alex Certify ದಯಾಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ನೊಂದು ತಿಂಗಳಲ್ಲಿ ಕಾನೂನು ಬದ್ಧವಾಗಿ ಸಾಯಲು ಸಜ್ಜಾಗಿದ್ದಾಳೆ ಈ ಯುವತಿ !

ದಯಾಮರಣದ ಕುರಿತಂತೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ನೆದರ್ಲೆಂಡ್‌ನ ಯುವತಿಯೊಬ್ಬಳು ಕಾನೂನುಬದ್ಧವಾಗಿ ಸಾಯಲು ಹೊರಟಿದ್ದಾಳೆ. 28 ವರ್ಷದ ಜೋರಾಯಾ ಟೆರ್‌ ಬೀಕ್‌ ಈ ಕಠಿಣ ನಿರ್ಧಾರ ಮಾಡಿದ್ದಾಳೆ. ಈಕೆ Read more…

BIG NEWS: ವರ್ಗಾವಣೆ ಸಿಗದೇ ನೊಂದ ಪೊಲೀಸ್ ಸಿಬ್ಬಂದಿ; ದಯಾಮರಣ ನೀಡುವಂತೆ ರಾಷ್ಟ್ರಪತಿ, ಸಿಎಂಗೆ ಪತ್ರ ಬರೆದು ಮನವಿ

ಬೆಂಗಳೂರು: ಪೊಲೀಸ್ ಸಿಬ್ಬಂದಿಗಳೇ ದಯಾಮರಣಕ್ಕೆ ಪತ್ರ ಬರೆದಿರುವ ಘಟನೆ ಬೆಳಕಿಗೆ ಬಂದಿದೆ. ವರ್ಗಾವಣೆ ಸಿಗದೇ ನೊಂದ ರಾಜ್ಯದ ಹಲವು ಭಾಗಗಳ ಪೊಲೀಸ್ ಸಿಬ್ಬಂದಿ ನಮಗೆ ವರ್ಗಾವಣೆ ನೀಡಿ ಇಲ್ಲವೇ Read more…

ಪತ್ನಿ ಕೈ ಹಿಡಿದು ಕೊನೆಯುಸಿರೆಳೆದ ಮಾಜಿ ಪ್ರಧಾನಿ : ಪತಿ ಜೊತೆ ಇಹಲೋಕ ತ್ಯಜಿಸಿದ ಮೈ ಗರ್ಲ್

ನೆದರ್ಲ್ಯಾಂಡ್‌ ನ ಮಾಜಿ ಪ್ರಧಾನಿ ಮತ್ತು ಅವರ ಪತ್ನಿ, ಅನೇಕಾನೇಕ ವರ್ಷ ಎಲ್ಲರ ನೆನಪಿನಲ್ಲಿರುವಂತಹ ಕೆಲಸ ಮಾಡಿದ್ದಾರೆ. ಸಾವನ್ನೂ ಒಂದೇ ಬಾರಿ ಸ್ವೀಕರಿಸುವ ಮೂಲಕ ಪ್ರೀತಿಯ ಮಹತ್ವ ಸಾರಿದ್ದಾರೆ. Read more…

ದಯಾ ಮರಣಕ್ಕಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಮುಂದಾದ ಕೇರಳದ ಕುಟುಂಬ

ಕೇರಳದ ಕೊಟ್ಟಾಯಂನಲ್ಲಿರುವ ಕುಟುಂಬವೊಂದು ತಮ್ಮ ಕುಟುಂಬದ ಎಲ್ಲಾ ಐವರು ಸದಸ್ಯರ ದಯಾ ಮರಣಕ್ಕೆ ಅನುಮತಿ ಕೋರಿ ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಸಂಪರ್ಕಿಸಲು ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಅಪರೂಪದ Read more…

BIG NEWS: ಬಿಲ್ ಪಾವತಿಗೆ ಕಮಿಷನ್ ನೀಡುವಂತೆ ಕಿರುಕುಳ; ದಯಾಮರಣಕ್ಕೆ ಮನವಿ ಸಲ್ಲಿಸಿದ ಗುತ್ತಿಗೆದಾರ

ಹುಬ್ಬಳ್ಳಿ: ಕೋವಿಡ್ ಪರಿಕರಗಳ ಬಿಲ್ ಪಾವತಿಗೆ ಪರ್ಸಂಟೇಜ್ ರೀತಿಯಲ್ಲಿ ಕಮಿಷನ್ ಕೇಳುತ್ತಿರುವ ಹಿನ್ನೆಲೆಯಲ್ಲಿ ಕಿರುಕುಳಕ್ಕೆ ಬೇಸತ್ತ ಹುಬ್ಬಳ್ಳಿಯ ಗುತ್ತಿಗೆದಾರರೊಬ್ಬರು ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ನಡೆದಿದೆ. ಗುತ್ತಿಗೆದಾರ ಎ. Read more…

11 ಮಕ್ಕಳಿದ್ದರೂ ವೃದ್ಧೆಗಿಲ್ಲ ಆಸರೆ; ದಯಾಮರಣಕ್ಕೆ ಮನವಿ ಸಲ್ಲಿಸಿದ 78 ವರ್ಷದ ಹಿರಿಯ ಮಹಿಳೆ

ಮಕ್ಕಳನ್ನು ತಂದೆ – ತಾಯಿ ಪ್ರೀತಿಯಿಂದ ಸಾಕಿ ಸಲಹುತ್ತಾರೆ. ಅವರು ಪ್ರಾಪ್ತ ವಯಸ್ಕರಾಗುವವರೆಗೂ ಅವರುಗಳ ಬೇಕು – ಬೇಡಗಳಿಗೆ ಸ್ಪಂದಿಸುತ್ತಾರೆ. ಆದರೆ ಅದೇ ಮಕ್ಕಳು ತಂದೆ – ತಾಯಿ Read more…

