alex Certify ದಾಳಿ | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಬಿಎಂಪಿ ಯ 27 ಕಚೇರಿಗಳ ಮೇಲೆ ACB ದಾಳಿ

ಬೆಂಗಳೂರು: ಭ್ರಷ್ಟಾಚಾರ ದೂರು ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಕಚೇರಿ ಸೇರಿದಂತೆ 27 ಪಾಲಿಕೆ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಬಿಡಿಎ ಮೇಲಿನ ಇತ್ತೀಚಿನ ದಾಳಿ Read more…

ಉಕ್ರೇನ್ ತಿರುಗೇಟು: ರಷ್ಯಾದ 800 ಸೈನಿಕರು ಸಾವು, 30 ಯುದ್ಧ ಟ್ಯಾಂಕರ್, 6 ಕಾಪ್ಟರ್, 2 ವಿಮಾನ ನಾಶ

ರಷ್ಯಾ, ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ವೇಳೆ ಉಕ್ರೇನ್ ದಾಳಿಯಲ್ಲಿ 800 ರಷ್ಯಾ ಯೋಧರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕೀ ಮಾಹಿತಿ ನೀಡಿದ್ದಾರೆ. ಕೀವ್ ಬಳಿ Read more…

ರಷ್ಯಾ ಯುದ್ಧ ದಾಹಕ್ಕೆ ಉಕ್ರೇನ್ ಉಡೀಸ್: ದಾಳಿ ಸಮರ್ಥಿಸಿಕೊಂಡ ರಷ್ಯಾ, ನ್ಯಾಟೋ ಪಡೆಗಳಿಗೆ ತಿರುಗೇಟು: ಮೊದಲ ದಿನದ ಯುದ್ದ, ನಂತ್ರ ಏನೇನಾಯ್ತು…?

ರಷ್ಯಾ ಯುದ್ಧದಾಹಕ್ಕೆ ಉಕ್ರೇನ್ ತತ್ತರಿಸಿದೆ. ಇದೇ ವೇಳೆ ಉಕ್ರೇನ್ ಮೇಲಿನ ದಾಳಿಯ ಮೊದಲ ದಿನ ಯಶಸ್ವಿಯಾಯಿತು ಎಂದು ರಷ್ಯಾ ಹೇಳಿಕೊಂಡಿದ್ದು, ಇನ್ನೂ 70 ನೆಲೆಗಳು ನಾಶವಾದವು ಎಂದು ತಿಳಿಸಿದೆ. Read more…

ಅಕ್ರಮ ಡ್ಯಾನ್ಸ್ ಬಾರ್ ಮೇಲೆ ದಾಳಿ, 28 ಮಹಿಳೆಯರ ರಕ್ಷಣೆ, ಮೂವರು ಅರೆಸ್ಟ್

 ಬೆಂಗಳೂರು: ಪರವಾನಿಗೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನಡೆಯುತ್ತಿದ್ದ ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ 28 ಮಹಿಳೆಯರನ್ನು ರಕ್ಷಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಕೋರಮಂಗಲದ Read more…

ಅಶ್ಲೀಲ ಚಟುವಟಿಕೆ ನಡೆಸುತ್ತಿದ್ದ ‘ಸ್ಪಾ’ ಗಳ ಮೇಲೆ ಪೊಲೀಸ್ ದಾಳಿ

ಕಾಂಡಿವಲಿ ಪೊಲೀಸರು ಮತ್ತು ಮೀರಾ ಭಯಂದರ್ ವಸಾಯಿ ವಿರಾರ್ (ಎಂಬಿವಿವಿ) ಪೊಲೀಸರು ಕಳೆದ ವಾರ ಮೂರು ಸ್ಪಾಗಳ ಮೇಲೆ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದಾರೆ. ಸೆಕ್ಸ್ ರ್ಯಾಕೆಟ್ ನಡೆಸುತ್ತಿದ್ದ Read more…

ಹಾಡಹಗಲೇ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ ಆಘಾತಕಾರಿ ಘಟನೆ..!

