alex Certify ದಂಡ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆ ಹೊರಗೆ ಕೇವಲ 30 ಸೆಕೆಂಡು ಕಾರು ನಿಲ್ಲಿಸಿದ್ದ ಮಹಿಳೆಗೆ 7,000 ರೂ. ದಂಡ..!

ಶಾಲೆಯ ಹೊರಗೆ ಕೇವಲ 30 ಸೆಕೆಂಡುಗಳ ಕಾಲ ಕಾರು ನಿಲ್ಲಿಸಿದ್ದಕ್ಕಾಗಿ 70 ಪೌಂಡ್ (ಸುಮಾರು ರೂ. 7,000) ದಂಡ ವಿಧಿಸಲಾಗಿದೆ ಎಂದು ಯುಕೆಯ ತಾಯಿ ಆರೋಪಿಸಿದ್ದಾರೆ. ನಾಲ್ಕು ಮಕ್ಕಳ Read more…

SBIಗೆ ಒಂದು ಕೋಟಿ ರೂ. ದಂಡ ವಿಧಿಸಿದ ಆರ್‌ಬಿಐ

ನಿಯಮಗಳ ಪಾಲನೆ ಮಾಡದೇ ಇರುವ ಆಪಾದನೆ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮೇಲೆ ರಿಸರ್ವ್ ಬ್ಯಾಂಕ್ ಒಂದು ಕೋಟಿ ರೂ. ದಂಡ ವಿಧಿಸಿದೆ. ನವೆಂಬರ್‌ 16, Read more…

ಬದಲಾದ ಪಾರ್ಕಿಂಗ್ ನಿಯಮದ ಅರಿವಿಲ್ಲದೇ 34,000 ರೂ. ದಂಡ ಕಟ್ಟಿದ ಬರ್ಗರ್‌ ಪ್ರಿಯ

ಬರ್ಗರ್‌ ತಿನ್ನಬೇಕೆನ್ನುವ ಚಪಲ ಬ್ರಿಟನ್‌ನ ವ್ಯಕ್ತಿಯೊಬ್ಬನಿಗೆ ಭಾರೀ ದುಬಾರಿ ಬೆಲೆಯನ್ನೇ ತೆರುವಂತೆ ಮಾಡಿದೆ. ಬ್ರಿಟನ್‌ನ ಮಿಡ್ಲೆಂಡ್ಸ್‌ನ ಲಿಟ್ಟಲ್ಟನ್‌ನಲ್ಲಿರುವ ಮ್ಯಾಕ್‌ಡೊನಾಲ್ಡ್‌‌ನ ಡ್ರೈವ್‌-ಥ್ರೂ ಸೌಲಭ್ಯದ ಪಾರ್ಕಿಂಗ್ ನಿಯಮ ಉಲ್ಲಂಘಿಸಿದ ಕಾರಣ ಅನೇಕ Read more…

SBI ಗೆ ಒಂದು ಕೋಟಿ ರೂ. ದಂಡ ವಿಧಿಸಿದ RBI: ಇದರ ಹಿಂದಿದೆ ಈ ಕಾರಣ

ವಂಚನೆಗಳನ್ನು ವರದಿ ಮಾಡುವಲ್ಲಿ ಹಿಂದೆ ಬಿದ್ದಿರುವ ಆರೋಪದ ಮೇಲೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ.)ಗೆ ಒಂದು ಕೋಟಿ ರೂಪಾಯಿಗಳ ದಂಡವನ್ನು ರಿಸರ್ವ್ ಬ್ಯಾಂಕ್ ವಿಧಿಸಿದೆ. “‌ಬ್ಯಾಂಕಿನೊಂದಿಗೆ ಇರುವ Read more…

ಕಳ್ಳರ ಮೇಲೆ ನಿಗಾ ಇಡಲು ಸಿಸಿ ಟಿವಿ ಅಳವಡಿಸಿ ಪೇಚಿಗೆ ಸಿಲುಕಿದ ವೈದ್ಯ….!

