alex Certify ದೀಪಾವಳಿ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಹಬ್ಬಕ್ಕೂ ಮುನ್ನ ಭರ್ಜರಿ ʼಬಂಪರ್‌ʼ ಕೊಡುಗೆ

ಅದಾಗಲೇ ಘೋಷಿಸಿರುವ ತುಟ್ಟಿ ಭತ್ಯೆ ಹೆಚ್ಚಳದೊಂದಿಗೆ ಕೇಂದ್ರ ಸರ್ಕಾರದ ಆಯ್ದ ನೌಕರರು ದೀಪಾವಳಿಗೆ ಬಂಪರ್‌ ಬೋನಸ್ ಪಡೆಯಲಿದ್ದಾರೆ. ಭಾರತೀಯ ರೈಲ್ವೇ ತನ್ನ ನೌಕರರಿಗೆ ಭರ್ಜರಿ ಬೋನಸ್ ನೀಡಲು ನಿರ್ಧರಿಸಿದೆ. Read more…

BIG NEWS: ತನ್ನ ಉದ್ಯೋಗಿಗಳಿಗೆ ಹಬ್ಬದ ಬೋನಸ್ ಘೋಷಿಸಿದ ರೈಲ್ವೆ

ಭಾರತೀಯ ರೈಲ್ವೇಯ ಗೆಜ಼ೆಟೇತರ ಉದ್ಯೋಗಿಗಳಿಗೆ 2020-21ರ ವಿತ್ತಿಯ ವರ್ಷದ ಪ್ರದರ್ಶನಾಧಾರಿತ ಬೋನಸ್‌ಅನ್ನು, 78 ದಿನಗಳ ವೇತನಕ್ಕೆ ಸಮನಾದ, ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ Read more…

ಮುಂದಿನ ವರ್ಷದ ದೀಪಾವಳಿಗೆ ದುಬೈನಲ್ಲಿ ಹಿಂದೂ ದೇವಾಲಯ ಲೋಕಾರ್ಪಣೆ

ಕಳೆದ ವರ್ಷ ಅಗಸ್ಟ್​ನಲ್ಲಿ ಅಡಿಪಾಯ ಹಾಕಲಾಗಿದ್ದ ದುಬೈನ ಹಿಂದೂ ದೇವಾಲಯವು ಮುಂದಿನ ವರ್ಷದ ದೀಪಾವಳಿಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಗರದ ಜೆಬೆಲ್​ ಅಲಿ ಪ್ರದೇಶದಲ್ಲಿ Read more…

ಅನುಷ್ಕಾ ಶರ್ಮಾ ಹಣೆಗೆ ಸಿಂಧೂರವನ್ನಿಟ್ಟ ಯುಟ್ಯೂಬರ್..!

ಸೆಲೆಬ್ರಿಟಿಗಳ ಮೇಲೆ ನೆಟ್ಟಿಗರು ಒಂದು ಕಣ್ಣನ್ನ ಇಟ್ಟೇ ಇರ್ತಾರೆ. ಒಂದು ವೇಳೆ ಆ ಸೆಲೆಬ್ರಿಟಿ ಸ್ತ್ರೀ ಆಗಿದ್ದರಂತೂ ಆಕೆಯ ಉಡುಗೆ – ತೊಡುಗೆ, ಮೇಕಪ್​, ಹೇರ್​ಸ್ಟೈಲ್​ ಹೀಗೆ ಹಲವಾರು Read more…

ಶ್ವಾನಗಳ ಜತೆ ದೀಪಾವಳಿ ಹಬ್ಬ ಆಚರಿಸಿದ ಉದ್ಯಮಿ ರತನ್ ಟಾಟಾ

ಮುಂಬೈ: ಖ್ಯಾತ ಉದ್ಯಮಿ ರತನ್ ಟಾಟಾ ತಮ್ಮ ಔದ್ಯಮಿಕ ಕೌಶಲದಿಂದ ಮಾತ್ರವಲ್ಲ ಪರೋಪಕಾರಿ ಕೆಲಸಗಳಿಂದಲೂ ಪ್ರಸಿದ್ಧರು. ಇತ್ತೀಚೆಗೆ ಜಾಲತಾಣದಲ್ಲಿ ಅವರು ಹಾಕಿದ ಒಂದು ಪೋಸ್ಟ್ ಟಾಟಾ ಅವರ ಉದಾರ Read more…

