ಈ ಗಿಡವನ್ನು ನಮ್ಮ ಮನೆಯಂಗಳದಲ್ಲೂ ಬೆಳೆಯಬಹುದು. ಈ ಹಣ್ಣಿನಲ್ಲಿ ವಿಟಮಿನ್ ಎ, ಮೆಗ್ನೀಷಿಯಂ, Read more…

ಕೆಲವರು ಉಪ್ಪಿನಂಶ ಹೆಚ್ಚಿರುವ ತಿಂಡಿ ತಿನ್ನಲು ಆಸೆಪಡುತ್ತಾರೆ. ಯಾಕೆ ಗೊತ್ತಾ..…?

ನಮ್ಮ ದೇಹದಲ್ಲಿರುವ ಯಾವುದಾದರೂ ಅಂಶ ಕಡಿಮೆಯಾದರೆ ಆ ಬಗ್ಗೆ ನಮ್ಮ ದೇಹವೇ ನಮಗೆ ತಿಳಿಸುತ್ತದೆ. ಆದ್ದರಿಂದ ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ Read more…

ಮೊಸರಿನಲ್ಲಿದೆ ಆರೋಗ್ಯದ ʼಕೀಲಿ ಕೈʼ

ಪ್ರತಿನಿತ್ಯ ಆಹಾರದಲ್ಲಿ ಮೊಸರನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹದ ಮೇಲಾಗುವ ಪ್ರಯೋಜನಗಳು ಒಂದೆರಡಲ್ಲ. ಪ್ರತಿನಿತ್ಯ ಮೊಸರು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. Read more…

ಮನೆಯೊಳಗೆ ಪತ್ನಿ ಶವವನ್ನು ಸಮಾಧಿ ಮಾಡಿದ ಶಿಕ್ಷಕ; ನೆರೆಹೊರೆಯವರ ಆಕ್ಷೇಪ

ಮಧ್ಯಪ್ರದೇಶದ ಸರ್ಕಾರಿ ನೌಕರ, ಶಿಕ್ಷಕ ಸಮುದಾಯ ಪದ್ಧತಿಯನ್ನು ಗೌರವಿಸುವ ನೆಪದಲ್ಲಿ ತನ್ನ ಮನೆಯೊಳಗೆ ಹೆಂಡತಿಯ ಶವವನ್ನು ಹೂಳಿದ ಪ್ರಸಂಗ ನಡೆದಿದೆ. ಆದರೆ ನೆರೆಹೊರೆಯವರು ಈ ಕ್ರಮಕ್ಕೆ ಆಕ್ಷೇಪಿಸಿ ವಿರೋಧಿಸಿದ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ʼಜೋಳʼ

ಮಳೆಗಾಲದಲ್ಲಿ ಬಿಸಿಬಿಸಿ ತಿನ್ನುವ ಬಯಕೆಯಾಗುತ್ತದೆ. ಮಳೆಯಲ್ಲಿ ತಕ್ಷಣ ನೆನಪಿಗೆ ಬರೋದು ಜೋಳ. ಹುಳಿ-ಖಾರ ಮಿಶ್ರಿತ ಜೋಳ ತಿನ್ನುವುಸು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಜೋಳ ಸೇವನೆಯಿಂದ ಜೀರ್ಣಕ್ರಿಯೆ Read more…

ʼಸೋರೆಕಾಯಿʼಯಲ್ಲಿದೆ ಸರ್ವರೋಗ‌ ನಿವಾರಕ ಶಕ್ತಿ

ಹಸಿರು ಬಣ್ಣದೊಂದಿಗೆ ಆಕರ್ಷಕವಾಗಿ ಕಾಣುವ ಸೋರೆಕಾಯಿಯಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಇದರ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಹಲವು ರೋಗಗಳನ್ನು ತಡೆಗಟ್ಟಬಹುದು. ಪ್ರತಿ ದಿನ ಬೆಳಿಗ್ಗೆ ಸೋರೆಕಾಯಿಗೆ ಜೀರಿಗೆ ಉಪ್ಪು Read more…

ʼಕುಚ್ಚಲಕ್ಕಿʼ ತಿನ್ನಿ ಕಾಯಿಲೆಯಿಂದ ದೂರವಿರಿ

ಬಿಳಿ ಅಕ್ಕಿ ಮತ್ತು ಕಂದು ಅಕ್ಕಿಯ ಮಧ್ಯೆ ರುಚಿಯಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಪೌಷ್ಟಿಕಾಂಶದ ವಿಷಯಕ್ಕೆ ಬಂದಾಗ ಅವು ಭಿನ್ನವಾಗಿದೆ ಮತ್ತು ತೂಕ ಇಳಿಕೆಗೆ ಕಂದು ಬಣ್ಣದ ಅಕ್ಕಿ, Read more…

ಊಟ-ತಿಂಡಿ ಮಾಡುವಾಗ ಈ ಕೆಲಸ ಮಾಡಬೇಡಿ

ಆಹಾರಕ್ಕೆ ಸಂಬಂಧಿಸಿದಂತೆ ಅನೇಕ ಕ್ರಮಗಳಿವೆ. ಆಹಾರ ಪದ್ಧತಿಗನುಗುಣವಾಗಿದ್ರೆ  ತಿಂದ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಬಹುದು ಮತ್ತು ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು ಊಟ ಮಾಡುವಾಗ ಮಾತನಾಡದೇ ನಿಧಾನವಾಗಿ ತೃಪ್ತಿಯಿಂದ ಊಟ ಮಾಡಬೇಕು. ಊಟ Read more…

ʼಎಲೆಕೋಸುʼ ಸೇವಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…..?

