alex Certify ದೆಹಲಿ | Kannada Dunia | Kannada News | Karnataka News | India News - Part 36
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಷ ತುಂಬಿದ ಹೊತ್ತಲ್ಲೇ ನಾಯಕತ್ವ ಬದಲಾವಣೆ ವದಂತಿ: ದಿಢೀರ್ ದೆಹಲಿ ಭೇಟಿ ರಹಸ್ಯ ಬಿಚ್ಚಿಟ್ಟ ಡಿಸಿಎಂ ಲಕ್ಷ್ಮಣ ಸವದಿ

ನವದೆಹಲಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಸಂಭ್ರಮಾಚರಣೆಯಲ್ಲಿ ಇರುವಾಗಲೇ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿಗೆ ದೌಡಾಯಿಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು. ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ Read more…

ಸರ್ಕಾರಿ ಬಂಗಲೆ ಖಾಲಿ ಮಾಡುವ ಮುನ್ನ ಮುಂಬರುವ ನಿವಾಸಿಯನ್ನು ಚಹಾ ಕೂಟಕ್ಕೆ ಆಹ್ವಾನಿಸಿದ ಪ್ರಿಯಾಂಕಾ

ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದರೂ ಸಹ ಸರ್ಕಾರೀ ಬಂಗಲೆಯಲ್ಲಿ ಸುದೀರ್ಘಾವಧಿಯಿಂದ ವಾಸವಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದೀಗ ಸರ್ಕಾರದ ಆದೇಶದಂತೆ ಆ ಮನೆಯಿಂದ ಆಚೆ Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ಬರುತ್ತೆ ರೇಷನ್

ನವದೆಹಲಿ: ದೆಹಲಿಯಲ್ಲಿ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಪಡಿತರ ಚೀಟಿದಾರರು ಇನ್ನು ಮುಂದೆ Read more…

ಸಾವಿರ ಕಿ.ಮೀ. ದೂರದಿಂದ ಬರ್ತಿದೆ ತಾಯಿ ಎದೆ ಹಾಲು

ತಾಯಿ,‌ ತಂದೆ ಮಕ್ಕಳ ಆರೋಗ್ಯಕ್ಕೆ ಏನು ಬೇಕಾದ್ರೂ ಮಾಡಬಲ್ಲರು. ಇದಕ್ಕೆ ಈ ಘಟನೆ ಸಾಕ್ಷಿ. ಮಗುವಿಗೆ ತಾಯಿ ಹಾಲನ್ನು ಒಂದು ಸಾವಿರ ಕಿಲೋಮೀಟರ್ ದೂರದಿಂದ ಕಳುಹಿಸಲಾಗ್ತಿದೆ. ಘಟನೆ ನಡೆದಿರೋದು Read more…

ದೆಹಲಿಯಲ್ಲಿ ಗಣನೀಯವಾಗಿ ಇಳಿತಿದೆ ಕೊರೊನಾ ಪ್ರಕರಣ

ಕೊರೊನಾ ವೈರಸ್‌ ಕೇಂದ್ರ ಬಿಂದುವಾಗಿದ್ದ ದೆಹಲಿ ಜನರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಕೊರೊನಾ ಅಡ್ಡವಾಗಿದ್ದ ದೆಹಲಿ ಇದ್ರಿಂದ ಹೊರ ಬರ್ತಿದೆ. ಸಕಾರಾತ್ಮಕ ದರವು ಸ್ಥಿರವಾಗಿ ಕಡಿಮೆಯಾಗುತ್ತಿದೆ. ಸಕ್ರಿಯ ಪ್ರಕರಣಗಳ Read more…

ʼಕೊರೊನಾʼ ಸಂದರ್ಭದಲ್ಲಿ ಈ ಕಾರ್ಯಕ್ಕೆ ಕ್ಯೂ ನಿಂತ ಸ್ವಯಂ ಸೇವಕರು…!

ಕೋವಿಡ್ -19 ಆಂಟಿ ಲಸಿಕೆಯ ಮಾನವ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ. ದೆಹಲಿ ಏಮ್ಸ್ ಇದ್ರ ಪ್ರಯೋಗಕ್ಕೆ ಸ್ವಯಂ ಸೇವಕರು ಮುಂದೆ ಬರುವಂತೆ ಮನವಿ ಮಾಡಿತ್ತು. 100 ಜನರ ಮೇಲೆ Read more…

ದೆಹಲಿ ಜನತೆಗೆ ʼನೆಮ್ಮದಿʼ ನೀಡಿದ ಕೇಜ್ರಿವಾಲ್‌ ಸರ್ಕಾರ

ಕೊರೊನಾ ಸೋಲಿಸುವಲ್ಲಿ ದೆಹಲಿ ಸರ್ಕಾರ ಯಶಸ್ವಿ ಪ್ರಯಾಣ ಮುಂದುವರೆಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 2,000 ಕ್ಕಿಂತ ಕಡಿಮೆಯಿದೆ. ದೆಹಲಿ ಸರ್ಕಾರದ ಪ್ರಕಾರ ಗುರುವಾರ 1,652 ಹೊಸ Read more…

