alex Certify ದೀಪಾವಳಿ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪಟಾಕಿ ಮಾರಾಟಕ್ಕೆ ನಿರ್ಬಂಧ

ನವೆಂಬರ್​ 9ರ ಮಧ್ಯರಾತ್ರಿಯಿಂದ ನವೆಂಬರ್​ 30ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ ಪಟಾಕಿಗಳ ಬಳಕೆ ಹಾಗೂ ಮಾರಾಟವನ್ನ ದೆಹಲಿಯಲ್ಲಿ ನಿರ್ಬಂಧಿಸಲಾಗಿದೆ. ದೆಹಲಿಯಲ್ಲಿ ಕಳಪೆ ವಾಯು ಗುಣಮಟ್ಟ ಹಿನ್ನೆಲೆ ಎನ್​ಜಿಟಿ ಈ Read more…

ದೀಪಾವಳಿಗೆ ಅಯೋಧ್ಯೆಯಲ್ಲಿ ದೀಪ ಬೆಳಗಬೇಕೇ…? ಹಾಗಾದ್ರೆ ಈ ಸುದ್ದಿ ಓದಿ

ಕೋವಿಡ್-19 ಸಂಕಷ್ಟದ ನಡುವೆಯೇ ಬಂದಿರುವ ಈ ವರ್ಷದ ದೀಪಾವಳಿ ಸಮಯದಲ್ಲಿ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ವಿನೂತನವಾಗಿ ಆಚರಿಸಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ನಿರ್ಧರಿಸಿದೆ. ಈ ಸಂದರ್ಭಕ್ಕಾಗಿ ಆನ್ಲೈನ್ Read more…

ದೀಪಾವಳಿಗೆ ತಯಾರಾಯ್ತು ಬಿದಿರಿನ ಹಣತೆ..!

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈಗಾಗಲೇ ಅನೇಕ ಪರಿಸರ ಸ್ನೇಹಿ ದೀಪಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ತ್ರಿಪುರದಲ್ಲಿ ಬಿದಿರಿನ Read more…

BIG NEWS: ದೀಪಾವಳಿ ಹಬ್ಬಕ್ಕೆ ಭಾರತದಲ್ಲಿ ಪಬ್​ ಜಿ ರೀ ಲಾಂಚ್​..?

ಬಳಕೆದಾರರ ಮಾಹಿತಿ ಸೋರಿಕೆ ಆರೋಪದಡಿಯಲ್ಲಿ ಭಾರತದಲ್ಲಿ ಬ್ಯಾನ್​ ಆದ ಚೀನಿ ಆಪ್​ಗಳಲ್ಲಿ ಪಬ್​ ಜಿ ಕೂಡ ಒಂದು. ಟಿಕ್​ಟಾಕ್​, ವಿ ಚಾಟ್​​ ಗಳಂತೆಯೇ ಪಬ್​ ಜಿ ಹಾಗೂ ಪಬ್​ Read more…

BREAKING: ದೀಪಾವಳಿಗೆ ಸರ್ಕಾರದಿಂದ ಮಾರ್ಗಸೂಚಿ ರಿಲೀಸ್, ಪಟಾಕಿ ಮಾರಾಟಕ್ಕೆ ‘ಹಸಿರು’ ನಿಶಾನೆ

ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ದೀಪಾವಳಿ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಲೈಸೆನ್ಸ್ ಇರುವವರಿಗೆ ಮಾತ್ರ ಹಸಿರು Read more…

BIG NEWS: ಸರ್ಕಾರ ಪಟಾಕಿಗೆ ‘ಹಸಿರು’ನಿಶಾನೆ ತೋರಿದ್ದರ ಹಿಂದಿದೆ ಈ ರಹಸ್ಯ

ಬೆಂಗಳೂರು: ಕೊರೋನಾ ರೋಗಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಬಳಕೆಗೆ ನಿಷೇಧ ಹೇರಲಾಗಿದೆ. ಆದರೆ, ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಿಲ್ಲ. ಹಸಿರು Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್: ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯ್ತಿ, ಹೆಚ್ಚಿನ ಬಸ್ ಕಾರ್ಯಾಚರಣೆ

ಕಲಬುರಗಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನವೆಂಬರ್ 14 ರ ನರಕ ಚತುರ್ದಶಿ, ನ.15 ರ ದೀಪಾವಳಿ ಅಮಾವಾಸ್ಯೆ ಹಾಗೂ ನವೆಂಬರ್ 16 ರಂದು ಬಲಿಪಾಡ್ಯಮಿ ಇರುವ ಪ್ರಯುಕ್ತ ಈಶಾನ್ಯ Read more…

ದೀಪಾವಳಿಗೂ ಮುನ್ನ ತಪ್ಪದೆ ಮಾಡಿ ಈ ಕೆಲಸ

ದೀಪಾವಳಿಗೆ ಎಲ್ಲೆಡೆ ತಯಾರಿ ಜೋರಾಗಿದೆ. ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳು ರಾರಾಜಿಸುತ್ತಿವೆ. ಹಬ್ಬಕ್ಕೆ ತಯಾರಿ ನಡೆಸಿರುವ ಜನರು ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನೀವೂ ಮನೆಯನ್ನು ಸ್ವಚ್ಛಗೊಳಿಸುವ ಪ್ಲಾನ್ Read more…