ಬಾಲಿವುಡ್ ಸಾಂಗ್​​ ಗೆ ನ್ಯೂಜಿಲೆಂಡ್ ಪೊಲೀಸರಿಂದ ಭರ್ಜರಿ ಡಾನ್ಸ್…!

ಕಳೆದ ವಾರವಷ್ಟೇ ವಿಶ್ವದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಹಿಂದೂಗಳು ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳು ಬೆಳಕಿನ ಹಬ್ಬವನ್ನ ಖುಷಿಯಿಂದ ಆಚರಿಸಿವೆ. ಬೆಳಕಿನ ಹಬ್ಬದ ಸಾಕಷ್ಟು ವಿಡಿಯೋಗಳು ಸೋಶಿಯಲ್ Read more…

ಬಡ ಸಹಪಾಠಿಯ ಸಂಕಷ್ಟಕ್ಕೆ ಮರುಗಿದ ಸ್ನೇಹಿತರಿಂದ ಬಂಪರ್ ಗಿಫ್ಟ್

ಕೊರೊನಾ ವೈರಸ್​ ದೇಶಕ್ಕೆ ಬಂದು ಅಪ್ಪಳಿಸಿದ ಮೇಲೆ 44 ವರ್ಷದ ಟ್ರಕ್​ ಚಾಲಕ ಮುತ್ತು ಕುಮಾರ್​ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ರು. ತಿಂಗಳಿಗೆ 15 ಸಾವಿರ ಸಂಪಾದಿಸುತ್ತಿದ್ದ ಮುತ್ತು Read more…

ಅನುಷ್ಕಾ ಶರ್ಮಾ ದೀಪಾವಳಿ ಉಡುಪಿನ ಬೆಲೆ ಎಷ್ಟು ಗೊತ್ತಾ…?

ದೀಪಾವಳಿ ಹಬ್ಬ ಮುಗಿದ್ರೂ ಸಿನಿಮಾ ತಾರೆಯರ ಹಬ್ಬದ ಫೋಟೋಶೂಟ್​ಗಳು ಮುಗಿದಂತೆ ಕಾಣ್ತಿಲ್ಲ. ಎಲ್ಲಾ ಸಿನಿರಂಗದ ನಟ – ನಟಿಯರು ಅತ್ಯಂತ ಸುಂದರವಾದ ಧಿರಿಸನ್ನ ಹಾಕಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ. Read more…

ಪಟಾಕಿ ವಿಚಾರವಾಗಿ ನಟಿಯಿಂದ ಪಾಠ ಹೇಳಿಸಿಕೊಂಡ ವಿರಾಟ್ ಕೊಹ್ಲಿ…!

ದೀಪಾವಳಿ ಹಬ್ಬದಲ್ಲಿ ಶುಭಾಶಯ ಕೋರುವುದರ ಜೊತೆಗೆ ದೀಪವನ್ನು ಹಚ್ಚಿ ಪಟಾಕಿ ಹೊಡೆಯಬೇಡಿ ಎಂದು ಹಲವಾರು ಗಣ್ಯರು ವಿಡಿಯೋ ಮೂಲಕ ಮನವಿ ಮಾಡಿದ್ದರು. ಅದೇ ರೀತಿ ಟೀಮ್ ಇಂಡಿಯಾ ಕ್ಯಾಪ್ಟನ್ Read more…