ಕಳ್ಳತನವಾಗುವುದನ್ನು ತಪ್ಪಿಸಲೆಂದು ತನ್ನ ಡೋರ್‌ ಬೆಲ್‌ ನಲ್ಲಿ ಕ್ಯಾಮೆರಾ ಅಳವಡಿಸಿದ್ದ ಬ್ರಿಟನ್‌ನ ವೈದ್ಯರೊಬ್ಬರು, ತಮ್ಮ ಈ ಕ್ರಮದಿಂದಾಗಿ ನ್ಯಾಯಾಂಗ ಸಮರವನ್ನೆದುರಿಸಬೇಕಾಗಿ ಬರಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಬ್ರಿಟನ್‌ನ ಖಾಸಗಿತನದ Read more…

ಸುಳ್ಳು ಮಾಹಿತಿ ನೀಡಿ BPL ಕಾರ್ಡ್ ಪಡೆದವರಿಗೆ ಬಿಗ್ ಶಾಕ್: ಬಿಸಿ ಮುಟ್ಟಿಸಿದ ಆಹಾರ ಇಲಾಖೆ

ಶಿವಮೊಗ್ಗ: ಬಡವರಿಗೆ ಅನುಕೂಲವಾಗಲೆಂದು ನೀಡಲಾದ ಬಿಪಿಎಲ್ ಕಾರ್ಡ್ ಗಳನ್ನು ಉಳ್ಳವರು ಕೂಡ ಪಡೆದುಕೊಂಡಿದ್ದಾರೆ. ಹೀಗೆ ಸುಳ್ಳು ಮಾಹಿತಿ ನೀಡಿ ಪಡೆದುಕೊಂಡ ಬಿಪಿಎಲ್ ಕಾರ್ಡ್ ಗಳನ್ನು ಹಿಂತಿರುಗಿಸುವಂತೆ ಆಹಾರ ಇಲಾಖೆಯಿಂದ Read more…

ಗಮನಿಸಿ: ರೈಲು ನಿಲ್ದಾಣದಲ್ಲಿ ಮಾಸ್ಕ್ ಹಾಕದೇ ಇದ್ರೆ 500 ರೂ. ದಂಡ

ರೈಲ್ವೇ ಕಾಯಿದೆಯ ಅನ್ವಯ ನಿಲ್ದಾಣಗಳ ಅಂಗಳದಲ್ಲಿ ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಗೆ 500 ರೂ. ದಂಡ ಬೀಳಲಿದೆ. ಈ‌ ಕುರಿತು ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ಸಂಬಂಧಿ ಮಾರ್ಗಸೂಚಿಗಳನ್ನು Read more…

SHOCKING: ದಲಿತರ ಮಗು ದೇವಾಲಯ ಪ್ರವೇಶಿಸಿದ್ದಕ್ಕೆ 25 ಸಾವಿರ ರೂ. ದಂಡ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಹನುಮಸಾಗರ ಸಮೀಪದಲ್ಲಿ ದಲಿತ ಕುಟುಂಬದ ಮಗು ದೇವಾಲಯ ಪ್ರವೇಶಿಸಿದ್ದಕ್ಕೆ ಪೋಷಕರಿಗೆ 25 ಸಾವಿರ ರೂಪಾಯಿ ದಂಡ ಹಾಕಲಾಗಿದೆ. ದೇವಾಲಯ ಶುದ್ಧೀಕರಣಕ್ಕಾಗಿ 25 ಸಾವಿರ ರೂ. Read more…