ಶುಕ್ರವಾರ ಸಂಜೆ ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ, ಪುರುಷರ ಗುಂಪೊಂದು ಅವರ ಸಂಬಂಧಿಕರ ಮೇಲೆ ಕೋಲು ಮತ್ತು ಬ್ಯಾಟ್ಗಳಿಂದ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಆಸ್ತಿ ವಿವಾದದಿಂದ Read more…

ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಮಸಾಜ್ ಪಾರ್ಲರ್ ಮೇಲೆ ದಾಳಿ, ಮಹಿಳೆಯರ ರಕ್ಷಣೆ

ಬೆಂಗಳೂರಿನ ವಿವಿಧ ಮಸಾಜ್ ಪಾರ್ಲರ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ವಿದೇಶಿಯರು ಸೇರಿದಂತೆ 13 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ. ದೇಶ ಹಾಗೂ ವಿದೇಶಗಳಿಂದ ಮಹಿಳೆಯರನ್ನು ಕರೆತಂದು Read more…

ಚುನಾವಣೆ ಹೊತ್ತಲ್ಲೇ ಬಿಜೆಪಿ ನಾಯಕಿ, ಕುಸ್ತಿಪಟು ಬಬಿತಾ ಫೋಗಟ್ ಕಾರ್ ಮೇಲೆ ದಾಳಿ

ಮೀರತ್: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹೊತ್ತಲ್ಲೇ ಬಿಜೆಪಿ ನಾಯಕಿ ಮತ್ತು ಕುಸ್ತಿಪಟು ಬಬಿತಾ ಫೋಗಟ್ ಅವರ ಕಾರ್ ಮೇಲೆ ದಾಳಿ ನಡೆಸಲಾಗಿದೆ. ಮೀರತ್‌ನಲ್ಲಿ ಚುನಾವಣಾ ಪ್ರಚಾರದ ವೇಳೆ Read more…

ನಾನು ಇದುವರೆಗೂ ಭದ್ರತೆ ತೆಗೆದುಕೊಂಡಿಲ್ಲಾ, ಇನ್ಮುಂದೆಯೂ ತೆಗೆದುಕೊಳ್ಳುವುದಿಲ್ಲ-ಅಸಾದುದ್ದೀನ್ ಓವೈಸಿ ಹೇಳಿಕೆ

ನಾನು ನನ್ನ ರಾಜಕೀಯ ವೃತ್ತಿಜೀವನವನ್ನು 1994 ರಲ್ಲಿ ಪ್ರಾರಂಭಿಸಿದೆ. ಅಂದಿನಿಂದ ಇಂದಿನವರೆಗೂ ನಾನು ಎಂದಿಗು ಭದ್ರತೆಯನ್ನು ತೆಗೆದುಕೊಂಡಿಲ್ಲ. ಇನ್ನು‌ ಮುಂದೆಯೂ ನಾನು ಭದ್ರತೆ ತೆಗೆದುಕೊಳ್ಳುವುದಿಲ್ಲ. ನನ್ನ ಜೀವವನ್ನು ರಕ್ಷಿಸುವುದು Read more…

BIG BREAKING: ಅಮೆರಿಕ ಸೇನೆಯಿಂದ ಭರ್ಜರಿ ಬೇಟೆ, ಸಿರಿಯಾದಲ್ಲಿ ಐಸಿಸ್ ನಾಯಕ ಫಿನಿಶ್

ವಾಷಿಂಗ್ಟನ್: ಸಿರಿಯಾದಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಐಸಿಸ್ ನಾಯಕನನ್ನು ಕೊಂದು ಹಾಕಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಗುರುವಾರ ಹೇಳಿದ್ದಾರೆ. ಕಳೆದ ರಾತ್ರಿ ನನ್ನ ನಿರ್ದೇಶನದ Read more…