ತ್ಯಾಜ್ಯದೊಂದಿಗೆ ಲಕ್ಷಾಂತರ ಮೌಲ್ಯದ ಆಭರಣದ ಬ್ಯಾಗ್‌ ಎಸೆದ ಮಹಿಳೆ

ದೀಪಾವಳಿ ಹತ್ತಿರವಾಗುತ್ತಲೇ ತಂತಮ್ಮ ಮನೆಗಳ ಕ್ಲೀನಿಂಗ್ ಮಾಡುವುದರಲ್ಲಿ ಜನ ಬ್ಯುಸಿ ಆಗಿಬಿಟ್ಟಿರುತ್ತಾರೆ. ಪುಣೆಯ ರೇಖಾ ಸೆಲುಕರ್‌ ಸಹ ದೀಪಾವಳಿಗೆ ಸಿದ್ಧತೆ ನಡೆಸುವ ಭರದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಅನಗತ್ಯವಾಗಿ Read more…

ಆಸ್ಪತ್ರೆಯಲ್ಲೇ ದೀಪಾವಳಿ ಆಚರಿಸಿದ ಕೊರೊನಾ ಸೋಂಕಿತರು

ಕೋವಿಡ್-19 ಸಂದರ್ಭದಲ್ಲೂ ಸಹ ಈ ಬಾರಿಯ ದೀಪಾವಳಿಯನ್ನು ದೇಶವಾಸಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಗುಜರಾತ್‌ನ ಕೋವಿಡ್-19 ಸೋಂಕಿತ ರೋಗಿಗಳು ದೀಪಾವಳಿ ಆಚರಿಸುತ್ತಿರುವ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ವಡೋದರಾದ ಸರ್‌ Read more…

ನರಿ ಬುದ್ದಿ ತೋರಿದ ಚೀನಾಗೆ ಮತ್ತೊಂದು ಶಾಕ್: ದೀಪಾವಳಿ ಸಂದರ್ಭದಲ್ಲಿ 40,000 ಕೋಟಿ ರೂ. ನಷ್ಟ…!

ಸದಾ ಭಾರತದ ತಂಟೆಗೆ ಬಂದು ಕಾಲು ಕೆರೆದು ಜಗಳ ತೆಗೆಯೋ ಚೀನಾ ಇನ್ನೂ ತನ್ನ ನರಿ ಬುದ್ದಿ ಬಿಟ್ಟಿಲ್ಲ. ಆಪ್ ಬ್ಯಾನ್, ಚೀನಾ ವಸ್ತುಗಳು ಬ್ಯಾನ್, ಹೀಗೆ ಸಾಕಷ್ಟು Read more…

ʼದೀಪಾವಳಿʼಯಂದು ನಿಮ್ಮ ಆರೋಗ್ಯದ ರಕ್ಷಣೆ ಹೀಗಿರಲಿ

ದೀಪಾವಳಿ ಸಂತೋಷಗಳನ್ನು ಹೊತ್ತು ತರುತ್ತದೆ. ಬೆಳಕಿನ ಹಬ್ಬದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆದ್ರೆ ಈ ಹಬ್ಬ ಅಸ್ತಮಾ, ಅಲರ್ಜಿ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರ ಆರೋಗ್ಯದಲ್ಲಿ ಏರುಪೇರು ಮಾಡುತ್ತದೆ. Read more…

ಗೀತ ಸಂಪ್ರದಾಯದ ದೀಪಾವಳಿ ಅಂಟಿಕೆ-ಪಂಟಿಕೆ

ಅಂಟಿಕೆ-ಪಂಟಿಕೆ, ಎಂಟುಕಾಳ್ ದೀಪ, ಎಣ್ಣೆ ಬೀಡೇ ದ್ಯಾಮವೋ ದ್ಯಾಮವ್ವೋ, ಆಚೆ ಮನೆಗ್ಹೋಗೋಳೇ ಈಚೆ ಮನೆಗ್ಹೋಗೋಳೇ….ಈ ಸಾಲುಗಳು ಓದಿದರೆ ಸಾಕು ಇದು ದೀಪಾವಳಿಯಲ್ಲಿ ಮಕ್ಕಳು ರಾತ್ರಿಯ ವೇಳೆ ಹಣತೆ ಹಚ್ಚಿಕೊಂಡು Read more…