28 ವರ್ಷಗಳ ಬಳಿಕ ರಾಮಜನ್ಮ ಭೂಮಿಯಲ್ಲಿ ಅದ್ದೂರಿ ದೀಪಾವಳಿ ಆಚರಣೆಗೆ ಭರದ ಸಿದ್ದತೆ

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅಡಿಪಾಯ ಹಾಕಿರುವ ಬೆನ್ನಲ್ಲೇ ಈ ಬಾರಿ ಪವಿತ್ರ ಸ್ಥಳದಲ್ಲಿ ದೀಪಾವಳಿ ಆಚರಣೆಗೂ ನಿರ್ಧರಿಸಲಾಗಿದೆ. 1992ರ ಬಳಿಕ ಇದೇ ಮೊದಲ ಬಾರಿಗೆ ರಾಮ ಜನ್ಮ ಸ್ಥಳದಲ್ಲಿ Read more…

ಹಬ್ಬದ ಸಂದರ್ಭದಲ್ಲಿ ಆನ್‌ ಲೈನ್‌ ಖರೀದಿದಾರರಿಗೆ ಭರ್ಜರಿ ಗುಡ್‌ ನ್ಯೂಸ್

ದಸರಾ ಪ್ರಯುಕ್ತ ಭರ್ಜರಿ ಸೇಲ್ ವೀಕ್‌ ಆಚರಿಸಿದ ಇ-ಕಾಮರ್ಸ್ ದಿಗ್ಗಜರಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳು ಇದೀಗ ಅಂಥದ್ದೇ ಇನ್ನಷ್ಟು ವಾರಗಳನ್ನು ಹಮ್ಮಿಕೊಳ್ಳಲು ಮುಂದಾಗಿವೆ. ಅಕ್ಟೋಬರ್‌ 24-28ರ ನಡುವೆ ಅಮೆಜಾನ್‌ Read more…

ದೆಹಲಿ ಮಾಲ್‌ ನಲ್ಲಿ ಮಿಂಚುತ್ತಿದೆ ಮಿನಿ ರಾಮ ಮಂದಿರ

ದೀಪಾವಳಿ ಹತ್ತಿರವಾಗುತ್ತಿದ್ದಂತೆಯೇ ದೇಶದ ಉದ್ದಗಲಕ್ಕೂ ಹಬ್ಬದ ಆಚರಣೆಯ ಮೂಡ್‌ ನೆಲೆಸಿದೆ. ಕೋವಿಡ್-19 ಸಾಂಕ್ರಮಿಕದ ಹೊರತಾಗಿಯೂ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸಿಂಪಲ್ ಆಗಿಯಾದರೂ ಹಬ್ಬ ಮಾಡುವ ಮೂಡ್‌ನಲ್ಲಿದ್ದಾರೆ ದೇಶವಾಸಿಗಳು. ಶಾಪಿಂಗ್ Read more…

ಹಬ್ಬದ ಮಾಸದಲ್ಲಿ ಯೋಧರಿಗಾಗಿ ದೀಪ ಹಚ್ಚಲು ಪ್ರಧಾನಿ ಮೋದಿ ಕರೆ

ಇಡೀ ದೇಶವೇ ದೀಪಾವಳಿಯ ಮೂಡ್‌ನಲ್ಲಿರುವಾಗ ತಂತಮ್ಮ ಪರಿವಾರಗಳನ್ನು ಬಿಟ್ಟು ಸಾವಿರಾರು ಕಿಮೀ ದೂರದಲ್ಲಿರುವ ಗಡಿಗಳಲ್ಲಿ ಕರ್ತವ್ಯದಲ್ಲಿರುವ ಯೋಧರಿಗಾಗಿ ದೇಶವಾಸಿಗಳು ತಂತಮ್ಮ ಮನೆಗಳಲ್ಲಿ ಒಂದೊಂದು ದೀಪ ಹಚ್ಚಲು ಪ್ರಧಾನ ಮಂತ್ರಿ Read more…

ದೇಶದ ಜನರಿಗೆ ʼಉದ್ಯೋಗʼ ನೀಡ್ತಿದೆ ಹಸುವಿನ ಸಗಣಿ

ಸ್ವಾವಲಂಭಿ ಭಾರತ ನಿರ್ಮಾಣ ಯೋಜನೆಯಡಿ ಕೇಂದ್ರ ಸರ್ಕಾರ ಸಾಕಷ್ಟ ಕೆಲಸಗಳನ್ನು ಮಾಡ್ತಿದೆ. ಈಗಾಗಲೇ ಚೀನಾದ ಅನೇಕ ವಸ್ತುಗಳನ್ನು ಬ್ಯಾನ್ ಮಾಡಲಾಗಿದ್ದು, ಅಲ್ಲಿಂದ ಆಮದಾಗ್ತಿದ್ದ ವಸ್ತುಗಳನ್ನು ಭಾರತದಲ್ಲಿಯೇ ತಯಾರಿಸುವ ಪ್ರಯತ್ನ Read more…