ಲಾಡ್ಜ್ ಮೇಲೆ ದಾಳಿ, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರು ವಶಕ್ಕೆ

ಕಾರವಾರ: ವೇಶ್ಯಾವಾಟಿಕೆ ನಡೆಯುತ್ತಿದ್ದ ಕಾರವಾರದ ಲಾಡ್ಜ್ ಮೇಲೆ ಪೊಲೀಸರು ದಾಳಿ ಮಾಡಿದ್ದು ಯುವತಿಯನ್ನು ರಕ್ಷಿಸಿದ್ದಾರೆ. ಕಾರವಾರ ನಗರದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು Read more…

BIG NEWS: ರಾಜಧಾನಿ ಬೆಂಗಳೂರಿನಲ್ಲಿಯೂ ಆರಂಭವಾಯ್ತು ನಕಲಿ ತುಪ್ಪದ ಹಾವಳಿ; KMF ಅಧಿಕಾರಿಗಳಿಂದ ದಾಳಿ

ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನ ಬಳಿಕ ರಾಜಧಾನಿ ಬೆಂಗಳೂರಿನಲ್ಲಿಯೂ ನಂದಿನಿ ನಕಲಿ ತುಪ್ಪದ ಜಾಲ ಪತ್ತೆಯಾಗಿದ್ದು, ಕೆಎಂಎಫ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೈಸೂರಿನಲ್ಲಿ ಉತ್ಪಾದಿಸಲ್ಪಟ್ಟ ನಕಲಿ ತುಪ್ಪ ಬೆಂಗಳೂರು Read more…

BIG NEWS: ಚುನಾವಣೆ ಹೊತ್ತಲ್ಲಿ ಮತ್ತೆ ಆಕ್ಟೀವ್ ಆದ ತನಿಖಾ ಸಂಸ್ಥೆಗಳನ್ನು ದಾಳಿಗೆ ಕಳಿಸಲಿದೆ ಬಿಜೆಪಿ ಸರ್ಕಾರ; ಕೇಜ್ರಿವಾಲ್ ವಾಗ್ದಾಳಿ

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆಗಳು ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ರಿಯಾಶೀಲವಾಗುತ್ತವೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಬಿಜೆಪಿ ಸರ್ಕಾರ ಈ Read more…

ಗಲಭೆಯಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಬೆಂಬಲಿಗನಿಗೆ 5 ವರ್ಷ ಜೈಲು

ವಾಷಿಂಗ್ಟನ್: ಯುಎಸ್ ರಾಜಧಾನಿ ವಾಷಿಂಗ್ಟನ್ ಮೇಲಿನ ದಾಳಿಯ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಡೊನಾಲ್ಡ್ ಟ್ರಂಪ್ ಬೆಂಬಲಿಗನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 54 Read more…

ಬಸ್ ನಿಲ್ದಾಣದಲ್ಲೇ ಆಘಾತಕಾರಿ ಘಟನೆ: ಏಕಾಏಕಿ ಜೇನುನೊಣ ದಾಳಿ

ಕಾರವಾರ: ಉತ್ತರಕನ್ನಡ ಜಿಲ್ಲೆ ಅಂಕೋಲಾದಲ್ಲಿ ಜೇನುನೊಣಗಳ ದಾಳಿಯಿಂದ ಮೂವರು ಅಸ್ವಸ್ಥಗೊಂಡಿದ್ದಾರೆ. ಅಂಕೋಲಾದಲ್ಲಿ ನರ್ಸಿಂಗ್ ಓದುತ್ತಿರುವ ವಿದ್ಯಾರ್ಥಿನಿ ಹಾಗೂ ಆಕೆಯ ಇಬ್ಬರು ಸಂಬಂಧಿಕರು ರಜೆ ಇದ್ದ ಕಾರಣ ಊರಿಗೆ ಹೊರಟಿದ್ದಾರೆ. Read more…

ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರ ದಾಳಿ – 7 ಮಂದಿ ಸಾವು, ಮೂವರ ಸ್ಥಿತಿ ಗಂಭೀರ….!