BIG NEWS: 100 ರೂ. ಗಡಿ ದಾಟಿದ ಕೆ.ಜಿ. ಟೊಮೊಟೊ ಬೆಲೆ

ಕೊರೊನಾ, ಲಾಕ್ ಡೌನ್, ಆರ್ಥಿಕ ಮುಗ್ಗಟ್ಟಿನ ಮಧ್ಯೆ ಜನರು ತರಕಾರಿ ಕೊಳ್ಳುವುದು ಈಗ ಕಷ್ಟವಾಗಿದೆ. ತರಕಾರಿ ಬೆಲೆಗಳು ನಿಧಾನವಾಗಿ ಗಗನಕ್ಕೇರ್ತಿವೆ. ರಾಷ್ಟ್ರ ರಾಜಧಾನಿಯಲ್ಲಿ ಒಂದು ಕೆ.ಜಿ. ಟೊಮೊಟೊ ಬೆಲೆ Read more…

ಜೇಮ್ಸ್ ಬಾಂಡ್ ಮೇಲಿನ ಪ್ರೀತಿಯಿಂದ ಹೆಸರನ್ನೇ ಬದಲಾಯಿಸಿಕೊಂಡ ಭೂಪ..!

ದೆಹಲಿಯ ನಿವಾಸಿ ವಿಕಾಸ್ ಎಂಬ 33 ವರ್ಷದ ವ್ಯಕ್ತಿ ತಮ್ಮ ಹೆಸರನ್ನು ಜೇಮ್ಸ್‌ ಬಾಂಡ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ವಿಚಾರ ಈಗ ಬಯಲಾಗಿದ್ದು ಹೆಸರು ಬದಲಾಯಿಸಿಕೊಂಡಿರುವುದನ್ನು ವಿಕಾಸ್ ಖಚಿತಪಡಿಸಿದ್ದಾರೆ. Read more…

ಮನೆ ಮುಂದೆ ಕಾಣಿಸಿಕೊಂಡ ದೈತ್ಯಾಕಾರದ ಹಲ್ಲಿ ನೋಡಿ ಬೆಚ್ಚಿಬಿದ್ದ ಜನ

ದೈತಾಕಾರದ ಮಾನಿಟರ್‌ ಹಲ್ಲಿಯೊಂದು ದೆಹಲಿಯ ಮನೆಯೊಂದರ ಅಂಗಳದಲ್ಲಿ ಕಾಣಿಸಿಕೊಂಡಿದ್ದು, ಅದರ ಫೋಟೋ ಈಗ ವೈರಲ್ ಆಗಿದೆ. ಈ ಚಿತ್ರವನ್ನು ಐಪಿಎಸ್ ಅಧಿಕಾರಿ ಧಲಿವಾಲ್ ಹಂಚಿಕೊಂಡಿದ್ದಾರೆ. “ಅರಾವಳಿಯ ಛತ್ತರ್‌ಪುರ ಪ್ರದೇಶದಿಂದ Read more…

ದೆಹಲಿ ಜನರಿಗೆ ಗುಡ್ ನ್ಯೂಸ್: ಕರ್ನಾಟಕಕ್ಕೆ ಬ್ಯಾಡ್ ನ್ಯೂಸ್

ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ಒಂದು ಲಕ್ಷಕ್ಕಿಂತ ಹೆಚ್ಚಿದೆ. ಆದರೆ ರಾಷ್ಟ್ರ ರಾಜಧಾನಿಗೆ  ಒಳ್ಳೆಯ ಸುದ್ದಿ ಸಿಕ್ಕಿದೆ. ಕೊರೊನಾ ವೈರಸ್‌ನ ಅತಿ ಹೆಚ್ಚಿರುವ ದೆಹಲಿಯಲ್ಲಿ  ಕಳೆದ ಒಂದು ವಾರದಿಂದ Read more…

ಚಿನ್ನ ಖರೀದಿಸಬೇಕೆಂದುಕೊಂಡವರಿಗೆ ಬಿಗ್ ಶಾಕ್: ದರ ಏರಿಕೆಯಲ್ಲಿ ದಾಖಲೆ

ನವದೆಹಲಿ: ಚಿನ್ನಾಭರಣ ಖರೀದಿದಾರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. 10 ಗ್ರಾಂ ಚಿನ್ನದ ದರ 232 ರೂಪಾಯಿಯಷ್ಟು ಏರಿಕೆಯಾಗಿ 50 ಸಾವಿರ ರೂ. ಗಡಿ ದಾಟಿದ್ದು, 50,184 ರೂ.ಗೆ ಏರಿಕೆಯಾಗಿದೆ. Read more…

ದೆಹಲಿ ಪತ್ರಕರ್ತನ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್..?