ನಿಗದಿತ ದಿನಾಂಕದೊಳಗೆ ಐಟಿ‌ ರಿಟರ್ನ್ಸ್‌ ಸಲ್ಲಿಸದಿದ್ದರೆ ವಿಧಿಸಲಾಗುವ ದಂಡದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಪ್ರತಿಯೊಬ್ಬ ಸಂಘಟಿತ ವಲಯದ ನೌಕರರು ಕೂಡ ತಮ್ಮ ವಾರ್ಷಿಕ ಆದಾಯದ ಬಗ್ಗೆ ಹಣಕಾಸು ವರ್ಷದ ಕೊನೆಯಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ (ಐಟಿಆರ್‌) ಸಲ್ಲಿಸಲೇಬೇಕು. ಇದು ಒಳ್ಳೆಯದು ಕೂಡ. ಒಂದು Read more…

ಝೀರೋ ಬ್ಯಾಲೆನ್ಸ್‌ ಬ್ಯಾಂಕ್‌ ಖಾತೆ ತೆರೆಯುತ್ತಿದ್ದೀರಾ..? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

ತಿಂಗಳ ಕೊನೆಯಲ್ಲಿ ಬ್ಯಾಂಕ್‌ ಖಾತೆಯಲ್ಲಿನ ಅಷ್ಟೂ ಹಣ ಬಾಚಿಕೊಳ್ಳುವ ಅಭ್ಯಾಸ ನಿಮ್ಮದಾಗಿದೆಯೇ ? ಬ್ಯಾಂಕ್‌ ಸೂಚಿಸುವ ಕನಿಷ್ಠ ಹಣ ಕೂಡ ಇರಿಸಲು ಆಗುತ್ತಿಲ್ಲವೇ ? ಹಾಗಾದರೆ ಶೂನ್ಯ ಬ್ಯಾಲೆನ್ಸ್‌ Read more…

ಪುತ್ರನ ಬ್ಲೂಫಿಲ್ಮ್ ಸಿಡಿ, ಬುಕ್ ಹೊರಗೆಸೆದ ಪೋಷಕರಿಗೇ ಬಿಗ್ ಶಾಕ್: ದಂಡ ವಿಧಿಸಿದ ಕೋರ್ಟ್

ಮಗನ ಅಶ್ಲೀಲ ಮ್ಯಾಗ್ ಜಿನ್, ಫಿಲ್ಮ್ ಮೊದಲಾದ ಸಂಗ್ರಹಗಳನ್ನು ಎಸೆದಿದ್ದಕ್ಕಾಗಿ ನ್ಯಾಯಾಧೀಶರು ಪೋಷಕರಿಗೇ ದಂಡ ಹಾಕಿದ್ದು, ಮಗನಿಗೆ 30,441 ಡಾಲರ್(22 ಲಕ್ಷ ರೂ.) ಪಾವತಿಸಲು ಆದೇಶಿಸಿದ್ದಾರೆ. ಡೇವಿಡ್ ವರ್ಕಿಂಗ್ Read more…

ವಿಚಿತ್ರ ಆದೇಶ…! ಮನೆಯಿಂದ ಮಗನ ಅಶ್ಲೀಲ ಬುಕ್, ಸಿಡಿ ಇತ್ಯಾದಿ ಹೊರಹಾಕಿದ್ದ ಪೋಷಕರಿಗೇ ದಂಡ

ಪುತ್ರನ ಅಶ್ಲೀಲ ಬುಕ್, ಸಿಡಿ ಮೊದಲಾವುಗಳನ್ನು ಎಸೆದಿದ್ದಕ್ಕಾಗಿ ನ್ಯಾಯಾಧೀಶರು ಪೋಷಕರಿಗೇ ದಂಡ ಹಾಕಿದ್ದು, ಮಗನಿಗೆ 30,441 ಡಾಲರ್ ಪಾವತಿಸಲು ಆದೇಶಿಸಿದ್ದಾರೆ. ಡೇವಿಡ್ ವರ್ಕಿಂಗ್ ತನ್ನ ಹೆತ್ತವರ ವಿರುದ್ಧ ಮೊಕದ್ದಮೆಯನ್ನು Read more…

