alex Certify ತ್ರಿವರ್ಣ ಧ್ವಜ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Independence day: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಮೇಲೆ ತ್ರಿವರ್ಣ ಧ್ವಜದ ರ್ಯಾಲಿ | Video

78ನೇ ಸ್ವಾತಂತ್ರ್ಯ ದಿನಾಚರಣೆಗೆ ದೇಶ ಸಜ್ಜಾಗಿದೆ. ಈ ಹೊತ್ತಿನಲ್ಲಿ ಎಲ್ಲರೂ ಸ್ವಾತಂತ್ರ್ಯ ಸಂಭ್ರಮದಲ್ಲಿ ಮುಳುಗಿದ್ದಾರೆ. ಪ್ರಧಾನಿ ಮೋದಿಯವರ ಕರೆಯ ಮೇರೆಗೆ ದೇಶಾದ್ಯಂತ ಹರ್ ಘರ್ ತಿರಂಗಾ  ಅಭಿಯಾನ ನಡೆಯುತ್ತಿದೆ. Read more…

BIG NEWS : ಬೆಂಗಳೂರಿನಲ್ಲಿ ಪುಂಡರ ಹಾವಳಿ : ತ್ರಿವರ್ಣ ಧ್ವಜ ಹಿಡಿದು ಫ್ಲೈಓವರ್ ಮೇಲೆ ಬೈಕ್ ವ್ಹೀಲಿಂಗ್

ಬೆಂಗಳೂರು : ಬೆಂಗಳೂರಿನಲ್ಲಿ ಪುಂಡರ ಹಾವಳಿ ಜೋರಾಗಿದ್ದು, ಪೊಲೀಸರು ಅದೆಷ್ಟು ಬಾರಿ ವಾರ್ನ್ ಮಾಡಿದ್ರೂ ಕೂಡ ಪುಂಡರು ಬುದ್ದಿ ಕಲಿಯುವ ಹಾಗೆ ಕಾಣುತ್ತಿಲ್ಲ. ಪುಂಡರ ಗ್ಯಾಂಗ್ ತ್ರಿವರ್ಣ ಧ್ವಜ Read more…

ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಹಿಜ್ಬುಲ್ ಭಯೋತ್ಪಾದಕನ ಸಹೋದರ: ವಿಡಿಯೋ ವೈರಲ್

ಹಿಜ್ಬುಲ್ ಭಯೋತ್ಪಾದಕನ ಸಹೋದರ ರಯೀಸ್ ಮಟ್ಟೂ ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಮುನ್ನ ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನಲ್ಲಿರುವ ತನ್ನ ನಿವಾಸದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ತ್ರಿವರ್ಣ ಧ್ವಜ Read more…

Independence Day 2023 : ಅರಬ್ಬರ ನಾಡಿನಲ್ಲೂ ರಾರಾಜಿಸಿದ ಭಾರತದ `ತ್ರಿವರ್ಣ ಧ್ವಜ’ : ಮಧ್ಯರಾತ್ರಿ `ಬುರ್ಜ್ ಖಲೀಫಾ’ದಲ್ಲಿ ಪ್ರದರ್ಶನ

ನವದೆಹಲಿ :ಇಂದು ದೇಶಾದ್ಯಂತ 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು,  ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಭಾರತೀಯ ಧ್ವಜವನ್ನು Read more…

Independence Day 2023 : `ತ್ರಿವರ್ಣ ಧ್ವಜ’ ಹಾರಿಸುವ ಮುನ್ನ ಈ ಕ್ರಮಗಳನ್ನು ಗಮನಿಸಿ

ನವದೆಹಲಿ : ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಭಾರತದಾದ್ಯಂತ ಆಚರಿಸಲಾಗುತ್ತಿದೆ.. ಈ ದಿನದಂದು, ದೇಶಾದ್ಯಂತ ಎಲ್ಲಾ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಟ್ಟಡಗಳು, ಖಾಸಗಿ ಕಚೇರಿಗಳು ಇತ್ಯಾದಿಗಳಲ್ಲಿ ಧ್ವಜವನ್ನು ಹಾರಿಸಲಾಗುತ್ತದೆ Read more…