ಪಶ್ಚಿಮ ಆಫ್ರಿಕಾದಲ್ಲಿ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಮೇಲೆ ಉಗ್ರರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಪಶ್ಚಿಮ ಆಫ್ರಿಕಾದಲ್ಲಿನ ಮಾಲಿಯಲ್ಲಿ Read more…

BIG NEWS: ಬರೋಬ್ಬರಿ 500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡ ಪೊಲೀಸರು

ಇಂಫಾಲ್ : ಸರ್ಕಾರಗಳು ಎಷ್ಟೇ ಕಠಿಣ ಕ್ರಮಗಳನ್ನು ಜಾರಿಗೆ ತಂದರೂ ಡ್ರಗ್ ಮಾಫಿಯಾ ಮಾತ್ರ ಹತೋಟಿಗೆ ಬರುತ್ತಿಲ್ಲ. ಬರೋಬ್ಬರಿ 500 ಕೋಟಿ ರೂ. ಮೌಲ್ಯದ ಡ್ರಗ್ಸ್ ನ್ನು ಆಸ್ಸಾಂ Read more…

ಕಾಡೆಮ್ಮೆ ಮೇಲೆ ಹಲ್ಲೆ ಮಾಡಿದ ಕ್ರೂರಿ; ನೆಟ್ಟಿಗರ ವ್ಯಾಪಕ ಖಂಡನೆ

ಕಾಡು ಪ್ರಾಣಿಗಳ ಮೇಲೆ ಮಾನವರ ದೌರ್ಜನ್ಯದ ಅನೇಕ ನಿದರ್ಶನಗಳು ವಿಡಿಯೋ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡಿವೆ. ಇಂಥದ್ದೇ ಮತ್ತೊಂದು ವಿಡಿಯೋದಲ್ಲಿ, ಕಾಡೆಮ್ಮೆಯೊಂದರ ಮೇಲೆ ಯುವಕನೊಬ್ಬ ಹಲ್ಲೆ ಮಾಡುತ್ತಿರುವ ಕ್ರೌರ್ಯವು Read more…

BREAKING: ಬೆಳ್ಳಂಬೆಳಗ್ಗೆ ಸಿಸಿಬಿ ಬಿಗ್ ಶಾಕ್; ಪರಪ್ಪನ ಅಗ್ರಹಾರ ಜೈಲ್ ಮೇಲೆ ದಾಳಿ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಅಕ್ರಮ ಚಟುವಟಿಕೆ ನಡೆಸುತ್ತಿರುವ ಆರೋಪದ ಹಿನ್ನಲೆಯಲ್ಲಿ ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಗಿದೆ. ಮೊಬೈಲ್, ಗಾಂಜಾ Read more…

SHOCKING NEWS: ಬೀದಿ ನಾಯಿಗಳ ಅಟ್ಟಹಾಸ; ಬಾಲಕನ ಮೂಗು, ಕಣ್ಣನ್ನೇ ಕಚ್ಚಿ ಹಾಕಿದ ಶ್ವಾನಗಳು

ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಬೀದಿನಾಯಿಗಳ ಅಟ್ಟಹಾಸ ಹೆಚ್ಚುತ್ತಿದೆ. 6-7 ಬೀದಿನಾಯಿಗಳು ಬಾಲಕನೊಬ್ಬನ ಮೇಲೆ ಎರಗಿ ಆತನನ್ನು ಕಚ್ಚಿ ಗಾಯಗೊಳಿಸಿರುವ ಘಟನೆ ಬಾಷಾ ನಗರದಲ್ಲಿ ನಡೆದಿದೆ. ಜಾಫರ್ ಸಾದಿಕ್ (7) Read more…

ಕಸಬ್‌ ನಿಂದ ವಶಕ್ಕೆ ಪಡೆದಿದ್ದ ಮೊಬೈಲ್ ನಾಶಪಡಿಸಿದ್ದರೇ ಐಪಿಎಸ್‌ ಅಧಿಕಾರಿ….? ನಿವೃತ್ತ ಅಧಿಕಾರಿಯಿಂದ ಸ್ಫೋಟಕ ಮಾಹಿತಿ ಬಹಿರಂಗ