BIG NEWS: ಮಾರುತಿ ಸುಜುಕಿಗೆ 200 ಕೋಟಿ ರೂ. ದಂಡ

ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗವು(ಸಿಸಿಐ) ಸೋಮವಾರ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ಗೆ 200 ಕೋಟಿ ರೂ. ದಂಡ ವಿಧಿಸಿದೆ. ರಿಯಾಯಿತಿ ನಿಯಂತ್ರಣ ನೀತಿಯನ್ನು ಜಾರಿಗೊಳಿಸುವ ಮೂಲಕ ಪ್ರಯಾಣಿಕರ ವಾಹನ Read more…

ಗೂಗಲ್ – ವಾಟ್ಸಾಪ್‌ ಗೆ ರಷ್ಯಾದಿಂದ ಭಾರೀ ದಂಡ

ರಷ್ಯಾದ ಬಳಕೆದಾರರ ಡೇಟಾವನ್ನು ರಷ್ಯಾದ ಗಡಿಯೊಳಗೇ ಸಂಸ್ಕರಿಸಲು ವಿಫಲವಾದ ಕಾರಣ ಫೇಸ್ಬುಕ್‌ ಮಾಲೀಕತ್ವದ ವಾಟ್ಸಾಪ್‌ ವಿರುದ್ಧ ರಷ್ಯಾ ಸರ್ಕಾರವು ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಇದಕ್ಕೂ ಒಂದು ದಿನ Read more…

ಪ್ರೇಮಿಗಳಿಗೆ ಮದುವೆ ಮಾಡಿಸಿದ್ದೇ ತಪ್ಪಾಯ್ತು….!

ರಾಜಸ್ಥಾನದ ಬಾರ್ಮರ್ ನಲ್ಲಿ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಪಂಚಾಯತ್ ಇಬ್ಬರು ಸಹೋದರರಿಗೆ 34 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಬ್ಬರು, ಸಂಬಂಧಿ ಪ್ರೇಮ ವಿವಾಹಕ್ಕೆ ನೆರವಾಗಿದ್ದರು Read more…

BIG NEWS: RBI ಹೊಸ ನಿಯಮ – ಎಟಿಎಂನಲ್ಲಿ ನಗದಿಲ್ಲವೆಂದ್ರೆ ತುಂಬ ಬೇಕು ದಂಡ

ನಗದು ವಿತ್ ಡ್ರಾ ಮಾಡಲು ನಾವು ಎಟಿಎಂಗೆ ಹೋಗ್ತೆವೆ. ಆದ್ರೆ ಕೆಲವೊಮ್ಮೆ ಎಟಿಎಂನಲ್ಲಿ ಹಣವಿರುವುದಿಲ್ಲ. ಅಗತ್ಯ ಸಂದರ್ಭದಲ್ಲಿ ನಗದು ಸಿಗದೆ ಹೋದಾಗ ಸಮಸ್ಯೆ ಎದುರಿಸಬೇಕಾಗುತ್ತದೆ. ಇನ್ಮುಂದೆ ಇಂಥ ಸಮಸ್ಯೆ Read more…

ಕೋವಿಡ್‌ ನಿರ್ಬಂಧ ಉಲ್ಲಂಘಿಸಿದವರಿಂದ ಭಾರೀ ದಂಡ ವಸೂಲಿ

ಕೋವಿಡ್ ಸೋಂಕಿನ ನಿಯಂತ್ರಣಕ್ಕೆಂದು ಹೇರಲಾಗಿದ್ದ ನಿರ್ಬಂಧಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಜುಲೈ ತಿಂಗಳಲ್ಲಿ ಸಾರ್ವಜನಿಕರಿಂದ ದೆಹಲಿ ಪೊಲೀಸರು ಸಂಗ್ರಹಿಸಿದ ದಂಡದ ಮೊತ್ತವು 36.2 ಕೋಟಿ ರೂಪಾಯಿಗಳಾಗಿವೆ. ಜೂನ್ ತಿಂಗಳಲ್ಲಿ Read more…