ಮನೆ ಬಾಡಿಗೆ ಸಿಗದಿರುವುದಕ್ಕೆ ಮನನೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಮಂಗಳಮುಖಿ

ಮಡಿಕೇರಿ: ಬಾಡಿಗೆ ಮನೆ ಸಿಗದಿರುವುದಕ್ಕೆ ನೊಂದ ಮಂಗಳಮುಖಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನಗೆ ಯಾರೂ ಬಾಡಿಗೆ ಮನೆ ಕೊಡುತ್ತಿಲ್ಲ. ಹೀಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಕೊಡಗು ಜಿಲ್ಲಾಧಿಕಾರಿಗೆ Read more…

ಮಗನ ಸಾವಿಗೆ ಸಿಗದ ನ್ಯಾಯ; ದಯಾಮರಣಕ್ಕೆ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ ಕುಟುಂಬ

ಮೈಸೂರು: ಮಗನ ಸಾವಿನಿಂದ ಕಂಗೆಟ್ಟ ಕುಟುಂಬವೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಫೆ.14ರಂದು ನಂಜನಗೂಡಿನ ಹುಲ್ಲಹಳ್ಳಿಯ ಚೋಳಮ್ಮ ಎಂಬುವವರ ಪುತ್ರ ಸ್ವಾಮಿ ಸಾವನ್ನಪ್ಪಿದ್ದರು. ಗ್ರಾಮದ Read more…

SHOCKING NEWS: ದಯಾಮರಣ ಕೋರಿ 60 BMTC ನೌಕರರಿಂದ ಅರ್ಜಿ

ಬೆಂಗಳೂರು: 60 ಬಿಎಂಟಿಸಿ ನೌಕರರು ತಮಗೆ ದಯಾಮರಣ ನೀಡುವಂತೆ ಕೋರಿ ಬಿಎಂಟಿಸಿ ಎಂ.ಡಿ. ಸತ್ಯವತಿ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ನಡೆದಿದ್ದ ಮುಷ್ಕರದ ವೇಳೆ ವಜಾಗೊಂಡಿದ್ದ ಸಾರಿಗೆ Read more…

BIG NEWS: ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಿ, ಸಿಎಂಗೆ ಪತ್ರ ಬರೆದ BMTC ನೌಕರ

ಬೆಂಗಳೂರು: ಬಿಎಂಟಿಸಿ ನೌಕರರೊಬ್ಬರು ದಯಾಮರಣ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಬಿಎಂಟಿಸಿ ನೌಕರ ಶಂಬುಲಿಂಗಯ್ಯ Read more…

BIG NEWS: ದಯಾಮರಣ ಕೋರಿ 300 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಪತ್ರ

ಹಾಸನ: ದಯಾಮರಣ ಕೋರಿ ಹಾಸನ ಜಿಲ್ಲೆಯ 300 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಪತ್ರ ಬರೆದಿದ್ದಾರೆ. ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ಅಂಚೆ ಕಚೇರಿ ಮೂಲಕ Read more…

ಇಚ್ಛೆಯಂತೆ ಸಾವಿಗೆ ಶರಣಾಗಬಹುದು..! ವಿರೋಧದ ಮಧ್ಯೆ ಜಾರಿಯಾಗಿದೆ ಕಾನೂನು

ನ್ಯೂಜಿಲೆಂಡ್‌ನಲ್ಲಿ ದಯಾಮರಣ ಕಾನೂನು ಜಾರಿಗೆ ಬಂದಿದೆ. ಜನರು  ಸ್ವಂತ ಇಚ್ಛೆಯ ಮರಣವನ್ನು ಸ್ವೀಕರಿಸಬಹುದು. ಗುಣಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವವರು, ದಯಾ ಮರಣಕ್ಕೆ ಮುಂದಾಗಬಹುದು. ಈ ಹಿಂದೆ, ಅಮೆರಿಕ, ಸ್ವಿಟ್ಜರ್ಲೆಂಡ್, ನೆದರ್ಲ್ಯಾಂಡ್ಸ್, Read more…

ಸ್ವಂತ ಇಚ್ಛೆಯಿಂದ ಸಾಯಲು ಅವಕಾಶ ನೀಡಿದ ನ್ಯೂಜಿಲೆಂಡ್ ನಲ್ಲೂ ದಯಾಮರಣ ಜಾರಿ

ನ್ಯೂಜಿಲೆಂಡ್ ನಲ್ಲಿ ಭಾನುವಾರ ಬೆಳಗ್ಗೆಯಿಂದ ದಯಾಮರಣ ಕಾನೂನು ಜಾರಿಗೆ ಬಂದಿದೆ. ಅಂದರೆ, ಈಗ ಜನರು ತಮ್ಮ ಸ್ವಂತ ಇಚ್ಛೆಯಿಂದ ಸಾಯಬಹುದು. ಕೊಲಂಬಿಯಾ, ಕೆನಡಾ, ಆಸ್ಟ್ರೇಲಿಯಾ, ಲಕ್ಸೆಂಬರ್ಗ್, ಸ್ಪೇನ್, ನೆದರ್ಲ್ಯಾಂಡ್ಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...