ಮುಂಬೈ ಮೇಲಾದ 26/11 ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಸೆರೆ ಹಿಡಿಯಲಾದ ಭಯೋತ್ಪಾದಕ ಮೊಹಮ್ಮದ್ ಅಜ್ಮಲ್ ಕಸಬ್‌ನಿಂದ ವಶಕ್ಕೆ ಪಡೆಯಲಾದ ಮೊಬೈಲ್ ಫೋನ್‌ ಅನ್ನು ಮುಂಬೈ ಪೊಲೀಸ್‌ನ ಮಾಜಿ ಆಯುಕ್ತ Read more…

BIG BREAKING NEWS: ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿ ಮುಟ್ಟಿಸಿದ ACB, ರಾಜ್ಯದ 60 ಕಡೆ ಏಕಕಾಲಕ್ಕೆ ದಾಳಿ

ಬೆಂಗಳೂರು: ರಾಜ್ಯದಲ್ಲಿ ಏಕಕಾಲಕ್ಕೆ 60 ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದಿಂದ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರು, ಕಲಬುರಗಿ ಸೇರಿ Read more…

BDA ಕಚೇರಿ ಮೇಲೆ ಎಸಿಬಿ ದಾಳಿ: ಕಂತೆ ಕಂತೆ ಹಣ ವಶ; ಕಡತ ಪರಿಶೀಲನೆ

ಬೆಂಗಳೂರು: ಬಿಡಿಎ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹದಳದಿಂದ(ಎಸಿಬಿ) ದಾಳಿ ನಡೆದಿದೆ. ಬಿಡಿಎ ಕಚೇರಿಯಲ್ಲಿ ಕಂತೆಗಟ್ಟಲೆ ಹಣ ಜಪ್ತಿ ಮಾಡಲಾಗಿದೆ. ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಬಿಡಿಎ ಕಚೇರಿಯ ಮುಖ್ಯದ್ವಾರ Read more…

Sex Racket Busted: ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಮೂವರು ಅರೆಸ್ಟ್

ನೋಯ್ಡಾ: ಪೊಲೀಸ್ ಇಲಾಖೆ ಮಾನವ ಕಳ್ಳ ಸಾಗಣೆ ತಡೆ ಘಟಕದಿಂದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಅನುರಾಗ್, ದಾನವೇಂದ್ರ ಹಾಗೂ ಶೈಲೇಂದ್ರ ಯಾದವ್ ಬಂಧಿತ Read more…

ಅಂಗಡಿಗೆ ನುಗ್ಗಿ ಸಿಬ್ಬಂದಿ ತಲೆಗೆ ಬಂದೂಕಿಟ್ಟ ಆಗಂತುಕ: ಸಿಸಿ ಟಿವಿಯಲ್ಲಿ ಭಯಾನಕ ದೃಶ್ಯ ಸೆರೆ

ಲಂಡನ್: ಅಂಗಡಿಗೆ ನುಗ್ಗಿದ ದರೋಡೆಕೋರನೊಬ್ಬ ಅಲ್ಲಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿರುವ ಭಯಾನಕ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಂಗ್ಲೆಂಡ್ ನ ಲಂಡನ್ ನಲ್ಲಿ ಈ ಘಟನೆ ನಡೆದಿದೆ. ನವೆಂಬರ್ Read more…