Independence Day 2023 : ನಿಮ್ಮ ಜಿಲ್ಲೆಯಲ್ಲಿ ಧ್ವಜಾರೋಹಣ ಮಾಡುವ ಸಚಿವರು ಯಾರು..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರುಗಳ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯಾವ Read more…

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಶ್ರೀನಗರದ ಗಡಿಯಾರ ಗೋಪುರ ಮೇಲೆ ರಾರಾಜಿಸಿದ ತ್ರಿವರ್ಣ ಧ್ವಜ

ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧತೆ ನಡೆಸುತ್ತಿರುವಂತೆಯೇ, ಶ್ರೀನಗರದ ಐಕಾನಿಕ್ ‘ಘಂಟಾ ಘರ್’ ಮೇಲೆ ಗುರುವಾರ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ನಗರದ ಹೃದಯಭಾಗದಲ್ಲಿರುವ ಪ್ರಸಿದ್ಧ ಗಡಿಯಾರ Read more…

ಅಂಚೆ ಇಲಾಖೆಯಿಂದ ಈ ಬಾರಿಯೂ ಮನೆ ಬಾಗಿಲಿಗೆ ‘ತ್ರಿವರ್ಣ ಧ್ವಜ’ ತಲುಪಿಸುವ ವ್ಯವಸ್ಥೆ; ಇಲ್ಲಿದೆ ವಿವರ

ದೇಶದಾದ್ಯಂತ ಸ್ವಾತಂತ್ರೋತ್ಸವದ ಅದ್ದೂರಿ ಆಚರಣೆಗೆ ಸಿದ್ಧತೆ ನಡೆದಿದೆ. ಇದರ ಮಧ್ಯೆ ಅಂಚೆ ಇಲಾಖೆ ಮಹತ್ವದ ಕಾರ್ಯಕ್ರಮ ಒಂದನ್ನು ರೂಪಿಸಿದ್ದು, ಇದರ ವಿವರ ಇಲ್ಲಿದೆ. ಕಳೆದ ವರ್ಷದಂತೆ ಈ ಬಾರಿಯೂ Read more…

Independence Day 2023: ಭಾರತದ `ತ್ರಿವರ್ಣ ಧ್ವಜ’ವನ್ನು ವಿನ್ಯಾಸಗೊಳಿಸಿದವರು ಯಾರು ಗೊತ್ತಾ?

ಭಾರತವು ಈ ವರ್ಷ ಸ್ವಾತಂತ್ರ್ಯದ 76 ವರ್ಷಗಳನ್ನು ಪೂರೈಸಲಿದೆ. ಭಾರತದ ತ್ರಿವರ್ಣ ಧ್ವಜವು ದೇಶದ ಏಕತೆ, ಶಾಂತಿ, ಸಮೃದ್ಧಿ ಮತ್ತು ಅಭಿವೃದ್ಧಿಯನ್ನು ತೋರಿಸಲು ಕೆಲಸ ಮಾಡುತ್ತದೆ. ಭಾರತದ ರಾಷ್ಟ್ರಧ್ವಜವು Read more…

Independence Day : ಭಾರತದ `ತ್ರಿವರ್ಣ ಧ್ವಜ’ದಲ್ಲಿರುವ ಬಣ್ಣಗಳ ಅರ್ಥವೇನು ಗೊತ್ತೇ?