ದೆಹಲಿಯಲ್ಲಿ ಪತ್ರಕರ್ತರೊಬ್ಬರು ಏಮ್ಸ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈತ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಖಿನ್ನತೆಯಿಂದ ಹೀಗೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಈ Read more…

BIG NEWS: ಉದ್ಘಾಟನೆಯಾಯ್ತು ವಿಶ್ವದ ಅತಿ ದೊಡ್ಡ ‘ಕೊರೋನಾ ಆರೈಕೆ’ ಕೇಂದ್ರ

ನವದೆಹಲಿ: ನವದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಕೋವಿಡ್ ಆರೈಕೆ ಕೇಂದ್ರ ನಿರ್ಮಿಸಲಾಗಿದ್ದು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಉದ್ಘಾಟಿಸಿದ್ದಾರೆ. 1700 ಅಡಿ ಉದ್ದ, 700 ಅಡಿ ಅಗಲದ ಸುಮಾರು 20 Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿಬೀಳಿಸುವ ದೃಶ್ಯ

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರನ್ನು ಪೊಲೀಸರು ಹಿಡಿಯುವುದು ಎಲ್ಲೆಡೆ ಸಾಮಾನ್ಯ ವಿಚಾರ. ಇಲ್ಲೊಬ್ಬ ಪೊಲೀಸ್ ಮಹಾಶಯ ಕಂಠಪೂರ್ತಿ ಕುಡಿದು ಅಚಾತುರ್ಯದಿಂದ ಕಾರನ್ನು ಚಲಾಯಿಸಿ 60 ವರ್ಷದ Read more…

BIG BREAKING: ದೆಹಲಿಯಲ್ಲಿ ಮತ್ತೊಂದು ಭೂಕಂಪ, 2 ತಿಂಗಳಲ್ಲಿ 17 ನೇ ಸಲ ಕಂಪಿಸಿದ ಭೂಮಿ, ಹೆಚ್ಚಾಯ್ತು ಆತಂಕ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ – ಎನ್ಸಿಆರ್ ಪ್ರದೇಶದಲ್ಲಿ ಇಂದು ಸಂಜೆ 7 ಗಂಟೆ ಸುಮಾರಿಗೆ ಭೂಕಂಪ ಸಂಭವಿಸಿದೆ. ಎನ್ಸಿಆರ್ ಪ್ರದೇಶದಲ್ಲಿ ಕೆಲವೇ ದಿನಗಳಲ್ಲಿ ಸಂಭವಿಸಿದ 9ನೇ ಲಘು Read more…

ಸಹೋದರಿ ಮೇಲೆ ಅತ್ಯಾಚಾರ: ದುಡುಕಿದ ತಂಗಿ, ಅಣ್ಣನಿಂದ ಜೈಲಿನಲ್ಲೇ ಘೋರ ಕೃತ್ಯ

ನವದೆಹಲಿ: ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಯನ್ನು ಜೈಲಿನಲ್ಲೇ ಯುವಕ ಕೊಲೆ ಮಾಡಿದ ಘಟನೆ ದೆಹಲಿಯ ತಿಹಾರ್ ಸೆಂಟ್ರಲ್ ಜೈಲ್ ನಲ್ಲಿ ನಡೆದಿದೆ. ಅತ್ಯಾಚಾರ ಆರೋಪದ ಮೇಲೆ ಜೈಲು Read more…

ಭಾರೀ ವಿದ್ಯುತ್‌ ಬಿಲ್ ಬಂದಿರುವುದಕ್ಕೆ ನೆಟ್ಟಿಗರ ವ್ಯಂಗ್ಯ

ಮೂರು ತಿಂಗಳ ಲಾಕ್‌ಡೌನ್ ಅವಧಿಯಲ್ಲಿ ತಮಗೆ ಬಂದ ವಿದ್ಯುತ್ ಬಿಲ್ ‌ಅನ್ನು ನಟಿ ತಾಪ್ಸಿ ಪನ್ನು ತೋರಿಸಿದ್ದು, 57,000 ರೂ.ಗಳಷ್ಟಿರುವ ಈ ಬಿಲ್‌ ಕಂಡು ತಾವು ದಂಗಾಗಿರುವುದಾಗಿ ತಿಳಿಸಿದ್ದಾರೆ. Read more…

