ತೆಲುಗು ಪ್ರೇಕ್ಷಕರ ಆಕ್ರೋಶಕ್ಕೆ ಮಣಿದ Netflix ; ‘ಛಾವಾ’ ಚಿತ್ರದ ಡಬ್ಬಿಂಗ್ ರಿಲೀಸ್ !
ವಿಕ್ಕಿ ಕೌಶಲ್ ಅಭಿನಯದ, ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಕಥೆಯಾಧಾರಿತ 'ಛಾವಾ' ಚಿತ್ರವು ಯಶಸ್ವಿ ಪ್ರದರ್ಶನದ…
ಮೈ ಜುಂ ಎನಿಸುವ ಥ್ರಿಲ್ಲರ್ ! ‘ರಾಟ್ಸಸನ್’ ಕಥೆ ಕೇಳಿದ್ರೆ ನಿದ್ದೆ ಬರಲ್ಲ !
ಥ್ರಿಲ್ಲರ್ ಸಿನಿಮಾಗಳಿಗೊಂದು ವಿಶೇಷವಾದ ಮೋಡಿ. ಕೊನೆಯವರೆಗೂ ಕುತೂಹಲ ಕೆರಳಿಸುವ ಕಥೆ, ಊಹಿಸಲಾಗದ ತಿರುವುಗಳು, ಕೊಲೆಗಾರ ಯಾರು…
ಇಲ್ಲಿದೆ ರಾತ್ರೋ ರಾತ್ರಿ ʼಫೇಮಸ್ʼ ಆಗಿದ್ದ ʼಕಣ್ಸನ್ನೆ ಬೆಡಗಿʼ ಪ್ರಿಯಾ ಪ್ರಕಾಶ್ ಕುರಿತ ಲೇಟೆಸ್ಟ್ ಮಾಹಿತಿ
2018 ರಲ್ಲಿ, ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಣು ಮಿಟುಕಿಸುವ ಮೂಲಕ ಇಡೀ ದೇಶದ ಗಮನ ಸೆಳೆದರು.…
ಪುಷ್ಪಾ 2: ಅತ್ಯಂತ ನಿರೀಕ್ಷಿತ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ನಂ.1 ಸ್ಥಾನ
ಜಗತ್ತಿನಾದ್ಯಂತ ಟ್ರೆಂಡ್ ಸೃಷ್ಟಿಸಿದ್ದ ಟಾಲಿವುಡ್ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ’ಪುಷ್ಪ’ ಚಿತ್ರದ ಎರಡನೇ ಭಾಗದ…
’ಆದಿಪುರುಷ್’ನಿಂದ ಹಿಂದೂ ಧರ್ಮಕ್ಕೆ ಅವಮಾನ: ವಿಪಕ್ಷಗಳು ಕಿಡಿ
ರಾಮಾಯಣ ಕಥೆ ಆಧರಿತ ’ಆದಿಪುರುಷ್’ ಚಿತ್ರದ ಮೇಕಿಂಗ್ ಕುರಿತು ಆಸ್ತಿಕರು ಮಾತ್ರವಲ್ಲದೇ ಸಿನೆಮಾಸಕ್ತರಿಂದಲೂ ಭಾರೀ ಟೀಕೆಗಳು…
Video | ಕೈ ಕೊಯ್ದುಕೊಂಡು ಪ್ರಭಾಸ್ ಪೋಸ್ಟರ್‌ಗೆ ರಕ್ತದೋಕುಳಿ ಮಾಡಿದ ಅಭಿಮಾನಿ
ನಮ್ಮ ದೇಶದಲ್ಲಿ ಚಿತ್ರ ನಟರಿಗೆ ಎಂತೆಂಥಾ ಹುಚ್ಚು ಅಭಿಮಾನಿಗಳಿದ್ದಾರೆ ಎಂಬುದನ್ನು ನಾವು ಬಹಳಷ್ಟು ಬಾರಿ ಕೇಳಿದ್ದೇವೆ,…
ಸಂಭಾವನೆಯಲ್ಲಿ ಖಾನ್‌ತ್ರಯರು, ಟಾಲಿವುಡ್ ದಿಗ್ಗಜರನ್ನೂ ಹಿಂದಿಕ್ಕಿದ್ದಾರೆ ಈ ತಮಿಳು ನಟ
ಭಾರತೀಯ ಸಿನಿ ರಂಗದ ಅತ್ಯಂತ ಶ್ರೀಮಂತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬಾಲಿವುಡ್‌ನಿಂದ ಬಲು ಬೇಗ ಜಾರಿ…
ಆರ್‌ಆರ್‌ಆರ್ ತಮಿಳು ಚಿತ್ರ ಎಂದು ಹೇಳಿ ಮೀಮರ್‌ಗಳಿಗೆ ಆಹಾರವಾದ ನಟಿ
ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಡ್ಯಾಕ್ಸ್ ಶೆಫರ್ಡ್‌ರ ಪಾಡ್‌ಕಾಸ್ಟ್ ಒಂದರಲ್ಲಿ ಭಾಗಿಯಾಗಿದ್ದು, ಬಾಲಿವುಡ್ ಹಾಗೂ ತಮ್ಮ…
Watch Video | ʼನಾಟು ನಾಟುʼ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದ ಟೀನೇಜ್ ಬಾಲೆ
ಆಸ್ಕರ್ ಪ್ರಶಸ್ತಿ ಜಯಿಸಿದಾಗಿನಿಂದ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಹಿಂದೆಂದಿಗಿಂತಲೂ ಹೆಚ್ಚು ವೈರಲ್ ಆಗಿದ್ದು,…
ಮಗನಿಗಾಗಿ ಕಾಮಿಕ್ ರೂಪದಲ್ಲಿ ʼಆರ್‌ಆರ್‌ಆರ್ʼ ಕಟ್ಟಿಕೊಟ್ಟ ಜಪಾನ್ ಮಹಿಳೆ
ರಾಮ್ ಚರಣ್ ತೇಜಾ ಹಾಗೂ ಜೂ ಎನ್‌ಟಿಆರ್ ಅಭಿನಯದ ಆರ್‌ಆರ್‌ಆರ್ ಚಿತ್ರದ ’ನಾಟು ನಾಟು’ ಹಾಡಿಗೆ…