ಭಾರತದ ರಾಷ್ಟ್ರಧ್ವಜವನ್ನು ಮೂರು ಬಣ್ಣಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ಧ್ವಜವು ಮೇಲ್ಭಾಗದಲ್ಲಿ ಕೇಸರಿ ಮತ್ತು ಕೆಳಭಾಗದಲ್ಲಿ ಗಾಢ ಹಸಿರು ಬಣ್ಣದ್ದಾಗಿದೆ. ಮಧ್ಯಭಾಗವು ಸಾದಾ ಬಿಳಿಯಾಗಿರುತ್ತದೆ. ಅಲ್ಲದೆ, ಮೂರು ಶಕ್ತಿಯುತ ಬಣ್ಣಗಳ ಜೊತೆಗೆ, Read more…

WATCH: ಬ್ರಿಟನ್‌ ಭಾರತೀಯ ಹೈಕಮಿಷನ್‌ ಕಛೇರಿ ಮೇಲೆ ಹಾರಾಡಿದ ಬೃಹತ್‌ ತಿರಂಗಾ; ಧ್ವಜ ಇಳಿಸಿದ್ದ ಪ್ರತ್ಯೇಕತಾವಾದಿಗಳಿಗೆ ತಕ್ಕ ಪ್ರತ್ಯುತ್ತರ

ಭಾನುವಾರದಂದು ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಖಲಿಸ್ತಾನಿ ಪರವಿದ್ದ ಪ್ರತ್ಯೇಕತಾವಾದಿಗಳು ಕಚೇರಿ ಮುಂದಿದ್ದ ತ್ರಿವರ್ಣ ಧ್ವಜವನ್ನು ಕಿತ್ತು ಹಾಕಿದ್ದು, ಇದು ಭಾರತೀಯರಲ್ಲಿ ತೀವ್ರ Read more…

ಆಪರೇಷನ್ ದೋಸ್ತ್ ವಿಡಿಯೋ: ಟರ್ಕಿಯಲ್ಲಿ ಭೂಕಂಪದ ನಡುವೆ ಬೀಸಿದ ತ್ರಿವರ್ಣ ಧ್ವಜ; ಭಾರತೀಯರಿಗಿದು ಹೆಮ್ಮೆ

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಸತ್ತವರ ಸಂಖ್ಯೆ 25,000 ದಾಟಿದೆ. ಎಲ್ಲೆಡೆ ವಿನಾಶದ ದೃಶ್ಯವಿದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸುವ ಪ್ರಯತ್ನ Read more…

‘ಹರ್ ಘರ್ ತಿರಂಗಾ’ ಅಭಿಯಾನದಿಂದ ಧ್ವಜ ತಯಾರಕರು – ಮಾರಾಟಗಾರರಿಗೆ ಬಂಪರ್

75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು, ಮೂರು ದಿನಗಳ ಕಾಲ ‘ಹರ್ ಘರ್ ತಿರಂಗಾ’ ಅಭಿಯಾನದಲ್ಲಿ ಭಾಗಿಯಾಗುವಂತೆ ದೇಶವಾಸಿಗಳಿಗೆ ಕರೆ ನೀಡಿದ್ದರು. ಇದಕ್ಕೆ Read more…

BREAKING NEWS: ಆ. 2 ರಿಂದ 15 ರವರೆಗೆ ಪ್ರೊಫೈಲ್ ಚಿತ್ರವಾಗಲಿ ತ್ರಿವರ್ಣ: ‘ಮನ್ ಕಿ ಬಾತ್’ನಲ್ಲಿ ಮೋದಿ ಕರೆ

ನವದೆಹಲಿ: ಆಗಸ್ಟ್ 2 ರಿಂದ 15 ರವರೆಗೆ ತ್ರಿವರ್ಣ ಧ್ವಜವನ್ನು ಪ್ರೊಫೈಲ್ ಚಿತ್ರವಾಗಿರಿಸಿಕೊಳ್ಳುವಂತೆ ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ ‘ಮನ್ ಕಿ Read more…

Viral Video: ಸಮುದ್ರದಾಳದಲ್ಲಿ ʼತ್ರಿವರ್ಣ ಧ್ವಜʼ ಹಾರಿಸಿದ ಕೋಸ್ಟ್​ ಗಾರ್ಡ್​

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದದ್ದು, ಈ ವೇಳೆ ʼಹರ್​ ಘರ್​ ತಿರಂಗಾʼ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಭಾರತೀಯ ಕೋಸ್ಟ್​ ಗಾರ್ಡ್​ ಸಮುದ್ರದಲ್ಲಿ ನೀರೊಳಗೆ ಧ್ವಜ Read more…