ಪ್ರಿಯಕರನ ತೆಕ್ಕೆಯಲ್ಲಿದ್ದಾಗಲೇ ಪತಿ ಎಂಟ್ರಿ, ಕೋರ್ಟ್ ಮೊರೆ ಹೋದ ಮಹಿಳೆಗೆ ಬಿಗ್ ಶಾಕ್

ಪ್ರಯಾಗ್ ರಾಜ್: ಗಂಡನ ಕಿರುಕುಳದಿಂದ ಬೇಸತ್ತು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಮಹಿಳೆ ಬಳಿಕ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾಳೆ. ಗಂಡ ಹೊಡೆಯುತ್ತಾನೆ ಎನ್ನುವ ಕಾರಣಕ್ಕೆ ಪ್ರಿಯಕರನೊಂದಿಗೆ ಲಿವ್ ಇನ್ ರಿಲೇಶನ್ Read more…

ಸಂಚಾರಿ ಪೊಲೀಸರಿಗೆ ದಂಡ ಕಟ್ಟಿ ಎಸ್‌ಐಗೆ ಚೂರಿಯಲ್ಲಿ ಇರಿದ ಯುವಕ

ನೋ-ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದ ಕಾರಣಕ್ಕೆ ಸಂಚಾರಿ ಪೊಲೀಸರಿಗೆ ದಂಡ ಕಟ್ಟಬೇಕಾಗಿ ಬಂದಿದ್ದಕ್ಕೆ ಹತಾಶನಾದ ಇಂಜಿನಿಯರ್‌ ಒಬ್ಬರು ಸಬ್‌ಇನ್ಸ್‌ಪೆಕ್ಟರ್‌ ಒಬ್ಬರಿಗೆ ಚೂರಿಯಲ್ಲಿ ಇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. Read more…

ಜಾತಿ ಮೀರಿ ವಿವಾಹವಾದ ನವಜೋಡಿಗೆ 25 ಲಕ್ಷ ದಂಡ ವಿಧಿಸಿದ ಗ್ರಾಮಸ್ಥರು

ತಂತಮ್ಮ ಜಾತಿಗಳ ವ್ಯಾಪ್ತಿಯಿಂದ ಆಚೆಗೆ ಮದುವೆಯಾದರು ಎಂಬ ಕಾರಣಕ್ಕೆ ನವಜೋಡಿಗೆ 25 ಲಕ್ಷ ರೂಪಾಯಿಗಳ ದಂಡ ವಿಧಿಸಿದ ಘಟನೆಯೊಂದು ಒಡಿಶಾದ ಗ್ರಾಮವೊಂದರಲ್ಲಿ ಜರುಗಿದೆ. ಕೆಯೋಂಜಾರ್‌ ಜಿಲ್ಲೆಯ ನೀಲಾಜಿಹರನ್‌ ಎಂಬ Read more…

ಕೊರೊನಾ ನಿಯಮ ಮುರಿದ್ರೆ ಬೀಳಲಿದೆ 1 ಕೋಟಿ ರೂಪಾಯಿ ದಂಡ…!

ಸೌದಿ ಅರೇಬಿಯಾದಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗ್ತಿದೆ. ನಿಯಮಗಳ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗ್ತಿದೆ. ಸೌದಿ ಅರೇಬಿಯಾದಲ್ಲಿ ಪ್ರಯಾಣ Read more…

BIG NEWS: ಹೈಕೋರ್ಟ್ ಚಾಟಿ ಬೆನ್ನಲ್ಲೇ ಐಷಾರಾಮಿ ಕಾರಿನ ಸುಂಕ ಕಟ್ತೀನಿ, ದಂಡ ರದ್ದು ಮಾಡಿ ಎಂದು ವಿಜಯ್ ಮೇಲ್ಮನವಿ