ಪೆಟ್ರೋಲ್‌ ಗಿಂತ ಡೀಸೆಲ್ ತುಟ್ಟಿ; ಹರಿದಾಡುತ್ತಿವೆ ಮೆಮೆ

ದೆಹಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ಬೆಲೆಯೇ ಹೆಚ್ಚಾಗಿದ್ದು, ಈ ವಿಚಾರವನ್ನು ನೆಟ್ಟಿಗರು ಬಹಳ ಫನ್ನಿಯಾಗಿ ಮೆಮೆಗಳ ಮೂಲಕ ಹಂಚಿಕೊಂಡಿದ್ದಾರೆ. ಸತತ 18ನೇ ದಿನ ಬೆಲೆಯಲ್ಲಿ ಏರಿಕೆ ಕಂಡ ಡೀಸೆಲ್ ದರವು Read more…

ಶಾಕಿಂಗ್ ನ್ಯೂಸ್: ಇವತ್ತೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ: ಸತತ 19ನೇ ದಿನ ತೈಲ ಬೆಲೆ ಪರಿಷ್ಕರಣೆಯಾಗಿ ಬೆಲೆ ಏರಿಕೆ ಮಾಡಲಾಗಿದೆ. ನಿನ್ನೆ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಡೀಸೆಲ್ ಬೆಲೆ 48 ಪೈಸೆ ಹೆಚ್ಚಳವಾಗಿತ್ತು. ಇಂದು Read more…

ಮೊದಲೇ ಲಾಕ್ಡೌನ್ ನಿಂದ ತತ್ತರಿಸಿದ ಜನ ಸಾಮಾನ್ಯರಿಗೆ ಮತ್ತೊಂದು ʼಶಾಕಿಂಗ್ ನ್ಯೂಸ್ʼ

ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಸತತ 18ನೇ ದಿನ ಡೀಸೆಲ್ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಡೀಸೆಲ್ ಬೆಲೆ Read more…

ಉರಿ ಬಿಸಿಲಿಗೆ ಬಳಲಿ ಬೆಂಡಾಗಿದ್ದಾರೆ ದೆಹಲಿ ಜನ

ದೆಹಲಿಯ ತಾಪಮಾನ 46.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಅಲ್ಲಿನ ಜನ ಬಳಲಿ ಬೆಂಡಾಗುತ್ತಿದ್ದಾರೆ. ಸಫ್ದರ್ಜಂಗ್ ಅಬ್ಸರ್ವೇಟರಿಯಲ್ಲಿ 43 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದಾರೆ, ಅಯನಗರದಲ್ಲಿ 44.4 ಡಿಗ್ರಿ ಇತ್ತು. ಇದೇ Read more…

ಶಾಕಿಂಗ್: ದೆಹಲಿ ಆರೋಗ್ಯ ಸಚಿವರಿಗೂ ಕೊರೋನಾ ಪಾಸಿಟಿವ್

ನವದೆಹಲಿ: ದೆಹಲಿ ಆರೋಗ್ಯ ಸಚಿವ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದರ್ ಜೈನ್ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಮಂಗಳವಾರ ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ನೆಗೆಟಿವ್ Read more…

ಶಾಕಿಂಗ್: ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟ ಉದ್ಯಮಿ…!

ನಮ್ಮ ನಡುವೆ ಎಂಥ ವಿಚಿತ್ರ ಜನರಿರುತ್ತಾರೆ ನೋಡಿ. ಇಲ್ಲೊಬ್ಬ ವ್ಯಕ್ತಿ ತನ್ನ ಸ್ವಂತ ಹತ್ಯೆಗೆ ಸುಪಾರಿ ಕೊಟ್ಟುಕೊಂಡಿದ್ದ ಪ್ರಕರಣ ಬಯಲಾಗಿದೆ. ದೆಹಲಿಯ ನಿವಾಸಿ ಮೃತ ಉದ್ಯಮಿ ಗೌರವ್ ಅವರು Read more…

ಬರ್ತಡೆ ಪಾರ್ಟಿ ಮಾಡಿದ ನಾಲ್ಕು ಮಂದಿ ಅರೆಸ್ಟ್; ಕಾರಣವೇನು ಗೊತ್ತಾ…?

ಕೊರೋನಾ ಸಾಂಕ್ರಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ಜಾರಿ ಮಾಡಿದೆ. ಅಂತದ್ದರಲ್ಲಿ ಸಾಮಾಜಿಕ ಅಂತರ ಮರೆತು ಬರ್ತ್ Read more…

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಕೊರೊನಾ ಲಕ್ಷಣ

ದೇಶದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಕೂಡ ತತ್ತರಿಸಿಹೋಗಿದೆ. ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಕಾರಣ ದೆಹಲಿ ಆಸ್ಪತ್ರೆಗಳಲ್ಲಿ ಸ್ಥಳೀಯರಿಗೆ ಮಾತ್ರ ಚಿಕಿತ್ಸೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...