BIG NEWS: ಜಿನ್ನಾ ಟವರ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ಮುಂದಾದ ಕಾರ್ಯಕರ್ತರು ಅರೆಸ್ಟ್

ಆಘಾತಕಾರಿ ಘಟನೆಯೊಂದರಲ್ಲಿ, ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಜಿನ್ನಾ ಟವರ್‌ನಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಕಾರ್ಯಕರ್ತರ ಗುಂಪನ್ನು ಆಂಧ್ರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಭಾರತದ 73 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ Read more…

SFJ ಯಿಂದ ಮತ್ತೊಮ್ಮೆ ಪ್ರಚೋದನಾಕಾರಿ ಹೇಳಿಕೆ; ಗಣರಾಜ್ಯೋತ್ಸವದಂದು ಪ್ರಧಾನಿ ಮೋದಿಗೆ ತಡೆಯೊಡ್ಡುವವರಿಗೆ ಬಹುಮಾನ ಘೋಷಿಸಿದ ಉಗ್ರ ಸಂಘಟನೆ

ಖಲಿಸ್ತಾನಿ ಭಯೋತ್ಪಾದಕ ಗುಂಪಾದ ಸಿಖ್ಸ್​ ಫಾರ್​ ಜಸ್ಟೀಸ್​ ಮತ್ತೊಮ್ಮೆ ದೇಶದ ಗಣರಾಜ್ಯೋತ್ಸವ ಆಚರಣೆಯನ್ನು ಗುರಿಯಾಗಿಸಿದೆ. ತನ್ನ ಸಂಘಟನೆಯ ಬೆಂಬಲಿಗರ ಬಳಿ ಪ್ರಧಾನಿ ಮೋದಿಗೆ ತಡೆ ನೀಡುವಂತೆ ಹಾಗೂ ಜನವರಿ Read more…

ಹಿಮನಾಡಿನ ತುತ್ತತುದಿಯಲ್ಲಿ ಕಂಗೊಳಿಸಿದ ತ್ರಿವರ್ಣ ಧ್ವಜ..!

ಭಾರತ ಸ್ವಾತಂತ್ರ್ಯ ಪಡೆದು 75 ವರ್ಷವಾಗಿದೆ, ಅಂದರೆ ಇದು ನಮಗೆ ಅಮೃತ ಮಹೋತ್ಸವ. ಇದೆ ಹೆಸರಿನಡಿಯಲ್ಲಿ ಕೇಂದ್ರ ರಕ್ಷಣಾ ಸಚಿವಾಲಯ, ಕೇಂದ್ರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ Read more…

ತ್ರಿವರ್ಣ ಧ್ವಜವನ್ನು ಅಗೌರವಿಸಿದ್ರಾ ಕೇಜ್ರಿವಾಲ್…?‌ ಕೇಂದ್ರ ಸಚಿವರಿಂದ ಗಂಭೀರ ಆರೋಪ

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ತ್ರಿವರ್ಣ ಧ್ವಜಕ್ಕೆ ಅಗೌರವ ಸೂಚಿಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಹ್ಲಾದ್​ ಪಟೇಲ್​​ ಗುರುವಾರ ಕೇಜ್ರಿವಾಲ್​ ಹಾಗೂ Read more…

ಭಾರತದ ಕೋವಿಡ್​ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾ ವಿವಿಯಲ್ಲಿ ಬೆಳಗಿದ ತ್ರಿವರ್ಣ ಧ್ವಜ

ಕೊರೊನಾ 2ನೆ ಅಲೆಯ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈಗಾಗಲೇ ವಿಶ್ವದ ಸಾಕಷ್ಟು ರಾಷ್ಟ್ರಗಳು ಭಾರತದ ಈ ಹೋರಾಟಕ್ಕೆ ಸಾಥ್​ ನೀಡಿರುವ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಕೂಡ ತನ್ನ Read more…