ಚೆನ್ನೈ: ಐಷಾರಾಮಿ ಕಾರಿನ ಆಮದು ಸುಂಕ ಪಾವತಿಸುತ್ತೇನೆ. ಹೈಕೋರ್ಟ್ ವಿಧಿಸಿದ್ದ ದಂಡವನ್ನು ರದ್ದು ಮಾಡಬೇಕೆಂದು ನಟ ವಿಜಯ್ ಮದ್ರಾಸ್ ಹೈಕೋರ್ಟಿಗೆ ಮನವಿ ಮೇಲ್ಮನವಿ ಸಲ್ಲಿಸಿದ್ದಾರೆ. ವಿಜಯ್ ಅವರಿಗೆ ಹೈಕೋರ್ಟ್ Read more…

ರಾಬರ್ಟ್ ವಾದ್ರಾಗೆ ದೆಹಲಿ ಪೊಲೀಸರಿಂದ ಶಾಕ್ – ಅಪಾಯಕಾರಿ ಚಾಲನೆಗೆ ದಂಡ

ನವದೆಹಲಿ: ಆಗ್ನೇಯ ದೆಹಲಿಯ ಸುಖ್ ದೇವ್ ವಿಹಾರ ಪ್ರದೇಶದಲ್ಲಿ ಅಪಾಯಕಾರಿ ಚಾಲನೆ ಕಾರಣಕ್ಕೆ ರಾಬರ್ಟ್ ವಾದ್ರಾ ಅವರ ವಾಹನಕ್ಕೆ ದಂಡ ವಿಧಿಸಲಾಗಿದೆ. ಸುಖದೇವ್ ವಿಹಾರ ಪ್ರದೇಶದ ತನ್ನ ಕಚೇರಿಗೆ Read more…

BIG BREAKING NEWS: ನಟಿ ಜೂಹಿ ಚಾವ್ಲಾಗೆ ಬಿಗ್ ಶಾಕ್ – 5 ಜಿ ಅರ್ಜಿ ವಜಾ, 20 ಲಕ್ಷ ರೂ. ದಂಡ

ನವದೆಹಲಿ: ದೇಶದಲ್ಲಿ 5 ಜಿ ವೈರ್ ಲೆಸ್ ನೆಟ್ವರ್ಕ್ ಸ್ಥಾಪಿಸುವುದರ ವಿರುದ್ಧ ನಟಿ ಜೂಹಿ ಚಾವ್ಲಾ ಹೂಡಿದ್ದ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದ್ದು, 20 ಲಕ್ಷ ರೂಪಾಯಿ ದಂಡ Read more…

ಶಬ್ದ ಮಾಲಿನ್ಯ ಮಾಡಿದ್ರೆ ಈ ರಾಜ್ಯದಲ್ಲಿ ವಿಧಿಸಲಾಗುತ್ತೆ ಭಾರೀ ದಂಡ…..!

ಶಬ್ದ ಮಾಲಿನ್ಯ ಉಂಟಾಗಲು ಕಾರಣರಾಗುವವರ ವಿರುದ್ಧ ಭಾರೀ ಮೊತ್ತದ ದಂಡವನ್ನ ವಿಧಿಸಲು ಉತ್ತರಾಖಂಡ್​ ಸರ್ಕಾರ ನಿರ್ಧರಿಸಿದೆ. ಧಾರ್ಮಿಕ ಸ್ಥಳಗಳು, ಮದುವೆ ಕಾರ್ಯಕ್ರಮ ಹಾಗೂ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯಕ್ಕೆ Read more…

ರಹಸ್ಯವಾಗಿ ಪತಿ ಮೊಬೈಲ್ ಪರಿಶೀಲಿಸಿದ ಪತ್ನಿಗೆ ಬಿಗ್ ಶಾಕ್: ಖಾಸಗಿ ಫೋಟೋ, ವಿಡಿಯೋ ಹರಿಬಿಟ್ಟಿದ್ದಕ್ಕೆ ಭಾರೀ ದಂಡ