ಕ್ಯಾಬೇಜ್ ನಿಂದ ಪಲ್ಯ ಸಾಂಬಾರು, ಪಕೋಡ ಮಾಡಬಹುದು. ಈ ತರಕಾರಿ ವರ್ಷದ ಎಲ್ಲ ಸಮಯದಲ್ಲೂ ದೊರೆಯುತ್ತದೆ. ಈ ತರಕಾರಿಯನ್ನು ಆರೋಗ್ಯಕ್ಕೆ ಅಷ್ಟೇ ಬಳಸುವುದಲ್ಲದೆ ಸೌಂದರ್ಯ ವರ್ಧಕಗಳಾಗಿ ಬಳಕೆ ಮಾಡುತ್ತಾರೆ. Read more…

ಹುಣಸೆ ಹಣ್ಣಿನಿಂದಾಗುವ ಹಲವು ಪ್ರಯೋಜನಗಳಿವು

ಅಡುಗೆಗೆ ರುಚಿ ಕೊಡುವ ಹುಣಸೆ ಹಣ್ಣು ನಮ್ಮ ದೇಹಕ್ಕೂ ಹಲವಾರು ಲಾಭಗಳನ್ನು ಮಾಡುತ್ತದೆ. ಈ ಹುಣಸೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಮತ್ತು ಕರಗಿರುವ ನಾರಿನಿಂದಾಗಿ ದೇಹದಲ್ಲಿರುವ Read more…

ಆರೋಗ್ಯಕ್ಕೆ ಅತ್ಯುತ್ತಮ ʼಪುಂಡಿʼ ಪಲ್ಯೆ

ಸೊಪ್ಪುಗಳು ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ. ಈ ಗಿಡಗಳಲ್ಲಿ ಬಹಳಷ್ಟು ನಾರಿನ ಅಂಶ ಇರುವುದರಿಂದ ಅರೋಗ್ಯದ ದೃಷ್ಟಿಯಿಂದ Read more…

ʼನುಗ್ಗೆಸೊಪ್ಪುʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ನುಗ್ಗೆಕಾಯಿ ಬಗ್ಗೆ ನಿಮಗೆಲ್ಲಾ ಗೊತ್ತು. ಇದರಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು ಇದರ ಸೇವನೆಯಿಂದ ಬಹಳಷ್ಟು ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬುದು ನಿಮಗೆ ತಿಳಿದಿರಬಹುದು. ಆದರೆ ನುಗ್ಗೆ ಸೊಪ್ಪಿನಲ್ಲಿ ಅದಕ್ಕೂ Read more…

ಚುಮುಚುಮು ಚಳಿಗೆ ಬಿಸಿ ಬಿಸಿ ತಿಂಡಿ ಬೇಕೆನಿಸುವುದರ ಹಿಂದಿದೆ ಈ ಕಾರಣ…!

ಚುಮುಚುಮು ಚಳಿಗೆ ಬಿಸಿ ಬಿಸಿ ಖಾರ ಖಾದ್ಯ ತಿನ್ನಬೇಕು ಎಂಬ ಬಯಕೆ ನಿಮಗೂ ಮೂಡಿದೆಯೇ. ಇದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಇಲ್ಲಿ ಹೇಳುತ್ತೇವೆ ಕೇಳಿ. ಚಳಿಗಾಲದಲ್ಲಿ ಎಣ್ಣೆ Read more…

ಕೆಲವರು ಉಪ್ಪಿನಂಶ ಹೆಚ್ಚಿರುವ ತಿಂಡಿ ತಿನ್ನಲು ಬಯಸಲು ಕಾರಣವೇನು ಗೊತ್ತಾ……?

ನಮ್ಮ ದೇಹದಲ್ಲಿರುವ ಯಾವುದಾದರೂ ಅಂಶ ಕಡಿಮೆಯಾದರೆ ಆ ಬಗ್ಗೆ ನಮ್ಮ ದೇಹವೇ ನಮಗೆ ತಿಳಿಸುತ್ತದೆ. ಆದ್ದರಿಂದ ಸಂಶೋಧಕರು, ನಮ್ಮ ದೇಹದಲ್ಲಿ ಯಾವ ಅಂಶ ಕಡಿಮೆ ಇದ್ದಾಗ, ಯಾವ ತಿಂಡಿ Read more…

ಬೆಚ್ಚಿಬೀಳಿಸುವಂತಿದೆ ಟ್ಯಾಟು ಪ್ರಿಯನ ಅವತಾರ…!