ಕೊರೆಯುವ ಚಳಿ ನಡುವೆಯೂ ಲಡಾಖ್​ ಗಡಿಯಲ್ಲಿ ಭಾರತೀಯ ಯೋಧರಿಂದ ಗಣರಾಜ್ಯೋತ್ಸವ ಆಚರಣೆ

72ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಇಂಡೋ – ಟಿಬೆಟಿಯನ್​​ ಗಡಿ ಪೊಲೀಸರು ದೇಶಕ್ಕೆ ಗೌರವ ಸಲ್ಲಿಸುವಂತಹ ವಿಶೇಷ ವಿಡಿಯೋವೊಂದನ್ನ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಐಟಿಬಿಪಿಯ ಅಧಿಕೃತ ಟ್ವಿಟರ್​ ಖಾತೆಯಲ್ಲಿ Read more…

ಅಮೆರಿಕಾ ಹಿಂಸಾಚಾರದ ವೇಳೆ ತ್ರಿವರ್ಣ ಧ್ವಜ ಪ್ರದರ್ಶಿಸಿದ ವ್ಯಕ್ತಿಯ ಗುರುತು ಕೊನೆಗೂ ಪತ್ತೆ..!

ಅಮೆರಿಕ ಕ್ಯಾಪಿಟಲ್​ನಲ್ಲಿ ಟ್ರಂಪ್​ ಬೆಂಬಲಿಗರು ನಡೆಸಿದ ಹಿಂಸಾಚಾರದ ವೇಳೆ ತ್ರಿವರ್ಣ ಧ್ವಜ ಪ್ರದರ್ಶನಗೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಹಿಂಸಾಚಾರದ ಕೃತ್ಯಕ್ಕೆ ನಮ್ಮನ್ನ ಎಳೆಯಬೇಡಿ ಅಂತಾ ಭಾರತೀಯರು ಅಸಮಾಧಾನ Read more…

ಟ್ರಂಪ್​ ಬೆಂಬಲಿಗರ ಹಿಂಸಾಚಾರದ ವೇಳೆ ತ್ರಿವರ್ಣ ಧ್ವಜ ಪ್ರದರ್ಶನ..!

ಬುಧವಾರ ಅಮೆರಿಕ ಕ್ಯಾಪಿಟಲ್​ ಮೇಲೆ ಟ್ರಂಪ್​ ಬೆಂಬಲಿಗರು ನಡೆಸಿದ ಹಿಂಸಾಚಾರದಲ್ಲಿ ನಾಲ್ವರು ಜೀವ ತೆತ್ತಿದ್ದಾರೆ. ಈಗಾಗಲೇ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ನಡುವೆ Read more…

ಜಲಪಾತದಲ್ಲಿ ಮೂಡಿದ ತ್ರಿವರ್ಣ

ಸಾಮಾನ್ಯವಾಗಿ ಜಲಪಾತವೆಂದರೆ ಬೆಳ್ನೊರೆಯುಕ್ಕಿಸುತ್ತಾ ಧುಮ್ಮಿಕ್ಕುವ ನೀರಿನ ಚಿತ್ರವೇ ಮನದಲ್ಲಿ ಮೂಡುತ್ತದೆ. ಆದರೆ ಸ್ವಾತಂತ್ರ‍್ಯೋತ್ಸವದ ಹಿಗ್ಗಿನಲ್ಲಿದ್ದ ದೇಶವಾಸಿಗಳಿಗೆ ಇಲ್ಲೊಂದು ತ್ರಿವರ್ಣ ಜಲಪಾತದ ಚಿತ್ರವು ಮೈನವಿರೇಳಿಸುತ್ತಿದೆ. ನಮ್ಮ ರಾಷ್ಟ್ರ ಧ್ವಜದಲ್ಲಿರುವ ಕೇಸರಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...