ದುಬೈ: ಪತಿಯ ಮೊಬೈಲ್ ಪರಿಶೀಲಿಸಿದ ಪತ್ನಿಗೆ 5431 ದಿರ್ಹಾಮ್(ಸುಮಾರು 1 ಲಕ್ಷ ರೂಪಾಯಿ) ದಂಡ ವಿಧಿಸಲಾಗಿದೆ. ಮಹಿಳೆಯೊಬ್ಬಳು ರಹಸ್ಯವಾಗಿ ತನ್ನ ಗಂಡನ ಮೊಬೈಲ್ ಪರಿಶೀಲಿಸಿದ್ದಲ್ಲದೇ ಅದರಲ್ಲಿದ್ದ ಖಾಸಗಿಫೋಟೋ ಮತ್ತು Read more…

ಮನೆ, ಕಟ್ಟಡ ನಿರ್ಮಿಸುವವರಿಗೆ ಗುಡ್ ನ್ಯೂಸ್: ಹೊಸ ಮರಳು ನೀತಿ ಜಾರಿ

ಬೆಂಗಳೂರು: ಮನೆ, ಕಟ್ಟಡ ನಿರ್ಮಿಸುವವರಿಗೆ ಮರಳು ಹೊಂದಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದ್ದು, ಹೊಸ ಮರಳು ನೀತಿ ಇನ್ನು 15 ದಿನಗಳಲ್ಲಿ ಅನುಷ್ಠಾನಗೊಳ್ಳಲಿದೆ. Read more…

ವಿಚಿತ್ರ ಕಾರಣಕ್ಕೆ ವಿಧಿಸಲಾಗಿದೆ ದಂಡ….! ಈ ಸುದ್ದಿ ಓದಿದ್ರೆ ನೀವೂ ಶಾಕ್‌ ಆಗ್ತೀರಾ…!!

ಆಸ್ಟ್ರಿಯಾದ ವ್ಯಕ್ತಿಯೊಬ್ಬರಿಗೆ ವಿಚಿತ್ರ ತಪ್ಪೊಂದಕ್ಕೆ 500 ಯೂರೋಗಳ (44,000 ರೂ.ಗಳು) ದಂಡ ವಿಧಿಸಲಾಗಿದೆ. ಸಾರ್ವಜನಿಕ ಜಾಗದಲ್ಲಿ ಜೋರಾಗಿ ಹೂಸು ಬಿಟ್ಟ ಎಂಬ ಕಾರಣಕ್ಕೆ ಈತನಿಗೆ ದಂಡ ವಿಧಿಸಲಾಗಿತ್ತು. ಈ Read more…

ಮೊದಲ ಪಂದ್ಯದಲ್ಲೇ ಮುಗ್ಗರಿಸಿ ಬಿದ್ದ CSK ನಾಯಕ ಧೋನಿಗೆ ಮತ್ತೊಂದು ಶಾಕ್

ಚೆನ್ನೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಐಪಿಎಲ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಸೋಲು ಕಂಡಿದೆ. ಸೋಲಿನ ಬೆನ್ನಲ್ಲೇ ತಂಡಕ್ಕೆ ಮತ್ತೊಂದು Read more…

ಅಂಬಾನಿ ಕುಟುಂಬಸ್ಥರಿಗೆ 25 ಕೋಟಿ ರೂ. ದಂಡ ವಿಧಿಸಿದ ‘ಸೆಬಿ’

ಶೇರು ಮಾರುಕಟ್ಟೆ ನಿಯಂತ್ರಕ ಸೆಬಿ, ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂಬ ಕಾರಣಕ್ಕೆ ಅಂಬಾನಿ ಕುಟುಂಬಸ್ಥರಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಅವರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...