ಅನೇಕ ಜನರಿಗೆ ಮೈತುಂಬಾ ಟ್ಯಾಟುಗಳು, ದೇಹವನ್ನು ಚುಚ್ಚುವುದರ ಮೂಲಕ ಮಾರ್ಪಾಡು ಮಾಡಿಕೊಳ್ಳುವುದನ್ನು ಇಷ್ಟಪಡುತ್ತಾರೆ. ಅದೇ ರೀತಿ ಈ ಜರ್ಮನಿ ಮೂಲದ ವ್ಯಕ್ತಿಯೊಬ್ಬರು ದೇಹದ ಮಾರ್ಪಾಡಿನ ಬಗ್ಗೆ ಎಷ್ಟು ಗೀಳನ್ನು Read more…

ಬೇಸಿಗೆ ಸಂಭೋಗಕ್ಕೆ ಇಲ್ಲಿದೆ ಒಂದಿಷ್ಟು ʼಟಿಪ್ಸ್ʼ

ಏರುತ್ತಿರುವ ತಾಪಮಾನ, ಬಿರು ಬೇಸಿಗೆ ಸಂಭೋಗದಿಂದ ದೂರವಿರುವಂತೆ ಮಾಡ್ತಿದೆ. ಆದ್ರೆ ಹವಾಮಾನ ಎಷ್ಟೆ ಬಿಸಿಯಾಗಿದ್ರೂ ಪ್ರೀತಿ ಹಾಗೂ ರೋಮ್ಯಾನ್ಸ್ ಸದಾ ಇರುವಂತೆ ಮಾಡಲು ಕೆಲ ಟಿಪ್ಸ್ ಗಳಿಗೆ. ಬೇಸಿಗೆಯಲ್ಲಿ Read more…

ಬಡವರ ಬಾದಾಮಿ ʼಕಡಲೆಕಾಯಿʼ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಕಡಲೆಕಾಯಿ ಬಡವರ ಬಾದಾಮಿ ಎಂದೇ ಪ್ರಸಿದ್ಧ. ಕಡಲೆಕಾಯಿ ಬೀಜದಲ್ಲಿ ಹೆಚ್ಚಿನ ಪ್ರಮಾಣದ ಫೈಬರ್, ವಿಟಮಿನ್, ಮಿನರಲ್ಸ್, ಆಂಟಿ ಆಕ್ಸಿಡೆಂಟ್ ಅಂಶಗಳು ಇರುತ್ತವೆ. ಬೇಯಿಸಿದ ಕಡಲೆ ಕಾಯಿ ಬೀಜ ಆರೋಗ್ಯಕ್ಕೆ Read more…

ʼಮಹಿಳೆʼಯರ ಈ ಅಂಗಕ್ಕೆ ಮುತ್ತಿಟ್ಟು ನೋಡಿ

ಸೆಕ್ಸ್ ನಲ್ಲಿ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರು ಉತ್ತೇಜನಗೊಳ್ಳಲು ಹೆಚ್ಚು ಸಮಯ ಬೇಕು. ಇದೇ ಕಾರಣಕ್ಕೆ ಮಹಿಳೆಯರು ಸೆಕ್ಸ್ ನಲ್ಲಿ ಹೆಚ್ಚು ಸಂತೋಷ ಹೊಂದುವುದಿಲ್ಲ ಎಂಬ ಮಾತೂ ಇದೆ. Read more…

ʼಪಾಲಕ್ʼ ಸೊಪ್ಪು ಸೇವಿಸುವುದರಿಂದ ಏನೆಲ್ಲಾ ಲಾಭವಿದೆ ಗೊತ್ತಾ…?

ಸೊಪ್ಪು ಆರೋಗ್ಯವನ್ನು ಕಾಪಾಡಲು ಅತ್ಯುತ್ತಮವಾದದ್ದು ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. ಪಾಲಕ್ ಸೊಪ್ಪಿನಲ್ಲಿ ಇರುವ ಪೋಷಕಾಂಶಗಳು ಅರೋಗ್ಯದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಪಾಲಕ್ ಸೊಪ್ಪಿನಲ್ಲಿ ಹೇರಳವಾದ ನಾರಿನಂಶ, ಪ್ರೋಟಿನ್, Read more…

ನಿಮ್ಮ ಮೇಲೆ ಶನಿದೇವನ ʼಅನುಗ್ರಹʼವಿದೆ ಎಂಬುದನ್ನು ಈ ಸಂಕೇತಗಳಿಂದ ತಿಳಿದುಕೊಳ್ಳಬಹುದು

ಶನಿದೇವ ನಾವು ಮಾಡಿದ ಕರ್ಮಗಳಿಗೆ ಫಲ ನೀಡುವಾತ. ನಮ್ಮ ಪಾಪಪುಣ್ಯಗಳ ಆಧಾರದ ಮೇಲೆ ನಮಗೆ ಶನಿದೇವನ ಅನುಗ್ರಹ, ಶಿಕ್ಷೆ ಸಿಗುತ್ತದೆ. ಹಾಗಾದ್ರೆ ನಿಮ್ಮ ಮೇಲೆ ಶನಿದೇವ ಅನುಗ್ರಹ ತೋರಿದ್ದಾನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...