ದೀಪಾವಳಿ ದಿನದಂದೇ ದುರಂತ: ನೀರಲ್ಲಿ ಮುಳುಗಿ ನಾಲ್ವರು ಸ್ನೇಹಿತರು ದುರ್ಮರಣ

ಹೈದರಾಬಾದ್: ಗೋದಾವರಿ ನದಿಯಲ್ಲಿ ಮುಳುಗಿ ನಾಲ್ವರು ಸ್ನೇಹಿತರು ಸಾವನ್ನಪ್ಪಿದ್ದಾರೆ. ದೀಪಾವಳಿ ದಿನವೇ ದುರಂತ ನಡೆದಿದ್ದು, ಸ್ನೇಹಿತರು ಬರ್ತಡೇ ಪಾರ್ಟಿಗೆ ತೆರಳಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ತೆಲಂಗಾಣದ ಮುಲುಗು Read more…

ಜೈಲಿನಲ್ಲೇ ದೀಪಾವಳಿ ಆಚರಿಸಿದ ನಶೆ ರಾಣಿಯರು; ಸ್ಪೆಷಲ್ ಗಿಫ್ಟ್ ಸಿದ್ಧಪಡಿಸಿದ ತುಪ್ಪದ ಬೆಡಗಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಜೈಲಿನಲ್ಲಿಯೇ ಬೆಳಕಿನ ಹಬ್ಬ ದೀಪಾವಳಿ ಆಚರಿಸಿದ್ದಾರೆ. ಅಷ್ಟೇ ಅಲ್ಲ ಜೈಲಧಿಕಾರಿಗಳಿಗಾಗಿ Read more…

ದೀಪಾವಳಿ ದಿನವೇ ದುರ್ಘಟನೆ: ಪಟಾಕಿ ಸಿಡಿಸುವಾಗ ಬಾಲಕನ ಕಣ್ಣಿಗೆ ಹಾನಿ, 10 ಮಂದಿಗೆ ಗಾಯ

ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವಾಗ ಸುಮಾರು 10 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಈ ಬಾರಿ ಪಟಾಕಿ ಬ್ಯಾನ್ ಮಾಡಲಾಗಿದ್ದು, ಹಸಿರು ಪಟಾಕಿ ಸಿಡಿಸಲು ಅವಕಾಶವಿದೆ. ಆದರೆ, Read more…

ಕುತೂಹಲಕ್ಕೆ ಕಾರಣವಾಗಿದೆ ಅಕ್ಷಯ್ ಕುಮಾರ್ ಹೊಸ ಚಿತ್ರದ ಪೋಸ್ಟರ್

ದೀಪಾವಳಿ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಶುಭಸುದ್ದಿಯೊಂದನ್ನ ನೀಡಿದ್ದಾರೆ. ಹಬ್ಬದ ಸಂದರ್ಭದಲ್ಲಿ ತಮ್ಮ ಮುಂದಿನ ಚಿತ್ರದ ಹೆಸರನ್ನ ಘೋಷಣೆ ಮಾಡಿದ್ದಾರೆ ಬಾಲಿವುಡ್​ ಕಿಲಾಡಿ. ಸಿನಿಮಾ ಪೋಸ್ಟರ್​ Read more…

ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಎಂಪೈರ್ ಕಟ್ಟಡ..!

ದೀಪಾವಳಿ ಹಬ್ಬದ ವಿಶೇಷವಾಗಿ ನ್ಯೂಯಾರ್ಕ್​ನ ಎಂಪೈರ್​ ಸ್ಟೇಟ್​ ಕಟ್ಟಡವನ್ನ ಕಿತ್ತಳೆ ಬಣ್ಣದ ಲೈಟಿನಲ್ಲಿ ಬೆಳಗಲಾಯಿತು. ನ್ಯೂಯಾರ್ಕ್, ನ್ಯೂಜೆರ್ಸಿ ಹಾಗೂ ಕನ್ನೆಕ್ಟಿ ಕಟ್​ನ ಫೆಡರೇಷನ್​ ಆಫ್​ ಇಂಡಿಯನ್​ ಅಸೋಸಿಯೇಷನ್​ ಎಂಪೈರ್ Read more…