5 ಕೋಟಿ ರೂ. ಮೌಲ್ಯದ ಅಂಬರ್ ಗ್ರೀಸ್ ವಶ: ಇಬ್ಬರು ಅರೆಸ್ಟ್

ಕಾರವಾರ: ಉತ್ತರ ಕನ್ನಡ ಜಿಲ್ಲೆ ಶಿರಸಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿದ್ದು, 5 ಕೋಟಿ ರೂಪಾಯಿ ಮೌಲ್ಯದ ಅಂಬರ್ ಗ್ರೀಶ್(ತಿಮಿಂಗಿಲ ವಾಂತಿ) ವಶಪಡಿಸಿಕೊಂಡಿದ್ದಾರೆ. ಶಿರಸಿ ಡಿವೈಎಸ್ಪಿ ರವಿ ಡಿ. Read more…

ಇಟ್ಟಿಗೆ ಎಸೆದ ಮಂಗ..! ಪ್ರಾಣ ಬಿಟ್ಟ ಮನುಷ್ಯ

ಭಾರತದ ಬೀದಿ-ಬೀದಿಗಳಲ್ಲಿ ನಾವು ಪ್ರಾಣಿಗಳನ್ನು ನೋಡಬಹುದು. ನಾಯಿ, ಬೆಕ್ಕು, ಹಂದಿ, ಮಂಗ ಹೀಗೆ ಅನೇಕ ಪ್ರಾಣಿಗಳಿರುತ್ತವೆ. ಕೆಲವೊಮ್ಮೆ ಈ ಪ್ರಾಣಿಗಳು ಮನುಷ್ಯನಿಗೆ ಅಪಾಯ ತರುತ್ತವೆ. ಬೀದಿ ನಾಯಿಗಳ ದಾಳಿಗೆ Read more…

BIG NEWS: ಬಾಂಗ್ಲಾದೇಶದಲ್ಲಿ ದಸರಾ ಆಚರಣೆ ವೇಳೆ ಇಸ್ಕಾನ್ ದೇವಸ್ಥಾನ, ಭಕ್ತರ ಮೇಲೆ ಹಿಂಸಾತ್ಮಕ ದಾಳಿ

ಬಾಂಗ್ಲಾದೇಶದಲ್ಲಿ ಹಿಂದೂಗಳು ದಸರಾ ಆಚರಿಸುತ್ತಿದ್ದ ವೇಳೆ ಇಸ್ಕಾನ್ ದೇವಸ್ಥಾನ ಹಾಗೂ ಭಕ್ತರ ಮೇಲೆ ಗೂಂಡಾಗಳು ಉಗ್ರವಾಗಿ ದಾಳಿ ಎಸಗಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳು ಮತ್ತು ಭಕ್ತರ ಮೇಲೆ ದಾಳಿ, Read more…

ಹಾಳಾದ ಮಾಂಸ ಸಂಗ್ರಹಿಸಿದ್ದ ಹೋಟೆಲ್​ ಗಳ ಮೇಲೆ ದಾಳಿ

ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಚೆನ್ನೈನ ರಾಯ್ಪೇಟೆಯಲ್ಲಿರುವ ಮೂರು ಉಪಹಾರ ಗೃಹಗಳಲ್ಲಿ 30 ಕೆಜಿ ತೂಕದ ಹಳೆಯ ಚಿಕನ್​ ಮಾಂಸಗಳನ್ನು ಫ್ರೀಜರ್​​ನಲ್ಲಿ ಸಂಗ್ರಹಿಸಿ ಇಟ್ಟಿದ್ದ ವಿಚಾರ Read more…

SHOCKING NEWS: 2 ವರ್ಷದ ಕಂದಮ್ಮನ ಮೇಲೆ ಬೀದಿ ನಾಯಿಗಳ ದಾಳಿ; ಸಿಲಿಕಾನ್ ಸಿಟಿಯಲ್ಲಿ ಹೃದಯವಿದ್ರಾವಕ ಘಟನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚುತ್ತಿದ್ದು, 2 ವರ್ಷದ ಮಗುವಿನ ಮೇಲೆ ದಾಳಿಯಿಟ್ಟಿರುವ ಘಟನೆ ಹೆಚ್ ಎ ಎಲ್ ಬಳಿಯ ನಾರಾಯನರೆಡ್ಡಿ ಲೇಔಟ್ ನಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...