ಉದ್ಯೋಗಿಗಳಿಗೆ ದೀಪಾವಳಿ ಬೋನಸ್ ನೀಡ್ತಿದೆ ಈ ಕಂಪನಿ

ಸರ್ಕಾರಿ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ಖುಷಿ ಸುದ್ದಿ ನೀಡಿದೆ. 2019-20ನೇ ಸಾಲಿನ ಈ ಉದ್ಯೋಗಿಗಳಿಗೆ ಪರ್ಫಾರ್ಮೆನ್ಸ್ ಲಿಂಕ್ಡ್ ರಿವಾರ್ಡ್ ಆಗಿ ಕಂಪನಿಯು ಪ್ರತಿ ಉದ್ಯೋಗಿಗೆ Read more…

ಭಾರತದಲ್ಲಿ ಸಿದ್ಧವಾಗ್ತಿದೆ ಚೀನಾಗಿಂತ ಕಡಿಮೆ ಬೆಲೆಯ ಅಲಂಕಾರಿಕ ವಸ್ತುಗಳು

ಮೇ ತಿಂಗಳಿಂದ ಭಾರತ-ಚೀನಾ ನಡುವೆ ಸಂಬಂಧ ಹದಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾವಲಂಭಿ ಭಾರತದ ಘೋಷಣೆ ಮಾಡಿದ್ದಾರೆ. ಇದಾದ್ಮೇಲೆ ಭಾರತದಲ್ಲಿ ಚೀನಾ ವಸ್ತುಗಳ ಬಳಕೆ ಕಡಿಮೆಯಾಗಿದೆ. ಸಾಮಾನ್ಯವಾಗಿ ಹಬ್ಬದ Read more…

BIG NEWS: ಜನಸಾಮಾನ್ಯರ ಜೇಬು ಸುಡಲಿದೆ ಹಸಿರು ಪಟಾಕಿ

ದೀಪಾವಳಿಗೆ ಇನ್ನೂ ಒಂದು ತಿಂಗಳ ಬಾಕಿಯಿದೆ. ಈಗ್ಲೇ ಪಟಾಕಿ ಹೋಲ್ಸೇಲ್ ಮಾರಾಟ ಶುರುವಾಗಿದೆ. ಆದ್ರೆ ಸಾಮಾನ್ಯ ಪಟಾಕಿಗಿಂತ ಮೊದಲೇ ದುಬಾರಿಯಾಗಿರುವ ಹಸಿರು ಪಟಾಕಿಗಳ ಬೆಲೆ ಈ ಬಾರಿ ಮತ್ತಷ್ಟು Read more…

ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಭಾರಿ ಆಫರ್‌ಗಳ ಸುರಿಮಳೆ…!

ಹಬ್ಬಗಳು ಬಂತಂದ್ರೆ ಸಾಕು ಗ್ರಾಹಕರಿಗೆ ಖುಷಿಯೋ ಖುಷಿ. ಏಕೆಂದರೆ ಆನ್‌ಲೈನ್ ಮಾರಾಟ ಮಳಿಗೆಗಳು ಹೆಚ್ಚಿನ ಆಫರ್‌ಗಳನ್ನು ನೀಡುತ್ತಾರೆ ಅಂತಾ. ಅದೇ ರೀತಿ ಇದೀಗ ಸ್ನಾಪ್ ಡೀಲ್ ಸೇರಿದಂತೆ ಅನೇಕ Read more…

ದೀಪಾವಳಿ ವೇಳೆ ಖರೀದಿದಾರರಿಗೆ ದೊಡ್ಡ ಮಟ್ಟದ ಶಾಕ್ ನೀಡಲಿದೆ ಚಿನ್ನದ ಬೆಲೆ…!

ಲಾಕ್ಡೌನ್ ಸಡಿಲಿಕೆ ಬಳಿಕ ಚಿನ್ನಾಭರಣಗಳ ವಹಿವಾಟು ಆರಂಭವಾಗಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆ ಸತತ ಏರಿಕೆ ಕಾಣುತ್ತಿದೆ. ಈಗ ಶ್ರಾವಣ ಮಾಸ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹಬ್ಬ – Read more…

ಬಿಗ್‌ ಶಾಕ್: 2 ತಿಂಗಳಲ್ಲಿ 2 ಸಾವಿರದಷ್ಟು ಏರಿಕೆ ಕಾಣಲಿದೆ ‘ಚಿನ್ನ’ದ ಬೆಲೆ

ಜನವರಿಯಲ್ಲಿ ಪ್ರಾರಂಭವಾದ ಚಿನ್ನದ ಬೆಲೆ ಏರಿಕೆ ಇನ್ನೂ ನಿಂತಿಲ್ಲ. ದೇಶೀಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ಈ ವರ್ಷ 10 ಸಾವಿರ ರೂಪಾಯಿಗಳಷ್ಟು ಹೆಚ್ಚಾಗಿದೆ. ಹತ್ತು ಗ್ರಾಂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...