ಹಲವೆಡೆ ನಿಷೇಧಿತ ಪಟಾಕಿ ಮಾರಾಟ, ಅಧಿಕಾರಿಗಳ ದಾಳಿ

ಬೆಂಗಳೂರು: ರಾಜ್ಯದ ವಿವಿಧೆಡೆ ಪಟಾಕಿ ಮಳಿಗೆಗಳ ಮೇಲೆ ಅಧಿಕಾರಿಗಳು, ಪೊಲೀಸರು ದಾಳಿ ನಡೆಸಿದ್ದಾರೆ. ಹಸಿರು ಪಟಾಕಿಗೆ ಮಾತ್ರ ಅವಕಾಶ ನೀಡಿದ್ದರೂ ಕೂಡ ನಿಷೇಧಿತ ಪಟಾಕಿಗಳ ಮಾರಾಟ ಅವ್ಯಾಹತವಾಗಿ ನಡೆದಿದೆ. Read more…

ಹೊಸ ಬಟ್ಟೆ ಕೊಡಿಸಿ, ಇಲ್ಲ ಅಪ್ಪ- ಅಮ್ಮನನ್ನು ಕರೆಸಿ: ನಶೆ ರಾಣಿಯರ ಹೊಸ ವರಸೆ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಈ ಬಾರಿ ಜೈಲಿನ ಕಂಬಿ ಹಿಂದೆಯೇ ದೀಪಾವಳಿ ಆಚರಿಸಬೇಕಾದ ಸ್ಥಿತಿ… ಜೈಲು Read more…

ದೀಪಾವಳಿ ಹಬ್ಬದ ಶುಭಾಶಯ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಎಲ್ಲೆಲ್ಲೂ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದು, ಎಲ್ಲಾ ಹಬ್ಬದಲ್ಲೂ ಅಭಿಮಾನಿಗಳಿಗೆ ಶುಭಾಶಯ ತಿಳಿಸುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ದೀಪಾವಳಿ ಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ Read more…

ಮಾರುಕಟ್ಟೆಗೆ ಲಗ್ಗೆ ಇಟ್ಟ ತುಪ್ಪದ ದೀಪ…..!

ದೇಶದಲ್ಲಿ ಪ್ರಾಚೀನ ಪದ್ಧತಿಯನ್ನ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಬ್ರಿಟಿಷ್​ ಮೂಲದ ಪ್ರಜೆ ತುಪ್ಪದ ದೀಪವನ್ನ ಮತ್ತೊಮ್ಮೆ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಲಂಡನ್​​ನಿಂದ ಮರಳಿದ ಸಮೀರ್​ ಮಹಾಜನ್​ ಎಂಬ Read more…

ಹೀಗಿದೆ ನೋಡಿ ಈ ಬಾರಿಯ ಲಕ್ಷ್ಮೀ ಪೂಜೆ ‘ಮುಹೂರ್ತ’

ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡಿ ಮನೆಗೆ ಸಂಪತ್ತು, ಸುಖ ಶಾಂತಿ ನೀಡು ಎಂದು ಪ್ರಾರ್ಥನೆ ಮಾಡುತ್ತೇವೆ. ಅಲ್ಲದೇ ದೀಪದಿಂದ ಮನೆಯನ್ನ Read more…

ಸಾರ್ವಜನಿಕರೇ ಹೀಗಿರಲಿ ನಿಮ್ಮ ದೀಪಾವಳಿ ಆಚರಣೆ

ಕೊರೊನಾ ಸಂಕಷ್ಟದ ನಡುವೆಯೂ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ದೀಪಾವಳಿಯ ಆಚರಣೆ ಶುರುವಾಗಿದೆ. ಪ್ರತಿ ವರ್ಷ ಪಟಾಕಿ, ಬೆಳಕು, ಸಂಭ್ರಮ, ಸಡಗರದಿಂದ ತುಂಬಿ ತುಳುಕ್ತಾ ಇದ್ದ ದೀಪಾವಳಿ ಈ ಬಾರಿ Read more…

BIG NEWS: ಈ ಬಾರಿಯೂ ಯೋಧರ ಜೊತೆ ಪ್ರಧಾನಿ ಬೆಳಕಿನ ಹಬ್ಬ..?

ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ಬಾರಿಯ ದೀಪಾವಳಿಯನ್ನೂ ಸೈನಿಕರೊಂದಿಗೆ ಆಚರಿಸುವ ಸಾಧ್ಯತೆ ಇದೆ. 2014ರಿಂದ ಭಾರತದ ಪ್ರಧಾನಿ ಸ್ಥಾನಕ್ಕೆ ಏರಿದಾಗಿನಿಂದಲೂ ನರೇಂದ್ರ ಮೋದಿ ತಮ್ಮ ದೀಪಾವಳಿ ಹಬ್ಬವನ್ನ Read more…

ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಅಮೆರಿಕನ್ ಗಾಯಕಿ

ಅಮೆರಿಕದ ನಟಿ ಹಾಗೂ ಗಾಯಕಿ ಮೇರಿ ಮಿಲ್ಖೆನ್​​ ದೀಪಾವಳಿಗೂ ಮುನ್ನ ಓಂ ಜೈ ಜಗದೀಶ ಹರೇ ಹಾಡನ್ನ ಹಾಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ . ಭಾರತೀಯ Read more…

ಆಟೋಮೊಬೈಲ್ ಕ್ಷೇತ್ರಕ್ಕೆ ಮುಂದುವರಿದ ಶಾಕ್…!‌ ಹಬ್ಬದ ಋತುವಿನಲ್ಲೂ ಮಾರಾಟದಲ್ಲಿ ಕಾಣದ ಏರಿಕೆ

ಹಬ್ಬದ ಮಾಸದಲ್ಲಿ ಸಖತ್‌ ಸೇಲ್ ಆಗಲಿದೆ ಎಂಬ ಆಶಾಭಾವನೆಯಲ್ಲಿದ್ದ ಆಟೋ ಕ್ಷೇತ್ರಕ್ಕೆ ಅಕ್ಟೋಬರ್‌ನಲ್ಲಿ ಅಂದುಕೊಂಡಷ್ಟು ಮಾರಾಟವಾಗಿಲ್ಲವೇ…? ಮಾರುತಿ ಸುಜುಕಿ, ಹುಂಡಾಯ್, ಹೀರೋ ಮೋಟೋಕಾರ್ಪ್‌ನಂಥ ದಿಗ್ಗಜರು ಅಕ್ಟೋಬರ್‌ ತಿಂಗಳಲ್ಲಿ ಎರಡಂಕಿಯ Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ: ದೀಪಾವಳಿಗೆ ಹೆಚ್ಚುವರಿ ಬಸ್, ವಿಶೇಷ ರಿಯಾಯಿತಿ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಊರಿಗೆ ಹೊರಟವರಿಗೆ ಖುಷಿ ಸುದ್ದಿ ಇಲ್ಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೆಚ್ಚುವರಿಯಾಗಿ 1000 ಬಸ್ ಗಳ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದೆ. Read more…

ಬೆಳಕಿನ ಹಬ್ಬಕ್ಕೆ ‘ದೀಪ’ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ಮಹಿಳೆಯರು

ಕೋವಿಡ್-19 ನಡುವೆಯೇ ಆಗಮಿಸಿರುವ ದೀಪಾವಳಿ ಹಬ್ಬಕ್ಕೆ ದೇಶವಾಸಿಗಳು ಸಂಭ್ರಮದಿಂದ ಸಜ್ಜಾಗುತ್ತಿದ್ದಾರೆ. ಕೋವಿಡ್-19 ಕಾರಣದಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಉದ್ಯೋಗ ಕಳೆದುಕೊಂಡಿದ್ದು ದೇಶದ ಅರ್ಥ ವ್ಯವಸ್ಥೆಗೆ ಪೆಟ್ಟು ಬಿದ್ದಿರುವುದು, ಸಾಕಷ್ಟು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...